You are on page 1of 10

ಚಂಡಶಾಸನ ವೃತಾತಂತ

ಮಾವಂಗೆ ಮಾಲ್ಲಿಗೆಗಳ್ ಕೂತತಡೆ, ಮಾವು ಕೂತತತದತ ವಸಂತಶ್ರೀಗೆ- ಅನಂತನಾಥ


ಪುರಾಣ : ಜನನ

ಸಹೃದಯರೆ, ನಾನತ ಕಾಲ. ವಯಂಗದಂದಲೊೀ, ಗೌರವದಂದಲೊೀ ಕೆಲವರತ


ನನನನತನ ಕಾಲರಾಯನೆಂದತ ಕರೆಯತತಾತರೆ. ಈಕೆ ಸೃಷ್ಟಿ. ನನನ ಸಹೊೀದರಿ. ಈಕೆಯ
ಗರ್ತದಂದತದಯಿಸಿದ ಒಳಿತತ ಕೆಡತಕತಗಳನತನ ನಾನತ ನನನ ತೆಕೆೆಗೆ ತೆಗೆದತಕೊಳಳುತಾತ
ಹೊೀಗತತೆತೀನೆ. ನಿರಂತರ ಸೃಷ್ಟಿಕಾಯತದಲ್ಲಿ ನಿರತಳಾದ ಇವಳಿಗೆ ವತತಮಾನದಲ್ಲಿ
ಹೆಜ್ೆೆ, ರ್ವಷ್ಯದಲ್ಲಿ ದೃಷ್ಟಿ. ರ್ೂತದ ಕಡೆಗೆ ನೊೀಡಲ್ಲವಳಿಗೆ ಸಮಯವಾಗಲ್ಲ,
ಸಹನೆಯಾಗಲ್ಲ ಇಲಿ. ನಿರಂತರತೆಯಲೊಿಮ್ಮೆ ಬಿಡತವು ಬೆೀಸರಗಳಾದಾಗ ನನನ
ಬಳಿಬಂದತ ‘ಕಾಲರಾಯ ಒಂದಷ್ತಿ ಇತಿಹಾಸವನಾನದರತ ಹೆೀಳಳ’ ಎಂದತ ದಂಬಾಲತ
ಬಿೀಳಳತಾತಳ ೆ. ತನನ ಗರ್ತದಲ್ಲಿಯೀ ಅಗಣಿತ ವಾಯಪಾರಗಳನಿನಟ್ತಿಕೊಂಡಿರತವ ಇವಳಿಗೆ,
ತಾನೆೀ ಪರಸವಸಿದ ಇತಿಹಾಸವನತನ ಇಣತಕತವ ಚಪಲ ನನನ ಗರ್ತದಲ್ಲಿಳಿದತ. ನಾನೂ
ಒಪ್ಪಿದೆದೀನೆ. ನಿಮೆನೂನ ಕರೆದದೆದೀನೆ. ಈಕೆಯೊಬಬಳಿಗೆ ನಾನತ ಕಥೆ ಹೆೀಳಿದರೆ ಆಗತವ ಶ್ರಮ
ಮತತತ ಸಾಥತಕತೆ ನಿಮಗೆ ಹೆೀಳಳವುದರಿಂದ ಹೆಚೆಚೀನತ ಆಗತವುದಲಿ. ಒಮ್ಮೆಮ್ಮೆ
ಸಾಥತಕತೆಯ ತೂಕ ಹೆಚಾಚಗತತತದೆಯಾದರೂ, ಇಂದತ ಇತಿಹಾಸದಂದ ಪಾಠ
ಕಲ್ಲಯತವವರೆಷ್ತಿ ಮಂದ ಇದಾದರೆ ಹೆೀಳಿ. ಇತಿಹಾಸವೆಂಬತದತ ರಂಜನೆಯ ವಸತತವಾಗಿದೆ.
ವತತಮಾನದಲ್ಲಿ ನಿಂತತ, ರ್ೂತವನತನ ಮರೆತತ, ರ್ವಷ್ಯವನತನ ನೊೀಡತತಿತರತವ ಈಕೆಯ
ಗರ್ತಸಂಜ್ಾತರಿಗೆ!

