You are on page 1of 5

1

ಕೂಡಿ ಮಾಡಿದರೆ ಕುಟುುಂಬದ ಮನೆ..


ಇಲ್ಲವಾದರೆ
ಕುುಂಬು ಅದ(ತುಕುು ಹಿಡಿದ) ಮನೆ....!
(ತಾಳ್ೆೆಯುಂದ ಓದುತತ ಹೊೋಗಿ)

✍🏾ಬರಹ- ಚುಂದು

ಈ ಬರಹವನ್ುು ವಿಷಾದದುಂದ ಬರೆಯುತ್ತತದ್ೆೆನೆ.

ಇದು ಎಲ್ಾಲ ಜಾತ್ತಯ ಕುಟುುಂಬಗಳಿಗೆ ಮತುತ ಅದರ ಎಲ್ಾಲ ಸದಸಯರಿಗೂ ಅನ್ವಯಸುತತದ್ೆ.

ಅದರಲ್ಲಲ ದುಡಿಯುವವರಿಗೆ ಈ ಬರಹ ಅನ್ವಯಸುವುದಲ್ಲ.

ತುಳುನಾಡಿನ್ಲ್ಲಲ ಕುಟುುಂಬದ ಮನೆ ಇಲ್ಲದ ಜನ್ರೆ ಇಲ್ಲ.ಪ್ರತ್ತಯೊಬಬರಿಗೂ ಕುಟುುಂಬದ


ಮನೆ,ತರವಾಡು ಮನೆ,ಗರಡಿಮನೆಗಳು ಇವೆ.ಹಳ್ೆಯ ಮನೆಗಳು
ಒುಂದ್ೊಮ್ಮೆ ಕಾಲ್ನ್ ಹೊಡೆತಕೆು ಸಿಲ್ುಕಿ ಹೆಚ್ಚಿನ್ ಕುಟುುಂಬದ ಮನೆಗಳು ಅಸತವಯಸತತೆ ಕುಂಡು ಹೆಚ್ಚವನ್ವು
ಅನ್ುಂತರ ಜೋರೊೋೋದ್ಾಾರ ಗೊುಂಡವು.

ಕೌಟುುಂಬಿಕ ಕಲ್ಹ ಜಾಗದ ಕಲ್ಹಕೆು ಸಿಕಿು ನ್ಲ್ುಗಿದೆ ಮನೆಗಳು ನ್ುಂತರದ ದನ್ದಲ್ಲಲ ಯುವ ಜನ್ತೆಯ
ಅಶಯದ ಮ್ಮೋರೆಗೆ ಹೊಸ ಹೊಳಪ್ು ಕುಂಡವು.ಆದರೆ ಮೂಲ್
ಸಮಸ್ೆಯ ಶುರುವಾಗಿದೂೆ ಇಲ್ಲಲುಂದಲ್ೆ.ಹೆಚ್ಚಿನ್ ಕುಟುುಂಬದ ಮನೆಗಳು ದ್ೆೈವಸ್ಾಾನ್ದ ಪ್ಟಟ ಪ್ಡೆದು
ಕೊುಂಡವು.ಒುಂದನೊುಂದು ಕಾಲ್ದಲ್ಲಲ ಹತ್ತತಪ್ಪತುತ ತೊಟ್ಟಟಲ್ು ತೂಗಿ ನ್ೂರು ಇನ್ೂುರು ಜನ್ರನ್ುು
ಪೋಷಿಸಿದ ಕುಟುುಂಬದ ಮನೆ ಕೆೋವಲ್ ದ್ೆೈವಗಳಿಗೆ ಸಿೋಮಿತವಾಗಿ ಹೊೋದವು.ಜನ್ರು ವರ್ೋಕೆು ಒುಂದ್ೆೋ
ಸ್ಾರಿ ಕುಟುುಂಬದ ಮನೆಗೆ ಬರುವುಂತ ಸಿಾತ್ತಯನ್ುು ನಾವು ನಿಮಾೋಣ ಮಾಡಿ
ಕೊುಂಡಿದ್ೆೆವೆ.ಒಬಬರಿಗೊಬಬರ ಸರಿಯಾದ ಪ್ರಿಚಯ ಇಲ್ಲದ ಕಾಲ್ಘಟಟಕೆು ತಲ್ುಪಿದ್ೆೆವೆ.

