You are on page 1of 2

ರವರಿಗೆ, ದಿನಾಂಕ 03/02/2023

ಮಾನ್ಯ ಆಡಳಿತಾಧಿಕಾರಿಗಳು (ಸಾಮಾನ್ಯ)

ಆಕುಕ ಸೇವೆಗಳ ನಿರ್ದೇಶನಾಲಯ,

ಆರೋಗ್ಯ ಸೌಧ, ಬೆಂಗಳೂರು.

ಮಾನ್ಯರೇ,

ವಿಷಯ - ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ಕಾರಣ ಪ್ರೋತ್ಸಾಹ ಧನ


ಮಂಜೂರು ಮಾಡಲು ಮನವಿ

ಉಲ್ಲೇಖ : ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 99 ಸೇವನೆ 2022 ದಿನಾಂಕ: 24/01/2023.

*********

ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ ಕರ್ನಾಟಕ ಸಿವಿಲ್ ಸೇವಾ


(ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ನಿಯಮಗಳು, 2012 ಜಾರಿಗೆ ಬಂದ ದಿನಾಂಕ 22/3/2012 ಕ್ಕೂ ಪೂರ್ವ ದಿನಾಂಕ:
27/03/1997 ರಂದು ನೇಮಕಗೊಂಡಿರುತ್ತೇನೆ, ಕರ್ನಾಟಕ ಸರ್ಕಾರವು ನಿಗದಿ ಪಡಿಸಿರುವ ದಿನಾಂಕ 17/4/2021 ರೊಳಗೆ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಅಂದರೆ, ದಿನಾಂಕ:04/02/2018 ಪ್ರಮಾಣ ಪತ್ರದ ಸಂಖ್ಯೆ: 104642 ಪ್ರಕಾರ, ಸದರಿ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುತ್ತೇನೆ. ಉಲ್ಲೇಖ 1 ರಲ್ಲಿ ತಿಳಿಸಿರುವಂತೆ ಸರ್ಕಾರದಿಂದ
ಆದೇಶವಾಗಿರುವ ಪ್ರೋತ್ಸಾಹ ಧನ ಪಡೆಯಲು ಅರ್ಹನಾಗಿರುತ್ತೇನೆ, ಆದುದರಿಂದ ತಾವುಗಳು ನನಗೆ ಪ್ರೋತ್ಸಾಹ ಧನ
ಮಂಜೂರು ಮಾಡಬೇಕಾಗಿ ವಿನಂತಿಸುತ್ತೇನೆ

ತಮ್ಮ ವಿಧೇಯ

ಪುಷ್ಪಲತಾ ಸಿ.ಡಿ
ಕಛೇರಿ ಅಧೀಕ್ಷಕರು
ಸಿ.ಆರ್.ಜಿ ‌ವಿಭಾಗ

ಅಡಕ: ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಪ್ರಮಾಣ ಪತ್ರ.

