You are on page 1of 10

ಕೆಟ್ಟ ಅಭ್ಯಾಸಗಳನ್ನು

ನಿಲ್ಲಿಸುವುದು ಹೇಗೆ?
HOW TO QUIT
BAD HABITS?
ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವುದು ಹೇಗೆ?
HOW TO QUIT BAD HABITS?
1. LIST THE REASONS FOR GIVING UP BAD HABITS
ಅಭ್ಯಾಸವನ್ನು ನಿಲ್ಲಿಸಲು ಕಾರಣಗಳನ್ನು ಪಟ್ಟಿಮಾಡಿ
Sl.No. REASONS
ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವುದು ಹೇಗೆ?
HOW TO QUIT BAD HABITS
2. INVOLVE SPOUSE, FRIEND OR
RELATIVE
ಈ ಕಾರ್ಯದಲ್ಲಿ ನಿಮ್ಮ ಪತಿ/ಪತ್ನಿ, ಸ್ನೇಹಿತ
ಅಥವಾ ನೆಂಟರನ್ನು ಜೊತೆ ಇಟ್ಟುಕೊಳ್ಳಿ
ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವುದು ಹೇಗೆ?
HOW TO QUIT BAD HABITS?
3. DEVELOP OTHER GOOD HABITS LIKE WALKING,
EXERCISES, SPORT, READING, GARDENING,
PRAYER, ATTENDING LECTURES ETC.,
ವಾಕಿಂಗ್, ವ್ಯಾಯಾಮ, ಕ್ರೀಡೆ, ಓದುವುದು, ತೋಟಗಾರಿಕೆ,
ಪ್ರಾರ್ಥನೆ, ಉಪನ್ಯಾಸಗಳಿಗೆ ಹೋಗುವುದು ಇತ್ಯಾದಿ ಒಳ್ಳೆಯ
ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು
ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವುದು ಹೇಗೆ?
HOW TO QUIT BAD HABITS
CUT DOWN
NUMBER OF
Nos
CIGARETTES, PEGS
GRADUALLY.
ದಿನದಿನಕ್ಕೆ ಸೇದುವ
ಸಿಗರೇಟ್,
ಮದ್ಯಗಳನ್ನು ಕ್ರಮೇಣ
•Days
ಕಡಿಮೆ ಮಾಡಿ
ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವುದು ಹೇಗೆ?
HOW TO QUIT BAD HABITS?

AS YOU PROGRESSIVELY CUT DOWN


CELEBRATE YOURSELF.
ಈ ರೀತಿ ಮುಂದುವರೆದಂತೆ ನಿಮಗೆ ನೀವೇ
ಪ್ರೊತ್ಸಾಹಿಸಿಕೊಳ್ಳಿ
ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವುದು ಹೇಗೆ?
HOW TO QUIT BAD HABITS?

TEMPORARILY AVOID SITUATIONS YOU STRONGLY


ASSOCIATE WTH THE HABIT
ಅಭ್ಯಾಸವನ್ನು ಪ್ರೇರೇಪಿಸುವ ಸಂದರ್ಭಗಳನ್ನು ಸ್ವಲ್ಪ
ಕಾಲ ತಪ್ಪಿಸಿರಿ
ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವುದು ಹೇಗೆ?
HOW TO QUIT BAD HABITS?

NEVER GIVE IN TO
THE TEMPTATION
“ONLY ONE OR
ONCE MORE!”
“ಇನ್ನೊಂದೇಒಂದು
ಅಥವಾ ಇನ್ನೊಂದೇ
ಸಲ!” ಎಂಬ
ಪ್ರಚೋದನೆಗೆ
ಒಳಗಾಗಬೇಡಿ
ONLY ONCE MORE
ಇನ್ನೊಂದೇಒಂದುಸಲ
ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವುದು ಹೇಗೆ?
HOW TO QUIT BAD HABITS?

CONSTANTLY WATCH THE IMPROVEMENT IN


YOUR APPEARANCE, HEALTH, THOUGHTS,
RELATIONS, FEELINGS AND ATTITUDE
ನಿಮ್ಮ ಮೇಲ್ನೋಟ, ಆರೋಗ್ಯ, ಆಲೋಚನೆಗಳು,
ಸಂಬಂಧಗಳು, ಭಾವನೆಗಳು ಮತ್ತು ಮನೋಭಾವದಲ್ಲಿ
ಉಂಟಾಗುವ ಸುಧಾರಣೆಗಳನ್ನು ಗಮನಿಸಿ
ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸುವುದು ಹೇಗೆ?
HOW TO QUIT BAD HABITS?

START ADVISING MANY OTHERS TO


QUIT THE HABIT
ಅಭ್ಯಾಸ ನಿಲ್ಲಿಸಲು ಅನೇಕರಿಗೆ ಬುದ್ಧಿ ಹೇಳಿ

You might also like