ಇದಕಿುುಂತಲ್ೂ ಮೊದಲ್ು ಹೆಚ್ಚಿನ್ ಕುಟುುಂಬದ ಮನೆಗಳಲ್ಲಲ ಕುಡಿತದ ಮಾವ,ಅಜಜ ಇನಿುತರರು


ಇರುತ್ತತದೆರು. ಅದರೂ ನ್ಮೆ ಅಜಜ,ಅಮೆ ಚ್ಚಕುಮೆ,ದ್ೊಡಡಮೆ ಎಲ್ಾಲರೂ ಒುಂದು ದನ್ ಮುುಂಚ್ಚತವಾಗಿ
ಹೊೋಗಿ ದ್ೆೈವ ದ್ೆೋವರ ಕಾಯೋಕೆು ಅಣಿಯಾಗುತ್ತತದೆರು. ಅದೂ ಯಾವುದ್ೆೋ ಕೆಲ್ಸ ಆಗಿರಲ್ಲ ಮ್ಮಣಸಿನ್
ತೊಟುಟ ತೆಗೆಯುವ ಕೆಲ್ಸ,ತೆುಂಗಿನ್ ಕಾಯ ತುರಿಯುವುದು, ಬಾವಿಯುಂದ ನಿೋರು ಸ್ೆೋದ ಕೊಡುವ
2

ಕೆಲ್ಸ, ಮಸ್ಾಲ್ೆ ಪ್ದ್ಾರ್ೋ ಅರೆಯುವುದು, ಅಕಿುಯನ್ುು ಗೆರಸ್ೆಯಲ್ಲಲ ಹಾಕಿ ಶುದೆ ಗೊಳಿಸುವುದು,ಪಾತೆರ


