You are on page 1of 17

WELCOME TO PPS ZOOM ONLINE

KANNADA CLASS
ಪಾಠ-2 ಕನ್ನ ಡ ವ್ಯಾಕರಣ ಸಂಧಿಗಳು
KANNADA GRAMMAR- ಕೆ

SANDHIGALU
ಸಂಧಿ ಕಾರ್ಯ
 ಎರಡು ಪದಗಳು ಸೇರಿರುವಾಗ ಅವುಗಳ ನಡುವೆ ಅಲ್ಪ ಸ್ವ ಲ್ಪ
 ಬದಲಾವಣೆಗಲಾಗುತ್ತವೆ.ಹೀಗೆ ಬದಲಾವಣೆ ಉಂಟಾಗುವುದನ್ನು

“ಸಂಧಿಕಾರ್ಯ” ಎನ್ನು ವರು.


 ಹೊಸದಾಗಿ ಬಂದುಸೇರಿಕೋಳುವುದು.

ಉದಾ; ಅವಳು+ ಇಗೆ=ಅವಳಿಗೆ


ಹೂ+ ಪುಟ್ಟಿ=ಹೂಬುಟ್ಟಿ
ಸಂಧಿ ಕಾರ್ಯದಲ್ಲಿ ಬರುವ ಪ್ರಮುಕವಾದ ಪದಗಳು
 ಪ್ರೂವಪದ + ಉತ್ತರಪದ = ಸಂಧಿಪದ
 ಉದಾ; ಹಿತೋಪದೇಶ

 ಹಿತ + ಉಪದೇಶ =ಹಿತೋಪದೇಶ


ಸಂಧಿಗಳು ಎಂದರೇನು?

ಸಂಧಿ ಎಂದರೇ ಒಂದುಕೊಂದು ಸೇರುವುದು


ಎಂದರ್ಥ ಎರಡು ಅಕ್ಷರಗ?ಳು
ಕಾಲವಿಳ0ಬವಾಗದಂತೆ ಪರಸ್ಪ ರ
ಅರ್ಥಕ್ಕೆನುಸಾರವಾಗಿ ಸೇರುವುದಕ್ಕೆ ಸಂಧಿ
ಎನ್ನು ತ್ತಾರೆ.
ಸಂಧಿಗಳಲ್ಲಿ ಎರಡು ವಿಧಗಳು
 ಕನ್ನ ಡ ಸಂಧಿಗಳು  ಸಂಸ್ಕೃತ ಸಂಧಿಗಳು 7
 3 ವಿಧಿಗಳು ವಿಧಿಗಳು
 ಸವರ್ಣಧೀರ್ಗಸಂಧಿ
 ವೃದ್ಧಿಸಂಧಿ

 ಲೋಪಸಂಧಿ  ಯಣ್ ಸಂಧಿ

 ಆಗಮಸಂಧಿ  ಜಶ್ತ್ವ ಸಂಧಿ

 ಆದೇಶಸಂಧಿ  ವಿಸರ್ಗಸಂಧಿ
 ಶ್ವು ತ್ವ ಸಂಧಿ
 ವಿಸರ್ಗಸಂಧಿ
ಲೋಪಸಂಧಿ ಎಂದರೇನು?
ಸ್ವ ರದ ಮೇಲೆ ಸ್ವ ರ ಬಂದಾಗ ಹಿಂಧಿನ ಸ್ವ ರ
ಲೋಪಸಂಧಿ
ಉದಾರಣೆ:ಅವನೂರು=ಅವನ+ ಊರು
ದೇವರಿಂದ=ದೇವರು+ ಇಂದ
ಆಗಮಸಂಧಿ ಎಂದರೇನು?
ಸಂಧಿಯಲ್ಲಿ ಒಂದಕ್ಷರ ಹೊಸದಾಗಿ
ಬಂಧು ಸೇರುವುದಕ್ಕೆ ಆಗಂಮಸಂಧಿ
ಎಂಧು ಹೆಸರು.
2ವಿಧಗಳು
1. ಯಕಾರಮಸಂಧಿ
2. ವಕಾರಗಮಸಂಧಿ
ಆಗಮಸಂಧಿಗಳಿಗೆ ಉದಾಹರಣೆ
 “ಯ”ಕಾರಗಮಕ್ಕೆ ಉದಾ;
1. ತಾಳೆಯಾಗು-ತಾಳೆ+ಯಾಗು
2. ಮೈಯನ್ನು -ಮೈ+ಅನ್ನು
3. ಶಕ್ತಿಯನ್ನು -ಶಕ್ತಿ+ಅನ್ನು
“ವ” ಕರಗಮಕ್ಕೆ ಉದಾ:
4. ಮೌಲ್ಯ ವಿದೆ-ಮೌಲ್ಯ +ಇದೆ
5. ಕಟ್ಟ ಡವನ್ನು -ಕಟ್ಟ ಡ +ಅನ್ನು
6. ಗೋವನ್ನು -ಗೋ+ಅನ್ನು
ಆದೇಶಸಂಧಿ ಎಂದರೇನು?
ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರ
ಬರುವುದಕ್ಕೆ ಆದೇಶಸಂಧಿ ಎಂದು ಹೆಸರು.
1. ಹೊಸಗನ್ನ ಡ=ಹೊಸ+ಕನ್ನ ಡ
2. ಕಂಬನಿ=ಕಣ್+ಕಂಪನಿ
3. ಬೆಟ್ಟ ದಾವರೆ=ಬೆಟ್ಟ +ತಾವರೆ
ಕ,ತ.ಪ- ಗಳಿಗೆ ------ ಗ,ದ,ಬ ಆದೇಶವಾಗಿ
ಬರುವುದು.
ಸವರ್ಣಧಿರ್ಗ ಸಂಧಿ :

