You are on page 1of 33

1

ತುಲಸೀ ದಳವನ್ನು ಕೀಳುವಾಗ ಹೇಳುವ ಮಂತ್ರ

[ನಾಲ್ಕು ಅಥ್ವಾ ಆರು ಎಲೆಗಳುಳ್ಳ ಚಿಗುರುಗಳಿಂದ ಕೂಡಿದ ತುಳಸೀ ದಳಗಳನ್ನು ಕೀಳಬೇಕು]

[ವರ್ಜ್ಯ ಕಾಲ : ಆದಿತ್ಯವಾರ, ಮಂಗಳವಾರ, ಶುಕ್ರವಾರ, ಮನ್ವಾದಿ ಯುಗಾದಿ ದಿನಗಳು,

ಸಂಧ್ಯಾಕಾಲ, ರಾತ್ರಿ, ಸಂಧಿಕಾಲ, ಸಂಕ್ರಮಣ, ಅಮಾವಾಸ್ಯ, ಪೌರ್ಣಿಮೇ, ದ್ವಾದಶೀ, ಮತ್ತು

ಗ್ರಹಣ ಕಾಲಗಳಲ್ಲಿ ತುಳಸಿ ದಲವನ್ನು ಕೀಳಬಾರದು]

ತುಲಸ್ಯಾಮೃತ ಜನ್ಮಾಸಿ ಸದಾ ತ್ವಂ ಕೇಶವ ಪ್ರಿಯೇ |

ಕೇಶವಾರ್ಥಂ ಲುನಾಮಿ ತ್ವಾಂ ವರದಾ ಭವ ಶೋಭನೇ ||

ಮೋಕ್ಶೈಕ ಹೇತೋ ಧರಣೀ ಪ್ರಸೂತೇ | ವಿಷ್ಣೋಸ್ಸಮಸ್ತಸ್ಯ ಗುರೋಃ ಪ್ರಿಯೇ ತೇ |

ಆರಧನಾರ್ಥಂ ಪುರುಷೋತ್ಥ್ತಮಸ್ಸ್ಯ ಲುನಾಮಿ ಪತ್ರಂ ತುಲಸಿ ಕ್ಷಮಸ್ವ ||

ಪ್ರಸೀದ ಮಮ ದೇವೇಶ ಪ್ರಸೀದ ಹರಿವಲ್ಲಭೇ |

ಕ್ಷೀರೋದಮಥನೋದ್ಭೂತೇ ತುಲಸೀಂ ತ್ವಂ ಪ್ರಸೀದ ಮೇ ||

ಭಗವತ್ಸನ್ನಿದಿಯ ಹೂರಗೆ ಇದ್ದು, ಸೊಂಟಕ್ಕೆ ಉತ್ತರೀಯವನ್ನು ಕಟ್ಟಿಕೊಂಡು, ಏರಡು ಸಲ

ಆಚಮನವನ್ನು ಮಾಡಬೇಕು. ಕೈ ಮುಗಿದುನಿಂತು

ಚಂಡಾದಿ ದ್ವಾರಪಾಲೇಭ್ಯೋ ನಮಃ|| ಪ್ರಚಂಡಾದಿ ದ್ವಾರಪಾಲೇಭ್ಯೋ ನಮಃ|| ಸಮಸ್ತ

ಪರಿವಾರಾಯ ಶ್ರೀಮತೇ ನಾರಾಯಣಾಯ ನಮಃ|

ಏರಡು ಸಲ ಪ್ರಾಣಾಯಾಮವನ್ನು ಮಾಡಬೇಕು. ಬಲಗಾಲನ್ನಿಟ್ಟು ಭಗವತ್ಸನ್ನಿದಿಯನ್ನು

ಪ್ರವೇಶಿಸಬೇಕು.

ಜಲದಿಂದ "ಓಂ ಭೂರ್ಭುವಸ್ಸುವಃ" ಎಂದು ಯಾಗ ಪ್ರದೇಶವನ್ನು ಪೊಕ್ಷಿಸಬೇಕು.

ಅಪಸರ್ಪಂತು ಯೇ ಭೂತಾಃ ಯೇ ಭೂತಾಃ ಭುವಿ ಸಂಸ್ಥಿತಾಃ |

ಯೇ ಭೂತಾಃ ವಿಘ್ನಕರ್ತಾರಃ ತೇ ಗಚ್ಚಂತ್ವಾಜ್ನಯಾ ಹರೇಃ||

ಹಸ್ತತಾಳ ತ್ರಯದಿಂದ ಈ ರೀತಿ ಭಗವಂತನನ್ನು ಉದ್ಭೋದಿಸಬೇಕು.


2
[ಎಡ ಅಂಗೈಯನ್ನು ಕೆಳಗೆ ಬರುವಂತೆ, ಬಲ ಅಂಗೈಯನ್ನು ಮೇಲೆ ಬರುವಂತೆ ಮಾಡಿ ಹಸ್ತತಾಳ

ಮಾಡಬೇಕು. ಬಲ ಅಂಗೈಯನ್ನು ಕೆಳಗೆ ಬರುವಂತೆ, ಎಡ ಅಂಗೈಯನ್ನು ಮೇಲೆ ಬರುವಂತೆ

ಮಾಡಿ ಹಸ್ತತಾಳ ಮಾಡಬೇಕು. ಎಡ ಅಂಗೈಯನ್ನು ಕೆಳಗೆ ಬರುವಂತೆ, ಬಲಗೈ ಬೆರಳುಗಳಿಂದ

ಎಡ ಅಂಗೈಮೇಲೆ ಹಸ್ತತಾಳ ಮಾಡಬೇಕು.]

ಎಂದು ಹೇಳುತ್ತಾ ಘಂಟಾನಾದವನ್ನು ಮಾಡಬೇಕು.

ಯಂ ವಾಯುವೇ ನಮಃ || ವೀರ್ಯಾಯ ಅಸ್ತ್ರಾಯ ಫಟ್ ||

ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೆ |

ಉತ್ತಿಷ್ಟ ನರಶಾರ್ದೂಲಾ ಕರ್ತವ್ಯಂ ದೈವಮಾನ್ವಿಕಂ ||

ಭಗವದ್ದಾಮದ ಬಾಗಿಲನ್ನು ತೆರೆಯಬೇಕು. ಅನಂತರ ನಮಸ್ಕರಿಸಬೇಕು.

"ಓಂ ಭೂರ್ಭುವಸ್ಸುವಃ"

ಆಸನ ಮಂತ್ರ-:

ಆಸನ ಮಂತ್ರಸ್ಯ ಪ್ರೂಥಿವ್ಯಾ ಮೇರುಪೈಷ್ಠ ಖುಷಿಃ | ಸುತಲಂ ಚಂದಃ | ಶ್ರೀ ಕೊರ್ಮೋ ದೇವತಾ

|| ಆಸನೇ ವಿನಿಯೋಗಃ || ಎಂದು ಹೇಳಿ.

ಪ್ರುಥ್ವಿತ್ವಯಾ ಧ್ರುತಾಲೋಕೇ | ದೇವಿತ್ವಂ ವಿಷ್ಣುನಾದ್ರುತಾ | ತ್ವಂ ಚ ಧಾರಯ ಮಾಂ ದೇವಿ |

ಪವಿತ್ರಂ ಕುರುಚಾಸನಂ |

ಎಂದು ಪ್ರುಥ್ವಿಯನ್ನು ಪ್ರಾರ್ಥಿಸಬೇಕು.

ಅನಂತರ ಭಗವಂತನ ಬಲಪಾರ್ಶ್ವದಲ್ಲಿ ಯೋಗಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ

ಮೂರು ಸಲ ಪ್ರಾಣಾಯಾಮವನ್ನು ಮಾಡಿ

" ಭೂಂ ಭೂಂಮ್ಯೈ ನಮಃ " ಎಂದು ಪ್ರೋಕ್ಷಿಸಿ " ವೀರ್ಯಾಯ ಅಸ್ತ್ರಾಯ ಫಟ್ " ಎಂಬ ಅಸ್ತ್ರ

ಮಂತ್ರವನ್ನು ಹೇಳಿ ಇಪ್ಪತ್ತೆಂಟು ಸಲ ಮೂಲ ಮಂತ್ರವನ್ನು [ ಓಂ ನಮೋ ನಾರಾಯಣಾಯ ]

ಉಚ್ಚರಿಸಿ ಪ್ರಾಣಾಯಾಮ ಮಾಡಬೇಕು.

ಸಂಕಲ್ಪ-:
3
ಶ್ರೀ ಭಗವದಾಜ್ಗೆಯಾ ಶ್ರೀ ಭಗವತ್ಕೈಂಕರ್ಯ ರೊಪಂ ಶ್ರೀಮನ್ನಾರಾಯಣ ಪ್ರೀತ್ಯಾರ್ಥಂ

ಇಜ್ಜಯಾ ಕಾಲಿಕಂ ಭಗವದ್ ಆರಾಧನಂ ಕರಿಷ್ಯೇ.

ಎರಡು ಕೈಗಳನ್ನು ಜೋಡಿಸಿಕೋಂಡು ಕೈ ಮುಗಿಯಬೇಕು

ಪ್ರಾರ್ಥನೆ-:

ಓಂ ತತ್ಸತ್ ಕೃತಂ ಚ ಕರಿಷ್ಯಾಮಿ | ಭಗವನ್ನಿತ್ಯೇನ ಭಗವತ್ಪ್ರೀತ್ಯರ್ಥೇನ ಮಹಾವಿಭೂತಿ

ಚಾತುರಾತ್ಯ್ಮ ಭಗವದ್ವಾಸುದೇವ ಪಾದಾರವಿಂದಾರ್ಚನೇನ ಇಜ್ಜಯಾ ಭಗವಂತಂ

ಅರ್ಚಯಿಷ್ಯಾಮೆ. ಎಂದು ಸಂಕಲ್ಪಿಸಿಕೊಳ್ಳಬೇಕು. .

ಫಲಮಂತ್ರ-:

ಭಗವತೋ ಬಲೇನ, ಭಗವತೋ ವೀರ್ಯೇಣ, ಭಗವತಸ್ತೇಜಸಾ ಭಗವತಃ ಕರ್ಮಣಾ

ಭಗವತಃ ಕರ್ಮ ಕರಿಷ್ಯಾಮಿ.

ಸಾತ್ವಿಕ ತ್ಯಾಗ ಮಂತ್ರ-:

ಭಗವಾನೇನ ಸ್ವನಿಯಾಮ್ಯ-ಸ್ವರೂಪಸ್ಥಿತಿ-ಪ್ರವೃತ್ತಿ ಸ್ವಶೇಷತೈಕರಸೇನ ಅನೇನ ಆತ್ಮನ್ಕರ್ತ್ರಾ

ಸ್ವಕೀಯೈಶ್ಚ ದೇಹೇಂದ್ರಿಯಾಂತಃಕರಣೈಃ ಸ್ವಕೀಯ ಕಲ್ಯಾಣತಮ ದ್ರವ್ಯಮಯಾನ್ ಔಪಚಾರಿಕ

ಸಾಂಸ್ಪಶ್ರಿಕ ಆಭ್ಯವಹಾರಿಕಾದೀನ್ ಸಮಸ್ತ ಭೋಗಾನ್ ಅತಿಪ್ರಭೂತಾನ್ ಅತಿಪ್ರಿಯತಮಾನ್

ಅತಿಸಮಗ್ರಾನ್ ಅತ್ಯಂತ ಭಕ್ತಿಕೃತಾನ್ ಅಖಿಲಪರಿಜನ ಪರಿಚ್ಛದಾ- ನಿತ್ಯಾಯ ಸ್ವಸ್ಮೈ

ಸ್ವಪ್ರೀತಯೇ ಸ್ವಯಮೇವ ಪ್ರತಿಪಾದಯಿತುಂ ಉಪಕ್ರಮತೇ ||

ಸ್ವಶೇಷಭೂತೇನ ಮಯಾ ಸ್ವೀಯೈಸ್ಸರ್ವಪರಿಚ್ಛದೈಃ | ವಿಧಾತುಂ ಪ್ರೀತಮಾತ್ಮಾನಂ ದೇವಃ

ಪ್ರಕ್ರಮತೇ ಸ್ವಯಂ ||

ಭೂತ ಶುದ್ದಿ ಕ್ರಮಂ-:

ಇಪ್ಪತ್ತೆಂಟು ಸಲ "ಓಂ ನಮೋ ನಾರಾಯಣಾಯ" ಎಂದು ಜಪಿಸಬೇಕು. ಮೂರು ಬಾರಿ

ಪ್ರಾಣಾಯಾಮವನ್ನು ಮಾಡಬೇಕು.

ಸಂಕಲ್ಪ-:
4
ಶ್ರೀ ಭಗವದಾಜ್ಗೆಯಾ ಶ್ರೀ ಭಗವತ್ಕೈಂಕರ್ಯ ರೊಪಂ ಶ್ರೀಮನ್ನಾರಾಯಣ ಪ್ರೀತ್ಯಾರ್ಥಂ

ಭಗವದಾರಾದನಾ ಯೋಗ್ಯತಾ ಸಿದ್ಯಾರ್ಥಂ ಭೂತ ಶುದ್ದೀಂ ಕರಿಷ್ಯೇ.

ಈಗ ಈ ಕೆಳಗೆ ಹೇಳಿದ ಮಂತ್ರಗಳನ್ನು ಹೇಳುತ್ತಾ ಬಲಗೈ ನಾಲ್ಕು ಬೆರಳುಗಳನ್ನು ದೇಹಭಾಗಗಳ

ಹತ್ತಿರ ತರಬೇಕು.

ಓಂ ಲಾಂ ನಮಃ ಪರಾಯ ಸರ್ವಾತ್ಮನೇ ನಮಃ, ಓಂ ನಮೋ ನಾರಾಯಣಾಯ, ಪೃಥಿವೀಂ ಗಂಧ

ತನ್ಮಾತ್ರೇ ವಿಲಾಪಯಾಮಿ, ಗಂಧ ತನ್ಮಾತ್ರಂ ಅಪ್ಸು ವಿಲಾಪಯಾಮಿ. [ ಎರಡು ಕಾಲುಗಳಿಂದ

ಮಂಡಿಯ ವರೆವಿಗೆ ಬಲಗೈ ನಾಲ್ಕು ಬೆರಳುಗಳನ್ನು ಹತ್ತಿರ ತರಬೇಕು ]

ಓಂ ವಾಂ ನಮಃ ಪರಾಯ ನಿವೃತ್ಯಾತ್ಮನೇ ನಮಃ, ಓಂ ನಮೋ ನಾರಾಯಣಾಯ, ಅಪೋ ರಸ

ತನ್ಮಾತ್ರೇ ವಿಲಾಪಯಾಮಿ, ರಸ ತನ್ಮಾತ್ರಂ ತೇಜಸಿ ವಿಲಾಪಯಾಮಿ. [ಮಂಡಿಯಿಂದ

ಸೊಂಟದವರೆಗು ಬಲಗೈ ನಾಲ್ಕು ಬೆರಳುಗಳನ್ನು ಹತ್ತಿರ ತರಬೇಕು]

ಓಂ ರಾಂ ನಮಃ ಪರಾಯ ವಿಶ್ವಾತ್ಮನೇ ನಮಃ, ಓಂ ನಮೋ ನಾರಾಯಣಾಯ, ತೆಜೋ ರೂಪ

ತನ್ಮಾತ್ರೆ ವಿಲಾಪಯಾಮಿ, ರೂಪ ತನ್ಮಾತ್ರಂ ವಾಯೂ ವಿಲಾಪಯಾಮೆ. [ ಸೊಂಟದಿಂದ

ಹೃದಯದ ವರೆಗು ಬಲಗೈ ನಾಲ್ಕು ಬೆರಳುಗಳನ್ನು ಹತ್ತಿರ ತರಬೇಕು]

ಓಂ ಯಾಂ ನಮಃ ಪರಾಯ ಪುರುಷಾತ್ಮನೇ ನಮಃ, ಓಂ ನಮೋ ನಾರಾಯಣಾಯ, ವಾಯುಂ

ಸ್ಪರ್ಶ ತನ್ಮಾತ್ರೆ ವಿಲಾಪಯಾಮಿ, ಸ್ಪರ್ಶ ತನ್ಮಾಗ್ರಮ್ ಆಕಾಶೆ ವಿಲಾಪಯಾಮಿ. [ಹೃದಯದಿಂದ

ಮೂಗಿನ ವರೆಗು ಬಲಗೈ ನಾಲ್ಕು ಬೆರಳುಗಳನ್ನು ಹತ್ತಿರ ತರಬೇಕು].

ಓಂ ಕ್ಷೌಂ ನಮಃ, ಪರಾಯ ಪರಮೇಷ್ಟ್ಯಾತ್ಮನೇ ನಮಃ, ಓಂ ನಮೋ ನಾರಾಯಣಾಯ, ಆಕಾಶಂ

ಶಬ್ದ ತನ್ಮಾತ್ರೆ ವಿಲಾಪಯಾಮಿ, ಶಬ್ದ ತನ್ಮಾತ್ರಂ ಇಂದ್ರಿಯಾಣಿ ಚ ಅಹಂಕಾರೇ ವಿಲಾಪಯಾಮಿ. [

ಮೂಗಿನಿಂದ ತಲೆಯ ವರೆಗು ಬಲಗೈ ನಾಲ್ಕು ಬೆರಳುಗಳನ್ನು ಹತ್ತಿರ ತರಬೇಕು].

