You are on page 1of 3

ಇಂಟನೆೆಟ್ ಶೆೋೋಧಯಂತರಗಳೆಷುು ಪಾರದಶೆಕ?

ಎಂ
ಂ ಂ . ಎಸ್. ಶರೋಧರ್
E-mail: mirlesridhar@gmail.com <mailto:mirlesridhar@gmail.com> &
sridhar@isac.gov.in

ಸಾರಾಂಶ: ಅಂತಜಾೆಲ ಬಳಕೆದಾರರಲಲ ಬಹುತೆೋಕ ಮಂದ ತಮಮ ಹುಡುಕಾಟಕಾಾಗ ಗೋಗಲ್ ಮತುು ಯಾಹೋನಂತಹ ಶೆೋೋಧಯಂತರಗಳನುು

ಅವಲಂಬಸದುು ಅದೆೋ ಅಂತಮ ಸತಯವೆಂಬಂತೆ ಅವುಗಳರುವುದೆೋ ಮಹಾಭಾಗಯವೆಂಬಂತೆ ಭಾವಸುತಾುರೆ. ಆದರೆ ಶೆೋೋಧಯಂತರಗಳ

ಯಾೆಂಕಂಗ್ ಕರಮ ಹಾಗೋ ವಶಾಾಸಾಹೆತೆಯನುು ಪರಶುಸುವ ಈ ಲೆೋಖನ ಉದಾಹರಣೆಗಳ ಸಹತ ಈ ಶೆೋೋಧಯಂತರಗಳು

ವಾಣಜಯಮುಖಯಾಗ ಹೆೋಗೆ ವಾಯಪಾರೋ ಮನೆೋೋಭಾವ ಪರದಶೆಸುತುವೆ, ತಾಣಗಳ ಯಾೆಂಕಂಗುಲಲ ಹೆೋಗೆ ತಾರತಮಯ ಅನುಸರಸ ಬಲಾಢಯ

ಹಾಗೋ ಶರೋಮಂತ ತಾಣಗಳಗೆ ಹೆಚುು ಪರಚಾರ ನೋಡುತುವೆ, ಬಳಕೆದಾರರ ಅರವಗೆ ಬರುವಂತೆ ಕೆಲವಮಮ ಬಾರದಂತೆ ವಾಯಪಾರೋ ಹಾಗೋ

ಂ ಂಂಬ
ರಾಜಕೋಯ ಕಾರಣಗಳಗಾಗ ಹೆೋಗೆ ಫಲತಾಂಶವನುು ತಡೆ ಹಡಯುತುವೆ ಎಂ ವ ಷಯಗಳ ಮೋಲೆ ಬೆಳಕು

ಚೆಲುಲತುದೆ. ತಾಣಗಳ ಆಯಾಯಲಲ ರಾಜಕೋಯ ಮಾಡುವ ಶೆೋೋಧಯಂತರಗಳು ತಮಮ ಯಾೆಂಕಂಗ್ algorithm ಅನುು

ಬಹರಂಗಪಡಸಲು ನರಾಕರಸುತುರುವ ಬಗೆಗೆ ಕಳವಳ ವಯಕುಪಡಸುತುದೆ. ಬಲಷಠ ಸಮೋಹ ಮಾಧಯಮವಾಗ ಬೆಳೆಯುತುರುವ ಅಂತಜಾೆಲದಲಲ

ಸಾಮಾಜಕ ಸಮಸೆಯಗಳತು ಈ ಶೆೋೋಧ ಯಂತರಗಳು ಹೆೋಗೆ ಪೂವಾೆಗರಹ ಪೋಡತ ಅಭಪಾರಯ ರೋಪಸ ಅದನುು ತನಗೆ ಬೆೋಕಾದಂತೆ

ನದೆೋೆಶಸ, ನಯಂತರಸುವ ಸಾಧಯತೆಯ ಬಗೆೆಯೋ ಎಚುರಸುತುದೆ

ಶೆೋೋಧಪದಗಳು: ಶೆೋೋಧಯಂತರಗಳ ತಾರತಮಯ, ಅಂತಜಾೆಲ ಶೆೋೋಧಯಂತರಗಳ ಯಾೆಂಕಂಗ್, ಗೋಗಲ್, ಯಾಹೋ, ಇಂಟನೆೆಟ್

