You are on page 1of 20

ಸ್ನೇಹಿತರೆ ನಿಮ್ಮಲರಿಗೂ ಅಧಿಕಾರಿ <lang:English> academy </lang:English> ಗೆ ಸ್ವಾಗತ ಸುಸ್ವಾಗತ.

ನಾನು

ನಿಮ್ಮೆಲ್ಲರ <lang:English> Dr. PS </lang:English> ಗಂಗಾಧರ. ಇವತ್ತು ನಿಮ್ಮೊಂದಿಗೆ ಅತ್ಯಂತ ಮಹತ್ವದ ವಿಚಾರವನ್ನ

ನಾನು ಚರ್ಚಿಸಬಯಸುತ್ತೇನೆ. ನೀವೆಲ್ಲರೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಗಂಭೀರವಾಗಿ ಸಿದ್ಧತೆಯನ್ನ

ನಡೆಸುತ್ತಿದ್ದೀರಾ, ನನಿಗೆ ಗೊತ್ತು. ಅದು IAS ಪರೀಕ್ಷೆ ಆಗಬಹುದು, <lang:English> KAS </lang:English> ಪರೀಕ್ಷೆ

ಆಗಬಹುದು, <lang:English> FDA/SDA </lang:English> ಆಗಬಹುದು, <lang:English> PDA </lang:English>

ಪರೀಕ್ಷೆ ಆಗಬಹುದು, ಪೊಲೀಸ್ <lang:English> sub-inspector </lang:English> ಪರೀಕ್ಷೆ, <lang:English> Excise

sub-inspector </lang:English> ಪರೀಕ್ಷೆ ಆಗಬಹುದು, ಪೊಲೀಸ್ <lang:English> constable </lang:English> ಪರೀಕ್ಷೆ

ಆಗಬಹುದು. ಯಾವುದೋ ಪರೀಕ್ಷೆ ಆಗಬಹುದು ಸ್ನೇಹಿತರೆ. ನೀವೆಲ್ಲರೂ ತುಂಬಾ ಗಂಭೀರವಾಗಿ ಸಿದ್ಧತೆಯಲ್ಲೇ ತೊಡಗಿದ್ದೀರಾ

ಅಂತ ನನಿಗೆ ಗೊತ್ತು. ಆದರೆ ಯಾವುದೇ ಒಬ್ಬ ಸ್ಪರ್ಧಾರ್ಥಿ, ಅಂದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ

ನಡೆಸುತ್ತಿರುವ ಒಬ್ಬ ವ್ಯಕ್ತಿ, ಅಂದರೆ ಸ್ಪರ್ಧಾರ್ಥಿ, ಬಹಳ ಮುಖ್ಯವಾಗಿ ಒಂದು ಅಂಶವನ್ನ ಗಮನಿಸಲೇಬೇಕು. ಅದೇನೆಂದರೆ

ಪಠ್ಯಕ್ರಮ ಅಥವಾ <lang:English> syllabus </lang:English>. ಅಂದರೆ ನೀವು ಯಾವ ಪರೀಕ್ಷೆಗೆ ಸಿದ್ಧತೆ

ನಡೆಸುತ್ತೀದೀರೋ, ಆ ಪರೀಕ್ಷೆಗೆ ಸಂಬಂಧಪಟ್ಟನಂತಹ ಪಠ್ಯಕ್ರಮವನ್ನ ನೀವು ಗಮನಿಸಲೇಬೇಕು ಸ್ನೇಹಿತರೆ.

ಅಂದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಆದಾಗ ಅಲ್ಲಿ ಬೇರೆ ಬೇರೆ ವಿಭಾಗಗಳಿಂದ ಪ್ರಶ್ನೆಗಳು ಬರುತ್ತೆ. ಅದು ಭಾರತದ

ಇತಿಹಾಸದಿಂದ ಬರಬಹುದು, ಭಾರತದ ಸಂವಿಧಾನದಿಂದ ಬರಬಹುದು. <lang:English> then science and technology

</lang:English> ಇಂದ ಬರಬಹುದು. ಹೀಗೆ ಬೇರೆ ಬೇರೆ ಕ್ಷೇತ್ರಗಳಿಂದ ನೀವು ಅಧ್ಯಯನ ಮಾಡಬೇಕಾಗುತ್ತೆ ಸ್ನೇಹಿತರೆ.
ಸೊ, ಈ ಬೇರೆ ಬೇರೆ ಕ್ಷೇತ್ರಗಳಲ್ಲಿ ಭಾರತ ಸಂವಿಧಾನವು ಕೂಡ ಬಹಳ ಮುಖ್ಯವಾದಂತಹ ಕ್ಷೇತ್ರ.ಸೊ ನೀವು ಈ ಭಾರತ

ಸಂವಿಧಾನವನ್ನ ಕುರಿತು ಅಧ್ಯಯನ ಮಾಡಬೇಕಾಗುತ್ತದೆ ಯಾವುಕ್ಕಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ. ನೀವು ಅದನ್ನ ಭಾರತ

ಸಂವಿಧಾನ ಅಂತ ಬೇಕಾದ್ರೂ ಇಟ್ಟುಕೊಳ್ಳಿ, ಭಾರತ ರಾಜಕೀಯ ವ್ಯವಸ್ಥೆ ಅಂತನಾದರೂ ಇಟ್ಟ್ಕೊಳ್ಳಿ. ನಿಮಗೆ ಹೇಗೆ ಅನುಕೂಲ

ಆಗುತ್ತೆ ಆ ರೀತಿಯಾಗಿ ಮನನ ಮಾಡಿಕೊಳ್ಳಿ ಸ್ನೇಹಿತರೆ. ಸರಿ ನೀವು ಭಾರತ ಸಂವಿಧಾನವನ್ನ ಕುರಿತು ಅಧ್ಯಯನ

ಮಾಡುತ್ತಿದ್ದೀರಲ್ಲ, ನಿಮ್ಮ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ, ಆ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ನೀವು ಭಾರತ

ಸಂವಿಧಾನವನ್ನ ಕುರಿತ ಪಠ್ಯಕ್ರಮವನ್ನ ಗಮನಿಸಬೇಕು, ಅದು <lang:English> syllabus </lang:English> ಅನ್ನ

ಗಮನಿಸಬೇಕು. ಸುಮ್ಮನೆ ನೀವು ಭಾರತ ಸಂವಿಧಾನಕ್ಕೆ ಸಂಬಂಧಪಟ್ಟನಂತಹ ಎಲ್ಲ ವಿಷಯವನ್ನ ನೀವು ಓದುತ್ತ ಹೋದರೆ

ನಿಮಗೆ ಒಂದು focus ಅನ್ನುತ್ತಕ್ಕಂತಹುದು ಇಲ್ಲದಂತೆ ಆಗುತ್ತೆ. ಆ ಕಾರಣಕ್ಕೆ ನೀವು ಪಠ್ಯಕ್ರಮವನ್ನ ಅಥವಾ <lang:English>

syllabus </lang:English> ಅನ್ನ ಗಮನಿಸಲೇಬೇಕು. ಸ್ನೇಹಿತರೇ, ನನಿಗೆ ಒಂದು ಮಾತು ನೆನಪಾಗುತ್ತದೆ, ನಾನು

ಹೇಳುತ್ತೀನಿ. ಅದು ಏನು ಅಂದರೆ, ಸಮುದ್ರಯಾನ ಮಾಡುವಾಗ ಹಡಗನ್ನು ನಡೆಸುತ್ತಕ್ಕಂತಹ ನಾವಿಕನಿಗೆ ದಿಗ್ಸೂಚಿ ಹೇಗೋ,

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಸ್ಪರ್ಧಾರ್ಥಿಗಳಿಗೆ ಪಠ್ಯಕ್ರಮ ಹಾಗೆ ಅಂತ ಅರ್ಥ. ಮುಂದೆ ನಿಮಗೆ ಗೊತ್ತು.

ಸಮುದ್ರಯಾನ ನಡೀತಿರುತ್ತೆ, ಅದರಲ್ಲಿ ಪ್ರಯಾಣಿಕರು ಇರುತ್ತಾರೆ ಹಡಗಲಿ, ಹಡಗಣ್ಣ ನಾವಿಕ ಚಾಲನೆ ಮಾಡುತ್ತಾ
ಹೋಗುತ್ತಿರುತ್ತಾನೆ. ಮತ್ತೆ ಆ ಹಡಗಲ್ಲಿ <lang:English> passengers </lang:English> ಅಂತ, ನೀವು ಏನು ಪ್ರಯಾಣಿಕರು

ಅಂತ ಕರೀತಿರೋ, ಅವರು ಒಂದು ನಿರ್ದಿಷ್ಟ ಗಮ್ಯವನ್ನ ತಲುಪುತಕ್ಕಂತಹ ಉದ್ದೇಶವನ್ನ ಹೊಂದಿರುತ್ತಾರೆ. ನಿರ್ದಿಷ್ಟ ಗಮ್ಯ

ಅಂದರೆ ನಿರ್ದಿಷ್ಟ ಸ್ಥಳವನ್ನ ತಲುಪುವ ಉದ್ದೇಶವನ್ನ ಹೊಂದಿರುತ್ತಾರೆ. ಆ ನಿರ್ದಿಷ್ಟ ಗಮ್ಯಕ್ಕೆ ಅಥವಾ ಸ್ಥಳಕ್ಕೆ ತಲಿಪಿಸುವಂತಹ

ಜವಾಬ್ದಾರಿ ಈ ನಾವಿಕನ್ನದ್ದಾಗಿರುತ್ತೆ ಅಂತ. ಆ ಸಂದರ್ಭದಲ್ಲಿ ಆ ನಾವಿಕ ತಾನು ಇಚ್ಛಿಸಿದಂತೆ ಹಡಗನ್ನ ಚಾಲನೆ ಮಾಡುವುದಿಲ್ಲ.

ಬದಲಾಗಿ ಆ ಹಡಗಿನಲ್ಲಿರುತಕ್ಕನಂತಹ ದಿಗ್ಸೂಚಿಗೆ ಅನುಗುಣವಾಗಿ ಅವನು ಚಲಿಸುತ್ತಿರುತ್ತಾನೆ ಅಂತ. ಅಂದರೆ ಆಲಿ ದಿಗ್ಸೂಚಿ

ಇರುತ್ತದೆ. ಆ ದಿಗ್ಸೂಚಿ ಅವನಿಗೆ ತಾನು ತಲುಪ ಬೇಕಾದಂತಹ ಗಮ್ಯ ಇದೆಯಲ್ಲ, ಅದಕ್ಕೆ ಸಂಬಂಧಪಟ್ಟಂತಹ ಮಾರ್ಗವನ್ನ

ತೋರಿಸುತ್ತೆ, ಅಂದರೆ ಮಾರ್ಗದರ್ಶನವನ್ನ ನೀಡುತ್ತಾ ಇರುತ್ತೆ. ಹಾಗೇನೇ ಈ ಪಠ್ಯಕ್ರಮ ಇದೆಯಲ್ಲ, ಇದು ಕೂಡ ಒಬ್ಬ

ಸ್ಪರ್ಧಾರ್ಥಿಗೆ ಅಂತ ಹೇಳಬಕು. ಅಂದರೆ ಆ ಪಠ್ಯಕ್ರಮ ಅವನಿಗೆ ಮಾರ್ಗವನ್ನ ತೋರಿಸುತ್ತ ಇರುತ್ತದೆ. ಆ ಕಾರಣಕ್ಕೆ ನಾನು ಈ

ಮಾತನ್ನು ಹೇಳಿದ್ದು ಸ್ನೇಹಿತರೆ. ದಿಗ್ಸೂಚಿಯಿಲ್ಲ ಅಂದರೆ ಅವನ ಒಂದು ಗಮ್ಯ, ಅಥವಾ ನಿರ್ದಿಷ್ಟ ಸ್ಥಳವನ್ನ ತಲುಪಲಿಕ್ಕೆ ಸಾಧ್ಯವೇ

ಆಗೋದಿಲ್ಲ ಮತ್ತೆ ಅದರಲ್ಲಿ ಪ್ರಯಾಣ ಮಾಡತಕ್ಕಂತವರಿಗೆ ಕೂಡ ಸಧ್ಯ ಆಗೋದಿಲ್ಲ. ಹಾಗೇನೇ ನೀವೇನು ಪರೀಕ್ಷೆಗೆ ತಯಾರಿ

ಆಗುತ್ತಿದ್ದೀರೋ, ನೀವು ಕೂಡ ಪಠ್ಯಕ್ರಮ ಇಲ್ಲದೆ ಇದ್ದರೆ, ನಿಮ್ಮ ಉದ್ದೇಶ ಅಥವಾ ಗುರಿಯನ್ನ ಸಾಧ್ಯವಾಗೋದಿಲ್ಲ ಅನ್ನುವಂತಹ

ವಿಷಯವನ್ನ ನನಪಿಟ್ಟುಕೊಳ್ಳಿ.

<lang:English> so </lang:English> ಅಲ್ಲಿ, ಪ್ರಯಾಣಿಕರ ಉದ್ದೇಶ ಏನು ಆಗಿರುತ್ತೆ ಅಂದರೆ ಒಂದು <lang:English>
destination </lang:English>, ಒಂದು ನಿರ್ದಿಷ್ಟ ಸ್ಥಳ ಅಥವಾ ತೀರಾ ಇರುತ್ತೋ, ಅದುನ್ನ ಸುರಕ್ಷಿತವಾಗಿ ತಲುಪಬೇಕು ಅಂತ

ಇರುತ್ತಕ್ಕಂತಹುದು ಅವರ ಗುರಿ. ಹಾಗೆ ನಿಮ್ಮ ಗುರಿ ಏನಾಗಿರುತ್ತೆ ಅಂದರೆ ನೀವು ಸ್ಪರ್ಧಾತ್ಮಿಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಿ

ನಿಮ್ಮ ಇಚ್ಛೆಯ ಹುದ್ದೆಯನ್ನ ಪಡೆಯುವುದು ಆಗಿರುತ್ತದೆ. ಆಗೆಯೇ ಪಠ್ಯಕ್ರಮ ಇಲ್ಲ ಅಂದರೆ ಏನು ಆಗುತ್ತೆ ಅಂದರೆ ನಿಮಗೆ, ಆ

ವಿಷಯವನ್ನ ಕುರಿತು ಓದಲಿಕ್ಕೆ <lang:English> focus </lang:English> ಬರೋದಿಲ್ಲ. ಆ ಸಂದರ್ಭದಲ್ಲಿ ನೀವು ನಿಮ್ಮ

ಗುರಿಯನ್ನ ಸಾದಿಸತಕ್ಕಂತಹುದು ಕಷ್ಟ ಆಗುತ್ತೆ. ನಿಮ್ಮ ಗುರಿಯನ್ನ ಸಾದಿಸತಕ್ಕಂತಹುದು ಕಷ್ಟ ಆಗುತ್ತೆ ಅಂತ ಅಂದರೆ

ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನಿಮ್ಮ ಇಚ್ಛೆಯ ಹುದ್ದೆಯನ್ನ ಪಡೆಯುತಕ್ಕನ್ತಹುದು ಕಷ್ಟ ಆಗುತ್ತೆ ಸ್ನೇಹಿತರೆ. ಆ ಕಾರಣಕ್ಕೆ

ಪಠ್ಯಕ್ರಮವನ್ನ ನೀವು ನಿಮ್ಮ ಪಕ್ಕದಲ್ಲಿ ಇಟ್ಟೊಕೊಂಡೆ ನೀವು ಅಧ್ಯಯನವನ್ನ ಮಾಡಬೇಕು.

ಹಾಗಾದರೆ ಪಠ್ಯಕ್ರಮವನ್ನ ಪಕ್ಕದಲ್ಲಿ ಇಟ್ಟುಕೊಂಡರೆ ಸಾಕ? ಸ್ನೇಹಿತರೆ ನಾನು ಮಾತಾಡುತ್ತಿರುವಂತಹುದು ಭಾರತ

ಸಂವಿಧಾನಕ್ಕೆ ಸಂಬಂಧಪಟ್ಟಂತಹ ಪಠ್ಯಕ್ರಮ ನೆನಪಿಟ್ಟುಕೊಳ್ಳಿ. ಇತರೆ ವಿಷಯಕ್ಕೆ ಸಂಬಂಧಪಟ್ಟಂತಹ ಪಟ್ಯಕ್ರಮ ಅಲ್ಲ.

ಹಾಗಾದರೆ ಭಾರತ ಸಂವಿಧಾನವನ್ನ ಅಧ್ಯಯನ ಮಾಡುವಂತಹ ಸಂದರ್ಭದಲ್ಲಿ ಭಾರತ ಸಂವಿಧಾನಕ್ಕೆ ಪಠ್ಯಕ್ರಮ, ಅಂದರೆ

ನಿಮ್ಮ ಪರೀಕ್ಷೆಗೆ ನಿಗಧಿಪಡಿಸಿರುವಂತಹ ಪಠ್ಯಕ್ರಮವನ್ನ ನೀವು ನಿಮ್ಮ ಪಕ್ಕದಲ್ಲೇ ಇಟ್ಟುಕೊಂಡೆ ಓದಬೇಕಾಗುತ್ತದೆ. ಪಕ್ಕದಲ್ಲಿ

ಇಟ್ಟುಕೊಂಡು ಒಡಂಬಕಗುತ್ತೆ ಅಂದರೆ, ಬರಿ ಪಕ್ಕದಲ್ಲಿ ಇಟ್ಟುಕೊಂಡು ಓದೊಡ್ಡಲ್ಲ. ಸೂಕ್ಷ್ಮವಾಗಿ ಪಠ್ಯಕ್ರಮವನ್ನ


ಗಮನಿಸಬೇಕಾಗುತ್ತೆ ಸ್ನೇಹಿತರೇ. ಅಂದರೆ ನೀವು ಆ ಪಠ್ಯಕ್ರಮದತ್ತ ಒಂದು ಪಕ್ಷಿನೋಟವನ್ನ ಹರಿಸಬೇಕಾಗುತ್ತದೆ. ಅದೇ

ಕಾರಣಕ್ಕೆ ನಾನು ಇವತ್ತು ಏನು ಮಾತಾಡುತ್ತಿದ್ದೀನೋ, ಈ <lang:English> topic </lang:English> ಅನ್ನ ಭಾರತ

ಸಂವಿಧಾನಡಾ ಒಂದು ಪಕ್ಷಿ ನೋಟ ಅಂತ ಕರೀಲಿಕ್ಕೆ ಇಷ್ಟ ಪಡುತ್ತೀನಿ. ಅಂದರೆ <lang:English> a bird's eye view of

Indian Constitution </lang:English>. ಅಂದರೆ ಒಂದು ಪಕ್ಷಿ ಒಂದು ಮರದ ಕೊಂಬೆಯ ಮೇಲೆ ಕೂಟ ತಕ್ಷಣ ಅದು ಸುಮ್ಮನೆ

ಆಗೋದಿಲ್ಲ. ಒಂದು <lang:English> round </lang:English> ತನ್ನ ಸುತ್ತಮುತ್ತಲ್ಲಿನ ಎಲ್ಲ ಪರಿಸರವನ್ನ ವೀಕ್ಷಿಸುತ್ತದೆ.