ಸೃಷ್ಟಿ ಕೆೀಳಳ, ನಿೀನತ ಈಗಿನ ನಿನನ ಇರತವಕೆಯಿಂದ ‘ನಾನೆಷ್ತಿ ಸತಂದರಿ’ ಎಂದತ


ಅಹಂಕಾರ ಪಡತತಿತದದೀಯ. ನಿನೊನಳಗೆೀನಿದೆಯಂಬತದೆೀ ನಿನಗೆ ಗೊತಿತಲಿ. ಪರಸವದ
ನಂತರ ತಿರತಗಿ ನೊೀಡದ ನಿನಗೆ, ನಿೀನತ ಪರಸವಸಿ ನನನ ತೆಕೆೆಗೆ ಬಂದ ‘ವಸತತ’ ಏನೆಂಬತದತ
ತಿಳಿಯತವುದೆೀ ಇಲಿ. ನಿೀನತ ಪರಸವಸಿದೆದಲವ
ಿ ೂ ಒಳಿತಲಿ, ಕೆಡಕೂ ಇದೆ; ಸತಂದರವಲಿ,
ಕತರೂಪವೂ ಇದೆ; ಸತಯವಲಿ, ಅಸತಯವೂ ಇದೆ. ಇದತ ಎಲಿ ಕಾಲಕೂೆ ಇದದದೆದ. ಆದರೆ ಈ
ವತತಮಾನದ ಮಕೆಳಳ ಅವಘಡಗಳಳ ನಡೆದಾಗ, ‘ಕೆಟ್ಿಕಾಲ’ ’ಕಲ್ಲಗಾಲ’ ’ಕಾಲದ
ಮಹಿಮ್ಮ’ ಮತಂತಾಗಿ ಉದಗರಿಸತತಾತರೆ. ಪಾಪ! ಇವರಿಗೆ ಗೊತಿತಲಿ. ಇವರಂದತಕೊಂಡಿರತವ
ಈ ನಾಗರಿೀಕತೆಯ ಒಂದೊಂದತ ಪೊರೆ ಕಳಚಿದಾಗಲೂ ಬದಲಾಗತತಿತರತವುದತ ಅದರ
ಹೊರಮ್ಮೈಯಷೆಿೀ ಎಂದತ. ಅದರ ಸತಪತಮನಸಿಿನಾಳದಲ್ಲಿರತವ ಈ ಒಳಿತತ ಕೆಡಕತಗಳಳ
ವಾಸನಾರೂಪದಲ್ಲಿ ಉಳಿದತಬಿಡತತತವೆ ಎಂದತ.
ಸೃಷ್ಟಿ, ಈಗ ಹೆೀಳಳತೆತೀನೆ ಕೆೀಳಳ. ಪುರಾಣವೀ, ಇತಿಹಾಸವೀ ಅದತ ಒತತಟ್ಟಿಗಿರಲ್ಲ.
ಪುರಾಣದೊಳಗಿನ ಇತಿಹಾಸ, ಇತಿಹಾಸದೊಳಗಿನ ಪುರಾಣ ಅದೂ ನನಗೆ
ಸಂಬಂಧಿಸಿದದಲಿ. ನನನ ಪರಕಾರ ಈ ಕ್ರರಯಗೆ ಹಿಂದತ, ಇಂದತ ಮತತತ ಮತಂದತ ಎಂಬ
ವಶೆೀಷ್ಣಗಳೆೀ ಬೆೀಡ.

ಬಾ ಸೃಷ್ಟಿ, ಇತತ ಬಾ. ನನೊನಳಗೆ ಇಣತಕ್ರ ನೊೀಡತ. ಅದೊೀ ಅಲ್ಲಿ ನೊೀಡತ.