ಪ್ಗಡೆಗಳನ್ುು ತೊಳ್ೆಯುವುದು ಎಲ್ಾಲ ಕೆಲ್ಸವನ್ುು ತಮೆ ಕುಟುುಂಬದ ಮನೆ ಎುಂಬ ಅಭಿಮಾನ್ ಮತುತ
ಭಕಿತ ನಿಷೆೆಯುಂದ ಮಾಡುತ್ತತದೆರು.
ಹ..ಗುಂಡಸರೂ ಮಾಡುತ್ತತದೆರು ಗುಂಧ ಅರೆದು ಬೂಲ್ಯ ಮಾಡಿ ಕಟುಟವ ಕೆಲ್ಸ,ಬಾಲ್ೆ ಎಲ್ೆಯಲ್ಲಲ ಔಡಿ
ಮಾಡುವ ಕೆಲ್ಸ,ಕೊೋಲ್ಲಗೆ ಕೊೋಲ್ು ನಿೋರೆ ಕೊಳಿತರಿ ಮಾಡುವ ಕೆಲ್ಸ,ತೆುಂಗಿನ್ ಹಾಳ್ೆಯಲ್ಲಲ ಚ್ಚಲ್ಲಲ
ಮಾಡುವ ಕೆಲ್ಸ.ಮಕುಳು ಹೂವು ಕೊಯುಯವ ಕೆಲ್ಸ ಎಲ್ಲವನ್ೂು ಮಾಡುತ್ತತದೆರು.
ಕುಟುುಂಬದಲ್ಲಲ ಅನೊಯನ್ಯತೆಯು ಅಷೆಟೋ ಚೆನಾುಗಿ ಇತುತ.ಆದರೆ
ಇತ್ತತಚ್ಚಿನ್ ಹತುತ ಹದನೆೈದು ವರ್ೋಗಳ ಈಚೆಗೆ ನ್ಮೆ ಯುವಕ ಯುವತ್ತಯರಿಗೆ ಕುಟುುಂಬದ ಮನೆಯ
ಮ್ಮೋಲ್ೆ ಅಷೊಟುಂದು ವಿಶೆೋರ್ವಾದ ಭಯ ಭಕಿತ ಅಭಿಮಾನ್ ಕಡಿಮ್ಮಯಾಗುತ್ತತರುವುದು ಮತುತ
ಇಲ್ಲದರುವುದು ಅತಯುಂತ ನೊೋವಿನ್ ವಿಚಾರ.ವರ್ೋದಲ್ಲಲ ಕುಟುುಂಬದ ಮನೆಯ ಕಾಲ್ಾದ ಅಗುವ
ಸಮಯಕೆು ಎರಡು ದನ್ ರಜೆ ಹಾಕಿ ಕೆಲ್ಸ ಕಾಯೋದಲ್ಲಲ ತೊಡಗಿಸಿ ಕೊಳಳಲ್ು ತಮೆ ಖಾಸಗಿ,ಸಕಾೋರಿ
ಕೆಲ್ಸ ಕಾಯೋದ ಕುುಂಟು ನೆಪ್ವನ್ುು ವೊಡಿಡ ತಪಿಪಸಿಕೊಳುಳತಾತರೆ. ಅದ್ೆೋ ಅವರ ಗೆಳ್ೆಯರ ಗೆಳತ್ತಯರ
ಮದುವೆ ,ಬರ್ತೋ ಡೆ,ಪಿಕಿುಕ್,ಟ್ಟರೋಪ್,ಟೂರು ಎಲ್ಾಲದಕೂು ವರ್ೋದಲ್ಲಲ ಎರ್ುಟ ಬೆೋಕಾದರೂ ರಜೆ
ಮಾಡುತಾತರೆ ಅುಂದರೆ ಅದಕಿುುಂತ ಶೆ ೋಚನಿೋಯ ವಿಚಾರ ಮತೊತುಂದು ಇಲ್ಲ. ಯಾುಂತ್ತರಕತೆಯ ಇುಂದನ್
ಜೋವನ್ದಲ್ಲಲ ಹಣವೊುಂದು ಇದೆರೆ ಎಲ್ಾಲವೂ ಅಗುತತದ್ೆ ಎನ್ುುವ ಯುವ ಸಮೂಹದ ಮನೊಭಾವದುಂದ
ಕುಟುುಂಬದ ಮನೆ ಎಲ್ಾಲವು ಅಲ್ೊಲಲ್ಕಲ್ೊಲಲ್ಾ ಅಗುತ್ತತದ್ೆ. ಯಾವುತೂತ ಕುಟುುಂಬದ ಮನೆಗಳು
ಜೊಯತ್ತಷಿಯಯ, ವೆೈದಕರ ಮಾತ್ತನಿುಂದ ಕೆೋವಲ್ ದ್ೆೈವ ದ್ೆೋವರುಗಳ ಚಾವಡಿಗಳು ಆಯತೊ
ಅುಂದನಿುಂದಲ್ೆ ಅಹ ಮನೆಯ ಲ್ಯ ತಪ್ುಪತತ ಬುಂತು.ಅದರಲ್ೂಲ ಹಿುಂದ್ೆ ಒುಂದ್ೆೋ ಕೊೋರೆಯೊಳಗೆ
ಮೂನಾೋಲ್ುು ಮುಂಚಮದಲ್ಲಲ ದ್ೆೈವಗಳು ಇದೆವು.ಅದನ್ುು ಯಾರದ್ೊ ಮಾತು ಕೆೋಳಿ ಕೊುಂಡು ಬೆೋರೆ
ಬೆೋರೆ ಕೊೋರೆಗಳಿಗೆ ತುಂದು ಸ್ಾಾಪ್ನೆ ಮಾಡಿ ದ್ೆೈವಗಳನ್ುು ದೂರ ದೂರ ಮಾಡಿದರೊ ಅದ್ೆೋ ರಿೋತ್ತ
ಕುಟುುಂಬದ ಸದಸಯರು ಕೂಡ ಒಬಬರಿುಂದ ಒಬಬರು ಮಾನ್ಸಿಕವಾಗಿ ದೂರ ದೂರ ಅಗುತ್ತತರುವುದು
ದ್ೊಡಡ ವಿಪ್ಯಾೋಸ.