ಅಹಂಕಾರಂ ಮಹತಿ ವಿಲಾಪಯಾಮಿ, ಮಹಾಂತಂ ಪ್ರಕೃತ್ಯೌ ವಿಲಾಪಯಾಮಿ, ಪ್ರಕ್ರೃತಿಂ ತಮಸಿ

ವಿಲಾಪಯಾಮಿ, ತಮಃ ಪರೇ ದೇವೇ ಏಕೀ ಭಾವಯಾಮಿ.

ಈ ಕೆಳಗೆ ಹೇಳಿದಂತೆ ಪ್ರಾಣಾಯಾಮ ಮಾಡಬೇಕು.


5
ಓಂ ನಮೋ ನಾರಾಯಣಾಯ -> ಹದಿನಾಲ್ಕು ಸಲ ಬಲಮೂಗಿನ ಮೂಲಕ ವಾಯುವನ್ನು

ತೆಗೆದುಕೊಳ್ಳಬೇಕು.

ಓಂ ನಮೋ ನಾರಾಯಣಾಯ -> ಎಪ್ಪತ್ತೆಂಟು ಸಲ ಹೃದಯದಲ್ಲಿ ವಾಯುವನ್ನು

ತಡೆಹಿಡಿಯಬೇಕು.

ಓಂ ನಮೋ ನಾರಾಯಣಾಯ -> ಏಳು ಸಲ ಎಡ ಮೂಗಿನ ಮೂಲಕ ವಾಯುವನ್ನು ಬಿಡಬೇಕು.

ಬಲಗೈ ಅಂಗೈಮೇಲೆ "ಯಂ" ಎಂದು ವಾಯು ಬೀಜಾಕ್ಶರವನ್ನು ಬರೆದು, ಅಂಗೈಯನ್ನು ನಾಭಿಯ

ಬಳಿ ಇರಿಸಿ ಈ ಮಂತ್ರವನ್ನು ಹೇಳಬೇಕು.

ಓಂ ಯಂ ವಾಯವೇ ನಮಃ, ಓಂ ನಮೋ ನಾರಾಯಣಾಯ, ಏತನ್ಮಂತ್ರೋದ್ಭೂತ ಚಂಡ

ವಾಯ್ವಾಪ್ಯಾಯಿತ ನಾಭಿದೆ ಷಷ್ಟ, ವಾಯುನಾ ತತ್ತತ್ ಸಮಷ್ಟೀ ಪ್ರಲೀನಂ ಸರ್ವ ಕಿಲ್ಬಿಷ ಸರ್ವ

ಜ್ಘ್ನಾನ ತವಾಸನಾ ಸಹಿತಂ ಶರೀರಂ ಅಂತರ್ಬಹಿಶ್ಚ ತತ್ವಕ್ರಮೇಣ ಶೊಷಯಾಮಿ.

ಈ ಕೆಳಗೆ ಹೇಳಿದಂತೆ ಪ್ರಾಣಾಯಾಮ ಮಾಡಬೇಕು.

ಓಂ ನಮೋ ನಾರಾಯಣಾಯ -> ಹದಿನಾಲ್ಕು ಸಲ ಬಲಮೂಗಿನ ಮೂಲಕ ವಾಯುವನ್ನು

ತೆಗೆದುಕೊಳ್ಳಬೇಕು.

ಓಂ ನಮೋ ನಾರಾಯಣಾಯ -> ಎಪ್ಪತ್ತೆಂಟು ಸಲ ಹೃದಯದಲ್ಲಿ ವಾಯುವನ್ನು

ತಡೆಹಿಡಿಯಬೇಕು.

ಓಂ ನಮೋ ನಾರಾಯಣಾಯ -> ಏಳು ಸಲ ಎಡ ಮೂಗಿನ ಮೂಲಕ ವಾಯುವನ್ನು ಬಿಡಬೇಕು.

ಬಲಗೈ ಅಂಗೈಮೇಲೆ "ರಂ" ಎಂದು ಬರೆದು, ಅಂಗೈಯನ್ನು ಹೃದಯದ ಬಳಿ ಇರಿಸಿ ಈ

ಮಂತ್ರವನ್ನು ಹೇಳಬೇಕು.

ಓಂ ರಂ ಅಗ್ನಯೇ ನಮಃ, ಓಂ ನಮೋ ನಾರಾಯಣಾಯ, ಏತನ್ಮಂತ್ರೋತ್ಭೂತ ಚಕ್ರಾಗ್ನಿ

ಜ್ವಾಲೋಪ ಬ್ರಹ್ಮಿತ, ಜಾಟರಾಗ್ನಿನಾ ತತ್ತತ್ ಸಮಷ್ಟೀ ಪ್ರಲೀನಂ ಸರ್ವ ಕಿಲ್ಬಿಷ ಸರ್ವಜ್ಘಾನ

ತದ್ವಾಸನಾ ಶರೀರಂ ಅಂತರ್ಭಹಿಶ್ಚ ತತ್ವ ಕ್ರಮೇಣ ದಾಹಯಾಮಿ

ಈ ಕೆಳಗೆ ಹೇಳಿದಂತೆ ಪ್ರಾಣಾಯಾಮ ಮಾಡಬೇಕು.


6
ಓಂ ನಮೋ ನಾರಾಯಣಾಯ -> ಹದಿನಾಲ್ಕು ಸಲ ಬಲಮೂಗಿನ ಮೂಲಕ ವಾಯುವನ್ನು

ತೆಗೆದುಕೊಳ್ಳಬೇಕು.

ಓಂ ನಮೋ ನಾರಾಯಣಾಯ -> ಎಪ್ಪತ್ತೆಂಟು ಸಲ ಹೃದಯದಲ್ಲಿ ವಾಯುವನ್ನು

ತಡೆಹಿಡಿಯಬೇಕು.

ಓಂ ನಮೋ ನಾರಾಯಣಾಯ -> ಏಳು ಸಲ ಎಡ ಮೂಗಿನ ಮೂಲಕ ವಾಯುವನ್ನು ಬಿಡಬೇಕು.

ಎಡಗೈಮೇಲೆ "ವಂ" ಎಂದು ಬರೆದು, ಅಂಗೈಯನ್ನು ತಲಯ ಮೇಲೆ ಇರಿಸಿ ಈ ಮಂತ್ರವನ್ನು

ಹೇಳಬೇಕು.

ಓಂ ವಂ ಅಮೃತಾಯ ನಮಃ, ಓಂ ನಮೋ ನಾರಾಯಣಾಯ, ಏತನ್ಮಂತ್ರೋತ್ಭೂತ ಭಗವತ್

ವಾಮಪಾದನಂಗುಷ್ಠ ನಖ ಶಿತಾಂಶು ಮಂಡಲಗಲದ ದಿವ್ಯಾಂಮೃತ ಧಾರಯಾ ಆತ್ಮಾನಂ ಸಾತ್ವಿಕ

ಭಸ್ಮ ಚ ಅಭಿಷೆಚಯಾಮಿ.

[ ಮಾನಸಿಕವಾಗಿ ಸ್ವ ದೇಹವನ್ನು ಭಗವಂತನು ಆರಾಧನೆಗಾಗಿ ಕರುಣಿಸಿದ್ದಾನೆ ಎಂದು

ಕೂಳ್ಳಬೇಕು ]

ಪರಮಾತ್ಮ ಪ್ರಸಾದೇನ ತೇನಾಂಮೃತ ಜಲೇನ ತದನಘಂ ಗನತಾ ಗತ್ವಾ

ವಪುರಸ್ಯೋಪಜಾಯತೆ.

ಓಂ ಜೇವಾಯ ನಮಃ, ಓಂ ನಮೋ ನಾರಾಯಣಾಯ, ಕ್ಷೌಂ ನಮಃ ಪರಾಯ ಪರಮೇಷ್ಟ್ಯಾತ್ಮನೇ

ನಮಃ, ಪರಮಾತ್ಮನಃ ತಮಃ ವಿಯೋಜಯಾಮಿ.

ತಮಸಃ ಪ್ರಕೃತಿಂ ಉತ್ಪಾದಯಾಮಿ, ಪ್ರಕೃರ್ತೇರ್ಮಹಂತಂ ಉತ್ಪಾದಯಾಮಿ, ಮಹತೋ

ಅಹಂಕಾರಮುತ್ಪಾತಯಾಮಿ,

ಈಗ ಬಲಗೈಯನ್ನು ತಲೆಯಿಂದ ಕಾಲಿನವರೆಗು ಸ್ಪಶ್ರಿಸುತ್ತಾ ಈ ಕೆಳಗಿನ ಮಂತ್ರವನ್ನು

ಹೇಳಬೇಕು.

ಅಹಂಕಾರತ್ ಇಂದ್ರಿಯಾಣೀ ಚ ಶಬ್ದತನ್ಮಾತ್ರಮುತ್ಪಾತಯಾಮಿ, ಶಬ್ದತನ್ಮಾತ್ರತ್

ಆಕಾಶಂಮುತ್ಪಾತಯಾಮಿ,
7
ಈಗ ಬಲ ಅಂಗೈಯನ್ನು ತಲೆಯಿಂದ ಮೂಗಿನಮೇಲೆ ಇರಿಸುತ್ತಾ,

ಓಂ ಯಾಂ ನಮಃ, ಪರಾಯ ಪುರುಷಾತ್ಮನೇ ನಮಃ, ಓಂ ನಮೋ ನಾರಾಯಣಾಯ, ಆಕಾಶಾತ್

ಸ್ಪರ್ಶ ತನ್ಮಾತ್ರಂಮುತ್ಪಾತಯಾಮಿ, ಸ್ಪರ್ಶ ತನ್ಮಾತ್ರಾತ್ ವಾಯುಮುತ್ಪಾತಯಾಮಿ.

ಈಗ ಬಲ ಅಂಗೈಯನ್ನು ಮೂಗಿನಿಂದ ಹೃದಯದ ಮೇಲೆ ಇರಿಸುತ್ತಾ,

ಓಂ ರಾಂ ನಮಃ ಪರಾಯ ವಿಶ್ವಾತ್ಮನೇ ನಮಃ, ಓಂ ನಮೋ ನಾರಾಯಣಾಯ, ವಾಯೋಃ ರೂಪ

ತನ್ಮಾತ್ರಂ ಉತ್ಪಾತಯಾಮಿ, ರೂಪ ತನ್ಮಾತ್ರಾತ ತೇಜೋಮುತ್ಪಾತಯಾಮಿ.

ಈಗ ಬಲ ಅಂಗೈಯನ್ನು ಹೃದಯದಿಂದ ಸೊಂಟದ ಮೇಲೆ ಇರಿಸುತ್ತಾ,

ಓಂ ವಾಂ ನಮಃ, ಪರಾಯ ನಿವೃತ್ಯಾತ್ಮನೇ ನಮಃ, ಓಂ ನಮೋ ನಾರಾಯಣಾಯ, ತೇಜಸೋ

ರಸ ತನ್ಮಾತ್ರಮುತ್ಪಾತಯಾಮಿ, ರಸತನ್ಮಾತ್ರತ್ ಆಪಮುತ್ಪಾತಯಾಮಿ.

ಈಗ ಬಲ ಅಂಗೈಯನ್ನು ಸೊಂಟದಿಂದ ಮಂಡಿಯ ಮೇಲೆ ಇರಿಸುತ್ತಾ,

ಓಂ ಲಾಂ ನಮಃ, ಪರಾಯ ಸರ್ವಾತ್ಮನೇ ನಮಃ, ಓಂ ನಮೋ ನಾರಾಯಣಾಯ, ಅದ್ಬ್ಯಃ

ಗಂಧತನ್ಮಾತ್ರಮುತ್ಪಾತಯಾಮಿ, ಗಂಧ ತನ್ಮಾತ್ರತ್ ಪೃಥಿವೀಂ ಉತ್ಪಾತಯಾಮಿ.

ಈಗ ಬಲ ಅಂಗೈಯನ್ನು ಮಂಡಿಯಿಂದ ಕಾಲಿನ ಬಳಿ ಇರಿಸುತ್ತಾ [ ಕೈಯನ್ನು ಕಾಲಿಗೆ

ತಾಗಿಸಬಾರದು], ಈ ಕೆಳಗಿನ ಮಂತ್ರವನ್ನು ಹೇಳಬೇಕು.

ಎಡಗೈಮೇಲೆ "ವಂ" ಎಂದು ಬರೆದು, ಅಂಗೈಯನ್ನು ತಲಯ ಮೇಲೆ ಇರಿಸಿ ಈ ಮಂತ್ರವನ್ನು

ಹೇಳಬೇಕು.

ಓಂ ವಂ ಅಮೃತಾಯ ನಮಃ, ಓಂ ನಮೋ ನಾರಾಯಣಾಯ, ಏತನ್ಮಂತ್ರೋತ್ಭೂತ ಭಗವತ್

ವಾಮಪಾದನಂಗುಷ್ಠ ನಖ ಶೀತಾಂಶು ಮಂಡಲಗಲದ ದಿವ್ಯಾಂಮೃತ ಧಾರಯಾ ಸಾತ್ವಿಕ ಶರೀರ

ವಿಶಿಷ್ಟ ಜೀವಾತ್ಮಾನಂ ಪರಮಾತ್ಮಾನಂ ಚ ಅಭಿಷೆಚಯಾಮಿ.

ಮಾನಸಿಕ ಆರಾಧನೆ:

ಸಂಕಲ್ಪ-:

ಶ್ರೀ ಭಗವದಾಜ್ಗೆಯಾ ಶ್ರೀ ಭಗವತ್ಕೈಂಕರ್ಯ ರೊಪಂ ಶ್ರೀಮನ್ನಾರಾಯಣ ಪ್ರೀತ್ಯಾರ್ಥಂ ಇಜ್ಯ


8
ಕಾಲಿಕಂ ಭಗವದಾರಾಧನಾಂಗ ಮಾನಸಿಕ ಆರಾಧನಂ ಕರಿಷ್ಯೇ.

ಕೂರ್ಮಾದೀನ್ ದಿವ್ಯ ಲೋಕಂ ತದನು ಪಣಿಪಯಂ ಮಂಟಪಂ ತತ್ರ ಶೇಷಂ, ತಸ್ಮಿನ್

ಧರ್ಮಾಧಿಪೀಠಂ ತದುಪರಿಕಮಲಂ ಚಾಮರಗ್ರಾಹಿನೀಶ್ಚ

ವಿಷ್ಣುಂ ದೇವೀಃ ವಿಭೂಷಾಯುಧಗಣಮುರಗಂ ಪಾದುಕೆ ವೈನತೇಯಂ, ಸೇನೇಶಂ

ದ್ವಾರಪಾಲಾನ್ ಕುಮುದಮುಖಗಣಾನ್ ವಿಷ್ಣುಭಕ್ತಾನ್ ಪಪದ್ಯೇ||

ಸವ್ಯಂ ಪಾದಂಪ್ರಸಾರ್ಯ ಶ್ರಿತದುರಿತಹರಂ ದಕ್ಷಿಣಂ ಕುಂಚಯಿತ್ವಾ, ಜಾನುಮ್ಯಾಧಾಯಸವ್ಯೆ

ತರಮಿತರಭುಜಂ ನಾಗ ಭೋಗೆ ನಿಧಾಯ.

ಪಶ್ಚಾದ್ ಬಾಹುದ್ವಯೇನ ಪ್ರತಿಪತಶಮನೆ ಧಾರಯನ್ ಶಂಖ ಚಕ್ರೇ, ದೇವೀ ಭೂಷಾದಿಜುಷ್ಟೋ

ಜನಯತುಜಗತಾಂ ಶರ್ಮ ವೈಕುಂಠನಾಥಃ||

ಆರಧಯಾಮಿ ಹೃದಿ ಕೇಶವಂ ಆತ್ಮಗೇಹೇ ಮಾಯಾಪುರೆ ಹೃದಯ ಪಂಕಜ ಸನ್ನಿವಿಷ್ಟಂ,

ಶ್ರಧ್ಧಾನದೀ ವಿಮಲಚಿತ್ತ ಜಲಾಭಿಷೆಕೈಃ ನಿತ್ಯಂ ಸಮಾಧಿ ಕುಸುಮೈಃ ಅಪುನರ್ಭವಾಯ||

ಸೌವರ್ಣೇ ಸ್ತಾಲಿವರ್ಯೆ ಮಣೀಗಣಖಚಿತೇ ಗೋಘ್ರತಾಕ್ತನ್ ಸುಪಕ್ವಾನ್, ಭಕ್ಷ್ಯಾನ್ ಭೋಜ್ಯಾನ್ಶ್ಚ

ಲೇಹ್ಯನ್ ಪರಮಮತಹವಿಃ ಶೋಷ್ಯಮನ್ನಂ ನಿಧಾಯ

ನಾನಾಶಾಕೈರುಪೆತಂ ಸದಧಿ ಮಧುಗ್ರಿಯೀತಂ ಕ್ಷೀರಪಾನೀಯ ಯುಕ್ತಂ, ತಾಂಬೂಲಂ

ಚಾತ್ಮನೈಸ್ಮೈ ಪ್ರತಿದಿವಸಂ ಅಹಂ ಮಾನಸಂ ಕಲ್ಪಯಾಮಿ ||

ಭಗವನ್ ಪುಂಡರೀಕಾಕ್ಷ ಹೃದ್ಯಾಗಂ ತು ಮಯ ಕೃತಂ, ಆತ್ಮಸಾತ್ ಕುರು ದೇವೇಶ ಬಾಹ್ಯೈಸ್ವಾಂ

ಸಮ್ಯ ಗರ್ಚಯೇ

ವಿಭೋ ಸಕಲ ಲೋಕೇಶ ಪ್ರಣತಾರ್ಥಿ ಹರಾಚ್ಯುತ, ತ್ವಾಂ ಭಕ್ತ್ಯಾ ಪೂಜೌಯಾಮದ್ಯ

ಬೊಕೈರಘ್ಯಧಿಪ ಕ್ರಮಾತ್||

ಬಾಹ್ಯಾರಾಧನೆ:

ಪ್ರಾಣಾಯಾಮವನ್ನು ಮಾಡಿ, ಇಪ್ಪತ್ತೆಂಟು ಬಾರಿ "ಓಂ ನಮೋ ನಾರಾಯಣಾಯ" ಯೆಂದು

ಪಠಿಸಬೇಕು.
9
ಸಂಕಲ್ಪ-:

ಶ್ರೀ ಭಗವದಾಜ್ಗೆಯಾ ಶ್ರೀ ಭಗವತ್ಕೈಂಕರ್ಯ ರೊಪಂ ಶ್ರೀಮನ್ನಾರಾಯಣ ಪ್ರೀತ್ಯಾರ್ಥಂ ಇಜ್ಯ

ಕಾಲಿಕಂ ಭಗವದಾರಾಧನಾಂಗ ಬಾಹ್ಯ ಆರಾಧನಂ ಕರಿಷ್ಯೇ.

