You are on page 1of 24

ಆಹಾರ ಸಮಾಲೋಚನೆ

ಔಷಧೀಯ ನಿರ್ವಹಣೆ
6-59 ತಿಂಗಳ ಮಕ್ಕಳು
5-9 ವರ್ಷ ವಯಸ್ಸಿನ ಮಕ್ಕಳು
10-19 ವರ್ಷ ವಯಸ್ಸಿನ ಮಕ್ಕಳು
ಮಹಿಳೆಯರು
ಗರ್ಭಿಣಿ ಮಹಿಳೆ
ಹಾಲುಣಿಸುವ ತಾಯಿ
ಆಹಾರ ನಿರ್ವಹಣೆ
ಸ್ಥಳೀಯವಾಗಿ ದೊರಕುವ ಕಬ್ಬಿನಾಂಶ ಸಮೃದ್ಧ ಆಹಾರವನ್ನು
ಸೇವಿಸಬೇಕು:
• ಸೊಪ್ಪು ತರಕಾರಿಗಳು
• ದವಸ ಧಾನ್ಯಗಳು
• ಒಣ ಹಣ್ಣುಗಳು ಮತ್ತು ಬೀಜಗಳು
• ಹಣ್ಣುಗಳು
• ಕೋಳಿ, ಮೀನು, ಮಾಂಸ, ಮೊಟ್ಟೆ
ಸೊಪ್ಪು ತರಕಾರಿಗಳು

• ಒಂದೆಲಗ
• ಕರಿಬೇವು,
• ಬಸಳೆ
• ಮೆಂತೆ ಸೊಪ್ಪು
• ಹರಿವೆ ಸೊಪ್ಪು
• ಪಾಲಕ್ ಸೊಪ್ಪು
• ನುಗ್ಗೆ ಸೊಪ್ಪು
• ತಜಂಕ್ ಸೊಪ್ಪು,
• ಕೆಸುವು ಸೊಪ್ಪು
ದವಸ ಧಾನ್ಯಗಳು

• ರಾಗಿ
• ಅವಲಕ್ಕಿ
• ಕಡಲೆ
• ಉದ್ದಿನ ಬೇಳೆ
• ತೊಗರಿ ಬೇಳೆ
• ಹೆಸರು ಕಾಳು
• ಹುರಳಿ ಕಾಳು
• ಅಲ್ಸಂದೆ ಕಾಳು
• ಬಟಾಣಿ
• ಮೊಳಕೆಕಾಳು
ಒಣ ಹಣ್ಣುಗಳು ಮತ್ತು ಬೀಜಗಳು

• ಒಣ ದ್ರಾಕ್ಷಿ
• ಕಡಲೆಕಾಯಿ ಬೀಜ
• ಗೋಡಂಬಿ
• ಒಣ ಖರ್ಜುರ
ಹಣ್ಣುಗಳು

• ಹುಣಸೇಹಣ್ಣು
• ನಿಂಬೆ
• ಮೂಸಂಬಿ
• ಕಿತ್ತಳ ೆ
• ಅಂಬಟೆಕಾಯಿ
• ಮಾವು
• ಬಿಂಬುಲಿ
• ಪೇರಳೆ
• ಧಾರೆಪುಳಿ
ಕೋಳಿ, ಮೀನು, ಮಾಂಸ, ಮೊಟ್ಟೆ
• ಹೆಚ್ಚು ಸೊಪ್ಪುತರಕಾರಿಗಳನ್ನು
ಸೇವಿಸಿ
• ಕಬ್ಬಿಣಾOಶ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ವಿಟಮಿನ್ ಸಿ ಸಮೃದ್ಧ ಆಹಾರ ಸೇವಿಸಬೇಕು
• ನಮ್ಮ ಸ್ಥಳೀಯ ಮಸಾಲೆಗಲ್ಲಲಿ ಕಬ್ಬಿಣಾOಶ ಹೆಚ್ಚು ಇದೆ , ಇವನ್ನು ನಮ್ಮ ಅಡುಗೆಯಲ್ಲಿ
ಬಳಸಬೇಕು(ಅರಿಶಿನ, ಕೊತ್ತಂಬರಿ, ಮೆಂತ್ಯ, ಜೀರಾ, ಎಳ್ಳು)
• ಮೊಳಕೆ ಕಾಲುಗಳ್ನು ಸೇವಿಸಿ , ಇದರಲ್ಲಿ ಹೆಚ್ಚು ಕಬ್ಬಿಣಾOಶ ಹೊಂದಿರುತ್ತದೆ.
• ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡಿ
ಗಮನವಿಡಿ
• ಚಹಾ ಮತ್ತು ಕಾಫಿಯನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿನ ಕಬ್ಬಿನಾಂಶ
ಹೀರಿಕೊಳ್ಳುವುದನ್ನು ತಡೆಯುತ್ತದೆ.
• ಟೀ ಮತ್ತು ಕಾಫಿ ಜೊತೆ ಮಾತ್ರೆ ಸೇವನೆ ಮಾಡಬಾರದು
• ಹಾಲಿನೊಂದಿಗೆ ಕಬ್ಬಿಣದ ಮಾತ್ರೆಗಳನ್ನು ಸೇವಿಸಬೇಡಿ
• ಸ್ವಚ್ಛ ನೀರು ಕುಡಿಯಿರಿ

You might also like