You are on page 1of 2

ಇವರಿಗೆ,

ಆಯುಕ್ತರು,

ಬೆೆಂಗಳೂರು ಅಭಿವೃದ್ಧಿ ಪ್ರಾಧಿಕರರ,

ಬೆೆಂಗಳೂರು.

ಮರನ್ಯರೆ,

ವಿಷಯ: ಬೆೆಂ. ಅ. ಪ್ರಾ. ನಿರ್ಮಿತ ಸರಸವತಿ- 2BHK ವಸತಿ ಗೃಹದ ನಿವರಸಿಗಳ ಕ್ುೆಂದು ಕೆೊರತೆಯ ಸಮಸ್ೆಯಗಳ ನಿವರರಣೆ ಬಗೆೆ ಅರ್ಜಿ.

ಈ ಮೇಲ್ಕೆಂಡ ವಿಷಯಕೆಕ ಸೆಂಭೆಂದ್ಧಸಿದೆಂತೆ ತಮಗೆ ತಿಳಿಯಪಡಿಸುವುದೆೇನೆೆಂದರೆ, ಬೆೆಂ. ಅ. ಪ್ರಾಧಿಕರರ ನಿರ್ಮಿಸಿರುವ ವಸತಿ ಗೃಹಗಳನ್ುು
ಒಳ್ೆೆಯ ಸ್ೌಲ್ಭಯಗಳನ್ುು ಒದಗಿಸುವ ಭರವಸ್ೆ ನಿೇಡಿ ಜನ್ಸ್ರಮರನ್ಯರಿಗೆ ಮರರರಟ ಮರಡಿ ನರಲ್ುಕ ವಷಿಗಳು ಕ್ಳ್ೆದರು ಸಹ
ಇಲ್ಲಿಯವರೆಗೊ ನ್ಮಗೆ ಸಮಪಿಕ್ವರಗಿ ಸ್ೌಲ್ಭಯಗಳನ್ುು ಒದಗಿಸಿರುವುದ್ಧಲ್ಿ. ಈ ಬಗೆೆ ಸ್ರಕ್ಷುು ಬರರಿ ಬೆೆಂ. ಅ. ಪ್ರಾಧಿಕರರದ
ಅಧಿಕರರಿಗಳನ್ುು ಸೆಂಪರ್ಕಿಸಿ ಮನ್ವಿ ಮರಡಿಕೆೊೆಂಡಿದದರೊ ಕೆಲ್ವು ಗೆಂಭಿೇರ ಸಮಸ್ೆಯಗಳನ್ುು ಪರಿಗಣನೆಗೆ ತೆಗೆದುಕೆೊೆಂಡು ಸರಿಯರದ
ಸಮಯದಲ್ಲಿ ಪರಿಹರರ ನಿೇಡುವಲ್ಲಿ ಅಧಿಕರರಿಗಳು ವಿಫಲ್ರರಗಿರುತರತರೆೆಂದು ವಿಷರಧಿಸುತೆತೇವೆ.

ಸಮಸ್ಯೆಗಳು:

1. ನೀರಿನ ಸ್ಯ ೀರುವಿಕಯ ಮತ್ುು ಹೀರುವಿಕಯ


2. ಪಾರ್ಕಿಂಗ್ ಜಾಗದಲ್ಲಿನನ ಕಾಿಂರ್ರೀಟ್ ನಯಲ ಹಾಸು
3. ಸುಣ್ಣ ಬಣ್ಣ ಮಾಡಿಸುವ ಬಗ್ಯೆ
4. ವಿದುೆತ್ಛರ್ು ಟ್ಾರನಾಫಾರ್ಮಕರ್ ಸಥಳಾಿಂತ್ರ
5. ಪಾಿಸ್ಟಿಕ್ ಓವರ್ ಹಯಡ್ ಟ್ಾೆಿಂರ್ನ ಕಳಪಯ ಗುಣ್ಮಟ್ಿ
6. ಅವಯೈಜ್ಞಾನಕವಾಗಿ ನರ್ಮಕಸಲಾದ sump ರ ಮ್

ಬೆೆಂ. ಅ. ಪ್ರಾಧಿಕರರದ ಅಧಿಕರರಿಗಳ ಗಮನ್ಕೆಕ ಈಗರಗಲೆೇ ತೆಂದ್ಧದುದು ಬಗೆಹರಿಯದ ಸಮಸ್ೆಯಗಳ ವಿವರಣೆ:

1. ನೀರಿನ ಸ್ಯ ೀರುವಿಕಯ ಮತ್ುು ಹೀರುವಿಕಯ: ಕ್ಟುಡದ ನಿಮರಿಪಕ್ರ ನಿಲ್ಿಕ್ಷ್ಯ ಮತುತ ಕ್ಳಪ್ೆ ಕರಮಗರರಿಯೆಂದರಗಿ ತುೆಂಬರ
ಮನೆಗಳಲ್ಲಿ ದೆೊಡಡ ಪಾಮರಣದ ಬಿರುಕ್ುಗಳು ಕ್ೆಂಡುಬೆಂದ್ಧರುವುದಲ್ಿದೆ, ನಿೇರು ಸ್ೆೊೇರಿಕೆಯೆಂದರಗಿ ಬಹಳಷುು ತೆೊೆಂದರೆ
ಅನ್ುಭವಿಸುವೆಂತರಗಿದೆ. ಕ್ಟುಡದ ಮೇಲರಾವಣಿಯೆಂದ ನಿೇರು ಸ್ೆೊೇರುವುದು ತಲೆನೆೊೇವರಗಿ ಪರಿಣರ್ಮಸಿದೆ.
2. ಪಾರ್ಕಿಂಗ್ ಜಾಗದಲ್ಲಿನನ ಕಾಿಂರ್ರೀಟ್ ನಯಲ ಹಾಸು : (flooring) ಸೆಂಪೂಣಿ ಹರಳ್ರಗಿದುದ ಇದನ್ುು ಬಿಲ್ದರ್ ಹರಗು ಬೆೆಂ. ಅ.
ಪ್ರಾಧಿಕರರದ ಅಧಿಕರರಿಗಳಿಗೆ ಅಪ್ರರ್ೆ್ಿೆಂಟ್ ಭೆೇಟಿಯ ವೆೇಳ್ೆ ತೆೊೇರಿಸಿದುದ, ಅದಕೆಕ ತರತರಕಲ್ಲಕ್ ತೆೇಪ್ೆ ಹಚ್ುಾವ ಮೊಲ್ಕ್
ಸಮಸ್ೆಯಗೆ ಶರಶ್ವತ ಪರಿಹರರ ನಿೇಡಿರುವುದ್ಧಲ್ಿ.

3. ಒಳಾಿಂಗಣ್ ರಸ್ಯು ಡಾಿಂಬರಿೀಕರಣ್ ಮತ್ುು ಕಟ್ಿಡದ ಸುಣ್ಣ ಬಣ್ಣ ಮಾಡಿಸುವ ಬಗ್ಯೆ: ವಸತಿ ಗೃಹಗಳನ್ುು ನ್ಮಗೆ
ಹಸ್ರತೆಂತರಿಸುವರಗ ಒಳ್ರೆಂಗಣ ರಸ್ೆತ ಡರೆಂಬರಿೇಕ್ರಣ ಮತುತ ಕ್ಟುಡದ ಸುಣಣ ಮರಡಿಸಿ ಹಸ್ರತೆಂತರಿಸಬೆೇಕೆೆಂದು ರ್ೆೆಂಡರ್
ಪಾತಿಯಲ್ಲಿ ಇದದರೊ ಸಹ ಅದನ್ುು ಅನ್ುಸರಿಸದೆ ಹಸ್ರತೆಂತರಿಸಿರುತರತರೆ. ಮೊದಲ್ನೆೇ ಹೆಂತ 1-BHK ರವರಿಗೆ ಮರತ್ರ ಸುಣಣ
ಬಣಣ ಮರಡಿಸಿ ಹಸ್ರತೆಂತರಿಸಿರುವುದು ನ್ಮ್ ಗಮನ್ಕೆಕ ಬೆಂದ್ಧರುತತದೆ. ದಯವಿಟುು ನ್ಮಗೊ ಇದೆ ರಿೇತಿ ಮರಡಿಕೆೊಡಬೆೇಕೆೆಂದು
ಕೆೇಳಿಕೆೊಳುೆತೆತೇವೆ.

4. ವಿದುೆತ್ಛರ್ು ಟ್ಾರನಾಫಾರ್ಮಕರ್ ಸಥಳಾಿಂತ್ರ: ನ್ಮ್ ಅಪ್ರರ್ೆ್ಿೆಂಟ್್ ಗೆ ಸೆಂಬೆಂಧಪಟು ರ್ರಾನರ್ಾಮಿರ್ ಅನ್ುು 1- BHK ಸರ್ಮೇಪ
ಅಳವಡಿಸಿದುದ ಅದರ ನಿವಿಹಣೆ ಸಮಪಿಕ್ವರಗಿ ಆಗದೆ ಪದೆೇ ಪದೆೇ ವಿದುಯತ್ ಪೂರೆೈಕೆಯ ಸಮಸ್ೆಯಯನ್ುು ಎದುರಿಸಿ
ಮನೆಯಲ್ಲಿನ್ ಫ್ರಯನ್, ಫ್ರಾಡ್ಜ್ ಮತುತ ಇತರೆ ವಿದುದಯತ್ ಉಪಕ್ರಣಗಳಿಗೆ ಹರನಿಯರಗುತಿತದೆ. ಆದದರಿೆಂದ ಸರಸವತಿ ಅಪ್ರರ್ೆ್ಿೆಂಟ್
ಕರೆಂಪ್ೌೆಂಡ್ಜ ಸರಹದ್ಧದನ್ಲ್ಲಿ ರ್ರಾನರ್ಾಮಿರ್ ಅನ್ುು ಅಳವಡಿಸಲ್ು ಕೆೊೇರುತೆತೇವೆ.