ವಾಯಪಾರೋಕರಣ, ಇಂಟನೆೆಟ್ ವಾಯಪಾರಸಥರು

ಕಂಪೂಯಟರ್ ನಷಪಕಷಪಾತ, ಸತಯವನೆ


ಂ ಂಂಬ
ುೋ ಹೆೋಳುತುದೆ ಎಂ ನ ಂಬಕೆಯಂದಾಗ ಸೆೋವೆಗಳ (ಆರೆೋೋಗಯ ತಪಾಸಣೆಯಂದ ಹಡದು ಭವಷಯ

ಕೆೋಳುವವರೆಗೆ) ಕಂಪೂಯಟರೋಕರಣ ವಶಾಾಸಾಹೆತೆ ಹೆಚುಸದಂತೆ ಭಾಸವಾಗುತುದೆ. ಕಂಪೂಯಟರ್ ಮೋಲಕವೆೋ ಬಳಸುವ ಇಂಟನೆೆಟುಂದ

ಶೆೋೋಧಯಂತರಗಳು (ಸಚ್ೆ ಇಂಜನಸ್) ಒದಗಸುವ ಮಾಹತಯಲೋಲ ಅದೆೋ ಅಂತಮ ಎನುುವಷುು ನಂಬಕೆ, ವಶಾಾಸ ಇರಸಲಾಗದೆ.

ಹಂದೆ ಬಹಳ ಗೆೋೋಜನದಾಗದು ಇಂಟನೆೆಟ್ ಹುಡುಕಾಟ ಶೆೋೋಧಯಂತರಗಳು ಬಂದ ನಂತರ ಸರಾಗವಾಗದೆ. ಆದರೋ ಅಧಯಯನವಂದರಂತೆ

ಯಾವುದೆೋ ಶೆೋೋಧಯಂತರ ವೆಬು ಪರತಶತ 16 ಕಾಂತ ಹೆಚುು ಮಾಹತ ಹೆೋಂದಲಲ ಮತುು ಎಲಾಲ ಯಂತರಗಳೋ ಸೆೋರ ಪರತಶತ 42 ಕಾಂತ

ಹೆ ಂಂದು
ಂ ಚುು ಮಾಹತ ತೆೋೋರಸಲಾರವು ಎಂ ತ ಳಸದೆ . ಇಂಟನೆೆಟುಲಲ ಸುಮಾರು 20 ದಶಲಕಷ ಮಾಹತ ತಾಣಗಳ (ವೆಬೆಸೈಟುಗಳ) 2000

ದಶಲಕಷಕೋಾ ಹೆಚುು ಪುಟಗಳ ಮಾಹತ ಇದೆ. ಇದಲಲದೆ ಅದೃಶಯ ತಾಣಗಳು ಇನೋು ಹತಾುರು ಪಟುು ಹೆಚುು ಮಾಹತ ಹೆೋಂದರುವ

ಅಂದಾಜದೆ. ಸುಮಾರು ಮೋರನೆೋ ಒಂದರಷುು ಇಂಟನೆೆಟ್ ತಾಣಗಳು ಇಂದು ಇದುು ನಾಳೆ ಇಲಲವಾಗುವ ಮತುು ಅಭವೃದಧಯ

ಹಂತದಲಲರುವ ತಾತಾಾಲಕ ತಾಣಗಳು. ಉಳದವುಗಳಲಲ ಶೆೋ 45 ರಷುು ತಾಣಗಳು ಸಾವೆಜನಕರಗೆ ಪುಕಾಟೆಯಾಗ ಲಭಯವವೆ.