ಕೂರ್ಮಾದೀನ್ ದಿವ್ಯ ಲೋಕಂ ತದನು ಪಣಿಪಯಂ ಮಂಟಪಂ ತತ್ರ ಶೇಷಂ, ತಸ್ಮಿನ್

ಧರ್ಮಾಧಿಪೀಠಂ ತದುಪರಿಕಮಲಂ ಚಾಮರಗ್ರಾಹಿನೀಶ್ಚ

ವಿಷ್ಣುಂ ದೇವೀಃ ವಿಭೂಷಾಯುಧಗಣಮುರಗಂ ಪಾದುಕೆ ವೈನತೇಯಂ, ಸೇನೇಶಂ

ದ್ವಾರಪಾಲಾನ್ ಕುಮುದಮುಖಗಣಾನ್ ವಿಷ್ಣುಭಕ್ತಾನ್ ಪಪದ್ಯೇ||

ಸವ್ಯಂ ಪಾದಂಪ್ರಸಾರ್ಯ ಶ್ರಿತದುರಿತಹರಂ ದಕ್ಷಿಣಂ ಕುಂಚಯಿತ್ವಾ, ಜಾನುಮ್ಯಾಧಾಯಸವ್ಯೆ

ತರಮಿತರಭುಜಂ ನಾಗ ಭೋಗೆ ನಿಧಾಯ.

ಪಶ್ಚಾದ್ ಬಾಹುದ್ವಯೇನ ಪ್ರತಿಬಟಶಮನೆ ಧಾರಯನ್ ಶಂಖ ಚಕ್ರೇ, ದೇವೀ ಭೂಷಾದಿಜುಷ್ಟೋ

ಜನಯತುಜಗತಾಂ ಶರ್ಮ ವೈಕುಂಠನಾಥಃ||

ಬ್ರಹ್ಮಾದ್ಯಾ ಸಕಲಾದೆವಾಃ ಯಂ ನ ಸ್ಮರ್ತು ಮನೀಶ್ವರಾಃ, ಸ ಏಷ ಭಗವಾನದ್ಯ ಮಮ

ಪ್ರತ್ಯಕ್ಷತಾಂ ಗತಃ

ಸ್ವಾಗತಂ ಭಗವಾನದ್ಯ ಮಾಂ ಪ್ರತ್ಯಕ್ಷ್ಯಾತಾಂಗತಃ, ಧನ್ಯೋಸ್ಮೀ ಅನುಘ್ರಹೀತೋಸ್ಮಿ

ಕ್ರುತರ್ತೋಸ್ಮಿ ಕೃಪಾನಿಧೇ

ಸಾನ್ನಿದ್ಯಂ ಕುರು ದೇವೇಶ ಸರ್ವದಾ ಸರ್ವ ಕಾಮದಾ, ದ್ರವ್ಯಮಂತ್ರ ಕ್ರಿಯಾಭಕ್ತಿಃ ಶ್ರಧ್ದಾಹಾನಿಃ

ಸಹಪ್ರಭೋಃ ||

ಆಧಾರಚಕ್ಯಾದಿಭ್ಯೋ ನಮಃ, ಅಸ್ಮದ್ಗುರುಭ್ಯೋ ನಮಃ, ಅಸ್ಮದ್ಪರಮಗುರುಭ್ಯೋ ನಮಃ,

ಅಸ್ಮದ್ಸರ್ವಗುರುಭ್ಯೋ ನಮಃ,

ಗುರವಸ್ತದೀಯ ಗುರವಸ್ತದೀಯ ಗುರವೋ ದಿಶಂತು ಮಮಸಾದ್ವಾನುಗ್ರಹಂ,

ಯುಷ್ಮದುಪಜನಿತ ಶಕ್ತಿ ಮತಿರಹಂ, ಹರಿಮರ್ಚಯಾಮಿ ಗತಭೀಃ ಪ್ರಸೀದತ||

ಸಮಸ್ತ ಪರಿವಾರಾಯ ಶ್ರೀಮತೇ ನಾರಾಯಣಾಯ ನಮಃ|


10
ಸ್ವಾಗತಂ ಭಗವನ್ ಸಮಾರಧನಾಬಿ ಮುಕೋಭವ, ತ್ವದಾರಾಧನಾಯ ಮಾಂ ಅನುಜಾನೀಹೀ

ತವ ಆತ್ಮಾಜ್ಘೀಯಂ ನಿತ್ಯ ಕಿಂಕರತ್ವಾಯ ಸ್ವೀಕುರು ||

ಪಾತ್ರ ಪರಿಕಲ್ಪನಂ:-

ಭಗವತ್ಪಾತ್ರೆಗಳನ್ನು ಈ ಕೆಳಗಿನಂತೆ ಜೋಡಿಸಿಡಬೇಕು.

1. ಆಘ್ಯ್ರಪಾತ್ರೆ [ಈ ಪಾತ್ರೆಯು ಬಹಳ ಮುಖ್ಯವಾದದ್ದು, ಇದು ಆಗ್ನೇಯ ದಿಕ್ಕಿಗೆ ಇರಬೇಕು] 2.

ಪಾದ್ಯ ಪಾತ್ರೆ 3. ಆಚಮನೀಯ ಪಾತ್ರೆ 4. ಸ್ನಾನೀಯ/ಪಾನೀಯ ಪಾತ್ರೆ 5. ಸರ್ವಾರ್ತ

ತೋಯಂ 6. ಆಚಾರಿಯ ತೋಯಂ [ಕೇವಲ ಪಾದುಕ ಆರಾಧನೆಗೆ] 7. ಪ್ರತಿಘ್ರಿಹೀತ ಪಾತ್ರೆ

ಇದರ ಜೊತೆಗೆ ಘಂಟೆ, ಪುಷ್ಪವಿರುವ ತಟ್ಟೆ ಮತ್ತು ತುಲಸಿ ಇರುವ ತಟ್ಟೆ [ಪ್ರತಿಘ್ರಿಹೀತ ಪಾತ್ರೆಯ

ಹತ್ತಿರ] ಮತ್ತು ಚೊಂಬು [ದೊಡ್ದ ತೀರ್ಥಪಾತ್ರೆಯು ಘಂಟೆಯ ಬಳಿ ಇರಬೇಕು]. ಭಗವಂತನ

ಬಲಬಾಗಕ್ಕೆ ಕುಳಿತು ಆರಾಧನೆಯನ್ನು ಮಾಡಬೇಕು.

ಶೋಷನ ದಾಹನ ಪ್ಲಾವನ:

ಬಲ ಅಂಗೈ ಮೇಲೆ ಎಡಗೈ ಪವಿತ್ರ ಬೆರಳಿನಿಂದ य ्ं ಎಂದು ಬರೆದು

ಯಂ ವಾಯವೇ ನಮಃ | ಶೋಷಯಾಮಿ | | ಎಂದು ಹೇಳುತ್ತಾ ಬಲ ಅಂಗೈಯನ್ನು ಕುಂಭ ತೀರ್ಥದ

ಮೇಲೆ ತೋರಿಸಬೇಕು.

ಬಲ ಅಂಗೈ ಮೇಲೆ ಎಡಗೈ ಪವಿತ್ರ ಬೆರಳಿನಿಂದ रं ಎಂದು ಬರೆದು

ರಂ ಅಗ್ನಯೇ ನಮಃ | ದಾಹಯಾಮಿ || ಎಂದು ಹೇಳುತ್ತಾ ಬಲ ಅಂಗೈಯನ್ನು ಕುಂಭ ತೀರ್ಥದ

ಮೇಲೆ ತೋರಿಸಬೇಕು.

ಎಡ ಅಂಗೈ ಮೇಲೆ ಬಲಗೈ ಪವಿತ್ರ ಬೆರಳಿನಿಂದ वं ಎಂದು ಬರೆದು

ವಂ ಅಮೃತಾಯ ನಮಃ | ಪ್ಲಾವಯಾಮಿ || ಎಂದು ಹೇಳುತ್ತಾ ಎಡ ಅಂಗೈಯನ್ನು ಕುಂಭ

ತೀರ್ಥದ ಮೇಲೆ ತೋರಿಸಬೇಕು.

ಈಗ ಸುರಭೀ ಮುದ್ರೆಯನ್ನು ಕುಂಭ ತೀರ್ಥದ ಮೇಲೆ ಈ ಕೆಳಗಿನಂತೆ ತೋರಿಸಬೇಕು

[ಈ ಸುರಭೀ ಮುದ್ರೆಯನ್ನು ಗಂದದ ಮೇಲೆ, ಪುಷ್ಪದ ಮೇಲೆ ಮತ್ತು ತುಲಸೀ ಎಲೆಗಳ ಮೇಲೆ
11
ತೋರಿಸಬೇಕು.]

ಕುಂಭದಲ್ಲಿರುವ ನೀರನ್ನು ಉದ್ದರಣಿಯಲ್ಲಿ ತೆಗೆದುಕೊಂಡು ಎಲ್ಲಾ ಪಂಚ ಪಾತ್ರೆಯಲ್ಲಿ ಹಾಕುತ್ತ ಈ

ಕೆಳಗಿನ ಮಂತ್ರವನ್ನು ಹೇಳಬೇಕು

ವೀರ್ಯಾಯ ಅಸ್ತ್ರಾಯ ಫಟ್ ||

ಈ ಮೇಲೆ ಹೇಳಿದ ಶೋಷನ ದಾಹನ ಪ್ಲಾವನ ಕ್ರಮವನ್ನು ಎಲ್ಲಾ ಪಂಚಪಾತ್ರೆಯ ಮೇಲೆ

ಅನುಸಂದಾನ ಮಾಡಬೇಕು.

ಎಲ್ಲಾ ಪಂಚ ಪಾತ್ರೆಯಲ್ಲಿನ ನೀರನ್ನು ಬೇರೊಂದು ಪಾತ್ರೆಯಲ್ಲಿ ಹಾಕಿ, ಕುಂಭ ತೀರ್ಥವನ್ನು

ಪಂಚಪಾತ್ರೆ ಯಲ್ಲಿ ಹಾಕುತ್ತ ಈ ಮಂತ್ರವನ್ನು ಹೇಳಬೇಕು

ಓಂ ಜ್ಘ್ನಾನಯ ಹೃದಯಾಯ ನಮಃ |

ಬಲ ಅಂಗೈಯನ್ನು ಎಲ್ಲಾ ಪಂಚಪಾತ್ರೆಯ ಇರಿಸುತ್ತಾ ಈ ಮಂತ್ರವನ್ನು ಪಠಿಸಬೇಕು

ಭಗವಾನ್ ಪವಿತ್ರಂ ವಾಸುದೇವಃ ಪವಿತ್ರಂ ತತ್ಪಾದೋದಕಂ ಪವಿತ್ರಂ ಶತಧಾರಂ ಸಹಸ್ರಧಾರಂ

ಅಪರಿಮಿತಧಾರಂ ಅಚ್ಚಿದ್ರಂ ಅರಿಷ್ಟಂ ಅಕ್ಷಯ್ಯಂ ಪರಮಂ ಪವಿತ್ರಂ ಭಗವಾನ್ ವಾಸುದೇವಃ

ಪುನಾತು ||

ಬಲ ಅಂಗೈಯನ್ನು [1] ಆರ್ಘ್ಯ ಪಾತ್ರೆಯ ಮೇಲೆ ಇರಿಸುತ್ತಾ || ಓಂ ಆರ್ಘ್ಯಂ ಪರಿಕಲ್ಪಯಾಮಿ ||

ಎಂದು ಪಠಿಸಬೇಕು

ಬಲ ಅಂಗೈಯನ್ನು [2] ಪಾಧ್ಯ ಪಾತ್ರೆಯ ಮೇಲೆ ಇರಿಸುತ್ತಾ || ಓಂ ಪಾಧ್ಯಂ ಪರಿಕಲ್ಪಯಾಮಿ ||

ಎಂದು ಪಠಿಸಬೇಕು

ಬಲ ಅಂಗೈಯನ್ನು [3] ಆಚಮನೀಯ ಪಾತ್ರೆಯ ಮೇಲೆ ಇರಿಸುತ್ತಾ || ಓಂ ಆಚಮನೀಯಂ

ಪರಿಕಲ್ಪಯಾಮಿ || ಎಂದು ಪಠಿಸಬೇಕು

ಬಲ ಅಂಗೈಯನ್ನು [4] ಸ್ನಾನೀಯ ಪಾತ್ರೆಯ ಮೇಲೆ ಇರಿಸುತ್ತಾ || ಓಂ ಸ್ನಾನೀಯಂ

ಪರಿಕಲ್ಪಯಾಮಿ || ಎಂದು ಪಠಿಸಬೇಕು

ಬಲ ಅಂಗೈಯನ್ನು [5] ಸರ್ವಾರ್ಥಾ ತೋಯಂ ಪಾತ್ರೆಯ ಮೇಲೆ ಇರಿಸುತ್ತಾ || ಓಂ ಸರ್ವಾರ್ಥಾ


12
ತೋಯಂ ಪರಿಕಲ್ಪಯಾಮಿ || ಎಂದು ಪಠಿಸಬೇಕು

ಬಲಗೈಯಿಂದ ಒಂದು ಉದ್ದರಣಿಯಲ್ಲಿ ಒಂದು ಹೂವಿನೊಡನೆ ನೀರನ್ನು ತೆಗೆದುಕೊಂಡು ಅದನ್ನು

ಎಡಗೈಯಲ್ಲಿ ಹಿಡಿದುಕೊಂಡು ಬಲ ಅಂಗೈಯಿಂದ ಮುಚ್ಚಿ

ಎದೆಯ ಬಳಿ ಅದನ್ನು ಇರಿಸಿಕೊಂಡು " ಓಂ ನಮೋ ನಾರಾಯಣಾಯ" ಎಂದು ನಾಲ್ಕು ಬಾರಿ

ಪಠಿಸಬೇಕು.

ಆನಂತರ || ವಿಂ ವಿರಾಜಯೈ ನಮಃ || ಎಂದು ಪಠಿಸಬೇಕು

ಈ ಉದ್ದರಣಿಯಿಂದ ಒಂದೊಂದೇ ಹನಿ ನೀರನ್ನು ಎಲ್ಲಾ ಪಂಚ ಪಾತ್ರೆಯ ಮೇಲೆ ಚಿಮುಕಿಸಬೇಕು.

ಊಳಿದ ನೀರನ್ನೂ ಬೇರೆ ಆಘ್ರ್ಯ ಸಾಮಾಗ್ರಿಗಳ ಮೇಲೆ ಚಿಮುಕಿಸಬೇಕು.

ಮಂತ್ರಾಸನಂ

ಭಗವಂತನಿಗೆ ಒಂದು ಹೊವನ್ನು ಅರ್ಪಿಸುತ್ತ ಈ ಕೆಳಗೆ ಹೇಳಿದ ಮಂತ್ರವನ್ನು ಪಠಿಸಬೇಕು.

