You are on page 1of 19

Educational Schemes

implemented by
Department of Social Welfare
ಸಮಾಜ ಕಲ್ಾಾಣ ಇಲ್ಾಖೆಯಿಂದ ಅನುಷ್ಾಾನ
ಮಾಡುವ ಶೆೈಕ್ಷಣಿಕ ಕಾರ್ಯಕರಮಗಳು
List of Schemes

1. Admission in Post-Matric Hostels


2. Post-Matric Scholarship

3. Incentives for excellence in education: Prize Money

4. Assistance for students securing admission to Premium


National Institutions

5. Prabuddha - Overseas Scholarships Scheme

6. Financial Assistance to Law Graduates

7. Pre examination training for SC/ST candidates appearing


for the competitive exams

8. Dr. B.R. Ambedkar School of Economics (BASE)

Educational Schemes by Department of Social Welfare, Government of Karnataka


ಶೆೈಕ್ಷಣಿಕ ಯೋಜನೆಗಳು

1. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ಿವೆೇಶ

2. ಮೆಟ್ರಿಕ್ ನಂತರದ ವಿದ್ಯಾರ್ಥಿವೆೇತನ

3.ಪ್ಿತಿಭಯವಂತ ವಿದ್ಯಾರ್ಥಿಗಳಿಗೆ ಪ್ಿೇತ್ಯಾಹ ಧನ

4.ರಯಷ್ಟ್ರೇಯ ಸಂಸ್ೆೆಗಳಲ್ಲಿ ಪ್ಿವೆೇಶ ಪ್ಡೆದ ವಿದ್ಯಾರ್ಥಿಗಳಿಗೆ ಧನಸಹಯಯ

5. ಪ್ಿಬುzÀÞ - ವಿದ್ೆೇಶಿ ವಿಶವವಿದ್ಯಾಲಯಗಳಲ್ಲಿ ಅಧಾಯನ ಮಯಡುವ


ವಿದ್ಯಾರ್ಥಿಗಳಿಗೆ ಧನಸಹಯಯ

6.ಕಯನೂನು ಪ್ದವಿೇಧರರಿಗೆ ಶಿಷ್ಾ ವೆೇತನ

7.ಸಪರ್ಯಿತಮಕ ಪ್ರಿೇಕ್ಷೆಗಳಿಗೆ ಪ್ರಿೇಕ್ಷಯ ಪ್ೂವಿ ತರಬೆೇತಿ

8.ಡಯ.ಬಿ.ಆರ್.ಅಂಬೆೇಡಕರ್ ಸೂಕಲ್ ಆಫ್ ಎಕನಯಮಿಕ್ಾ

Educational Schemes by Department of Social Welfare, Government of Karnataka


1. Admission in Post-Matric Hostels

➢ The Department provides lodging, boarding and other residential facilities to


70390 SC students annually, covering all expenses.

➢ There are 634 Hostels maintained by the Department.

Facilities

➢ Monthly Shuchi Sambrama Kit

➢ Newspaper, Magazines

➢ Medical Cost

➢ Sports equipment

➢ Solar water heater

➢ Water purifier

➢ Beddings

Educational Schemes by Department of Social Welfare, Government of Karnataka


1. ಮೆಟ್ರರಕ್ ನಿಂತರದ ವಿದ್ಾಾರ್ಥಯನಿಲರ್ಗಳಿಗೆ ಪ್ರವೆೋಶ

➢ ಇಲಯಖೆಯು 70390 ಪ್ರಿಶಿಷ್ಟ ಜಯತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿ ಪ್ಿವೆೇಶ ಒದಗಿಸಿ ವಸತಿ, ಮತುು ಇತರೆ ಸ್ೌಲಭ್ಾಗಳನುು
ಒದಗಿಸಲಯಗುತುದ್ೆ.

➢ ಇಲಯಖೆಯಡಿ 634 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನುು ನಿವಿಹಣೆ ಮಯಡಲಯಗುತಿುದ್ೆ.