ಆಯುಕ್ತಾಲಯ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್‌ಸೇವೆಗಳು
ಸುತ್ತೋಲೆ
ʼ ನೆನಪೋಲೆʼ
ವಿಷಯ: ಗ್ರೂಪ್‌“ಎ” ಮತ್ತು “ಬಿ” ವೃಂದಾದಾ ಅಧಿಕಾರಿಗಳ: 2016-17 ನೇ ಸಾಲಿನಾ ವಾಷಿಕ
ಕಾಯ ನಿವಾಹಣಾ ವರದಿ ಮತ್ತು ಆಸ್ತಿ ಹೊಣೆಗಾರಿಕೆ ತಃಖ್ತೆಗಳನ್ನು ಸಾಲ್ಲಿಸುವ
ಕುರಿತು.
ಉಲ್ಲೇಖ: 1. ಸಕಾರಿ ಆದೇಶ ಸಂಖ್ಯೆ:ಸೀ ಆಸುಇ/07/ಸೇವೆ/2001/ದಿನಾಂಕಾ:12/3/2001.
2. ಆಯುಕ್ತಾಲಾಯದ ಸುತ್ತೋಲೆ ಸಂಖ್ಯೆ:ಸಿ.ಆರ್‌. ಜಿ(1)1/2017-18
ದಿನಾಂಕ: 18/4/2017
********
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಆರುಕ್ತಾಲಯಾದಾ ಸಮಸಂಖ್ಯೆ ಸುತ್ತೋಲೆ ಪತ್ರ ದಿನಾಂಕ:18/4/2017
ರಲ್ಲಿ ಗ್ರೂಪ್‌ ʼ ಎ ʼ ಮತ್ತು ʼ ಬಿʼ ಅಧಿಕಾರಿಗಳ 2016-17 ನೇ ಸಾಲಿನ ವಾಷಿಕ ಕಾಯ ನಿವಹಣಾ ವರದಿ/ಆಸ್ತಿ ದಾಯತ್ವ
ಪಟ್ಟಿಯನ್ನು ಕಳುಹಿಸುವಂತೆ ಸೂಚಿಸಲಾಗಿತ್ತು.
ವಾಷಿಕ ಕಾಯ ನಿವಹಣಾ ವರದಿ ಮತ್ತು ಆಸ್ತಿ ಹೊಣೆಗಾರಿಕೆ ತಃಖ್ತೆಗಳಲ್ಲಿ (ಸ್ಥಿರ ಮತ್ತು ಚರ) ಸ್ವಷ್ಟವಾಗಿ ಅಧಿಕಾರಿಗಳ
ಹೆಸರು, ಪದನಾಮ, ವಷ ದಿನಾಂಕ ಮತ್ತು ಕಛೇರಿ ಮುದ್ರೆಯನ್ನು ಕಡ್ಡಾಯಾವಾಗಿ ನಮೂದಿಸತಕ್ಕದ್ದು. ಆಸ್ತಿ ಹೊಣೆಗಾರಿಕೆ
ತಃಖ್ತೆಗಳಲ್ಲಿ ಚರಾಸ್ತಿ ಕಾಲಂನಲ್ಲಿ ಅಧಿಕಾರಿಗಳ ಬ್ಯಾಂಕ್‌ ಖಾತೆ, ಉಳಿತಾಯ, ಸಾಲ, ಕೆ.ಜಿ.ಐ.ಡಿ ಜಿ.ಪಿ.‌ಎಫ್‌ ಒಡವೆಗಳು,
ವಾಹನ ಎಲ್ಐ.ಸಿ ಅಥಾವ ಇತರೆ ಬಾಂಡುಗಳು, ಷೇತರುಗಳು, ಇತ್ಯಾದಿ ಬಗ್ಗೆ ಸ್ಪಷ್ಟವಾಗಿ ವಿವರಣೆಯನ್ನು
ನಮೂದಿಸತಕ್ಕದ್ದು.
ಇಲಾಖೆಯಲ್ಲಿ ಎಲ್ಲಾ ನಿಯಂತ್ರಣಾಧಿಕಾರಿಗಳು, ಆರೋಗ್ಯ ಮತ್ತು ಕು.ಕಸೇವೆಗಳ ನಿದೇಶನಾಲಯಾದಾ ಅಧೀನದಲ್ಲಿ
ಇದುವಗೆಗೂ ಸಲ್ಲಸದೇ ಇರುಇವ ಕೆಲವು ಗ್ರೂಪ್‌ʼ ಎ ʼ ಮತ್ತಿ ʼ ಬಿʼ ಅಧಿಕಾರಿಗಳ 2016-17 ನೇ ಸಾಲಿನ ವಾಷಿಕ ಕಾಯ
ನಿವಹಣಾ ವರದಿ/ಆಸ್ತಿ ದಾಯಿತ್ವ ಪಟ್ಟಿಗಳನ್ನು ನಿಮ್ಮ ಅಭಿಪ್ರಾಯ ಮತ್ತು ಷರಾಗಳೊಂದಿಗೆ ದೃಡೀಕರಿಸಿ ಸಹಿ ಮತ್ತು
ಮೊಹರಿನೊಂದಿಗೆ ಗಂಭೀರವಾಗಿ ಪರಿಗಣಿಸಲಾಗುವುದು.
ಮುಂದುವರೆದು, ಈ ಮೊದಲೇ ತಿಳಿಸಿರುವಂತೆ ಕೆಲವರು ʼ ಎ ʼ ಮತ್ತು ʼ ಬಿʼ ಅಧಿಕಾರಿಗಳು 2015-16 ನೇ ಸಾಲಿನ
ವಾಷಿಕ ಕಾಯ ನಿವಹಾಣಾ ವರದಿ/ಆಸ್ತಿ ದಾಯಿತ್ವ ಪಟ್ಟಿಯನ್ನು ಸಲ್ಲಿಸುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿರುತ್ತದೆ.
ಅಧಿಕಾರಿಗಳ ಆದೇಶದಂತೆ ಆಯಾ ವಷಾಂತ್ಯಕ್ಕೆ ಸರಿಯಾಗಿ ವಾಷಿಕ ಕಾಯ ನಿವಹಣಾ ವರದಿ/ಆಸ್ತಿ ದಾಯಿತ್ವ ಪಟ್ಟಿಯನ್ನು
ಮತ್ತೊಂದು ನೆನಪೋಲೆಗೆ ಅವಕಾಶ ಮಾಡಿಕೊಡದೆ ಸಲ್ಲಿಸುವುದು, ಹಾಘೂ ಅವಧಿ ಮುಗಿದ ನಂತರ ಸಲ್ಲಿಸಿದಂತಹ
ವರದಿಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಈ ಮೂಲಕ ತಿಳಿಸಿದೆ, ಮತ್ತು ಅಂತಹ ಅಧಿಕಾರಿಗಳನ್ನು ನೇರ
ಹೊಣೆಗಾರರನ್ನಾಗಿ ಮಾಡಿ ಸಕಾರದ ಗಮನಕ್ಕೆ ತರಲಾಗುವುದು.

ಆಯುಕ್ತರು,
ಆರೋಗ್ಯ ಮತ್ತು ಕು.ಕ.ಸೇವೆಗಳು

You might also like