ಯಾಕೆ, ನಾನು ಕೂತಿರತಕ್ಕಂತಹ ಸ್ಥಳ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ. ಬೇರೆ ಯಾವುದಾದರೂ ಪಕ್ಷಿಗಳು, ನನಗಿಂತ

ದೊಡ್ಡ ಪಕ್ಷಿಗಳು ದಾಳಿಮಾಡಬಹುದೇ ಏನು. ದಾರಿಹೋಕರಿಂದ ನನಿಗೇನಾದರೂ ತೊಂದರೆ ಆಗುತ್ತೋ ಏನು. ಇದೆಲ್ಲವನ್ನ

ಕೂಡ ತುಂಬಾ ಸೂಕ್ಷ್ಮವಾಗಿ ತನ್ನ ಕಣ್ಣುಗಳಿಂದ ವೀಕ್ಷಿಸುತ್ತದೆ, ಗಮನಿಸುತ್ತದೆ. ಅದೇ ಕಾರಣಕ್ಕೆ ಅದನ್ನ ನಾವು ಪಕ್ಷಿನೋಟ ಅಂತ

ಕರೀತೀವಿ. ನೀವು ಹಾಗೆ ಸೂಕ್ಷ್ಮವಾಗಿ ಭಾರತ ಸಂವಿಧಾನಕ್ಕೆ ಸಂಬಂಧಪಟ್ಟಂತಹ ಪಠ್ಯಕ್ರಮವನ್ನ ಗಮನಿಸಬೇಕಾಗುತ್ತೆ. ಅದೇ

ಕಾರಣಕ್ಕೆ ನಾನು ಇವತ್ತು ಏನು ಮಾತಾಡುತ್ತೀನೋ ಇದನ್ನ ನಾನು ಭಾರತ ಸಂವಿಧಾನದ ಒಂದು ಪಕ್ಷಿನೋಟ ಅಂತ ಕರೀಲಿಕ್ಕೆ

ಇಚ್ಛಿಸ್ತೇನೆ.

ಸರಿ ಹಾಗಾದರೆ ಏನೇನಿದೆ <lang:English> syllabus </lang:English> ಅಥವಾ ಪಠ್ಯಕ್ರಮ. ಏನೇನು ಓದಬೇಕಾಗುತ್ತೆ

ಅನ್ನೋದನ್ನ ನಿಮ್ಮೊಟ್ಟಿಗೆ ನಾನು ಹಂಚಿಕೊಳ್ಳುತ್ತೇನೆ. ನಾನು ಇಡೀ ಪಠ್ಯಕ್ರಮವನ್ನ ಸ್ನೇಹಿತರೆ ಮೂರು ವಿಭಾಗಗಳಾಗಿ

ವರ್ಗೀಕರಣ ಮಾಡುತ್ತೀವಿ. ಅದರಲ್ಲಿ ಮೊದಲನೆಯದು ಇಡೀ ಪಠ್ಯಕ್ರಮ ಅಂದರೆ ಭಾರತ ಸಂವಿಧಾನದ ಪಠ್ಯಕ್ರಮ. ಭಾರತ

ಸಂವಿಧಾನದ ಪಠ್ಯಕ್ರಮ ಅಂದರೆ <lang:English> B.A. </lang:English> ಗೆ <lang:English> M.A.

</lang:English> ಗೆ ಇಟ್ಟಿರುತ್ತಕ್ಕಂತಹುದಲ್ಲ. ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧ ಪಟ್ಟಂತಹ ಪಠ್ಯಕ್ರಮ. ಅಂದರೆ


<lang:English> IAS, KAS, PSI </lang:English> ಇತ್ಯಾದಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಆಗಿರಲಿ. ಇಲ್ಲಿ
ಎರಡೆನೆಯದು ಸರ್ಕಾರದ ಅಧ್ಯಯನ. ಇನ್ನ ಮೂರನೆಯದು ಸ್ನೇಹಿತರೆ ಸಂವಿಧಾನಾತ್ಮಕ ಮತ್ತು ಸಂವಿಧಾನೇತರ ಸಂಸ್ಥೆಗಳು.

ಈ ರೀತಿ ನಾನು ವರ್ಗೀಕರಣ ಮಾಡಲಿಕ್ಕೆ ಇಷ್ಟ ಪಡುತ್ತೇನೆ. <lang:English> so </lang:English> ಸ್ನೇಹಿತರೆ,

ಮೊದಲನೇ ವರ್ಗೀಕರಣದಲ್ಲಿ ಗಮನಿಸಿ. ಮೂಲಭೂತ ಪರಿಕಲ್ಪನೆಗಳು. ಅಲ್ಲಿ ನೀವು ಏನನ್ನ ಕುರಿತು ಅಧ್ಯಯನ

ಮಾಡಬೇಕಾಗುತ್ತೆ ಅಂದರೆ ಒಂದು, ಭಾರತ ಸಂವಿಧಾನದ ಐತಿಹಾಸಿಕ ಹಿನ್ನೆಲೆ ಅಂದರು ಒಂದೇ, ಸಂವಿಧಾನಾತ್ಮಕ ಬೆಳವಣಿಗೆ

ಅಂದರು ಒಂದೇ. ಅಲ್ಲಿ ನೀವು ಭಾರತ ಸಂವಿಧಾನವನ್ನ ರಚಿಸಲಿಕ್ಕೆ ಕೊಡುಗೆ ನೀಡಿರುವಂತಹ ಎಲ್ಲ ಕಾಯಿದೆಗಳನ್ನು ಕೂಡ

ಅಧ್ಯಯನ ಮಾಡಬಕಾಗುತ್ತೆ. <lang:English> Regulating </lang:English> ಕಾಯಿದೆಯಿಂದ ಹಿಡಿದು ಸ್ನೇಹಿತರೆ

<lang:English> 1935 </lang:English> ಭಾರತ ಸರ್ಕಾರ ಕಾಯಿದೆಯವರೆಗೂ ಅಧ್ಯಯನ ಮಾಡುತ್ತೀರಾ. ಜೊತೆಗೆ


<lang:English> Indian Independence Act </lang:English>, ಭಾರತ ಸ್ವಾತಂತ್ರ್ಯ ಕಾಯಿದೆಯನ್ನು ಕೂಡ ಅಧ್ಯಯನ
ಮಾಡುತ್ತೀರಾ. <lang:English> then </lang:English> ಎರಡನೆಯದಾಗಿ, ಸಂವಿಧಾನದ ರಚನೆ, <lang:English>

making the Constitution of India </lang:English>. ಸೊ ಅಲ್ಲಿ ನೀವು ಭಾರತ ಸಂವಿಧಾನವನ್ನ ರಚಿಸುವಲ್ಲಿ ಯಾರಾರು
ಮಹತ್ತರವಾದಂತಹ ಪಾತ್ರವನ್ನು ವಹಿಸಿದರು, ಏನೇನು ವಿದ್ಯಮಾನಗಳು ಘಟಿಸಿದವು, ಯಾವಾಗ ಭಾರತ ಸಂವಿಧಾನ ಜಾರಿಗೆ

ಬಂತು. ಅದನ್ನೆಲ್ಲಾ ಕೂಡ ನೀವು ಸ್ನೇಹಿತರೆ ಓದುತ್ತೀರಾ.

ಇನ್ನು ಮೂರನೇದಾಗಿ, ಮೂಲಭೂತ ಹಕ್ಕುಗಳ ಬಗ್ಗೆ ಕೂಡ ನೀವು ಅಧ್ಯಯನವನ್ನ ಮಾಡಬೇಕಾಗುತ್ತದೆ, ಮೂಲಭೂತ ಹಕ್ಕುಗಳ

ಬಗ್ಗೆ ಕೂಡ ನೀವು ಅಧ್ಯಯನ ಮಾಡಬೇಕಾಗುತ್ತದೆ. <lang:English> ofcourse </lang:English>, ಪೂರ್ವಭಾವಿಯಾಗಿ

ಮೂಲಭೂತ ಹಕ್ಕುಗಳ ಕುರಿತ ಅಧ್ಯಯನಕ್ಕಿಂತ ಮುಂಚಿತವಾಗಿ, ಭಾರತ ಸಂವಿಧಾನದ ಪ್ರಮುಖ ಲಕ್ಷಣಗಳನ್ನ ಕುರಿತು

<lang:English> ofcourse </lang:English> ನೀವು ಅಧ್ಯಯನ ಮಾಡಬೇಕಾಗುತ್ತದೆ, ಅದನ್ನ ಗಮನಿಸಿ ಸ್ನೇಹಿತರೆ.


ಭಾರತ ಸಂವಿಧಾನದ ಪ್ರಮುಖ ಲಕ್ಷಣಗಳನ್ನ ಕುರಿತು ಅಧ್ಯಯನ ಮಾಡಿದ ನಂತರ ನೀವು ಮೂಲಭೂತ ಹಕ್ಕುಗಳ ಕುರಿತು

ಅಧ್ಯಯನ ಮಾಡಬಹುದು. <lang:English> so </lang:English> ಇಲ್ಲಿ ನೋಡಿ, ಮೂಲಭೂತ ಹಕ್ಕುಗಳ ಕುರಿತು

ಅಧ್ಯಯನ ಮಾಡುವಂತಹ ಸಂದರ್ಭದಲ್ಲಿ ಆ ಮೂಲಭೂತ ಹಕ್ಕುಗಳು ಯಾವ್ಯಾವು, ಅವುಗಳ ವರ್ಗೀಕರಣ ಏನು ಅದೆಲ್ಲ

ನೋಡೋದರ ಜೊತೆಗೆ ಮೂಲಭೂತ ಹಕ್ಕುಗಳಿಗೆ ಸಂಬಂಧಪಟ್ಟಂತಹ ಪ್ರಚಲಿತ ವಿದ್ಯಮಾನಗಳನ್ನು ಕೂಡ ಕುರಿತು ಅಧ್ಯಯನ

ಮಾಡಬಕಾಗುತ್ತದೆ ಸ್ನೇಹಿತರೆ. ಯಾಕೆಂದರೆ ಭಾರತ ಸಂವಿಧಾನವನ್ನ ಕುರಿತು ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ

ಅಧ್ಯಯನ ಮಾಡೋದಾದರೆ, ನೀವು ಯಾವುದೇ ಒಂದು ಅಧ್ಯಾಯಕ್ಕೆ ಹೋಗಿ, ಅದರ ಬಗ್ಗೆ ಯಾವುದಾದರೂ ಪ್ರಚಲಿತ

ವಿದ್ಯಮಾನಗಳು ಇದ್ದರೆ ಅವುಗಳ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ಯಾಕಂದರೆ, ಪರೀಕ್ಷೆಯಲ್ಲಿ ಬರಿ

ಸೈದ್ಧಾಂತಿಕವಾದಂತಹ ಪ್ರಶ್ನೆಗಳು ಬರೋದಿಲ್ಲ. ಭಾರತ ಸಂವಿಧಾನಕ್ಕೆ ಸಂಬಂಧಪಟ್ಟಂತಹ ಪ್ರಚಲಿತ ವಿದ್ಯಮಾನಗಳು

ಬಗ್ಗೆಯೂ ಕೂಡ ಪ್ರಶ್ನೆಗಳು ಬರುತ್ತವೆ. ಹೀಗೇ ಉದಾಹರಣೆಗೆ ನಾನು ಮೂಲಭೂತ ಹಕ್ಕುಗಳ ಬಗ್ಗೆ ಹೇಳುತ್ತಿದ್ದೆ. ಮೂಲಭೂತ

ಹಕ್ಕುಗಳ ಬಗ್ಗೆ ಅಧ್ಯಯನ ಮಾಡುತ್ತೀರುವ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಸ್ವರೂಪ ಅಧ್ಯಯನ ಮಾಡುತ್ತೀರಾ,

ಮೂಲಭೂತ ಹಕ್ಕುಗಳ ವರ್ಗೀಕರಣ ಅಧ್ಯಯನ ಮಾಡುತ್ತೀರಾ, ಹಾಗೇನೇ ಈ ಮೂಲಭೂತ ಹಕ್ಕುಗಳ ಸಂಬಂಧಪಟ್ಟಂತೆ

ಏನಾದರು ಬೆಳವಣಿಗೆಗಳು ಆಗಿದ್ದರೆ, ಪ್ರಚಲಿತ ವಿದ್ಯಮಾನಗಳಲ್ಲಿ ಅದುನ್ನ ಕೂಡ ನೀವು ಅಧ್ಯಯನ ಮಾಡುತ್ತೀರಾ. ಪ್ರಚಲಿತ

ವಿದ್ಯಮಾನಗಳ್ಳನ ಏನು ನಿಮ್ಮ ಪರೀಕ್ಷೆ ನಡೆಯುತ್ತಲ್ಲ, ಅದಕ್ಕಿಂತ ಅದರ ಒಂದೂವರೆ ವರ್ಷಗಳ ಹಿಂದಿನ ವರೆಗೆ ಏನು

ಘಟನೆಗಾಕು ನಡೆದಿರುತ್ತಲ್ಲ, ಅದರ ಅಧ್ಯಯನ ಮಾಡುತ್ತೀರಾ. ಮೊದಲು ಒಂದು ವರ್ಷದ ಘಟನೆಗಳ ಅಧಯಯನ ಮಾಡಿದ್ದಾರೆ

ಸಾಕಾಗಿತ್ತು. ಇತ್ತೀಚೆಗೆ ಒಂದೂವರೆ ವರ್ಷದ ಹಿಂದಿನ ಘಟನೆಗಳನ್ನ ಕೇಳುತ್ತಾರೆ. ಅವುಗಳನ್ನ ಅಧ್ಯಯನ ಮಾಡಬೇಕಾಗುತ್ತದೆ.

ಫಾರ್ ಎಕ್ಸಾಮ್ಪ್ಲೆ, ಮೂಲಭೂತ ಹಕ್ಕುಗಳ ಬಗ್ಗೆ ಆರೀತಿಯಾದಂತಹ ಪ್ರಚಲಿತ ವಿದ್ಯಮಾನಗಳು ಏನಿದೆ ಅಂತ ಹೇಳೋದಾದರೆ,

ನಿಮಗೆ ಗೊತ್ತು ನೂರಾ ಮೂರನೇ ಸಂವಿಧಾನ ತಿದ್ದುಪಡಿ ಕಾಯಿದೆಯನ್ನ ಅಧ್ಯಯನ ಮಾಡಬೇಕಾಗುತ್ತದೆ. ನೂರಾ ಮೂರನೇ

ಸಂವಿಧಾನ ತಿದ್ದುಪಡಿ ಕಾಯಿದೆ ಸ್ನೇಹಿತರೆ. ಇದು ತುಂಬಾ ಇತ್ತೀಚೆಗೆ, ಅಂದರೆ ಎರಡು ಸಾವಿರದ ಹತ್ತೊಂಬತ್ತರಲ್ಲಿ ಜಾರಿಗೆ

ಬಂದಿರುವಂತಹ ನೂರಾ ತಿದ್ದುಪಡಿ ಕಾಯಿದೆ. ನೂರಾ ಮೂರನೇ ಸಂವಿಧಾನ ತಿದ್ದುಪಡಿ ಕಾಯಿದೆ ಏನು ಹೇಳುತ್ತೆ,

<lang:English> economically backward classes </lang:English> ಗೆ ಅಂದರೆ ಆರ್ಥಿಕವಾಗಿ ಹಿಂದುಳಿರುವಂತಹ


ವರ್ಗಗಳಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಪ್ರತಿಶತ ಹತ್ತರಷ್ಟು ಮೀಸಲಾತಿಯನ್ನ ನೀಡಬಕು ಅಂತ ಹೇಳುತ್ತೆ.

<lang:English> so </lang:English> ಅದನ್ನ ಕುರಿತು ನೀವು ಅಧ್ಯಯನ ಮಾಡಬೇಕಾಗುತ್ತದೆ ಸ್ನೇಹಿತರೆ. ಈ ಒಕ್ಕೂಟ


ಮತ್ತು ಅದರ ಭೂ ಭಾಗ ಅಂತ ಒಂದು <lang:English> chapter </lang:English> ಓಡ್ತೀರಾ ಅಂತ ಇಟ್ಟುಕೊಳ್ಳಿ. ಅಲ್ಲಿ

ಒಕ್ಕೂಟ ಮತ್ತು ಅದರ ಭೂ ಭಾಗವನ್ನ ಓದುವಂತಹ ಸಂದರ್ಭದಲ್ಲಿ ಅಥವಾ ಅಧ್ಯಯನ ಮಾಡುವ ಸಂದರ್ಭದಲ್ಲಿ ಕೇಂದ್ರಾಡಳಿತ

ಪ್ರದೇಶಗಳನ್ನ ಕುರಿತು ಅಧ್ಯಯನ ಮಾಡುತ್ತೀರಾ. ಮಾಮೂಲಿ ಸೈದ್ಧಾಂತಿಕವಾಗಿ ಏನೇನು ಅಧ್ಯಯನ ಮಾಡಬೇಕೋ,

ಅವೆಲ್ಲವನ್ನೂ ಕೂಡ ಅಧ್ಯಯನ ಮಾಡುತ್ತೀರಾ. ಅಂದರೆ ಎಷ್ಟು ಕೇಂದ್ರಾಡಳಿತ ಪ್ರದೇಶಗಳು ಇದ್ದವೇ, ಯಾವಗ ಅಸ್ತಿತ್ವಕ್ಕೆ ಬಂತು

ಕೇಂದ್ರಾಡಳಿತ ಪ್ರದೇಶಗಳು ಅನ್ನೋದನ್ನೆಲ್ಲ ಅಧ್ಯಯನ ಮಾಡುತ್ತಾರೆ. ಜೊತೆಗೆ ಅದಕ್ಕೆ ಸಂಬಂಧಪಟ್ಟಂತಹ ಪ್ರಚಲಿತ

ವಿದ್ಯಮಾನಗಳನ್ನು ಕುರಿತು ಕೂಡ ಅಧ್ಯಯನ ಮಾಡಬೇಕಾಗುತ್ತೆ ಸ್ನೇಹಿತರೆ. ನನ್ನ ತರಗತಿಯಲ್ಲಿ ಅದರ ಬಗ್ಗೆಯೂ ಕೂಡ

ಹೇಳುತ್ತೀನಿ. ಅಂದರೆ ಕಾನ್ಸೆಪ್ಟ್ ಅಥವಾ ಪರಿಕಲ್ಪನೆ ಬಗ್ಗೆ ಹೇಳುತ್ತೀನಿ. ಅಂದರೆ <lang:English> static part

</lang:English> ಹೇಳುತ್ತೀನಿ, ಜೊತೆಗೆ <lang:English> dynamic part </lang:English> ಅದಕ್ಕೆ


ಸಂಬಂಧಪಟ್ಟನಂತಹ ಪ್ರಚಲಿತ ವಿದ್ಯಮಾನಗಳನ್ನ ಕುರಿತು ಕೂಡ ನಾನು ಚರ್ಚೆ ಮಾಡುತ್ತೀನಿ ಸ್ನೇಹಿತರೆ.

