You are on page 1of 1

ಜಿ. ಗೋಪಾಲ್‌, ಹುಟ್ಟಿದ್ದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ.

1960 ನೇ ಇಸವಿಯ ಮೇ ಏಳನೇ ತಾರೀಖಿನಂದು ಗೋವಿಂದ ಗೌಡ ಮತ್ತು


ಕೆಂಪಮ್ಮ ಅವರ ಪುತ್ರನಾಗಿ ಹುಟ್ಟಿದ ಜಿ. ಗೋಪಾಲ್‌ರದ್ದು ಹೆಂಡತಿ ಶಶಿಕಲಾ ಮತ್ತು ಮಗ ಸುನೀಲ್‌ರ ಸಣ್ಣ ಕುಟುಂಬ..
ಬಡ ಕುಟುಂಬದಲ್ಲಿ ಹುಟ್ಟಿದ್ದರು ವಿದ್ಯಾಭ್ಯಾಸ ಮುಗಿಸಿ ನಂತರ 1992 ರ ಡಿಸೆಂಬರ್‌ಒಂದರಿಂದ 2020 ರ ಡಿಸೆಂಬರ್‌ಒಂದನೇ ತಾರೀಖಿನವರೆ ಆರ್‌ವಿ ಕಾಲೇಜಿನಲ್ಲಿ ನಿಷ್ಟೆ
ಮತ್ತು ಪ್ರಾಮಾಣಿಕತೆಯಿಂದ ಸುಧೀರ್ಘ ವರ್ಷಗಳ ಕಾಲ ಕಾರ್ಯನಿರ್ವಹಿಸಿ ಉತ್ತಮ ಹೆಸರು ಪಡೆದು ನಿವೃತ್ತಿಯಾದವರು.
ನಿವೃತ್ತಿ ನಂತರವೂ ಕಾಲಹರಣ ಮಾಡ ಬಯಸದ ಜಿ. ಗೋಪಾಲ್‌ತನ್ನನ್ನು ತಾನು ತೊಡಗಿಸಿಕೊಂಡು ಇದೀಗ ಕ್ರಿಯೇಟಿವ್‌ಅಸೋಷಿಯೇಷನ್‌ನಲ್ಲಿ ಅಜೀವ ಸದಸ್ಯನಾಗಿದ್ದಾರೆ.
ಜೊತೆಗೆ ಕ್ರೆಡಿಟ್‌ಕೋ ಆಪರೇಟಿವ್‌ಸೊಸೈಟಿನಲ್ಲಿ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

You might also like