ಇಜ್ಯಾಕಾಲಸ್ತ್ರತೀಯೋಯಂ ಅಹ್ನೋಂಶಸ್ಸಮುಪಾಗತಃ | ಸಂಬೃತಾಶ್ಚೈವ ಸಂಭಾರಾಃ

ಕಲ್ಪಿತನ್ಯಾಸನಾನಿ ಚ || 1 ||

ಸ್ನಾನಾದ್ಯರ್ಥಾನಿ ದೇವೇಶ ತವೇಚ್ಚಾ ವರ್ತತೇ ಯದಿ | ಅವಲೋಕನದಾನೇನ ತತ್ಸರ್ವಂ

ಸಫಲಂ ಕುರು || 2 ||

ತದರ್ಥಂ ಸಹ ದೇವೀಭ್ಯಾಂ ಸಾನುಗೈಸ್ಸಚಿವೈಸ್ಸಹ | ಮದನುಗ್ರಹಾಯ ಕೃಪಯಾ

ಹ್ಯತ್ರಾಗಂತುಮಿಹಾರ್ಹಸಿ || 3 ||

ಯಾವದಾದ್ಯಾಸನಂ ಮಂತ್ರಾಸನಾಂತಂ ಪೂಜ್ಯಸೇ ಮಯಾ | ತಾವತ್ ಸಾನ್ನಿಧ್ಯಮತ್ರೇವ

ಕುರುಷ್ವ ಪುರುಷೋತ್ತಮ || 4 ||

ದ್ರವಯಾ ಮಂತ್ರ ಕ್ರಿಯಾರ್ಭಕ್ತಿ ಶ್ರದ್ದಾಹಾನಿ ಸಹ ಪ್ರಭೋ | ಓಂ ನಮೋ ನಾರಾಯಣಾಯ

ಮಂತ್ರಾಸನಂ ಸಮರ್ಪಯಾಮಿ || 5 ||

ಮಂತ್ರಾಸನಂ ಅವಲೋಕಯ ಪ್ರತಿಗೃಹೀಷ್ಣ್ವ ಕ್ಷಮಸ್ವ

ಭಗವಂತನಿಗೆ ಆರ್ಘ್ಯ, ಪಾದ್ಯ ಮತ್ತು ಆಚಮನೀಯ ಸಮರ್ಪಣ


13
ಒಂದು ಉದ್ದರಣೇ ನೀರನ್ನು ಆರ್ಘ್ಯ ಪಾತ್ರದಿಂದ [ಪಾತ್ರೆ: 1 ] ತೆಗೆದು ಭಗವಂತನ ಸಾಮೀಪ್ಯಕ್ಕೆ

ತರಬೇಕು ಮತ್ತು ಈ ಕಳಗೆ ಹೇಳಿದ ಮಂತ್ರವನ್ನು ಹೇಳಬೇಕು.

ಓಂ ನಮೋ ನಾರಾಯಣಾಯ ಆರ್ಘ್ಯಂ ಸಮರ್ಪಯಾಮಿ ||

ಈ ಉದ್ದರಣೇ ನೀರನ್ನು ಎಚ್ಚರಿಕೆಯಿಂದ ಪ್ರತಿಗ್ರಹ ಪಾತ್ರೆಗೆ [ಪಾತ್ರೆ: 7 ] ಹಾಕಬೇಕು. ಇದನ್ನು

ಆರ್ಘ್ಯಂ ಎಂದು ಕರೆಯುತ್ತಾರೆ. [ ಕೈ ತೋಳೆಯಲು ]

.ಒಂದು ಉದ್ದರಣೇ ನೀರನ್ನು ಪಾದ್ಯ ಪಾತ್ರದಿಂದ [ಪಾತ್ರೆ: 2 ] ತೆಗೆದು ಭಗವಂತನ ಕಾಲುಗಳ

ಸಾಮೀಪ್ಯಕ್ಕೆ ತರಬೇಕು ಮತ್ತು ಈ ಕಳಗೆ ಹೇಳಿದ ಮಂತ್ರವನ್ನು ಹೇಳಬೇಕು.

ಓಂ ನಮೋ ನಾರಾಯಣಾಯ ಪಾದ್ಯಂ ಸಮರ್ಪಯಾಮಿ ||

ಈ ಉದ್ದರಣೇ ನೀರನ್ನು ಎಚ್ಚರಿಕೆಯಿಂದ ಪ್ರತಿಘ್ರಿಹೀತ ಪಾತ್ರೆಗೆ [ಪಾತ್ರೆ:7] ಹಾಕಬೇಕು. ಇದನ್ನು

ಪಾದ್ಯಂ ಎಂದು ಕರೆಯುತ್ತಾರೆ. ಈ ಕ್ರಮವನ್ನು ಎರಡು ಬಾರಿ ಆಚರಿಸಬೇಕು. [ ಕಾಲು

ತೋಳೆಯಲು ]

ಒಂದು ಉದ್ದರಣೇ ನೀರನ್ನು ಆಚಮನೀಯ ಪಾತ್ರದಿಂದ [ಪಾತ್ರೆ:3] ತೆಗೆದು ಭಗವಂತನ

ಕಾಲುಗಳ ಸಾಮೀಪ್ಯಕ್ಕೆ ತರಬೇಕು ಮತ್ತು ಈ ಕಳಗೆ ಹೇಳಿದ ಮಂತ್ರವನ್ನು ಹೇಳಬೇಕು.

ಓಂ ನಮೋ ನಾರಾಯಣಾಯ ಆಚಮನೀಯಂ ಸಮರ್ಪಯಾಮಿ ||

ಈ ಉದ್ದರಣೇ ನೀರನ್ನು ಎಚ್ಚರಿಕೆಯಿಂದ ಪ್ರತಿಘ್ರಿಹೀತ ಪಾತ್ರೆಗೆ [ಪಾತ್ರೆ:7] ಹಾಕಬೇಕು. ಇದನ್ನು

ಆಚಮನೀಯಂ ಎಂದು ಕರೆಯುತ್ತಾರೆ. ಈ ಕ್ರಮವನ್ನು ಮೂರು ಬಾರಿ ಆಚರಿಸಬೇಕು. [ ಆಚಮನ]

[ಇದು ವೈಧೀಕ ವಿಧಿಯಿಂದ ಭಗವಂತನನ್ನು ಸ್ವಾಗತಿಸುವ ಕ್ರಮ]

ಈಗ ಮಾತೃದೇವಿ ಮಹಾಲಕ್ಷ್ಮಿ ಗೂ ನಿತ್ಯಸೂರಿ ಗಳಿಗೂ ಹಾಗೂ ಆಚಾರ್ಯರಿಗೆಲ್ಲರಿಗೂ ಈ

ಕೆಳಗೆ ಹೇಳಿದ ಮಂತ್ರದಿಂದ ಆರ್ಘ್ಯ, ಪಾದ್ಯ ಮತ್ತು ಆಚಮನೀಯ ವನ್ನು ಸಮರ್ಪಿಸಬೇಕು

[ಈ ಉಪಚಾರವನ್ನು ಸಮರ್ಪಿಸುವಾಗ ಆರ್ಘ್ಯ ಪಾತ್ರದಿಂದಾಗಲೀ [ಪಾತ್ರೆ: 1 ], ಪಾದ್ಯ

ಪಾತ್ರದಿಂದಾಗಲೀ [ಪಾತ್ರೆ: 2 ], ಆಚಮನೀಯ ಪಾತ್ರದಿಂದಾಗಲೀ [ಪಾತ್ರೆ:3] ನೀರನ್ನು

ಉಪಯೋಗಿಸಬಾರದು. ಕೇವಲ ಸರ್ವಾಥ ತೋಯ ಪಾತ್ರದಿಂದ [ಪಾತ್ರೆ:5] ಮಾತ್ರ ನೀರನ್ನು


14
ಉಪಯೋಗಿಸಬೇಕು]

ಶ್ರೀಂ ಶ್ರೀಯೈ ನಮಃ [ ಮಾತೃದೇವಿ ಮಹಾಲಕ್ಷ್ಮಿ ಗೂ ] ಭೂಮಿ ನಿಲಾಭ್ಯಾಂ ನಮಃ [ ಭೂ

ದೇವಿಗೂ ಮತ್ತು ನಿಲಾ ದೇವಿಗೂ ]

ಅನಂತ ಗರುಡ ವಿಶ್ವಕ್ಸೇನಾದಿಭ್ಯೋ ನಮಃ [ ಆದಿಶೇಷ, ಗರುಡ ಮತ್ತು ವಿಶ್ವಕ್ಸೇನಾ (ವಿಶ್ವ ಸೂರಿ)

ಗಳಿಗೂ]

ಪರಾಂಕುಶ ಪರಕಾಲ ಯತಿವರ ನಿಗಮಾಂತಾರಿಭ್ಯೋ ನಮಃ [ ನಮ್ಮಾಳ್ವಾರ್, ಕಲಿಯನ್,

ರಾಮಾನುಜ, ದೇಶಿಕ ಮತ್ತು ಎಲ್ಲಾ ಆಚಾರ್ಯವರ್ಯರಿಗೂ ಸಮರ್ಪಿಸ ಬೇಕು] ಸಮಸ್ತ

ಪರಿವಾರಾಯ ಶ್ರೀಮತೇ ನಾರಾಯಣಾಯ ನಮಃ ||

ಏತತ್ ದಾಸನಾನು ಪಂತ್ಕಿನಃ ಸರ್ವಾಪರಾಧಾನ್ ಕ್ಷಮಸ್ವ || ಮಾಂಮದೀಯಂಚ ಸರ್ವಂ ತವ

ನಿತ್ಯ ಕಿಂಕರತ್ವಾಯ ಸ್ವೀಕರು ||

ಸ್ನಾನಾಸನಂ

ಭಗವಂತನಿಗೆ ಪುಷ್ಪವೋಂದನ್ನು ಅರ್ಪಿಸುತ್ತಾ ಈ ಕೆಳಗಿನ ಶ್ಲೋಕವನ್ನು ಪಠಿಸಬೇಕು.

ಸ್ಫುಟೀಕ್ರುತಂ ಮಯಾ ದೇವ ಸ್ನಾನಾಸನಮಿದಂ ಮಹತ್ | ಆಸಾದಯಾಶು ಸ್ನಾನಾರ್ಥಂ

ಮದನುಗ್ರಹ ಕಾಮ್ಯಯಾ||

ಓಂ ನಮೋ ನಾರಾಯಣಾಯ ಸ್ನಾನಾಸನಂ ಸಮರ್ಪಯಾಮಿ || ಸ್ನಾನಸನಂ ಅವಲೋಕ್ಯ

ಪ್ರತಿಗ್ರುಹ್ಣಿಶ್ವ ಕ್ಷಮಸ್ವ |

ಭಗವಂತನಿಗೆ ಆರ್ಘ್ಯ, ಪಾದ್ಯ ಮತ್ತು ಆಚಮನೀಯ ಸಮರ್ಪಣ

ಒಂದು ಉದ್ದರಣೇ ನೀರನ್ನು ಆರ್ಘ್ಯ ಪಾತ್ರದಿಂದ [ಪಾತ್ರೆ: 1 ] ತೆಗೆದು ಭಗವಂತನ ಸಾಮೀಪ್ಯಕ್ಕೆ

ತರಬೇಕು ಮತ್ತು ಈ ಕಳಗೆ ಹೇಳಿದ ಮಂತ್ರವನ್ನು ಹೇಳಬೇಕು.

ಓಂ ನಮೋ ನಾರಾಯಣಾಯ ಆರ್ಘ್ಯಂ ಸಮರ್ಪಯಾಮಿ || ಈ ಉದ್ದರಣೇ ನೀರನ್ನು

ಎಚ್ಚರಿಕೆಯಿಂದ ಪ್ರತಿಗ್ರಹ ಪಾತ್ರೆಗೆ [ಪಾತ್ರೆ: 7 ] ಹಾಕಬೇಕು. ಇದನ್ನು ಆರ್ಘ್ಯಂ ಎಂದು

ಕರೆಯುತ್ತಾರೆ. [ ಕೈ ತೋಳೆಯಲು ]
15
.ಒಂದು ಉದ್ದರಣೇ ನೀರನ್ನು ಪಾದ್ಯ ಪಾತ್ರದಿಂದ [ಪಾತ್ರೆ: 2 ] ತೆಗೆದು ಭಗವಂತನ ಕಾಲುಗಳ

ಸಾಮೀಪ್ಯಕ್ಕೆ ತರಬೇಕು ಮತ್ತು ಈ ಕಳಗೆ ಹೇಳಿದ ಮಂತ್ರವನ್ನು ಹೇಳಬೇಕು.

ಓಂ ನಮೋ ನಾರಾಯಣಾಯ ಪಾದ್ಯಂ ಸಮರ್ಪಯಾಮಿ || ಈ ಉದ್ದರಣೇ ನೀರನ್ನು

ಎಚ್ಚರಿಕೆಯಿಂದ ಪ್ರತಿಘ್ರಿಹೀತ ಪಾತ್ರೆಗೆ [ಪಾತ್ರೆ:7] ಹಾಕಬೇಕು. ಇದನ್ನು ಪಾದ್ಯಂ ಎಂದು

ಕರೆಯುತ್ತಾರೆ. ಈ ಕ್ರಮವನ್ನು ಎರಡು ಬಾರಿ ಆಚರಿಸಬೇಕು. [ ಕಾಲು ತೋಳೆಯಲು ]

ಒಂದು ಉದ್ದರಣೇ ನೀರನ್ನು ಆಚಮನೀಯ ಪಾತ್ರದಿಂದ [ಪಾತ್ರೆ:3] ತೆಗೆದು ಭಗವಂತನ

ಕಾಲುಗಳ ಸಾಮೀಪ್ಯಕ್ಕೆ ತರಬೇಕು ಮತ್ತು ಈ ಕಳಗೆ ಹೇಳಿದ ಮಂತ್ರವನ್ನು ಹೇಳಬೇಕು.

ಓಂ ನಮೋ ನಾರಾಯಣಾಯ ಆಚಮನೀಯಂ ಸಮರ್ಪಯಾಮಿ || ಈ ಉದ್ದರಣೇ ನೀರನ್ನು

ಎಚ್ಚರಿಕೆಯಿಂದ ಪ್ರತಿಘ್ರಿಹೀತ ಪಾತ್ರೆಗೆ [ಪಾತ್ರೆ:7] ಹಾಕಬೇಕು. ಇದನ್ನು ಆಚಮನೀಯಂ ಎಂದು

ಕರೆಯುತ್ತಾರೆ. ಈ ಕ್ರಮವನ್ನು ಮೂರು ಬಾರಿ ಆಚರಿಸಬೇಕು. [ ಆಚಮನ ]

[ಇದು ವೈಧೀಕ ವಿಧಿಯಿಂದ ಭಗವಂತನನ್ನು ಸ್ವಾಗತಿಸುವ ಕ್ರಮ]

ವಿಶ್ವಕ್ಸೇನಾಯ ನಮಃ | [ಮಾನಸಿಕವಾಗಿ ಭಗವಂತನ ವಸ್ತ್ರವನ್ನು ಶ್ರೀ ವಿಶ್ವಕ್ಸೇನರಿಗೆ

ಕೊಟ್ಟಂತೆಯು ಹಾಗು ಭಗವಂತನಿಗೆ ಸ್ನಾನಕ್ಕಾಗಿ ಬೇರೆ ವಸ್ತ್ರವನ್ನು ಕೊಟ್ಟಂತೆ

ಕಲ್ಪಿಸಿಕೊಳ್ಳಬೇಕು].

ಈಗ ತೂತವಿರುವ ಚಿಕ್ಕ ತಟ್ಟೆಯನ್ನು ಪ್ರತಿಗ್ರಹ ಪಾತ್ರೆಯ [ಪಾತ್ರೆ: 7 ] ಮೇಲೆ ಇರಿಸಿ, ಅದರ

ಮೇಲೆ ಸಾಲಿಗ್ರಮ ಮೂರ್ತಿಯನ್ನು ಇಡಬೇಕು.

ಸ್ನಾನೀಯ [ ಪಾತ್ರೆ: 4] ಇಂದ ಒಂದು ಉದ್ದರಣಿ ನೀರನ್ನು ಸಾಲಿಗ್ರಮ ಮೂರ್ತಿಯ ಮೇಲೆ

ಸುರಿಸುತ್ತಾ ಈ ಕೆಳಗೆ ಹೇಳಿದ ಮಂತ್ರವನ್ನು ಪಠಿಸಬೇಕು.

ದಂತಕಾಷ್ಠ ಕಂಡೂಷಾದಿ ಸವ್ರೋಪಚಾರಾನ್ ಸಮರ್ಪಯಾಮಿ|

ಸ್ನಾನೀಯ [ ಪಾತ್ರೆ: 4] ಇಂದ ಒಂದು ಉದ್ದರಣಿ ನೀರನ್ನು ಸಾಲಿಗ್ರಮ ಮೂರ್ತಿಯ ಮೇಲೆ

ಸುರಿಸುತ್ತಾ ಈ ಕೆಳಗೆ ಹೇಳಿದ ಮಂತ್ರವನ್ನು ಪಠಿಸಬೇಕು.

ಹಸ್ತ ಮುಖ ಪಾದ ಪ್ರಕ್ಷಾಲನಂ ಸಮರ್ಪಯಾಮಿ.