ಇದರ ವಯತ್ತರಿಕತ ಪ್ರಿರಾಮ ನೆೋರವಾಗಿ ಇುಂದು ಮಕುಳ ಮತುತ ಯುವಜನ್ತೆಯ ಮ್ಮೋಲ್ೆ


ಬಿೋಳುತ್ತತರುವುದು ಅುಂತೂ ಸತಯ.ಇುಂದನ್ ಮಕುಳು ಯುವಕರು ಕುಟುುಂಬದ ಮನೆಗೆ ಹೊೋಗುವುದು
ಎುಂದರೆ ಒುಂಥಾರ ಅಲ್ಸಯ ಹಿಡಿದವರುಂತೆ ಮಾಡುತಾತರೆ.ಅದರಲ್ೂಲ ಹೆಣೆಕುಳು ಸುಂಸುರತ್ತಹಿೋನ್ ಜೋನ್ಸ್
ಪಾಯುಂಟ್,ಟೆೈಟ್ ಪಿಟ್ಟ ಬನಿಯನ್ಸ ಹಾಕಿಕೊುಂಡು ಯಾರೊಬಬರ ಪ್ರಿಚಯ ಇಲ್ಲದವರುಂತೆ ನ್ಟ್ಟಸುತತ
ಒುಂದು ಮೂಲ್ೆಯಲ್ಲಲ ಕುಳಿತು ಮೊಬೆೈಲ್‌ ಒತುತತತ ಕುಳಿತು ಕೊುಂಡರೆ ಇವರ ಎದುರು ಎರ್ುಟ
3

ಹಿರಿಜೋವಗಳು ಹಾದುಹೊೋದರೂ ಗೊತಾತಗುವುದಲ್ಲ. ನೊೋಡಿದರೂ ನೊೋಡದವರುಂತೆ ಮುಖ ತ್ತರುವಿ


ಕೂರುತಾತರೆ.ಇದು ನ್ಮೆ ಸುಂಸುರತ್ತಯ ಅಧಃಪ್ತನ್ ಎುಂದರೂ ತಪಾಪಗಲ್ಾರದು.

ಇದು ಮುುಂದನ್ ಕಾಲ್ಕೆು ತುುಂಬಾ ಅಪಾಯಕಾರಿ ಸನಿುವೆೋಶ. ಇನ್ೂು ಯುವಕರ ವಿಚಾರ ಅುಂತೂ
ಶೆ ೋಚನಿೋಯ.

ನಿಜವಾಗಿಯೂ ಕುಟುುಂಬದ ಮನೆಯಲ್ಲಲ ಯುವಕರು ಮುುಂದ್ೆ ನಿುಂತು ದ್ೆೈವ ದ್ೆೋವರ ಕಾಯೋವನ್ುು


ಒುಂದು ದನ್ ಮುುಂಚೆ ಬುಂದು ನ್ಡೆಸಿಕೊಡ ಬೆೋಕು. ಆದರೆ ಇುಂದನ್ ಹೆಚ್ಚಿನ್ ಯುವಕರು ದ್ೆೈವದ ಎಲ್ಾಲ
ಕೆಲ್ಸ ಆಗಿ ತಯಾರದ್ಾಗ ಬುಂದು ಕೆೈಮುಗಿದು ಉುಂಡುಕೊುಂಡು ಹೊಗುವ ಸನಿುವೆೋಶದಲ್ಲಲ ನಾವು
ನೊೋಡುತ್ತತದ್ೆೆವೆ.ಅದೂ ಊಟ ಆಗಿ ಪ್ುಶೆ ೋರ್ತತ ಇಲ್ಲ.ಅವರಿಗೆ ಬಡಿಸಿದ್ಾತನ್ ಊಟ ಆಗುವಾಗ ಈ
ವಯಯ ಮನೆಯಲ್ಲಲ ಇರುತಾತರೆ.ಕಾರಣ ಜನ್ರಿಗೆ ನಿಲ್ುಲವ ತಾಳ್ೆೆ ಇಲ್ಲ.ಇನೊುುಂದು ವುಂತ್ತಗೆ ಕೊಡುತೆತವೆ
ಎನ್ುುವ ಕೊುಂಕು ನ್ುಡಿ.
ಹಾಗೆುಂದೂ ನಾವುಗಳು ಮಾಡುವ ಇುಂತ ಅನಾಚಾರಗಳನ್ುು ನಾವು ನ್ುಂಬಿದ ದ್ೆೈವಗಳು ಖುಂಡಿತ
ಮ್ಮಚುಿವುದಲ್ಲ.

