You are on page 1of 4

|| ಶ್ರೀರಸ್ತು || ॥ ಶ್ರೀಯೇ ನಮಃ || || ಶುಭಮಸ್ತು ||

|| ಶ್ರೀಮತೇ ರಾಮಾನುಜಾಯ ನಮಃ ||.

||ಶ್ರೀದೇವಿ ಭೂದೇವಿ ಸಮೇತ ಶ್ರೀ ಚನ್ನರಾಯಸ್ವಾಮಿ ದೇವಾಲಯ||.

ಹೇಮಾರಹಳ್ಳಿ ಗ್ರಾಮ , ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.

ದಿನಾಂಕ:-……………….

ಆರ್ಚಕರು:- ಪದ್ಮನಾಭಚಾರ್.

ವರದರಾಜಚಾರ್, ಹರೀಕೃಷ್ಣ p

ಮೋ:-7975976189,9448864776

ಹೇಮಾರ್ಲಹಳ್ಳಿ ಗ್ರಾಮದಲ್ಲಿ.ನೂತನವಾಗಿ ಶ್ರೀ ಚನ್ನರಾಯಸ್ವಾಮಿ ದೇವಾಲಯದ ಪ್ರತಿಷ್ಠಾಪನ ಜೀರ್ಣೋದ್ಧಾರವಾಗಿದ್ದು ಇಂದಿನಿಂದ 48

ದಿನಗಳು ಸ್ವಾಮಿಯವರಿಗೆ ತಪ್ಪದೆ ಪಂಚಾಮೃತ ಅಭಿಷೇಕ ಅಲಂಕಾರ ಸಮೇತವಾಗಿ ಸ್ವಾಮಿಯವರಿಗೆ ನಿತ್ಯ ಆರಾಧನೆ ನಡೆಯಬೇಕು ,

ಒಂದು ಮಂಡಲದ ನಂತರ ಅಂದರೆ 48 ದಿನಗಳ ನಂತರ ಸ್ವಾಮಿಯವರಿಗೆ ಮಂಡಲ ಪೂಜೆ ನೆರವೇರುತ್ತದೆ ಆ ದಿನಕ್ಕೆ ಸ್ವಾಮಿಯ

ಪ್ರತಿಷ್ಠಾಪನ ಕಾರ್ಯ ಮುಗಿಯುತ್ತದೆ ಅದಕ್ಕಾಗಿ ಭಕ್ತಾದಿಗಳಲ್ಲಿ ಒಂದು ವಿನಂತಿ

ಸ್ವಾಮಿಯ ಪಂಚಾಮೃತ ಅಭಿಷೇಕ ಸೇವೆ ಮಾಡಿಸಬೇಕೆನ್ನುವ ಭಕ್ತಾದಿಗಳು, ಯಾವ ದಿನ ಅಭಿಷೇಕ ಮಾಡಬೇಕೆಂದು ಮೊದಲೇ ತಿಳಿಸಿ

ದಿನಾಂಕವನ್ನು ಕುರಿತು ಪಡಿಸಿಕೊಳ್ಳಬೇಕು,ತದನಂತರ ಪೂಜೆಯ ಸಾಮಾಗ್ರಿಗಳ ಸಿದ್ಧತೆಗಳನ್ನು ತಿಳಿಯಪಡಿಸುತ್ತೇವೆ, ಭಗವಂತನ

ಕೃಪಾಕಟಾಕ್ಷಕ್ಕೆ ಪಾತ್ರರಾಗಿ ತಮ್ಮ ಜೀವನವನ್ನು ಪುನೀತರಾಗಿಸಿಕೊಳ್ಳಬೇಕಾಗಿ ಕೋರುತ್ತೇವೆ

“ಸರ್ವೇಜನಾಃ ಸುಖಿನೋ ಭವಂತು ಸಮಸ್ತ ಸನ್ಮಾಂಗಳಾನಿ ಭವಂತು".

---------ಶುಭಂ -----------
ಪಂಚಾಮೃತ ಅಭಿಷೇಕ ಸಾಮಗ್ರಿಗಳು

1.ಅರಿಶಿನ. 500g 11.ಸಕ್ಕರೆ -1kg 21. ಅಡಿಕೆ – 50g

2.ಕುಂಕುಮ_500g 12.ಐದು ತರಹದ ಹಣ್ಣುಗಳು-5g 22.ಪಂಚೆ -2 nos (10x6)