ಹೀಗೇ ಉದಾಹರಣೆಗೆ ನಾನು ಹೇಳಿದ್ದೆ ಒಕ್ಕೂಟ ಮತ್ತು ಅದರ ಭೂ ಪದೇಶ. ಅವಾಗ ನಾನು ಅದರ <lang:English> static

part </lang:English> ಅನ್ನು ಹೇಳ್ತ್ತೇನೆ, ಅಂದರೆ ಎಷ್ಟು <lang:English> union territories </lang:English> ಅಥವಾ

ಕೇಂದ್ರಾಡಳಿತ ಪ್ರದೇಶಗಳು ಇದಾವೆ, ಅವುಗಳ ಆಡಳಿತ ಏನು ಅಂತ. ಅದರ <lang:English> dynamic part

</lang:English> ಪ್ರಚಲಿತ ವಿದ್ಯಮಾನಗಳು. ಸರಿ ಈ ಅಧ್ಯಾಯಕ್ಕೆ ಸಂಬಂಧಪಟ್ಟಂತೆ ಪ್ರಚಲಿತ ವಿದ್ಯಮಾನಗಳು ಏನಿದೆ


ಅಂತ ಹೇಳೋದಾದರೆ ಸ್ನೇಹಿತರೆ ನೋಡಿ, ಪ್ರಸ್ತುತ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆಯನ್ನ ಕೇಳಬಹುದು, ಈಗ ಎಷ್ಟು

ಕೇಂದ್ರಾಡಳಿತ ಪ್ರದೇಶಗಳು ಇದಾವೆ ಅಂತ ಕೇಳಬಹುದು ಸ್ನೇಹಿತರೆ. ಎಂಟು ಅಂತ ಹೇಳಬೇಕಾಗುತ್ತೆ. ನೀವು ಸರ್ ಏಳು

ಇದಾವಲ್ಲ ಅಂತ. ಸೊ ಇವಾಗ ಎಂಟು ಇದಾವೆ, ಈಗ ಎಂಟು ಆಯ್ತು ಅಂತ ಅಧ್ಯಯನ ಮಾಡೋದೇ ಪ್ರಚಲಿತ ವಿದ್ಯಮಾನ.

ಅದುನ್ನ ನನ್ನ ಪ್ರತಿ ತರಗತಿಯಲ್ಲಿ ನಾನು ಹೇಳುತ್ತಾ ಹೋಗುತ್ತೀನಿ. ಅಂದರೆ ಪ್ರತಿಯೊಂದು ಮೂಲಭೂತ ಪರಿಕಲ್ಪನೆಗಳ

ಜೊತೆಗೆ <lang:English> dynamic part </lang:English> ಅಂದರೆ ಪ್ರಚಲಿತ ವಿದ್ಯಮಾನಗಳನ್ನ ನಾನು ಚರ್ಚಿಸುತ್ತ

ಹೋಗುತ್ತೇನೆ. ಅಂದರೆ <lang:English> suppose </lang:English> ಪ್ರಸ್ತುತ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಂಟು

ಅಂತ ಹೇಳಿದೆ. ಏಳು ಇದ್ದವು ಎಂಟು ಯಾವಾಗ ಆಯ್ತು ಅಂತ ಹೇಳಿ. ಇಲ್ಲಿ ಗೊತ್ತು ಎರಡು ಸಾವಿರದ ಹತ್ತೊಂಬತ್ತರಲ್ಲಿ,

<lang:English> Jammu and Kashmir Reorganisation Act </lang:English> ಅಥವಾ ಜಮ್ಮು ಮತ್ತೆ ಕಾಶ್ಮೀರ
ಪುನರ್ರಚನಾ ಕಾಯಿದೆಯನ್ನ ಮಾಡಿದರು. ಆ ಕಾಯಿದೆ ತಂದು ಏನು ಮಾಡಿದರು, ಜಮ್ಮು ಮತ್ತು ಕಾಶ್ಮೀರಕ್ಕೆ ಏನು ರಾಜ್ಯದ

ಸ್ಥಾನಮಾನ ಇತ್ತೋ, ವಿಶೇಷ ಸ್ಥಾನಮಾನ ಇತ್ತೋ, ಮುನ್ನೂರು ಯಪ್ಪತ್ತೇನೆ ವಿಶಿ ಕೆಳಗೆ, ಅದನ್ನು ರದ್ದು ಮಾಡಿದರು. ರದ್ದು

ಮಾಡಿ ಏನು ಮಾಡಿದರು ಆ ಕೆಯಿದೆಯಾ ಮೂಲಕ, ಜಮ್ಮು ಮತ್ಯು ಕಾಶ್ಮೀರ ಮತ್ತು ಲಡಾಖ್ ಅನ್ನುವಂತಹ ಎರಡು

ಕೇಂದ್ರಾಡಳಿತ ಪ್ರದೇಶಗಳನ್ನ ಸೃಷ್ಟಿ ಮಾಡಿದರು ನೆನಪಿಡಿ. ಸೊ ಅವಾಗ ಏನಾಯಿತು ಮೊದಲು ಏಳು ಕೇಂದ್ರಾಡಳಿತ

ಪ್ರದೇಶಗಳು ಇದ್ದವು, <lang:English> plus </lang:English> ಇವರೆದವು, ಒಂಬತ್ತು ಕೇಂದ್ರಾಡಳಿತ ಪ್ರದೇಶಗಳಾದವು.

ಬೆಳವಣಿಗೆ ಅಷ್ಟೇನೂ ಇರಲಿಲ್ಲ. ಅದರ ನಂತರ ಏನಾಯಿತು. ನೋಡಿ, <lang:English> diu daman </lang:English>

ಮತ್ತು <lang:English> dadar anda nagar haveli </lang:English> ಅನ್ನುತಕ್ಕಂತಹವು ಕೂಡ ಎರಡು ಕೇಂದ್ರಾಡಳಿತ
ಪ್ರದೇಶಗಳು ಇದ್ದವು. ಏನಾಯಿತು ಅದು ಅಂದರೆ ಈ ಎರಡು ಇಂದ್ರಾಡಳಿತ ಪ್ರದೇಶಗಳನ್ನ ವಿಲೀನ ಗೊಳಿಸಲಾಯಿತು.

ವಿಲೀನಗೊಳಿಸಿದಾಗ ಅದೇನು ಆಯಿತು. <lang:English> diu daman </lang:English> ಹಾಗು <lang:English> dadar

and nagar haveli </lang:English> ಕೇಂದ್ರಾಡಳಿತ ಪ್ರದೇಶ ಅನ್ನುವಂತಹ ಒಂದೇ ಒಂದು ಕೇಂದ್ರಾಡಳಿತ ಪ್ರದೇಶ ಆಯಿತು.

<lang:English> so </lang:English> ಅವಾಗ ಏನಾಯಿತು, ಒಂಬತ್ತು <lang:English> minus </lang:English>


ಒಂದು ಆಯಿತು. ಒಂಬತ್ತಾಗಿತ್ತು ಅದರಲ್ಲೇನಾಯಿತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಟ್ಟಿಗೆ <lang:English> merge

</lang:English> ಮಾಡಿ ಒಂದೇ ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತನೆ ಮಾಡಿದರು. ಅವಾಗೆನಾಯ್ತು ಒಂಬತ್ತು


<lang:English> minus </lang:English> ಒಂದು <lang:English> eqauls eight </lang:English>, ಅಂದರೆ ಎಂಟು
ಆಯಿತು ಅಂತ. ಸೊ ಈತರಹದ್ದೆಲ್ಲ ಅಧ್ಯಯನ ಮಾಡಬೇಕಾಗುತ್ತೆ ಸ್ನೇಹಿತರೆ ಅನ್ನತಕ್ಕಂತಹುದನ್ನ ಗಮನಿಸಬೇಕಾಗುತ್ತದೆ.

ಹಾಗೆ ಪ್ರಸ್ತಾವನೆಯನ್ನ ಕುರಿತು ಅಧ್ಯಯನ ಮಾಡಬೇಕಾಗುತ್ತದೆ. ಅಂದರೆ <lang:English> fundamental duties

</lang:English> ಕುರಿತು ಅಧ್ಯಯನ ಮಾಡಬೇಕೆಗುತ್ತದೆ. ಅಂದರೆ ಮೂಲಭೂತ ಹಕ್ಕುಗಳು. <lang:English> sorry


</lang:English>, ಮೂಲಭೂತ ಕರ್ತವ್ಯಗಳು ಇವೆಲ್ಲವನ್ನ ಮಾತಾಡುತ್ತಿರುವುದು ನಾನು ಸ್ನೇಹಿತರೆ, ಭಾರತ ಸಂವಿಧಾನಕ್ಕೆ
ಸಂಬಂಧಪಟ್ಟಂತಹ ಮೂಲಭೂತ ಪರಿಕಲ್ಪನೆಗಳು ಅನ್ನುತಕ್ಕನತಃ ಶೀರ್ಷಿಕೆಯ ಅಡಿಯಲ್ಲಿ. <lang:English> then

</lang:English> ಪೌರತ್ವದ ಬಗ್ಗೆಯೂ ಕೂಡ ಅಧ್ಯಯನ ಮಾಡಬೇಕಾಗುತ್ತದೆ. ಗಮನಿಸಿ ಪೌರತ್ವದ ಬಗ್ಗೆ ಪರಿಕಲ್ಪನೆಯನ್ನ
ಅಧ್ಯಯನ ಮಾಡತಕ್ಕಂತಹ ಸಂದರ್ಭದಲ್ಲಿ, ಅಂದರೆ ಪೌರತ್ವ ಅಂದರೆ ಏನು, ಪೌರತ್ವವನ್ನ ಪಡೆಯತಕ್ಕಂತಹ ವಿಧಾನ ಹೇಗೆ,

ಪೌರತ್ವವನ್ನ ಕಳೆದುಕೊಳ್ಳುವ ವಿಧಾನ ಹೇಗೆ. ಇವಾಗ ಅಧ್ಯಯನ ಮಾಡುತ್ತಾಳೇನೇ <lang:English> dynamic part

</lang:English> ಕೂಡ ಅಧ್ಯಯನ ಮಾಡಬೇಕು. <lang:English> dynamic part </lang:English> ಅಂದರೆ


ಚಲನಶೀಲ ಭಾಗ. ಅಂದರೆ ಪ್ರತಿನಿತ್ಯದ ಘಟನೆ, ಯಾನಾದರೂ ಘಟನೆ ಜರುಗಿದ್ದರೆ. <lang:English> so

</lang:English> ಯಾವುದದು <lang:English> dynamic part </lang:English> ? ಏನದು ಪ್ರಚಲಿತ ವಿದ್ಯಮಾನ


ಅಂದರೆ ಸ್ನೇಹಿತರೆ. ನಿಮಗೆ ಗೊತ್ತು, ಎರಡು ಸಾವಿರದ ಹತ್ತೊಂಬತ್ತರಲ್ಲಿ ಪೌರತ್ವ ಕಾಯಿದೆ ಇದೆಯಲ್ಲ ಅದಿಕ್ಕೆ ತಿದ್ದುಪಡಿ

ತಂದರು. ಅದನ್ನ ಪೌರತ್ವ ತಿದ್ದುಪಡಿ ಕಾಯಿದೆ ಎರಡು ಸಾವಿರದ ಹತ್ತೊಂಬತ್ತು ಅಂತ ಕರೀತೀವಿ. ಇಂಗ್ಲಿಷ್ ಅಲ್ಲಿ

<lang:English> CAA </lang:English> ಕ್ಯಾ ಅಂತ ಕರೀತೀರಾ. ಕ್ಯಾ ಅಂದರೆ ಏನು ಅಂತ ಅಲ್ಲ. <lang:English>
citizenship amendment act </lang:English>. ಈ <lang:English> citizenship amendment act </lang:English> ನ

ಮುಖ್ಯಾಮ್ಶಗಳನ್ನ ಕೂಡ ಸ್ನೇಹಿತರೆ ಅಧ್ಯಯನ ಮಾಡಬೇಕಾಗುತ್ತದೆ, ಯಾಕೆಂದರೆ ಇದರ ಮೇಲೆ ಖಂಡಿತವಾಗಿಯೂ ಕೂಡ

ಇನ್ನು ಮುಂದೆ ಬರುವಂತಹ ಸ್ಪರ್ಧಾತ್ಮಿಕ ಪರೀಕ್ಷೆಗಳಲ್ಲಿ ಪ್ರಶ್ನೆಗಳು ಇದ್ದೆ ಇರುತ್ತೆ ಅನ್ನುತಕ್ಕಂತಹುದನ್ನ ನಾವು

ಗಮನಿಸಬೇಕಾಗುತ್ತೆ.
ಹಾಗೆ ರಾಜ್ಯ ನಿರ್ದೇಶಕ ತತ್ವಗಳು, ಅದುನ್ನ ಅಧ್ಯಯನ ಮಾಡುವ ಸಂದರ್ಭದಲ್ಲಿ ಪ್ರಚಲಿತ ವಿದ್ಯಮಾನಗಳನ್ನ ಕುರಿತು

ಅಧ್ಯಯನ ಮಾಡಬೇಕು, ಉದಾಹರಣೆಗೆ ಅಲ್ಲಿ ಶಾಯಿರ ಬಾನೋ ಪ್ರಕರಣ ಬರುತ್ತದೆ. ಅದನ್ನು ಕೂಡ ಅಧ್ಯಯನ

ಮಾಡಬೇಕಾಗುತ್ತದೆ ಅಂತ ಹೇಳಿ. ಇನ್ನ ಪೂರ್ವಪೀಠಿಕೆ ನಿಮಗೆ ಗೊತ್ತು. ಹಾಗೆ ಸಂವಿಧಾನ ತಿದ್ದುಪಡಿ, ಅದರ ಬಗ್ಗೆಯೂ ಕೂಡ

ಅಧ್ಯಯನ ಮಾಡಬೇಕು. ಅಲ್ಲಿ ನೀವು <lang:English> static part </lang:English> ಅಧ್ಯಯನ ಮಾಡುತ್ತೀರಲ್ಲ, ಅಂದರೆ

ಸಂವಿಧಾನ ತಿದ್ದುಪಡಿ ಅಂದರೆ ಏನು, ತಿದ್ದುಪಡಿಗಳು ಯಾವ್ಯಾವವೂ, ತಿದ್ದುಪಡಿ ನಿಯಮಗಳು ಯಾವ್ಯಾವು. ಅದರ ಜೊತೆಗೆ

<lang:English> dynamic part </lang:English> ಅಂದರೆ ಪ್ರಚಲಿತ ವಿದ್ಯಮಾನಗಳನ್ನ ಕುರಿತು ಅಧ್ಯಯನ


ಮಾಡಬೇಕಾಗುತ್ತದೆ.

ಹಾಗೆ ನಾನು ಹೇಳಿದೆ, ಜಮ್ಮು ಮತ್ತು ಕಾಶ್ಮೀರ ಈಗ <lang:English> union territory </lang:English> ಆಯಿತು ಅಂತ.

<lang:English> so </lang:English> ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧ ಪಟ್ಟನಂತೆ ನಾವು ದೀರ್ಘವಾಗಿ ಅಧ್ಯಯನ
ಮಾಡಬೇಕಾಗುತ್ತದೆ. ಏಕೆಂದರೆ <lang:English> article 370 </lang:English> ಕೆಳಗೆ ಏನೇನು <lang:English>

provision </lang:English> ಇದ್ದವೊ, ಆ ಯಾವ <lang:English> provisions </lang:English> ಕೂಡ ಇವಾಗ ಇಲ್ಲ.

ಈಗ ನಾವು ಅಧ್ಯಯನ ಮಾಡಬೇಕಾಗಿರೋದು ನವ ಜಮ್ಮು ಕಾಶ್ಮೀರ ಸ್ನೇಹಿತರೆ. <lang:English> so </lang:English>

ಹೀಗೆ ಪ್ರತಿ ಮೂಲಭೂತ ಪರಿಕಲ್ಪನೆ ಜೊತೆಗೆ ನಾವು <lang:English> static part sorry, dynamic part </lang:English>

ಕುರಿತು ಕೂಡ ಅಧ್ಯಯನ ಮಾಡಬೇಕು. ಹಾಗಾದರೆ ಏನು ಸಂವಿಧಾನ ತಿದ್ದುಪಡಿಗೆ ಸಂಬಂಧಪಟ್ಟಂತಹ ಪ್ರಚಲಿತ ವಿದ್ಯಮಾನ

ಅಂದರೆ ಇತ್ತೀಚೆಗ ಘಟಿಸಿರುವಂತಹ ಘಟನೆಗಳು. ಈಗ ಉದಾಹರಣೆಗೆ, ನೂರಾಮೂರನೆ ತಿದ್ದುಪಡಿ ಕಾಯಿದೆ ಇದೆ. ಅದು

ಇತ್ತೀಚಿಗೆ ಬಂದಿರುವಂತಹ ಕಾಯಿದೆ. ಎರಡು ಸಾವಿರದ ಹತ್ತೊಂಬತ್ತರಲ್ಲಿ. ನಿಮಗೆ ಗೊತ್ತೇ ಇದೆ. ನೂರಾ ನಾಲ್ಕನೇ ತಿದ್ದುಪಡಿ

ಕಾಯಿದೆ ಇದೆ. ಅದರ ಬಗ್ಗೆಯೂ ಅಧ್ಯಯನ ಮಾಡಬೇಕು. ನೂರಾನಾಲ್ಕನೆ ತಿದ್ದುಪಡಿ ಕಾಯಿದೆ ಏನು ಹೇಳುತ್ತೆ ಅಂತ ನಿಮಗೆ

ಗೊತ್ತು. ವಿಧಾನ ಸಭೆ ಮತ್ತು ಲೋಕ ಸಭೆಯಲ್ಲಿ ಏನು ಪರಿಶಿಷ್ಟ ವರ್ಗಗಳು ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ

ರಾಜಕೀಯ ಮೀಸಲಾತಿಯನ್ನ ನೀಡುತ್ತೋ, ಆ ರಾಜಕೀಯ ಮೀಸಲಾತಿ ಎರಡು ಸಾವಿರದ ಇಪ್ಪತ್ತಕ್ಕೆ ಮುಗೀತಿತ್ತು. ಈಗ ಈ

ರಿದ್ದುಪಡಿಯ ಮೂಲಕ, ನೂರಾನಾಲ್ಕನೆ ಸಂವಿಧಾನ ತಿದ್ದುಪಡಿಯ ಮೂಲಕ ಎರಡು ಸಾವಿರದ ಇಪ್ಪತ್ತರಿಂದ ಈ ರಾಜಕೀಯ

ಮೀಸಲಾತಿಯನ್ನ ಎರಡು ಸಾವಿರದ ಮೂವತ್ತರವರೆಗೆ ವಿಸ್ತರಿಸಲಾಗಿದೆ ಸ್ನೇಹಿತರೆ. ಅದನ್ನ ನಾವು ಅಧ್ಯಯನ ಮಾಡಬೇಕು.