ಯಾಕೆುಂದರೆ ನಾವು ಇುಂದು ಏನ್ು ಬೆೋಕಾದರೂ ಮಾಡಿ ತಪಿಪಸಿಕೊಳಳಬಹುದು.ನಾಳ್ೆ ನ್ಮೆ ಅಮೆನ್,


ಅಜಜನ್,ಮಾವನ್ ಸ್ಾಾನ್ಕೆು ಅದ್ೆೋ ಕುಟುುಂಬದ ಮನೆಯಲ್ಲಲ ನಿಲ್ಲ ಬೆೋಕಾದ ಪ್ರಸುಂಗ ಬುಂದ್ೆೋ
ಬರುತಾತದ್ೆ,ಅಹ ಹೊತ್ತತನ್ಲ್ಲಲ ನಾವು ಮಾಡುವ ಇುಂದನ್ ಅಧಿಕ ಪ್ರಸುಂಗತನ್ವನ್ುು ನ್ಮೆ ಮಕುಳು
ನ್ಮಗೆ ಮೂರು ಪ್ಟುಟ ಜಾಸಿತ ಮಾಡಿ ತೊೋರಿಸುತಾತರೆ. ಅದಕಾುಗಿ ಈಗಲ್ೂ ಹೆೋಳುತ್ತತದ್ೆೆನೆ.
ನಾವು ಎಷೆಟ ದ್ೊಡಡ ಹುದ್ೆೆಯಲ್ಲಲದೆರೂ ಕುಟುುಂಬದ ಮನೆಗೆ ಒಬಬ ಸ್ಾಮಾನ್ಯ ಕುಟುುಂಬದ ಸದಸಯನ್ುಂತೆ
ಬನಿು.
ಕುಟುುಂಬದ ಮನೆಯಲ್ಲಲ ಎಲ್ಾಲರೊುಂದಗೆ ಬೆರೆತು ಮಾತನಾಡಿರಿ,ಹಿರಿಯಾರಿಗೆ ಗೌರವ ಕೊಡಲ್ು
ಕಲ್ಲಯರಿ.

ಕುಟುುಂಬದ ಮನೆಯಲ್ಲಲ ಸವಯಪ್ರತ್ತಷೆೆ ಯಾವತ್ತತಗೂ ಬೆೋಡ, ಇದು ಭವಿರ್ಯದ ಕಾಲ್ಕೆು ಮಾರಕ.


ನಿೋವು ಬಡವರಾಗಿರಿ ಅರ್ವಾ ಶ್ರೋಮುಂತರಾಗಿರಿ ಕುಟುುಂಬದ ಮನೆಗೆ ಕಾಲ್ಾದಯ ಕಾಯೋಕರಮಕೆು
ಒುಂದು ದನ್ ಮುುಂಚೆ ಬುಂದು ಎಲ್ಾಲ ಕೆಲ್ಸಕಾಯೋಗಳ್ೆ ುಂದಗೆ ಕೆೈ ಜೊೋಡಿಸಿ. ಸ್ಾದಯವಾಗದದೆರೆ
ಮರುದನ್ ಅದರೂ ಬುಂದು ದ್ೆೈವ ದ್ೆೋವರ ಕೆಲ್ಸದಲ್ಲಲ ಸಕಿರಯರಾಗಿರಿ.
4

ಕುಟುುಂಬದ ಮನೆ ಎುಂಬುದು ಒಟುಟಗೂಡಿ ಯೊೋಗ ಕ್ಷೆಮ ವಿಚಾರಿಸಿ,ಕರ್ಟ ಸುಖ ಮಾತನಾಡಿಕೊಳುಳವ


ನ್ುಂದನ್ವನ್ ಅಗಿರ ಬೆೋಕು. ಅದೂ ಒಬಬರ ಮುಖ ಒಬಬರು ನೊೋಡಿ ಪ್ರಿಚಯ ಇಲ್ಲದುಂತೆ ಇರುವ ಬಸ್
ಸ್ಾಟುಂಡುನ್ುಂತೆ ಯಾವತ್ತತಗೂ ಆಗಬಾರದು.

