You are on page 1of 4

01/12/2021, 12:48

ಕರ್ನಾಟಕ ಲೋಕ ಸೇವಾ ಆಯೋಗ / KARNATAKA PUBLIC SERVICE COMMISSION


ದಿನಾಂಕ: 31-07-2020 ರ ಅಧಿಸೂಚನೆಯಲ್ಲಿ ಅಧಿಸೂಚಿಸಿರುವ ವಿವಿಧ ಇಲಾಖೆಗಳ ಗ್ರೂ ಪ್-ಸಿ ತಾಂತ್ರಿ ಕೇತರ ಹುದ್ದೆ ಗಳಿಗೆ
ಕಡ್ಡಾ ಯ ಕನ್ನ ಡ ಭಾಷಾ ಪರೀಕ್ಷೆ / ಸ್ಪ ರ್ಧಾತ್ಮ ಕ ಪರೀಕ್ಷೆ ಗಳು.
ಪ್ರ ವೇಶ ಪತ್ರ / Admission Ticket
 

ಪರೀಕ್ಷಾ ಕೇಂದ್ರ ದ ಆವರಣದೊಳಗೆ MOBILE PHONE ಸ್ಮಾ ರ್ಟ್ ವಾಚ್, ಕ್ಯಾ ಲ್ಕು ಲೇಟರ್ ಅಥವಾ ಇತರೆ
ಯಾವುದೇ ಎಲೆಕ್ಟ್ರಾ ನಿಕ್ಸ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಅಭ್ಯ ರ್ಥಿಯು
ಪರೀಕ್ಷಾ ಆವರಣದೊಳಗೆ ಇವುಗಳನ್ನು ತೆಗೆದುಕೊಂಡು ಬಂದಲ್ಲಿ ಅಂತಹ ಅಭ್ಯ ರ್ಥಿಯ ವಿರುದ್ಧ
ಆಯೋಗವು ಶಿಸ್ತು ಕ್ರ ಮ ಕೈಗೊಳ್ಳು ತ್ತ ದೆ.
     
  
VEERESHA J
  
ಅಭ್ಯ ರ್ಥಿ‍ಯ ಹೆಸರು ಮತ್ತು
166 CHANNAMMANAGATHIHALLI CHALLAKERE
ವಿಳಾಸ / Candidate’s Name and
CHITRADURGA , KARNATAKA , Chitradurga , Challakere ,
Address
CHANNAMMANAGATHIHALLI , 577538

  
ಕೇಂದ್ರ ದ ಹೆಸರು ಮತ್ತು ಸಂಕೇತ
ಸಂಖ್ಯೆ / Centre Name & Code   
(020) CHITRADURGA
  

Number
 
 

ಪರೀಕ್ಷಾ ಪರೀಕ್ಷಾ ನೋಂದಣಿ ವಿಷಯ ಉಪ ಕೇಂದ್ರ ದ ಸಂಕೇತ ಮತ್ತು ಸಂವೀಕ್ಷಕರ


ದಿನಾಂಕ ವೇಳೆ (Time ಸಂಖ್ಯೆ / ಸಂಕೇತ ಪರೀಕ್ಷೆ ಯ ವಿಷಯ (Subject of ಹೆಸರು/ವಿಳಾಸ (Sub Centre ಸಹಿ
(Date of of Register (Subject Examination) Code & Sub Centre (Invigilator’s
Examination) Examination) No. Code) Name/Address) Signature)
Forenoon/ ಪತ್ರಿ ಕೆ-1 ಸಾಮಾನ್ಯ ಜ್ಞಾ ನ (ಪದವಿ
(002) VIDYAVIKASA ENGLISH
05-Dec-2021 ಬೆಳಿಗ್ಗೆ 10.00 ಮಟ್ಟ ದ (Degree level)
2290578 471 HIGH SCHOOL,
(ಭಾನುವಾರ) AM to 11.30 ವಿದ್ಯಾ ರ್ಹತೆಯನ್ನು
CHITRADURGA 577501
AM ನಿಗಧಿಪಡಿಸಿರುವ ಹುದ್ದೆ ಗಳಿಗೆ)
Afternoon/
ಪತ್ರಿ ಕೆ-2 ಸಂವಹನ (ಪದವಿ ಮಟ್ಟ ದ (002) VIDYAVIKASA ENGLISH
05-Dec-2021 ಮಧ್ಯಾ ಹ್ನ
2290578 472 (Degree level) ವಿದ್ಯಾ ರ್ಹತೆಯನ್ನು HIGH SCHOOL,
(ಭಾನುವಾರ) 2.00 PM to
ನಿಗಧಿಪಡಿಸಿರುವ ಹುದ್ದೆ ಗಳಿಗೆ) CHITRADURGA 577501
4.00 PM
Forenoon/ ಪತ್ರಿ ಕೆ-1 ಸಾಮಾನ್ಯ ಜ್ಞಾ ನ (ಪದವಿ (015) SRI VASAVI ENGLISH
19-Dec-2021 ಬೆಳಿಗ್ಗೆ 10.00 ಪೂರ್ವ (Below degree) HIGH SCHOOL,
3296567 473
(ಭಾನುವಾರ) AM to 11.30 ವಿದ್ಯಾ ರ್ಹತೆಯನ್ನು THYAGARAJU ROAD,
AM ನಿಗಧಿಪಡಿಸಿರುವ ಹುದ್ದೆ ಗಳಿಗೆ) CHITRADURGA 577501
Afternoon/ (015) SRI VASAVI ENGLISH
ಪತ್ರಿ ಕೆ-2 ಸಂವಹನ (ಪದವಿ ಪೂರ್ವ
19-Dec-2021 ಮಧ್ಯಾ ಹ್ನ HIGH SCHOOL,
3296567 474 (Below degree) ವಿದ್ಯಾ ರ್ಹತೆಯನ್ನು
(ಭಾನುವಾರ) 2.00 PM to THYAGARAJU ROAD,
ನಿಗಧಿಪಡಿಸಿರುವ ಹುದ್ದೆ ಗಳಿಗೆ)
4.00 PM CHITRADURGA 577501

1/4
01/12/2021, 12:48

ಪರೀಕ್ಷಾ ನಿಯಂತ್ರ ಕರು/Controller of Examination

ಕರ್ನಾಟಕ ಲೋಕಸೇವಾ ಆಯೋಗ.


