You are on page 1of 1

ಘಂಟೆಯಲ್ಲಿ ಅಭಿಮಾನಿದೇವತೆಗಳು;

ಘಂಟೆಯ ತುದಿಯಲ್ಲಿ ಬ್ರಹ್ಮನೂ, ಘಂಟೆಯಲ್ಲಿರುವ ಕಮಲದ ಮೊಗ್ಗಿನಲ್ಲಿ ರುದ್ರನೂ, ದಂಡದಲ್ಲಿ ವಾಸುಕಿಯೂ, ಸ್ವರದಲ್ಲಿ
ಸರಸ್ವತಿಯೂ, ನಾದದಲ್ಲಿ ಪ್ರಜಾಪತಿಯೂ ಅಭಿಮಾನಿದೇವತೆಗಳಾಗಿರುವರು. ಪೂಜಾ ಸಮಯದಲ್ಲಿ ಬ್ರಹ್ಮಣೇ ನಮಃ,
ಮಹಾನಾಗಾಯ ನಮಃ, ಸರಸ್ವತ್ಯೈ ನಮಃ ಹಾಗೂ ಪ್ರಜಾಪತಯೇ ನಮಃ ಎಂಬ ಮಂತ್ರಗಳಿಂದ ಪ್ರತ್ಯೇಕವಾಗಿ
ಒಂದೊಂದು ಪುಷ್ಪಗಳನ್ನು ಸಮರ್ಪಿಸಬೇಕು ಘಂಟೆಗೆ ಸಮರ್ಪಿಸಬೇಕು.

ಘಂಟಾಗ್ರೇ ಬ್ರಹ್ಮದೈವತ್ಯಂ ಮುಕುಲೇ ರುದ್ರದೈವತಂ |


ಸೂತ್ರಾಣಾಂ ಚ ಮಹಾನಾಗಂ ಸ್ವರಂ ಚೈವ ಸರಸ್ವತೀಂ ||
ನಾದಂ ಪ್ರಜಾಪತಿಂ ವಿದ್ಯಾತ್ ಘಂಟಾನಾಮಧಿದೇವತಾಃ || (ಪರಮಪುರುಷ ಸಂಹಿತಾ)

You might also like