ತಾವುಗಳು ವುಂತ್ತಗೆ ಕೊಡುತೆತವೆ,ಇನ್ೂು ನಾವು ಕುಟುುಂಬದ ಮನೆಯಲ್ಲಲ ಕೆಲ್ಸಕಾಯೋ ಯಾಕೆ ಮಾಡ


ಬೆೋಕು ಎುಂದು ಪ್ರಶ್ುಸುವ ಜನ್ರೂ ಹಲ್ವರು ಇದ್ಾೆರೆ.ಆದರೆ ತಮೆುಂತೆಯೆ ಎಲ್ಾಲರೂ ಅವರನ್ುು ಅವರೆ
ಪ್ರಶೆು ಮಾಡುತಾತ ಕುಳಿತರೆ ದ್ೆೈವಗಳಿಗೆ ಅಗೆಲ್ು ತುಂಬಿಲ್ ಬಿಡಿ,ಒುಂದು ಚೊುಂಬು ನಿೋರು ಇಡಲ್ೂ ಅಹ
ಕುಟುುಂಬದಲ್ಲಲ ಒಬೆಬ ಒಬಬ ವಯಕಿತಗೆ ಗತ್ತ ಇರುವುದಲ್ಲ.ಅದೆರಿುಂದ ಒಟಾಟಗಿ ಒಗಗಟ್ಟಟನ್ ಮೂಲ್ಕ ನ್ಮಗೆ
ಸ್ಾದಯ ಆದರ್ೂಟ ಕೆಲ್ಸ ಮಾಡಿದರೆ ಮಾತರ ಎಲ್ಾಲವು ಚೆುಂದ.
ಇುಂದು ಯುವತ್ತಯರು ವಿದ್ಾಯವುಂತರಾಗಿದೆರೆ, ಅದೆರಿುಂದ ಅವರುಗಳಲ್ಲಲ ಮಸ್ಾಲ್ೆ ಕಡೆಯುವ
ಕೆಲ್ಸ,ಗುಡಿಸುವ ಕೆಲ್ಸ,ಸವಚಿತೆಯ ವಿಚಾರದಲ್ಲಲ ಅವರು ಸವಲ್ಪ ಹಿುಂಜರಿಯುತಾತರೆ.ಹಾಗೆಯೆೋ
ಮತೊತಬಬರು ಅವರಿಗೆ ಹೆೋಳುವ ಹಾಗಿಲ್ಲ.ಆದರೆ ಅವರಾಗಿಯೆ ಬುಂದು ಅದಕೆು ಸಹಕಾರ ಕೊಟಟರೆ
ಅವರಿಗೆ ದ್ೆೈವ ದ್ೆೋವರ ಅನ್ುಗರಹ ಸದ್ಾ ಇರುತಾತದ್ೆ.ಯಾಕೆುಂದರೆ ಕುಟುುಂಬದ ಮನೆಯಲ್ಲಲ
ಒಬಬರಿಗೊರ್ುರ ನಾವು ಶರಮ ಪ್ಡುವುದಲ್ಲ,ಸ್ಾವಿರ ಜನ್ ಕುಟುುಂಬಸಾರ ನ್ಡುವಿನ್ಲ್ಲಲ ಕೆಲ್ಸ ಮಾಡಲ್ು
ಯೊೋಗಯತೆ ಅನ್ುುವುದು ಬುಂದರೆ ಮಾತರ ನಾವು ಅಲ್ಲಲ ದುಡಿಯಬಹುದು. ಹಾಗೆುಂದು ಮಾತರಕೆು
ಯೊೋಗಯತೆ ಬರಲ್ು ಕಾಯಬೆೋಡಿ.ನಾವು ಅಲ್ಲಲಹೆೋಳಿಕೆ ಇಳಿದು ಶರದ್ಾೆ ಭಕಿತಯುಂದ ಕೆಲ್ಸ ಮಾಡಿದರೆ
ನ್ಮೆ ಕುಟುುಂಬಸಾರೆ ನ್ಮೆ ಯೊೋಗಯತೆಯನ್ುು ಇತರೊುಂದಗೆ ಹೆೋಳಿ ಕೊುಂಡಾಡುತಾತರೆ.