 ಸವರ್ಣಧಿರ್ಗ ಸಂಧಿ ಎಂದರೇನು ?


ವಸರ್ಣ ಎಂದರೆ ಒಂದೇ ಗುಂಪಿನ ಅಕ್ಷರಗಳು .ಸವರ್ಣ ಸ್ವ ರಗಳು ಒಂದರ ಮುಂದೆ
ಒಂದು ಬಂದಾಗ ಅವರೆಡರು ಮಧ್ಯ ಅದೇ ಜಾತಿಯ ಧೀರ್ಘಕ್ಷರವು
ಬರುವುದುಯಕ್ಕೆ ಸವರ್ಣ ಧೀರ್ಗಸಂಧಿ ಎಂದು ಕರೆಯುವರು.
1. ದೇವಾಸುರ=ದೇವ + ಅಸುರ
2. ಅ + ಅ=ಆ
3. ಏಕಾಕ್ಷ = ಏಕ +ಅಕ್ಷ
4. ಅ+ಅ=ಆ
5. ಗುರೂಪದೇಶ= ಗುರು + ಉಪದೇಶ
6. ಉ+ ಉ =ಊ
7. ಲಕ್ಷ್ಮೀಶ್ = ಲಕ್ಷ್ಮೀ+ಈಶ
8. ಇ+ಈ=ಈ
ಗುಣಸಂಧಿ :
 ಅ.ಆ. ಆಕರಗಳಿಗೆ ಇ,ಈ ಕಾರಗಳು ಪರವಾದರೆ ಏ ಕಾರವ ಅ,ಆ ಕಾರಗಳಿಗೆ ಉ,ಊ
ಕಾರಗಳು ಪರವಾದರೆ ಓ ಕರಾವು ,ಅ ಆ ,ಕಾರಗಳಿಗೆ ಋ ಕಾರ ಪರವಾದರೆ ಆರ್ ಕರಾವು
ಪರವದರೇ ಗುಣಸಂಧಿ . ಅ,ಆ+ಈ=ಏ