ಕಾಣಿಸತತತದೆಯ ಇದತ ಯತದಧರ್ೂಮಿ. ಬೆಳಗಿನಿಂದ ಸಂಜ್ೆಯವರೆಗೂ ಪಾರಣದ ಹಂಗತ
ತೊರೆದತ ಹೊೀರಾಡಿದ ಸೆೈನಿಕರತ ನಿದಾರಮಾತೆಯ ಮಡಿಲಲ್ಲಿದಾದರೆ. ಗಾಯಗೊಂಡ
ಯೊೀಧರಿಗೆ ಉಪಚಾರವೂ ನಡೆದದೆ. ಸಾಕಷ್ತಿ ಬೆವೆರಿಳಿಸಿದ ಆನೆ ಕತದತರೆಗಳಳ
ವಶಾರಂತಿಯನತನಣತುತಿತವೆ. ಇದೆಲಾಿ ಆ ಸೂಯತದೆೀವನ ಕೃಪೆ ನೊೀಡತ. ಹೆಣತು, ಹೊನತನ
ಮತತತ ಮಣತು ಇಂತದದಕೆೆಲಾಿ ಲಜ್ಾೆಹಿೀನರಾಗತವ ರಾಜರತ, ಕಾನೂನತ ಕಟ್ಿಳೆಗಳನತನ
ಮತರಿದರೂ, ಸೂಯತ ಮತಳಳಗಿದ ಮ್ಮೀಲೆ ಯತದಧ ನಿಲ್ಲಿಸಿಬಿಡತತಾತರೆ. ಇದತ ಯತದಧದ
ಕಟ್ಿಳೆಗಳ ಬಗೆಗ ಅವರಿಗಿರತವ ನಿಷೆಿಗಿಂತ, ನಾಳೆ ಮತೆತ ಕಚಾಚಡಲತ ಶ್ಕ್ರತ
ಸಂಚಯಮಾಡಲ್ಲಕೆೆ ಮಾಡಿಕೊಂಡಿರತವ ಸಂಚತ. ಅದನೆನೀ ಅವರತ ಕಾನೂನತ, ಕಟ್ಿಳೆ,
ಯತದಧವಧಿವಧಾನಗಳೆಂದತ ಹೆೀಳಳತಾತರೆ. ಆದರೆ ಅದನೂನ ಮತರಿದ ‘ವೀರ ಯೊೀಧ’ರತ
ನನನ ತೆಕೆೆಯಲ್ಲಿದಾದರೆ. ಅದರಲ್ಲ, ಇಲ್ಲಿ ಕೆೀಳಳ. ಅಲ್ಲಿ ಪಂಜತಗಳಳರಿಯತತಿತರತವ
ಬಿಡಾರವನತನ ನೊೀಡತ. ರಾತಿರಕಾವಲೂ ಇದೆ. ಬಿಡಾರದೊಳಗೆ ಅತಿತಂದತತ
ತಿರತಗತತಿತರತವವನತ ವಸತಷೆೀಣ. ಸತರಮಯ ದೆೀಶ್ದ ಅರಸತ. ಈಗ ಈತನ ಯತದಧ ಈ
ಮಕರಗಾರಹಪುರದ ಅರಸತ ಚಂಡಶಾಸನ ಮ್ಮೀಲೆ. ಕಾರಣ! ನಾನತ ಹೆೀಳಳವುದಕ್ರೆಂತ ನಿೀನೆ
ತಿಳಿಯತವುದತ ಉತತಮ. ಹೊೀಗತ, ಸವಲಿ ಹೊತತತ ಈತನ ಮಾನಸಸರೊೀವರದಲ್ಲಿ
ವಹರಿಸಿ ಬಾ. ನಾನಿಲ್ಲಿಯೀ ಕಾಯತತಿತರತತೆತೀನೆ.

***

ನಾನತ ಯಾರತ? ನಾನತ ಯಾರತ? ರ್ರತವಷ್ತದ ಸತರಮಯ ದೆಶ್ದ ಅರಸತ.