ನಾವು ವರ್ೋಕೆು ನೌಕರಿಗೆ ಎಷೊಟೋ ರಜೆ ಹೊಡೆದು ಚಕುರ್ ಹಾಕಿ ಜಾವಲ್ಲ ಮಾಡುತೆತವೆ.ಹಾಗೆಯೆೋ
ಕುಟುುಂಬದ ಕಾಲ್ಾದಯ ಕಾಯೋಕರಮಕೆು ವರ್ೋದಲ್ಲಲ ಎರಡು ದನ್ ತಮೆ ನೌಕರಿಗೆ ರಜೆ ಹಾಕಿ
ಮಿೋಸಲ್ಲಡಿ.
ಹಿುಂದ್ೆ ಕುಟುುಂಬದ ಮನೆಯಲ್ಲಲ ಯಾವುದ್ೆೋ ವಯವಸ್ೆಾಗಳು ಇರಲ್ಲಲ್ಲ,ಆದರೆ ಈಗ ಎಲ್ಾಲವು ಇದ್ೆ.ಆದರೆ
ಅದಕಿುುಂತ ನ್ೂರು ಪ್ಟುಟ ಉದ್ಾಶ್ನ್ ಜನ್ರಿಗೆ ಅುಂಟ್ಟ ಹೊೋಗಿದ್ೆ. ಅದರ ಪ್ರಿರಾಮ ಇುಂದು ದ್ೆೈವಗಳ
ಅಡುಗೆಯು ಕಾಯಟರಿುಂಗ್ ಮಾಡುವವನ್ ಕೆೈಯಲ್ಲಲ ನ್ಡೆಯುತ್ತತದ್ೆ.ಅದರ ಪ್ುಣಯದ ಫಲ್ವು ಅವನಿಗೆಯೆ
ಲ್ಭಿಸುವುದು.ಯಾಕೆುಂದರೆ ನ್ಮೆ ದ್ೆೈವದ ಅಡುಗೆ ಮಾಡಲ್ೂ ನ್ಮಗೆ ಯೊೋಗಯತೆ
ಇಲ್ಲವಾಗುತ್ತತದ್ೆ.ಕಾರಣ ನ್ಮಗೆ ಪ್ುಶೆ ೋರ್ತತ ಇಲ್ಲ,ಮಾಡುವ ವಿದ್ಾನ್ವು ಗೊತ್ತತಲ್ಲ. ಗೊತ್ತತರಲ್ೂ ಅದರ
ನಾವು ಹತ್ತತರ ಹೊೋಗಿಯೆ ಇಲ್ಲ.
5

ಕುಟುುಂಬದ ಮನೆಗೆ ಬರುವಾಗ ನಾವು ಹಾಕುವ ಬಟೆಟ ಬರೆಯ ಮ್ಮೋಲ್ೆ ನಿಗಾ ಇರಲ್ಲ. ತುಳುನಾಡಿನ್ಲ್ಲಲ
ನ್ಮೆ ಹಿರಿಯಾರು ಹೆೋಳಿ ಕೊಟಟ ಸುಂಸುರತ್ತಯನ್ುು ಅಹ ಎರಡು ದನ್ದ ಮಟ್ಟಟಗಾದರೂ ಉಳಿಸುವ
ಕೆಲ್ಸ ಮಾಡೊಣ.