3.ಗಂಧ-500g. 13.ಬಾಳೆಹಣ್ಣು-2kg 23. ಸೀರೆ -2 nos

4. ಸಾಮ್ರಾಣಿ Cup-1box. 14.ಒಣ ದ್ರಾಕ್ಷಿ-100g 24.ಬಿಳಿ ಟವಲ್-3pic

5.ಪಚ್ಚ ಕರ್ಪೂರ-100g. 15.ಗೋಡಂಬಿ 100g 25. ದೀಪದ ಎಣ್ಣೆ -1lt

6.ಕುಂಕುಮ ಹೂ(ಕೇಸರಿ)-1box. 16.ಬಾದಾಮಿ-100g. 26. ಎಳನೀರು- 4

7. ಹಾಲು-4’Litter. 17.ಖರ್ಜೂರ-100g 27. ಅಕ್ಕಿ – 1kg

8.ಮೊಸರು-3 lt. 18.ರೋಜ್ ವಾಟರ್ ಪನ್ನೀರ-1lt 28. ನವದನ್ಯ-ಎಲ್ಲ 1/2 ಕೆಜಿ

9.ತುಪ್ಪ-1/2 lt. 19.ಜಾವಾಜಿ 1box 29. ಹನಾನಸ್ 2

10.ಜೇನುತುಪ್ಪ-1/2 20. ಎಲೆ -1/2 30. ತೆಂಗಿನಕಾಯಿ -5

ಹೂಗಳು

ತೋಮಾಲೆ-7feet + 4feet

ಕನಕಾಂಬರ -20 ಮಳ

ಕಾಕಡ -20 ಮಾಳ

ಚಾಮಂತಿ – ಕೂಸಿರುವುದು 5 ಮಾರು

ತುಳಸಿ ಕಟ್ಟಿರುವುದು 4 ಮಾರು

ಬಿಡಿ ತುಳಸಿ 1 ಕೆಜಿ

ನಿಶ್ರೀತಾ ಬಿಡಿ ಹೂಗಳು- 2 ಕೆಜಿ


ಮಂಡಲ ಪರಯಾಂತ (48)ಸ್ವಾಮಿರವರಿಗೆ ನಿತ್ಯಾ ನೈ ವೇದ್ಯ ಸೇವೆಗಳು

ಪುಳಿಯೊಗರೆ. ಸಿಹಿ ಪೊಂಗಲ್ ಕಾರ ಪೊಂಗಲ್


ಮೂಸರನ್ನ

1. ಅಕ್ಕಿ -5kg ಅಕ್ಕಿ- 5 ಕೆಜಿ. ಅಕ್ಕಿ 5 ಕೆಜಿ. ಅಕ್ಕಿ -5kg

2. ಕೊತ್ತಂಬರಿ-1 ಕಟ್ಟು. ಹೆಸರುಬೇಳೆ- 3 ಕೆಜಿ. ಹೆಸರುಬೇಳೆ ಮೂರ್ತಿ. ಮೋಸರು -


5lt
3. ಕಾಳು ಮೆಣಸು,100g. ಬೆಲ್ಲ -5kg. ಮೆಣಸು -250gm. ಹಾಲು -2lt

4. ಜೀರಿಗೆ-100g. ತುಪ್ಪ -1kg. ತುಪ್ಪ -1kg. ಸಾಸಿವೆ -


50gm
5. ಎಳ್ಳು-250gm. ಏಲಕ್ಕಿ -100gm. ಕಡಲೆ ಬೇಳೆ -250gm. ಕರಿಬೇವು -1
ಕುಚ್ಚು
6. ಒಣ ಮೆಣಸಿನಕಾಯಿ-250g. ಹಾಲು -2lt ಜೀರಿಗೆ -250gm.

7. ಅರಿಶಿನ ಪುಡಿ-200g. ಒಣ ದ್ರಾಕ್ಷಿ – 200gm. ಗೋಡಂಬಿ – 250gm.

8. ಕಡಲೆಕಾಳು-200gm. ಗೋಡಂಬಿ -200gm. ಹಿಂಗು -10gm

9. ಎಣ್ಣೆ-1lt. ಕೊತ್ತಂಬಿಸೊಪ್ಪು – 1 ಕಟ್ಟು

10. ಬೆಲ್ಲ-1 kg. ಸಾಸಿವೆ – 10gm

11. ಸಾಸಿವೆ-100gm. ಬ್ಯಾಡಗಿ ಮೆಣಸಿನಕಾಯಿ -250gm

12. ಚನ್ನ ಬೇಳೆ -200gm. ಒಣ ಮೆಣಿನಕಾಯಿ -250gm

13. ಉದ್ದಿನಬೇಳೆ-200gm

14. ಕರಿಬೇವಿನ ಸೊಪ್ಪು -1 ಕುಚ್ಚು

15. ರುಚಿಗೆ ತಕ್ಕಷ್ಟು ಉಪ್ಪು -2kg

16. ಒಣ ಕೊಬ್ಬರಿ-250gm

17. ಹುರಿದ ಚನ್ನ -200gm

18. ಮೆಂತ್ಯ ಬೀಜಗಳು-100gm


19. ಹಿಂಗ್-50gm

ದೇವರ ನೈ ವೇದ್ಯಕ್ಕೆ ಈ ಮೇಲಿನ ಯಾವುದಾದರೂ ಒಂದು ಪ್ರ ಸಾದವನ್ನು ಪ್ರತಿದಿನ ನೈ ವೇದ್ಯ ಮಾಡಲೇಬೇಕು, ನೈ ವೇದ್ಯವನ್ನು ನಿಮ್ಮ ಪೂಜೆಯ ದಿನ
ಮಾಡಿಸಬೇಕಾಗಿ ಅರ್ಚಕರನ್ನು ಸಂಪರ್ಕಿಸಿ,

You might also like