16
ಹೀಗೆ ಭಗವಂತನಿಗೆ ಸ್ನಾನ ಮಾಡಿಸುತ್ತಾ ಪಂಚಸೂಕ್ತವನ್ನು ಪಠಿಸಬೇಕು [ ಪುರುಷಸೂಕ್ತ,

ಶ್ರೀಸೂಕ್ತ, ಭೂಸೂಕ್ತ, ನೀಲಾಸೂಕ್ತ ]

ಆ ನಂತರ ಸ್ನಾನೀಯ/ಪಾನೀಯ ಪಾತ್ರೆ ಸಾಂಬ್ರಾಣಿಯನ್ನು ಹತ್ತಿಸಿ ವಸ್ತ್ರವನ್ನು ಹತ್ತಿರ

ಇರಿಸಬೇಕು [ ಸಾಂಬ್ರಾಣಿ ಸುವಾಸನೆ ವಸ್ತ್ರಾಘ್ರಾಣವಾಗುವಂತೆ ಮಾಡಬೇಕು]. ನಂತರ

ಪೆರಿಯಾಳ್ವಾರರ ತಿರುಮೋಳಿ ಪಾಸುರವನ್ನು [ ವೆನ್ನೈ ಅಳೈಂದ] ಪಠಿಸಬೇಕು. [ ಸಮಯದ

ಅಭಾವವಿದ್ದರೆ ಮೊದಲ ಅಥವ ಕೊನೆಯ ಪಾಸುರವನ್ನು ಪಠಿಸಬೇಕು].

ನಂತರ ಸಾಲಿಗ್ರಮ ಮೂರ್ತಿಯ ಮೇಲಿರುವ ನೀರನ್ನು ವಸ್ತ್ರದಿಂದ ಒರಸಬೇಕು.

ಏತತ್ ದಾಸನಾನು ಪಂಕ್ತಿನಃ ಸರ್ವೋಪರಾಧಾನ್ ಕ್ಷಮಸ್ವ | ತವ ಆತ್ಮಾತ್ಮೀಯಂ ನಿತ್ಯ

ಕಿಂಕರತ್ವಾಯ ಸ್ವೀಕುರು ||

ಈಗ ಸ್ನಾನೀಯ ಪಾತ್ರೆಯನ್ನು ಪಾನೀಯ ಪಾತ್ರೆಯನ್ನಾಗಿಸಬೇಕು [ಸ್ನಾನೀಯ/ಪಾನೀಯ ಪಾತ್ರೆ

4 ನ್ನು ಖಾಲಿ ಮಾಡಿ, ಹೊಸಾ ನೀರನ್ನು ತುಂಬಿಸಬೇಕು, ಬೇರೆ ಪತ್ರೆಗಳಿಗೂ ಹೊಸಾ ನೀರನ್ನು

ತುಂಬಿಸಬೇಕು]

ಶೋಷನ ದಾಹನ ಪ್ಲಾವನ:

ಬಲ ಅಂಗೈಯ್ಯನ್ನು ಸ್ನಾನೀಯ/ಪಾನೀಯ ಪಾತ್ರೆ-4 ರ ಮೇಲೆಯೊ, ಕುಂಭ ತೀರ್ಥದ ಮೇಲೆಯೊ

ಹಾಗು ಐದು ಬಟ್ಟಲುಗಳ ಮೇಲೆ ತೋರಿಸುತ್ತಾ ಈ ಮಂತ್ರವನ್ನು ಪಠಿಸ ಬೇಕು.

ಭಗವಾನ್ ಪವಿತ್ರಂ ವಾಸುದೇವಃ ಪವಿತ್ರಮ್ ತತ್ಪಾದೋದಕಂ ಪವಿತ್ರಂ ಶತಧಾರಂ

ಸಹಸ್ರಧಾರಂ. ಅಪರಿಮಿತಧಾರಂ ಅಚ್ಚಿದ್ರಂ ಅರಿಷ್ಟಂ ಅಕ್ಷಯ್ಯಂ ಪರಮಂ ಪವಿತ್ರಂ ಭಗವಾನ್

ವಾಸುದೇವಃ ಪುನಾತು.

ಬಲ ಅಂಗೈಯ್ಯನ್ನು ಆಘ್ಯ್ರಪಾತ್ರೆ 1. ರ ಮೇಲೆ ಇಟ್ಟು " ಓಂ ನಮೋ ನಾರಾಯಣಾಯ ಆಘ್ಯ್ರಂ

ಪರಿಕಲ್ಪಯಾಮಿ "

ಬಲ ಅಂಗೈಯ್ಯನ್ನು ಪಾದ್ಯ ಪಾತ್ರೆ 2 ರ ಮೇಲೆ ಇಟ್ಟು " ಓಂ ನಮೋ ನಾರಾಯಣಾಯ ಪಾದ್ಯಂ

ಪರಿಕಲ್ಪಯಾಮಿ "
17
ಬಲ ಅಂಗೈಯ್ಯನ್ನು ಆಚಮನೀಯ ಪಾತ್ರೆ 3 ರ ಮೇಲೆ ಇಟ್ಟು " ಓಂ ನಮೋ ನಾರಾಯಣಾಯ

ಆಚಮನೀಯಂ ಪರಿಕಲ್ಪಯಾಮಿ "

ಬಲ ಅಂಗೈಯ್ಯನ್ನು ಸ್ನಾನೀಯ/ಪಾನೀಯ ಪಾತ್ರೆ 4. ರ ಮೇಲೆ ಇಟ್ಟು " ಓಂ ನಮೋ

ನಾರಾಯಣಾಯ ಪಾನೀಯಂ ಪರಿಕಲ್ಪಯಾಮಿ "

ಬಲ ಅಂಗೈಯ್ಯನ್ನು ಸರ್ವಾರ್ತ ತೋಯಂ 5. ರ ಮೇಲೆ ಇಟ್ಟು " ಓಂ ನಮೋ ನಾರಾಯಣಾಯ

ಸರ್ವಾರ್ಥತೋಯಂ ಪರಿಕಲ್ಪಯಾಮಿ "

ಅಲಂಕಾರಾಸನಂ

ದೇವರಿಗೆ ಒಂದು ಪುಷ್ಪವನ್ನು ಅರ್ಪಿಸುತ್ತಾ ಈ ಕೆಳಗೆ ಹೇಳಿದ ಮಂತ್ರವನ್ನು ಪಠಿಸಬೇಕು.

ದೇವ ದೇವ ಜಗನ್ನಾಥ ಭೂಷಾಸ್ರಕ್ಚಂದನಾದಿಕಂ | ಅಲಂಕಾರಾಸನಂ ಬದ್ರಂ ಅಧಿತಿಷ್ಠ

ತ್ರಿತೀಯಕಂ ||

ಓಂ ನಮೋ ನಾರಾಯಣಾಯ ಅಲಂಕಾರಾಸನಂ ಸಮರ್ಪಯಾಮಿ | ಅಲಂಕಾರಾಸನಂ

ಅವಲೋಕ್ಯ ಪ್ರತಿಗ್ರುಹ್ಣಿಶ್ವ ಕ್ಷಮಸ್ವ ||

ಭಗವಂತನಿಗೆ ಆರ್ಘ್ಯ, ಪಾದ್ಯ ಮತ್ತು ಆಚಮನೀಯ ಸಮರ್ಪಣ

ಒಂದು ಉದ್ದರಣೇ ನೀರನ್ನು ಆರ್ಘ್ಯ ಪಾತ್ರದಿಂದ [ಪಾತ್ರೆ: 1 ] ತೆಗೆದು ಭಗವಂತನ ಸಾಮೀಪ್ಯಕ್ಕೆ

ತರಬೇಕು ಮತ್ತು ಈ ಕಳಗೆ ಹೇಳಿದ ಮಂತ್ರವನ್ನು ಹೇಳಬೇಕು.

ಓಂ ನಮೋ ನಾರಾಯಣಾಯ ಆರ್ಘ್ಯಂ ಸಮರ್ಪಯಾಮಿ || ಈ ಉದ್ದರಣೇ ನೀರನ್ನು

ಎಚ್ಚರಿಕೆಯಿಂದ ಪ್ರತಿಗ್ರಹ ಪಾತ್ರೆಗೆ [ಪಾತ್ರೆ: 7 ] ಹಾಕಬೇಕು. ಇದನ್ನು ಆರ್ಘ್ಯಂ ಎಂದು

ಕರೆಯುತ್ತಾರೆ. [ ಕೈ ತೋಳೆಯಲು ]

.ಒಂದು ಉದ್ದರಣೇ ನೀರನ್ನು ಪಾದ್ಯ ಪಾತ್ರದಿಂದ [ಪಾತ್ರೆ: 2 ] ತೆಗೆದು ಭಗವಂತನ ಕಾಲುಗಳ

ಸಾಮೀಪ್ಯಕ್ಕೆ ತರಬೇಕು ಮತ್ತು ಈ ಕಳಗೆ ಹೇಳಿದ ಮಂತ್ರವನ್ನು ಹೇಳಬೇಕು.

ಓಂ ನಮೋ ನಾರಾಯಣಾಯ ಪಾದ್ಯಂ ಸಮರ್ಪಯಾಮಿ || ಈ ಉದ್ದರಣೇ ನೀರನ್ನು

ಎಚ್ಚರಿಕೆಯಿಂದ ಪ್ರತಿಘ್ರಿಹೀತ ಪಾತ್ರೆಗೆ [ಪಾತ್ರೆ:7] ಹಾಕಬೇಕು. ಇದನ್ನು ಪಾದ್ಯಂ ಎಂದು


18
ಕರೆಯುತ್ತಾರೆ. ಈ ಕ್ರಮವನ್ನು ಎರಡು ಬಾರಿ ಆಚರಿಸಬೇಕು. [ ಕಾಲು ತೋಳೆಯಲು ]

ಒಂದು ಉದ್ದರಣೇ ನೀರನ್ನು ಆಚಮನೀಯ ಪಾತ್ರದಿಂದ [ಪಾತ್ರೆ:3] ತೆಗೆದು ಭಗವಂತನ

ಕಾಲುಗಳ ಸಾಮೀಪ್ಯಕ್ಕೆ ತರಬೇಕು ಮತ್ತು ಈ ಕಳಗೆ ಹೇಳಿದ ಮಂತ್ರವನ್ನು ಹೇಳಬೇಕು.

ಓಂ ನಮೋ ನಾರಾಯಣಾಯ ಆಚಮನೀಯಂ ಸಮರ್ಪಯಾಮಿ || ಈ ಉದ್ದರಣೇ ನೀರನ್ನು

ಎಚ್ಚರಿಕೆಯಿಂದ ಪ್ರತಿಘ್ರಿಹೀತ ಪಾತ್ರೆಗೆ [ಪಾತ್ರೆ:7] ಹಾಕಬೇಕು. ಇದನ್ನು ಆಚಮನೀಯಂ ಎಂದು

ಕರೆಯುತ್ತಾರೆ. ಈ ಕ್ರಮವನ್ನು ಮೂರು ಬಾರಿ ಆಚರಿಸಬೇಕು. [ ಆಚಮನ ]

[ಇದು ವೈಧೀಕ ವಿಧಿಯಿಂದ ಭಗವಂತನನ್ನು ಸ್ವಾಗತಿಸುವ ಕ್ರಮ]

ಈಗ ಒಂದು ಉದ್ದರಿಣಿ ನೀರನ್ನು ಸರ್ವತ್ರ ತೋಯ ಬಟ್ಟಲಿನಿಂದ ಸಮರ್ಪಿಸುತ್ತಾ ಈ ಮಂತ್ರವನ್ನು

ಪಠಿಸಬೇಕು.

ವಸ್ತ್ರ ಉತ್ತರೀಯ ಭೂಷಣಾರ್ಥಂ ಊರ್ದ್ವ ಪುಂಡ್ರಾರ್ಥಂ ಪುಷ್ಪಂ ತೋಯಂ ಸಮರ್ಪಯಾಮಿ |

ಈಗ ಗಂಧವನ್ನು, ಧೂಪವನ್ನು ಮತ್ತು ದೀಪವನ್ನು ಸಮರ್ಪಿಸುತ್ತಾ ಈ ಮಂತ್ರವನ್ನು ಪಠಿಸಬೇಕು.

ವಿ. ಸೂಚನೆ: ಗಂಧವನ್ನು, ಧೂಪವನ್ನು ಮತ್ತು ದೀಪವನ್ನು ಮುಟ್ಟಿದ ನಂತರ ಕೈ ಗಳನ್ನು


ತೊಳೆದುಕೊಳ್ಳಬೇಕು. ಧೂಪವನ್ನು ಮತ್ತು ದೀಪವನ್ನು ಸಮರ್ಪಿಸು ಮುಂಚೆ ಆರ್ಘ್ಯಪಾತ್ರೆಯಿಂದ
ನೀರನ್ನು ಧೂಪ ಮತ್ತು ದೀಪಕ್ಕೆ ಪ್ರೋಕ್ಶಿಸಿಕೊಳ್ಳುತ್ತಾ " ಓಂ ಭೂರ್ಭುವಸ್ಸುವಃ" ಎಂದು
ಪಠಿಸಬೇಕು.
ಶೋಷನ ದಾಹನ ಪ್ಲಾವನ [ಗಂಧ, ಧೂಪ ಮತ್ತು ದೀಪ]:

ಬಲ ಅಂಗೈ ಮೇಲೆ ಎಡಗೈ ಪವಿತ್ರ ಬೆರಳಿನಿಂದ य ्ं ಎಂದು ಬರೆದು

ಯಂ ವಾಯವೇ ನಮಃ | ಶೋಷಯಾಮಿ | | ಎಂದು ಹೇಳುತ್ತಾ ಬಲ ಅಂಗೈಯನ್ನು ಗಂಧದ [ಧೂಪ

ಮತ್ತು ದೀಪದ] ಮೇಲೆ ತೋರಿಸಬೇಕು.

ಬಲ ಅಂಗೈ ಮೇಲೆ ಎಡಗೈ ಪವಿತ್ರ ಬೆರಳಿನಿಂದ रं ಎಂದು ಬರೆದು

ರಂ ಅಗ್ನಯೇ ನಮಃ | ದಾಹಯಾಮಿ || ಎಂದು ಹೇಳುತ್ತಾ ಬಲ ಅಂಗೈಯನ್ನು ಗಂಧದ [ಧೂಪ

ಮತ್ತು ದೀಪದ] ಮೇಲೆ ತೋರಿಸಬೇಕು.


19

ಎಡ ಅಂಗೈ ಮೇಲೆ ಬಲಗೈ ಪವಿತ್ರ ಬೆರಳಿನಿಂದ वं ಎಂದು ಬರೆದು

ವಂ ಅಮೃತಾಯ ನಮಃ | ಪ್ಲಾವಯಾಮಿ || ಎಂದು ಹೇಳುತ್ತಾ ಎಡ ಅಂಗೈಯನ್ನು ಗಂಧದ

[ಧೂಪ ಮತ್ತು ದೀಪದ] ಮೇಲೆ ತೋರಿಸಬೇಕು.

ಈಗ ಸುರಭೀ ಮುದ್ರೆಯನ್ನು ಗಂಧದ [ಧೂಪ ಮತ್ತು ದೀಪದ] ಮೇಲೆ ಈ ಕೆಳಗಿನಂತೆ

ತೋರಿಸಬೇಕು

ಗಂಧವನ್ನು ಸಮರ್ಪಿಸುತ್ತಾ ಈ ಮಂತ್ರವನ್ನು ಪಠಿಸಬೇಕು [ಗಂಧವನ್ನು ಸಮರ್ಪಿಸುವಾಗ

ಪವಿತ್ರವನ್ನು ಧರಿಸಿರಬಾರದು]
ಗಂಧದ್ವಾರ ದುರಾಧರ್ಷಾಂ ನಿತ್ಯ ಪುಷ್ಠಾಂ ಕರೀಷಿಣೀಂ | ಈಶ್ವರಿಂ ಸರ್ವಭೂತಾನಾಂ

ತ್ವಾಮಿಹೋಪಹ್ವಯೇ ಶ್ರಿಯಂ||

ಓಂ ನಮೋ ನಾರಾಯಣಾಯ ಗಂಧಾನ್ ಧಾರಯಾಮಿ ||

ಧೂಪಂ:

ಧುರಸಿ ಧೂರ್ವ ಧೂರ್ವಂತಂ ಧೂರ್ವತಂ ಯೋಸ್ಮಾನ್ ಧೂರ್ವತಿ ತಂ ಧೂರ್ವಯಂ ವಯಂ

ಧೂರ್ವಾಮಃ ತ್ವಂ ದೇವಾನಾಮಸಿ ||

ಓಂ ನಮೋ ನಾರಾಯಣಾಯ ಧೂಪಂ ಸಮರ್ಪಯಾಮಿ ||

ಒಂದು ಉದ್ದರಿಣೀ ನೀರನ್ನು ಆರ್ಘ್ಯ ಪತ್ರೆಯಿಂದ ತೆಗೆದುಕೊಂಡು ಭಗವಂತನಿಗೆ ತೋರಿಸಿ,

ಪ್ರತಿಘ್ರಿಹೀತ ಪಾತ್ರೆ 7 ರಲ್ಲಿ ಹಾಕುತ್ತಾ ಈ ಮಂತ್ರವನ್ನು ಪಠಿಸಬೇಕು.

ಓಂ ನಮೋ ನಾರಾಯಣಾಯ ಆಚಮನೀಯಂ ಸಮರ್ಪಯಾಮಿ ||

ದೀಪಂ:

ಉದ್ದೀಪ್ಯಸ್ವ ಜಾತವೇದೋಪಘ್ನನ್ ನಿರ್ ಋರ್ತಿಂ ಮಮ | ಪಶ್ಗುಂಚ ಮಹ್ಯಮಾವಹ ಜೀವನಂಚ

ದಿಶೋ ದಶ ||

ಓಂ ನಮೋ ನಾರಾಯಣಾಯ ದೀಪಂ ಸಮರ್ಪಯಾಮಿ ||

ಒಂದು ಉದ್ದರಿಣೀ ನೀರನ್ನು ಆರ್ಘ್ಯ ಪತ್ರೆಯಿಂದ ತೆಗೆದುಕೊಂಡು ಭಗವಂತನಿಗೆ ತೋರಿಸಿ,


20
ಪ್ರತಿಘ್ರಿಹೀತ ಪಾತ್ರೆ 7 ರಲ್ಲಿ ಹಾಕುತ್ತಾ ಈ ಮಂತ್ರವನ್ನು ಪಠಿಸಬೇಕು.