ಕುಟುುಂಬದ ಮನೆಯಲ್ಲಲ ಎಲ್ಾಲರೂ ಕೂಡಿ ಕೆಲ್ಸ ಮಾಡಿದರೆ ಮಾತರ ಚೆುಂದ,ಯಾರಿಗೂ ಅಲ್ಲಲದೆವರಿಗೆ


ಗೊತಾತಗಲ್ಲ ಎುಂದು ದ್ೆೈವಕೆು ಅಗೆಲ್ು-ತುಂಬಿಲ್ ಬಡಿಸಿ ರೆಡಿಯಾಗುವ ಹೊತ್ತತಗೆ ಬುಂದು ಕೆೈಮುಗಿದು
ಊಟ ಮಾಡಿ ಹೊೋದರೆ, ನಿೋವುಗಳು ಎರಡು ಕಣುುಗಳಲ್ಲಲ ಅತ್ತತತತ ನೊೋಡಿ ಹೊೋಗಬಹುದು, ಆದರೆ
ನಿಮೆನ್ುು ಅಲ್ಲಲ ನ್ೂರು ಕಣುುಗಳು ನೊೋಡುತತ ಇರುತಾತವೆ. ಅವುಗಳು ಅಲ್ಲಲಯೆೋ ನಿಮೆ
ಯೊೋಗಯತೆಒಟಾಟಗಿಸಿ ಗಳನ್ುು ಲ್ೆಕು ಹಾಕುತತವೆ ಎುಂಬುದನ್ುು ಮರೆಯದರಿ.

ಕುಟುುಂಬದ ಮನೆಯಲ್ಲಲ ಎಲ್ಾಲರೂ ಒಟಾಟಗಿ ಪ್ುಂಕಿತಯಲ್ಲಲ ಕುಳಿತು ಊಟ ಮಾಡುವ ಪ್ರಿಪಾಠ ಇದೆರೆನೆ


ಚೆುಂದ,ಇತ್ತತಚ್ಚನ್ಮಾಡಿದ ದನ್ಗಳಲ್ಲಲ ಬಫೆ ಸಿಸಟಮ್ ನ್ ಬಟಟಲ್ು ಊಟ ಮಾಡಿ ಬಿಸ್ಾಡುವ ಹಾಗೆಯೆೋ
ನ್ಮೆ ಮನ್ಸು್ ನಿಕೃರ್ಟ ಆಗಿ ಹೊೋಗುತ್ತತದ್ೆ.

ನಾವು ಮುುಂದನ್ ಕುಟುುಂಬ ಪ್ದೆತ್ತಯ ಪ್ರುಂಪ್ರೆಗೆ ಇುಂದು ಮುನ್ುುಡಿ ಬರೆಯಬೆೋಕು. ಇಲ್ಲವಾದಲ್ಲಲ


ಕುಟುುಂಬದ ಮನೆ "ಕುುಂಬು"(ತುಕುು ಹಿಡಿದ ಮನೆ) ಅದ ಮನೆ ಅಗುವುದು ಅುಂತೂ
ಖುಂಡಿತ.ಹಿರಿಯಾರ ಮಾತ್ತನ್ುಂತೆ ಹಿುಂದ್ೆ ದ್ೆೈವದ ಮೊಗ,ಅಣಿ ಕುಂಗಿನ್ ಸ್ೊಗೆ ಹಾಳ್ೆಯಲ್ಲಲ
ಇತುತ.ಜನ್ರಿಗೆ ಬುಂಗಾರದ ಮನ್ಸಿ್ತುತ.ಆದರೆ ಈಗ ಬುಂಗಾರದ ಮೊಗ ಅಣಿ ದ್ೆೈವಗಳಿಗೆ
ಉುಂಟು,ಜನ್ರಿಗೆ ಮಾತರ ಹಾಳ್ೆಯ ಮನ್ಸು್ ಉುಂಟು.
ಇದನ್ುು ನಿಮೆ ಕುಟುುಂಬದ ಎಲ್ಾಲ ಸದಸಯನಿಗೆ ಶೆರ್ ಮಾಡಿ.ಅದರಲ್ೂಲ ಕುಟುುಂಬದ ಮನೆಯಲ್ಲಲ
ದುಡಿಯದ್ೆ ಬಿಳಿ ಪ್ುಂಚೆ,ಬಿಳಿ ಅುಂಗಿ ಹಾಕಿ ಬಿಲ್ಡಪ್ ಕೊಡುವ ವಯಕಿತಗೆ(ಅವರಿಗೆ ತುಳುವಿನ್ಲ್ಲಲ ತ್ತಗಲ್ೆಗುಂಟೆ
ಎನ್ುುತಾತರೆ) ಮೊದಲ್ು ಶೆರ್ ಮಾಡಿ.

ಕುಟುುಂಬದ ಮನೆಯಲ್ಲಲ ಒುಂದು ದನ್ ಮುುಂಚೆ ಬುಂದು ದುಡಿಯಲ್ು ನಿೋವು ಪೆರರೆೋಪಿಸಿ

You might also like