ಪೌದನಪುರವರಾಧಿೀಶ್ವರ ವಸತಷೆೀಣ. ನನನಂತವನ ವಷ್ಯದಲೂಿ ಹಿೀಗಾಗಬೆೀಕೆ?
ಲತೆಯಂದತ ಅಪ್ಪಿದತದ ಹಾವಾಗಿ ಕಚಚಬೆೀಕೆ? ಅ ಹಾವು ಕಚಿಚ ಮ್ಮೈಯಲಾಿ ವಷ್ವೆೀರತತಿತದೆ.
ಅದತ ನನನ ಮ್ಮೈಯನತನ ಪೂಣತ ಆವರಿಸತವ ಮತನನ ಆ ಜಂತತವನತನ ಹಿಡಿದತ ಈ
ವಷ್ವನತನ ಇಳಿಸಬೆೀಕತ. ಇಲಿ, ಅದನತನ ಕೊಲಿಬೆೀಕತ. ಛೆೀ! ಈ ಸೂಯತ ಇನೊನಂದೆರಡತ
ಗಳಿಗೆ ತಡವಾಗಿ ಅಸತಮಿಸಬಾರದೆ. ಇಂದೆೀ ಆ ಕ್ಷತದರಜಂತತವನತನ ಇಲಿವಾಗಿಸಿಬಿಡತತಿತದೆದ.
ಏನೆಲಾಿ ಆಯಿತತ ಈ ಐದತ ದನಗಳಲ್ಲಿ. ಒಂದೆೀ ಗತರತವನ ಶ್ಷ್ಯರಿಬಬರಲ್ಲಿ ನಾಳೆ
ಒಬಬ ಸಾಯಬೆೀಕತ, ಇನೊನಬಬನಿಂದ. ಇದತ ನನನ ಕನಸತ ಮನಸತಗಳಲೂಿ ಸತಳಿದರದ
ಕಲಿನೆ. ಆದರಿಂದತ ವಾಸತವವಾಗಿ ಬಂದತ ನನೆನದತರೆೀ ನಿಂತತ ನನನನೆನೀ ಅಣಕ್ರಸತತಿತದೆ.

ಓ ಚಂಡಶಾಸನ, ನನನ ಪ್ಪರಯಮಿತರ ಚಂಡಶಾಸನ. ನಿೀನೆೀಕೆ ಹಿೀಗೆ ಮಾಡಿದೆ?


ಒಂದತ ವಾರದ ಕೆಳಗೆ ನಿನಾನಳೆೊ ಬಬ ಬಂದತ, ‘ಮಕರಗಾರಹಪುರವರಾಧಿೀಶ್ವರ
ಚಂಡಶಾಸನದೆೀವರತ ನಿಮೆನತನ ಕಾಣಲತ ನಾಳೆ ಬರತವವರಿದಾದರೆ’ ಎಂದಾಗ ನಾನೆಷ್ತಿ
ಸಂತೊೀಷ್ಪಟ್ಟಿದೆದ. ಆ ಖತಷ್ಟಯಲ್ಲಿ ನನನ ಕೊರಳಲ್ಲದದ ಆರ್ರಣವನೆನೀ
ಉಡತಗೊರಯಾಗಿ ಕೊಟ್ಟಿದೆದ. ನನೆನಲಾಿ ಅರಮನೆಯ, ಅಂತಃಪುರದ ಜನಕೆೆಲಾಿ ನಿನನ