ಹಾಗೇನೇ ಇದೆ ತಿದ್ದುಪಡಿ ಇಂದ <lang:English> anglo indians </lang:English> ಗೆ ಏನು ಲೋಕ ಸಭೆ ಹಾಗು ವಿಧಾನ

ಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ಇತ್ತೋ, ಅದನ್ನ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತಹ ವಿವರಗಳ್ಳನ್ನ ಅಧ್ಯಯನ

ಮಾಡಲೇಬೇಕು, ಯಾಕೆಂದರೆ ಇದಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳು ಖಂಡಿತ ಇರುತ್ತವೆ.


ಆಮೇಲೆ ಇನ್ನು ಒಂದನ್ನ ಗಮನಿಸಿ ಸ್ನೇಹಿತರೆ, ನೀವು ಯಾಕೆ ಈ ರೀತಿಯಾಗಿ ಅಧ್ಯಯನ ಮಾಡಬೇಕು ಭಾರತದ

ಸಂವಿಧಾನವನ್ನ ಅಂದರೆ ಸ್ನೇಹಿತರೆ, ಇದರಿಂದ ನಿಮಗೆ ಬಹಳ ಲಾಭವುಂಟು, ಅನುಕೂಲವುಂಟು. ಅಂದರೆ ಭಾರತ

ಸಂವಿಧಾನದ ಪ್ರತಿ ಅಧ್ಯಾಯವನ್ನೂ ಅಧ್ಯಯನ ಮಾಡುವಂತಹ ಸಂದರ್ಭದಲ್ಲಿ, ಅದಕ್ಕೆ ಸಂಬಂಧಪಟ್ಟಂತಹ ಪ್ರಚಲಿತ

ವಿದ್ಯಮಾನಗಳನ್ನ ನೀವು ಗಂಭೀರವಾಗಿ ಅಧ್ಯಯನ ಮಾಡುವುದರಿಂದ ನಿಮಗೆ ತುಂಬಾ ಲಾಭವುಂಟು. ಏನು ಅಂದರೆ, ಭಾರತ

ಸಂವಿಧಾನದ ಮೇಲೆ ಪ್ರಶ್ನೆ ಕೇಳಿದಾಗಲೇ ಉತ್ತರಿಸಬಹುದು. <lang:English> current affairs </lang:English> ಅಥವಾ

ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರಶ್ನೆಗಳನ್ನ ಕೇಳಿದರೂ ಉತ್ತರಿಸಬಹುದು ಸ್ನೇಹಿತರೆ. ಅಷ್ಟೇ ಅಲ್ಲ. <lang:English> essay

</lang:English> ಅಥವಾ ಪ್ರಬಂಧ ಇದೆಯಲ್ಲ, ಕೆಲವು ಪ್ರಬಂಧಗಳು ಭಾರತ ಸಂವಿಧಾನಕ್ಕೆ ಸಂಬಂಧಪಟ್ಟಂತೆ ಬರುತ್ತೆ. ಆಗ
ನೀವು ತುಂಬಾ ಸೂಕ್ಷ್ಮವಾಗಿ ಪ್ರಚಲಿತ ವಿದ್ಯಮಾನಗಳು ಅಂದರೆ ಭಾರತ ಸಂವಿಧಾನಕ್ಕೆ ಸಂಬಂಧಪಟ್ಟ ಪ್ರಚಲಿತ

ವಿದ್ಯಮಾನಗಳನ್ನ ಅಧ್ಯಯನ ಮಾಡಿದ್ದಾರೆ, ಬಹಳ ಸುಲಭವಾಗಿ <lang:English> essay </lang:English> ಅಥವಾ

ಪ್ರಬಂಧ ಬರಿಯಬಹುದು. ಹೀಗೇ ಉದಾಹರಣೆಗೆ ಸ್ನೇಹಿತರೆ, ಇಲ್ಲಿ ಎರಡು ವರ್ಷದ ಮುಂಚೆ, ಮೂರು ವರ್ಷದ ಮುಂಚೆ

ಅನ್ನಿಸುತ್ತೆ, ಒಂದು ಪೋಲಿಸ್ <lang:English> sub-inspector </lang:English> ಪರೀಕ್ಷೆಯಲ್ಲಿ ಒಂದು <lang:English>

essay </lang:English> ಇತ್ತು.

ನಿಮಗೆ ಗೊತ್ತು ಪೊಲೀಸ್ <lang:English> sub-inspector </lang:English> ಪರೀಕ್ಷೆಯಲ್ಲಿ <lang:English> first paper

</lang:English> ಅಥವಾ ಮೊದಲ ಪತ್ರಿಕೆಯಲ್ಲಿ <lang:English> essay </lang:English> ಇರುತ್ತೆ, <lang:English>


you know it </lang:English>. ಇಪ್ಪತ್ತು <lang:English> marks </lang:English> ಗೆ ಇರುತ್ತೆ. ಅಲ್ಲಿ

<lang:English> uniform civil code </lang:English> ಬಗ್ಗೆ ಕೇಳಿದ್ದ. <lang:English> uniform civil code
</lang:English> ಅಂದರೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರಶ್ನೆ ಇತ್ತು ಸ್ನೇಹಿತರೆ. ಅದು ಸುಮಾರು ಪರೀಕ್ಷೆಗಳಲ್ಲಿ
<lang:English> repeat </lang:English> ಆಗಿದೆ. ಏಕರೂಪ ನಾಗರಿಕ ಸಂಹಿತೆ ಎಲ್ಲಿ ಬರುತ್ತೆ, ರಾಜ್ಯ ನಿರ್ದೇಶಕ
ತತ್ವಗಳಲ್ಲಿ ಬರುತ್ತೆ. ನೀವು ಅದನ್ನ ಬರಿಯಬೇಕಾದರೆ ಅದಕ್ಕೆ ಸಂಬಂಧಪಟ್ಟಂತಹ ಪ್ರಚಲಿತ ವಿದ್ಯಮಾನಗಳು ಗೊತ್ತಿರಬೇಕು,

ಯಾವುದು ಅದು? ಶಯೀರಾ ಬಾನು ಪ್ರಕರಣ ನಿಮಗೆ ಗೊತ್ತಿರಬೇಕು. ಅದನ್ನ ಗಮನದಲ್ಲಿ ಇಟ್ಟುಕೊಂಡು ನಿಮಗೆ ಆ ಪ್ರಶ್ನೆ

ಕೇಳಿರುತ್ತಾನೆ ಸ್ನೇಹಿತರೆ. <lang:English> so that </lang:English> ನೀವು ಅದನ್ನ ಅಧ್ಯಯನ ಮಾಡತಕ್ಕಂತಹುದು

ಉತ್ತಮ.

ಹೀಗೇ <lang:English> suppose </lang:English> ಈಗ ಬರುವಂತಹ ಪರೀಕ್ಷೆಗಳಲ್ಲಿ, <lang:English> citizenship

amendment act </lang:English> ಬಗ್ಗೆನೇ ಒಂದು <lang:English> essay </lang:English> ಕೇಳಬಹುದು, ಪ್ರಬಂಧ

ಕೇಳಬಹುದು. ಯಾಕೆಂದರೆ ಅದು ತುಂಬಾ ಗಂಭೀರವಾದ ಚರ್ಚೆಯಲ್ಲಿ ಇತ್ತು. ಏನು <:English> corona </lang:English>

ಅನ್ನುವಂತದ್ದು ಬಂತಲ್ಲ, ಅದರಿಂದ <lang:English> citizenship amendment act </lang:English> ಬಗ್ಗೆ ಏನು ಚರ್ಚೆ
ನಡೀತಿತ್ತೋ ಆ ಚರ್ಚೆ ತಾತ್ಕಾಲಿಕವಾಗಿ ನಿಂತಿದೆ ಸ್ನೇಹಿತರೆ. <lang:English> so </lang:English> ಅದು ಪ್ರಚಲಿತ

ವಿದ್ಯಮಾನ ಮತ್ತೆ ಅದರ ಬಗ್ಗೆ ನಿಮಗೆ ಒಂದು <lang:English> essay </lang:English> ಕೂಡ ಕೇಳಬಹುದು. ಅದು

<lang:English> PSI </lang:English> ಆಗಬಹುದು, <lang:English> even UPSC </lang:English>


ನಡೆಸುವಂತಹ <lang:English> IAS </lang:English> ಪರೀಕ್ಷೆ ಆಗಬಹುದು, <lang:English> KAS

</lang:English> ಪರೀಕ್ಷೆ ಆಗಬಹುದು. ಆ ಕಾರಣಕ್ಕೆ ಭಾರತ ಸಂವಿಧಾನವನ್ನ ನೀವು ಓದಬೇಕಾದರೆ <lang:English>


static part </lang:English> ಜೊತೆಗೆ, ಏನು ಸೈದ್ಧಾಂತಿಕವಾಗಿದೆ, ಅದರ ಜೊತೆಗೆ <lang:English> dynamic part

</lang:English> ಅಂದರೆ <lang:English> current affairs </lang:English> ಅನ್ನು ನೀವು ಸೇರಿಸಿಕೊಂಡು ಓದಿದ್ದೇ
ಆದರೆ, ಇಷ್ಟೆಲ್ಲಾ ಪತ್ರಿಕೆಗಳಿಗೆ ನಿಮಗೆ ಬಹಳ <lang:English> help </lang:English> ಆಗುತ್ತೆ. ಜೊತೆಗೆ

<lang:English> KAS mains </lang:English> ಗೆ <lang:English> ethics and integrity </lang:English>


ಇರುತ್ತಲ್ಲ, ಅಲ್ಲಿಯೂ ಕೂಡ ಭಾರತ ಸಂವಿಧಾನಕ್ಕೆ ಸಂಬಂಧಪಟ್ಟಂತಹ ಪ್ರಶ್ನೆಗಳು ಬರುತ್ತವೆ. ಆ ಕಾರಣಕ್ಕೆ ನೀವು ಭಾರತ

ಸಂವಿಧಾನವನ್ನ ಅಧ್ಯಯನ ಮಾಡಿದರೆ, ಎಲ್ಲ ಬಿಡಪ್ಪ ಒಂದು <lang:English> 18-20 marks </lang:English> ನಮಿಗೆ

<lang:English> help </lang:English> ಆಗುತ್ತೆ ಅಂದುಕೋಬೇಡಿ. ಬಹಳಷ್ಟು ಅಂಕಗಳನ್ನ ನೀವು ಗಳಿಸಬಹುದು. ಬೇರೆ
ಬೇರೆ ಬೇರೆ ಪತ್ರಿಕೆಗಳಲ್ಲಿ, ಅದು <lang:English> general studies <lang:English> ಅಲ್ಲಿ ಆಗಿರಬಹುದು,

</lang:English> essay </lang:English> ನಲ್ಲಿ ಆಗಬಹುದು. ಹೀಗೆ ಸ್ನೇಹಿತರೆ ನೀವು ಅದನ್ನ ಗಮನಿಸಬೇಕಾಗುತ್ತದೆ.

ಹಾಗೇನೇ, ಸಂವಿಧಾನದ ಮೂಲ ಸಂರಚನೆಯ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ ಇಲ್ಲಿ. ಸಂವಿಧಾನ ಮೂಲ ಸಂರಚನೆ

ಅಂದರೆ <lang:English> Basic Structure of the Constitution of India </lang:English> ಅಂತ ಕರೀತಾರೆ. ಅದರ ಬಗ್ಗೆ.

ಕೇಂದ್ರ ರಾಜ್ಯ ಸಂಭಂದಗಳ ಬಗ್ಗೆ ಕೂಡ ಅಧ್ಯಯನ ಮಾಡಬೇಕಾಗುತ್ತದೆ. ಕೇಂದ್ರ ರಾಜ್ಯ ಸಮಬಂಧಗಳ ಬಗ್ಗೆ ಅಧ್ಯಯನ

ಮಾಡುವ ಸಂದರ್ಭದಲ್ಲಿ ಕೂಡ ಅಲ್ಲಿ ಏನಾದರೂ <lang:English> current affairs </lang:English> ಇದ್ದರೆ ನೀವು

ಗಮನಿಸಬೇಕು. <lang:English> for example </lang:English> ನೋಡಿ, ಏನು <lang:English> current affairs

</lang:English> ? ಕೇಂದ್ರ ರಾಜ್ಯ ಸಂಬಂಧಗಳು ಬಂದಾಗ, ಮೊನ್ನೆ ತಾನೇ ನಿಮಗೆ ಗೊತ್ತು ಸ್ನೇಹಿತರೆ, ಕೇರಳ ರಾಜ್ಯ ಈ
<lang:English> citizenship amendment act </lang:English> ಇದೆಯಲ್ಲ, ಇದನ್ನ ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ
ಒಂದು ಅರ್ಜಿಯನ್ನ ಸಲ್ಲಿಸಿದೆ. ಏನಂತ? ಇದು ಸಂವಿಧಾನ ಬಾಹಿರವಾಗಿದೆ. ಇವರು ಕಡ್ಡಾಯಮಾಡಿ ಅಂತ ಎಲ್ಲರ ಮೇಲು

ಒತ್ತಾಯ ಮಾಡುತ್ತಿದ್ದಾರೆ, ಇದನ್ನ ಜಾರಿಗೆ ತರಲಿಕ್ಕೆ. ನಾವು <lang:English> citizenship amendment act

</lang:English> ಅನ್ನ ನಾವು ಜಾರಿಗೆ ತರುವುದಿಲ್ಲ. ತರಲಿಕ್ಕೆ ಆಗೋದಿಲ್ಲ. ಇದನ್ನ ಈ <lang:English> citizenship
amendment act </lang:English> ಇದೆಯಲ್ಲ, ಅದುನ್ನ ರದ್ದುಮಾಡಿ ಮಾಡಿ ಅಂತ <lang:English> supreme court

</lang:English> ಗೆ ಕೇರಳ ರಾಜ್ಯ ದಾವೆಯನ್ನ ಸಲ್ಲಿಸಿದೆ ಸ್ನೇಹಿತರೆ. ಅದನ್ನ ನೀವು ಗಮನಿಸಿ.


ನೋಡಿ, ಇದರ ಮೇಲೆ ಪ್ರಶ್ನೆ ಬರಬಹುದು. <lang:English> ofcourse </lang:English> ಕೇರಳ ಆದಮೇಲೆ ಬೇರೆ ಬೇರೆ

ರಾಜ್ಯಗಳು ವಿರೋಧಿಸುತ್ತಿದ್ದವೇ. ಆದರೆ <lang:English> citizenship amendment act </lang:English> ಅನ್ನ ಪ್ರಪ್ರಥಮ

ಬಾರಿಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ ರಾಜ್ಯ ಯಾವುದು ಅಂತ ಕೇಳಬಹುದು. ಕೇರಳ, <lang:English> west

bengal </lang:English> ಅದು ಇದು ಅಂತ ಕೇಳಿದರೆ, ಕೇರಳ ಅನ್ನೋದು <lang:English> correct answer

</lang:English> .ಸ್ನೇಹಿತರೆ ಅದರ ಜೊತೆಗೆ, ಕೇಂದ್ರ ರಾಜ್ಯ ಸಂಬಂಧಗಳಿಗೆ ಸಂಬಂಧಪಟ್ಟಂತೆ <lang:English> essay
</lang:English> ಕೇಳಿದಾಗೆ, <lang:English> essay </lang:English> ಅಂದರೆ ಪ್ರಬಂಧ. ಆ ಸಂದರ್ಭದಲ್ಲಿ ನಾನೇನು
ಕೇರಳದ ಘಟನೆ ಹೇಳಿದೆನಲ್ಲ, ಅದುನ್ನ ನೀವು ಬರೀಬೇಕಾಗುತ್ತೆ ಸ್ನೇಹಿತರೆ. so ಇದೆಲ್ಲವೂ ಕೂಡ ಭಾರತ ಸಂವಿಧಾನಕ್ಕೆ

ಸಂಬಂಧಪಟ್ಟಂತೆ ನಾನು ಹೇಳಿದೆನಲ್ಲ <lang:English> basic concept </lang:English> ಅಂತ ಹೇಳಿ, ಏನದು

ಮೂಲಭೂತ ಪೆರಿಕ್ಲಪನೆ, ಅಲ್ಲಿ ಬರಬಹುದಾದಂತಹ ಒಂದು ಪಠ್ಯಕ್ರಮ ನೀವು ಅಧ್ಯಯನ ಮಾಡಬೇಕಾಗುತ್ತೆ.