5. ಪಾಿಸ್ಟಿಕ್ ಓವರ್ ಹಯಡ್ ಟ್ಾೆಿಂರ್ನ ಕಳಪಯ ಗುಣ್ಮಟ್ಿ: ಈಗರಗಲೆೇ ಎರಡು ಬರಿ ಬಿರುಕ್ು ಕ್ೆಂಡಿದುದ ಅಸ್ೆೊೇಸಿಯೇಷನ್
ಕ್ಡೆಯೆಂದಲೆೇ ರಿಪ್ೆೇರಿ ವೆಚ್ಾವನ್ುು ಭರಿಸಿದುದ, ಶೇಘ್ಾದಲೆಿೇ ಉಳಿದ ರ್ರಯೆಂಕ್ೆಳು ಸಹ ಇದೆ ರಿೇತಿಯ ರಿಪ್ೆೇರಿಗೆ ಒಳಗರಗುವ
ಸ್ರಧಯತೆಗಳಿದುದ ಕ್ಷ್ಣ ಒಳ್ೆೆಯ ಗುಣಮಟುದ ರ್ರಯೆಂಕ್ೆಳನ್ುು ಅಳವಡಿಸಿ ಸಮಸ್ೆಯಯನ್ುು ಪರಿಹರಿಸಬೆೇಕೆೆಂದು ಕೆೇಳಿಕೆೊಳುೆತೆತೇವೆ.

6. ಅವಯೈಜ್ಞಾನಕವಾಗಿ ನರ್ಮಕಸಲಾದ sump ರ ಮ್ : ಜ್ಞರನ್ಭರರತಿ ಎೆಂಕೆಿವೆನ್ ಬಿೇದ್ಧ ದ್ಧೇಪದ ನಿಯೆಂತಾಣಕೆಕ ಸೆಂಬೆಂದ್ಧಸಿದ


ಪ್ರಯನೆಲ್ ಬೆೊೇಡ್ಜಿ ಮತುತ ರ್ಮೇಟರ್ ಇದೆ ರೊರ್ಮನ್ಲ್ಲಿ ಅಳವಡಿಸಿದುದ, ವೆೈರಿೆಂಗ್ ವಯವಸ್ೆೆಯಲ್ಲಿನ್ ಗೆೊೆಂದಲ್ದ್ಧೆಂದರಗಿ ರಿಪ್ೆೇರಿ
ಮತುತ ನಿವಿಹಣರ ವೆಚ್ಾಗಳಲ್ಲಿ ಏರಿಕೆ ಕ್ೆಂಡುಬೆಂದ್ಧದುದ ಇದು ಅಸ್ೆೊೇಸಿಯೇಷನ್ ಗೆ ಆರ್ಥಿಕ್ ಹೆೊರೆಯರಗಿದೆ. ಇದರ ಜೆೊತೆಯಲೆಿೇ
ಮಳ್ೆಗರಲ್ದಲ್ಲಿ ನಿೇರು ಒಳ ನ್ುಗಿೆ ನೆಲ್ದ ಮೇಲೆ ಅಳವಡಿಸಲರದ ಮೊೇರ್ರರ್ ಗಳು ಶರಟ್ಿ ಸಕ್ೊಯಿಟ್ ಸಮಸ್ೆಯಯೆಂದ ಸುಟುು
ಹೆೊೇಗಿದುದ ಮೊೇರ್ರರ್ rewinding ಮತುತ ರಿಪ್ೆೇರ್ ಗರಗಿ ಸ್ರವಿರರರು ರೊಪ್ರಯಗಳನ್ುು ಅಸ್ೆೊೇಸಿಯೇಷನ್ ಭರಿಸುವೆಂತರಗಿದೆ.

ಈ ಮೇಲ್ಕೆಂಡ ಎಲ್ಿ ಸಮಸ್ೆಯಗಳನ್ುು ಬಿ ಡಿ ಎ ಅಧಿಕರರಿಗಳು ಮತುತ ಹೆೊೆಂಬರಳ್ೆ ಕ್ನ್್್ರಕ್ಷ್ನ್ ಕ್ೆಂಪನಿಯ


ಪಾತಿನಿಧಿಗಳು ಸೆಳಕೆಕ ಆಗರ್ಮಸಿ ಸಮಸ್ೆಯಗಳನ್ುು ಸೆಂಪೂಣಿವರಗಿ ಅವಲೆೊೇರ್ಕಸಿ ಶರಶ್ವತ ಪರಿಹರರವನ್ುು
ಕ್ಲ್ಲಿಸಿಕೆೊಡುವ ವಯವಸ್ೆೆಯನ್ುು ಶೇಘ್ಾದಲೆಿೇ ಮರಡಿಸಿಕೆೊಡಬೆೇಕೆೆಂದು ತಮ್ಲ್ಲಿ ವಿನ್ೆಂತಿಸಿಕೆೊಳುೆತೆತೇವೆ.

ವೆಂದನೆಗಳ್ೊ ೆಂದ್ಧಗೆ

ಇೆಂತಿ ತಮ್ ವಿಶರವಸಿ

You might also like