ಸ್ೌಲಭ್ಾಗಳು
➢ ಮಯಸಿಕ ಶುಚಿ ಸಂಭ್ಿಮ ಕಿಟ್

➢ ಪ್ತಿಿಕೆ, ನಿಯತಕಯಲ್ಲಕೆಗಳು/ಮಯಾಗಝಿನೆಸ್

➢ ವೆೈದಾಕಿೇಯ ವೆಚ್ಚ
➢ ಕಿಿೇಡಯ ಉಪ್ಕರಣಗಳು

➢ ಸ್ೊೇಲಯರ್ ವಯಟರ್ ಹೇಟರ್

➢ ನಿೇರು ಶುದ್ಧೇಕರಣ

➢ ಹಯಸಿಗೆಗಳು

Educational Schemes by Department of Social Welfare, Government of Karnataka


2. Post-Matric Scholarship

➢ The Post-Matric Scholarship includes expenses incurred


on Fees and Stipend for Day Scholars and maintenance
fee for Hostellers.

➢ Scholarship is disbursed through State Scholarship


Portal to the Aadhar-seeded Bank Account of the
students.

➢ 3.5 lakh students are awarded this scholarship annually.

Educational Schemes by Department of Social Welfare, Government of Karnataka


2. ಮೆಟ್ರರಕ್ ನಿಂತರದ ವಿದ್ಾಾರ್ಥಯವೆೋತನ

➢ ಡೆೇ- ಸ್ಯಕಲರ್ ಗಳಿಗೆ ವಿದ್ಯಾರ್ಥಿವೆೇತನ, ಹಯಸ್ೆಟಲರ್ ಗಳಿಗೆ ನಿವಿಹಣಯ ವೆಚ್ಚ ಮತುು


ಕಯಲೆೇಜುಗಳಿಗೆ ಪಯವತಿಸಬೆೇಕಯದ ಕಡಯಾಯ ಶುಲಕಗಳನುು ಮಂಜೂರು
ಮಯಡಲಯಗುತಿುದ್ೆ.

➢ ವಿದ್ಯಾರ್ಥಿವೆೇತನವನುು ರಯಜಾ ವಿದ್ಯಾರ್ಥಿವೆೇತನ ಪ್ೇಟಿಲ್ ಮೂಲಕ


ವಿದ್ಯಾರ್ಥಿಗಳ ಆರ್ಯರ್-ಸಿೇಡೆಡ್ ಬಯಾಂಕ್ ಖಯತ್ೆಗೆ ಪಯವತಿಸಲಯಗುತುದ್ೆ.

➢ ವಯಷ್ಟ್ಿಕವಯಗಿ 3.5 ಲಕ್ಷ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ


ವಿದ್ಯಾರ್ಥಿವೆೇತನವನುು ನಿೇಡಲಯಗುತುದ್ೆ.

Educational Schemes by Department of Social Welfare, Government of Karnataka


3. Incentives for excellence 4. Assistance for Students
Entering National
in education: Prize Money Institutions

➢ Students who have secured 1st ➢ One-time assistance of Rs. 2 Lakhs is


class in 1st attempt in their final provided to students who successfully
examination are eligible. secured admission in IIT, IIM, NIT
and other premium National
Course Group Incentive Institutions
SSLC
Rs. 7000/-
60% to 75%

above 75% Rs.15000/-

PU course Rs.20,000/-

Degree courses Rs.25,000/-

PG Courses Rs.30,000/-

Professional courses Rs.35,000/-


1 to 5 rank holders at PG
Rs.50,000/-
level

Educational Schemes by Department of Social Welfare, Government of Karnataka


3. ಪ್ರತಿಭಾವಿಂತ ವಿದ್ಾಾರ್ಥಯಗಳಿಗೆ ಪ್ರೋತ್ಾಾಹ ಧನ 4. ರಾಷ್ಟ್ರೋರ್ ಸಿಂಸ್ೆೆಗಳಲ್ಲಿ ಪ್ರವೆೋಶ ಪ್ಡೆದ
ವಿದ್ಾಾರ್ಥಯಗಳಿಗೆ ಧನಸಹಾರ್