ಅದಾದಮೇಲೆ ಸ್ನೇಹಿತರೆ, ನಾನು ಎರಡನೇ ವಿಭಾಗ ಹೇಳಿದೆ, <lang:English> that is </lang:English> ಸರ್ಕಾರದ

ಅಧ್ಯಯನ ಅಂತ ಹೇಳಿದೆ. ಸರ್ಕಾರದ ಅಧ್ಯಯನ, <lang:English> study of government </lang:English> ಅಂತ. ಇಲ್ಲಿ

<lang:English> study of government </lang:English> ಅಂದಾಗ ನಮ್ಮ ಒಕ್ಕೂಟದ ವ್ಯವಸ್ಥೆ ನಿಮಗೆ ಗೊತ್ತು ಸ್ನೇಹಿತರೆ.
ಅದಕ್ಕೆ ಇಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಎರಡು ಇದಾವೆ. ನೀವು ಎರಡನ್ನು ಕೂಡ ಕುರಿತು ಅಧ್ಯಯನ

ಮಾಡಬೇಕಾಗುತ್ತದೆ. ಅದು ಇಲ್ಲಿನ ಪಠ್ಯಕ್ರಮ. ಕೇಂದ್ರ ಸರ್ಕಾರವನ್ನು ಕುರಿತು ಅಧ್ಯಯನ ಮಾಡೋದು ಅಂದರೆ ಏನು?

ಶಾಸಕಾಂಗವನ್ನ ಕುರಿತು ಅಧ್ಯಯನ ಮಾಡಬೇಕು ಕೇಂದ್ರ ಸರ್ಕಾರದ್ದು. ಕಾರ್ಯಾಂಗ ಮತ್ತೆ ನ್ಯಾಯಾಂಗ. ಶಾಸಕಾಂಗವನ್ನ

ಕುರಿತು ಏನನ್ನ ಅಧ್ಯಯನ ಮಾಡುತ್ತೀರಾ? ಸಂಸತ್ತನ್ನು ಕುರಿತು ನೀವು ಅಧ್ಯಯನ ಮಾಡಬೇಕಾಗುತ್ತದೆ ಸ್ನೇಹಿತರೆ.

<lang:English> so </lang:English> ಸಂಸತ್ತನ್ನು ಕುರಿತು ಏನಾದರು ಹೊಸ ಹೊಸ ವಿದ್ಯಮಾನಗಳು ಇದ್ದರೆ ನೀವು
ಓದಬೇಕು. ಈಗ ಉದಾಹರಣೆಗೆ, ಸಂಸತ್ತಿನ ಕೆಲಸ ಕಾನೂನನ್ನ ಮಾಡೋದು. ಇತ್ತೀಚಿಗೆ ಸಂಸತ್ತು ಯಾವುದಾದರೂ

ಕಾಯಿದೆಗಳನ್ನ ಮಾಡಿದ್ದರೆ, ಆ ಕಾಯಿದೆಗಳನ್ನ ನೀವು ಅಧ್ಯಯನ ಮಾಡಬೇಕಾಗುತ್ತದೆ. ಈಗ ಉದಾಹರಣೆಗೆ,

<lang:English> SC/ST </lang:English> ದೌರ್ಜನ್ಯ ತಡೆ ಕಾಯಿದೆ ತಿದ್ದುಪಡಿ ಆಗಿದೆ. ಅದರ ಬಗ್ಗೆ ಅಧ್ಯಯನ
ಮಾಡಬೇಕು. <lang:English> citizenship amendment act </lang:English> ಆಗಿದೆ. ಅದರ ಬಗ್ಗೆ ನೀವು ಅಧ್ಯಯನ

ಮಾಡಬೇಕು. ಕಾನೂನು ಬಾಹಿರ ಕೃತ್ಯ ತಡೆ ಕಾಯಿದೆ. ಅದು ತಿದ್ದುಪಡಿ ಆಗಿದೆ. ಅದರ ಬಗ್ಗೆ ನೀವು ಅಧ್ಯಯನ ಮಾಡಬಕಾಗುತ್ತೆ

ಸ್ನೇಹಿತರೆ. ಹೀಗೆ <lang:English> dynamic part </lang:English> ಅನ್ನು ಕೂಡ ನೀವು ಅಧ್ಯಯನ ಮಾಡಬೇಕೆಯಾಗುತ್ತೆ.

ಅಲ್ಲಿ ಲೋಕ ಸಭೆ ಮತ್ತೆ ರಾಜ್ಯ ಸಭೆ ಕುರಿತು ಅಧ್ಯಯನ ಮಾಡುತ್ತೀರಾ.

ಆಮೇಲೆ ಕಾರ್ಯಾಂಗ. ಕೇಂದ್ರದಲ್ಲಿ ಕಾರ್ಯಾಂಗ ಅಂದರೆ ನಿಮಗೆ ಗೊತ್ತಿರೋ ಹಾಗೆ ರಾಷ್ಟ್ರಾಧ್ಯಕ್ಷರ ಕುರಿತು ಅಧ್ಯಯನ

ಮಾಡಬೇಕಾಗುತ್ತದೆ. ಉಪ ರಾಷ್ಟ್ರಾಧ್ಯಕ್ಶರು, ಮಂತ್ರಿ ಮಂಡಲ. ಮಂತ್ರಿ ಮಂಡಲ ಅಂದಾಗ ಪ್ರಧಾನಿ ಅಂತ ಪ್ರತ್ಯೇಕವಾಗಿ

ನಾವು ಹೇಳುವಂತಹ ಅಗತ್ಯ ಏನು ಇಲ್ಲ. ಅದನ್ನ ಕುರಿತು ಅಧ್ಯಯನ ಮಾಡಬೇಕಾಗುತ್ತೆ. <lang:English> attorney general

</lang:English> ಬಗ್ಗೆ ಕೂಡ ನಾವು ಅಧ್ಯಯನ ಮಾಡಬೇಕಾಗುತ್ತದೆ. ಇದೆಲ್ಲವೂ ಕೂಡ. ಮತ್ತೆ ಇದೆಲ್ಲವೂ ಕೂಡ
ಕಾರ್ಯನಗದ ಕುರಿತು ಅಧ್ಯಯನ. ಇನ್ನು ಕೇಂದ್ರ ನ್ಯಾಯಾಂಗ ಅಂತ ಬಂದಾಗ, ನಾವು <lang:English> supreme court

and high court </lang:English> ಅನ್ನ ಕುರಿತು ನಾವು ಅಧ್ಯಯನ ಮಾಡಬೇಕಾಗುತ್ತದೆ. ನೋಡಿ ಬಹಳಷ್ಟು ಜನ, ನಾನು ಈ

ಮಾತನ್ನು ಹೇಳಿದರೆ ಆಶ್ಚರ್ಯ ಪಡುತ್ತಾರೆ.

ಏನು ಅಂದರೆ, <lang:English> high court </lang:English> ಅನ್ನ ಕೇಂದ್ರ ಸರ್ಕಾರವನ್ನ ಕುರಿತು ಅಧ್ಯಯನ

ಮಾಡುವಾಗ ಯಾಕೆ ಅಧ್ಯಯನ ಮಾಡಬೇಕು ಅಂತ. ಕಾರಣ ಇಷ್ಟೇ ಸ್ನೇಹಿತರೆ. <lang:English> high court

</lang:English> ಕೂಡ ಕೇಂದ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಂಡುಬರುತ್ತದೆ. <lang:English>supreme court and high
court </lang:English> ಕೇಂದ್ರ ಸರ್ಕಾರದ ವ್ಯಾಪ್ತಿ ಒಳಗೆ ಬರುತ್ತದೆ. ಬಹಳಷ್ಟು ಜನ ಇಲ್ಲವಲ್ಲ, <lang:English> high

court </lang:English> ರಾಜ್ಯದಲ್ಲಿ ಕೆಲಸ ಮಾಡುತ್ತಲ್ಲ. ಈಗ <lang:English> suppose </lang:English>, ನಮ್ಮ

ಕರ್ನಾಟಕ ರಾಜ್ಯದ <lang:English> high court </lang:English> ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರಬಹುದು, ತಮಿಳು

ನಾಡಿನ <lang:English> high court </lang:English> ಚೆನ್ನೈ ಅಲ್ಲಿ ಕೆಲಸ ಮಾಡುತ್ತಿರಬಹುದು. ನೋಡಿ

<lang:English> high court </lang:English> ಗಳು ಅಂದರೆ ಉಚ್ಛ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿರುವುದು


ರಾಜ್ಯದಲ್ಲಿಯೇ. ಆದರೆ ಉಚ್ಛ ನ್ಯಾಯ್ಲಯಗಳ ಮೇಲೆ ರಾಜ್ಯಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ, ಸಂಪೂರ್ಣ ನಿಯಂತ್ರಣ

ಇರುವುದೇ ಕೇಂದ್ರಕ್ಕೆ. ಸ್ನೇಹಿತರೆ ಗಮನಿಸಿ. ಯಾಕೆಂದರೆ <lang:English> high court judges </lang:English>

ಇದಾರಲ್ಲ, ಅವರನ್ನ ನೇಮಕ ಮಾಡೋದು <lang:English> central government </lang:English>, ಕೇಂದ್ರ ಸರ್ಕಾರ

ಅಂದರೆ ರಾಷ್ಟ್ರಾಧ್ಯಕ್ಷರು. ಅವರನ್ನು ಒಂದು <lang:English> high court </lang:English> ಇಂದ ಇನ್ನೊಂದು

<lang:English> high court </lang:English> ಗೆ ವರ್ಗಾವಣೆ ಮಾಡೋದು ಕೂಡ ರಾಷ್ಟ್ರಾಧ್ಯಕ್ಷರು, ಕೇಂದ್ರ ಸರ್ಕಾರ.
ಅಧಿಕಾರದಿಂದ ಪದಚ್ಯುತಿಗೊಳಿಸೋ ಅಧಿಕಾರವನ್ನ, ಯಾರು, <lang:English> high court </lang:English>

ನ್ಯಾಯಾಧೀಶರನ್ನ ಮಹಾಭಿಯೋಗ ಪ್ರಕ್ರಿಯೆ ಮೂಲಕ ಪದಚ್ಯುತಿಗೊಳಿಸುವಂತಹ ಅಧಿಕಾರಿ ಇರುವುದು ಯಾರಿಗೆ, ಭಾರತದ

ರಾಷ್ಟ್ರಾಧ್ಯಕ್ಷರಿಗೆ. ಮತ್ತೆ ಅಲ್ಲಿ ಸಂಸುತ್ತು ಅಂದರೆ ಕೇಂದ್ರ ಸರ್ಕಾರವೇ ಈ ಪ್ರಕ್ರಿಯೆಯಲ್ಲೂ ಕೂಡ ಭಾಗವಹಿಸುತ್ತದೆ ಸ್ನೇಹಿತರೆ. ಆ

ಕಾರಣಕ್ಕೆ ಕೇಂದ್ರ ನ್ಯಾಯಾಂಗದ ಪರಿಧಿಯಲ್ಲಿ ಕೇವಲ <lang:English> supreme court </lang:English> ಬರೋದಿಲ್ಲ.

<lang:English> high court </lang:English> ಅಥವಾ ಉಚ್ಛ ನ್ಯಾಯಾಲಯ ಕೂಡ ಬರುತ್ತೆ ಸ್ನೇಹಿತರೆ. ನೀವು ಅದನ್ನ
ಗಮನಿಸಬೇಕಾಗುತ್ತೆ ಅಂತ ಹೇಳಿ.

<lang:English> so </lang:English> ಹಾಗೆ ನೀವು ಉಚ್ಛ ನ್ಯಾಯಾಲಯದ ಅಧ್ಯಯನ ಮಾಡಬೇಕಾದರೆ,


ಸೈದ್ಧಾಂತಿಕವಾಗಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳ ಸಂಖ್ಯೆ ಎಷ್ಟು, ಅದರ ಅಧಿಕಾರ ಮತ್ತು ಕಾರ್ಯಗಳನ್ನ ಅಧ್ಯಯನ

ಮಾಡಿರುತ್ತೀರಾ. <lang:English> but </lang:English> ಅಲ್ಲಿ ಪ್ರಚಲಿತ ವಿದ್ಯಮಾನವನ್ನು ಕೂಡ ನೀವು ಅಧ್ಯಯನ

ಮಾಡಬೇಕಾಗುತ್ತೆ. ಏನು, ನ್ಯಾಯಮೂರ್ತಿಗಳ ಸಂಖ್ಯೆ ಜಾಸ್ತಿ ಆಗಿದೆ ಸ್ನೇಹಿತರೆ ನಿಮಗೆ ಗೊತ್ತಿರೋಹಾಗೆ. ನ್ಯಾಯಮೂರ್ತಿಗಳ
ಸಂಖ್ಯೆ ಜಾಸ್ತಿ ಆಗಿದೆ. ಎಲ್ಲಿಂದ? ಮೊದಲು <lang:English> chief justice of india </lang:English> ನು ಸೇರಿಸಿ

<lang:English> 31 </lang:English> ನ್ಯಾಯಾಧೀಶರು ಇದ್ದರೆ, ಇವಾಗ <lang:English> 34 </lang:English>


ಮಂದಿ ನ್ಯಾಯಾಧೀಶರು ಇದ್ದಾರೆ. ಅಂದರೆ ಮೂರು ಮಂದಿ ನ್ಯಾಯಾಧೀಶರ ಸಂಖ್ಯೆ ಜಾಸ್ತಿ ಆಗಿದೆ. ಯಾವಾಗ ಅಂದರೆ ಸರದು

ಸಾವಿರದ ಹತ್ತೊಂಬತ್ತರಲ್ಲಿ ಸ್ನೇಹಿತರೆ. ಈ ರೀತಿಯಾದನಂತಹ ಪ್ರಶ್ನೆಗಳು ಬರುತ್ತವೆ. ಆಮೇಲೆ ಜೊತೆಗೆ ಸ್ನೇಹಿತರೆ, ಅಲ್ಲೊಂದು

<lang:English> concept of judicial independence </lang:English> ಅಂತ ಬರುತ್ತಾ. ಅಂದರೆ, ನ್ಯಾಯಾಂಗ


ಸ್ವಾತಂತ್ರ್ಯ ಅಂತ ಒಂದು ಪರಿಕಲ್ಪನೆ ಬರುತ್ತೆ. <lang:English> so </lang:English> ನೀವು ಅಲ್ಲಿ ಏನು ಮಾಡುತ್ತೀರಾ

<lang:English> static part </lang:English> ಓದಬೇಕಾದರೆ, ಸಿದ್ಧಾಂತವನ್ನ ಓದಬೇಕಾದರೆ, ನ್ಯಾಯಾಂಗ ಸ್ವಾತಂತ್ರ್ಯ


ಅಂದರೆ ಏನು. <lang:English> what do u mean by independent judiciary </lang:English> ಅಂತ ಓದುತ್ತೀರಾ. ಏನು

<lang:English> independent judiciary </lang:English> ಅಥವಾ ನ್ಯಾಯಾಂಗ ಸ್ವಾತಂತ್ರ್ಯ ಅಂದರೆ? ನ್ಯಾಯಾಂಗ


ಅಂದರೆ <lang:English> supreme court </lang:English> ಆಗಲಿ <lang:English> high court </lang:English>

ಆಗಲಿ, ಶಾಸಕಾಂಗ ಮತ್ತು ಕಾರ್ಯಾಂಗದ ನಿಯಂತ್ರಣದಿಂದ ಮುಕ್ತವಾಗಿ ಕೆಲಸ ಮಾಡಿದರೆ ಅದುನ್ನ ನೀವು ಸ್ವಾತಂತ್ರ್ಯ

ನ್ಯಾಯಾಂಗ ಅಂತ ಕರೀತೀರಾ. ಅಷ್ಟು ಓದಿ ಬಿಟ್ಟು ಬಿಡ್ತೀರಾ ಅಂತ ಇಟ್ಟುಕೊಳ್ಳಿ. ಸರಿ ಬಿಡಬಾರದು. ನೆನಪಿಟ್ಟುಕೊಳ್ಳಿ ಪರೀಕ್ಷೆಯ

ದೃಷ್ಟಿ ಇಂದ. ಅದು <lang:English> static part </lang:English> ಆಯ್ತು ಸ್ನೇಹಿತರೆ. ಮತ್ತೆ <lang:English> dynamic

part </lang:English>. ಏನು <lang:English> dynamic part </lang:English> ?

ಇತ್ತೀಚಿನ ದಿನಗಳಲ್ಲಿ ಒಂದು ಚರ್ಚೆ ನಡೀತಿದೆ. ಏನಂದರೆ, ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತಹ ಘಟನೆಗಳು

ನಡೆಯುತ್ತಿವೆ ಅಂತ. ಏನು ಅದು ಘಟನೆಗಳು ಅಂತ ನಿಮಗೆ ಗೊತ್ತು. ಇತ್ತೀಚಿಗೆ ಅಂದರೆ ಎರಡು ತಿಂಗಳ ಹಿಂದೆ ಅನ್ನಿಸುತ್ತದೆ,

ಮಾನ್ಯ <lang:English> supreme court </lang:English> ನ ನಿವೃತ್ತ ಮುಖ್ಯ ನ್ಯಾಯಾಧಿಸಹ್ರು ಇದ್ದರಲ್ಲ, ಶ್ರೀಮಾನ್

ರಂಜನ್ ಗೊಗೋಯ್ ಅವರು. ಅವರನ್ನ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ, ನಿಮಗೆ ಗೊತ್ತು. ಅಂದರೆ ನಿವೃತ್ತಿ

ಆದ ಕೆಲವೇ ತಿಂಗಳುಗಳ ಒಳಗೆ ರಾಜ್ಯ ಸಭೆಗೆ ಅವರನ್ನ ನಾಮ ನಿರ್ದೇಶನ ಮಾಡಲಾಗಿದೆ. <lang:English> ofcourse

</lang:English> ನಾಮ ನಿರ್ದೇಶನಕ್ಕೆ ಅವಕಾಶ ಇದೆ ನಿಮಗೆ ಗೊತ್ತು. ರಾಜ್ಯ ಸಭೆಗೆ ಹನ್ನೆರಡು ಸದಸ್ಯರನ್ನ ನಾಮ
ನಿರ್ದೇಶನ ಮಾಡಬಹುದು ರಾಷ್ಟ್ರಾಧ್ಯಕ್ಷರು ಅನ್ನುವಂತಹುದು. ತಪ್ಪೇನು ಅಂತ ಕೇಳುವುದಾದರೆ, ಈಗ ನಡೆಯುತ್ತಿರುವಂತಹ

ಚರ್ಚೆ ಏನಂದರೆ, ಇದು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಅಂತ ಹೇಳಿ. ಯಾಕೆಂದರೆ ಒಬ್ಬ <lang:English> chief

justice </lang:English> ಇದಾರೆ ಅವರು, <lang:English> retire </lang:English> ಆದರು. ಸಂವಿಧಾನಾತ್ಮಕವಾಗಿ

ಇದು ಯಾವುದೇ ತಪ್ಪಲ್ಲ. ಆದರೆ ಇದು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಇದು ಧಕ್ಕೆ ತರುತ್ತೆ. ಹೇಗೆ ಅಂದರೆ ಇದುನ್ನ ನೋಡಿ ಇತರೆ