ಮಾಹತ ಅರಸಲು ಇಂಟನೆೆಟುಲಲ ಬಳಸುವ ಸಾವರಾರು ಶೆೋೋಧಯಂತರಗಳು ಮತುು ಹತಾುರು ಮಟಾಶೆೋೋಧಯಂತರಗಳ ಪೆೈಕ ಗೋಗಲ್

ಅತಯಂತ ಜನಪರಯವಾಗ ಯಾಹೋವನುು ಎರಡನೆೋ ಸಾಥನಕೆಾ ತಳಳದೆ. ಗೋಗಲ್ ಶೆೋೋಧಯಂತರವನುು ಅಕಷಯಪಾತೆರ


ಎಂಂಂದು
ಬ ಗೆದು ಗೋಗಲ್ ಒಂದದುರೆ ಪುಸುಕಗಳು , ಗರಂಥಾಲಯಗಳಾಯವುವೂ ಬೆೋಕಲಲ ಎನುುವಷುರ ಮಟುಗೆ ಗೋಗಲ್ ಪೆರೋಮಗಳದಾುರೆ.

ತಂಗಳಗೆ ಗೋಗಲುುು ಸರಾಸರ 2733 ದಶಲಕಷ (42.7%) ಮತುು ಯಾಹೋವನುು 1792 ದಶಲಕಷ (28%) ಶೆೋೋಧನೆಗಳಲಲ ಗಾರಹಕರು

ಬಳಸುತುದಾುರೆ. ಈ ಎರಡೋ ಶೆೋೋಧಯಂತರಗಳು ಸೆೋರ ಸುಮಾರು ಶೆೋ 90 ರಷುು ಸಾವೆಜನಕ ಅಂತಜಾೆಲ ತಾಣಗಳನುು (ಅದೃಶಯ

ತಾಣಗಳನುು ಹೆೋರತುಪಡಸ) ಗುಪುವಾಗ ಜಾಲಾಡ ಸೋಚ/ ದತಾುಂಶ ತಯಾರಸಟುು ನಾವು ಕೆೋಳದಾಕಷಣ ಫಲತಾಂಶ ದೆೋರಕಸಕೆೋಡುತುವೆ.
ಇತುೋಚೆಗೆ ಯಾಹೋ ತಾನು ಗೋಗಲು ಎರಡರಷುು (ಅಂದರೆ 20 ದಶಲಕಷ) documents ಮತುು ಇಮೋಜೆಳನುು ತನು ದತಾುಂಶದಲಲ

ಹೆೋಂದರುವುದಾಗ ಪರಕಟಸದೆ.

ಶೆೋೋಧ ಯಂತರಗಳು ಕಷಣಾಧೆದಲಲ ತನು ದತಾುಂಶದಂದ ಸಂಬಂಧಪಟು ತಾಣಗಳ ವಳಾಸಗಳನುು ಮಾಹತಯಂದಗೆ ತೆಗೆದು ಗಾರಹಕರ

ಮುಂದೆ ಯಾೆಂಕಂಗ್ ಮಾಡ ನೋಡುವ ಫಲತಾಂಶಗಳ ಗುಣಮಟುವೆೋನು, ಅವು ನಷಪಕಷಪಾತಗಳೆ, ಶೆೋೋಧ ಯಂತರಗಳಲಲ ರಾಜಕೋಯವಲಲವೆ


ಎಂಂಂಬುದು
ಈ ಗ ವಾಯಪಕ ಚಚೆೆಗೆ ಒಳಗಾಗದೆ . ನಾಯಯಾಲಯಗಳಲಲ ಹೋಡರುವ ಇತುೋಚನ ಎರಡು ಮಕದುಮಗಳು

ಕುತೋಹಲಕಾರಯಾಗವೆ. Partypop.com ತಾಣದ ಮಾಲೋಕರಾದ Avia Dartner ಯಾಹೋ ಬೆೋಕೆಂತಲೆೋ ಫಲತಾಂಶವನುು

ಂ ಂಂದು
ತರುಚುತುದೆ ಮತುು ತಮಮ ತಾಣವನುು ಫಲತಾಂಶಗಳಂದ ತೆಗೆದು ಹಾಕುತುದೆ ಎಂ ಮ ಕದುಮ ಹೋಡದಾುರೆ . ವಚತರವೆಂದರೆ

ಮಕದುಮ ಹೋಡದ ಕೋಡಲೆೋ ಈ ತಪಪನುು ಯಾಹೋ ಸರಪಡಸತಾದರೋ ಮತೆು ಒಂದು ತಂಗಳಲೆಲೋ ಯಥಾಸಥತ ಪಕಷಪಾತವೆಸಗದೆ