 
ವಿಶೇಷ ಸೂಚನೆ:- ಸ್ಪ ರ್ಧಾತ್ಮ ಕ ಪರೀಕ್ಷೆ ಗಳು ಎರಡು ಮಟ್ಟ ದ್ದಾ ಗಿರುತ್ತ ವೆ. ಪದವಿ ವಿದ್ಯಾ ರ್ಹತೆಯನ್ನು ನಿಗದಿ ಪಡಿಸಿರುವ ಎಲ್ಲಾ
ಹುದ್ದೆ ಗಳಿಗೆ ಒಂದು ಪರೀಕ್ಷೆ ಹಾಗೂ ಪದವಿಗಿಂತ ಕೆಳ ಮಟ್ಟ ದ ವಿದ್ಯಾ ರ್ಹತೆಯನ್ನು ನಿಗದಿ ಪಡಿಸಿರುವ ಎಲ್ಲಾ ಹುದ್ದೆ ಗಳಿಗೆ
ಇನ್ನೊಂದು ಪರೀಕ್ಷೆ . ಅಭ್ಯ ರ್ಥಿಗಳು ಪದವಿ ವಿದ್ಯಾ ರ್ಹತೆಯುಳ್ಳ ಒಂದಕ್ಕಿಂತ ಹೆಚ್ಚು ಹುದ್ದೆ ಗಳಿಗೆ ಅರ್ಜಿ ಸಲ್ಲಿ ಸಿದ್ದ ರೂ ಒಂದೇ
ಪದವಿ ಮಟ್ಟ ದ ಪರೀಕ್ಷೆ ಯನ್ನು ಬರೆಯತಕ್ಕ ದ್ದು ಈ ಪರೀಕ್ಷೆ ಯ ಫಲಿತಾಂಶವನ್ನು ಅವರು ಅರ್ಜಿ ಸಲ್ಲಿ ಸಿದ ಪದವಿ ಮಟ್ಟ ದ
ವಿದ್ಯಾ ರ್ಹತೆಯುಳ್ಳ ಇತರೆ ಎಲ್ಲಾ ಹುದ್ದೆ ಗಳಿಗೂ ಪರಿಗಣಿಸಲಾಗುವುದು. ಇದೇ ರೀತಿ ಪದವಿ ಪೂರ್ವ ವಿದ್ಯಾ ರ್ಹತೆ ಹೊಂದಿರುವ
ಅಭ್ಯ ರ್ಥಿಗಳು ಡಿಪ್ಲೊ ಮಾ. ಪಿ.ಯು.ಸಿ ಅಥವಾ ಎಸ್.ಎಸ್.ಎಲ್.ಸಿ ವಿದ್ಯಾ ರ್ಹತೆಯುಳ್ಳ ಒಂದಕ್ಕಿಂತೆ ಹೆಚ್ಚು ಹುದ್ದೆ ಗಳಿಗೆ ಅರ್ಜಿ
ಸಲ್ಲಿ ಸಿದ್ದ ರೂ ಒಂದೇ ಪರೀಕ್ಷೆ ಯನ್ನು ಬರೆಯತಕ್ಕ ದ್ದು . ಸದರಿ ಪರೀಕ್ಷೆ ಯ ಫಲಿತಾಂಶವನ್ನು ಅವರು ಅರ್ಜಿ ಸಲ್ಲಿ ಸಿದ ಇತರೆ
ಡಿಪ್ಲೊ ಮಾ, ಪಿ.ಯು.ಸಿ ಅಥವಾ ಎಸ್.ಎಸ್.ಎಲ್.ಸಿ ವಿದ್ಯಾ ರ್ಹತೆಯು ಎಲ್ಲಾ ಹುದ್ದೆ ಗಳಿಗೂ ಪರಿಗಣಿಸಲಾಗುವುದು.

ಅಭ್ಯ ರ್ಥಿಗಳಿಗೆ ಒಂದಕ್ಕಿಂತ ಹೆಚ್ಚು ನೋಂದಣಿ ಸಂಖ್ಯೆ ಗಳನ್ನೂ ಳಗೊಂಡ ಪ್ರ ವೇಶ ಪತ್ರ ಗಳು ದೊರಕಿದ್ದ ಲ್ಲಿ , ಒಂದೇ ನೋಂದಣಿ
ಸಂಖ್ಯೆ ಯಡಿ ಹಾಜರಾಗಿ, ಇನ್ನೊಂದು ನೋಂದಣಿ ಸಂಖ್ಯೆ ಯ ಪ್ರ ವೇಶ ಪತ್ರ ವನ್ನು ಮನವಿಯೊಂದಿಗೆ ಹಿಂತಿರುಗಿಸಬೇಕು. ಬೇರೆ
ಬೇರೆ ನೋಂದಣಿ ಸಂಖ್ಯೆ ಯಡಿ ಪರೀಕ್ಷೆ ಗೆ ಹಾಜರಾದಲ್ಲಿ ಇದರಿಂದಾಗುವ ಪರಿಣಾಮಕ್ಕೆ ಅಭ್ಯ ರ್ಥಿಗಳೇ ಹೊಣೆಯಾಗುವರು.

ಸೂಚನೆಗಳು:- ಅಭ್ಯ ರ್ಥಿಗಳು ಈ ಕೆಳಗಿನ ಪರೀಕ್ಷಾ ಸೂಚನೆಗಳನ್ನು ಕಡ್ಡಾ ಯವಾಗಿ ಪಾಲಿಸತಕ್ಕ ದ್ದು .