ನ್ಯಾಯಾಧೀಶರು ಯೋಚನೆ ಮಾಡಬಹುದು, ಏನಂತ ನಾವು ಅಧಿಕಾರದಲ್ಲಿದಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನ

ಓಲೈಸತಕ್ಕಂತಹ <lang:English> judgment </lang:English>ಗಳನ್ನ ಕೊಟ್ಟರೆ, ಇದು ಸ್ನೇಹಿತರೆ ನನ್ನ

<lang:English> argument </lang:English> ಅಲ್ಲ. ಪ್ರತಿ ದಿನ ಪತ್ರಿಕೆಗಳಲ್ಲಿ ನಾನು ನೋಡುತ್ತೀದ್ದೀನಿ, ಬಹಳಷ್ಟು ಜನರ
<lang:English> argument </lang:English> ಇದು. ಕೇಂದ್ರ ಸರ್ಕಾರವನ್ನ ಓಲೈಸುತಕ್ಕಂತಹ <lang:English>
judgment </lang:English> ಗಳನ್ನ ಕೊಟ್ರೆ, ಮುಂದೆ ಒಂದು ದಿನ ನಾವೂ ಕೂಡ ರಾಜ್ಯ ಸಭೆ ನಾಮ ನಿರ್ದೇಶನವನ್ನ

ಹೊಂದಬಹುದು ಅನ್ನುವಂತಹ ಆಮಿಷಕ್ಕೆ ಒಳಗಾಗಬಹುದೇನೋ ಅಂತ. ಹಾಗೆ ಒಳಗಾದರೆ ಏನಾಗುತ್ತೆ? ಶಾಸಕಾಂಗ ಮತ್ತು

ಕಾರ್ಯಂಗದ ಪ್ರಭಾವಕ್ಕೆ ಅವರು ಒಳಗಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸೊ ಹಾಗಾಗಬಾರದು ಅಂದರೆ ಈ ರೀತಿಯ

ನಾಮ ನಿರ್ದೇಶನ ಆಗಬಾರದು ಅನ್ನುವಂತಹ ಚರ್ಚೆ ಕೂಡ ಆರಂಭವಾಗಿದೆ. ಇದು ನನ್ನೊಬ್ಬನ ಅಭಿಪ್ರಾಯ ಅಲ್ಲ. ಪರ ಮತ್ತು

ವಿರುದ್ಧ ಅಭಿಪ್ರಾಯಗಳು ಇದರ ಬಗ್ಗೆ ವ್ಯಕ್ತ ಆಗುತ್ತಿವೆ. <lang:English> so </lang:English> ಇದಕ್ಕೆ ಸಂಬಂಧಪಟ್ಟಂತಹ

<lang:English> essay </lang:English> ನೇ ಬರಬಹುದು. ನ್ಯಾಯಾಂಗ ಸ್ವಾತಂತ್ರ್ಯದ ಪರಿಕಲ್ಪನೆಯನ್ನ ಪರಿಶೀಲಿಸಿ


ಅಂತ. ಅವಾಗ ಇಂತಹ ಉದಾಹರಣೆಗಳನ್ನ ಇಟ್ಟುಕೊಂಡು ನೀವು ಉತ್ತರವನ್ನ ಬರೀಬೇಕಾಗುತ್ತೆ. ಅಥವಾ ಒಂದು

<lang:English> mark </lang:English> ಗೆ ಬೇಕಾದ್ರೆ, ಇತ್ತೀಚಿಗೆ ರಾಜ್ಯ ಸಭೆಗೆ ನಾಮಕರಣಗೊಂಡಂತಹ


<lang:English> supreme court </lang:English> ನ ನಿವೃತ್ತ ನ್ಯಾಯಾಧೀಶ ಯಾರು ಅಂತಾನೂ ಒಂದು ನಾಲ್ಕು ಹೆಸರು
ಕೊಟ್ಟು ಕೇಳಬಹುದು. ಉತ್ತರ ಶ್ರೀಮಾನ್ ರಂಜನ್ ಗೊಗೋಯ್ ಅವರು ಅನ್ನೋದು.

<lang:English> so </lang:English> ಹೀಗೆ ನೀವು ಪ್ರಚಲಿತ ವಿದ್ಯಮಾನಗಳು ಅಂದರೆ <lang:English> dynamic part
</lang:English> ನ ನೀವು ನೋಡುತ್ತಲೇ ಬರಬೇಕಾಗುತ್ತೆ ಸ್ನೇಹಿತರೆ. ಇದು ಕೇಂದ್ರ ಸರ್ಕಾರದ ಅಧ್ಯಯನ ಆಯಿತು.
ಆಮೇಲೆ ರಾಜ್ಯ ಸರ್ಕಾರದ ಅಧ್ಯಯನ. ನೀವು ರಾಜ್ಯ ಸರ್ಕಾರದ ಅಧ್ಯಯನ ಮಾಡಬೇಕಾದರೂ ಕೂಡ ಅಲ್ಲಿ ಅಷ್ಟೇ, ಅಲ್ಲಿ

ಶಾಸಕಾಂಗವನ್ನ ಅಧ್ಯಯನ ಮಾಡುತ್ತೀರಾ, ರಾಜ್ಯದ ಶಾಸಕಾಂಗ, ವಿಧಾನ ಸಭೆ ಮತ್ತು ವಿಧಾನ ಪರಿಷತ್ತು. ಅಲ್ಲಿ ಕೂಡ

ಏನಾದ್ರು ಪ್ರಚಲಿತ ವಿದ್ಯಮಾನಗಳು ಇದ್ದರೆ ನೀವು ಅದನ್ನೂ ಕೂಡಿದ ಅಧ್ಯಯನ ಮಾಡಬೇಕಾಗುತ್ತೆ. ಈಗ ಉದಾಹರಣೆಗೆ,

ಕರ್ನಾಟಕ ರಾಜ್ಯ ವಿಧಾನ ಸಭೆ ಇತ್ತೀಚಿಗೆ ಕೆಲವು ಕಾಯಿದೆಗಳನ್ನ ರೂಪಿಸಿದ್ದಾರೆ. ಉದಾಹರಣೆಗೆ, ಮೌಢ್ಯನಿಷೇದ ಕಾಯಿದೆ

ಅನ್ನಬಹುದು. ಆ ಮೌಢ್ಯನಿಷೇಧ ಕಾಯಿದೆ ಬಗ್ಗೆ ಪರೀಕ್ಷೆಯಲ್ಲಿ ಕೇಳಬಹುದು ಸ್ನೇಹಿತರೆ. ಅದು ಪ್ರಚಲಿತ ವಿದ್ಯಮಾನ ಕರ್ನಾಟಕ

ವಿಧಾನಸಭೆಗೆ ಸಂಬಂಧಿಸಿದಂತೆ. ಆ ಮೇಲೆ ಇನ್ನೊಂದು ಮಾತು ಗಮನಿಸಿ ಇಲ್ಲಿ, <lang:English> IAS </lang:English>

ಪರೀಕ್ಷೆಯನ್ನ ತೆಗೆದುಕೊಂಡರೆ ಒಂದು ನಿರ್ದಿಷ್ಟ ರಾಜ್ಯದ ಬಗ್ಗೆ ಪ್ರಶ್ನೆ ಕೇಳುವ ಸಾಧ್ಯತೆ ಇಲ್ಲ. ಯಾವಾಗ ಕೇಳಬಹುದು ಅಂದರೆ

ಅದು ರಾಷ್ಟೀಯ ಆಯಾಮವನ್ನು ಪಡೆದುಕೊಂಡಾಗ ಮಾತ್ರ. ನೀವು ರಾಜ್ಯಕ್ಕೆ ಸಂಬಂಧಪಟ್ಟಂತಹ ಪರೀಕ್ಷೆ

ತೆಗುದುಕೊಳ್ಳುತ್ತೀರಲ್ಲ, ಕರ್ನಾಟಕ ರಾಜ್ಯ ನಡೆಸುವಂತಹ ಪರೀಕ್ಷೆ. ಅದು <lang:English> KAS, PDO, FDI, SDI

</lang:English> ಇತ್ಯಾದಿ. ಇಂತಹ ಕಡೆ ನಿಮಗೆ ಪಠ್ಯಕ್ರಮದಲ್ಲೇ ಕೊಟ್ಟಿರುತ್ತಾನೆ. ಉದಾಹರಣೆಗೆ ನೀವು <lang:English>
KAS </lang:English> ಪಠ್ಯಕ್ರಮ ನೋಡಿ ಭಾರತ ಸಂವಿಧಾನಕ್ಕೆ ಸಂಬಂಧಪಟ್ಟಂತೆ. ಕೊಟ್ಟಿರುತ್ತಾನಷ್ಟೇ ಅವನು. ಭಾರತ

ಸಂವಿಧಾನ ಅಂದು <lang:English> bracket </lang:English> ಅಲ್ಲಿ ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಅಂತ.

ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಅಂದರೆ ಇವಾಗ ರಾಜ್ಯದ ಬಗ್ಗೆ ಅಧ್ಯಯನ ಮಾಡಬೇಕಾದರೆ ಶಾಸಕಾಂಗದ ಬಗ್ಗೆ

ಓದುತ್ತೀರಾ, ಅವಾಗ ಕರ್ನಾಟಕದ ವಿಧಾನಸಭೆ ಇತ್ತೀಚಿಗೆ ಯಾವ್ಯಾವ ಕಾಯಿದೆಗಳನ್ನ ರೂಪಿಸಿದೆ ಅಂತ ಅಧ್ಯಯನ
ಮಾಡಬೇಕಾಗುತ್ತದೆ. ಉದಾಹರಣೆಗೆ ಮೌಢ್ಯನಿಷೇದ ಕಾಯಿದೆ ಆಗಬಹುದು, ಪಂಚಾಯತ್ ತಿದ್ದುಪಡಿ ಕಾಯಿದೆ ಆಗಬಹುದು.

ಅದನ್ನೆಲ್ಲ ನಾವೂ ಅಧ್ಯಯನ ಮಾಡಬೇಕಾಗುತ್ತದೆ. ಹಾಗೆ ವಿಧಾನ ಪರಿಷತ್ತು ಓದುತ್ತೀರಾ. ಅಲ್ಲಿ ವಿಧಾನ ಪರಿಷತ್ತಿನ ಅಧಿಕಾರ,

ಕಾರ್ಯಗಳು ಅಂತೆಲ್ಲ ಓದೋದರ ಜೊತೆಗೆ, ಏನಾದರು ಪ್ರಚಲಿತ ವಿದ್ಯಮಾನಗಳು ಇದಾವ ಅಂತ ಅಧ್ಯಯನ

ಮಾಡಬೇಕಾಗುತ್ತೆ. ಏನು ಉದಾಹರಣೆಗೆ ನೆನಪಿಸಿಕೊಳ್ಳಿ. ಅದು ಆಂಧ್ರ ಪ್ರದೇಶವನ್ನ ಕುರಿತಾಗಿರೋದು. ಏನು ಅಂದರೆ

ಇತ್ತೀಚಿಗೆ ಅಂದ್ರ ಪ್ರದೇಶದ ವಿಧಾನ ಸಭೆ ಒಂದು ನಿರ್ಣಯವನ್ನ ತೆಗೆದುಕೊಂಡಿದೆ. ಏನು ಅಂದರೆ ಅಂದ್ರ ಪ್ರದೇಶದಲ್ಲಿ ವಿಧಾನ

ಪರಿಷತ್ತು ಇದೆಯಲ್ಲ, ಆ ವಿಧಾನ ಪರಿಷತ್ತನ್ನು ರದ್ದು ಪಡಿಸಬೇಕು ಅನ್ನುವಂತಹ ನಿರ್ಣಯವನ್ನ ತೆಗೆದುಕೊಂಡಿದೆ ಸ್ನೇಹಿತರೆ. so

ಅದರ ಬಗ್ಗೆ ನೀವು ಅಧ್ಯಯನ ಮಾಡಬೇಕು. so ನೂರಾ ಅರವತ್ತೆಂಟನೇ ವಿಧಿ ಯಾವುದಕ್ಕೆ ಸಂಬಂಧಪಟ್ಟಿದ್ದು. ವಿಧಾನ

ಪರಿಷತ್ತಿನ ರಚನೆ ಮತ್ತು ರದ್ಧತಿಗೆ ಸಂಬಂಧಪಟ್ಟಿದ್ದು ಸ್ನೇಹಿತರೆ. ಈ ಹಿನ್ನೆಲೆಯಲ್ಲೂ ಪ್ರಶ್ನೆಯನ್ನ ಕೇಳಬಹುದು. ಈ

ಕೆಳಗಿನವುಗಳಲ್ಲಿ ವಿಧಾನ ಪರಿಷತ್ತ್ನ ರಚನೆ ಮತ್ತು ರದ್ದತಿಗೆ ಯಾವುದು ಸಂಬಂಧಪಟ್ಟಿದೆ ಅಂತ ಕೇಳಬಹುದು. ನೋಡಿ

<lang:English> objective type </lang:English> ಪ್ರಶ್ನೆ ಕೇಳಿದರು ಕೂಡ ಆ ವರ್ಷ, ಏನಾದರು ಪ್ರಚಲಿತ ವಿದ್ಯಮಾನ
ಸಂಬಂಧಪಟ್ಟಿದ್ದಾರೆ, ಅದಕ್ಕೆ ತಳುಕುಹಾಕಿಕೊಂಡ ಪ್ರಶ್ನೆ ಕೇಳುತ್ತಾನೆ. ನಾನು ಈಗ ತಾನೇ ಉದಾಹರಣೆಗೆ ಹೇಳಿದೆ, ಅಂದ್ರ

ಪ್ರದೇಶದ ವಿಧಾನ ಸಭೆ ನಿರ್ಣಯ ತೆಗೆದುಕೊಂಡಿದೆಯಲ್ಲ, ಅದುನ್ನ <lang:English> objective type </lang:English>

ಪ್ರಶ್ನೆ ಕೇಳಬಹುದು, <lang:English> indirect </lang:English> ಆಗಿ. <lang:English> indirect </lang:English>

ಆಗಿ ಕೇಳಿದ್ರೆ ಏನಂತ ಕೇಳಬಹುದು? ಈ ಕೆಳಗಿನ ಯಾವ ವಿಧಿ ವಿಧಾನ ಪರಿಷತ್ತಿನ ರಚನೆ ಮತ್ತು ರದ್ದತಿಗೆ ಸಂಬಂಧಪಟ್ಟಿದೆ

ಅಂತ ಕೇಳಬಹುದು. ಅಥವಾ ಇನ್ನು ನೇರವಾಗಿ ಕೇಳೋದಾದರೆ, ಇತ್ತೀಚೆಗಿನ ಯಾವ ರಾಜ್ಯದ ವಿಧಾನ ಸಭೆ, ವಿಧಾನ

ಪರಿಷತ್ತನ್ನು ರದ್ದು ಪಡಿಸ ಬೇಕು ಅನ್ನುವ ನಿರ್ಣಯ ತೆಗೆದುಕೊಂಡಿದೆ. ಗಮನಿಸಿ ಸ್ನೇಹಿತರೆ. <lang:English> so

</lang:English> ಅದಕ್ಕೆ ನೀವು ಪಠ್ಯಕ್ರಮವನ್ನ ಅವಲೋಕಿಸಿದ ಮೇಲೆ, ಪಠ್ಯಕ್ರಮದಲ್ಲಿರುವ ವಿಷಯಗಳನ್ನ ಓದುತ್ತ ಓದುತ್ತ,
ಅಲ್ಲಿ ಏನು ಸೈದ್ಧಾಂತಿಕ ವಿಷಯ ಇರುತ್ತೋ ಅದರ ಜೊತೆಗೆ, ಸೈದ್ಧಾಂತಿಕ ಅಂದರೆ <lang:English> static part

</lang:English> . ಅದರ ಜೊತೆಗೆ <lang:English> dynamic part </lang:English>, ಅಂದರೆ <lang:English>


current affairs </lang:English> ಮತ್ತು ಪ್ರಚಲಿತ ವಿದ್ಯಮಾನಗಳನ್ನೂ ಕೂಡ ಅಧ್ಯಯನ ಮಾಡುತ್ತಾ ಹೋಗಬೇಕು.

ಯಾಕೆಂದರೆ ಇತ್ತೀಚೆಗಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಮೊದಲಿನಂತೆ ಇಲ್ಲ. ಈಗ ಬಹಳಷ್ಟು ಮಟ್ಟಿಗೆ <lang:English>

current affairs based questions </lang:English> ಇರುತ್ತವೆ. ಪ್ರಚಲಿತ ವಿದ್ಯಮಾನಗಳನ್ನ ಆಧರಿಸಿರುವ ಪ್ರಶ್ನೆಗಳೇ

ಇರುತ್ತವೆ ಸ್ನೇಹಿತರೆ. ಇನ್ನು ಮುಂದೆ ಅಂತೂ ಈ <lang:English> trend </lang:English> ಸಿಕ್ಕಾಪಟ್ಟೆ ಬರುತ್ತದೆ.

ಈಗಾಗಲೇ <lang:English> UPSC </lang:English> ಅತವಾ <lang:English> IAS exam </lang:English> ಅಲ್ಲಿ

ಇದೆ <lang:English> trend </lang:English> ಇರೋದು. ಇನ್ನು <lang:English> KAS </lang:English> ಕೂಡ

ಇದೆ <lang:English> trend </lang:English> ಅನುಸರಿಸುತ್ತಿದೆ. ಇನ್ನು ಬರುತ್ತಾ ಬರುತ್ತಾ ಈ <lang:English> C

grade exam </lang:English> ಇದೆಯಲ್ಲ <lang:English> FDA/SDA/PSI </lang:English> ಇವೆಲ್ಲ ಈ


<lang:English> trend </lang:English> ಬರುವಂತಹ ಸಾಧ್ಯತೆ ಇರುತ್ತೆ ಗಮನಿಸಿ ಸ್ನೇಹಿತರೆ. ನೀವು ಅದಿಕ್ಕೆ
ಸಿದ್ಧರಾಗಿರಬೇಕು ಅಷ್ಟೇ.