➢ಪ್ಿಥಮ ಪ್ಿಯತುದಲ್ಲಿ ಪ್ಿಥಮ ದಜೆಿಯಲ್ಲಿ ➢ ಐ.ಐ.ಟ್ರ/ಐ.ಐ.ಎಂ/ಏಮ್ಸಾ/ಐ.ಐ.ಎಸ್.ಸಿ/ ಎನ್.ಐ.ಟ್ರ ಗಳಲ್ಲಿ


ಉತಿುೇಣಿರಯದವರಿಗೆ ಪ್ಿೇತ್ಯಾಹಧನ ಪ್ಿವೆೇಶ ಪ್ಡೆದ್ರುವ ವಿದ್ಯಾರ್ಥಿಗಳಿಗೆ ರೂ.2.೦೦ ಲಕ್ಷ
ನಿೇಡಲಯಗುತುದ್ೆ. ಧನಸಹಯಯ ನಿೇಡಲಯಗುತಿುದ್ೆ.

Course Group Incentive

SSLC
Rs. 7000/-
60% to 75%

above 75% Rs.15000/-

PU course Rs.20,000/-

Degree courses Rs.25,000/-

PG Courses Rs.30,000/-

Professional courses Rs.35,000/-


1 to 5 rank holders at PG
Rs.50,000/-
level

Educational Schemes by Department of Social Welfare, Government of Karnataka


5. Prabuddha - Overseas Scholarship Scheme

➢ This scheme is implemented by Government of


Karnataka for students to pursue post-
graduation in reputed International Universities.

➢ The financial assistance is met in the following


way:

Income Range Assistance

below Rs. 8.00 lakhs per 100%


annum

Rs. 8.00 to 15.00 lakhs per 50%


annum

Rs. 15.00 to 25 lakhs per 33%


annum

Educational Schemes by Department of Social Welfare, Government of Karnataka


5. ಪ್ರಬುzÀÞ - ವಿದ್ೆೋಶಿ ವಿಶವವಿದ್ಾಾಲರ್ ವಿದ್ಾಾರ್ಥಯವೆೋತನ ಯೋಜನೆ

➢ ಪ್ಿತಿಷ್ಟ್ಟತ ವಿದ್ೆೇಶಿ ವಿಶವವಿದ್ಯಾಲಯಗಳಲ್ಲಿ ಉನುತ ವಯಾಸಂಗಕಯಕಗಿ


ಪ್ಿವೆೇಶ ಪ್ಡೆದ ಪ್ರಿಶಿಷ್ಟ ಜಯತಿ ಮತುು ಪ್ರಿಶಿಷ್ಟ ಪ್ಂಗಡದ
ವಿದ್ಯಾರ್ಥಿಗಳಿಗೆ ಈ ಕೆಳಗಿನಂತ್ೆ ಧನಸಹಯಯ ನಿೇಡಲಯಗುತುದ್ೆ.

ಆದ್ಾರ್ ಮಿತಿ ಧನಸಹಾರ್ (%)


ವಷ್ಿಕೆಕ ರೂ .8.00 ಲಕ್ಷಕಿಕಂತ 100%
ಕಡಿಮೆ

ವಯಷ್ಟ್ಿಕ ರೂ. 8.00 ರಿಂದ 15.00 50%


ಲಕ್ಷಗಳು

ವಯಷ್ಟ್ಿಕ ರೂ. 15.00 to 25 33%


ಲಕ್ಷಗಳು

Educational Schemes by Department of Social Welfare, Government of Karnataka


6. Financial Assistance to Law Graduates

➢ Stipend of Rs.10,000/- per month for a period of


2 years is provided to help the law graduates to
undergo training with senior advocates.

