You are on page 1of 6

ನಿತ್ಯ ದೇವರ ಪೂಜೆ ಮಾಡುವ ಕ್ರಮ

| ಓಂ ||

|| ಶ್ರೀ ಗಣಪತಿ ಶಾರದಾ ಗುರುಭ್ಯೋ ನಮ: ||

ಶ್ರೀ: ಋಗ್ವೇದೀಯ ದೇವತಾರ್ಚನಂ (ನಿತ್ಯ ಪೂಜೆ)

(ದೀಪಗಳನ್ನು ಹಚ್ಚಿ ನಮಸ್ಕರಿಸುವುದು)

ಭೋ ದೀಪ ದೇವಿ ರೂಪಸ್ತ್ವಂ ಕರ್ಮ ಸಾಕ್ಷೀಹ್ಯ ವಿಘ್ನಕೃತ್ |

ಯಾವತ್ಪೂಜಾ ಸಮಾಪ್ತಿಸ್ಸ್ಯಾತ್ ತಾವತ್ತ್ವಂ ಸುಸ್ಥಿರೋಭವ ||

ದೀಪಂ ಜ್ಯೋತಿ ಪರಂ ಬ್ರಹ್ಮಾ ದೀಪಂ ಸರ್ವ ತಮೋಪಹಂ |

ಇಷ್ಟಾ ಕಾಮ್ಯಾರ್ಥ ಸಿದ್ಧ್ಯರ್ಥಂ ದೀಪ ಪ್ರಜ್ಯಾಲಯಾಮ್ಯಾಹಂ ||

ಆಚಮನ ಮಾಡುವುದು.

ಪ್ರಾಣಾಯಾಮ:

ಓಂ ಪ್ರಣವಸ್ಯ ಪರಬ್ರಹ್ಮ ಋಷಿ: | (ಶಿರಸ್ಸು)

ಪರಮಾತ್ಮಾ ದೇವತಾ (ಹೃದಯ)

ದೈವೀಗಾಯತ್ರೀಛಂದ: | (ಮುಖ), ಪ್ರಾಣಾಯಾಮೇ ವಿನಿಯೋಗ: ||

ಓಂ ಭೂ: ಓಂ ಭುವ: ಓಂ ಸುವ: ಓಂ ಮಹ: ಓಂ ತಪ: ಓಂ ಸತ್ಯಂ ||

ಓಂ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ | ಧಿಯೋ ಯೋ ನ: ಪ್ರಚೋದಯಾತ್ ||

ಓಂ ಆಪೋಜ್ಯೋತಿರಸೋ ಅಮೃತಂ ಬ್ರಹ್ಮ ಭೂರ್ಭುವಸ್ಸ್ವರೋಂ ||

ಪ್ರಾರ್ಥನೆ:

ಶ್ರೀಮನ್ಮಹಾಗಣಪತಯೇ ನಮ: | ಲಕ್ಷೀನಾರಾಯಣಾಯ ನಮ: | ಉಮಾಮಹೇಶ್ವರಾಭ್ಯಾಂ ನಮ:

ವಾಣೀಹಿರಣ್ಯಗರ್ಭಾಭ್ಯಾಂ ನಮ: | ಶಚೀಪರಂದರಾಭ್ಯಾಂ ನಮ: | ಮಾತಾಪಿತೃಭ್ಯಾಂ ನಮ: |

ಇಷ್ಟದೇವತಾಭ್ಯೋ ನಮ; | ಕುಲದೇವತಾಭ್ಯೋ ನಮ: | ಗ್ರಾಮದೇವತಾಭ್ಯೋ ನಮ: |


ಸ್ಥಾನದೇವತಾಭ್ಯೋ ನಮ: | ವಾಸ್ತುದೇವತಾಭ್ಯೋ ನಮ: | ಆದಿತ್ಯಾದಿನವಗ್ರಹ ದೇವತಾಭ್ಯೋ ನಮ: | ಸರ್ವೇಭ್ಯೋ
ದೇವೇಭ್ಯೋ ನಮ: | ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮ: |

ಏತತ್ಕರ್ಮಪ್ರಧಾನದೇವತಾಭ್ಯೋ ನಮ: |

| ಅವಿಘ್ನಮಸ್ತು ||

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕ: | ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾದಿಪ:

ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚಂದ್ರೋ ಗಜಾನನ: | ದ್ವಾದಶೈತಾನಿ ನಾಮಾನಿ ಯ: ಪಠೇತ್

ಶೃಣುಯಾದಪಿ | ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ | ಸಂಗ್ರಾಮೇ ಸಂಕಟೇ ಚೈವ

ವಿಘ್ನಸ್ತಸ್ಯ ನ ಜಾಯತೇ || ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ

ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||

ಸರ್ವಮಂಗಳ ಮಾಂಗಲ್ಯೇ ಶಿವೇ ಸವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ || ಸರ್ವದಾ ಸರ್ವ
ಕಾರ್ಯೇಷು ನಾಸ್ತಿ ತೇಷಾಮಮಂಗಲಂ | ಯೇಷಾಂ ಹೃದಿಸ್ಥೋ ಭಗವಾನ್ ಮಂಗಲಾಯತನಂ ಹರಿ: ||

ಗುರುಬ್ರಹ್ಮಾ ಗುರುರ್ವಿಷ್ಣು: | ಗುರುದೇವೋ ಮಹೇಶ್ವರ: |

ಗುರುಸ್ಸಾಕ್ಷಾತ್ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ: ||

ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ | ವಿದ್ಯಾಬಲಂ ದೈವಬಲಂ ತದೇವ ಲಕ್ಷೀಪತೇ
ತೇಂಘ್ರಿಯುಗಂ ಸ್ಮರಾಮಿ || ಲಾಭಸ್ತೇಷಾಂ ಜಯಸ್ತೇಷಾಂ ಕುತಸ್ತೇಷಾಂ ಪರಾಜಯ: |

ಯೇಷಾಮಿಂದೀವರಶ್ಯಾಮೋ ಹೃದಯಸ್ಥೋ ಜನಾರ್ಧನ: | ವಿನಾಯಕಂ ಗುರುಂ ಭಾನುಂ ಬ್ರಹ್ಮವಿಷ್ಣುಮಹೇಶ್ವರಾನ್ |


ಸರಸ್ವತೀಂ ಪ್ರಣೌಮ್ಯಾದೌ ಸರ್ವಕಾರ್ಯಾರ್ಥ ಸಿದ್ಧಯೇ |

ಅಭೀಪ್ಸಿತಾರ್ಥಸಿದ್ಧ್ಯರ್ಥಂ ಪೂಜಿತೋ ಯಸ್ಸುರಾಸುರೈ:| ಸರ್ವವಿಘ್ನಹರಸ್ತಸ್ಮೈ ಗಣಾಧಿಪತಯೇ ನಮ: |

ಸರ್ವೇಷ್ವಾರಬ್ಧಕಾರ್ಯೇಷು ತ್ರಯಸ್ತ್ರಿಭುವನೇಶ್ವರಾ:| ದೇವಾ ದಿಶಂತು ನಸ್ಸಿದ್ಧಿಂ ಬ್ರಹ್ಮೇಶಾನಜನಾರ್ದನಾ:

ಸಂಕಲ್ಪ:

( ಈ ದಿನ ಪೂಜೆಯನ್ನು ಮಾಡುತ್ತೇನೆ ಎಂದು ನಿರ್ಧಾರಿಸುವುದೇ ಸಂಕಲ್ಪ )

( ಹೂ ಮತ್ತು ಅಕ್ಷತೆಯನ್ನು ಕೈಯಲ್ಲಿ ಹಿಡಿದು, ಬಲ ತೊಡೆಯ ಮೇಲೆ ಎಡ ಕೈ ಕೆಳಗೆ ಬಲ ಕೈ ಮೇಲೆ ಇಟ್ಟುಕೊಂಡು )