ಅದೇನು ರಾಜ್ಯ ಕಾರ್ಯಂಗ ಅಂದಾಗ, ರಾಜ್ಯಪಾಲರ ಬಗ್ಗೆ ಮಾತಾಡುತ್ತೀರಿ, ಮುಖ್ಯಮಂತ್ರಿಗಳ ಬಗ್ಗೆ ಮಾತಾಡುತ್ತೀರಿ, ಮಂತ್ರಿ

ಮಂಡಲದ ಬಗ್ಗೆ ಮಾತಾಡುತ್ತೀರಿ, <lang:English> advocate general </lang:English> ಬಗ್ಗೆ ಮಾತಾಡುತ್ತೀರಿ. ಇನ್ನು

ಯಾವುದಾದರೂ ಹೊಸ ವಿದ್ಯಮಾನಗಳು ನಡೆದಿದ್ದಾವೆ. ಇದ್ದರೆ, ಅದರ ಬಗ್ಗೆ ಅಧ್ಯಯನ ಮಾಡಬೇಕಾಗುತ್ತೆ ಸ್ನೇಹಿತರೆ. ಏನು

ಹೊಸ ವಿದ್ಯಮಾನಗಳು ಅಂದರೆ ಉದಾಹರಣೆಗೆ, ನಾನು ಮಹಾರಾಷ್ಟ್ರ ಬಿಕ್ಕಟ್ಟು ಅಂತ ಹೇಳಿ ಅಧಿಕಾರಿ <lang:English>

academy youtube </lang:English> ಅಲ್ಲಿ ಮಾತಾಡಿದ್ದೇನೆ, ನೋಡಿ ಅದನ್ನ. ನಿಮಗೆ ಗೊತ್ತಾಗುತ್ತೆ. ಅದು ಪ್ರಚಲಿತ

ವಿದ್ಯಮಾನ. ಅಂದರೆ ಮುಖ್ಯಮಂತ್ರಿಯ ನೇಮಕಕ್ಕೆ ಸಂಬಂಧಪಟ್ಟಂತೆ, ಭಾರತ ಸಂವಿಧಾನ ಏನನ್ನ ಹೇಳುತ್ತೆ? ವಿಧಾನ ಸಭೆ,

ವಿಧಾನ ಪರಿಷತ್ತಿನ ಸದಸ್ಯನಲ್ಲದೆ ಇರುವ ವ್ಯಕ್ತಿಯನ್ನ ಮುಖ್ಯಮಂತ್ರಿಯನ್ನಾಗಿ ನೇಮಿಸಬಹುದು. ಹಾಗೆ ನೇಮಿಸಿದರೆ,

ನೇಮಿಸಿದಕೊಂಡ ಆರು ತಿಂಗಳ ಒಳಗ, ಅಂತಹ ವ್ಯಕ್ತಿ ವಿಧಾನ ಸಭೆ ಅಥವಾ ವಿಧಾನ ಪರಿಷತ್ತಿಗೆ ಆಯ್ಕೆ ಆಗಬೇಕು ಅಂತ.

ನೋಡಿ ಈಗ ಉದ್ಧವ್ <lang:English> thackarey </lang:English> ಅವರ ನೇಮಕ ಆಯಿತು, ಆರು ತಿಂಗಳು ಮುಗೀತಾ

ಬಂತು. ಇವಾಗ ಅವರ ಮರು ನೇಮಕ ಮಾಡಬೇಕು. ಹೇಗೆ ಮರು ನೇಮಕ ಮಾಡ್ಕೋಬೇಕು? ವಿಧಾನ ಸಭೆಗೆ ಆಯ್ಕೆ

ಮಾಡಬೇಕಾ, ಚುನಾವಣಾ ನಡೆಸಕ್ಕೆ ಆಗುತ್ತಿಲ್ಲ ಯಾಕೆಂದರೆ ಇದು ಕೋರೋಣ ಬಿಕ್ಕಟ್ಟು. ವಿಧಾನ ಪರಿಷತ್ತಿಗೆ ಅವರನ್ನ ಆಯ್ಕೆ

ಮಾಡ್ಕೋಬೇಕು. ಈ ಬಿಕ್ಕಟ್ಟು ಉಂಟಾಯಿತು. ಅದಿಕ್ಕೆ ವಿಧಾನ ಪರಿಷತ್ತಿಗೆ ಚುನಾವಣೆಯನ್ನ ನಡೆಸಿ ಅಂತ ಕೇಂದ್ರ ಸರ್ಕಾರವನ್ನ

ಅಲ್ಲಿನ ಮುಖ್ಯಮಂತ್ರಿ request ಮಾಡಿದರು. so ಚುನಾವಣಾ ಆಯೋಗವು ಕೂಡ ಸಮ್ಮಿತಿಯನ್ನ ಸೂಚಿಸಿದೆ. ಮೇ ತಿಂಗಳಲ್ಲಿ

ಅಂದರೆ ಈ ಆರು ತಿಂಗಳ ಅವಧಿ ಮುಗಿಯೋದರ ಒಳಗೆ ಚುನಾವಣೆ ನಡೆಯುತ್ತೆ. ಇದು <lang:English> current affairs

</lang:English>. ಆತರ ಇರೋದೆಲ್ಲ ನೀವು ಅಧ್ಯಯನ ಮಾಡಬೇಕಾಗುತ್ತದೆ ಸ್ನೇಹಿತರೆ.

ಮತ್ತೆ ರಾಜ್ಯದಲ್ಲಿ <lang:English> judiciary </lang:English> ಅಂದರೆ, <lang:English> high court

</lang:English> ನ ಕೆಳಗಿರುವ ನ್ಯಾಯಾಲಯಗಳು, ಅಧೀನ ನ್ಯಾಯಾಲಯಗಳು. ಅದು <lang:English> munsif court


</lang:English> ಆಗಬಹುದು, <lang:English> district court </lang:English> ಆಗಬಹುದು, ಜನತಾ ನ್ಯಾಯಾಲಯ
ಅಥವಾ <lang:English> lok adalat </lang:English> ಆಗಬಹುದು. ಇವೆಲ್ಲವನ್ನ ಕುರಿತು ಅಧ್ಯಯನ ಮಾಡಬೇಕಾಗುತ್ತೆ.

ಇಲ್ಲಿ ಕೊನೆಗೆ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಕೂಡ ಓದುತ್ತೀರಾ. ಅಲ್ಲಿ ಕೂಡ ಅಷ್ಟೇ ನೀವು ಸೈದ್ಧಾಂತಿಕವಾಗಿ ಅಧ್ಯಯನ

ಮಾಡುತ್ತಾ ಮಾಡುತ್ತಾ, ಅಂದರೆ ಈಗ <lang:English> suppose </lang:English> ಬಲವಂತ ರಾಯ್ ಮೆಹ್ತಾ ಸಮಿತಿ

ಅಧ್ಯಯನ ಮಾಡುತ್ತೀರಾ, ಹೀಗೆ ಬೇರೆ ಬೇರೆಯದನ್ನು ಅಧ್ಯಯನ ಮಾಡುತ್ತಾ, ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರ ಮತ್ತು

ಕಾರ್ಯಗಳನ್ನ ಅಧ್ಯಯನ ಮಾಡುತ್ತೀರಾ. ಮತ್ತೆ <lang:English> dynamic part </lang:English>, ಏನಾದರೂ ಪ್ರಚಲಿತ

ವಿದ್ಯಮಾನ ನಡೆದಿದ್ದರೆ <lang:English> you have to </lang:English>. ಈಗ ಉದಾಹರಣೆಗೆ, ಇಲ್ಲಿ ಕರ್ನಾಟಕದ


ರಾಜಕೀಯ ವ್ಯವಸ್ಥೆಗೆ ಸಂಬಂಧಪಟ್ಟಂತಹ ಪ್ರಶ್ನೆ ಬರುವುದರಿಂದ ನೀವು ಗಮನಿಸಬಹುದು, ಎರಡು ಸಾವಿರದ ಇಪ್ಪತರಲ್ಲಿ,

ಮೊನ್ನೆ ಮೊನ್ನೆ ತಾನೇ ನಮ್ಮ ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಗೆ ತಿದ್ದುಪಡಿ ತರುವಂತಹ ಪ್ರಯತ್ನಗಳು ನಡೀತಿದ್ದಾವೆ.

ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವಂತಹ ಪ್ರಯತ್ನಗಳು ನಡೀತಿದ್ದಾವೆ. ಈ ತಿದ್ದುಪಡಿಗೆ ಸಂಬಂಧಪಟ್ಟಂತೆ ಪ್ರಶ್ನೆ

ಇರಬಹುದು. ಈಗ ಏನು ತಿದ್ದುಪಡಿ ತರೋದಕ್ಕೆ ಹೊರಟಿದ್ದಾರಲ್ಲ, ಅದೇನು? ಅದೇನು ಹೇಳುತ್ತದೆ ಅಂದರೆ ಪಂಚಾಯತ್ ರಾಜ್

ವ್ಯವಸ್ಥೆ ಸಧೃಡಗೊಳ್ಳಬೇಕು ಅಂತ ಹೇಳುತ್ತದೆ ಮತ್ತು ಇತರೆ ಮುಖ್ಯಾಂಶಗಳೂ ಕೂಡ ಇದಾವೆ. ಅದರ ಬಗ್ಗೆ ನಾನು ಚರ್ಚಿಸಲಿಕ್ಕೆ

ಹೋಗೋದಿಲ್ಲ, ಅದರ ಬಗ್ಗೆ ಒಂದು <lang:English> separate video </lang:English> ಮಾಡುತ್ತೀನಿ. ನೀವು ಅದುನ್ನ

<lang:English> newspapaer </lang:English> ಅಲ್ಲಿ ಓದಬೇಕಾಗುತ್ತದೆ. ತಿದ್ದುಪಡಿಗೆ ಸಂಬಂಧಪಟ್ಟಂತಹ


ಮುಖ್ಯಾಂಶಗಳು ಯಾವ್ಯಾವು ಅಂತ ಹೇಳಿ.

ಹೀಗೆ ಸ್ನೇಹಿತರೆ ನೀವು <lang:English> static part </lang:English> ಜೊತೆಗೆ <lang:English> dynamic part

</lang:English> ಅಥವಾ ಪ್ರಚಲಿತವಿದ್ಯಮಾನಗಳನ್ನ ಕುರಿತು ಅಧ್ಯಯನ ಮಾಡಬೇಕಾಗುತ್ತದೆ ಅಂತ. ಇದು ರಾಜ್ಯ


ಸರ್ಕಾರದ ಅಧ್ಯಯನ. ಇದು ಆದಮೇಲೆ ನಾನು <lang:English> third category </lang:English> ಹೇಳಿದೆ. ಏನದು

ಅಂದರೆ, ಸಂವಿಧಾನಾತ್ಮಕ ಮತ್ತು ಸಂವಿಧಾನೇತರ ಆಯೋಗಗಳು ಅಥವಾ ಪ್ರಾಧಿಕಾರಗಳು. ಅಲ್ಲಿ ಏನು ಓದಬೇಕು ಅಂತ

ನಿಮಗೆ ಗೊತ್ತು. ಸಂವಿಧಾನಾತ್ಮಕ ಆಯೋಗಗಳು ಅಂದರೆ <lang:English> union public service commission

</lang:English> ಆಗಬಹುದು, <lang:English> finance commission </lang:English> ಆಗಬಹುದು,


<lang:English> state public service commission </lang:English> ಅಥವಾ ರಾಜ್ಯ ಸೇವಾ ಆಯೋಗ ಆಗಬಹುದು,
ರಾಜ್ಯ ಹಣಕಾಸು ಆಯೋಗ ಆಗಬಹುದು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಆಗಬಹುದು.

<lang:English> ofcourse </lang:English> ಈಗ ಅದು ಒಂದೇ ಆಯೋಗ ಆಗಿ ಉಳಿದಿಲ್ಲ, ಎರಡು ಆಯೊಗಳು ಆಗಿದೆ.
ಅಂದರೆ ಪರಿಶಿಷ್ಟ ಜಾತಿಗಳ ರಾಷ್ಟೀಯ ಆಯೋಗ ಮತ್ತೆ ಪರಿಶಿಷ್ಟ ಪಂಗಡಗಳ ರಾಷ್ಟೀಯ ಆಯೋಗ. ಹಾಗೇನೇ, ಹಿಂದುಳಿದ

ವರ್ಗಗಳ ರಾಷ್ಟೀಯ ಆಯೋಗ ಆಗಬಹುದು. ಅದು ಮೊದಲು ಸಂವಿಧಾನೇತರ ಸಂಸ್ಥೆ ಆಗಿತ್ತು. ಭಾರತ ಸಂವಿಧಾನದ ನೂರಾ

ಎರಡನೆಯ ತಿದ್ದುಪಡಿಯ ಮೂಲಕ ಏನಾಗಿದೆ ಅಂದರೆ ಅದು ಸಂವಿಧಾನಾತ್ಮಕ ಆಯೋಗ ಆಗಿದೆ. ಹಾಗೇನೇ ಸಂವಿಧಾನೇತರ

ಆಯೋಗಗಳ ಕುರಿತು ಕೂಡ ಅಧ್ಯಯನ ಮಾಡಬೇಕು. ಸ್ನೇಹಿತರೆ ಸಂವಿಧಾನೇತರ ಆಯೋಗಗಳು ಗಮನಿಸಿ.

<lang:English> english </lang:English> ಅಲ್ಲಿ <lang:English> extra constitutional authorities </lang:English>


ಅಥವಾ <lang:English> commissions </lang:English> ಅಂತ ಕರೀತಾರೆ. ಕೆಲವರು ಅದನ್ನ <lang:English>

unconstitutional commissions </lang:English> ಅಂತಾರೆ, ಹಾಗೆ ಅನ್ನಬಾರದು. ಏನಂತ ಹೇಳಿದರೆ, <lang:English>

constitutional commissions </lang:English> ಅಂಡ್ <lang:English> unconstitutional commissions

</lang:English> ಅಂತಾರೆ. <lang:English> unconstitutional commissions </lang:English> ಅಸ್ತಿತ್ವಕ್ಕೆ ಬರಲಿಕ್ಕೆ


ಅವಕಾಶವೇ ಇಲ್ಲ ಸ್ನೇಹಿತರೆ. ಅವುಗಳನ್ನ ನೀವು <lang:English> extra constitutional commissions </lang:English>
ಅಥವಾ ಸಂವಿಧಾನತೆರ ಸಂಸ್ಥೆಗಳು ಅನ್ನಬೇಕು. <lang:English> unconstitutional commissions </lang:English>

ಅಂದರೆ ಸಂವಿಧಾನ ಬಾಹಿರ ಸಂಸ್ಥೆಗಳು ಅಂತ ಆಗುತ್ತೆ ಸ್ನೇಹಿತರೆ. ಅಂತಹ ಸಂಸ್ಥೆಗಳಿಗೆ ಅವಕಾಶ ಇಲ್ಲ ಸ್ನೇಹಿತರೆ. ಹಾಗಾದರೆ

ಸಂವಿಧಾನೇತರ ಸಂಸ್ಥೆಗಳು, ಆಯೋಗಗಳು ಯಾವ್ಯಾವು ಅಂದರೆ ನಿಮಗೆ ಗೊತ್ತು. <lang:English> NITI Aayog

</lang:English> ಇದೆ, <lang:English> national development council </lang:English> ಅಂದರೆ ರಾಷ್ಟೀಯ


ಅಭಿವೃದ್ಧಿ ಆಯೋಗ ಇದೆ, ಮಾಹಿತಿ ಆಯೋಗಗಳು ಇದಾವೆ. ಅದು ಕೇಂದ್ರ ಮಾಹಿತಿ ಆಯೋಗ ಇರಬಹುದು,

<lang:English> then </lang:English> ರಾಜ್ಯ ಮಾಹಿತಿ ಆಯೋಗ ಇರಬಹುದು. ಮಹಿಳಾ ಆಯೋಗಗಳು ಇದಾವೆ, ಅದು
ರಾಷ್ಟ್ರ ಮಹಿಳಾ ಆಯೋಗ ಆಗಬಹುದು, ರಾಜ್ಯ ಮಹಿಳಾ ಆಯೋಗ ಆಗಬಹುದು. ಹೀಗೆ ಅನೇಕ ಸಂಸ್ಥೆಗಳು ಇದಾವೆ. ಈ

<lang:English> minorities commission </lang:English> ಆಗಬಹುದು, ಅಲ್ಪಸಂಖ್ಯಾತರ ಆಯೋಗ, ಅದು ರಾಷ್ಟ್ರೀಯ


ಅಲ್ಪಸಂಖ್ಯಾತರ ಆಯೋಗ ಆಗಬಹುದು <lang:English> then </lang:English> ರಾಜ್ಯ ಅಲ್ಪಸಂಖ್ಯಾತರ ಆಯೋಗ

ಆಗಬಹುದು. ಮಕ್ಕಳ ರಕ್ಷಣಾ ಆಯೋಗಗಳು ಆಗಬಹುದು. ಹೀಗೆ ಅನೇಕ ಸಂವಿಧಾನೇತರ ಸಂಸ್ಥೆಗಳು ಕೂಡ ಇದಾವೆ

ಸ್ನೇಹಿತರೆ.

ಭಾರತ ಸಂವಿಧಾನವನ್ನ ಅಧ್ಯಯನ ಮಾಡುವಂತಹ ಸಂದರ್ಭದಲ್ಲಿ ನೀವು ಪಠ್ಯಕ್ರಮವನ್ನ ಅವಲೋಕಿಸಿದಾಗ ನಾನು ಇಷ್ಟು

ಹೊತ್ತು ಏನು ಮಾತಾಡಿದೆನೋ ಆ ಎಲ್ಲ ವಿಷಯಗಳು ಅಲ್ಲಿ ಕಂಡು ಬರುತ್ತವೆ. ಇದು ಭಾರತ ಸಂವಿಧಾನಕ್ಕೆ ಸಂಬಂಧಪಟ್ಟಂತಹ

ಪಠ್ಯಕ್ರಮ. ಈ ಪಠ್ಯಕ್ರಮ ಏನು ಇದೆಯೋ, ಇದನ್ನ ನಾನು ನಿಮ್ಮ ಜೊತೆಗೆ ಮುಂದಿನ ತರಗತಿಗಳಲ್ಲಿ ಚರ್ಚಿಸುತ್ತೇನೆ. ನೀವು

ಅಧ್ಯಯನ ಮಾಡುವಂತಹ ಸಂದರ್ಭದಲ್ಲಿಯೂ ಕೂಡ ಈ ಪಠ್ಯಕ್ರಮಕ್ಕೆ ಅನುಗುಣವಾಗಿಯೇ ಅಧ್ಯಯನ ಮಾಡಬೇಕು.

