Log In | Sign Up | Help
Upload_transparent

ಕಾಗದರಹಿತ ಸಮಾಜ: ನಿಜವೋ, ಭ್ರಮೆಯೊ?

Twitter Facebook
  • Send This
  • Add_to_favs_transparent
  • Embed
  • Download
  • Flag
  • Add to Favorites

Scribd requires Javascript. Please enable Javascript in your browser.

Value This
Doc
Scribd
Average
     
Pages: 6 43
Words: 1783 13640
Characters: 13063 81678
Lines: 118 623
     
     
Letters per word: 7.33 5.99
Words per line: 15.11 21.89
Words per page: 297.17 317.21

Document Information

398 Reads | 0 Likes | 0 Comments | 1 Favorite

Added By
Description

ಪ್ರಜಾವಾಣಿ, ಜುಲೈ ೬, ೨೦೦೩, ಸಾಪ್ತಾಹಿಕ ಪುರವಣಿ, ಪು. ೧, ೪.
ಸಾರಾಂಶ:ಮುದ್ರಿತ ಪುಸ್ತಕಗಳು ಹಾಗೂ ಸಾಂಪ್ರದಾಯಿಕ ಗ್ರಂಥಾಲಯಗಳ ಅಂತ್ಯವನ್ನು ಸಾರುವುದರಲ್ಲಿಯೇ ಕಾಗದರಹಿತ ಸಮಾಜದ ಪ್ರತಿಪಾದಕರು ಮಗ್ನರಾಗಿದ್ದು, ಈ ಲೇಖನವು ಪುಸ್ತಕಗಳು ಹಾಗೂ ಗ್ರಂಥಾಲಯಗಳು ಗತಕಾಲದ ನೆನಪುಗಳಾಗಿ ಉಳಿದು ಹೋಗುವುವೇ ಎಂದು ಅವಲೋಕಿಸುತ್ತದೆ. ಕೆಲವು ಪರಾಮರ್ಶನ ಗ್ರಂಥಗಳನ್ನು ಡಿಜಿಟಲ್ ರೂಪದಲ್ಲಿ ಹೊರತಂದಲ್ಲಿ ಅವು ಹುಡುಕಲು, ಪ್ರಕಟಣೆಗೆ ಹಾಗೂ ವಿತರಣೆಗೆ ಅನುಕೂಲವಾಗಿರುವುದರೊಂದಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಸಾರಮಾಡಲು ನೆರವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಇ-ಪುಸ್ತಕಗಳು ಮುದ್ರಿತ ಪುಸ್ತಕಗಳಿಗೆ ಪರ್ಯಾಯವಾಗಬಲ್ಲವು. ಇದಕ್ಕೆ ವ್ಯತಿರಿಕ್ತವಾಗಿ ಸಮಗ್ರ ಓದನ್ನು ಬೇಡುವ ಪುಸ್ತಕಗಳು ಡಿಜಿಟಲ್ ಆದಲ್ಲಿ ಅವುಗಳಲ್ಲಿನ ಆಪ್ತತೆ ಮಾಯವಾಗುತ್ತದೆ. ರೀಡರ್ ಸಲPರಣೆ ಸಹಾಯದಿಂದಲೇ ಓದಬೇಕಾದ ಇವುಗಳಿಂದ ದೈಹಿಕ ಆಯಾಸವುಂಟಾಗುತ್ತದೆ. ಇದರೊಂದಿಗೆ ಇ-ಪುಸ್ತಕಗಳು ವಿದ್ಯುನ್ಮಾನ ಮಾಧ್ಯಮದ ಎಲ್ಲ ಅಪಾಯಗಳನ್ನು ಒಳಗೊಂಡಿರುತ್ತವೆ. ಶೀಘ್ರ ಹಾಗೂ ಗಂಭೀರ ಓದು, ಉತ್ತಮ ಗ್ರಹಿಕೆ, ಚಿಂತನೆಯ ಉದ್ದೀಪನ, ಆತ್ಮಮುಖಿ ಬೆಳವಣಿಗೆಗಳು ಮುದ್ರಿತ ಪುಸ್ತಕಗಳ ಲಾಭಗಳು. ರಾಷ್ಟ್ರೀಯ ಓದುಗ ಸಮೀಕ್ಷೆಯಂತೆ ಓದುವ ಹವ್ಯಾಸ ಕ್ಷೀಣಿಸುತ್ತಿಲ್ಲ, ಬದಲಾಗಿ ಪುಸ್ತಕ ಪ್ರಕಟಣೆ, ಮಾರಾಟ ಹಾಗೂ ಗ್ರಂಥಾಲಯಗಳಿಂದ ಎರವಲು ಪಡೆಯುವಿಕೆಯು ಕಾಗದರಹಿತ ಸಮಾಜದ ಪ್ರತಿಪಾದನೆಯ ಹೊರತಾಗಿಯೂ ಸಮಯದೊಂದಿಗೆ ವೃದ್ಧಿಸಿವೆ.

Txt2_16x16 6 Pages


Date Added

01/18/2008

Category
Tags
Groups
Copyright

Traditional Copyright: All rights reserved

More info »