ಸಾವಗತಕೆೆ ಸಿದದರಾಗತವಂತೆ ಆಜ್ಞೆ ಮಾಡಿದೆದ. ಇಡಿೀ ಪೌದನಪುರವನೆನೀ ನಿನನ


ಸಾವಗತಕೆೆ ಸಿದಧಪಡಿಸಲತ ನನನಂತರಂಗದ ಜನಕೆೆ ತಿಳಿಸಿದೆದ. ಏಕೆ ಹೆೀಳಳ? ಆರತ ವಷ್ತಗಳ
ನಂತರ, ಜ್ೊತೆಯಲೆಿೀ ದೂಳಾಟ್ವಾಡಿದದ ಬಾಲಯ ಸೆನೀಹಿತರಿಬಬರತ, ಒಂದೆೀ ಗತರತವನ
ಶ್ಷ್ಯರಿಬಬರತ, ನೆರೆಹೊರೆ ರಾಜಯಗಳ ರಾಜರಿಬಬರತ ಆರತ ವಷ್ತಗಳ ನಂತರ ಮತೆತ
ಬೆೀಟ್ಟಯಾಗತತಿತದೆದವು. ಚಂಡಶಾಸನ ನಿನಗೆ ನೆನಪ್ಪದೆಯೊೀ, ಇಲಿವ? ನಾವಂದತ
ಗತರತಕತಲದಂದ ಹೊರಟ್ತ ನಿಂತಾಗ, ಪರತಿವಷ್ತಕೊೆಮ್ಮೆ ನಾವಬಬರತ ಸೆೀರಿ ವಾರವಡಿೀ
ಕ್ರರೀಡಾವಲಾಸಗಳಲ್ಲಿ, ಜಲಕೆೀಳಿಗಳಲ್ಲಿ, ಮೃಗಕಥಾವನೊೀದಗಳಲ್ಲಿ ವಹರಿಸಬೆೀಕೆಂದತ
ಮಾತನಾಡಿಕೊಂಡಿದೆದವು. ಅಲ್ಲಿಂದ ಬಂದತ ತಿಂಗಳೆರಡರಲ್ಲಿ ನನನ ಪಟ್ಾಿಭಿಷೆೀಕ. ನಂತರ
ಮದತವೆ. ನಿೀನತ ಮದತವೆಗೆ ಬರಲೊಪ್ಪಿದೆದ. ಆದರೆ ನಿನನ ದೆೀಶ್ದ ದಕ್ಷಿಣದಲ್ಲಿ ಎದದ
ದಂಗೆಯಿಂದಾಗಿ ನಿೀನತ ಬರತವುದಲಿವೆಂದತ ತಿಳಿದಾಗ ನಾನೆಷ್ತಿ ಅವಲತತತಕೊಂಡಿದೆದ.
ನಿಜ, ಮ್ಮದಲತ ಕತತವಯ. ನಿೀನೂ ಒಂದತ ದೆೀಶ್ದ ಅರಸತ. ಎಲಾಿ ಸರಿಯಾಗಿ ಒಂದತ ಸಿಿತಿ
ತಲತಪ್ಪದಾಗ ಬರತವುದಾಗಿ ನಿೀನತ ತಿಳಿಸಿದೆದ. ಅದಕಾೆಗಿ ನಾನತ ಆರತ ವಷ್ತಗಳೆೀ
ಕಾಯಬೆೀಕಾಯಿತತ, ಮಿತರ ಆರತ ವಷ್ತಗಳಳ.

ಬಂದೆ. ನಿೀನತ ಮಹೊೀತಿವದಂದ ಪುರಪರವೆೀಶ್ ಮಾಡಿದೆದ ನಿನನ ನಮತಸಚಿವ


ಸತದಶ್ತನನೊಂದಗೆ. ನಾವಬಬರತ ಆಲಂಗಿಸಿದೆವು. ಅಭಿನಂದಸಿದೆವು. ಆನಂದಸಿದೆವು.
ಎರಡತ ಘನಗಜಗಳನೆನೀರಿ ಮ್ಮರವಣಿಗೆಯಲ್ಲಿ ಅರಮನೆಗೆ ಬಂದೆವು. ಎಲಿವೂ
ನಾನಂದತಕೊಂಡಂತೆಯೀ ಆಯಿತತ. ಸವತಃ ದೆೀವ ಸತನಂದೆಯೀ ಆರತಿಯತಿತ ನಮೆನತನ
ಸಾವಗತಿಸಿದಳಳ.
ಮ್ಮದಲೆರಡತ ದನಗಳಳ ನಡೆದ ಸಹಪಂಕ್ರತ ಬೊೀಜನ, ಸಹವಳಾಸಕ್ರರೀಡೆಗಳನತನ
ನಾನತ ಹೆೀಗೆ ಮರೆಯಲ್ಲ. ನಂತರ ನಿೀನನಲ್ಲಿ ಸವಲಿ ಅನಯಮನಸೆತೆಯನತನ ಕಂಡೆ. ತನನ
ನಾಡಿನಿಂದ ದೂರವರತವುದಕೆೆ ಇರಬೆೀಕೆಂದತಕೊಂಡೆ. ಆದರೆ ನಾಳೆಗೆ ನಡೆಸಲತ
ಯೊೀಜಿಸಿದದ ಮೃಗಬೆೀಟ್ೆಯ ವನೊೀದದ ಸತಖದ ಕಲಿನೆಯಲ್ಲಿ ನಾನಿದೆದ. ಇದತ ನಿನಗೆ
ಖತಷ್ಟಕೊಡತತತದೆಯಂದತ ಭಾವಸಿ ಸತಮೆನಾದೆ. ಕಾಡಿನಲ್ಲಿ ಮೃಗವಂದನತನ ಬೆನನಟ್ಟಿ
ನಾವಬಬರೂ ದೂರವಾಗಿದೆದವು. ನನಗೆ ಬೆೀಟ್ೆ ಸಿಗಲ್ಲಲಿ. ಆದರೆ, ಆದರೆ,,,.. ..