<lang:English> sir </lang:English> ಹಾಗಾದರೆ ಈ ಪಠ್ಯಕ್ರಮಕ್ಕೆ ಅನುಗುಣವಾಗಿ ಅಧ್ಯಯನ ಮಾಡಬೇಕಾದರೆ ನಾವೂ


ಏನು ಓದಬೇಕು ಅಂತ ಕೂಡ ನೀವು ಕೇಳಬಹುದು. ನಾನು ಈಗಾಗಲೇ ಹೇಳಿದೀನಿ <lang:English> static part and

dynamic part </lang:English> ಅಂತ. <lang:English> static part </lang:English> ಅಂದರೆ ಸಂವಿಧಾನ

ಹೇಗಿದೀಯೋ ಹಾಗೆ ಅಧ್ಯಯನ ಮಾಡೋದು. ಅದಕ್ಕಾಗಿ ನನಗನ್ನಿಸೋ ಮಟ್ಟಿಗೆ ನಾನೇ ಭಾರತ ಸಂವಿಧಾನ ಮತ್ತು

ರಾಜಕೀಯ ಅಂತ ಒಂದು ಪುಸ್ತಕ ಬರೆದಿದ್ದೀನಿ. ನಾನು ಅಂದರೆ <lang:English> Dr. PS </lang:English> ಗಂಗಾಧರ

ಅಂತ. ನೀವು ಅದನ್ನ ಅಧ್ಯಯನ ಮಾಡಬಹುದು. ನಾನು ನಿಮ್ಮ ಮೇಲೆ ಒತ್ತಡ ಹಾಕುತ್ತಿಲ್ಲ. ಅದಕ್ಕಿಂತಲೂ ಉತ್ತಮವಾದಂತಹ

ಪುಸ್ತಕ ಇದ್ದರೆ, ನೀವು ಅವುಗಳನ್ನು ಕೂಡ ಅಧ್ಯಯನ ಮಾಡಬಹುದು.

ನಾನು ಹೇಳುತ್ತಿರೋದು ಇಷ್ಟೇ. ಉತ್ತಮವಾದಂತಹ ಪುಸ್ತಕಗಳು ಇವೆ ಭಾರತ ಸಂವಿಧಾನಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ.

ಅದರಲ್ಲಿ ನನ್ನದು ಕೂಡ ಒಂದು. ಅದನ್ನ ನೀವು ಅಧ್ಯಯನ ಮಾಡಬಹುದು ಅಂತ. ಅದು ಈಗಾಗಲೇ ನಾನು ಹೇಳೋದು,

ನನ್ನದೇ ಅತ್ಯುತ್ತಮ ಪುಸ್ತಕ ಅಂತಲ್ಲ. ಅದು ಈಗಾಗಲೇ ಹದಿನೇಳು ಆವೃತ್ತಿಗಳನ್ನ ಕಂಡಿದೆ. ಬಹುಷಃ ಬಹಳಷ್ಟು ಜನ
ವಿದ್ಯಾರ್ಥಿಗಳು ಅದನ್ನ ಅಧ್ಯಯನ ಮಾಡುವುದರಿಂದಲೇ ಅದು ಹದಿನೇಳನೇ ಆವೃತ್ತಿಯನ್ನ ಕಂಡಿದೆಯೇನೋ ಅಂತ ನನಿಗೆ

ಅನಿಸುತ್ತೆ. ಸರಿ ಇದು <lang:English> static part </lang:English> ಗೆ ಆಯ್ತಪ್ಪ. ಅಂದರೆ ಸಂವಿಧಾನವನ್ನ

ಸೈದ್ಧಾಂತಿಕವಾಗಿ ಓದಲಿಕ್ಕೆ ಸಾಕು. ನೀವು <lang:English> dynamic part </lang:English> ಅಂತ ಹೇಳಿದ್ರಲ್ಲ ಸರ್.

ಅಂದರೆ ಪ್ರಚಲಿತ ವಿದ್ಯಮಾನಗಳನ್ನು ಕೂಡ ಅಧ್ಯಯನ ಮಾಡಬೇಕಾಗುತ್ತೆ ಅಲ್ಲ. ಈಗ ಉದಾಹರಣೆಗೆ ವಿಧಾನ ಪರಿಷತ್ತಿಗೆ

ಸಂಬಂಧಪಟ್ಟಂತೆ ಮಾತಾಡಬೇಕಾದರೆ ಆಂಧ್ರ ಪ್ರದೇಶದ ವಿಧಾನ ಸಭೆ, ಆಂಧ್ರ ಪ್ರದೇಶದ ವಿಧಾನ ಪರಿಷತನ್ನ

ರದ್ದುಗೊಳಿಸಬೇಕು ಅನ್ನುವಂತಹ ನಿರ್ಣಯ ತೆಗೆದುಕೊಂಡಿತು. ಅದನ್ನು ಕೂಡ ಓದಬೇಕು. ಪಂಚಾಯತ್ ರಾಜ್ ವ್ಯವಸ್ಥೆಗೆ

ಸಂಬಂಧಪಟ್ಟಂತೆ, ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತರುತ್ತಿದ್ದಾರೆ. ಅದುನ್ನ ಕೂಡ ಓದಬೇಕು.

<lang:English> citizenship amendment act </lang:English> ಕೂಡ ಓದಬೇಕು.

ಇದೆಲ್ಲ ಹೇಳಿದಿರಲ್ಲ <lang:English> sir </lang:English>, ಇದೆಲ್ಲ ಎಲ್ಲಿಂದ ಓದಬೇಕು ಅಂದರೆ ಸ್ನೇಹಿತರೆ, ನಾನು

ಇಷ್ಟೊತ್ತು ಏನು ಮಾತಾಡಿದೆನೋ <lang:English> current affairs </lang:English> ಗೆ ಸಂಬಂಧಪಟ್ಟಂತೆ, ಇದರಲ್ಲಿ

ಪ್ರತಿಷಃ ತೊಂಬತ್ತು ಭಾಗ ಪ್ರಚಲಿತ ವಿದ್ಯಮಾನಗಳು ನನ್ನ ಪುಸ್ತಕದಲ್ಲಿಯೇ ಸಿಗುತ್ತವೆ. <lang:English> for example

</lang:English> ನಾನು ಬರೆದಿದ್ದೀನಿ, ಮೂಲಭೂತ ಹಕ್ಕುಗಳು ಅಂತ ಬರುತ್ತಪ್ಪಾ. ಮೂಲಭೂತ ಹಕ್ಕುಗಳ


<lang:English> chapter </lang:English> ಅಲ್ಲಿ ನಾನು ನೂರಾಮೂರನೆ ತಿದ್ದುಪಡಿ ಕಾಯಿದೆಯ ಬಗ್ಗೆ ನಾನು ಬರೆದಿದ್ದೀನಿ.
ಹಾಗೇನೇ <lang:English> citizenship </lang:English> ಅಂದರೆ ಪೌರತ್ವ ಅನ್ನುವಂತಹ <lang:English> chapter

</lang:English> ಅಲ್ಲಿ ಪೌರತ್ವ ಕಾಯಿದೆ 2019 ಅಂತ ಬರೆದಿದ್ದೀನಿ. <lang:English> so </lang:English> ಪ್ರತಿಶತ
ತೊಂಬತ್ತರಷ್ಟು ಪ್ರಚಲಿತ ವಿದ್ಯಮಾನಗಳನ್ನ ಆಯಾ ಅಧ್ಯಾಯವಾರು ನಾನು ವಿವರಣೆಕೊಡುವಂತಹ ಪ್ರಯತ್ನವನ್ನ ಮಾಡಿದ್ದೇನೆ

ಸ್ನೇಹಿತರೆ. ನೀವು ಅಲ್ಲಿ <lang:English> static part </lang:English> ಜೊತೆಗೆ <lang:English> dynamic part

</lang:English> ಅಂದರೆ ಪ್ರಚಲಿತ ವಿದ್ಯಮಾನಗಳನ್ನು ಕೂಡ ನನ್ನ ಪುಸ್ತಕದಲ್ಲಿ ಅಧ್ಯಯನ ಮಾಡಬಹುದು. ಅಲ್ಲಿ ನಾನು ಬರಿ
<lang:English> facts </lang:English> ಕೊಟ್ಟಿಲ್ಲ, <lang:English> analysis </lang:English> ಕೂಡ ಕೊಟ್ಟಿದ್ದೀನಿ.
ಸರ್ ಮತ್ತೆ ಉಳಿದ <lang:English> 10 percent </lang:English> ನಿಮ್ಮ <lang:English> book </lang:English>

ಅಲ್ಲಿ ಇಲ್ಲವ ಸರ್ ಅಂತ ಕೇಳಬಹುದು. ಯಾಕೆಂದರೆ ಸ್ನೇಹಿತರೆ, ಯಾವುದೇ ಒಂದು ಪುಸ್ತಕ ಮುದ್ರಣಕ್ಕೆ ಹೋಗುವವರೆಗೂ

<lang:English> cover </lang:English> ಮಾಡಬಹುದು. ನಾನಾದರೂ ಅಷ್ಟೇ. ನಾಳೆ ಮುದ್ರಣಕ್ಕೆ ಹೋಗುತ್ತೆ


ಅನ್ನೊವರೆಗೂ ಪ್ರಚಲಿತ ವಿದ್ಯಮಾನಗಳನ್ನ ನಾನು <lang:English> cover </lang:English> ಮಾಡುತ್ತೇನೆ. ಸರಿ,

ಮುದ್ರಣಕ್ಕೆ ಹೋದಮೇಲೆ ಯಾವುದಾದರೂ ಘಟನೆ ನಡೆದಿದೆ ಅಂದರೆ ನಾನು ಏನು ಮಾಡಕ್ಕೆ ಆಗುತ್ತೆ? ಮಾಡಕ್ಕೆ ಆಗೋದಿಲ್ಲ.

ನೋಡಿ ಸ್ನೇಹಿತರೆ ಅದಿಕ್ಕೆ ಉದಾಹರಣೆ ಕೊಡೋದು ಅಂದರೆ ಈ ನೂರಾ ನಾಲ್ಕನೇ ತಿದ್ದುಪಡಿ ಕಾಯಿದೆ ಆಗಬಹುದು. ಈ

ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಪಟ್ಟಂತೆ ಪಂಚಾಯತ್ ರಾಜ್ ತಿದ್ದುಪಡಿ ಕಾಯಿದೆ ಆಗಬಹುದು. ಆಮೇಲೆ ರಂಜನ್

ಗೊಗೋಯ್ ಬಗ್ಗೆ ಮಾತನಾಡಿದೆ ನಾನು. ರಾಜ್ಯ ಸಭೆಗೆ ಅವರ ನಾಮ ನಿರ್ದೇಶನ ಮಾಡಿದ್ದಾರೆ ಅಂತ. ಇವೆಲ್ಲವೂ ನನ್ನ ಪುಸ್ತಕ
ಮುದ್ರಣಕ್ಕೆ ಹೋದಮೇಲೆ ನಡೆದಿರುವುದು. ಆ ಕಾರಣಕ್ಕೆ ಅಂತಹ ಘಟನೆಗಳು ಆ ಪುಸ್ತಕದಲ್ಲಿ ಸಿಗೋದಿಲ್ಲ. ಅದಿಕ್ಕೆ ನೀವು ಏನು

ಮಾಡಬೇಕು ಅಂದರೆ ಅತ್ಯುತ್ತಮವಾದಂತಹ ಒಂದು <lang:English> newspaper </lang:English> ಅನ್ನ ಓದಲೇಬೇಕು.

ನೀವು <lang:English> UPSC </lang:English> ಗೆ <lang:English> prepare </lang:English> ಆಗುತ್ತಿದ್ದರೆ

<lang:English> the Hindu is an indispensable part </lang:English>. ನೀವು <lang:English> Hindu


</lang:English> ಅಧ್ಯಯನ ಮಾಡಲೇಬೇಕು. <lang:English> english </lang:English> ಅಲ್ಲಿ ನಾನು ಹೇಳೋದು.
<lang:English> even </lang:English> ನೀವು ಕನ್ನಡದಲ್ಲಿ UPSC ಬರೆಯುವರು ಆದರೆ <lang:English> Hindu
</lang:English> ಅಧ್ಯಯನ ಮಾಡಲೇಬೇಕು. ಇಲ್ಲ <lang:English> sir </lang:English> ನಾನು ಬರಿ ಕರ್ನಾಟಕದ
ಪರೀಕ್ಷೆಗಳಿಗೆ ಸ್ತೀಮಿತ ಆಗುತ್ತೀನಿ, ನಾನು <lang:English> IAS </lang:English> ಬರಿಯೋದಿಲ್ಲ, <lang:English>

KAS </lang:English> ಮತ್ತು ಇತರ ಪರೀಕ್ಷೆ ಬರೀತಿದೀನಿ. ಆದರೆ ನಾನು <lang:English> english </lang:English>

ಮಾಧ್ಯಮದಲ್ಲಿ ಓದಬೇಕು ಮತ್ತೆ ಉತ್ತರ ಬರೀಬೇಕು. ಅವಾಗ ಈ <lang:English> current affairs </lang:English> ಗೆ

ಏನು ಓದಬೇಕು ಅಂದಾಗ, ನೀವು <lang:English> deccan herald </lang:English> ಓದಿದರೆ ಸಾಕಾಗುತ್ತದೆ. ಕರ್ನಾಟಕ

ರಾಜ್ಯದ ಪರೀಕ್ಷೆಗೆ ಸಂಬಂಧಪಟ್ಟಂತೆ ನೀವು ಸ್ವಲ್ಪ <lang:English> specific </lang:English> ಆಗಿರಿ. <lang:English>

UPSC </lang:English> ಗೆ ಆದರೆ <lang:English> Hindu </lang:English> ಓದಲೇಬೇಕಾಗುತ್ತದೆ.

<lang:English> KPSC </lang:English> ನಡೆಸುವಂತಹ <lang:English> exams </lang:English> ಆದರೆ


<lang:English> english </lang:English> ಅಲ್ಲಿ ಬರೆಯುವವರು ನೀವು <lang:English> deccan herald
</lang:English> ಓದಿದರೆ ಸಾಕಾಗುತ್ತೆ. ಇನ್ನ ಇಲ್ಲ ಸರ್ ನಾವೂ ಕನ್ನಡಲ್ಲೇ ಬರೀತೀವಿ. ಪ್ರಚಲಿತ ವಿದ್ಯಮಾನಗಳಿಗೆ ಏನು
ಓದಬೇಕು ಸರ್ ಅಂದರೆ ಪ್ರಜಾವಾಣಿ <lang:English> is the best newspaper. Indispensable </lang:English>. ಅದರ

ಜೊತೆಗೆ ಬೇಕಾದರೆ, ನೀವು ವಿಜಯವಾಣಿ ಓದೋದಾದರೆ ನೀವು ಓದಬಹುದು. ನನಿಗೆ ಅನ್ನಿಸೋ ಮಟ್ಟಿಗೆ. ಒಂದು

<lang:English> newspaper </lang:English> ಅನ್ನ ಓದುವುದು <lang:English> better </lang:English>


ಯಾಕೆಂದರೆ ಸಮಯ ಇರೋದಿಲ್ಲ. ಇನ್ನು <lang:English> magazines </lang:English> ಬಗ್ಗೆ ಹೇಳೋದು ಆದರೆ

ಸಾಕಷ್ಟು <lang:English> magazines </lang:English> ಇದಾವೆ. <lang:English> englsih </lang:English> ಅಲ್ಲಿ

<lang:English> civil services chronicle </lang:English> ಬರುತ್ತೆ, ಕನ್ನಡಲ್ಲಿ ಸ್ಪರ್ಧಾ ವಿಜೇತ ಇದೆ, ಸ್ಪರ್ಧಾ ಚೈತ್ರ ಇದೆ.
ಸ್ಪರ್ಧಾ ಚೈತ್ರ ಇತ್ತೀಚೆಗಿನ ದಿನಗಳಲ್ಲಿ ಯಾಕೋ ಕಾಣುತ್ತಾ ಇಲ್ಲ <lang:English> ofcourse market </lang:English>

ಅಲ್ಲಿ ನಾನು ನೋಡುತ್ತಾ ಇದ್ದೀನಿ. ಸ್ಪರ್ಧಾ ವಿಜೇತ ಇದೆ, ಸ್ಪರ್ಧಾ ಸ್ಪೂರ್ತಿ ಇದೆ. ನೀವು ಯಾವ <lang:English> magazine

</lang:English> ಬೇಕಾದರೂ ನೋಡಬಹುದು. ಆಮೇಲೆ ಅಷ್ಟೇ ಯಾಕೆ, <lang:English> magazine </lang:English>


ಗಿಂತಲೂ ಹೆಚ್ಚಿಗೆ <lang:English> online sources </lang:English> ಸಿಗುತ್ತೆ <lang:English> current affairs

</lang:English> ಗೆ ಸಂಬಂಧಪಟ್ಟಂತೆ. <lang:English> english </lang:English> ಅಲ್ಲಿ ಆದರೆ <lang:English>


Vision IAS online source </lang:English> ಸಿಗುತ್ತೆ, <lang:English> Insights </lang:English> ಸಿಗುತ್ತೆ.

<lang:English> but </lang:English> ಯಾವುದಾದರೂ ಒಂದನ್ನು ನೋಡಿ, ಎರಡನ್ನೂ ನೋಡಬೇಡಿ. ಕನ್ನಡಲ್ಲಿ ಆದರೆ
ಅಧಿಕಾರಿ <lang:English> academy </lang:English> ಅವರೇ <lang:English> current affairs </lang:English>

ಅನ್ನ ಪ್ರತಿದಿನ <lang:English> upload </lang:English> ಮಾಡುತ್ತಿದ್ದಾರೆ <lang:English> online </lang:English>

ಅಲ್ಲಿ. ಇವೆಲ್ಲವನ್ನೂ ನೀವು ಗಮನಿಸಬಹುದು ಸ್ನೇಹಿತರೆ.

<lang:English> Anyhow </lang:English> ಇದು ನಾನು ನಿಮ್ಮೊಟ್ಟಿಗೆ ಏನು ಚರ್ಚೆ ಮಾಡಬೇಕು ಅಂತ ಅಂದುಕೊಂಡಿದ್ದ
ವಿಷಯ ಅದುನ್ನ ಚರ್ಚೆ ಮಾಡಿದ್ದೀನಿ. ಏನದು, ಭಾರತ ಸಂವಿಧಾನದ ಒಂದು ಪಕ್ಷಿ ನೋಟ. <lang:English> A bird's eye

view of Constitution of India. so </lang:English> ನಿಮ್ಮೆಲ್ಲರಿಗೂ ಧನ್ಯವಾದಗಳು. <lang:English> thank you. thank

you very much </lang:English>.

You might also like