You are on page 1of 12

ಕೆಲ಴಺ ಕವಿತೆ

ಊರು-ದೇವ

- ಯು. ಆರ್. ಅನಂತಮೂರ್ತಿ

ಷತುು ಬದುಕಿ ಊರು


ಸೂೇತು ಗೆದುು ದೇವ

಑ಳದಹರಿ ತುಳಿದು ಊರು


ಹದಹುರಿ ರ್ತಳಿದು ದೇವ

ಗೊತ್ಹುಗಿ ಇರೂೇದು ಊರು


ಗುರಿಯಹಗಿ ಉಳಿಽೇದು ದೇವ

ಎಣ್ಣಿ ಊರು; ಎಣ್ಣಸಿ ದೇವ


ಸರಟಿ ಊರು; ಷುುರ್ತಸಿ ದೇವ

಑ಂದು ಮಮತೆಗೆ
ಇನೂನಂದು ಘನತೆಗೆ

ಬದುಕಿದುು ಊರು
ಭಹವಿಸಿದುು ದೇವ

಑ಂದು ಕಥೆ
ಇನೂನಂದು ಇರ್ತಷಹಷ
ಷಮಷು ಕಹ಴ಯ ಹೂರ್ತುಗೆಯಲ್ಲಿ ಬಿಡಿ ಕವಿತೆಗಳು ಎಂಬಲ್ಲಿಂದ

: = , ; .
*************
ದೇ಴ನಹಂ ಪ್ರಿಯರು
- ಯು. ಆರ್. ಅನಂತಮೂರ್ತಿ

ಇಸಿಾಕೆಡದ ಬಟ್ಟೆ ತೊಟ್ುೆ


ಎಱಹಿದರು ಷಲುಿ಴ಂಥ
ಇರ್ತುೇಚಿನ ಕಹಡಿನಿಟ್ುೆ
ಮಿರ್ತಯನಂದು ಮಿೇರದಂಥ
ಮೆದು ಮಹರ್ತನ ದೂತರು
ಬಸುರಹವಹೆ ಕಂ಩ನಿಗಳ ಷಭ್ಯ ಶೇರುದಹರರಿ಴ರು
ಜಗತ್ ಩ಿಜೆಗಳು.
ಅದೇ ವುಚಿಯ ಅದೇ ರುಚಿಯ
ಅದೇ ಸ಴ದ ಹೂೇಟ್ಟಲು
ಎಂದೂ ಑ಮೆೆ ಮಧಯ ರಹರ್ತಿ
ಯಹರು ನಹನು? ಇರು಴಺ದಲ್ಲಿ?
ಎಂಬ ದಿಗಿಲು ಸಿಲ್ಲಿ ಎಂದು
ಮರತುಬಿಡು಴ ಸೇನ್ ಜನರು
ಬಸುರಹವಹೆ ಕಂ಩ನಿಗಳ ಷದೂಯೇಜಹತ ಧೇರರಿ಴ರು
ಬಸಳ ಜಹಣರು.

ದೇ಴ರಿಗೆೇ ಪ್ರಿೇರ್ತ ಇ಴ರು


ಎನುನ಴ಶುೆ ನಿೇಟ್ು ಇ಴ರು
ಬೆ಴ರದ಴ರು, ತೆೇಗದ಴ರು
ಮಹರ್ತಗಹಗಿ ಉಗಗದ಴ರು
ಮತಗಿತಗಳ ಬಹಧೆಯಿರದ
ಕಹಸೂೆಪ಻ಲೈಟ್ರು
ಬಸುರಹವಹೆ ಕಂ಩ನಿಗಳ ಧಡಿೇರ್ ಸಿರಿ಴ಂತರಿ಴ರು
ಜಹತಯರ್ತೇತರು.

ಷೂಳೆಗಲಿ, ಮಿಂಡಗಲಿ
ದೇ಴ರಿಗೆೇ ಪ್ರಿೇರ್ತ ಇ಴ರು
ತೊಡೆಯ ನಡುವೆ ಠೂಳಳರು
ಏಕಹಂತದ ಴ಯ಴ಷಹರಕು
ಮಹಲು ಮಹರ ಬಂದರು.
ಽೇಗವೆಂದು ಬಂದರು
ಉದೂಯೇಗಿಸಿ ಹೂೇದರು.
ಸುಟ್ೆನೂನ, ಶಹ಴ನೂನ
ಟ್ಟಕಿನಕಲ್ಲಿ ತಡೆದರು.
ಎಸಿಿ಼ೇಗೆ ಐಸಕೂಯಬ
ಮಹರಬಲಿ ಈ ಜಹಣರು
ಬಸುರಹವಹೆ ಕಂ಩ನಿಗಳ ಧಹತ್ಹರರು, ಭೇತ್ಹಳರು
ಅತುಯದಹರರು.