1. ಪರೀಕ್ಷಾ ಕೇಂದ್ರ ಕ್ಕೆ ಅಭ್ಯ ರ್ಥಿಗಳು ಕಡ್ಡಾ ಯವಾಗಿ ಹಾಜರಾಗಬೇಕಾಗಿರುವ ಸಮಯ:- ರಾಜ್ಯ ದಲ್ಲಿ ಕೋವಿಡ್ ಸೋಂಕು ವ್ಯಾ ಪಕವಾಗಿ
ಹರಡುತ್ತಿ ರುವ ಹಿನ್ನೆ ಲೆಯಲ್ಲಿ ಅಭ್ಯ ರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾ ನಿಟೈಜೇಷನ್ ಮಾಡಬೇಕಾಗಿರುವುದರಿಂದ ಪರೀಕ್ಷಾ
ಪ್ರಾ ರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ಅಭ್ಯ ರ್ಥಿಗಳು ಪರೀಕ್ಷಾ ಉಪ ಕೇಂದ್ರ ದಲ್ಲಿ ಕಡ್ಡಾ ಯವಾಗಿ ಹಾಜರಿರತಕ್ಕ ದ್ದು .. ಬೆಳಗಿನ
ಅಧಿವೇಶನಕ್ಕೆ 9:50ರ ನಂತರ ಮತ್ತು ಮಧ್ಯಾ ಹ್ನ ದ ಅಧಿವೇಶನಕ್ಕೆ 1:50 ರ ನಂತರ ಬರುವ ಅಭ್ಯ ರ್ಥಿಗೆ ಯಾವುದೇ ಕಾರಣದಿಂದಲೂ ಪರೀಕ್ಷಾ
ಕೇಂದ್ರ ಕ್ಕೆ ಪ್ರ ವೇಶ ನೀಡಲಾಗುವುದಿಲ್ಲ . ಪರೀಕ್ಷೆ ಗೆ ನಿಗದಿಪಡಿಸಿದ ಪೂರ್ಣ ಅವಧಿಯು ಮುಗಿಯುವವರೆಗೆ ಯಾವುದೇ ಅಭ್ಯ ರ್ಥಿಯು ಹೊರ
ಹೋಗುವಂತಿಲ್ಲ . ಪರೀಕ್ಷೆ ಮುಗಿಯಲು 30 ನಿಮಿಷಗಳು ಬಾಕಿಯಿರುವಾಗ ಯಾವುದೇ ಅಭ್ಯ ರ್ಥಿಯು ನೀರು ಕುಡಿಯಲು, ಶೌಚಾಲಯಕ್ಕೆ
ಹೋಗಲು ಹಾಗೂ ಇನ್ನಿ ತರೆ ಯಾವುದೇ ಉದ್ದೇಶಗಳಿಗೂ ಕೊಠಡಿಯಿಂದ ಹೊರ ಹೋಗುವಂತಿಲ್ಲ
2. ಅಭ್ಯ ರ್ಥಿಗಳು Passport, PAN CARD, Voter ID, Aadhar-U.I.D., Govt.Employer Id. (or) Driving Licence ಗಳ ಯಾವುದಾದರೂ ಒಂದು
ಮೂಲ ಗುರುತಿನ ಚೀಟಿ (original Identification card) ಯೊಂದಿಗೆ ಪ್ರ ವೇಶ ಪತ್ರ ವನ್ನು ಪರೀಕ್ಷಾ ಕೇಂದ್ರ ದಲ್ಲಿ ಪರಿಶೀಲನೆಗೆ ಕಡ್ಡಾ ಯವಾಗಿ
ಹಾಜರುಪಡಿಸತಕ್ಕ ದ್ದು . ನಕಲು ಪ್ರ ತಿ ಅಥವಾ ಸ್ಕ್ಯಾ ನ್ ಮಾಡಿರುವ ಪ್ರ ತಿಯನ್ನು ಅನುಮತಿಸಲಾಗುವುದಿಲ್ಲ . ಈ ಯಾವುದಾದರೂ ಒಂದು
ಗುರುತಿನ ಚೀಟಿಯನ್ನು ಹಾಗೂ ಪ್ರ ವೇಶ ಪತ್ರ ವನ್ನು ಹಾಜರುಪಡಿಸದಿದ್ದ ಲ್ಲಿ ಪರೀಕ್ಷಾ ಕೊಠಡಿಯೊಳಗೆ ಪ್ರ ವೇಶಿಸಲು
ಅನುಮತಿಸಲಾಗುವುದಿಲ್ಲ .
3. ಅಭ್ಯ ರ್ಥಿಗಳು ಕಡ್ಡಾ ಯವಾಗಿ ಮಾಸ್ಕ್ ಅಥವಾ ಮುಖಗವಸು (Face Cover) ಧರಿಸತಕ್ಕ ದ್ದು . ಮಾಸ್ಕ್ ಅಥವಾ ಮುಖಗವಸು ಧರಿಸದ
ಅಭ್ಯ ರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಪ್ರ ವೇಶಿಸಲು ಅನುಮತಿಸಲಾಗುವುದಿಲ್ಲ .
4. ಅಭ್ಯ ರ್ಥಿಗಳು ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ / ಸಿಬ್ಬಂದಿಗಳು ಸೂಚಿಸಿದ್ದ ಲ್ಲಿ ಪರಿಶೀಲನೆಗಾಗಿ ಮಾಸ್ಕ್ ಅನ್ನು
ತೆಗೆಯತಕ್ಕ ದ್ದು .
5. ಅಭ್ಯ ರ್ಥಿಗಳು ಸ್ವ ತ: ತಮ್ಮ Sanitizer ಅನ್ನು (ಸಣ್ಣ ಅಳತೆಯ) ಪಾರದರ್ಶಕವಾದ ಬಾಟಲ್ ನಲ್ಲಿ (Transparent Bottle) ತರಬಹುದು.
6. ಅಭ್ಯ ರ್ಥಿಗಳು ಪರೀಕ್ಷಾ ಕೇಂದ್ರ ದ ಹೊರಗೆ ಮತ್ತು ಒಳಗೆ ಸಾಮಾಜಿಕ ಅಂತರವನ್ನು ಎಲ್ಲಾ ಸಮಯದಲ್ಲೂ ಕಡ್ಡಾ ಯವಾಗಿ
ಕಾಯ್ದು ಕೊಳ್ಳ ತಕ್ಕ ದ್ದು .
7. ಪರೀಕ್ಷಾ ಉಪ ಕೇಂದ್ರ ಇರುವ ಸ್ಥ ಳವನ್ನು ಮುಂಚಿತವಾಗಿ ಅಂದರೆ ಹಿಂದಿನ ದಿನ ಅಥವಾ ಅದಕ್ಕೂ ಮೊದಲು ನೋಡಿಕೊಳ್ಳ ಬೇಕು.
8. ಈ ಪ್ರ ವೇಶ ಪತ್ರ ವನ್ನು ಪಡೆದುಕೊಂಡ ಕೂಡಲೇ ಅದರಲ್ಲಿ ನ ವಿವರಗಳನ್ನು ಪರಿಶೀಲಿಸಿಕೊಳ್ಳು ವುದು. ಪ್ರ ವೇಶ ಪತ್ರ ದಲ್ಲಿ ಭಾವಚಿತ್ರ ವು
ಸ್ಪ ಷ್ಟ ವಾಗಿಲ್ಲ ದಿದ್ದ ಲ್ಲಿ ಅಥವಾ ಮುದ್ರಿ ತವಾಗದಿದ್ದ ಲ್ಲಿ ಪರೀಕ್ಷಾ ದಿನದಂದು ಅಭ್ಯ ರ್ಥಿಯು ಸಿಂಧುವಾದ ತನ್ನ ಗುರುತಿನ ಚೀಟಿಯ ಪ್ರ ತಿ,ಪ್ರ ವೇಶ
ಪತ್ರ ದ ಪ್ರ ತಿ ಹಾಗೂ ಪಾಸ್‌ಪೋರ್ಟ್/ಸ್ಟ್ಯಾಂಪ್ ಅಳತೆಯ 2 ಭಾವಚಿತ್ರ ಗಳನ್ನು ಕಡ್ಡಾ ಯವಾಗಿ ಸಂವೀಕ್ಷಕರಿಗೆ ನೀಡಿ ಒಂದು ಭಾವಚಿತ್ರ ವನ್ನು
ನಾಮಿನಲ್ ರೋಲ್‌ನಲ್ಲಿ ನ ನಿಗದಿತ ಅಂಕಣದಲ್ಲಿ ಮತ್ತು ಇನ್ನೊಂದು ಭಾವಚಿತ್ರ ವನ್ನು ಈ ಸಂಬಂಧ ಸಲ್ಲಿ ಸುವ ಮುಚ್ಚ ಳಿಕೆ ಪತ್ರ ದಲ್ಲಿ
ಅಂಟಿಸಿ ದೃಢೀಕರಿಸುವುದು.