***

ನೊೀಡಿದೆಯಾ ಸಹೊೀದರಿ, ಈ ಮನತಷ್ಯನಂತರಂಗವನತನ. ಕೊರೀಧದ ಕೆಸರಿನಿಂದ


ತನನಮನದ ನೆೈಮತಲಯವನತನ ಕಳೆದತಕೊಂಡತಬಿಟ್ಟಿದಾದನೆ. ಈಗ ನಿೀನತ ಇನೊನಬಬನನತನ
ನೊೀಡಬೆೀಕತ. ಒಬಬನಲಿ ಇಬಬರತ. ಚಂಡಶಾಸನ ಮತತತ ಸತನಂದೆಯನತನ,
ಅರಮನೆಯಲ್ಲಿ. ನೊೀಡಲ್ಲಿ, ಆತ ಚಂಡಶಾಸನ. ಅವನತ ಸತನಂದೆಯನತನ
ಅನತನಯಿಸತತಿತದಾದನೆ, ಕಾಡತತಿತದಾದನೆ. ಇಲಿ ಆತ ಅವಳನತನ ಬೆೀಡತತಿತದಾದನೆ. ಹೊೀ,
ಹೊರಟ್ತಬಿಟ್ಿ. ನಮೆ ಬರತವು ಒಂದತ ಕ್ಷಣ ತಡವಾಯಿತೆ? ಇರಲ್ಲ, ಸೃಷ್ಟಿ ಈಗ ನಿೀನತ
ಈತನ ಮನೊೀಮಂದರವನತನ ಹೊಕತೆ ಅಲ್ಲಿನ ವಾಯಪಾರವನತನ ಗರಹಿಸತ. ಆತ
ನಿದೆರಯನನಂತೂ ಮಾಡಲಾರ. ಮನತಷ್ಯಪಾರಣಿ ಏಕಾಂಗಿಯಾಗಿದಾದಗ ನಿಷ್ಿಕ್ಷಪಾತವಾಗಿ
ಸವ-ವಮಶೆತ ಮಾಡಿಕೊಳಳುತಾತನೆ. ಹೊೀಗಿ ಬಾ, ನಾನಿಲ್ಲಿಯೀ ಚಲ್ಲಸತತಿತರತತೆತೀನೆ.