ರಶಯದಲುಿ ಚಿೇನಹದಲುಿ
ಎಲಿಲೂಿ ಇರು಴ರು.
ಸೈಂಟಿಫಿಸ ಧೇಮಂತರು
ಬಂಡಹಯದ ಮಹಕಿಸಿಷೆರು
ಹೂಂಚಿ ಕೂಡಿ ತು ಇ಴ರು
ಷವಯಮಹಚಹಯಿರು
ಕಲ್ಲ ಕಹಲನ ದೂತರು
ಬಸುರಹವಹೆ ಕಂ಩ನಿಗಳ ನಮೆ ಮಹಲ್ಲೇಕರಿ಴ರು
ಜಗತ್ ಜಹರರು.
ಮಿಥುನ ಷಂಕಲನದಲ್ಲಿರು಴ ಕವಿತೆ
******
ಕನನಡವೆಂದರ
(಑ಂದು ಷಹಡು)
- ಗೊೇಪಹಲಕೃಶಿ ಅಡಿಗ
ಕನನಡವೆಂದರ ತ್ಹಯಿಯೆ, ದೇವಿಯೆ?
ನಹನೂ ನಿೇನೂ ಅ಴ರು;
ಜನಮನದೂಳಗುದಿ ತುಡಿತ ಕಡಿತಗಳ
಩ಿರ್ತಕೃರ್ತ ಗರ್ತ ನೂರಹರು.

ನಹದದ ಷಂಕೆೇತದ ಉಡು಩಺ಟ್ುೆ


ಗಹಳಿಗೆ ಜಿಗಿ಴ ಜಗತುು;
ಬಡತನ ಸಿರಿತನ ಎರಡು ಷಮಹನ
ಅಥಿದ ಅಪಹಥಿದ ಗತುು.

಩ಂ಩ಕುಮಹರಳಹಯಷರ ದಹಷರ
ವರಣರ ಜೊಯೇರ್ತಲ್ಲಿಂಗ;
ರ್ತಮೆನ, ಬೊೇರನ, ಈರಗಮಹರರ
ಸೃದಯದ ಷಸಜ ತರಂಗ.

ಮನಷುಸ ಮಹಗಿದರ ಇದು ಷುಷವರ,


ಅನುಭ್಴ ತಳೆ಴ ವರಿೇರ;
ಹಂದಕೆ ನೂೇಡುತ ಮುಂದಕೆ ದುಡುಕು಴
ನದಿಯಂರ್ತದರ ವಿಷಹರ.
ಬತುಱಹರದ ಗಂಗೆ ಷಂಕಲನದಲ್ಲಿರು಴ ಕವಿತೆ
********
ಕನನಡ಴ವನಿಗೆ
- ಸಿದಧಲ್ಲಂಗಯಯ
ಯಂಗೆ ಹೇಳಲ್ಲ ತ್ಹಯಿ
ನಿನನ ಗೌಯಿ?

ವಿಜಯನಗರದ ಹಬಹಾಗಲಲ್ಲ
ಇರುವೆ ಶಹಲಲಿ ನಿನನ ಬಳಗ
ತಲ ಮಗುಚಿ ಕಽಯಡಿಿದ ಲಕ್ಷಲಕ್ಷ ಜನಕೆ
ಭಿಕ್ಷೆ ಷಹಕಿದ ಕೃಶಿದೇ಴ರಹಯನಂಥ ಮಹನುಭಹ಴
ಅಶುೆ ತ್ಹಂಡು ಇಶುೆಕೊಟ್ೆ ಅ಴ನಂಥ ಮಷಹದೇ಴
'ಮುತುು ರತನಗಳನು ಬಳಳದಿಂದ ಅಳೆದು ಮಹರಿದ'
ಸಟಿೆ ಳಹಯಪಹರಿಗಳು ನಿನಗೆ ಬಂಗಹರದಲ್ಲ ಸಿಂಗಹರಮಹಡವೆಿ
ನಿನದಂಥ ಩಺ಣಯ ತ್ಹಯೆೇ.
ರಹಜಗುರುಗಳನುನ ಯಣಕಿಂತ ಚನಹನಗಿ ಹೂರುವೆ಻ೇರು
ರಡಿಯಹಗಿ ನಿಂತ ನಿನನದು ತ್ಹಯಗಿಗಳ ನಹಡು
ದೇ಴ಬಹಿಸೆಣರಿಗೆ ಅಗಿಷಹರದಲ್ಲ ಷರಬತುು ಕೊಟ್ೆ
ಯಂಥ ಜನಸೇವೆ !

ಷೂಳೆಯರಿಲಿದ ನಹಡೊಂದು ನಹಡೆ?


ಸದಳಹದ ಚಮಿ಴ ಸರಹಜಿಗಿಟ್ುೆ ಜನ಴ ಬದುಕಿಸಿದ
ಕನಹಿಟ್ಕ ರತನಸಿಂಷಹಷನಹಧೇವವರರ
ಕನಸಿನಲ್ಲ ಕಂಡು ಷಲುಗೆಯ ಮಹತ್ಹಡಿದ಴ಳೆ
ನಿನನ ಕಿೇರ್ತಿ ಕಡಿಮೆಯೆೇನ?