2/4
01/12/2021, 12:48

9. ಕಡ್ಡಾ ಯ ಕನ್ನ ಡ ಭಾಷಾ ಪರೀಕ್ಷೆ ಯು ವಿವರಣಾತ್ಮ ಕ ಮಾದರಿ ಇದ್ದು , ಇದರಲ್ಲಿ ಗಳಿಸಿದ ಅಂಕಗಳನ್ನು ಜೇಷ್ಠ ತೆಗೆ ಪರಿಗಣಿಸುವುದಿಲ್ಲ . ಕಡ್ಡಾ ಯ
ಕನ್ನ ಡ ಭಾಷಾ ಪರೀಕ್ಷೆ ಯ ಪ್ರ ಶ್ನೆ ಸಹಿತ ಉತ್ತ ರ ಪತ್ರಿ ಕೆಯ ಮುಖಪುಟದಲ್ಲಿ ನಿಗದಿಪಡಿಸಿರುವ ಅಂಕಣದಲ್ಲಿ ಮಾತ್ರ ನೋಂದಣಿ ಸಂಖ್ಯೆ ಯನ್ನು
ನಮೂದಿಸತಕ್ಕ ದ್ದು . ಪ್ರ ಶ್ನೆ ಗಳನ್ನು ಉತ್ತ ರಿಸಲು ಆಯ್ಕೆ ಗಳಿದ್ದ ಲ್ಲಿ , ನಿಗದಿಪಡಿಸಿದ ಸಂಖ್ಯೆ ಯ ಪ್ರ ಶ್ನೆ ಗಳಿಗೆ ಮಾತ್ರ ಉತ್ತ ರಿಸತಕ್ಕ ದ್ದು .
ಹೆಚ್ಚು ವರಿಯಾಗಿ ಉತ್ತ ರಿಸಿದ ಪ್ರ ಶ್ನೆ ಗಳ ಉತ್ತ ರಗಳನ್ನು ಪರಿಗಣಿಸುವುದಿಲ್ಲ .
10. ಸಾಮಾನ್ಯ ಪತ್ರಿ ಕೆ ಮತ್ತು ಸಂವಹನ ಪತ್ರಿ ಕೆಗಳು ಬಹು ಆಯ್ಕೆ ಮಾದರಿಯಾಗಿದ್ದು , ಪ್ರ ತಿ ತಪ್ಪು ಉತ್ತ ರಕ್ಕೆ ಪ್ರ ಶ್ನೆ ಗೆ ನಿಗದಿಪಡಿಸಿದ ಅಂಕಗಳ 0.25
ರಷ್ಟು (1/4) ಅಂಕಗಳನ್ನು ಕಡಿತಗೊಳಿಸಲಾಗುವುದು.
11. ಅಭ್ಯ ರ್ಥಿಗಳು ಮೊಬೈಲ್ / ಸೆಲ್ಲ್ಯೂ ಲಾರ್ ಪೋನ್, ಟ್ಯಾ ಬ್ಲೆ ಟ್, ಪೆನ್ ಡ್ರೈವ್, ಬ್ಲೂ ಟೂತ್ ಡಿವೈಸ್, ಸ್ಮಾ ರ್ಟ್ ವಾಚ್, ಕ್ಯಾ ಲ್ಕ್ಯು ಲೇಟರ್ ಮತ್ತು
ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಲಾಗ್ ಟೇಬಲ್ಸ್ , ಕೈಚೀಲ, ಪರ್ಸ್, ನೋಟುಗಳು, ಚಾರ್ಟ್, ಬಿಡಿ ಹಾಳೆಗಳು
ಅಥವಾ ರೆಕಾರ್ಡಿಂಗ್ ವಸ್ತು ಗಳನ್ನು ಅವರ ಬಳಿಯಲ್ಲಿ ಟ್ಟು ಕೊಂಡಿಲ್ಲ ದಿರುವ ಬಗ್ಗೆ ಮತ್ತು ಮೈಯಲ್ಲಿ ಲಗತ್ತಿ ಸಿಕೊಂಡಿಲ್ಲ ದಿರುವ ಬಗ್ಗೆ
ಪರಿಶೀಲನೆಗೆ  ಒಳಪಡಿಸಲಾಗುವುದು.
12. ಅಭ್ಯ ರ್ಥಿಯು ಪ್ರ ವೇಶ ಪತ್ರ , ಪೆನ್ನು , ಪೆನ್ಸಿ ಲ್ ಮತ್ತು ಸಿಂಧುವಾದ ಗುರುತಿನ ಚೀಟಿಗಳನ್ನು ಮಾತ್ರ ಪರೀಕ್ಷಾ ಕೇಂದ್ರ ಕ್ಕೆ ಕೊಂಡೊಯ್ಯ ಬೇಕು.
ಇತರೆ ಯಾವುದೇ ವಸ್ತು ಗಳನ್ನು ಕೊಂಡೊಯ್ಯ ಲು ಅನುಮತಿಸಲಾಗುವುದಿಲ್ಲ .
13. ಅಭ್ಯ ರ್ಥಿಯು ತನಗೆ ಹಂಚಿಕೆ ಮಾಡಿದ ಪರೀಕ್ಷಾ ಉಪ ಕೇಂದ್ರ / ಸ್ಥ ಳದಲ್ಲಿ ಯೇ ಪರೀಕ್ಷೆ ತೆಗೆದುಕೊಳ್ಳ ಬೇಕು. ಇಲ್ಲ ವಾದಲ್ಲಿ ಅಭ್ಯ ರ್ಥಿತ್ವ ವನ್ನು
ರದ್ದು ಗೊಳಿಸಲಾಗುವುದು.
14. ನಿಮ್ಮ ವೈಯಕ್ತಿ ಕ ವಸ್ತು ಗಳನ್ನು ಅಥವಾ ಅಮೂಲ್ಯ ವಸ್ತು ಗಳನ್ನು ಪರೀಕ್ಷಾ ಉಪ ಕೇಂದ್ರ ದ ಹೊರಗೆ ಭದ್ರ ವಾಗಿ ಇಡಲು ಯಾವುದೇ ವ್ಯ ವಸ್ಥೆ