ಓಂ ನಮೋ ನಾರಾಯಣಾಯ ಆಚಮನೀಯಂ ಸಮರ್ಪಯಾಮಿ ||

ಮಂತ್ರಪುಷ್ಪಂ:

ಖುಗ್ವೇದ: - "ಅಗ್ನಿಮೀಳೆ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ ಹೋತಾರಂ ರತ್ನಧಾತಮಮ್"

ಇಚ್ಛಾಮೋ ಹಿ ಮಹಾಬಾಹುಂ ರಘುವೀರಂ ಮಹಾಬಲಮ್

ಗಜೇನ ಮಹತಾ ಯಾಂತಂ ರಾಮಂ ಛತ್ರಾವೃತಾನನಮ್

ತಂ ದೃಷ್ಟ್ವಾ ಶತ್ರು ಹಂತಾರಂ ಮಹರ್ಷೀಣಾಂ ಸುಖಾವಹಂ

ಬಭೂವ ಹೃಷ್ಟಾ ವೈದೇಹಿ ಭರ್ತಾರಂ ಪರಿಷಸ್ವಜೇ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತ್ತಾ ಯುಯುತ್ಸವಃ

ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ

ಏಷ ನಾರಾಯಣಶ್ಶ್ರೀಮಾನ್ ಕ್ಷೀರಾರ್ಣವ ನಿಕೇತನಃ

ನಾಗಪರ್ಯಂಕ ಮುತ್ಸಜ್ಯ ಹ್ಯಾಗತೋ ಮಧುರಾಂಪುರೀಂ

ಪರಾಶರಂ ಮುನಿವರಂ ಕೃತ ಪೌರ್ವಾಹ್ಣಿಕಕಕ್ರಿಯಮ್

ಮೈತ್ರೇಯಃ ಪರಿಪಪ್ರಚ್ ಪ್ರಣಿಪತ್ಯಾಭಿವಾದ್ಯ ಚ

ನಮಾಮಿ ಸರ್ವಲೋಕಾನಾಂ ಜನನೀಮಬ್ದಿ ಸಂಭವಾಂ

ಶ್ರಿಯ ಮುನ್ನಿದ್ರ ಪದ್ಮಾಕ್ಷೀಂ ವಿಷ್ಣುವಕ್ಷಸ್ಥಲೇಸ್ಥಿತಾಮ್

ತಾಸಾಮಾವಿರಭಿಚ್ಛೌರಿಃ ಸ್ಮಯಮಾನ ಮುಖಾಂಬುಜಃ

ಪೀತಾಂಬರಧರಸ್ಸ್ರಗ್ವೀ ಸಾಕ್ಷಾನ್ಮನಥಮನ್ಮಥಃ

ಯತ್ರಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ

ತತ್ರಶ್ರೀರ್ವಿಜಯೋಭೂತಿ ರ್ದ್ರುವಾನೀತಿರ್ಮತಿರ್ಮಮ

ವೈಕುಂಠೇಷು ಪರೇಲೋಕೇ ಶ್ರಿಯಸಾರ್ಧಂ ಜಗತ್ಪತಿಃ

ಆಸ್ತೇ ವಿಷ್ಣುರಚಿಂತ್ಯಾತ್ಮಾ ಭಕ್ತೈಃ ಭಾಗವತೈಸ್ಸಹ


21
ಮಾಯಾವೀ ಪರಮಾನಂದಃ ತ್ಯಕ್ತ್ವಾ ವೈಕುಂಠಮುತ್ತಮಮ್

ಸ್ವಾಮಿಪುಷ್ಕರಣೀತೀರೇ ರಮಯಾ ಸಹಮೋದತೇ

ವೈಕುಂಠವಾಸಿನಃ ಸರ್ವೇ ಶೇಷಶೇಷಾಷನಾದಯಃ

ತಿರ್ಯಕ್ ಸ್ಥಾವರ ಜನ್ಮಾನಿ ಶ್ರಯಂತೇ ಯದುಭೂಧರೇ

ಕದಾಪುನಶ್ಶ್ಂಖ ರಥಾಂಗಕಲ್ಪಕ ಧ್ವಜಾರವಿಂದಾಂಕುಶ ವಜ್ರಲಾಂಛನಂ

ತ್ರಿವಿಕ್ರಮ ತ್ವಚ್ಛರಣಾಂಬುಜದ್ವಯಂ ಮದೀಯ ಮೂರ್ಧಾನಮಲಂಕರಿಷ್ಯತಿ

ಶೆಂಡ್ರಾಲ್ ಕುಡೈಯಾಂ ಇರುಂದಾಳ್ ಶಿಂಗಾಸನಮಾಂ

ನಿನ್ರಾಲ್ ಮರವಿಯಾಂ ನೀಲ್ ಕಡಲುಳ್

ಎನ್ರುಂ ಪುಣೆಯಾಮ್ಮಣಿವಿಳಕ್ಕಾಂ ಪೂಂಪಟ್ಟಾಂ

ಪುಲ್ ಗುಂ ಎಣಿಯಾಂ, ತಿರುಮಾರ್ಕರವು

ಅಖಿಲಭುವನಜನ್ಮಸ್ಥೇಮ ಭಂಗಾದಿಲೀಲೇ

ವಿವಿದವಿಭುದಭುತವ್ರಾತರಕ್ಷೈಕ ದೀಕ್ಷೇ |

ಶ್ರುತಿಶಿರಸಿ ವಿದೀಪ್ತೇ ಬ್ರಹ್ಮಣಿ ಶ್ರೀನಿವಾಸೇ

ಭವತು ಮಮ ಪರಸ್ಮಿನ್ ಶೇಮುಷೀಭಕ್ತಿರೂಪಾ

ಓಂ ಭಗವನ್ನಾರಾಯಣ ಅಭಿಮತಾನುರೂಪ ಸ್ವರೂಪ ರೂಪಗುಣ

ವಿಭವೈಶ್ವರ್ಯ ಶೀಲಾದಿ ಅನವಧಿಕಾತಿಶಯಾಸಂಖ್ಯೇಯ ಕಲ್ಯಾಣಗುಣಗಣಾಂ

ಪದ್ಮವನಾಲಯಾಂ, ಭಗವತೀಂ, ಶ್ರೀಯಂ, ದೇವೀಂ, ನಿತ್ಯಾನಪಾಯಿನೀಂ,

ನಿರವದ್ಯಾಂ, ದೇವದೇವ ದಿವ್ಯಮಹೀಷೀಣ್, ಅಖಿಲಜಗನ್ಮಾತರಂ, ಅಸ್ಮನ್ಮಾತರಂ,

ಅಶರಣ್ಯಶರಣ್ಯಾಂ ಅನನ್ಯಶರಣಃ ಶರಣಮಹಂ ಪ್ರಪದ್ಯೇ.

ಸ್ವಸ್ತಿ ಹಸ್ತಿಗಿರಿ ಮಸ್ತಶೇಖರಃ ಸಂತನೋತು ಮಯಿ ಸಂತತಂ ಹರಿಃ |

ನಿಸ್ಸಮಾಧ್ಯಧಿಕ ಮಭ್ಯಧತ್ತಯಂ ದೇವಮೌಪನಿಷದೀ ಸರಸ್ವತೀ||


22

ಮಣಿವರ ಇವ ಶೌರೇಃ ನಿತ್ಯಹೃದ್ಯೋಪಿ ಜೀವಃ|

ಕಲುಷಮತಿರವಿಂದನ್ ಕಿಂಕರತ್ವಾಧಿರಾಜ್ಯಮ್||

ವಿಧಿ ಪರಿಣಿತ ಭೇದಾದ್ವೀಕ್ಷಿತಸ್ತೇನ ಕಾಲೇ|

ಗುರುಪರಿಷದುಪಙ್ಜಂ ಪ್ರಾಪ್ಯ ಗೋಪಾಯತಿಸ್ವಮ್ ||

ಕಲ್ಯಾಣಾನಾಮವಿಕಲನಿಧಿಃ ಕಾಪಿಕಾರುಣ್ಯಸೀಮಾ |

ನಿತ್ಯಾಮೋದಾ ನಿಗಮವಚಸಾಂ ಮೌಳಿಮಂದಾರಮಾಲಾ |

ಸಂಪದ್ದಿವ್ಯಾ ಮಧುವಿಜಯಿನಸ್ಸನ್ನಿಧತ್ತಾ ಸದಾ ಮೇ |

ಸೈಷಾ ದೇವೀ ಸಕಲಭುವನ ಪ್ರಾರ್ಥನಾ ಕಾಮಧೇನು ||

ಭಾದ್ರಪದ ಮಾಸಗತ ವಿಷ್ಣು ವಿಮಲಖುಕ್ಷೇ ವೇಂಕಟಮಹೀಂದ್ರಪತಿತೀರ್ಥ ದಿನಭೂತೇ

ಪ್ರಾದುರಭವಜ್ಜಗತಿ ದೈತ್ಯರಿಪುಘಂಟಾ ಹಂತಕವಿತಾರ್ಕಿಕ ಮೃಗೇಂದ್ರ ಗುರುಮೂರ್ತ್ಯಾ

ಮೂಲಮಂತರೇಣ ಪ್ರತ್ಯಕ್ಷರಂ ಪುಷ್ಪಂ ಪ್ರದಾಯ

ಓಂ ನಮೋ ಭಗವತೇ ವಾಸುದೇವಾಯ

ಓಂ ನಮೋ ವಿಷ್ಣವೇ

ಶ್ರೀಮನ್ನಾರಯಣ ಚರಣೌ ಶರಣಂ ಪ್ರಪದ್ಯೇ

ಶ್ರೀಮತೇ ನಾರಾಯಣಾಯ ನಮಃ

ಓಂ ನಮೋ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್

ಓಂ ಮಹಾದೇವ್ಯೈಚ ವಿದ್ಮಹೇ ವಿಷ್ಣು ಪತ್ನೈಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್

