You are on page 1of 1

ಗ್ರಹ ಸಮಯ

1. ಸ್ನಾನ ಸಮಯ 1 ಬಹು ಭೀತಿ, ಶತ್ರು ಪೀಡೆ, ಧನಹಾನಿ


2. ವಸ್ತ್ರಾಲಂಕಾರ ಭೂಷಣಸಮಯ 2 ರಾಜ ಸನ್ಮಾನ ಧನಲಾಭ ,ಸುಖಭೋಗ ವಸ್ತ್ರಾದಿಗಳ ಲಾಭ
3. ವಾಹನರೂಢ ಸಮಯ 3 ನಾನಾ ಪ್ರಕಾರದಿಂದ ಧನಲಾಭ, ಸೌಖ್ಯ, ಸಮಾನ ಜನರಲ್ಲಿ ಪ್ರೀತಿ ಗೌರವ
4. ಶಿವ ಪೂಜಾ ಸಮಯ 4 ಧನ, ಧಾನ್ಯ, ವಾಹನ ಸಂಗ್ರಹ ಭೂಲಾಭ ,ಪುತ್ರಸಮೃದ್ಧಿ,ಯಶಸ್ಸು ,ಕೀರ್ತಿಲಾಭ
5. ಪಂಚಾಕ್ಷರಿ ಪಾರಾಯಣ ಸಮಯ 5 ದೇವ ಬ್ರಾಹ್ಮಣ ಗುರುಹಿರಿಯರಲ್ಲಿ ಭಕ್ತಿ, ಭೂಲಾಭ ,ಧನಲಾಭ ಸದ್ಗುಣ ವಂತ ಬುದ್ಧಿವಂತ.
6. ಶಿವಪೂಜಾ ಫಲ ಸಮಯ 6 ಶತ್ರು ನಾಶ ಪ್ರಭು ಸನ್ಮಾನ ಅಧಿಕಾರದ ಅಭಿವೃದ್ಧಿ ಭಕ್ತಿವಂತ, ಸರಕಾರಿ,ಅಧಿಕಾರಿಗಳಿಂದ ಕೀರ್ತಿ, ಗೌರವ.
7.ಯಜ್ಞ ಸಮಯ 7 ಧರ್ಮಶಾಸ್ತ್ರ ಬಲ್ಲವನು, ಮನೋವ್ಯಥೆಉಳ್ಳವನು, ಉಷ್ಣಶರೀರ, ಪುತ್ರವಂತ ರಾಜ ಲಕ್ಷಣ ಸಂಪನ್ನ.
8. ವಿಷ್ಣು ಪೂಜಾಸಮಯ 8 ಧನಧಾನ್ಯ ಲಾಭ ಶತ್ರು ನಾಶ ಸಂಪದ್ಭರಿತ ದಾನ ಧರ್ಮ ಪರೋಪಕಾರ ನಿರತ.
9. ನಮಸ್ಕಾರ ಸಮಯ 9 ಸುಖಭೋಗಿ,ಸ್ವಾಭಿಮಾನಿ ಗಾಯನ ನೃತ್ಯ ಚಿತ್ರಕಲಾ ನಿಪುಣ ,ಮೃದುವಾಗಿ ಮಾತನಾಡುವವನು ,ಉತ್ತಮ ವಾಹನ
ಲಾಭ.
10. ಪ್ರದಕ್ಷಿಣಾ ಸಮಯ 10 ಕೀರ್ತಿ ಸಂಪನ್ನ ,ಸಂಗೀತಗಳನ್ನು ಬಲ್ಲವ ವಾದ್ಯವಾದನ ನಿಪುಣ, ರಾಜಸುಖಭೋಗಿ, ರಾಜಾಧಿರಾಜ ರಿಂದ ಗೌರವ, ರಾಜ
ಸಮಾನ ಅಧಿಕಾರ ಸಂಪನ್ನರು, ರೋಗಿಷ್ಟ.
11. ರುದ್ರ ಪೂಜಾಸಮಯ 11 ಗ್ರಾಮಾಧಿಕಾ ರಿ ,ಸದ್ಗುಣವಂತೆಯಾದ ಹೆಂಡತಿ ಉಳ್ಳವ, ಕುಲಪುತ್ರವಂತ ,ಗಾಂಭೀರ್ಯವಂತ ,ಧನವಂತ ಸರ್ವಜನ
ಮಾನ್ಯ ಧರ್ಮಶಾಸ್ತ್ರಜ್ಞ.
12. ಅತಿಥಿ ಪೂಜಾಸಮಯ 12 ರಾಜಸ ಗುಣ ಸಂಪನ್ನ ಪೂಜ್ಯರನ್ನು ಗುರುಗಳನ್ನು ದೇವ ಬ್ರಾಹ್ಮಣರನ್ನು ಸಂತೋಷ ಪಡಿಸುವವವನು, ಧರ್ಮಶಾಸ್ತ್ರದಂತೆ
ವರ್ತನೆ ಉಳ್ಳವನು, ಸದಾಚಾರಿ ಮಂತ್ರವಾದಿ ,ಧನಪ್ರಾಪ್ತಿ ಉಳ್ಳವನು.
13. ಭೋಜನ ಸಮಯ 13 ಜಾತಿಹೀನನು, ಪರನಿಂದಕ, ಕ್ರಯವಿಕ್ರಯ ದಲ್ಲಿ ಕುಶಲ, ವಸ್ತ್ರಾಭರಣ ಅಲಂಕಾರ ಪ್ರಿಯ ಸುಖ ಭೋಗಿ.