ಇರುವುದಿಲ್ಲ .
15. ಸಂವಹನ ಮತ್ತು ಸಾಮಾನ್ಯ ಪತ್ರಿ ಕೆಯಲ್ಲಿ ನ ಪ್ರ ಶ್ನೆ ಗಳು ಕನ್ನ ಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಇರುತ್ತ ವೆ. ಕನ್ನ ಡ ಭಾಷೆಯಲ್ಲಿ ರುವ
ಯಾವುದೇ ಪ್ರ ಶ್ನೆ ಗಳ ಭಾಷಾಂತರದಲ್ಲಿ ಏನಾದರೂ ಗೊಂದಲವಾದಲ್ಲಿ ಅಭ್ಯ ರ್ಥಿಗಳು ಆಂಗ್ಲ ಭಾಷೆಯ ಪ್ರ ಶ್ನೆ ಗಳನ್ನು ಸಹ ನೋಡಿಕೊಂಡು
ಪ್ರ ಶ್ನೆ ಯನ್ನು ಅರ್ಥೈಸಿ ಕೊಳ್ಳ ತಕ್ಕ ದ್ದು .
16. ಪ್ರ ವೇಶ ಪತ್ರ ದ ಜೊತೆಗೆ ಕಪ್ಪು / ನೀಲಿ ಬಣ್ಣ ದ ಬಾಲ್ ಪಾಯಿಂಟ್ ಪೆನ್ನ ನ್ನು ತರಬೇಕು. ಎಲ್ಲಾ ನಮೂದು (Marking) ಗಳನ್ನು ಬಾಲ್
ಪಾಯಿಂಟ್ ಪೆನ್ನಿ ನಿಂದ ಮಾತ್ರ ಮಾಡತಕ್ಕ ದ್ದು . ಬ್ಲೇಡ್, ರಬ್ಬ ರ್ ಅಥವಾ ಬಿಳಿ ದ್ರ ವ (ವೈಟ್ನ ರ್) ವನ್ನು ಉಪಯೋಗಿಸಿ ಯಾವುದೇ
ತಿದ್ದು ಪಡಿಯನ್ನು ಮಾಡಬಾರದು.
17. ಪ್ರ ಶ್ನೆ ಪತ್ರಿ ಕೆಗೆ ಉತ್ತ ರಿಸುವ ಮುನ್ನ ನಿಮ್ಮ ಪ್ರ ಶ್ನೆ ಪತ್ರಿ ಕೆ ಹಾಗೂ ಓ.ಎಂ.ಆರ್. ಉತ್ತ ರ ಹಾಳೆಯಲ್ಲಿ ಯಾವುದೇ ಮುದ್ರ ಣ ದೋಷ
ಇಲ್ಲ ವೆಂಬುದನ್ನು ಖಚಿತಪಡಿಸಿಕೊಳ್ಳ ತಕ್ಕ ದ್ದು . ಒಂದು ವೇಳೆ ಅಭ್ಯ ರ್ಥಿಯು ಪ್ರ ಶ್ನೆ ಪತ್ರಿ ಕೆಯಲ್ಲಿ ನ ಪುಟಗಳನ್ನು ಮತ್ತು ಓ.ಎಂ.ಆರ್.ಉತ್ತ ರ
ಹಾಳೆಯನ್ನು ಸರಿಯಾಗಿ ಪರಿಶೀಲಿಸದೇ ದೋಷಪೂರಿತ ಪ್ರ ಶ್ನೆ ಪತ್ರಿ ಕೆ / ಓ.ಎಂ.ಆರ್.ಉತ್ತ ರ ಹಾಳೆಯನ್ನು ಉಪಯೋಗಿಸಿದ್ದ ಲ್ಲಿ ಇದಕ್ಕೆ
ಅಭ್ಯ ರ್ಥಿಯೇ ಹೊಣೆಗಾರರಾಗಿರುತ್ತಾ ರೆ.
18. ಅಭ್ಯ ರ್ಥಿಯು ಪ್ರ ಶ್ನೆ ಪತ್ರಿ ಕೆಗೆ ಉತ್ತ ರಿಸುವ ಮುನ್ನ ತನಗೆ ಹಂಚಿಕೆಯಾದ Personalized ಓ.ಎಂ.ಆರ್.ಉತ್ತ ರ ಹಾಳೆಯು ತನ್ನ ದೇ ಎಂಬುದನ್ನು
ಖಚಿತಪಡಿಸಿಕೊಳ್ಳ ತಕ್ಕ ದ್ದು . ಒಂದು ವೇಳೆ ಅಭ್ಯ ರ್ಥಿಯು ಬೇರೊಬ್ಬ ಅಭ್ಯ ರ್ಥಿಯ Personalized ಓ.ಎಂ.ಆರ್.ಉತ್ತ ರ ಹಾಳೆಯಲ್ಲಿ
ಉತ್ತ ರಿಸಿದ್ದ ಲ್ಲಿ ಅಂತಹ ಓ.ಎಂ.ಆರ್.ಹಾಳೆಯನ್ನು ಅಸಿಂಧು ಎಂದು ಪರಿಗಣಿಸಲಾಗುವುದು.
19. ಅಭ್ಯ ರ್ಥಿಯು ಓ.ಎಂ.ಆರ್.ಉತ್ತ ರ ಹಾಳೆಯಲ್ಲಿ (Personalized ಆಗಲೀ ಅಥವಾ Non-Personalized ಆಗಲೀ ) ಸಹಿ ಮಾಡಲು ಒದಗಿಸಿರುವ
ಸ್ಥ ಳದಲ್ಲಿ ಮಾತ್ರ ವೇ ಕಡ್ಡಾ ಯವಾಗಿ ಸಹಿ ಮಾಡಬೇಕು. ಅಭ್ಯ ರ್ಥಿಯು ಸಹಿ ಮಾಡದಿದ್ದ ಲ್ಲಿ ಅಂತಹ ಓ.ಎಂ.ಆರ್. ಉತ್ತ ರ ಹಾಳೆಯನ್ನು