 ಗಣೇಶ= ಗಣ + ಈಶ ಅ,ಆ +ಉ =ಓ
 ಅ+ ಈ= ಏ
 ಪರೋಪಕಾರ=ಪರ + ಉಪಕಾರ
 ಅ + ಉ=ಓ
 ಮಹರ್ಷಿ = ಮಹಾ+ ಋಷಿ ಅ.ಆ +ಋ=ಆರ್
 ಆ+ಋ=ಆರ್
ವೃದ್ಧಿಸಂಧಿ:
 ಅ,ಆ ಕಾರಗಳು ಏ,ಐ ಕಾರಗಳು ಪರವಾದರೆ ಐ ಕಾರವು ಆ,ಅ
 ಕಾರಗಳಿಗೆ ಪರವಾದರೆ ಔ ಕಾರವು ಆದೇಶವಾಗಿ ಬರುವುದಕ್ಕೆ
 ವೃದ್ಧಿಸಂಧಿ ಎಂದು ಹೆಸರು. ಪ್ರೂವಾಪದ +ಉತ್ತರ =ಸಂಧಿಪದ
 ಲೋಕೈಕವೀರ =ಲೋಕ+ಏಕವೀರ
 (ಅ +ಏ=ಐ)
 ಮಹೌನ್ನ ತ್ಯ = ಮಹಾ + ಔನ್ನ ತ್ಯ
 (ಆ +ಔ= ಔ )
 ಭಾವೈಕ್ಯ = ಭಾವ + ಐಕ್ಯ =ಭಾವೈಕ್ಯ (ಅ+ಏ=ಐ)
ಯಣ್ ಸಂಧಿ:
 ಯ,ರ,ಲ,ವ,-ಈ ಅಕ್ಷರಗಳ ಗುಂಪಿಗೆ ಯಣ್ ಎಂಬ ಸಂಜ್ನೆ
ಉಪಾಯೋಗಗಿಸುತ್ತಾರೆ .ಸಂಧಿ ಕಾರ್ಯದಲ್ಲಿ ಈ ಅಕ್ಷರಗಳು ಆದೇಶವಾಗಿ
ಬಂದರೆ ಯಣ್ ಸಂಧಿ ಎಂಧು ಕರೆಯುತ್ತಾರೆ.
 ನಿಯಮ : ಇ,ಈ + ಸವರ್ಣವಲ್ಲ ದ ಯಾವುದೇ ಸ್ವ ರ=ಯ
 ಉ.ಊ + ಸವರ್ಣವಲ್ಲ ದ ಯಾವುದೇ ಸ್ವ ರ=ವ
 ಋ +ಸವರ್ಣವಲ್ಲ ದ ಯಾವುದೇ ಸ್ವ ರ =ರೇಫ್(ರ)

 ಉದಾ: ಅತ್ಯಂತ= ಅತಿ + ಅಂತ ( ಇ ಕಾರಕ್ಕೆಯ )


 ಅಧ್ಯಾತ್ಮ ಕ ಅಧಿ +ಆತ್ಮ ( ಇ ಕಾರಕ್ಕೆಯ )
 ಪಿತ್ರರ್ಥ= ಪಿತ್ರ +ಅರ್ಥ(ಋ +ರ )
 ಮನ್ವಂತರ = ಮನು +ಅಂತರ (ಉ+ವ )

ವ್ಯಂಜನ ಸಂಧಿಗಳು:
 ಸಂಸ್ಕೃತ ಶಬ್ಧ್ದಗಳ ವ್ಯಂಜನಕ್ಕೆ ಸ್ವ ರವು ಅಥವಾ ವ್ಯ 0ಜನಕ್ಕೆ
 ವ್ಯಂಜನವು ಪರವಾಗಿ ವ್ಯಂಜನ ಸಂಧಿಯಾಗುವುದು . 3 ವಿಧ
 1.ಜಶ್ಶ್ತ್ವಸಂಧಿ
 ನಿಯಮ ;ಕ>ಗ
 ಚ> ಜ
 ಟ>ಡ
 ತ >ದ
 ಪ>ಬ
 ವಾಕ್+ ದೇವಿ =ವಾಗ್ಡೇವಿ
 ಅಜಂತಾ = ಅಚ್+ಅಂತ
 ಷಡ್ವ ರ್ಗ = ಷಟ+ ಆನನ
 ಅಬ್ದಿ = ಅಪ್+ಧಿ
 ಚಿದಾನಂದ=ಚಿತ್+ಆನಂದ
ಪುನರಾವರ್ಥನೆ REVISION
1.ಮಾತನ್ನು
2.ವಾರಕೊಮ್ಮೆ
3.ಹುಳುವನ್ನು
4.ಕೃಪೆಯಿಂದ
5.ಪ್ರತಿಯೊಬ್ಬ
6.ಹರಿಗೋಲು
7.ಮೈದೋರು
8.ಬೆಂಬತ್ತು
9.ದೇವಾಲಯ
ಸಪ್ತರ್ಷಿ
10.
ಅಶ್ತ್ಯಶ್ವ
11. ರ್ಯ
ಇತ್ಯಾದಿ
12.
ಗುರ್ವ ಜ್ನಾ
13.
ಚಿದಾನಂದ
14.

ಏಕೋನ
15.
ಜಲೌಘ
16.
ಪಿತ್ರಾರ್ಜಿತ
17.
Thank you all
happy to see you again
ಧನ್ಯ ವಾದಗಳು

You might also like