ರೈತರ ಬೆ಴ರ ನಕಿಿ ನಕೂಿದಿದ


ಜಮಿೇನುದಹರರ ಜೊತೆಗಹರ್ತ
ಕಹಮಿಿಕರ ರಕುದ ರವೆ಴಺ಂಡೆಯ ಉಂಡು ಕಹರಿನ
ಷಹರನಿನನಂತೆ ತೆೇಗು಴ ಮಹಲ್ಲೇಕರ ಮಿಂಡಗಹರ್ತ

ಎಲಿಲುಿ ನಿೇನ, ನಿನನ ಮಕವೆ


ಕುಣ್ಣಷುತ್ಹರ ಮಯರಷುತ್ಹರ
ಯಂಗೆ ಬಿಡಿಷಲ ನಿನನ
ಯಂಗೆ ಕಯೆಯರ್ತು ಮುಗಿಯಲ ನಿಂಗೆ?
ಹೂಲಮಹದಿಗರ ಷಹಡು ಷಂಕಲನದಲ್ಲಿರು಴ ಕವಿತೆ
*******************

ನಹನು
- ಅಂಬಿಕಹತನಯದತು
ವಿವವಮಹತೆಯ ಗಭ್ಿಕಮಲಜಹತ-಩ರಹಗ-
಩ರಮಹಣು ಕಿೇರ್ತಿ ನಹನು |

ಭ್ೂಮಿತ್ಹಯಿಯ ಮೆೈಯ ಹಡಿಮಣುಿ ಗುಡಿಗಟಿೆ


ನಿಂತಂಥ ಮೂರ್ತಿ ನಹನು |

ಭ್ರತಮಹತೆಯ ಕೊೇಟಿ ಕಹರ್ತಿಕೊೇತಸ಴ದಲ್ಲಿ


ಮಿನುಗುರ್ತಸ ಜೊಯೇರ್ತ ನಹನು |

ಕನನಡದ ತ್ಹಯಿ-ತ್ಹ಴ರಯ ಩ರಿಮಳ಴಺ಂಡು


ಬಿೇರುರ್ತಸ ಗಹಳಿ ನಹನು |

ನನನ ತ್ಹಯಿಯ ಷಹಲು ನತುರ಴ ಕುಡಿದಂಥ


ಜಿೇ಴ಂತ ಮಮತೆ ನಹನು |

ಈ ಐದು ಐದಯರ ಩ಂಚಪಹಿಣಗಲಹಗಿ


ಈ ಜಿೇ಴ ದೇಸನಿಸನು |
ಸೃದಯಹರವಿಂದದಲ್ಲಿರು಴ ನಹರಹಯಣನ
ತ್ಹನಹಗಿ ದತುನರನು |

ವಿವವದೂಳನುಡಿಯಹಗಿ ಕನನಡಿಷುರ್ತಸನಿಲ್ಲಿ
ಅಂಬಿಕಹತನಯನಿ಴ನು |
ಗಂಗಹ಴ತರಣ ಷಂಕಲನದಲ್ಲಿರು಴ ಕವಿತೆ
: = = .
*******
ಅನಿಕೇತನ
- ಕುವೆಂಪು
ಓ ನನನ ಚೇತನ,
ಆಗು ನಿೇ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೂೇಟಿಗಳನು ಮೇಟಿ,
ಎದಯ ಬಿರಿಯೆ ಭಾವದೇಟಿ,
ಓ ನನನ ಚೇತನ,
ಆಗು ನಿೇ ಅನಿಕೇತನ!

ನೂರು ಮತದ ಹೂಟ್ುು ತೂರಿ,


ಎಲ್ಲ ತತ್ವದಲ್ಲ ಮೇರಿ,
ನಿದಿಗೆಂತವಾಗಿ ಏರಿ,
ಓ ನನನ ಚೇತನ,
ಆಗು ನಿೇ ಅನಿಕೇತನ!

ಎಲ್ಲಲಯೂ ನಿಲ್ಲದರು;
ಮನಯನೆಂದೂ ಕಟ್ುದರು;
ಕೂನಯನೆಂದೂ ಮುಟ್ುದರು;
ಓ ಅನೆಂತವಾಗಿರು!
ಓ ನನನ ಚೇತನ,
ಆಗು ನಿೇ ಅನಿಕೇತನ!

ಅನೆಂತ ತಾನ್ ಅನೆಂತವಾಗಿ


ಆಗುತಿಹನ ನಿತಯಯೇಗಿ;
ಅನೆಂತ ನಿೇ ಅನೆಂತವಾಗು;
ಆಗು, ಆಗು, ಆಗು, ಆಗು,
ಓ ನನನ ಚೇತನ,
ಆಗು ನಿೇ ಅನಿಕೇತನ!
ಸಮಗರ ಕಾವಯ, ಸೆಂಪುಟ್ 2, ಪುಟ್ 209. ಅನಿಕೇತನ ಸೆಂಕಲ್ನದಲ್ಲಲರುವ ಕವಿತ.