ಅಸಿಂಧುಗೊಳಿಸಲಾಗುವುದು.
20. ಅಭ್ಯ ರ್ಥಿಯು Non-Personalized ಓ.ಎಂ.ಆರ್. ಉತ್ತ ರ ಹಾಳೆಯಲ್ಲಿ ಉತ್ತ ರಿಸಿದ್ದ ಲ್ಲಿ ನೋಂದಣಿ ಸಂಖ್ಯೆ ಯನ್ನು ಇದಕ್ಕೆಂದೇ ಒದಗಿಸಿರುವ
ಸ್ಥ ಳದಲ್ಲಿ ಬರೆದು ಸಂಬಂಧಪಟ್ಟ ವೃತ್ತ ವನ್ನು ತುಂಬಬೇಕು ಹಾಗೂ ತಮ್ಮ ಪ್ರ ಶ್ನೆ ಪತ್ರಿ ಕೆ ಶ್ರೇಣಿಯನ್ನು ಕಡ್ಡಾ ಯವಾಗಿ ಬರೆಯಬೇಕು.
ಬರೆಯದಿದ್ದ ಲ್ಲಿ ಅಂತಹ ಓ.ಎಂ.ಆರ್. ಉತ್ತ ರ ಹಾಳೆಯನ್ನು ಅಸಿಂಧುಗೊಳಿಸಲಾಗುವುದು.
21. ಅಭ್ಯ ರ್ಥಿಗಳು ನಾಮಿನಲ್ ರೋಲ್ ನಲ್ಲಿ ಮುದ್ರಿ ತವಾಗಿರುವ ತಮ್ಮ ಹೆಸರು, ಭಾವಚಿತ್ರ ಮತ್ತು ನೋಂದಣಿ ಸಂಖ್ಯೆ ಯನ್ನು
ಖಚಿತಪಡಿಸಿಕೊಂಡ ನಂತರವೇ ಅರ್ಜಿಯಲ್ಲಿ ರುವಂತೆ ಕಡ್ಡಾ ಯವಾಗಿ ಪೂರ್ಣ ಸಹಿ ಮಾಡತಕ್ಕ ದ್ದು .
22. Personalized ಓ.ಎಂ.ಆರ್.ಉತ್ತ ರ ಹಾಳೆಯಲ್ಲಿ ಮುದ್ರಿ ತವಾಗಿರುವ ಪ್ರ ಶ್ನೆ ಪತ್ರಿ ಕೆ ಶ್ರೇಣಿ ಹಾಗೂ ಹಂಚಿಕೆಯಾಗಿರುವ ಪ್ರ ಶ್ನೆ ಪತ್ರಿ ಕೆಯಲ್ಲಿ ರುವ
ಶ್ರೇಣಿಯು ಒಂದೇ ಆಗಿರುವುದೇ ಎಂಬುದನ್ನು ಪರಿಶೀಲಿಸಿಕೊಳ್ಳು ವುದು. ವ್ಯ ತ್ಯಾ ಸವಿದ್ದ ಲ್ಲಿ ಕೊಠಡಿ ಸಂವೀಕ್ಷಕರ ಗಮನಕ್ಕೆ ತಂದು
ಓ.ಎಂ.ಆರ್.ಉತ್ತ ರ ಹಾಳೆಯಲ್ಲಿ ಮುದ್ರಿ ತವಾಗಿರುವ ಪ್ರ ಶ್ನೆ ಪತ್ರಿ ಕೆಯ ಶ್ರೇಣಿಯುಳ್ಳ ಪ್ರ ಶ್ನೆ ಪತ್ರಿ ಕೆಯನ್ನು ಪಡೆದುಕೊಳ್ಳು ವುದು.
23. ಓ.ಎಂ.ಆರ್. ಉತ್ತ ರ ಹಾಳೆಯಲ್ಲಿ ಮುದ್ರಿ ತವಾಗಿರುವ ಪ್ರ ಶ್ನೆ ಪತ್ರಿ ಕೆ ಶ್ರೇಣಿ ಮತ್ತು ನಾಮಿನಲ್ ರೋಲ್ ನಲ್ಲಿ ಮುದ್ರಿ ತವಾಗಿರುವ ಪ್ರ ಶ್ನೆ ಪತ್ರಿ ಕೆ
ಶ್ರೇಣಿಯು ಒಂದೇ ಆಗಿರುವುದನ್ನು ಪರಿಶೀಲಿಸಿಕೊಳ್ಳು ವುದು. ವ್ಯ ತ್ಯಾ ಸವಿದ್ದ ಲ್ಲಿ ಯಾವ ಪ್ರ ಶ್ನೆ ಪತ್ರಿ ಕೆ ಶ್ರೇಣಿಯಲ್ಲಿ ಉತ್ತ ರಿಸಲಾಗಿದೆ ಎಂಬುದರ
ಬಗ್ಗೆ ಅಭ್ಯ ರ್ಥಿಯು ಘೋಷಣಾ ಪತ್ರ ವನ್ನು ಸಲ್ಲಿ ಸತಕ್ಕ ದ್ದು . ಇಲ್ಲ ದಿದ್ದ ಲ್ಲಿ ಅಭ್ಯ ರ್ಥಿಯ ಓ.ಎಂ.ಆರ್.ಉತ್ತ ರ ಹಾಳೆಯಲ್ಲಿ ಮುದ್ರಿ ತವಾಗಿರುವ
ಪ್ರ ಶ್ನೆ ಪತ್ರಿ ಕೆ ಶ್ರೇಣಿಯನ್ನೇ ಮೌಲ್ಯ ಮಾಪನಕ್ಕೆ ಪರಿಗಣಿಸಲಾಗುವುದು.
24. ಉತ್ತ ರಿಸಿದ ಓ.ಎಂ.ಆರ್.ಉತ್ತ ರ ಹಾಳೆಯನ್ನು ಸಂವೀಕ್ಷಕರಿಗೆ ಹಿಂದಿರುಗಿಸುವ ಮುನ್ನ ಸಂವೀಕ್ಷಕರು ಸಹಿ ಮಾಡಿರುವುದನ್ನು
ಖಚಿತಪಡಿಸಿಕೊಳ್ಳ ತಕ್ಕ ದ್ದು .

