Professional Documents
Culture Documents
Bus Tick
Bus Tick
ದೃಢೀಕೃತವಾಗಿದೆ /
ಸ್ಥಿ ತಿಗತಿ / Status
Confirmed
1/4
9/24/21, 12:29 PM
ರಿಯಾಯಿತಿ ಚೀಟಿ
ಪ್ರ . ಹೆಸರು / ವಯಸ್ಕ ರು /
ವಯಸ್ಸು ಲಿಂಗ / ಮಾದರಿ / ಸಂಖ್ಯೆ . / ರಾಷ್ಟ್ರೀಯತೆ
Passenger
/ Age: ಮಕ್ಕ ಳು / Adult Gender: / Nationality
Name: Concession ID Card
/ Child:
Type No
S MAHATI GENERAL
23 ADULT MALE IN-INDIA
PRASAD PUBLIC
Important :
3/4
9/24/21, 12:29 PM
SMS (m-ticket, trip sheet alerts, service alerts etc.) depends on mobile service provider of the
user and KSRTC is not responsible for its delivery.)
ಈ ಟಿಕೇಟ್ ರದ್ದು ಗೊಳಿಸುವಾಗ ಯಾವುದೇ ರೀತಿಯ ಸಮಸ್ಯೆ ಎದುರಾದರೆ ಕೂಡಲೇ
(awatar@ksrtc.org) ಗೆ ಇ-ಮೇಲ್ಮಾ ಡುವುದು. ಇಂತಹ ಇ-ಮೇಲ್ಗಳನ್ನು , ಮೇಲ್ ಕಳುಹಿಸಿದ ದಿನಾಂಕ
/ ಸಮಯವು, ಸಾರಿಗೆ ನಿರ್ಗಮನಕ್ಕಿಂತ 2 ಗಂಟೆ ಮುಂಚಿತವಾಗಿಕಳುಹಿಸಿರುವ ಆಧಾರದ ಮೇಲೆ
ರದ್ಧ ತಿಗೆ ಪರಿಗಣಿಸಲಾಗುವುದು. ಇಂತಹ ಇ-ಮೇಲ್ಗಳನ್ನು ನೋಂದಾಯಿತ/ ಅತಿಥಿ
ಬಳಕೆದಾರರಇಮೇಲ್ ಐಡಿಯಿಂದ ಮಾತ್ರ ಕಳುಹಿಸತಕ್ಕ ದ್ದು . ನಿಗದಿತ ಸಮಯದ ನಂತರ ಹಾಗೂ
ಇತರೆ ಇಮೇಲ್ ಐಡಿಯಿಂದ ಕಳುಹಿಸಿರುವಇಮೇಲ್ಗಳನ್ನು ಮರುಪಾವತಿಗೆ ಪರಿಗಣಿಸಲಾಗುವುದಿಲ್ಲ .
(If passenger faces any problem in cancellation of tickets, it needs to be reported by
email to awatar@ksrtc.org, immediately. Such mails will be considered based on the date
and time of the mail and upto two hours before the departure of the service. Such email shall
be sent from registered user or guest user email id only. Mails received after this time or
from different email id will not be considered for refund)
ಪ್ರ ಯಾಣಿಕರು ತಮ್ಮ ಲಗ್ಗೇಜಿಗೆ ತಾವೇ ಜವಾಬ್ದಾ ರರು. ಪ್ರ ಯಾಣದ ಸಂದರ್ಭದಲ್ಲಾ ಗಲಿ/
ವಾಹನದೊಳಗಾಗಲಿ, ಲಗ್ಗೇಜಿಗೆ ಕರಾರಸಾನಿಗಮ ಜವಾಬ್ದಾ ರವಲ್ಲ (Any personal luggage or
belongings should be taken care of by the passengers themselves.KSRTC is not
responsible for passenger luggage / personal belongings inside the bus and during the
journey.)