***************

ಇಬಾರು ರೈತರು

- ಷು. ರಂ. ಎಕುಿಂಡಿ

‘ಇದೇ ಮನ ಇರಬೆೇಕು ಕುಂಭ್ರಹಮ, ಕಂ


ಡೆಯ ಚೈತಿವೆೇ ಸೂಡಿದ ಬಿಡಹರ ಇಲ್ಲಿ
ಚಿಗುರಲ ಼ಗೆಗಗಳು ತುಂಬಿವೆ ದುಂ
ಬಿಗಳು ರಷ ಬಯಸಿ ಬಂದಿವೆ ವಬುದಲ್ಲಿ' || ೧ ||

'ಷಹಗೆಯೆ ತೊೇರು಴ದು ಭೈರೂಸಿಂಸ. ಇ


ಲಿಲಿ ಜಿಂಕೆ ಒಡಹಡಿವೆ, ಮುದ಴ ತ್ಹಳಿ,
ಸೂ಴಺ಗಳ ಕೆನನಯಲ್ಲಿರು಴ ಸನಿ ಉದು
ರಿಸಿ, ಬಿೇಷುರ್ತವೆ ಩ರಿಮಳದ ತಂ಩಺ಗಹಳಿ' || ೨ ||

ಬಂದಿರು಴ ಬಂಧುಗಳ ಬರಮಹಡಿಕೊಳಳ


ಲು, ತೆರದ ತೊೇಳುಗಳಂತೆ, ಬಿಚಿಿಕೊಂಡು
ಕಹದಿರು಴ ಬಹಗಿಲದಿ ಧವನಿಗಳು ಕೆೇಳ
ಲು ‘ಇ಴ರ ಅ಴ರಿರಬೆೇಕು’ ಅಂದುಕೊಂಡು || ೩ ||

ಕೆೈಮುಗಿದು ಕಹದಿರಲು, ಹೂರಗೆ ಬಂದರು


ಆತ: ಮಂಜೆರದ ಮುಂಜಹವಿನಂಥ ಬಟ್ಟೆ
ಹಗಲಲ್ಲಿ ಴ಹಲು, ಮುಖದಲ್ಲಿ ನಗೆ, ಕೂ
ತಂತೆ ಹೂಂಬಹಳೆ ಎಲಯಲ್ಲಿ ಑ಂದು ಚಿಟ್ಟೆ || 4 ||

ಅಂದರು, '಑ಳಗೆ ಬನಿನರಿ, ಏನು ಬೆೇಕಿತುು?


ಯಹರು ತ್ಹವೆ' ನಲು, ಅನುಮಹನಗೊಂಡು.
ಬಂದ಴ರು ಅಂದರು 'ಶಿ಴ರಹರ್ತಿ ಅಲಿವೆ?
ನಹವಿಲ್ಲಿ ಬಂದದುು ಯಹತೆಿಗೆಂದು || ೫ ||

ನಹವಿಬಾರೂ ನರಹೂರ. ರೈತರು. ಮಷಹ


ಕಹಲೇವವರನ ಕಂಡು, ಸಶಿಗೊಂಡು
ದೂಡಿ಴ರು ತ್ಹವೆಂದು ಕೆೇಳಿಬಂದ಴಺ ಇ
ಲ್ಲಿ ಹೂೇಗೊೇಣವೆಂದು ತಮೆನುನ ಕಂಡು || ೬ ||

ಕವಿರತನ ಕಹಲ್ಲದಹಷರು ನಿೇವೆ ಅಲಿವೆ? ...!


ಕಣವ ಩಺ರ್ತಿಯ ದೂರಗೆ ಑ಪ್ರ಩ಸಿದಿರಿ!?
ಅಂದು ಴ಹ಩ಗಿಷು ಬಹಲಗಿದಿರಹಗಿದು
ನಹಸುತ಴ ಉಂಗುರದಿ ತಪ್ರ಩ಸಿದಿರಿ! ? || ೭ ||

ಅಂಬಿಕೆಯ ಮುಗಧ ಮೌನದ ಹರಳು ಕಂ


ಪ್ರನಲ್ಲ, ಸಸಯನೇರಿದ ಶಿ಴ನ ಕರುಣೆ ಷಹಡಿ
ರಷದ ಕಹ಴ಡಿ ಹೂತುು, ಋತುಚಕಿ, ಚ
ಲುವೆಯರ, ಬೆಟ್ೆಗಳ, ಼ೇಡಗಳ ಮಹತನಹಡಿ || ೮ ||

'ಕಿೇರ್ತಿ಴ೃಕ್ಷದ ಸೂ಴಺ ನಿೇ಴ಲಿವೆ?' ಎನಲು


ಮುಜುಗರದ ಧವನಿಯಲ್ಲಿ ಕರದು ... ಑ಳಗೆ
ಬಂದ಴ರ ಷತಿರಿಸಿ, ಕೆೇಳಿದರು ಕವಿ, ‘ಇ
ನನೇನಹದರೂ ಆಗಬೆೇಕೆ ತಮಗೆ?' || ೯ ||

ಭೈರೂೇಸಿಂಸ ಅಂದರು, ‘ಷೌದು ಶಹವಮಿ, ಷೌ


ದು, ನಿೇ಴಺ ಕಳಿಸಿದಿರಲಿ ಑ಂದು ಼ೇಡ,
ರಹಮಗಿರಿಯಿಂದ ಅಲಕಹ಴ರ್ತಯ ಯಕ್ಷಿ
ಣ್ಣಗೆ, ಆ ಕುರಿತೆ ಑ಂದಶುೆ ತಮೆ ಕೂಡ || ೧0 ||

ಬಿನನವಿಷಲಂದು ಬಂದದುು ನಹವಿಬಾರೂ.