ಶುಭಾಭ್ಯಾಂ, ಶೋಭನೇ ಮುಹೂರ್ತೇ, ಆದ್ಯ ಬ್ರಹ್ಮಣ: ದ್ವೀತೀಯ ಪ್ರಹರಾರ್ಧೇ, ಶ್ವೇತವರಾಹಕಲ್ಪೇ,

ವೈವಸ್ವತ ಮನ್ವಂತರೇ, ಅಷ್ಟಾ ವಿಂಶತಿತಮೇ, ಕಲಿಯುಗೇ, ಪ್ರಥಮ ಪಾದೇ, ಜಂಬೂದ್ವೀಪೇ, ಭರತವರ್ಷೇ, ಭರತ ಖಂಡೇ,
ದಕ್ಷಿಣಾಪಥೇ, ದಂಡಕಾರಣ್ಯೆ, ಗೋದಾವರ್ಯಾ:, ದಕ್ಷಿಣೇ ತೀರೇ, ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ, ಅಸ್ಮಿನ್
ವರ್ತಮಾನೇ, ವ್ಯಾವಹಾರಿಕೆ, ಚಾಂದ್ರಮಾನೇನ ಪ್ರಭವಾದಿ ಷಷ್ಠ ಸಂವತ್ಸರಾಣಾಂ ಮಧ್ಯೇ,

ಶ್ರೀಮತ್ _______ ನಾಮ ಸಂವತ್ಸರೇ


_____ಆಯನೇ,

_____ಋತೌ,

_____ಮಾಸೆ

_____ಪಕ್ಷೇ

ವಾಸರಸ್ತು ____ ವಾಸರ: ವಾಸರಯುಕ್ತಾಯಂ ಶುಭನಕ್ಷತ್ರ, ಶುಭಯೋಗ, ಶುಭ ಕರಣ, ಏವಂಗುಣ ವಿಶೇಷಣ ವಿಶೇಷ್ಟಾಯಾಂ
ಶುಭತಿಥೌ || ಮಮ ಉಪಾತ್ತ ಸಮಸ್ತ ದುರಿತಕ್ಷಯದ್ವಾರ ಶ್ರೀಪರಮೇಶ್ವರ

ಪ್ರೀತ್ಯರ್ಥಂ, ಧರ್ಮ-ಅರ್ಥ-ಕಾಮ-ಮೋಕ್ಷ ಚತುರ್ವಿಧ ಫಲಪುರುಷಾರ್ಥ ಸಿದ್ಧ್ಯರ್ಥಂ, ಮಮ

ಆತ್ಮನ: ಶ್ರುತಿ-ಸ್ಮ ø ತಿ-ಪುರಾಣೋಕ್ತ ಫಲಪ್ರಾಪ್ತರ್ಥಂ, ಅಸ್ಮಾಕಂ ಸಹಕುಟುಂಬಾನಾಂ, ಸಪರಿವಾರಾನಾಂ,

ಕ್ಷೇಮಸ್ಥೈರ್ಯ, ವೀರ್ಯ, ವಿಜಯ, ಆಯುರಾರೋಗ್ಯ, ಐಶ್ವರ್ಯಾಭಿವೃದ್ಧ್ಯರ್ಥಂ, ಸಮಸ್ತಾಭ್ಯುದಯಂ ಚ ಪುತ್ರ ಪೌತ್ರಾಭಿವೃಧ್ಯರ್ಥಂ,


ಇಷ್ಟ ಕಾಮ್ಯಾರ್ಥ ಸಿದ್ಧ್ಯರ್ಥಂ ಮಮ ಮನೋ ವಾಂಛಾ ಫಲ ಸಿದ್ಧ್ಯರ್ಥಂ,

ಶ್ರೀ------------------------------ ( ವೆಂಕಟೇಶ್ವರಾದಿ ಶಿವಪಂಚಾಯತನ) ದೇವತಾ ಪ್ರೀತ್ಯರ್ಥಂ

ಯಾವಚ್ಛಕ್ತಿ ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||

(ಎಂದು ಹೇಳಿಕೊಂಡು, ಕೈಯಲ್ಲಿರುವ ಹೂ ಅಕ್ಷತೆಗೆ ಒಂದು ಉದ್ದರಣೆ ನೀರನ್ನು ಕೈಯಲ್ಲಿ ಹಾಕಿಕೊಂಡು ಅಘ್ರ್ಯಪಾತ್ರೆಯಲ್ಲಿ
ಬಿಡುವುದು )

