You are on page 1of 1

ಶ್ರೀ ಶ್ರೀ ಶ್ರೀಧರ ಗುರುಣನ ಸ್ವಾಮಿಗಳಿಗೆ ಕಿರನಾಂಗ ನಮಸ್ತಕಗಳು

ಶ್ರೀದರ ಗುರುವಪರ ಕರುಣೆಯಿಂದ ಆದ ಅನುಭವವನ್ನು ಬರೆಯಲು ಇಚ್ಚಿಸುತ್ತೇನೆ. ಶಿವರಾತ್ರಿಯ ದಿನದಂದು ಮಧ್ಯಾಹ್ನ 3 ಗಂಟೆಯ
ಸುಮರು ಗಳಿ ಮಳೆ ಘೋರಗಿ ಸುಯುತಿತ್ತು... ಮನೆಕೆಲಸ ಮಾಡುತ್ತಾ ಹೊರಗೆ ಹೋದೆ, ಗಳಿ ಮಳೆ ಜೋರಾದ ಶರಣ ಒಳಗೆ ಬರಲು
ಸಿದೆ. ಈ ಹಿಂದಿಂದ ಜೋರಾಗಿ ಯಶೋ ದೂಡಿದಂತೆ ಗಾಳಿ ಮಡಿದಂತೆ ಮಗಚೆ ಇದ್ದೆ . ಎದ್ದೇಳು ಅಪಧ್ಯವಾಗಿ ಮೂರು ಬಾ "ರಾಮ"
ಎಂದು ಕೂಗಿದೆ ನನ್ನ ತು ಮತ್ತು ಮೊಮ್ಮಗ ಗವಿಸಿ ಒಂದು ಎತ್ತಿ ಕೂಡಿಸಿದರು. ನಂತರ ಆಸ್ಪತ್ರೆಗೆ ಲಂಬ್ಯುಲೆನ್ಸ್ ನಿಂದ ಕರೆದೊಯ್ದರು.
ರಾತ್ರಿ ಮಲಗಿದರೆ ನಿದ್ದೆಯ ಬರುತ್ತಿರಲಿಲ್ಲ ಯಾಕೋ ಇಂದು ಹೆದರಿಸಿ ಡಿದಂತೆ ಆಗುತಿತ್ತ ನಂತರ ನನ್ನ ಪತಿ ಕರವನ ಬಳಿ ಬಂದು ಎಲ್ಲ
ಹೇಳಿಕೊಂಡರು. ಕರದಕ್ಕೆ ಗುರುಗಳಿಗೆ ವಿಷಯ ಮುನಿದರು. ಗುರುಗಳು ಸಂತರ ಯಂತ್ರವನ್ನು ನೀಡಿದರು ಅದರ ನಂತರ ಗುಣವಗುತ್ತ
ಬಂತು. ಆಸ್ಪತ್ರೆಯಲ್ಲಿ ಇದ್ದ ಮೂರನೇ ದಿನ ಗುರುಗಳು ದರ್ಶನ ನೀಡಿ ಬಲ ಮುಳದಲ್ಲಿ ಅಭಯ ಹಸ್ತವನ್ನು ನೀಡಿ ಆರ್ಶಿವದಿಸಿದಂತೆ ಸ್ವಪ್ನ
ದುವಯಿತು. ಅಂದಿನಿಂದ ಗುಣಮುಖವಾಗುತ್ತ ಬಂದೆ, ಗುರುಗಳ ಕರುಣೆಯಿಂದ ಮರುಳನ ಬಂದಂತಾಯಿತು.

ಶ್ರೀ ಎಸ್.ಒಟ್ಟ ಮರಾಠಿಕೊಪ್ಪದ

You might also like