You are on page 1of 2

ಸರಕಾರಿ ಪದವಿ ಪೂರ್ವ ಕಾಲೇಜು ರಾಂಪೂರ ತಾ/ಜಿ/ ಬಾಗಲಕೋಟ

EB-0159

ಗೆ
ಮಾನ್ಯ ಉಪ ನಿರ್ದೇಶಕರು
ಶಾಲಾ ಶೀಕ್ಷಣ ಇಲಾಖೆ(ಪದವಿ ಪೂರ್ವ)
ನವನಗರ,ಬಾಗಲಕೋಟ

ಮಾನ್ಯರೇ,

ವಿಷಯ; 2024 ನೇ ಸಾಲಿನ ಪ್ರಥಮ ಪಿ.ಯು.ಸಿ.ಪೂರಕ ಪರೀಕ್ಷೆಗೆ ಹಾಜರಾಗುತ್ತಿರುವ

ವಿದ್ಯಾರ್ಥಿಗಳ ಮಾಹಿತಿ ಸಲ್ಲಿಸುವ ಕುರಿತು.

ಮೇಲ್ಕಾಣಿಸಿದ ವಿಷಯದನ್ವಯ 2024 ನೇ ಸಾಲಿನ ಪ್ರಥಮ

ಪಿ.ಯು.ಸಿ.ಪೂರಕ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ
ಮಾಹಿತಿ,ಆರ್.ಟಿ.ಜಿ.ಎಸ್.ಮೂಲಕ ಶುಲ್ಕ ಭರಣ ಮಾಡಿದ ಪ್ರತಿಯನ್ನು ಈ ಪತ್ರದೊಂದಿಗೆ
ಲಗತ್ತಿಸಿ ಮಾನ್ಯರಲ್ಲಿ ಸಲ್ಲಿಸಿದೆ.

ಒಟ್ಟು ವಿದ್ಯಾರ್ಥಿಗಳ ಸಂಖ್ಯೆ;18

ಮೊತ್ತ;6420
ವಂದನೆಗಳೊಂದಿಗೆ

ಸ್ಥಳ;-ರಾಂಪೂರ

ದಿನಾಂಕ;-22/04/2024
ಸರಕಾರಿ ಪದವಿ ಪೂರ್ವ ಕಾಲೇಜು ರಾಂಪೂರ ತಾ/ಜಿ/ ಬಾಗಲಕೋಟ
EB-0159

ಗೆ
ಮಾನ್ಯ ಪ್ರಾಚಾರ್ಯರು

ಮಾನ್ಯರೇ,

ವಿಷಯ; 2024 ನೇ ಸಾಲಿನ ಪ್ರಥಮ ಪಿ.ಯು.ಸಿ.ಪೂರಕ ಪರೀಕ್ಷೆಗೆ ಹಾಜರಾಗುತ್ತಿರುವ

ವಿದ್ಯಾರ್ಥಿಗಳ ಮಾಹಿತಿ ಸಲ್ಲಿಸುವ ಕುರಿತು.

ಮೇಲ್ಕಾಣಿಸಿದ ವಿಷಯದನ್ವಯ 2024 ನೇ ಸಾಲಿನ ಪ್ರಥಮ

ಪಿ.ಯು.ಸಿ.ಪೂರಕ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ
ಮಾಹಿತಿ,ಆರ್.ಟಿ.ಜಿ.ಎಸ್.ಮೂಲಕ ಶುಲ್ಕ ಭರಣ ಮಾಡಿದ ಪ್ರತಿಯನ್ನು ಈ ಪತ್ರದೊಂದಿಗೆ
ಲಗತ್ತಿಸಿ ಮಾನ್ಯರಲ್ಲಿ ಸಲ್ಲಿಸಿದೆ.

ಒಟ್ಟು ವಿದ್ಯಾರ್ಥಿಗಳ ಸಂಖ್ಯೆ;18

ಮೊತ್ತ;6420
ವಂದನೆಗಳೊಂದಿಗೆ

ಸ್ಥಳ;-ರಾಂಪೂರ

ದಿನಾಂಕ;-22/04/2024

You might also like