ಕರಾರಸಾ ನಿಗಮವು ತಪ್ಪು ಟಿಕೇಟ್ ಹೊಂದಿರುವ/ಸಹ ಪ್ರ ಯಾಣಿಕರಿಗೆ ತೊಂದರೆ ಕೊಡುವ ಹಾಗೂ
ಮಧ್ಯ ಪಾನ ಮಾಡಿದಪ್ರ ಯಾಣಿಕರನ್ನು , ಪ್ರ ಯಾಣದರ ಮರುಪಾವತಿ ಇಲ್ಲ ದೇ ಇಳಿಸುವ ಹಕ್ಕ ನ್ನು
ಹೊಂದಿದೆ.(KSRTC reserves the right to off-load passengers who are travelling on incorrect
tickets, disturbing co-passengers and also drunken passengers without refund of fare.)
ಬಸ್ಸಿ ನಲ್ಲಿ ಧೂಮಪಾನ ಹಾಗೂ ಮಧ್ಯ ಪಾನ ಮಾಡುವುದನ್ನು ನಿಷೇಧಿಸಲಾಗಿದೆ.(Smoking and
consumption of alcohol is strictly prohibited inside the bus)
ನಿಗಮವು ಸಾರಿಗೆಯನ್ನು ರದ್ದು ಪಡಿಸುವ ಅಥವಾ ವರ್ಗ ಬದಲಾಯಿಸುವ ಹಕ್ಕ ನ್ನು ಕಾಯ್ದಿ ರಿಸಿದೆ.
(Corporation reserves the rights to change/cancel the class of service.)
ಹೆಚ್ಚಿ ನ ವಿವರಗಳಿಗಾಗಿ www.ksrtc.inನಲ್ಲಿ ನ ಷರತ್ತು ಹಾಗೂ ನಿಬಂಧನೆಗಳನ್ನು
ಅವಲೋಕಿಸಬಹುದಾಗಿದೆ.(For detailed terms and conditions, refer 'Reservation Terms' on
KSRTC website (www.ksrtc.in Reservation Terms).)
ಸೂಚನೆ: ಬಳಕೆದಾರರು ಆನ್ಲೈನ್ ಬ್ಯಾಂಕಿಂಗ್ ಖಾತೆ/ಡೆಬಿಟ್/ ಕ್ರೆ ಡಿಟ್ ಕಾರ್ಡ್ ವಿವರಗಳನ್ನು
ಯಾವುದೇ ವ್ಯ ಕ್ತಿ ಗೆ ಅಥವಾ ಯಾವುದೇಸಂಸ್ಥೆ ಗೆ ಒದಗಿಸದಿರಲು ವಿನಂತಿಸಲಾಗಿದೆ. ವಿಚಾರಣೆಗಾಗಿ
7760990562, ಕಾಲ್ ಸೆಂಟರ್ 080-26252625.(All users are requested 'Not to share their
online banking / Credit card / Debit card details to any person from any organization'.
Enquiry 7760990562, Call center 080-26252625.)
ಸೂಚನೆ: ಏಕ ಬಳಕೆಯ ಪ್ಲಾ ಸ್ಟಿ ಕ್ ಅನ್ನು ಕಡಿಮೆಮಾಡಲು, ಕೆ.ಎಸ್.ಆರ್.ಟಿ.ಸಿಯು ೨೦೧೯ ರ
ಅಕ್ಟೋಬರ್ ೩ ರಿಂದ ಪ್ರ ತಿಷ್ಠಿ ತ ಸೇವೆಗಳಲ್ಲಿ ನೀರಿನ ಬಾಟಲಿಗಳ ವಿತರಣೆಯನ್ನು ನಿಲ್ಲಿ ಸಿದೆ.
ಪ್ರ ಯಾಣಿಕರು ಸಹಕರಿಸಲು ಮತ್ತು ತಮ್ಮ ದೇ ಆದ ನೀರಿನ ಬಾಟಲಿಗಳನ್ನು ತರಲು ವಿನಂತಿಸಲಾಗಿದೆ -
"ಏಕ ಬಳಕೆಯ ಪ್ಲಾ ಸ್ಟಿ ಕ್ ನಿಲ್ಲಿ ಸಿ ಪರಿಸರವನ್ನು ಉಳಿಸಿ"(To avoid single use plastic, KSRTC has
discontinued distribution of water bottles in premium services from 3rd October 2019.
Passengers are requested to co-operate and bring their own water bottles. "Say No to Single
Use Plastic - Save Earth".)
4/4