3/4
01/12/2021, 12:48

25. ಅಭ್ಯ ರ್ಥಿಗಳು ಪ್ರ ಶ್ನೆ ಪತ್ರಿ ಕೆ ಮತ್ತು ಓ.ಎಂ.ಆರ್.ಉತ್ತ ರ ಹಾಳೆಯಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಕಡ್ಡಾ ಯವಾಗಿ ಪಾಲಿಸತಕ್ಕ ದ್ದು .
ಇಲ್ಲ ದಿದ್ದ ಲ್ಲಿ ಅಂತಹ ಓ.ಎಂ.ಆರ್.ಉತ್ತ ರ ಹಾಳೆಯನ್ನು ಅಸಿಂಧುವೆಂದು ಪರಿಗಣಿಸಲಾಗುವುದು.
26. ಅಭ್ಯ ರ್ಥಿಯು ಕಾರ್ಬನ್ ರಹಿತ ಓ.ಎಂ.ಆರ್.ಉತ್ತ ರ ಹಾಳೆಯ ಪ್ರ ತಿ (Candidate copy) ಯನ್ನು ಅಂತಿಮ ಆಯ್ಕೆ ಪಟ್ಟಿ ಪ್ರ ಕಟಿಸುವವರೆಗೆ
ಜೋಪಾನವಾಗಿ ಸಂರಕ್ಷಿ ಸಿಟ್ಟು ಕೊಳ್ಳ ಬೇಕು ಮತ್ತು ಆಯೋಗವು ಯಾವುದೇ ಸಂದರ್ಭದಲ್ಲಿ ಹಾಜರುಪಡಿಸಲು ಸೂಚಿಸಿದ್ದ ಲ್ಲಿ , ತಪ್ಪ ದೇ ಅದೇ
ಪ್ರ ತಿಯನ್ನು ಹಾಜರುಪಡಿಸತಕ್ಕ ದ್ದು .
27. ಪ್ರ ವೇಶ ಪತ್ರ ವನ್ನು ಪಡೆದುಕೊಂಡ ಮಾತ್ರ ಕ್ಕೆ ಆಯೋಗವು ನಿಮ್ಮ ಅಭ್ಯ ರ್ಥಿತ್ವ ವನ್ನು ಒಪ್ಪಿ ಕೊಂಡಿದೆ ಎಂದು ಅರ್ಥವಲ್ಲ , ಏನಾದರೂ
ತಪ್ಪು ಗಳು ಕಂಡು ಬಂದಲ್ಲಿ ಯಾವ ಹಂತದಲ್ಲಾ ದರೂ ನಿಮ್ಮ ಅಭ್ಯ ರ್ಥಿತ್ವ ವನ್ನು ರದ್ದು ಮಾಡುವ ಅಧಿಕಾರವನ್ನು ಆಯೋಗವು
ಹೊಂದಿರುತ್ತ ದೆ.
28. ಅಭ್ಯ ರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಯಾವುದೇ ತೆರನಾದ ಚರ್ಚೆ ಮಾಡುವುದು ಅಥವಾ ಪರೀಕ್ಷಾ ಸಿಬ್ಬಂದಿಯೊಡನೆ ಅನುಚಿತವಾಗಿ
ವರ್ತಿಸುವುದನ್ನು ನಿಷೇಧಿಸಿದೆ.
29. ಅಭ್ಯ ರ್ಥಿಗಳು ಮೇಲೆ ಸೂಚಿಸಿರುವ ಎಲ್ಲಾ ಸೂಚನೆಗಳನ್ನು ಕಡ್ಡಾ ಯವಾಗಿ ಪಾಲಿಸಿ ಪರೀಕ್ಷೆ ಯು ಶಾಂತಿಯುತವಾಗಿ ನಡೆಸಲು ತಮ್ಮ ಸಹಕಾರ
ನೀಡತಕ್ಕ ದ್ದು , ಈ ಸೂಚನೆಗಳನ್ನು ಉಲ್ಲಂಘಿಸಿದ್ದ ಲ್ಲಿ ಅಂತಹ ಅಭ್ಯ ರ್ಥಿಗಳ ಅಭ್ಯ ರ್ಥಿತ್ವ ವನ್ನು ರದ್ದು ಪಡಿಸುವುದೂ ಅಲ್ಲ ದೇ ಆಯೋಗವು
ತೆಗೆದುಕೊಳ್ಳು ವ ಯಾವುದೇ ಶಿಸ್ತು ಕ್ರ ಮಕ್ಕೆ ನೀವು ಹೊಣೆಗಾರರಾಗುತ್ತೀರಿ.
30. ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 272 ಸೇನೆನಿ 2013 ದಿನಾಂಕ: 11-02-2021 ರಂತೆ ಅಂಧ / ದೃಷ್ಡಿ ಮಾಂದ್ಯ , ಚಲನವಲನ ವೈಕಲ್ಯ (ಎರಡೂ
ತೋಳುಗಳು ಪೀಡಿತಗೊಂಡಂತಹ – BA) ಮತ್ತು ಮೆದುಳಿನ ಪಾರ್ಶ್ವವಾಯು – ಈ ಎದ್ದು ಕಾಣುವ ಅಂಗವಿಕಲತೆಯನ್ನು (Blindness,
Loctomotor Disability, Cerebral Palsy) ಹೊಂದಿರುವ ಅಭ್ಯ ರ್ಥಿಗಳು ಲಿಪಿಕಾರರ ಸಹಾಯವನ್ನು ಪಡೆಯಲು (ಅನುಬಂಧ-2) ರಲ್ಲಿ ಯೂ
ಹಾಗೂ ಇತರೆ ಎದ್ದು ಕಾಣುವ ಅಂಗವಿಕಲತೆಯ (Other categories of bench mark disabilities) ಅಭ್ಯ ರ್ಥಿಗಳು ಲಿಪಿಕಾರರ ಸಹಾಯ
ಪಡೆಯಬೇಕಾದ್ದ ಲ್ಲಿ , ನಿಗದಿತ ನಮೂನೆಯಲ್ಲಿ (ಅನುಬಂಧ-1) ಸಂಬಂಧಿತ ವೈದ್ಯ ಕೀಯ ಮಂಡಳಿಯಿಂದ ಪಡೆದ ದೃಢೀಕೃತ ಅಂಗವಿಕಲ
ಪ್ರ ಮಾಣ ಪತ್ರ ವನ್ನು ಹಾಗೂ ಲಿಪಿಕಾರರ ಭಾವಚಿತ್ರ ಮತ್ತು ಗುರುತಿನ ಚೀಟಿ ಹಾಗೂ ಇತರೆ ವಿವರಗಳೊಂದಿಗೆ ದೃಢೀಕರಣವನ್ನು ನಿಗದಿತ
ನಮೂನೆಯಲ್ಲಿ (ಅನುಬಂಧ-2) ಪಡೆದ ಮುಚ್ಚ ಳಿಕೆ ಪತ್ರ ವನ್ನು ಸದರಿ ಪರೀಕ್ಷೆ ಗೆ ಸಲ್ಲಿ ಸಿದ ಅರ್ಜಿಯ ಪ್ರ ತಿಯೊಂದಿಗೆ ಪರೀಕ್ಷಾ ಕೇಂದ್ರ ದಲ್ಲಿ
ಹಾಜರುಪಡಿಸುವುದು ಕಡ್ಡಾ ಯವಾಗಿರುತ್ತ ದೆ.
31. ದಿನಾಂಕ: 11-02-2021 ರ ಸರ್ಕಾರಿ ಆದೇಶದನ್ವ ಯ ಅಂಧ / ದೃಷ್ಡಿ ಮಾಂದ್ಯ , ಚಲನವಲನ ವೈಕಲ್ಯ (ಎರಡೂ ತೋಳುಗಳು ಪೀಡಿತಗೊಂಡಂತಹ
– BA) ಮತ್ತು ಮೆದುಳಿನ ಪಾರ್ಶ್ವವಾಯು ಹಾಗೂ – ಇತರೆ ಎದ್ದು ಕಾಣುವ ಅಂಗವಿಕಲತೆಯನ್ನು (Blindness, Loctomotor Disability,
Cerebral Palsy &  Other categories of bench mark disabilities) ಹೊಂದಿರುವ ಅಭ್ಯ ರ್ಥಿಗಳಿಗೆ ಪ್ರ ತಿ ಒಂದು ಗಂಟೆಯ ಪರೀಕ್ಷೆ ಗೆ
ಹೆಚ್ಚು ವರಿಯಾಗಿ 20 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುವುದು.

