ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗ ಇಸ್ರೊ ಉಪಗ್ರಹ ಕೇಂದ್ರ ಬೆಂಗಳೂರು - ೫೬೦ ೦೧೭
ಸಾರಾಂಶ:ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಶಬ್ಧಕೋಶ ದತ್ತಾಂಶವನ್ನು ಕೇಂದ್ರದಲ್ಲಿ...
(More)
ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗ ಇಸ್ರೊ ಉಪಗ್ರಹ ಕೇಂದ್ರ ಬೆಂಗಳೂರು - ೫೬೦ ೦೧೭
ಸಾರಾಂಶ:ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಶಬ್ಧಕೋಶ ದತ್ತಾಂಶವನ್ನು ಕೇಂದ್ರದಲ್ಲಿ ನಡೆಸಿದ ತಾಂತ್ರಿಕ ಕಮ್ಮಟಗಳು ಮತ್ತು ಪುಸ್ತಕಗಳ ಪ್ರಕಟಣೆಗಾಗಿ ಅಭಿವೃದ್ಧಿಪಡಿಸಲಾಯಿತು. ಲೇಖಕರು ತಮ್ಮ ಲೇಖನಗಳಲ್ಲಿ ಈ ಪದಗಳನ್ನು ಬಳಸಲು ಕೋರುತ್ತಾ, ನೂತನ ಪದಪ್ರಯೋಗಗಳನ್ನು ಈ ಪಟ್ಟಿಯಲ್ಲಿ ಅಳವಡಿಸಲು ನಮ್ಮ ಗಮನಕ್ಕೆ ತರಬೇಕೆಂದು ಕೋರುತ್ತೇವೆ. ಇದರ ಪರಿಷ್ಕರಣೆ ಮತ್ತು ಬೆಳವಣಿಗೆಗೆ ನಿಮ್ಮ ಕಾಣಿಕೆ ಹಾಗೂ ಸಲಹೆಗಳಿಗೆ ಸದಾ ಸ್ವಾಗತ. ಇದನ್ನು ಇಂಟ್ರಾನೆಟ್ನಲ್ಲಿ ಗ್ರಂಥಾಲಯದ ಹೋಮ್ ಪೇಜ್ನಲ್ಲಿ ಹಾಗೂ ಇಂಟರ್ನೆಟ್ನಲ್ಲಿ ಕೇಂದ್ರದ ವೆಬ್ಸೈಟ್ನಲ್ಲಿಯೂ ಕಾಣಬಹುದು.
೨೩/೧೧/೨೦೦೭ ಎಂ ಎಸ್ ಶ್ರೀಧರ್ ಬೆಂಗಳೂರು ಮುಖ್ಯಸ್ಠರು, ಗ್ರ್ರಂಥಾಲಯ ಮತ್ತು ಪ್ರಲೇಖನ ವಿಭಾಗ ಇಸ್ರೋ ಉಪಗ್ರಹ ಕೇಂದ್ರ
ಸಂಗ್ರಹ ಮತ್ತು ನಿರ್ವಹಣೆ
ಅನಿತ, ಬಿ ಆರ್ ಗ್ರ್ರಂಥಾಲಯ ಮತ್ತು ಪ್ರಲೇಖನ ವಿಭಾಗ
ಡಾ. ಎಂ ಎಸ್ ಶ್ರೀಧರ್ ಮುಖ್ಯಸ್ಠರು, ಗ್ರ್ರಂಥಾಲಯ ಮತ್ತು ಪ್ರಲೇಖನ ವಿಭಾಗ
Add a Comment