***

ಈ ವಧಿಯಂಬತದತ ಎಷ್ತಿ ನಿಷ್ೆರತಣಿ. ಅವಳಳ ಇಷೊಿಂದತ ಹಠ ಮಾಡಲತ ಈ


ವಧಿಯೀ ಕಾರಣ. ಇಂದನ ನನನ, ಅವಳ ಸಿಿತಿಗೆ ಈ ವಧಿಯಲಿದೆ ಬೆೀರೆೀನೂ ಕಾರಣ ನನಗೆ
ಕಾಣತತಿತಲಿ. ಮನಸಿಜನ ಮಾಯ ವಧಿವಳಸನದ ನರಂಬಡೆಯ, ಕೊಂದತ ಕೂಗದೆ
ನರರನತನ. ಓ ವಧಿಯ, ಈಕೆಯಷ್ತಿ ಹಠಮಾರಿ. ಹೆಣೊುಬಬಳಳ ನನನ ವಷ್ಯದಲ್ಲಿ
ಇಷೊಿಂದತ ಕಠಿಣಳಾಗತತಿತರತವುದತ ಇದೆೀ ಮ್ಮದಲತ. ನಾನವಳನತನ
ಪೌದನಪುರದರಮನೆಯಲ್ಲಿ ಕಂಡಾಗ ಅವಳಳ ಹೆೀಗಿದದಳಳ. ಚಂದೊರೀದಯವಾಗಿತತತ ನನನ
ಮನದಂಗಳಕೆೆ. ಅವಳ ನಗೆ, ನಡೆ, ನತಡಿ ಸತರಸಿರೀಯರನೂನ ನಾಚಿಸಿದದವು. ಕಣಗಳನತನ
ಹಿಡಿದತ ನಿಲ್ಲಿಸತವ ಹೂವನ ಕಾಂತಿ, ಗಂಧ, ಸತಗಂಧ. ಓ ನಂದೆ, ನನನ ಸತನಂದೆ ನಿೀನೆಷ್ತಿ
ಸತಂದರವಾಗಿದೆದ, ಸರಸಳಾಗಿದೆದ, ಸರಸಿಯಾಗಿದೆದ.
ಆದರೆ ಯಾವ ಗಳಿಗೆಯಲ್ಲಿ ನನನ ಮನದೊಳಗೆ ಆ ಸೆರನೊಕೆನೊೀ? ಅವಳನೆಗೆ
ಕಾಮದರಗಿಣಿಯಾಗಿ ನನನ ಹತಚಚನನಾನಗಿಸಿದದಳಲಿ. ಆ ಆನಂದ, ಆ ಭಾವ
ಉತೆಷ್ತಗಳನತನ ಏನೆಂದತ ಹೆೀಳಲ್ಲ? ಕಡತನಂಟ್ನ ಸತಿಯ ರೂಪು ಸೊೀಲ್ಲಸಿತೆನನನತ,
ಬೆೀಟ್ೆಗಾರನ ಬಿಲ್ಲಿನಿಂದ ಹೊರಟ್ ಬಾಣ ಹತಲೆಿಯ ಕೊಂದಂತೆ.

ಯಾರಲ್ಲಿಯೂ ಹೆೀಳಬಾರದ, ಹೆೀಳಲಾಗದ ಸಿಿತಿ. ಆದರೂ ಈ ಅಂತರಂಗದ


ಮಿತರರಿರತತಾತರಲಿ, ನಮತಸಚಿವರತ! ಇವರತ ರಾಜರ ಪತನಕೆೆ ಘೂೀರಿ ತೊೀಡತವ
ಸೆಶಾಣರತದರರತ! ಸತದಶ್ತನ, ಆಗ ನಿೀನತ ಏನೆಂದತ ಹೆೀಳಿದೆ? ‘ಸತನಂದೆಯೂ ನಿನನನತನ
ಕೂಡತವ ಭಾವದಂದ ನೊೀಡತತಾತಳ ೆ’ ಎಂದತ ನನನ ಕಾಮಾಗಿನಗೆ ತತಪಿವನತನ
ಸತರಿದತಬಿಟ್ೆಿಯಲಿ. ನಿೀನತ ಹೆೀಳಿದೆದೀ ನಿಜವಾಗಿದದರೆ ಇಲ್ಲಿ ಇವಳೆೀಕೆ ಇಷ್ತಿ ಹಠ
ಮಾಡತತಿತದಾದಳ ೆ? ನಿೀನತ ಸತಳಾುಡಿದೆದ. ಅವಳನತನ ಕದತದ ತಂದತ ನಾನತ
ಮಿತರದೊರೀಹಿಯಾದೆ! ನನನ ಪಥನಕೆೆ ನಾಂದ ಹಾಡಿ ನಿೀನೂ ಮಿತರ ದೊರೀಹಿಯಾದೆ!