ಎನುಲಾಗದೆ. ಈ ರೋತ ಫಲತಾಂಶ ಮತುು ತಾಣಗಳ ಯಾೆಂಕಂಗನುು ತರುಚುವ ಕೆಲಸ ಯಾಹೋಗೆ ಮಾತರ ಸೋಮತವಲಲ. ಗೋಗಲ್ ಕೋಡ

ಂಂದು
ವಾಯಪಾರ ತಾಣಗಳ ಮೋಲೆ ಪೂವಾೆಗರಹ ಹೆೋಂದದೆ ಎಂ ಂ Kinderstart.com ಕೋಡ ನಾಯಯಾಲಯದಲಲ

ಮಕದುಮ ಹೋಡ, ಇಂತಹ ಪಕಷಪಾತದಂದ ತಾನು ಪರತಶತ 80 ರಷುು ವಾಯಪಾರ ಕಳೆದುಕೆೋಂಡರುವುದಾಗ ತಳಸದೆ.

ಈ ಹನೆುಲೆಯಲಲ ಶೆೋೋಧಯಂತರಗಳು ರಾಜಕೋಯ ಮಾಡ ಸಾಹತಕಾಾಗ ಪಕಷಪಾತವೆಸಗಬಹುದು ಮತುು ಮುಂದೆ ಸಾಮಾಜಕ ಸಮಸೆಯಗಳತು

ಂ ಂಂಬ
ಪೂವಾೆಗರಹ ಹೆೋಂದದರೆ ಹೆೋಗೆ ಎಂ ಆ ತಂಕದಂದ ತಜಞರು ಅಧಯಯನ ನಡೆಸತೆೋಡಗದಾುರೆ . ಬಹಳ ಗೌಪಯವಾಗಡಲಾಗರುವ ಈ

ಯಂತರಗಳ ಶೆೋೋಧ ತಂತರಜಾಞನ ಮತುು ಯಾೆಂಕಂಗ್ algorithm ಗಳನುು ಸಾಮಾಜಕ ಸಾಾಸಥಸಯದ ದೃಷಠಯಂದ ಬಹರಂಗಪಡಸಬೆೋಕು

ಎಂ
ಂ ಂಂತ
ಬುದು ಜಞರ ಅಭಮತ . ಗೋಗಲ್ ಮತುು ಯಾಹೋ ಖಾಸಗ ಸಂಸೆಥಗಳೆೋ ಅಗದುರೋ ಅವುಗಳ ವಶಾವಾಯಪ ನರಂತರ ಬಳಕೆಯಂದಾಗ

ಅವುಗಳನುು ಸಾವೆಜನಕ ಸಂಸೆಥಗಳೆಂದೆೋ ಪರಗಣಸ ಬೆೋಕು ಮತುು ಶೆೋೋಧಯಂತರಗಳು ಜವಾಬಾುರಯುತವಾಗದುು ಪಾರದಶೆಕತೆ

ಕಾಯುುಕೆೋಳಳಬೆೋಕೆಂದು ಆಶಸಲಾಗದೆ. ರಾಜಕೋಯ ಕಾರಣಗಳಗಾಗ ಗೋಗಲ್ ಚೋನಾದಲಲ ಹಲವಾರು ಫಲತಾಂಶಗಳನುು

ತಡೆಹಡಯುವುದಲಲದೆ, ಂ ಂಂಬುದನುು
ತಡೆಹಡದರುವ ಬಗೆೆ ಮಾಹತಯನುು ಗಾರಹಕರ ಗಮನಕೆಾ ತರುತುದೆ ಎಂ ಇ ಲಲ

ಸಮರಸಬಹುದು.

