Log In | Sign Up | Help
Upload_transparent

ಕಂಪ್ಯೂಟರ್ ಕನ್ನಡೀಕರಣದ ಸಾಧನೆ ಮತ್ತು ಗೊಂದಲ

Twitter Facebook
  • Send This
  • Add_to_favs_transparent
  • Embed
  • Download
  • Flag
  • Add to Favorites

Scribd requires Javascript. Please enable Javascript in your browser.

Value This
Doc
Scribd
Average
     
Pages: 4 43
Words: 1814 13640
Characters: 18171 81678
Lines: 46 623
     
     
Letters per word: 10.02 5.99
Words per line: 39.43 21.89
Words per page: 453.5 317.21

Document Information

337 Reads | 0 Likes | 0 Comments | 0 Favorites

Added By
Description

ಕನ್ನಡ ಪ್ರಭ, ಆಗಸ್ಟ್ ೨೦, ೨೦೦೫, ಪು. ೬.
ಸಾರಾಂಶ: ಕಂಪ್ಯೂಟರ್ನಲ್ಲಿ ಕನ್ನಡ ಬಳಸುವವರಿಗೆ ದೊರೆತಿರುವ ತಂತ್ರಾಂಶಗಳು ಹಾಗೂ ಪರಿಕರಗಳು ಇನ್ನೂ ಗೊಂದಲದ ಗೂಡಾಗಿಯೇ ಇವೆ. ಸಮಾನವಾದ ತಂತ್ರಾಂಶದ ಬಳಕೆಯಿಲ್ಲದೆ ಕಂಪ್ಯೂಟರೀಕರಣದ ಉದ್ದೇಶವೇ ನಿರರ್ಥಕವಾಗುತ್ತದೆ. ಕೇಂದ್ರ ಸರ್ಕಾರೀ ಸಂಸ್ಥೆಗಳು ಇತರ ಭಾರತೀಯ ಭಾಷೆಗಳಿಗಾಗಿ ಅನೇಕ ಪರಿಕರಗಳನ್ನು ಅಭಿವೃದ್ಧಿಪಡಿಸಿವೆ. ಪದಪರೀಕ್ಷೆ, ನಿಘಂಟು, ಕಾಗುಣಿತ ಪರೀಕ್ಷಕ, ಹುಡುಕುವ ಯಂತ್ರಗಳು, ಅನುವಾದಕ ಯಂತ್ರ, ವಾಕ್-ಪಠ್ಯ ವ್ಯವಸ್ಥೆ, ಇತ್ಯಾದಿಗಳು ಕನ್ನಡಕ್ಕೆ ಇನ್ನೂ ಮರೀಚಿಕೆಯಾಗಿಯೇ ಉಳಿದಿವೆ. ಬೆಂಗಳೂರಿನ RCILTS ಕೇಂದ್ರವು ಕಂಪ್ಯೂಟರ್ನಲ್ಲಿ ಶ್ರೀಸಾಮಾನ್ಯನ ಇಂತಹ ದೈನಂದಿನ ಕನ್ನಡ ಬಳಕೆಯ ಅವಶ್ಯಕತೆಗಳನ್ನು ಪೂರೈಸುವತ್ತ ಗಮನ ಹರಿಸಬೇಕು. ಸರ್ಕಾರದ ಸಹಾಯಧನ ಪಡೆದು ಅಧಿಕೃತ ಮುದ್ರೆಯೊಂದಿಗೆ ಬಂದ C-DAC ಕೀಲಿಮಣೆ ವ್ಯಾಪಕ ಅನುಮೋದನೆ ಗಳಿಸದೆ, ಸೂಕ್ತವಾಗಿ ಬಳಕೆಯಾಗುತ್ತಿಲ್ಲ. ಬದಲಾಗಿ, ಒಂದು ಲಕ್ಷ ಕನ್ನಡ ಪುಸ್ತಕಗಳ ವೆಬ್ ಸೈಟ್, ಬ್ಯಾಂಕ್ ವ್ಯವಹಾರಕ್ಕೆ ಕನ್ನಡ ತಂತ್ರಾಂಶ ಮುಂತಾದ ಭಾರಿ ಯೋಜನೆಗಳಿಗೆ ಒತ್ತು ಕೊಡಲಾಗುತ್ತ್ತಿದೆ. ಮೊದಲು ಒಂದು ಲಕ್ಷ ಕನ್ನಡ ಪುಸ್ತಕಗಳ ಆನ್ಲೈನ್ ಗ್ರಂಥಸೂಚಿ, ವಿಶ್ವಗ್ರಂಥಸೂಚಿಗೆ ಕನ್ನಡ ಪುಸ್ತಕಗಳ ವಿವರಗಳನ್ನು ಸೇರಿಸುವುದಕ್ಕೆ ಆದ್ಯತೆ ಅವಶ್ಯಕ. ಗ್ರಂಥಾಲಯಗಳು ಮತ್ತು ಪ್ರಕಟಣಾ ಸಂಸ್ಥೆಗಳು ತಮ್ಮ ಪುಸ್ತಕಗಳ ಗಣಕೀಕೃತ ಪಟ್ಟಿಯನ್ನು ಕರಾರುವಾಕ್ಕಾಗಿ ನಿರ್ವಹಿಸುವುವಂತಹ ಪ್ರಾಥಮಿಕ ಆದ್ಯತೆಗಳು ಕನ್ನಡ ಕಂಪ್ಯೂಟರೀಕರಣದ ಯಶಸ್ಸಿಗೆ ಅತ್ಯಗತ್ಯವಾಗಿವೆ.

Pdf_16x16 4 Pages


Date Added

07/30/2008

Category
Tags
Groups
Copyright

Traditional Copyright: All rights reserved

More info »