ಬಹಽಣಗಿ ನಿಂರ್ತಸುದು ನಮೆ ಩ಯರು
ಸನಿ ನಿೇರಿಲಿದ. ಼ೇಡಕೆಿ ಹೇಳುವಿರ?
‘ದಹರಿಯಲ್ಲಿ಴ರಿಗೂ ನಿೇರು ಷುರಿಷು’ || ೧೧ ||

- ಬಕುಲದ ಸೂ಴಺ಗಳು ಷಂಕಲನದಲ್ಲಿರು಴ ಕವಿತೆ

*********
ಸುಚುಿಷಂತನೂಬಾ
ಜಿ. ಡಿ. ಅಗಿಳಹಲ್ - ಶಹವಮಿ ಜ್ಞಹನಷವರೂ಩ ಶಹನಂದ, ೨೦ ಜುಲೈ ೧೯೩೨ - ೧೧ ಅಕೊೆೇಬರ್ ೨೦೧೮
- ರಘುನಂದನ

ಸುಚುಿಷಂತನೂಬಾ ಅನನನಿೇರು ಬಿಟ್ೆನಂತೆ


ಸರಿ಴ ನಿೇರಿಗಹಗಿ ಎದಽಡೆದು ಷತುನಂತೆ
ಜ್ಞಹನಷವರೂಪ್ರಯಂತೆ ಶಹನಂದನಂತೆ
ರಷವೆಲಿ ವಿಶಳಹಗಿ ಬೆಂಡಹದನಂತೆ
ನೂರಹರು ದಿನದಮೆೇಲೈದನೇದು ಬಂದಂತೆ
ನಿೇರಿಲಿದ ನದಿಯಹಗಿ ಬರ್ತುಹೂೇದನಂತೆ ||ಸುಚುಿಷಂತನೂಬಾ||

ನಿೇರಿಗಹಗಿ ಊಟ್ಬಿಟ್ುೆ ಪಹಿಣಬಿಡು಴ರ


಴ಯಸಸಂಭ್ತುು ಮೆೇಱಹರು ಬುದಿಧಬೆೇಡವೆ
ಮಷಹಮಹತಯಗೊೇಲ ಬರದು ಅಣಕಿಷು಴಺ದ
ಛ಩಩ನಿನಂಚು ಛಹರ್ತಗೆ ಷಳಹಲಷು಴಺ದ
ಇದುು ಷಂಘದಲ್ಲಿ ವರಿೇಕಹಗದಿರು಴಺ದ
ನಮೆಂತೆ ಆಗಲು ಹೇಸಿಕೊಳಳಬಸುದ ||ಸುಚುಿಷಂತನೂಬಾ||

ವಮಿಿಲ ಮೆೇಧೆಯಂರ್ತದು ಭ್ಂಡನು


ತನನದೂಂದ ಋತಷತ್ ಎಂದ ವಠನು
‘ಅಣೆ ಕಟ್ೆಕೂಡದಿಲ್ಲಿ’ದಿಗಿಣ ಕುಣ್ಣದನು
‘ಸಡಗು ತೆೇಲಕೂಡದಿಲ್ಲಿ’ಚಂಡೆ ಬಡಿದನು
ನ಼ೆಳಗೆ ಸೇರಲ್ಲಲಿ ಮಷಹ಼ಂಡನು
ಷನಹತನ಴ ನೂೇನುತು ಷಂದುಹೂೇದನು ||ಸುಚುಿಷಂತನೂಬಾ||

ಊರೂರ ಕಹರಖಹನಗ಴ನ ಅಡಿಿಯಿಲ್ಲಿ


ಗಂಗೆಽಳಗೆ ಕಕಿಬೆೇಡಿ ಕೊಳಚ ಎಂದನಿಲ್ಲಿ
ತನೂನಳಗನುನ ಕಕುಿ಴಺ದು ಮಗುವೆಲ್ಲಿ ಎಲ್ಲಿ
ಇಲಿ ಅಲಿವೆ ತ್ಹಯಮಡಿಲ್ಲನಲ್ಲಿ
ಕಹರಿಕೊಂಡ ಯಹ಴಺ದೂ ಉಳಿಯದಿಲ್ಲಿ
ಸರಿ಴ನಿೇರ ಇ಴ಳೆಂಬುದ ಷತಯವಿಲ್ಲಿ ||ಸುಚುಿಷಂತನೂಬಾ||

ಅಣೆ ಕಹರಖಹನ ಸಡಗಿಗಿ಴ಳ ಮಣ್ಣಷದೇನ ಇದುರ


ಸಣಳಹಗಿ ಇ಴ಳ ಎಣ್ಣಕೆಯಹಗದೇನ ಇದುರ
ಕರಂಟ್ು-ಕಮತಕಿಿ಴ಳೊಗಗದೇನ ಇದುರ
ಕಹಮಷುಿ-ಯಳಹವರಕೆ ಕುದುರದೇನ ಇದುರ
ಕರಂಟ್ ಅಕೌಂಟ್ ನಮೆದು ಹಗಗದೇನ ಇದುರ
ಆಳು಴಺ದು ಹೇಗೆ ನಹವಿ಴ಳ ಩ಳಗಿಷದ ಇದುರ ||ಸುಚುಿಷಂತನೂಬಾ||