ಸುಮಾರು 5-6 ವಷೆಗಳಂದಲೋ ಶೆೋೋಧಯಂತರಗಳು ಬಲಾಢಯ, ಶರೋಮಂತ ಹಾಗೋ ಜನಪರಯ ತಾಣಗಳ ಕಡೆ ಒಲದು ಸಾಾಭಾವಕವಾಗ

ಪೂವಾೆಗರಹಪೋಡತ ಫಲತಾಂಶಗಳನೆುೋ ತೆೋೋರಸುತಾು ತಮಮ ದತಾುಂಶದಲಲನ keyword ಗಳನೆುೋ ದುಬಾರ ಬೆಲೆಗೆ ವಾಯಪಾರೋ ತಾಣಗಳಗೆ

ಮತುು ಜಾಹರಾತುದಾರರಗೆ ಮಾರಕೆೋಂಡು ಅವುಗಳಗೆ ಒಳೆಳಯ visibility ನೋಡುತುಲವೆ. ಇಂಟನೆೆಟುಲಲ hyperlink ಗಳಂದಾಗ

ಸಾಮಾನಯವಾಗ rich gets richer ನಯಮದಂತೆ ಪರಭಾವೋ ಮತುು ಜನಪರಯ ತಾಣಗಳು ಹೆಚುು ಜನಪರಯವಾಗುತುಲೆೋ ಹೆೋಸ

ಮತುು ಗುಣಾತಮಕ ತಾಣಗಳು ಈ ಸಪಧೆೆಯಲಲ ಹಂದೆ ಸರಯುತುರುತುವೆ. Hyperlink ಅಧಾರತ ಯಾೆಂಕಂಗ್ ಈ ಕರಯಗೆ

ವೆೋಗವಧೆಕವಾಗ ಶೆೋೋಧಯಂತರಗಳು ವೆಬ್ ಸಂಚಾರವನುು ಜನಪರಯ ತಾಣಗಳ ಕಡೆಗೆ ನದೆೋೆಶಸುತುವೆ. ಶೆೋೋಧಯಂತರಗಳ ಆಗಮನಕಾಂತ

ಮುಂಚೆಯೋ hyperlink ಗಳನಾುಧರಸದ


ಂ ಂಂಬುದು
ಭೆೋಟಯಂದಾಗ ಈ ಸಮಸೆಯ ಹಂದೆಯೋ ಇತುು ಎಂ ಗ ೋಗಲ್

ಸಮಜಾಯಷ. ಯಾೆಂಕಂಗ್ ಒಳಮಮೆ ಸಾವೆಜನಕವಾಗ ಬಹರಂಗಗೆೋಂಡರೆ ದುರುಪಯೋಗ ಆಗಬಹುದೆಂಬ ಆತಂಕ ವಯಕುಪಡಸ,

ತಮಮ ವಯವಹಾರದ ಗುಟುನುು ಬಹರಂಗಗೆೋಳಸಲು, ಅಂದರೆ ಕೆೋೋಟಗಟುಲೆ ಮುಗಧ ಗಾರಹಕರ ಮೋಲನ ಪರೆೋೋಕಷ ನಯಂತರಣಾಧಕಾರ

ಬಟುುಕೆೋಡಲು, ಶೆೋೋಧ ಯಂತರಗಳು ಸುತರಾಂ ಒಪುಪತುಲಲ.

ಬಹುತೆೋಕ ಗಾರಹಕರು ದೆೋರೆತ ಫಲತಾಂಶಗಳಲಲ ಮದಲ ಪುಟದ ಹತುು ವೆಬ್ ತಾಣಗಳಂದ ಮುಂದನ ಪುಟಕೆಾ ಸಾಗದೆ ಮಾಹತ ಶೆೋೋಧ

ನಲಲಸ ಅಷುರಲೆಲೋ ತೃಪು ಪಟುುಕೆೋಳುಳತಾುರೆ. ಅನೆೋಕರು ಯಾವ ಆದಯತೆಯ ಮೋಲೆ ತಾಣಗಳಗೆ ಯಾೆಂಕ್ ನಗದಪಡಸಲಾಗದೆ

ಎಂಂಂದು
ತ ಳಯುವ ಗೆೋೋಜಗೆ ಹೆೋೋಗುವುದಲಲ . ಗಾರಹಕರ ಹುಡುಕುವ ರೋತಯಲಲನ ಅತಯಂತ ಚಕಾ ಬದಲಾವಣೆ ಮತುು ಯಾವುದೆೋ

