You are on page 1of 7

NCERT 8TH STANDARD MATHEMATICS

Lesson-1

Playing with Numbers


NCERT 8TH STANDARD MATHEMATICS

ಈ ಅಧ್ಯಾಯದಲ್ಲಿ ನೀವು ಈ ಕೆಳಗಿನವುಗಳನ್ನು ಕಲಿಯುತ್ತೀರಿ:


In this lesson, you will learn the following:

• ಸಂಖ್ಯೆಗಳ ವಿಸ್ತೃತ • Number in general form


ರೂಪ
• ಅಂಕಿಗಳ ಸ್ಥಾನದಲ್ಲಿ • Letters for digits
ಅಕ್ಷರಗಳು • Tests of divisibility
• ಭಾಜ್ಯತೆಯ
ಪರೀಕ್ಷೆಗಳು
NCERT 8TH STANDARD MATHEMATICS

ಸಂಖ್ಯೆಗಳ ವಿಸ್ತೃತ
Number inರೂಪ
general form
NCERT 8TH STANDARD MATHEMATICS

ಉದಾಹರಣೆ-೧: 56 ನ್ನು ಸ್ಥಾನಬೆಲೆ ಕೋಷ್ಟಕದಲ್ಲಿ ಬರೆದು


ವಿಸ್ತ
ರಿಸಿ. Write 56 in place value table and expand.
Example-1:

ಹತ್ತುಗಳು(Tens) ಬಿಡಿಗಳು(Ones)

5 6
NCERT 8TH STANDARD MATHEMATICS

ಹತ್ತುಗಳು(Tens) ಬಿಡಿಗಳು(Ones)

5 6

56 = 5 ಹತ್ತುಗಳು + 6 ಬಿಡಿಗಳು 56 = 5 Tens + 6 Ones


56 = 50 + 6 56 = 50 + 6
56 = 5 × 10 + 6 × 1 56 = 5 × 10 + 6 × 1
NCERT 8TH STANDARD MATHEMATICS

ಉದಾಹರಣೆ-2: 7a ಅನ್ನು ಸ್ಥಾನಬೆಲೆ ಕೋಷ್ಟಕದಲ್ಲಿ ಬರೆದು ವಿಸ್ತರಿಸಿ.


(ಇಲ್ಲಿ a ಎಂಬುದು ಒಂದು ಅಂಕಿಯನ್ನು ಮಾತ್ರ ಪ್ರತಿನಿಧಿಸುತ್ತದೆ ಹಾಗೂ 7a ಒಂದು ಎರಡಂಕೆಯ
ಸಂಖ್ಯೆಯಾಗಿದೆ.)
Example-2: Write ೭a in place value table and expand.
(Note: Here, a represents only one digit and 7a is a two-digit number.)

ಹತ್ತುಗಳು(Tens) ಬಿಡಿಗಳು(Ones)

7 a
NCERT 8TH STANDARD MATHEMATICS

ಹತ್ತುಗಳು(Tens) ಬಿಡಿಗಳು(Ones)

7 a

7a = 7 ಹತ್ತುಗಳು + a ಬಿಡಿಗಳು 7a = 7 Tens + a Ones


7a = 70 + a 7a = 70 + a
7a = 7 × 10 + a × 1 7a = 7 × 10 + a × 1

You might also like