ಗಂಗೆ ಯಮುನ ಗೊೇದ ದೇ಴಴ಧುಗಳಲಿವೆ


ನಮಿದ ಸಿಂಧೂ ಕಹವೆೇರಿ ನಿತೆಯೈದೇರಲಿವೆ
ಮಿೇಯುಳಹಗ ನನಯು಴಺ದು ಶಹಕಲಿವೆ
ಅ಴ರ ಹಷರಬಲದಿಂದಲೇ ವುದಿಧಯಲಿವೆ
ಹಚುಿ ಸಚಿಿಕೊಂಡರ ಹೂರಯಲಿವೆ
ಆ ಮುದಿಯ ಸೂೇತದುದರಿಂದಲಲಿವೆ ||ಸುಚುಿಷಂತನೂಬಾ||

ಗಂಗೆ ಚಿಂತೆ ಏಕೆ ನಮಗೆ ಎಲೂಿ ಹೂೇಗಳು


ಷದಹ ವುದಧಳು ಇ಴ಳು ಅಳುತ ನಗು಴ಳು
ನಗುತ ಅಳು಴ಳು ಇ಴ಳು ಎಲಿ ಕೊಳಚ ಕೊಚುಿ಴ಳು
ಎಲಿ ಪಹ಩ ನುಂಗು಴ಳು ಕೊೇಟಿ ಹಣ಴ ಹೂರು಴ಳು
ಕೊೇಟಿ ಜಿೇ಴ದಹತೆಗಳನು ನಹಕಕೊಯವಳು
ಎಂದೂ ಬತುಳು ಇ಴ಳು ಉದುಾದಧಳು ||ಸುಚುಿಷಂತನೂಬಾ||
ಗಂಗೆ ಚಿಂತೆ ಏಕೆ ನಮಗೆ ಎಲೂಿ ಹೂೇಗಳು ಇ಴ಳು ಷದಹ ವುದಧಳು ಕೊಳಚ ಕೊಚಿ ಸಣಹಣದ ಕಹಡುಸರಟ್ಟ
ಬಿಟ್ುೆಬಿಡುಳಹ ಭಹರರ್ತೇಯ ಷಂಷಿೃರ್ತಯ ಖಡಗಳಹಗುಳಹ ಮಹಂಷಖಂಡಳಹಗುಳಹ ಸಷುಳೆಗಳನ಩಩ಳಿಸಿದ ಕಂಷನಂತೆ
ಗಟಿೆಯಹಗುಳಹ ನಹ಴಺ ವೆೈಕುಂಠಕೆ ಲಗೆಗಯಿಟ್ೆ ಕಹಲನೇಮಿಯಂತೆ ದಿಟ್ೆರಹಗುಳಹ ಑ಂದಿಗೆೇನ ಕೂಗುಳಹ ಷರಯೂವಿನ
ದಡದಲಿಽೇಧೆಯಯಲ್ಲಿ ಸುಟಿೆದ ಮಯಹಿದಹ ಩಺ರುಷೂೇತುಮನ ಸಡೆದ ತ್ಹಣ ನಮೆದು ಮಯಷಭಯ
ನಹಚಿಷು಴ ಗುಡಿಯಹಗು಴಺ದಲ್ಲಿ ಜಗ಴ನಹಳುವದು ಅದು ಜಗ಴ನಹಳುವದು ಗಂಗೆ ಚಿಂತೆ ಏಕೆ ನಮಗೆ ಎಲೂಿ ಹೂೇಗಳು
ಇ಴ಳು ಷದಹ ವುದಧಳು ಕೂಗುಳಹ ಑ಂದಿಗೆೇನ ಗೊೇ಴ಧಿನ಴ನರ್ತುದ಴ನ ಕಹಳಿಂಗನ ತುಳಿದ಴ನ ಸಡೆದಂಥ ಕಹರಹಗೃಸ
ನಮೆದು ನಮೆದಹ ಗಿರಿಯಂಥ ಗುಡಿಕಟ್ೆಲು ಷುರ್ತುನಲಿ ಕೆಡಸಲು ಕಹರಶಹಾನ ಮಹಡುಳಹ ಕಹಳರಂತೆ ಏಳುಳಹ ಑ನಕೆ
ಹಡಿಯುಳಹ ಗಂಗೆ ಚಿಂತೆ ಏಕೆ ನಮಗೆ ಎಲೂಿ ಹೂೇಗಳು ಇ಴ಳು ಷದಹ ವುದಧಳು ಕೂಗುಳಹ ಑ಂದಿಗೆೇನ ಸರಸರ
ಮಷಹದೇ಴ ಕಹಶಿ ನಮೆ ಕೆೈಱಹಷ ವಿವವನಹಥ ನಮೆ ದೈ಴ ಅ಴ನ ಗುಡಿಯ ಅರ್ತುತು ಎಲಿ ಕೆಡಸುಳಹ ಅ಴ನ
ಬೆಳಿಳಬೆಟ್ೆದತುರಕೆಿ ಗುಡಿಯ ಕಟ್ುೆಳಹ ಅ಴ನ ಗಣಗಳಂತೆ ಕುಣ್ಣಯುಳಹ ಕೆೇಕೆಷಹಕುಳಹ ಗಂಗೆ ಚಿಂತೆ ಏಕೆ ನಮಗೆ
ಎಲೂಿ ಹೂೇಗಳು ಇ಴ಳು ಷದಹ ವುದಧಳು ಬನಿನ ಕಂಷ ಕಹಲನೇಮಿ ಮಯಹಷುರರ ಬನಿನ ಮಷಹಕಹಳಗಣಂಗಳೆ ನಿೇ಴಺
ಬನಿನ ಬನಿನ ಕೂಗುಳಹ ಕೆಡಸುಳಹ ಪೇರಿಷುಳಹ ಕುಣ್ಣಯುಳಹ ಅಭಿ಴ೃದಿಧಯ ಴ಿತದಲ್ಲಿ ಅಲಕೆಗಳ ಕನಷಲ್ಲಿ
ರಹಜಷೂಯ ಯಹಗದಲ್ಲಿ ಶಹಮಹಿಜಯದ ಸೂಕಿಿನಲ್ಲಿ ಮೆೈಯ ಮರಯುಳಹ ಅರ್ತಕಹಯರಹಗುಳಹ ಗಂಗೆ ಚಿಂತೆ ಏಕೆ
ನಮಗೆ ಎಲೂಿ ಹೂೇಗಳು ಇ಴ಳು ಷದಹ ವುದಧಳು ಇ಴ಳು ಷದಹ ವುದಧಳು