ವಷಯದ ಬಗೆೆ ಎರಡನೆೋ ಬಾರ ಹುಡುಕದರೆ ಶೆೋೋಧಯಂತರಗಳು ಸಾಮಾನಯವಾಗ ನಗದತ ಫಲತಾಂಶ ನೋಡದೆ, ತಾಣಗಳು ಹಾಗೋ ಅವುಗಳ

ಯಾೆಂಕಂಗ್ ಬದಲಾಗರುತುವೆ. ಒಂದೆೋ ವಷಯದ ಬಗೆೆ ಶೆೋೋಧ ನಡೆಸದರೆ ಎರಡು ಯಂತರಗಳು ಬೆೋರೆ ಬೆೋರೆ ಫಲತಾಂಶ

ಂ ಂಂಬ
ತಂದರಸುವುದನೋು ಗಮನಸಬಹುದು. yagoohoogle.com ಎಂ ಮ ಟಾಶೆೋೋಧಯಂತರ ಯಾಹೋ ಮತುು

ಗೋಗಲ್ ಎರಡನೋು ಒಟುಗೆ ಶೆೋೋಧಸ ಅವುಗಳ ಫಲತಾಂಶಗಳನುು ಅಕಾಪಕಾದಲಲರಸ ತೆೋೋರಸುವುದರಂದ ಗಾರಹಕರೆೋ ಅವುಗಳನುು

ಸುಲಭವಾಗ ತಾಳೆ ಹಾಕ ಮನಗಾಣಬಹುದು. ಅಂತೆಯೋ alltheweb.com ಮತುು Jux2.com ನಂತಹ ಮಟಾಶೆೋೋಧಯಂತರಗಳು

ಗೋಗಲ್, ಯಾಹೋ, MSN ಇತಾಯದಗಳೆಲಲದರ ಫಲತಾಂಶಗಳನುು ಒಟುಗೆ ಕಲೆಹಾಕ ತೆೋೋರಸಬಲಲವು.

ಶೆೋೋಧಯಂತರಗಳ ಪಕಷಪಾತದಂದ ಇಂಟನೆೆಟ್ ವಾಯಪಾರಸಥರಗಾಗುವ ನಷುವಲಲದೆ ಸಾಮಾನಯ ಗಾರಹಕರಗೋ ವೆಬ್ ಪರಪಂಚದ ಬಹುತೆೋಕ

ಮಾಹತ ದೆೋರಕದೆ ಕತುಲಲೆಲೋ ಉಳದಂತಾಗುತುದೆ. ಶಾಲೆ, ಪಾಕ್ೆ ಮತುು ಮೋಯಸಯಂಗಳಂತೆ ವೆಬ್ ಒಂದು ಸಾವೆಜನಕ ತಾಣ,

public good ಅಥವಾ repository. ಇಲಲನ ಜನಪರಯತೆ ಬೆೋಕುಬೆೋಡಗಳನುು ವಾಣಜಾಯಸಕು ಹೆೋಂದದ ಶೆೋೋಧಯಂತರಗಳು

ನಧೆರಸುವಂತಾಗಬಾರದು. ಪರತಶತ 67 ರಂದ 86 ಆನೆಲೈನ್ ಖರೋದಸುವ ಗಾರಹಕರು ಇಂಟನೆೆಟ್ ತಾಣಗಳಗೆ ನೆೋರ (ಅಂದರೆ

ಶೆೋೋಧಯಂತರ ಬಳಸದೆ) ತಲುಪತೆೋಡಗರುವುದು ಮತುು ಅವರು ಖರೋದಸುವ ಸಾಧಯತೆ ಶೆೋೋಧಯಂತರಗಳ ಮುಖಾಂತರ ಬರುವವರಗಂತ

ಎರಡು ಪಟುು ಹೆಚುರುವುದು ಒಂದು ಆಶಾದಾಯಕ ಬೆಳವಣಗೆ.


------------------------------------------------------------------------
ಪರಜಾವಾಣ, ಜನವರ ೩, ೨೦೦೭, ವಾಣಜಯ- ತಂತರಜಾುನ ವಭಾಗ, ಪು. ೩.

You might also like