ಆಸನಾದಿ ವಿಧಿಂ ಶರೀರಶುದ್ಧ್ಯರ್ಥಂ ಪುರಷಸೂಕ್ತನ್ಯಾಸಂ ಕಲಶಶಂಖಘಂಟಾದಿಪೂಜಾಜನಂ ಕರಿಷ್ಯೇ ||

ಅದೌ ನಿರ್ವಿಘ್ನತಾಸಿದ್ಧ್ಯರ್ಥಂ ಮಹಾಗಣಪತಿ ಸ್ಮರಣಂ ಚ ಕರಿಷ್ಯೇ ||

ಗಣಾನಾಂ ತ್ವಾ ಶೌನಕೋ ಗೃತ್ಸಮದೋ ಗಣಪತಿರ್ಜಗತೀ || ಗಣಪತಿ ಸ್ಮರಣೇ ವಿನಿಯೋಗ:

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕ: | ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪ

ಧೂಮಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನ: | ದ್ವಾದಶೈತಾನಿ ನಾಮಾನಿ ಯ: ಪಠೇಚ್ಛ್ರುಣುಯಾದಪಿ || ವಿದ್ಯಾರಂಭೇ


ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ | ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ || ಶುಕ್ಲಾಂಬರಧರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ

ಪ್ರಸನ್ನವದನಂ ಧ್ಯಾಯೇತ್ಸರ್ವವಿಘ್ನೋಪ ಶಾಂತಯೇ || ಅಭೀಪ್ಸಿತಾರ್ಥಸಿದ್ಧ್ಯರ್ಥಂ ಪೂಜೆತೋ ಯ:

ಸುರೈರಪಿ | ಸರ್ವ ವಿಘ್ನಚ್ಛಿದೇ ತಸ್ಮೈ ಗಣಾಧಿಪತಯೇ ನಮ: ||

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ | ವಿಶ್ವಾಧಾರಂ ಗಗನಸದೃಶಂ

ಮೇಘವರ್ಣಂ ಶುಭಾಂಗಂ || ಲಕ್ಷೀಕಾಂತಂ ಕಮಲನಯನಂ ಯೋಗಿಭಿಧ್ರ್ಯಾನಗಮ್ಯಂ |

ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ || ಧ್ಯಾಯೇನ್ನಿತ್ಯಂ ಮಹೇಶಂ ರಜತಗಿರಿನಿಭಂ


ಚಾರುಚಂದ್ರಾವತಂಸಂ ರತ್ನಾಕಲ್ಪೋಜ್ವಲಾಂಗಂ ಪರಶುಮೃಗವರಾಭೀತಿಹಸ್ತಂ ಪ್ರಸನ್ನಂ ||

ಪದ್ಮಾಸೀನಂ ಸಮಂತಾತ್ ಸ್ತುತಮಮರಗಣೈ : ವ್ಯಾಘ್ರಕೃತ್ತಿಂ ವಸಾನಂ ವಿಶ್ವಾದ್ಯಂ ವಿಶ್ವವಂದ್ಯಂ ನಿಖಿಲ

ಭಯಹರಂ ಪಂಚವಕ್ತ್ರಂ ತ್ರಿನೇಂತ್ರಂ || ಗಜವದನಮಚಿಂತ್ಯಂ ತೀಕ್ಷ್ಣದಂಷ್ಟ್ರಂ ತ್ರಿನೇತ್ರಂ ಬೃಹದುದರಮಶೇಷಂ ಭೂತಿರಾಜಂ


ಪುರಾಣಂ || ಅಮರವರ ಸುಪೂಜ್ಯಂ ರಕ್ತವರ್ಣಂ ಸುರೇಶಂ

ಪಶುಪತಿಸುತಮೀಶಂ ವಿಘ್ನರಾಜಂ ನಮಾಮಿ || ಸಶಂಖಚಕ್ರಂ ರವಿಮಂಡಲೇ ಸ್ಥಿತಂ

ಕುಶೇಶಯಾಕ್ರಾಂತಮನಂತಮಚ್ಯುತಂ | ಭಜಾಮಿ ಬುದ್ಧ್ಯಾ ತಪನೀಯಮೂರ್ತಿಂ ಸುರೋತ್ತಮಂ

ಚಿತ್ರವಿಭುಷಣೋ ಜ್ವಲಂ || ವಿದ್ಯುದ್ದಾಮಸಮಪ್ರಭಾಂ ಮೃಗಪತಿಸ್ಕಂದಸ್ಥಿತಾಂ ಭೀಷಣಾಂ ಕನ್ಯಾಭಿ:

ಕರವಾಲಖೇಟಸದ್ಧಸ್ತಾಭಿರಾಸೇವಿತಾಂ || ಹಸ್ತೈಶ್ಚಕ್ರದರಾಲಿ ಖೇಟವಿಶಿಖಾಂ ಚಾಪಂ ಗುಣಂ ತರ್ಜನೀಂ

ಬಿಭ್ರಾಣಮನಲಾತ್ಮಿಕಾಂ ಶಶಿಧರಾಂ ದುರ್ಗಾಂ ತ್ರಿನೇತ್ರಾಂ ಭಜೇ ||

ಮೇಲಿನ ಶ್ಲೋಕವನ್ನು ಪಠಿಸಿದ ನಂತರ

__________________________________________________________

(ನಿತ್ಯಪೂಜೆಯಲ್ಲಿ ವಿಘ್ನಹರ ಗಣಪತಿಯ ಪೂಜಾ ಕ್ರಮ)

ಗಣಾನಾಂತ್ವಾ ಗೃತ್ಸಮದೋ ಗಣಪತಿರ್ಜಗತಿ || ಗಣಪತ್ಯಾವಾಹನೇ ವಿನಿಯೋಗ: ||

ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ |

ಕವಿಂ ಕವೀನಾ ಮುಪಮಶ್ರ ವಸ್ತಮಂ |

ಜೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಮತ: |

ಆನ: ಶೃಣ್ವನ್ನೊತಿಭಿಸ್ಸೀದ ಸಾದನಂ ||

ಅಸ್ಮಿನ್ ಮಂಡಲೇ (ಬಿಂಬೇ)

ಓಂ ಭೂ: ಗಣಪತಿಮಾವಾಹಯಾಮಿ |

ಓಂ ಭುವ: ಗಣಪತಿಮಾವಾಹಯಾಮಿ |

ಓಂ ಸ್ವ: ಗಣಪತಿಮಾವಾಹಯಾಮಿ |

ಓಂ ಭೂರ್ಭುವ:ಸ್ವ: ಗಣಪತಿಮಾವಾಹಯಾಮಿ | ಸ್ಥಾಪಯಾಮಿ ಪೂಜಯಾಮಿ (ಪುಷ್ಪಾಕ್ಷತೆಗಳನ್ನು ಹಾಕುವುದು)

ಶ್ರೀ ವ i ಹಾಗಣಪತಿಂ ಧ್ಯಾಯಾಮಿ | ಧ್ಯಾನಂ ಸಮರ್ಪಯಾಮಿ |

ಮಹಾಗಣಪತಯೇ ನಮ: ಆಸನಂ ಕಲ್ಪಯಾಮಿ|

ಷೋಡಷೋಪಚಾರ ಪೂಜಾಂ ಸಮರ್ಪಯಾಮಿ


ಓಂ ತತ್ಪುರುಷಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿ: ಪ್ರಚೋದಯಾತ್ |

ಮಹಾಗಣಪತಯೇ ನಮ: | ವೇದೋಕ್ತ ಮಂತ್ರಪುಷ್ಪಂ ಸಮರ್ಪಯಾಮಿ || ಸಮಸ್ಕರಾನ್ ಸಮರ್ಪಯಾಮಿ.