|| ಸುಚುಿಷಂತನೂಬಾ ||
಩ಿಜಹಳಹಣ್ಣ ಶಹಪಹುಹಕ ಩಺ರ಴ಣ್ಣಯಲ್ಲಿ ಩ಿಕಟ್ಳಹಗಿದ
23 ಡಿಸಂಬರ್ 2018
*********

ಶೇಕ್ಸ್ಪಿಯರ್-ಬ್ಖ್ಟ
ರ ು ವಾದ-ಸೆಂವಾದ
- ರಘುನೆಂದನ
ಜನತ ಕುರಿಮೆಂದ
ಎೆಂದು ತೂೇರದದಿದಿರ
ಸ್ಪೇಜ಺ರ್
ತೂೇಳ ತಾನಾಗುತಿ್ರಲ್ಲಲ್ಲ

ದಾರಿ ಸಾಗದು ಹೇರೂೇ


ಬ್ೇಕು ಎೆಂಬ ನಾಡು ಅದು
ಅಯಯೇ
ಮರುಕಕೆ ಲ್ಾಯಕಾೆದವರ ಬಿೇಡು

ಸಮಾಜಮುಖಿ ಮಾಸ್ಪಕದಲ್ಲಲ ಪರಕಟ್ವಾಗಿದ


ಏಪ್ರರಲ್ 2019

ಟಿಪಿಣಿ
ಚೌಪದ ಒೆಂದು: ವಿಲ್ಲಯಮ್ ಶೇಕ್ಸ್ಪಿಯರ್ ಬರದ ಜೂಲ್ಲಯಸ್ ಸ್ಪೇಜ಺ರ್ ನಾಟ್ಕದ ಸಾಲ್ೂೆಂದರ ಭಾವಾನುವಾದ.
ರ ು ಬರದ ಗಲ್ಲಲ್ಲಯೇ ನಾಟ್ಕದ ಸಾಲ್ೂೆಂದರ ಭಾವಾನುವಾದ.
ಚೌಪದ ಎರಡು: ಜಮಿನ್ ನಾಟ್ಕಕಾರ ಬರೂೇಿಲ್ು ಬ್ಖ್ಟ
ಸ್ಪೇಜ಺ರ್ ಪ್ಾರಚೇನ ರೂೇಮನ ದೂಡಡ ದೆಂಡನಾಯಕ; ಸವಾಿಧಿಕಾರಿ ಎನಿಸ್ಪಕೂೆಂಡವನು.

ವಿಜ್ಞಾನಿ ಗಲ್ಲಲ್ಲಯೇ ಕಾಯಥೂಲ್ಲಕ್ ಚಚಿನ ಬ್ದರಿಕಗ ಮಣಿದು, ತನನ ವೈಜ್ಞಾನಿಕ ಕಾಣ್ೆಯನುನ ತಾನೇ ಅಲ್ಲಗಳದು
ಜೇವವುಳಿಸ್ಪಕೂೆಂಡಾಗ, ಅವನ ನಚಿನ ಶಿಷ್ಯ ಆೆಂದರಯಾ ದುುಃಖದ ಭರದಲ್ಲಲ ತನನ ಗುರುವನುನ ಹೇಯಾಳಿಸುತ್,’’ ಹೇರೂೇನೇ
ಇಲ್ಲದ ನಾಡು, ಅಯಯೇ, ಮರುಕಕೆ ಲ್ಾಯಕಾೆದವರ ಬಿೇಡು’’ ಅನುನತಾ್ನ. ಅದಕೆ ಗಲ್ಲಲ್ಲಯೇ ಕೂಡುವ ಉತ್ರ ಚೌಪದ
ಎರಡು.
*******
ಎಲ್ಲಿ ಮನ ಅಳುಕದ ಅಂಜದ
ಕವಿ ರವಿೇಂದಿನಹಥ ಠಹಕೂರರ ಇಂಗಿಿಶ್ ಕವಿತೆಯ ಭಹಳಹನುಳಹದ
- ರಘುನಂದನ