ದುರಾಚಾರ:- ಅಭ್ಯ ರ್ಥಿಯು ಪರೀಕ್ಷೆ ಯಲ್ಲಿ ಅನುಚಿತ ಮಾರ್ಗವನ್ನು ಅನುಸರಿಸುತ್ತಿ ರುವನೆಂದು ಅಥವಾ ಅನುಸರಿಸಲು ಪ್ರ ಯತ್ನಿ ಸಿರುವನೆಂದು
ಅಥವಾ ಅವರ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರೆ ಅಕ್ರ ಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು, ಕಂಡು ಬಂದಲ್ಲಿ
ಅವನು / ಅವಳು ಸ್ವ ತ:ಕ್ರಿ ಮಿನಲ್ ವ್ಯ ವಹರಣೆಗಳಿಗೆ ಮತ್ತು ಶಿಸ್ತು ಕ್ರ ಮಕ್ಕೆ ಒಳಪಡುವುದಲ್ಲ ದೆ; ಅಭ್ಯ ರ್ಥಿತ್ವ ವನ್ನು ರದ್ದು ಪಡಿಸಲಾಗುವುದು ಅಥವಾ
ಆಯೋಗವು ನಡೆಸುವ ಪರೀಕ್ಷೆ ಗಳು ಅಥವಾ ಭಾರತದಲ್ಲಿ ನ ಇತರೆ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆ ಗಳಿಂದ ಡಿಬಾರ್
ಮಾಡಲಾಗುವುದು.

ನೀಡಿರುವ ಸೂಚನೆಗಳನ್ನು ಓದಿಕೊಂಡಿದ್ದು , ಅವುಗಳನ್ನು ತಪ್ಪ ದೇ ಪಾಲಿಸುವೆನೆಂದು ದೃಢೀಕರಿಸುತ್ತಾ ,


ಪ್ರ ವೇಶ ಪತ್ರ ವನ್ನು ಡೌನ್ ಲೋಡ್ ಮಾಡಿಕೊಂಡಿರುತ್ತೇನೆ.

*****

4/4

You might also like