Log In | Sign Up | Help
Upload_transparent

ಜನಪ್ರಿಯ ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳ ಸೂಚಿ-೨೦೦೭

 
 
 
 
 
Value This
Doc
Scribd
Average
     
Pages: 42 43
Words: 8495 13640
Characters: 63802 81678
Lines: 671 623
     
     
Letters per word: 7.51 5.99
Words per line: 12.66 21.89
Words per page: 202.26 317.21

Document Information

  • Add_to_favs_transparent
  • Flag

515 Reads | 0 Likes | 0 Comments | 1 Favorite

Added By
Description

ನವೆಂಬರ್ 2007
ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗ
ಇಸ್ರೊ ಉಪಗ್ರಹ ಕೇಂದ್ರ
ಬೆಂಗಳೂರು - ೫೬೦ ೦೧೭

ಸಾರಾಂಶ/ಅರಿಕೆ: ಇಸ್ರೋ ಉಪಗ್ರಹ ಕೇಂದ್ರ ಗ್ರಂಥಾಲಯವು ಕನ್ನಡದಲ್ಲಿ ಸಾಮಾನ್ಯ ವಿಜ್ಞಾನ ಹಾಗೂ ಜನಪ್ರಿಯ ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳನ್ನು ಸಂಗ್ರಹಿಸಲು ೧೯೯೫ ರಲ್ಲಿ ಆರಂಭಿಸಿ ಇದುವರೆಗೆ ೮೦೨ ಪುಸ್ತಕಗಳನ್ನು ಹೊಂದಿದೆ. ಈ ಕನ್ನಡ ಪುಸ್ತಕಗಳ ಸೂಚಿ, ಗ್ರಂಥವಿವರಣೆಯನ್ನು, ಶೀರ್ಷಿಕೆ / ಶಿರೋನಾಮೆಗಳ ಅಕ್ಷರಮಾಲೆ ಕ್ರಮದಲ್ಲಿ ಒದಗಿಸುತ್ತದೆ. ಈ ಗ್ರಂಥವಿವರಣೆಗಳು ಗ್ರಂಥಾಲಯದ ಗಣಕೀಕೃತ ದತ್ತಾಂಶ [Computerised database] ದಲ್ಲಿ ಓದುಗರ ಪರಿಶೀಲನೆಗೆ ಸ್ಥಳೀಯ ಜಾಲಬಂಧದ [LAN] ಮೂಲಕ ಲಭ್ಯವಿದೆ.

ಕೇಂದ್ರದ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳಲ್ಲದೆ ಇತರರೂ ಕನ್ನಡ ಪುಸ್ತಕಗಳ ಹೆಚ್ಚಿನ ಪ್ರಯೊಜನ ಪಡೆದುಕೊಳ್ಳುವರೆಂದು ಆಶಿಸಿ, ಹೊಸ ಪುಸ್ತಕಗಳನ್ನು ಕೊಳ್ಳುವುದನ್ನೂ ಒಳಗೊಂಡಂತೆ, ಓದುಗರ ಸಲಹೆ ಮತ್ತು ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ.


೧೫-೧೧-೨೦೦೭ ಎಂ. ಎಸ್ ಶ್ರೀಧರ್
ಬೆಂಗಳೂರು ಮುಖ್ಯಸ್ಥರು, ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗ
ಇಸ್ರೋ ಉಪಗ್ರಹ ಕೇಂದ್ರ
ಸಂಕ್ಷಿಪ್ತ ಪದಗಳ ಪಟ್ಟಿ

ಎ.ವಿ.ಕೆ.ಮ.ಕಾ ಎ.ವಿ.ಕಾಂತಮ್ಮ ಮಹಿಳಾ ಕಾಲೇಜು
ರಜತ ಮಹೋತ್ಸವ ದತ್ತಿ
ಎನ್.ಬಿ.ಟಿ ನ್ಯಾಶನಲ್ಬುಕ್ ಟ್ರುಸ್ಟ್

ಕ.ಅ.ಸಂ ಕನ್ನಡ ಅಧ್ಯಯನ ಸಂಸ್ಥೆ

ಕ.ಪು.ಪ್ರಾ ಕನ್ನಡ ಪುಸ್ತಕ ಪ್ರಾಧಿಕಾರ

ಕ.ರಾ.ವಿ.ಪ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್

ಕ.ವಿ.ವಿ ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕೃ.ವಿ.ವಿ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು

ಕ.ವಿ.ಪ ಕನ್ನಡ ವಿಜ್ಞಾನ ಪರಿಷತ್

ಗು.ವಿ.ವಿ ಗುಲ್ಬರ್ಗ ವಿಶ್ವವಿದ್ಯಾಲಯ

ನ.ಪ್ರ.ಮಂ ನವಜೀವನ ಪ್ರಕಾಶನ ಮಂದಿರ

ಭಾ.ಜ.ಜ್ಞಾ.ವಿ.ಜಾ ಭಾರತ ಜನ ಜ್ಞಾನ ವಿಜ್ಞಾನ ಜಾಥ

ಮಂ.ವಿ.ವಿ ಮಂಗಳೂರು ವಿಶ್ವವಿದ್ಯಾಲಯ

Pdf_16x16 42 Pages


Date Added

01/18/2008

Category
Tags
Groups
Copyright

Traditional Copyright: All rights reserved

More info »