ವಕ್ರತುಂಡ ಮಹಾಕಾಯ ಕೋಟಿ ಸೂರ್ಯಸಮಪ್ರಭಾ |

ಅವಿಘ್ನಂ ಕುರ ಮೇ ದೇವ ಸರ್ವಕಾರ್ಯೇಷು ಸರ್ವದಾ ಮನಸಾಭೀಷ್ಟ ಪ್ರಾರ್ಥನಾಂ ಸಮರ್ಪಯಾಮಿ || ( ಕೈ ಮುಗಿದು


ಪ್ರಾರ್ಥಿಸುವುದು)

ಅನಯಾ ಪೂಜಯಾ ಮಹಾಗಣಪತಿ: ಸುಪ್ರೀತ: ಸುಪ್ರಸನ್ನೋ ವರದೋ ಭವತು |

ಮಮ ಇಷ್ಟಾರ್ಥ ಸಿದ್ಧಿರಸ್ತು ||

(ನಿತ್ಯ ಪೂಜೆಯಲ್ಲಿ ಇಷ್ಟೇ ಸಾಕು)

(ಘಂಟೆ, ಜಾಗಟೆ, ಶಂಖ ಇತ್ಯಾದಿ ಮಂಗಳವಾದ್ಯಗಳನ್ನು ಬಾರಿಸುತ್ತಾ ತುಪ್ಪದ ಬತ್ತಿ ಅಥವಾ

ಕರ್ಪೂರವನ್ನು ಹಚ್ಚಿ, ಹಲಗಾರತಿಯ/ತಟ್ಟೆಯಲ್ಲಿ ಹೂವು, ಪತ್ರೆ, ಅಕ್ಷತೆಯನ್ನು ಇಟ್ಟುಕೊಂಡು ಇದರ ಮೇಲೆ ಉದ್ದರಣೆಯಿಂದ
ನೀರುಹಾಕಿ, ದೇವರ ಪಾದಸ್ಥಾನದಲ್ಲಿ 3 ಬಾರಿ, ಹೃದಯಸ್ಥಾನದಲ್ಲಿ 3 ಬಾರಿ,

ಮುಖಸ್ಥಾನದಲ್ಲಿ 3 ಬಾರಿ, ಪಾದದಿಂದ ಶಿರಸ್ಸಿನವರೆಗೂ 3 ಬಾರಿ ಆರತಿ ಮಾಡಬೇಕು.

ನಂತರ ಗಂಟೆಯನ್ನು ಕೆಳಗಿಟ್ಟು, ಅದಕ್ಕೆ ಹೂವು ಅಕ್ಷತೆ ಹಾಕಿ, ಆರತಿ ಎತ್ತಿ, ಒಂದು ಉದ್ಧರಣೆ ನೀರನ್ನು ಅಘ್ರ್ಯಪಾತ್ರೆಯಲ್ಲಿ
ವಿಸರ್ಜಿಸುವುದು.

ಹಲಗಾರತಿ/ತಟ್ಟೆಯಲ್ಲಿರುವ ಪತ್ರ,ಪುಷ್ಪವನ್ನು ಉರಿಯುತ್ತಿರುವ ಆರತಿಗೆ ತೋರಿಸಿ, ಅದನ್ನು ದೇವರಿಗೆ

ಸಮರ್ಪಿಸಬೇಕು. ಅನಂತರ ಪೂಜೆ ಮಾಡುವ ವ್ಯಕ್ತಿಯು ಮೊದಲು ಆರತಿ ತೆಗೆದುಕೊಂಡು, ಇತರರಿಗೆ

ನಂತರ ಆರತಿ ಕೊಡಬೇಕು)

ಛತ್ರಂ ಧಾರಯಾಮಿ | ಚಾಮರೇಣ ವೀಜಯಾಮಿ | ಗೀತಂ ಗಾಯಾಮಿ |

ನಾಟ್ಯಂ ನಟಾಮಿ | ಆಂದೋಳಿಕಾಮಾರೋಹಯಾಮಿ |

ಆಶ್ವಮಾರೋಹಯಾಮಿ | ಗಜಮಾರೋಹಯಾಮಿ | ವೇದಪಾರಾಯಣಂ ಸಮರ್ಪಯಾಮಿ |

ಶಾಸ್ತ್ರ ಪಾರಾಯಣಂ ಸಮರ್ಪಯಾಮಿ | ಪುರಾಣ ಶ್ರವಣಂ ಸಮರ್ಪಯಾಮಿ |

ಪಂಚಾಂಗಶ್ರವಣಂ ಸಮರ್ಪಯಾಮಿ | ಸಮಸ್ತ ರಾಜೋಪಚಾರ, ದೇವೋಪಚಾರ, ಸರ್ವೋಪಚಾರ ಪೂಜಾರ್ಥೇ ಅಕ್ಷರ್ತಾ


ಸಮರ್ಪಯಾಮಿ |
ಕ್ರಿಯಾಲೋಪ ಪ್ರಾಯಶ್ಚಿತ್ತ:

( ಅಕ್ಷತೆ, ತುಳಸಿ ಮತ್ತು ಒಂದು ಉದ್ದರಣೆ ನೀರನ್ನು ಕೈಯಲ್ಲಿ ಹಾಕಿಕೊಂಡು, ಆತ್ಮಮುದ್ರೆಯಿಂದ ನೀರನ್ನು ಆಘ್ರ್ಯಪಾತ್ರೆಯಲ್ಲಿ ಬಿಟ್ಟು,
ಹೂವು/ಅಕ್ಷತೆ/ತುಳಸಿಯನ್ನು ದೇವರಿಗೆ ಅರ್ಪಿಸುವುದು)

ಯಸ್ಯ ಸ್ಮ ø ತ್ಯಾ ಚ ನಾಮೋಕ್ತ್ಯಾ ತಪ: ಪೂಜ ಕ್ರಿಯಾದಿಷು: | ನ್ಯೂನಂ ಸಂಪೂರ್ಣತಾಂ ಯಾತು

ಸದ್ಯೋವಂದೇ ತಮಚ್ಯುತಂ | ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ, ಸುರಾರ್ಚಿತೇ |

ಯತ್ಪೂಜಿತಂ ಮಯಾದೇವ (ದೇವಿ) ಪರಿಪೂರ್ಣಂ ತದಸ್ತು ಮೇ ||

ಅನೇನ ಮಯಾಕೃತೇನ

(ಶ್ರೀವೆಂಕಟೇಶ್ವರಾದಿ ಪಂಚಾಯತನ) ಆಥವಾ ( ಇಷ್ಟದೇವತಾ/ ಕುಲದೇವತಾ / ಉದಾ: ಪರಮೇಶ್ವರ )

ಆರಾಧಿತ ದೇವಾ ಪೂಜಾರಾಧನೇನ ಭಗವಾನ್ ಸರ್ವಾತ್ಮಕ: ಸರ್ವಂ

ಶ್ರೀವೆಂಕಟೇಶ್ವರಾದಿ ಪಂಚಾಯತನ ದೇವತಾ: ಸುಪ್ರೀತ: ಪ್ರಸನ್ನ: ವರದೋ ಭವತು:

ಪೂಜಾಕಾಲೇ ಮಧ್ಯೇ ಮಂತ್ರ, ತಂತ್ರ, ಸ್ವರ, ವರ್ಣ, ಲೋಪದೋಷ ಪ್ರಾಯಶ್ಷಿತ್ತಾರ್ಥಂ

ನಾಮತ್ರಯ ಮಹಾಮಂತ್ರ ಜಪಂ ಕರಿಷ್ಯೇ || (ತರ್ಜನಿ, ಮಧ್ಯಮಾ ಮತ್ತು ಅನಾಮಿಕಾ ಬೆರಳುಗಳನ್ನು ಅಂಗುಷ್ಠದಿಂದ
ಸವರುವುದು)

ಓಂ ಅಚ್ಯುತಾಯ ನಮ: | ಓಂ ಅನಂತಾಯ ನಮ: | ಓಂ ಗೋವಿಂದಾಯ ನಮ: || (3 ಸಲ)

ಓಂ ಅಚ್ಯುತಾನಂತ ಗೋವಿಂದೇಭ್ಯೋ ನಮೋನಮ: (1 ಸಲ)

ಕಾಯೇನ ವಾಚಾ ಮನಸಾ ಇಂದ್ರಿಯೈರ್ವಾ | ಬುದ್ಧ್ಯಾತ್ಮನಾ ವಾ ಪ್ರಕೃತೇ: ಸ್ವಬಾವಾತ್ |

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯನಾಯೇತಿ ಸಮರ್ಪಯಾಮಿ.

ನಮಸ್ಕರೋಮಿ || ಓಂ ತತ್ಸತ್ ಬ್ರಹ್ಮಾರ್ಪಣಮಸ್ತು

You might also like