➢ One-time assistance of Rs.50,000/- at Taluk


level and Rs. 1.00 lakh at District level is
provided for set up their office.

➢ Eligibility:
• Law degree holder from any State or Central
Government recognized University /
Institutions. (either 3 years or 5 years course).
• Income is below 2.50 Lakhs.
• Maximum Age limit is 40 years.
• Residing in Karnataka

Educational Schemes by Department of Social Welfare, Government of Karnataka


6. ಕಾನೂನು ಪ್ದವಿೋಧರರಿಗೆ ಶಿಷ್ಾವೆೋತನ

➢ ಹರಿಯ ವಕಿೇಲರೊಂದ್ಗೆ ತರಬೆೇತಿ ಪ್ಡೆಯುತಿುರುವ


ಕಯನೂನು ಪ್ದವಿೇಧರರಿಗೆ 2 ವಷ್ಿಗಳ ಅವಧಿಗೆ ತಿಂಗಳಿಗೆ
ರೂ .10,000/- ಸ್ೆಟೈಪೆಂಡ್ ನಿೇಡಲಯಗುತುದ್ೆ.

➢ ತ್ಯಲೂಿಕು ಮಟಟದಲ್ಲಿ ರೂ .50,000/- ಮತುು ಜಿಲಯಿ


ಮಟಟದಲ್ಲಿ ರೂ. 1.00 ಲಕ್ಷವನುು ಅವರ ಕಚೆೇರಿಯನುು
ಸ್ಯೆಪಿಸಲು ಒಂದು ಬಯರಿ ಸಹಯಯಧನ ಒದಗಿಸಲಯಗುತಿುದ್ೆ.
➢ ಅಹಿತ್ೆ :
• ರಯಜಾ ಅಥವಯ ಕೆೇಂದಿ ಸಕಯಿರದ ಮಯನಾತ್ೆ ಪ್ಡೆದ
ವಿಶವವಿದ್ಯಾಲಯ / ಸಂಸ್ೆೆಗಳಿಂದ ಕಯನೂನು ಪ್ದವಿ
ಪ್ಡೆದ್ರಬೆೇಕು
• ವಯಷ್ಟ್ಿಕ ಆದ್ಯಯ ಮಿತಿ ರೂ.2.50 ಲಕ್ಷ
• ಗರಿಷ್ಠ ವಯೇಮಿತಿ 40 ವಷ್ಿ
• ಕನಯಿಟಕದ ನಿವಯಸಿಯಯಗಿರಬೆೇಕು

Educational Schemes by Department of Social Welfare, Government of Karnataka


7. Pre-examination training for SC/ST candidates
appearing for competitive exams

➢ The training courses for entrance exams


of UPSC / KPSC / SSB /Banking etc. are
arranged in reputed coaching
institutions in New Delhi, Bangalore,
Hyderabad and Chennai.
➢ The course fee and stipend are borne by
the Social Welfare Department
➢ The duration of coaching is 6-9 months.
➢ Income Limit : Rs. 5 lakhs