ಎಲ್ಲಿ ಮನ ಅಳುಕದ ಅಂ
ಜದಯಿರಬಸುದೂೇ ಎಲ್ಲಿ ತಲ
ಎರ್ತು ನಡೆಯಬಸುದೂೇ

ಎಲ್ಲಿ ಅರಿ಴಺ ನಿಷೂಸರು ಬೆಳಗಬಸುದೂೇ


ಎಲ್ಲಿ ಲೂೇಕ ಇಕಿಟ್ುೆ ನನನದಿದುನನನ
ದದುನಿನನದಂಬೊೇಣ್ಣಗೊೇಡೆಗಳಿಂದ ನೂ

ಚೂಿರು-ಹೂೇಲಹಗಿರು಴಺ದಿಲಿವೆ಻ೇ ಎಲ್ಲಿ
ಎಲಿ ಮಹತು ಷತಯದಹಳದಿಂದ ಬರು಴಺ದೂೇ
ಎಲ್ಲಿ ದಣ್ಣ಴ರಿಯದಹ ತುಡಿತ-ದುಡಿತ ಕುಂ

ದಿಲಿದೂಳಿರ್ತನಿಡಿಯತು ತೊೇಳ್ ಚಹಚು


ತುಲಯಿರು಴಺ದೂೇ ಎಲ್ಲಿ ಧೇಮಂರ್ತಕೆಯಹ
ರ್ತಳಿಹೂಳೆಯು ಬೆೇತ್ಹಳಬಳಬಳಕೆಯಹ ಬೆಂ

ಗಹಡವೆ಻ಣಬಣಗುಮರಳಲ್ಲಿ ಬಟ್ಟೆ
ಗೆಟಿೆರು಴಺ದಿಲಿವೆ಻ೇ ಎಲ್ಲಿ ಕೊನಯೆೇ
ಯಿಲಿದ ತೆರದುಕೊಳವ ವಿ಴ಹಲ ವಿ

ಚಹರ ಕಹಯಕದಲ್ಲಿ ಎನನ ಮನ಴ ನಿೇ


ಮುನನಡಷುವೆಽೇ ಆs ಬಿಡುಗಡೆಯಹ
ನಹಕಕೆಿ ಎಲಯೆನನ ತ್ಹಯ್, ತಂದಯೆೇ

ಈ ನನನ ನಹಡು ತನನ ಕಣ್ ತೆರದುಕೊಳುಳತುಲ್ಲರಲ್ಲ


ಷಮಹಜಮುಖಿ ಮಹಸಿಕದಲ್ಲಿ ಩ಿಕಟ್ಳಹಗಿದ
ಅಕೊೆೇಬರ್ 2018

**************
ಟಿ಩಩ಣ್ಣ
ಠಹಕೂರರ ಬಂಗಹಳಿೇ ಕವಿತೆ ಚಿತೊು ಜೆಥಹ ಭ್ಯವೂನೂಯ, ಮತುು ಅದನುನ ಆಧರಿಸಿ ಅ಴ರು ಇಂಗಿಿಶಿನಲ್ಲಿ ಬರದ Where the
mind is without fear ಎಂಬ ಕವಿತೆ, ಎರಡೂ ಬಸು಩ಿಸಿದಧಳಹದು಴಺. ಠಹಕೂರರು ತಮೆ ಬಂಗಹಳಿೇ ಕವಿತೆಯಲ್ಲಿರು಴
ಕೆಲ಴಺ ಶಹಲುಗಳನುನ ಇಂಗಿಿಶಿನ ಕವಿತೆಗೆ ತರಲ್ಲಲಿ. ಇಂಗಿಿಶಿನ ಆ ಕವಿತೆಯು, ಕಡೆಯಲ್ಲಿ, Into that heaven of
freedom, my father… ಅನುನತುದ. ಅದನುನ ಇಲ್ಲಿ ಆs ಬಿಡುಗಡೆಯಹ/ ನಹಕಕೆಿ ಎಲಯೆನನ ತಂದಯೆೇ ಎಂದು
ಅನುಳಹದಿಷು಴಺ದರ ಬದಲು ಆs ಬಿಡುಗಡೆಯಹ/ನಹಕಕೆಿ ಎಲಯೆನನ ತ್ಹಯ್, ತಂದಯೆೇ ಎಂದು ಅನುಳಹದಿಸಿದ.

Where the mind is without fear

- Rabindranath Tagore

Where the mind is without fear and the head is held high
Where knowledge is free
Where the world has not been broken up into fragments
By narrow domestic walls
Where words come out from the depth of truth
Where tireless striving stretches its arms towards perfection
Where the clear stream of reason has not lost its way
Into the dreary desert sand of dead habit
Where the mind is led forward by thee
Into ever-widening thought and action
Into that heaven of freedom, my Father, let my country awake

*****************************

You might also like