14. ಉದಕ ಪಾನ ಸಮಯ 14 ಸತ್ ಕೀರ್ತಿವಂತ ,ಶಾಸ್ತ್ರ ಪಾರಂಗತ ,ಯಜ್ಞಯಾಗಗಳನ್ನು ಮಾಡುವವ, ಯಶಸ್ವಿ ,ರಾಜ ಸನ್ಮಾನ ಹೊಂದುವ.
15. ಕೋಪ ಸಮಯ 15 ದಾರಿದ್ರ್ಯ ದುಷ್ಟ,ನಿಂದ್ಯ, ಜಗಳಗಂಟಿ ಮಿತ್ರದ್ರೋಹಿ ಬಂಧುಗಳಿಂದ ತಿರಸ್ಕರಿಸಲ್ಪಟ್ಟವ.
16. ತಾಂಬೂಲ ಚರ್ವಣ ಸಮಯ 16 ಸವಿಯಾದ ಮಾತುಗಾರ ಧನಧಾನ್ಯ ವಸ್ತ್ರಾಭರಣ ವಾಹನಾದಿಗಳ ಲಾಭ, ಗುಣವಂತ ಸಂಗೀತಾದಿ ಕಲೆಗಳಲ್ಲಿ ಆಸಕ್ತಿ,
ಕಾಮಾತುರ, ವಿಲಾಸಿ.
17. ದೇವ ಸಭಾ ಸಮಯ 17 ಉತ್ತಮ ವಿಚಾರಿ, ಸ್ಥಿರ ಮನಸ್ಕ ,ಸಮೃದ್ಧಿಉಳ್ಳವ ಧನವಂತ .
18. ಕಿರೀಟ ಧಾರಣ ಸಮಯ 18 ಸೇನಾನಾಯಕ ವಿದ್ಯಾವಂತ ಬಹುದೇಶಾಧಿಪತಿ ಧನವಂತ.
19. ರಹಸ್ಯ ಸಮಯ 19 ಗುಪ್ತ ಆಲೋಚನೆ ಉಳ್ಳವ, ಒಳ್ಳೆಯ ಮಾತುಗಾರ, ಸಮಾಧಾನಿ,ಸಜ್ಜನ ಬಹುಜನ ಮಿತ್ರರ ಉಳ್ಳವ.
20. ಆಲಸ್ಯ ಸಮಯ 20 ಸೋಮಾರಿ, ದರಿದ್ರ ,ಮೈಗಳ್ಳ ದುಃಖಿ,ಧನಹಿನ.
21. ನಿದ್ರಾ ಸಮಯ- 21 ತಾಯಿ ತಂದೆಗಳೊಂದಿಗೆ ಮನಸ್ತಾಪ ,ಪರರ ಕೀಟಲೆಗಳಲ್ಲಿ ತೊಡಗಿರುವ ,ಕಾಮುಕ ಕೋಪಿಷ್ಟ, ಧನಹಿನ ,ದಾರಿದ್ರ್ಯ.
22. ಜಲಪಾನ (ಉಪಹಾರ)ಸಮಯ 22 -ರೋಗಿಷ್ಟ, ಸಜ್ಜನ ದ್ವೇಷಿ ಬಂದು ದ್ವೇಷಿ , ದುಕ್ಕಿ ಅಪಕೀರ್ತಿ.
23. ಅಮೃತಪಾನ ಸಮಯ- 23 ಆರೋಗ್ಯವಂತ ಸುಪುತ್ರವಂತ, ರಾಜರಿಂದ ಸನ್ಮಾನಿತ , ಸುಖಭೋಗಿ ಉತ್ತಮ ಹೆಂಡತಿಯುಳ್ಳವ
24. ಧನಾರ್ಜನೆ ಸಮಯ 24 ಜಯಶೀಲವಂತ ,
ಧನಿಕ, ಮಾನವಂತ ಸ್ತ್ರೀಯರಲ್ಲಿ ಆಸಕ್ತಿ, ನಾನಾ ರೀತಿಯಲ್ಲಿ ಧನ ಸಂಪಾದನೆ ಮಾಡುವವ.
25. ಕಿರೀಟ ವಿಸರ್ಜನಾ ಸಮಯ 25 ಅಲ್ಪಸುಖ ಅಧಿಕಾರ ನಾಶ, ಆಲೋಚನತತ್ಪರಅವನತಿ.
26. ಗಾಢನಿದ್ರೆ ಸಮಯ 26 ಮದೋನ್ಮತ್ತ ವಾತ-ಪಿತ್ತದಿ ರೋಗಪೀಡಿತ ರಾಜಪೀಡೆ, ಕೃಶ ಶರೀರ ಉಳ್ಳವ
27. ಸ್ತ್ರೀಸಂಗ ಸಮಯ- 27 ಶೀಘ್ರಕೋಪಿ, ಕಾಮುಕ ,ಪರನಿಂದಕ ,ಕುಯುಕ್ತಿ ಉಳ್ಳವ, ನಿಂಧ್ಯ, ಧನಹಾನಿ , ಬೇಧೋಪಾಯಬಲ್ಲವ.

You might also like