Educational Schemes by Department of Social Welfare, Government of Karnataka


7. ಸಪರ್ಾಯತಮಕ ಪ್ರಿೋಕ್ಷೆಗಳಿಗೆ ಪ್ರಿೋಕ್ಷಾ ಪ್ೂವಯ ತರಬೆೋತಿ

➢ ಯು.ಪಿ.ಎಸ್.ಸಿ / ಕೆ.ಪಿ.ಎಸ್.ಸಿ ಹಯಗೂ


ಬಯಾಂಕಿಂಗ್ ಪ್ರಿೇಕ್ಷಯ ಪ್ೂವಿ ತರಬೆೇತಿಗೆ
ಪ್ಿತಿಷ್ಟ್ಟತ ಸಂಸ್ೆೆಗಳಿಗೆ ಅಭ್ಾರ್ಥಿಗಳನುು
ನಿಯೇಜಿಸಲಯಗುತಿುದ್ೆ.
➢ ಕೊೇಸ್ಿ ಶುಲಕ ಮತುು ಶಿಷ್ಾ ವೆೇತನವನುು
ಸಮಯಜ ಕಲಯಾಣ ಇಲಯಖೆಯಂದ
ಭ್ರಿಸಲಯಗುತಿುದ್ೆ.
➢ ತರಬೆೇತಿಯ ಅವಧಿ - 6 ರಿಂದ 9 ತಿಂಗಳವರೆಗೆ
➢ ಆದ್ಯಯ ಮಿತಿ: ವಯಷ್ಟ್ಿಕ ರೂ. 5 ಲಕ್ಷ.

Educational Schemes by Department of Social Welfare, Government of Karnataka


8. Dr. B.R. Ambedkar School of Economics, Bengaluru

➢ In 2017-18 Dr. B.R. Ambedkar School


of Economics (BASE) was established
in Bangalore by the Department of Higher
Education, Government of Karnataka
➢ BASE has been granted University Status
by the State Government.

➢ At present there is BSc(Honours) in


Economics 3 years course and 5 years
integrated MSc Economics course.
➢ 30% reservation for SC & ST students
➢ Admission cut off for SC/ST students for
both courses - 60%

Educational Schemes by Department of Social Welfare, Government of Karnataka


8. ಡಾ.ಬಿ.ಆರ್. ಅಿಂಬೆೋಡಕರ್ ಸೂಕಲ್ ಆಫ್ ಎಕನಾಮಿಕ್ಾ , ಬೆಿಂಗಳೂರು

➢ 2017-18 ರಲ್ಲಿ ಡಯ.ಬಿ.ಆರ್. ಅಂಬೆೇಡಕರ್ ಸೂಕಲ್ ಆಫ್


ಎಕನಯಮಿಕ್ಾ (BASE) ಅನುು ಬೆಂಗಳೂರಿನಲ್ಲಿ ಉನುತ
ಶಿಕ್ಷಣ ಇಲಯಖೆಯಂದ ಪಯಿರಂಭಿಸಲಯಗಿದ್ೆ.
➢ BASE ಗೆ ರಯಜಾ ಸಕಯಿರದ್ಂದ ವಿಶವವಿದ್ಯಾಲಯ
ಸ್ಯೆನಮಯನ ನಿೇಡಲಯಗಿದ್ೆ.

➢ ಪ್ಿಸುುತ ಎಕನಯಮಿಕ್ಾ B.Sc (Honours) 3 ವಷ್ಿಗಳ


ಕೊೇಸ್ಿ ಮತುು 5 ವಷ್ಿಗಳ ಸಮಗಿ M.Sc ಕೊೇಸ್ಿ
ಇದ್ೆ.
➢ ಪ್ರಿಶಿಷ್ಟ ಜಯತಿ ಮತುು ಪ್ರಿಶಿಷ್ಟ ಪ್ಂಗಡದ
ವಿದ್ಯಾರ್ಥಿಗಳಿಗೆ 30% ಮಿೇಸಲಯತಿ ನಿೇಡಲಯಗುತಿುದ್ೆ.
➢ Cut-off marks – SC/ST – 60%

Educational Schemes by Department of Social Welfare, Government of Karnataka


ಸಮಾಜ ಕಲ್ಾಾಣ ಇಲ್ಾಖೆ

ಶೆೈಕ್ಷಣಿಕ ಕಯಯಿಕಿಮಗಳ ಹೆಚಿಚನ ಮಯಹತಿಗಯಗಿ,


ಈ ವೆಬಸ್ೆೈಟ್ಗೆ ಭೆೇಟ್ರ ನಿೇಡಿ::

https://sw.kar.nic.in

You might also like