ದ್ವಾದಶ ವ್ಯೂಹನಾಮ

1. ಓಂ ಕೇಶವಾಯ ನಮಃ 2. ಓಂ ನಾರಾಯಣಾಯ ನಮಃ

3. ಓಂ ಮಾಧವಾಯ ನಮಃ 4. ಓಂ ಗೋವಿಂದಾಯ ನಮಃ

5. ಓಂ ವಿಷ್ಣವೇ ನಮಃ 6. ಓಂ ಮಧುಸೂದನಾಯ ನಮಃ


23
7. ಓಂ ತ್ರಿವಿಕ್ರಮಾಯ ನಮಃ 8. ಓಂ ವಾಮನಾಯ ನಮಃ

9. ಓಂ ಶ್ರೀಧರಾಯ ನಮಃ 10. ಓಂ ಹೃಷೀಕೇಶಾಯ ನಮಃ

11. ಓಂ ಪದ್ಮನಾಭಾಯ ನಮಃ 12. ದಾಮೋದರಾಯ ನಮಃ

ದಶಾವತಾರ ನಾಮ

1. ಓಂ ಮತ್ಸಾಯ ನಮಃ 2. ಓಂ ಕೂರ್ಮಾಯ ನಮಃ

3. ಓಂ ವರಾಹಾಯ ನಮಃ 4. ಓಂ ನಾರಸಿಂಹಾಯ ನಮಃ

5. ಓಂ ವಾಮನಾಯ ನಮಃ 6. ಓಂ ಭಾರ್ಗವ ರಾಮಾಯ ನಮಃ

7. ಓಂ ರಾಮಾಯ ನಮಃ 8. ಓಂ ಬಲರಾಮಾಯ ನಮಃ

9. ಓಂ ಶ್ರೀ ಕೃಷ್ಣಾಯ ನಮಃ 10. ಓಂ ಕಲ್ಕಿನೇ ನಮಃ

ವ್ಯೂಹ ಚತುಷ್ಟಯ ನಾಮ

1. ಓಂ ವಾಸುದೇವಾಯ ನಮಃ 2. ಓಂ ಸಂಕರ್ಷಣಾಯ ನಮಃ

3. ಓಂ ಪ್ರದ್ಯುಮ್ನಾಯ ನಮಃ 4. ಓಂ ಅನಿರುಧ್ದಾಯ ನಮಃ

ದೇವೀ ನಾಮಾವಳಿಃ

1. ಓಂ ಶ್ರೀಯೈ ನಮಃ 2. ಓಂ ಅಮೃತೋಧ್ಭವಾಯೈ ನಮಃ

3. ಓಂ ಕಮಲಾಯೈ ನಮಃ 4. ಓಂ ಚಂದ್ರಶೋಭಿನ್ಯೈ ನಮಃ

5. ಓಂ ವಿಷ್ಣುಪತ್ನ್ಯೈ ನಮಃ 6. ಓಂ ವೈಷ್ಣವ್ಯೈ ನಮಃ

7. ಓಂ ವಿಷ್ಣುಪತ್ನೈ ನಮಃ 8. ಓಂ ಹರಿವಲ್ಲಭಾಯೈ ನಮಃ

9. ಓಂ ಶಾರ್ಙ್ಗಿಣ್ಯೈ ನಮಃ 10. ಓಂ ದೇವದೇವಿಕಾಯೈ ನಮಃ

11. ಓಂ ಮಹಾಲಕ್ಷ್ಮೈ ನಮಃ 12. ಓಂ ಲೋಕಸುಂದರ್ಯೈ ನಮಃ

ಸರ್ವಾಭಿಷ್ಟಫಲಪ್ರದಾಯೈ ನಮಃ

ಸಮಸ್ತಪರಿವಾರಾಯ ಶ್ರೀಮತೇ ನಾರಾಯಣಾಯ ನಮಃ

ಓಂ ನಮೋ ನಾರಾಯಣಾಯ ಆರ್ಘ್ಯಂ, ಪಾದ್ಯಂ, ಆಚಮನೀಯಂ, ಶುದ್ದೋದಕಂ


24
ಸಮರ್ಪಯಾಮಿ

ಶ್ರೀ ಭೂ ನೀಳಾಭ್ಯೋ ನಮಃ ಆರ್ಘ್ಯಂ, ಪಾದ್ಯಂ, ಆಚಮನೀಯಂ, ಶುದ್ದೋದಕಂ

ಸಮರ್ಪಯಾಮಿ

ಅನಂತ ಗರುಡ ವಿಷ್ವಕ್ಸೇನಾದಿಭ್ಯೋ ನಮಃ ಆರ್ಘ್ಯಂ, ಪಾದ್ಯಂ, ಆಚಮನೀಯಂ, ಶುದ್ದೋದಕಂ

ಸಮರ್ಪಯಾಮಿ

ಭೋಜ್ಯಾಸನಂ

ಓಂ ನಮೋ ನಾರಾಯಣಾಯ ನಮಃ ಭೋಜ್ಯಾಸನಂ ಸಮರ್ಪಯಾಮಿ

ಮೃಷ್ಟಮದ್ಯಸ್ತಿರನ್ನಾನಿ ಭಕ್ಷ್ಯ ಭೋಜ್ಯಾನ್ಯನೇಕಶಃ

ಸಂಪನ್ನಾನಿ ಜಗನ್ನಾಥ ಭೊಜ್ಯಾಸನಮುಪಾಶ್ರಯ

ಕೃತಾಂಜಲಿಃ ಸಭಯಸ್ತಿಷ್ಠನ್

ಅಸತ್ಯಮಶುಚಿಂ ನೀಚಂ ಅಪರಾಧೈಕಭಾಜನಂ

ಅಲ್ಪಶಕ್ತಿಮಚೇತನ್ಯಮನರ್ಹಂ ತ್ವತ್ ಕ್ರಿಯಾಸ್ವಪಿ

ಮಾಮಮನಾದೃತ್ಯ ದುರ್ಬುಧ್ದಿಂ ಸ್ವಯೈವ ಕೃಪಯಾ ವಿಭೋ

ಅತಿಪ್ರಭೂತಮತ್ಯಂತ ಭಕ್ತಿಸ್ನೇಹೋಪಪಾದಿತಮ್

ಶುಧ್ದಂ ಸರ್ವಗುಣೋಪೇತಂ ಸರ್ವದೋಷವಿವರ್ಜಿತಮ್

ಸ್ವಾನುರೂಪಂ ವಿಶೇಷೇಣ ಸ್ವದೇವ್ಯೋಸ್ಸದೃಶಂ ಗುಣೈಃ

ತ್ವಮೇವೇದಂ ಹವಿಃ ಕೃತ್ವಾ ಸ್ವೀಕುರುಷ್ವ ಸುರೇಶ್ವರ

ಪಾಯಸಾನ್ನಂ ಗೂಡಾನ್ನಂ ಚ ಮುದ್ಗಾನ್ನಂ ಶುದ್ಧಮೋದನಂ

ಯತೀಂದ್ರ ಯಾಮುನೇಯಾದ್ಯೈಃ ಪರಾಂಕುಶಮುಖೈರಪಿ

ನಿವೇದ್ಯಮಾನಂ ನೈವೇದ್ಯಂ ಸ್ವೀಕುರುಷ್ವ ಶ್ರಿಯಃಪತೇ

ಕೌಸಲ್ಯಾಕಲ್ಪಿತಂ ಗೇಹೇ ಕಾನನೇ ಲಕ್ಷ್ಮಣಾರ್ಪಿತಂ


25
ಪಂಪಾಯಾಂ ಶಬರೀದತ್ತಂ ಯದ್ಭರದ್ವಾಜಕಲ್ಪಿತಂ

ನವನೀತಂ ಘೃತಂ ಕ್ಷೀರಂ ವ್ರಜೈರ್ಯದ್ಯತ್ಸಮರ್ಪಿತಂ

ಯದ್ಭಕ್ಷಂ ಯಙ್ಜಪತ್ನೀಭಿಃ ಯನ್ಮಹೇಂದ್ರೇಣ ಕಲ್ಪಿತಂ

ಯದರ್ಪಿತಂ ಕುಚಲೇನ ಯದ್ವೈ ವಿದುರಕಲ್ಪಿತಂ

ಯತೀಂದ್ರ ಯಾಮುನಾಯಾದ್ಯೈಃ ಪರಾಂಕುಶ ಮುಖೈರಪಿ

ನಿವೇದ್ಯಮಾನಂ ನೈವೇದ್ಯಂ ಸ್ವೀಕುರುಷ್ವ ಶ್ರಿಯಃಪತೇ

ಬಿಭ್ರದ್ವೇಣುಂ ಜಠರಪಟಯೋಃ ಶೃಂಗವೇತ್ರೇ ಚ ಕಕ್ಷೇ

ವಾಮೇ ಪಾಣೌ ಮಸೃಣಕಮಲಂ ತತ್ಫಲಾಂನ್ಯಂಗುಲೀಷು

ತಿಷ್ಠನ್ಮಧ್ಯೇ ಸ್ವಪರಿಸುಹೃದೋ ಹಾಸಯನ್ನರ್ಮಭಿಃ ಸ್ವೈಃ

ಸ್ವರ್ಗಲೋಕೇ ಮಿಷತಿ ಬುಭುಜೇ ಯಙ್ಜಭುಕ್ ಬಾಲಕೇಳಿಃ

ತಿರುಪ್ಪವೈ

ಕೂಡಾರೈವೆಲ್ಲುಮ್ ಶೀರ್ ಗೋವಿಂದಾ

ಉನ್ ತನ್ನೈ ಪ್ಪಾಡಿ ಪ್ಪರೈಕೊಂಡು ಯಾಮ್ ಪೆರು ಶನ್ಮಾನಮ್,

ನಾಡು ಪುಗುಳುಮ್ ಪರಿಶಿನಾಲ್ ನನ್ ರಾಹ,

ಶೂಡಗಮೇ ತೋಳ್ ವಳೈಯೇ ಶೋಡೇ ಶೆವಿಪ್ಪೂವೇ,

ಪಾಡಗಮೇ ಎನ್ರನೈಯ ಪಲ್ಕಲನುಮ್ ಯಾಮ್ ಅಣಿವೋಮ್

ಆಡೈಯುಡುಪ್ಪೋಮ್ ಅದನ್ ಪಿನ್ನೇ ಪಾರ್ ಶೋರು

ಮೂಡನೆಯ್ ಪೆಯ್ ದು ಮುರಂಙ ್ಗೈ ವರಿವಾರ

ಕ್ಕೂಡಿಯಿರುನ್ದು ಕುಳಿರ್ ನ್ದ್ ಏಲೋರೆಮ್ಬಾವಾಯ್

ಕರವೈಹಳ್ ಪಿನ್ ಶೆನ್ ರು ಕಾನಮ್ ಶೇರ್ ನ್ದು ಉಣ್ಬೋಮ್.

ಅರಿವೊಂಡ್ರುಮಿಲ್ಲಾದ ಆಯ್ ಕ್ಕುಲತ್ತು,


26
ಉನ್ತನ್ನೈ ಪ್ಪಿರವಿಪ್ಪೆರುನ್ದನೈ ಪುಣ್ಣಿಯಮ್ ಯಾಮ್ ಉಡೈಯೋಮ್,

ಕುರೈವೊಂಡ್ರು ಮಿಲ್ಲಾದ ಕೋವಿಂದ,

ಉನ್ ತನ್ನೋಡು ಉರವೇಲ್ ನಮಕ್ಕಿಂಡ್ರುಕ್ಕವೊರಿಯಾದು

ಅರಿಯಾದ ಪಿಳ್ಳೈಗಳೋಮ್ ಅನ್ಬಿನಾಲ್,

ಉನ್ತನ್ನೈ ಚಿರುಪ್ಪೇರರೈತ್ತನವುಮ್ ಶೀರಿಯರುಳಾದೇ

ಇರೈವಾ ನೀ ತಾರಾಯ್ ಪರೈ ಎಲೋರೆಂಬಾವಾಯ್

ನಾರುನರುಂ ಪೊಳಿಲ್ ಳ್ ಮಾಲಿರುಂಶೋಲೈ ನಂಬಿಕ್ಕು,

ನಾನ್ ನೂರು ತಡಾವಿಲ್ ವೆಣ್ಣಯ್ ವಾಯ್ ನೆರನ್ದು ಪರಾವಿವೃತ್ತೇನ್

ನೂರು ತಡಾನಿರೈಂದ ಅಕ್ಕಾರವಡಿಶಿಲ್ ಶೊನ್ನೇನ್

ಏರುತ್ತಿರುವುಡೆಯಾನಿನ್ರು ವಂದಿವೈಕೊಳ್ಳುಂಗೂಲೂ

ಇನ್ರೂ ವಂದಿತ್ತನೈಯುಂ ಅಮುದಶೆಯಿಡತೈರಿಲ್

ನಾನೂನ್ರು ನೂರಾಯಿರಮಾಡರ್ಕುಡುತ್ತೆ ಪಿನ್ನುಮಾಳುಂ ಶೆಯ್ದನ್

ಕೆನ್ನಲ್ ಮಣಂ ಕಮಲಂ ತಿರುಮಾಲಿರುಂಶೋಲೈ ತನ್ನುಳ್

ನಿನ್ರ ಪಿರಾನ್ ಅಡಿಯೇನ್ ಮನತ್ತೇವಂದುನೇರ್ಪಡಿಲೇ

ಅಪ್ಪಮ್ ಕಲನ್ದ ಶಿತ್ತುಣ್ಡಿ ಅಕ್ಕಾರಮ್ ಪಾಲಿಲ್ಕಲನ್ದು

ಶೊಪ್ಪಡನಾನ್ ಶುಟ್ಟುವೈತ್ತೇನ್ ತಿನ್ನಲುರುದಿಯೇಲ್ ನಮ್ಬಿ

ಶೆಪ್ಪಿಳಮೆನ್ ಮುಲೈಯಾರ್ಹಳ್ ಶಿರುಪುರಂ ಪೇಶಿಚ್ಚಿರಿಪ್ಪಲ್

ಶೊಫ್ಫಡ ನೀರಾಡವೇಣ್ದುಮ್ ಶೋತ್ತಮ್ ಪಿರಾನ್ ಇಙ್ಗೀಪಾರಾಯ್

ಕರಂದನರ್ಪಾಲುಮ್ ತಯಿರುಂ ಕಡೈನ್ದುರಿಮೇಲ್ವೃತ್ತವೆಣ್ಣೆಯ್

ಪಿರನ್ದದುವೇ ಮುದಲಾಹ, ಪೆತ್ತರಯೇನ್ ಎಮ್ಬಿರಾನೇ

ಶಿರನ್ದ ನತ್ತಾಯಲರ್ ತೂತ್ತುಂ ಎನ್ಬದನಾಲ್ ಪಿರರ್ಮುನ್ನೇ


27
ಮರಂದುಮ್ ಉರೈಯಾಡಮಾಟ್ಟೇನ್ ಮಞ್ಜನಮಾಡ ನೀವಾರಾಯ್

ಯಾ ಪ್ರೀತಿರ್ವಿದುರಾರ್ಪಿತೇ ಮಧುರಿಪೋ ಕುಂತ್ಯರ್ಪಿತೇ ಯಾದೃಶೀ

ಯಾ ಗೋವರ್ಧನಮೂರ್ಧಿ ಯಾಚ ಪೃಥುಕೇ ಸ್ತನ್ಯೇ ಯಶೋದಾರ್ಪಿತೇ

ಭಾರದ್ವಾಜ ಸಮರ್ಪಿತೇ ಶಬರಿಕಾ ದತ್ತೇ ಕುಚೇಲಾರ್ಪಿತೇ

ಯಾ ಪ್ರೀತಿಃ ಮುನಿಪತ್ನಿ ಭಕ್ತಿರಚಿತೇ ಪ್ರತ್ಯರ್ಪಿತಾಂ ತ್ವಾಂ ಕುರು

ಅತಿ ಪ್ರಭುತಂ, ಅತಿ ಪ್ರಿಯತಮಂ, ಅತಿ ಸಮಗ್ರ್ಯಂ, ಅತ್ಯಂತ ಭಕ್ತಿಕೃತಂ ಇದಂ ಸ್ವೀಕುರು

ಓಂ ಭೂರ್ಭುವಸ್ಸುವಃ ತತ್ಸುವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ ಧಿಯೋಯೋನ

ಪ್ರಚೋದಯಾತ್

ಇತಿ ಮಂತ್ರೇಣ ನಿವೇದನಾರ್ಹ ವಸ್ತುಪ್ರೋಕ್ಷ್ಯ

ಸತ್ಯಂ ತ್ವರ್ತೇನ ಪರಿಷಿಂಚಾಮಿ ಇತಿ ಪರಿಷೇಚನಂ ಕೃತ್ವಾ

ಓಂ ನಮೋ ನಾರಾಯಣಾಯ - ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ,

ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ

ಇತಿ ಪಂಚಾಹುತಿಃ ಆರ್ಘ್ಯಜಲೇನ ಸಮರ್ಪಯೇತ್ -- ಘಂಟಾನಾದ ಪುರಸ್ಸರಂ-

ಗ್ರಾಸಮುದ್ರಯಾ ಹವಿರಾದಿಕಂ ಮೂಲಮಂತ್ರೇಣ ನಿವೇದಯೇತ್

ಮಧುವಾತಾ ಖುತಾಯತೇ | ಮಧುಕ್ಷರಂತಿ ಸಿಂಧವಃ

ಮಾರ್ದ್ವೀರ್ನಸಂತ್ವೋಷಧೀಃ | ಮಧುನಕ್ತ ಮುತೋಷಸಿ,

ಮಧುಮತ್ಪಾರ್ಥಿವಗಂ ರಜಃ | ಮಧುರ್ದ್ಯೌರಸ್ತುನ ಪಿತಾ

ಮಧುಮಾನ್ಯೋ ವನಸ್ಪತಿಃ | ಮಧುಮಾಗ್ಂ ಅಸ್ತು ಸೂರ್ಯಃ

ಮಾದ್ವಿರ್ಗಾವೋ ಭವಂತು ನಃ

ಇತಿ ಹವಿರ್ನಿವೇದನಂ- ಓಂ ನಮೋ ನಾರಾಯಣಾಯ- ಸ್ವಾದೂದಕಂ ಸಮರ್ಪಯಾಮಿ

ಓಂ ನಮೋ ನಾರಾಯಣಾಯ- " ಅಮೃತಾಪಿದಾನಮಸಿ "- ಸರ್ವರ್ಥತೋಯೇನ


28
ಹಸ್ತಪ್ರಕ್ಷಾಳನಾರ್ಥಂ ಉದಕಂ ದತ್ವಾ- ಆರ್ಘ್ಯ ಪಾದ್ಯ ಆಚಮನೀಯಂ ಸಮರ್ಪಯಾಮಿ.

ಓ ಶ್ರೀಯೈ ನಮಃ - ಆರ್ಘ್ಯ ಪಾದ್ಯ ಆಚಮನೀಯಂ ಸಮರ್ಪಯಾಮಿ

ಭಗವನ್ನಿವೇದಿತಂ ಅನ್ನಂ ಓಂ ಶ್ರೀಯೈ ನಮಃ - ಭಗವತ್ಪ್ರಸಾದಂ ನಿವೇದಯಾಮಿ - ಆರ್ಘ್ಯಾದಿ

ಸಮರ್ಪ್ಯ

ಓಂ ಭೂ ನೀಳಾಭ್ಯೋ ನಮಃ - ಭಗವತ್ಪ್ರಸಾದಂ ನಿವೇದಯಾಮಿ - ಆರ್ಘ್ಯಾದಿ ಸಮರ್ಪ್ಯ

(ಸರ್ವಾರ್ಥತೋಯೇನ) ಅನಂತ ಗರುಡ ವಿಶ್ವಕ್ಸೇನಾದಿಭ್ಯೋ ನಮಃ

ಪರಿಷೇಚನ- ಆಪೋಶನ ಸಹಿತಂ ಪ್ರಾಣಾಹುತೀರ್ಹುತ್ವಾ - ಭಗವತ್ಪ್ರಸಾದಂ ನಿವೇದಯಾಮಿ

ಉತ್ತರಾಪೋಶನಂ ಆರ್ಘ್ಯಾದಿ ಸಮರ್ಪ್ಯ-

" ಪರಾಂಕುಶ ಪರಕಾಲಾದಿಭ್ಯೋ ನ"ಮಃ " ಭಗವತ್ಪ್ರಸಾದಂ ನಿವೇದಯಾಮಿ

ಶ್ರೀಮನ್ನಾಥಮುನಿ, ಯಾಮುನಮುನಿ, ರಾಮಾನುಜಮುನಿ, ಶ್ರೀ ಕೂರೇಶ, ಪರಾಂಕುಶ, ಶ್ರೀ

ನಿಗಮಾಂತ ಮಹಾದೇಶಿಕಾದ್ಯಸ್ಮದ್ಗುರು ಪರಂಪರಾಯೈ ನಮಃ- ಭಗವತ್ಪ್ರಸಾದಂ ನಿವೇದಯಾಮಿ.

ಅರ್ಘ್ಯಾದಿ ಸಮರ್ಪ್ಯ - ಭಗವತೇ ಮಂತ್ರಾಸನ ಸಮರ್ಪಣಂ

ಮಂತ್ರಾಸನಮಿದಂತುಭ್ಯಂ ಮಯಾದತ್ತ ಮನುತ್ತಮಂ |

ಕೂರ್ಚೇನ ಶೋಧಿತಂ ವಿಷ್ಣೋ ಪುನರಾಸಾದಾಯ ಪ್ರಭೋ ||

ಓಂ ನಮೋ ನಾರಾಯಣಾಯ ಪುರ್ನರ್ಮಂತ್ರಾಸನಂ ಸಮರ್ಪಯಾಮಿ

ಇತಿ ತುಳಸೀ ದಳಂ ಸಮರ್ಪ್ಯ - ಆರ್ಘ್ಯದಿ ಸಮರ್ಪ್ಯ

ಏಲಾಲವಂಗ ಕರ್ಪ್ರೂರ ಜಾತಿಪೂಗ ಫಲಾನ್ವಿತಮ್

ಸ್ವೀಕುರುಷ್ವ ಜಗನ್ನಾಥ ತಾಂಬೂಲ ಕೃಪಯಾರ್ಪಿತಂ

ಓಂ ನಮೋ ನಾರಾಯಣಾಯ ತಾಂಬೂಲಂ ಸಮರ್ಪಯಾಮಿ-

ಶ್ರೀ ಭೂ ನೀಳಾಭ್ಯೋ ನಮಃ ತಾಂಬೂಲಂ ಸಮರ್ಪಯಾಮಿ

ಭಗವಾನ್ ಪುಂಡರೀಕಾಕ್ಷ ಕರುಣಾಮೃತ ವಾರಿಧೇ


29
ಆಸಾದಯ ಮಯ ದತ್ತಂ ಪರ್ಯಂಕಾಸನಮುಕ್ತಮಂ

ಓಂ ನಮೋ ನಾರಾಯಣಾಯ ಪರ್ಯಂಕಾಸನಂ ಸಮರ್ಪಯಾಮಿ

ಇತಿ ತುಳಸೀ ದಳಂ ಸಮರ್ಪ್ಯ

ಆರ್ಘ್ಯ ಪಾದ್ಯ ಆಚಮನೀಯಂ ಶುಧ್ಧೋದಕಂ ಸಮರ್ಪ್ಯ - ಮೂಲಮಂತ್ರೇಣ ಪಾದುಕೇ ಪ್ರದಾಯ

ಮಹಾನೀರಾಜನಂ

ಪರ್ಯಾಪ್ತ್ಯಾ ಅನಂತರಾಯಾಯ ಸರ್ವಸ್ತೋಮೋತಿ ರಾತ್ರ ಉತ್ತಮ ಮಹರ್ಭವತಿ, ಸರ್ವಸ್ಯಾಪ್ತ್ಯೈ

ಸರ್ವಸ್ಯಜಿತ್ಯೈ ಸರ್ವಮೇವತೇನಾಪ್ನೋತಿ ಸರ್ವಂ ಜಯತಿ||

ತದ್ವಿಷ್ಣೋ ಪರಮಂ ಪದಂ ಸದಾ ಪಶ್ಯಂತಿ ಸೂರಯಃ | ದಿವೀವ ಚಕ್ಷುರಾತತಂ ತದ್ವಿಪ್ರಾಸೋ

ವಿಪನ್ಯವೋ ಜಾಗೃವಾಗುಂ ಸಸ್ಸಮಿಂದತೇ ವಿಷ್ಣೋರ್ಯತ್ಪರಮಂ ಪದಂ||

ರಾಜಾದಿ ರಾಜಾಯ ಪ್ರಸಹ್ಯ ಸಾಹಿನೇ ನಮೋವಯಂ ವೈ ಶ್ರವಣಾಯ ಕುರ್ಮಹೇ | ಸ ಮೇ

ಕಾಮಾನ್ ಕಾಮ ಕಾಮಾಯ ಮಹ್ಯಂ ಕಾಮೇಶ್ವರೋ ವೈ ಶ್ರವಣೋ ದಧಾತು

ಕುಬೇರಯ ವೈ ಶ್ರವಣಾಯ ಮಹಾರಾಜಾಯ ನಮಃ

ಶ್ರಿಯಃ ಕಾಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ | ಶ್ರೀ ವೇಂಕಟನಿವಾಸಾಯ

