You are on page 1of 2

ರಾಜ ಪ್ರದೀಪ

ಇವನ ಮನಸ್ಸು ಮಧು

ಇವನ ದ್ವನಿ ಅದಕ್ಕಿಂತ ಸೊಗಸು

ಇವನ ರೂಪ ಸ್ವರೂಪ

ಇವನ ತರ ಬಲು ಅಪರೂಪ

ಇವನ ಪ್ರತಿಭೆ ಅಪಾರ

ಇವನ ವಿಶ್ವಾಸ ಅದಕ್ಕಿಂತ ಭಾರ

ಇವನ ವಿನಯ ಆಕಾಶದಗಲ

ಆಗಲಿ ಇವನ ಹೆಸರು ಅಜರಾಮರ

ಇವ ಎಂದರೆ ಯಾರು ?

ಅವನೇ ಸುವರ್ಣ ವಾಹಿನಿಯ ಸುವರ್ಣ ಕಂಠದ

ಸುವರ್ಣ ಮನುಷ್ಯ - ರಾಜ ಪ್ರದೀಪ

ನನ್ನ ಆಶಯ

ಕನ್ನಡ ನಾಡಿನ ಕನ್ನಡ ಕುವರ

ನಮೆಲ್ಲರ ನೆಚ್ಚಿನ ಸರದಾರ

ನಿನ್ನಯ ದ್ವನಿಯು ಅತಿ ಮಧುರ

ನಿನ್ನ ದಾಗಲಿ ಕೊನೆ ಇಲ್ಲದ ಯಶಸ್ಸಿನ ಪಯಣ

ಹರಸಲಿ ಆರೋಗ್ಯ ಆಯುಷ್ಯದ ಸುರಿಮಳೆಯನ್ನ

ಶಾರದೆಯೇ ಮೈಮರೆತು ಕೇಳಲಿ ನಿನ್ನ ಮಾತಿನ ಚೆಂದ

ನೀನೊಂದು ಅಪರೂಪದ ರನ್ನ, ದಿನ ದಿನವು ಆಗಲಿ ನಿನ್ನ ಜೀವನ ಚಿನ್ನ

ಹೇಗೆಂದು ಹೇಳಲಿ ನನ್ನ ಸಡಗರವನ್ನ ಕೇಳುತ ಕುತಾಗ ಸುವರ್ಣ ವಾಹಿನಿಯನ್ನ


ಅದೃಷ್ಟಧಾತ ಎಂದೆಂದೂ ಹರಸಲಿ ನಿನ್ನ, ಕಲಾದೇವಿಯ ಈ ಸುಪುತ್ರನನ್ನ!

You might also like