ಶ್ರೀನಿವಾಸಾಯ ಮಂಗಳಂ

ಮಂಗಳಾಶಾಸನಪರೈಃ ಮದಾಚಾರ್ಯಪುರೋಗಮ್ಯಃ | ಸರ್ವಶ್ಚಪೂರ್ವೈರಾಚಾರ್ಯೈಃ

ಸತ್ಕೃತಾಯಾಸ್ತು ಮಂಗಳಂ ||

ಮಂಗಳಂ ಕೋಸಲೇಂದ್ರಾಯ ಮಹನೀಯ ಗುಣಾಬ್ಧಯೇ | ಚಕ್ರವರ್ತಿ ತನೂಜಾಯ

ಸಾರ್ವಭೌಮಾಯ ಮಂಗಳಂ ||

ಓಂ ನಮೋ ನಾರಾಯಣಾಯ - ಆರ್ಘ್ಯ ಪಾದ್ಯ ಆಚಮನೀಯಂ ಸಮರ್ಪಯಾಮಿ

ಓ ಶ್ರೀಯೈ ನಮಃ - ಆರ್ಘ್ಯ ಪಾದ್ಯ ಆಚಮನೀಯಂ ಸಮರ್ಪಯಾಮಿ

ಶ್ರೀ ಭೂ ನೀಳಾಭ್ಯೋ ನಮಃ ಆರ್ಘ್ಯ ಪಾದ್ಯ ಆಚಮನೀಯಂ ಸಮರ್ಪಯಾಮಿ

ಶ್ರೀ ಅನಂತ ಗರುಡ ವಿಶ್ವಕ್ಸೇನಾದಿ ನಿತ್ಯ ಸೂರಿಭ್ಯೋ ನಮಃ ಆರ್ಘ್ಯ ಪಾದ್ಯ ಆಚಮನೀಯಂ
30
ಸಮರ್ಪಯಾಮಿ

ಶಾತ್ತು ಮುರೈ

ತಸ್ಯೈವ.....

ಶಿತ್ತಂ ಶಿರುಕಾಲೇ....

ವಂಗಕ್ಕಡಲ್ ಕಡೈಂದ......

ಪಲ್ಲಾಂಡು ಪಲ್ಲಾಂಡು, ಪಲ್ಲಾಯಿರತ್ತಾಂಡು, ಪಲಕೋಟಿ ನೂರಾಯಿರುಂ

ಮಲ್ಲಾಂಡತಿಣ್ತೋಳ್ ಮಣಿವಣ್ಣಾ ಉನ್ ಶೆವ್ವಡಿ ಶವ್ವಿ ತಿರುಕ್ಕಾಪ್ಪು

ಅಡಿಯೋ ಮೋಡುಂ ನಿನ್ನೋಡುಂ ಪಿರಿವಿನ್ರಿಯಾಯಿರಂ ಪಲ್ಲಾಂಡು

ವಡಿವಾಯ್ ನಿನ್ ವಲಮಾರ್ಬಿನಿಲ್ ವಾಳ್ಗಿನ್ರ ಮಂಗೈಯುಂ ಪಲ್ಲಾಂಡು

ವಡಿವಾರಿಶೋದಿ ವಲತ್ತುರೈಯುಂ ಶುಡರಾಳಿಯುಂ ಪಲ್ಲಾಂಡು

ಪಡೈಪ್ಪೋರ್ ಪುಕ್ಕು ಮುಳುಂಗುಮ್ ಅಪ್ಪಾಂಚ ಶನ್ನಿಯಮುಂ ಪಲ್ಲಾಂಡೇ

ಸರ್ವದೇಶ ದಶಾಕಾಲೇಷ್ವವ್ಯವಾಹತ ಪರಾಕ್ರಮ

ರಾಮಾನುಜಾಚಾರ್ಯ ದಿವ್ಯಾಙ್ಞಾವರ್ದತಾಂ ಅಭಿವರ್ದತಾಂ

ರಾಮಾನುಜಾಚಾರೈ ದಿವ್ಯಾಙ್ಞಾ ಪ್ರತಿವಾಸರಮುಜ್ವಲಾ

ದಿಗಂತ ವ್ಯಾಪಿನೀ ಭೂಯಾತ್ಸಾಹಿ ಲೋಕಹಿತೈಷಿಣೀ

ಶ್ರೀಮನ್ ಶ್ರೀರಂಗಶ್ರಿಯಮನುಪದ್ರವಾಮನುದಿನಂ ಸಂವರ್ಧಯ

ಶ್ರೀಮನ್ ಶ್ರೀರಂಗಶ್ರಿಯಮನುಪದ್ರವಾಮನುದಿನಂ ಸಂವರ್ಧಯ

ನಮೋ ರಾಮಾನುಜಾಚಾರ್ಯಾಯ ವೇದಾಂತಾರ್ಥ ಪ್ರದಾಯಿನೇ

ಆತ್ರೇಯ ಪದ್ಮನಾಭಾಯಸುತಾಯ ಗುಣಶಾಲಿನೇ

ರಾಮಾನುಜ ದಯಾಪಾತ್ರಂ ಙ್ಞಾನವೈರಾಗ್ಯ ಭೂಷಣಂ

ಶ್ರೀಮದ್ವೇಂಕಟನಾಥಾರ್ಯಂ ವಂದೇ ವೇದಾಂತದೇಶಿಕಂ


31
ವಾಳಿಯೇ ರಾಮಾನುಜ ಪಿಳ್ಳಾನ್ ಮಾತಕವಾಲ್ ವಾಳುಂ

ಅಣಿನಿಗಮಾಂತಗುರು, ವಾಳಿಯವನ್ ಮಾರನ್ ಮರೆಯುಂ

ಇರಾಮಾನುಶನ್ ಭಾಷ್ಯಮುಂ ತೇರುಂಪಡಿಯುರೈಕ್ಕುಂಶೀರ್

ವಂಜಪ್ಪಲಶಮಯಂ ಮಾಯಕ್ಕವಂದೋನ್ ವಾಳಿಯೇ

ಮನ್ನುಪುಗಳ್ ಪ್ಪೂದೂರಾನ್ ಮನಮುಕಪ್ಪೋನ್ ವಾಳಿಯೇ

ಕಂಜತ್ತಿರುಮಂಗೈಯುಗಕ್ಕ ವಂದೋನ್ ವಾಳಿಯೇ

ಕಲಿನುರೈ ಕುಡಿಕೊಂಡ ಕರುತ್ತುಡೆಯೋನ್ ವಾಳಿಯೇ

ಶೆಂಜಲ್ತ್ತಮಿಳ್ ಮುರೈಗಳ್ ತಳಿಂದುರೈಪ್ಪೋನ್ ವಾಳಿಯೇ

ತಿರಿಮಲೆಮಾಲ್ ತಿರುಮಣಿಯಾಯ್ ಶಿರಕ್ಕವಂದೋನ್ ವಾಳಿಯೇ

ತಂಜಪ್ಪರಕದಿಯೈ ತ್ತಂದರುಳ್ವೋನ್ ವಾಳಿಯೇ

ಶೆಂದಮಿಳ್ ತೊಪ್ಪುಲ್ ತಿರುವೇಂಗಡವನ್ ವಾಳಿಯೇ

ನಾನಿಲಮುಂತಾನ್ವಾಳ, ನಾಂಮರೈಗಳ್ ತಾಂ ವಾಳ

ಮಾನಕರಿಲ್ ಮಾರನ್ ಮರೈವಾಳ

ಙ್ಞಾನಿಯರ್ ಕಳ್ ಶ್ನ್ನಿಯಣೈಶೇರ್, ತೊಪ್ಪುಲ್

ವೇದಾಂತ ದೇಶಿಕನೇ ಇನ್ನುಮೊರು ನೂತ್ತಂಡಿರುಂ

ವಾಳಿಯಣಿತೊಪ್ಪುಲ್ ವರುನಿಗಮಾಂತಶಿರಿಯನ್

ವಾಳಿಯವನ್ ಪಾದಾರವಿಂದಮಲರ್

ವಾಳಿಯವನ್ ಕೋದಿಲಾತ್ತಾಳ್ ಮಲರೈಕ್ಕೊಂಡಾಡಿ ಕ್ಕೊಂಡಿರುಕ್ಕುಂ

ತೀದಿಲಾ ನಲ್ಲೋರ್ ತಿರಳ್

ಓಂ ನಮೋ ನಾರಾಯಣಾಯ - ಆರ್ಘ್ಯ ಪಾದ್ಯ ಆಚಮನೀಯಂ ಶುಧ್ಧೋದಕಂ ಸಮರ್ಪಯಾಮಿ


32
ಓ ಶ್ರೀಯೈ ನಮಃ - ಆರ್ಘ್ಯ ಪಾದ್ಯ ಆಚಮನೀಯಂ ಶುಧ್ಧೋದಕಂ ಸಮರ್ಪಯಾಮಿ

ಶ್ರೀ ಭೂ ನೀಳಾಭ್ಯೋ ನಮಃ ಆರ್ಘ್ಯ ಪಾದ್ಯ ಆಚಮನೀಯಂ ಶುಧ್ಧೋದಕಂ ಸಮರ್ಪಯಾಮಿ

ಶ್ರೀ ಅನಂತ ಗರುಡ ವಿಶ್ವಕ್ಸೇನಾದಿ ನಿತ್ಯ ಸೂರಿಭ್ಯೋ ನಮಃ ಆರ್ಘ್ಯ ಪಾದ್ಯ ಆಚಮನೀಯಂ

ಶುಧ್ಧೋದಕಂ ಸಮರ್ಪಯಾಮಿ

ಭಗವಾನ್ ಪುಂಡರೀಕಾಕ್ಷ ಕರುಣಾಂಮೃತ ವಾರಿಧೇ

ಆಸಾದಯ ಮಯ ದತ್ತಂ ಪರ್ಯಂಕಾಸನಮುತ್ತಮಮ್

ಓಂ ನಮೋ ನಾರಯಾಣಾಯ ನಮಃ ಪರ್ಯಂಕಾಸನಂ ಸಮರ್ಪಯಾಮೆ

ಇತಿ ತುಲಸೀದಳಂ ಸಮರ್ಪ್ಯ - ಏವಂ ಪ್ರಾರ್ಥಯೇತ್

ಉಪಚಾರಾಪದೇಶೇನ ಕೃತಾನಹರಹರ್ಮಯಾ

ಅಪಚಾರಾನಿಮಾನ್ ಸರ್ವಾನ್ ಕ್ಷಮಸ್ವ ಪುರುಷೋತ್ತಮ


--

ದೇವಸ್ವಸ್ಮಿನ್ ಜಗನ್ನಾಥ ಶ್ರಿಯಾ ಭೂಮ್ಯಾಚನೀಳಯಾ

ಜಗದ್ರಕ್ಷಣ ಜಾಗರ್ತಾಂ ಯೋಗನಿದ್ರಾಮುಪಕುರು

ಪರ್ಯಂಕಾಸನಮಾಸಾದ್ಯ ಶ್ರೀ ಭೂಭ್ಯಾಂಸಹಿತ ಪ್ರಭೋ

ನಿದ್ರಾಂ ಕುರುಷ್ವ ಭಗವಾನ್ ಸುದರ್ಶನ ಸುರಕ್ಷಿತ


--

ಸತ್ಯ ಙ್ಞಾನಾನನ್ತಾನನ್ಥಾಮಲ ಸ್ವರೂಪ, ಶ್ರಿಯಃಪತೇ ! ವತ್ಸಲ, ಸುಶೀಲ, ಸುಲಭ, ಸರ್ವಙ್ಞ,

ಸರ್ವಶಕ್ತೇ, ಪರಮ ಕಾರುಣಿಕ, ಕೃತಙ್ಞ, ಸ್ಥಿರ ಪರಿಪೂರ್ಣ, ಪರಮೋದಾರ, ಶುದ್ದಸತ್ವಮಯ,

ದಿವ್ಯಮಂಗಳ ವಿಗ್ರಹೋಪೇತ, ಶ್ರೀಮನ್ನಾರಾಯಣ, ಅತ್ಯಂತಾ ಕಿಂಚನೋಹಂ

ಇತಸ್ತ್ವಾದಾನುಕೂಲ್ಯ ಕರಿಷ್ಯೆ, ತ್ವತ್ಪ್ರಾತಿಕೂಲ್ಯಂ ನ ಕರಿಷ್ಯೇ ಮಮ ಚ. ಇಜ್ಯಾ ಮಧ್ಯೇ

ಸಂಬಾವಿತ ಬ ಧ್ಧಿಪೂರ್ವಕಾಪಚಾರಾಂಗವೈಕಲ್ಯಾದಿ ಪರಿಹಾರರೂಪ ರಕ್ಷಯಾಃ ತ್ವಾಂ

ವಿನಾಕಲ್ಪಕೋಟಿ ಸಹಸ್ರೇನಾಪಿ ಸಾಧನಂ ನಾಸ್ತಿ ತ್ವಮೇವೂಪಾಯಾಂತರ ಸ್ಥಾನೇಸ್ಥಿತ್ವ,

ಏಕದ್ರಕ್ಷಾಂಕರಿಷ್ಯಸೀತಿ, ಸಧೃಡಮದ್ಯವಸ್ವಾಮಿ, ತ್ವಮೇವೈತ,ದ್ರಕ್ಷಾಂಕುರು, ದೇಹೇಂದ್ರಿಯಾದಿ


33
ವಿಲಕ್ಷಣೋಹಂ ಮದೀಯತ್ವೇನಾಭಿಮತಂ ಚ ವಸ್ತು ಸರ್ವ ಸ್ವಾಮಿನೇ ಶ್ರೀಮತೇ

ನಾರಾಯಣಾಯ ತುಭ್ಯಮೇವ ನ ಮಮ, ಏತದ್ರಕ್ಷಾಫಲಮಪಿ ತುಭ್ಯಮೇವ ನ ಮಮ.

ಸಾತ್ವಿಕ ತ್ಯಾಗ

ಭಗವಾನೇವ ಸ್ವನಿಯಾಮ್ಯ ಸ್ವರೂಪ ಸ್ಥಿತಿಪ್ರವೃತ್ತಿ ಸ್ವಶೇಶತೈಕರಸೇನ ಅನೇನಾತ್ಮನಾ

ಸ್ವನೀಯೈಶ್ಚ ದೇಹೇಂದ್ರಿಯಾಂತಃಕರಣೈ ಸ್ವಕೇಯ ಕಲ್ಯಾಣತಮ ದ್ರವ್ಯಮಯಾನ್ ಔಪಚಾರಿಕ

ಸಾಂಸ್ಪರ್ಶಿಕ ಅಭ್ಯವಹಾರಿಕಾದಿ ಸಮಸ್ತ ಭೋಗಾನ್ ಅತಿಪ್ರಭೂತಾನತಿ

ಪ್ರಿಯತಮಾನತಿಸಮಗ್ರಾನತ್ಯಂತ ಭಕ್ತಿಕೃತಾನ್ ಅಖಿಲಜನ ಪರಿಜನ ಪರಿಚ್ಛದಾನ್ವಿತಾಯ

ಸ್ವಸ್ಮೈ ಸ್ವಪ್ರೀತಯೇ ಸ್ವಯಮೇವ ಪ್ರತಿವಾದಿತವಾನ್ ಪರಮ ಪುರುಷಃ

ಭಗವಧಾರಾಧನಾಖ್ಯಂ ಏತತ್ಕರ್ಮ ಸ್ವಪ್ರೀತಯೇ ಸ್ವಯಮೇವ ಕಾರಿತವಾನ್.

ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು

. ಭಗವತ್ತೀರ್ಥಪ್ರಾಶನಂ - ಆಚಾರ್ಯ ಮಂಗಳಾಶಾಸನಂ

ಜಿತಂತಾದಿ ಸ್ತೋತ್ರ ಪಠನದ್ವಾರಾ ಗೋಷ್ಠಿಜನಾನಾಂ ತೀರ್ಥಪ್ರಸಾದಂ ವಿತರೇತ್

---------------------

You might also like