ಬೆೀಟ್ೆಗೆಂದತ ಹೊೀದಾಗ ಸಂದರ್ತವೂ ನನಗೆ ಅನತಕೂಲವಾಗಿ ವಧಿಯೂ ತನನ


ಬೆೀಳೆ ಬೆೀಯಿಸಿಕೊಂಡಿತಲಿ! ಇವಳಿಗಾಗಿ, ಈ ಸತನಂದೆಗಾಗಿ ಮಿತರ ದೊರೀಹ ಮಾಡಿದೆ.
ಸಾವಮಿನಿಷ್ಿ ಸಿಂಹಚೂಡನ ಕೊರಳ ಕೊಯದ. ನನನ ಕ್ರೀತಿತಪತಾಕೆಯನತನ ಕೆಳಕೆೆ
ಕೆಡವದೆ. ನರಕದಲ್ಲಿ ಸಿಳ ಕಾಯಿದರಿಸಿಕೊಂಡೆ. ಯಾವ ಮಿತರನನತನ ಆಲಂಗಿಸಿ
ಮ್ಮೈದಡವಬೆೀಕಾಗಿತೊತೀ ಅದೆೀ ಕೆೈಯಲ್ಲಿ, ಅದೆೀ ಮಿತರನ ಮ್ಮೀಲೆ ಯತದಧಮಾಡಬೆೀಕಾಗಿದೆ.
ಇದರಿಂದಲೂ ನಿನಗೆ ತಿಳಿಯತತಿತಲಿವೆ. ನಾನತ ನಿನನನತನ ಎಷ್ತಿ ಪ್ಪರೀತಿಸತತೆತೀನೆ ಎಂದತ!

ಸತನಂದೆ, ದೆೀವ ಸತನಂದೆ, ನಾನದೆಷ್ತಿ ಪರಲೊೀರ್ನೆಗಳನತನ ಒಡಿಿದೆ? ನಿೀನತ


ಸೊೀಲಲ್ಲಲಿ. ನಿಜವಾಗಿಯೂ ನಿೀನತ ವಸತವನತನ ಅಷೊಿಂದತ ಪ್ಪರೀತಿಸತತಿತೀಯ? ನಾನತ
ಅವನಿಗಿಂತ ಯಾವುದರಲ್ಲಿ ಕಡಿಮ್ಮ ಹೆೀಳಳ? ದೆೀವ, ನನಗೆ ನನನ ಕ್ರೀತಿತ ಕಪಾಿದ
ರ್ಯವಲಿ. ವಸತವನ ರ್ಯವಲಿ. ನನಗೆ ನಿನನದೆೀ ರ್ಯ! ನಿನನನತನ ಈ ಸಿಿತಿಯಲ್ಲಿ
ನೊೀಡಲತ ರ್ಯವಾಗತತಿತದೆ.

ವಸತವನ ಮ್ಮೀಲ್ಲನ ಪ್ಪರೀತಿಯೊೀ, ಇಲಿ ಈ ವಯಸಿಿಗೆೀ ವೆೈರಾಗಯವೀ. ನಾನತ


ನಿನನನತನ ಹೊತತತ ತರತವಾಗ ನಿೀನೆೀನತ ಹೆೀಳಿದೆ?

‘ಹಾಳಳ ಮನೆಯಲ್ಲಿ ತತಪಿದ ಮಡಕೆಯನತನ ಹತಡತಕತವ ನಾಯಿ’ ಎಂದೆ.


ಬಯದ. ಅಥವಾ ಸಂಪದಭರಿತವಾಗಿದದ ಮನೆ ಮನಸತಿ ನನನ ಸಿಶ್ತಮಾತರದಂದಲೆೀ
ಹಾಳಾಯಿತೆ? ಆದರೂ ನನನನತನ ಕಂಡಾಗ, ತನನತತಲೆೀ ಬಿೀಳಳತಿತರತವ ತತಪಿದ ಕಡೆಗೆ
ನತಗತಗವ ಬೆಂಕ್ರಯ ಜ್ಾವಲೆಗಳಂತೆ ಉರಿದತ ಬಿೀಳಳತಿತೀಯ. ಅಂದರೆ, ಅಂದರೆ ನಿೀನಿನೂನ
ಖಾಲ್ಲಯಾಗಿಲಿ.

ನಿೀನತ ನನನನತನ ‘ದೊೀಷ್ಕಾರ’ ಎಂದೆ. ಕೊೀಪವಲಿ ದೆೀವ ನನಗೆ. ಕಮಲೆ


ದನಕರನಿಗೆ ಮ್ಮಗವಡಿಬಹತದತ. ಆದರೆ ದೊೀಷ್ಕಾರನಿಗೆ ಆ ಅಗಾದ ಜಲರಾಶ್ಯೀ
ಮ್ಮಗವಡತಿವುದಲಿವೆ? ‘ಮಾವನ ಮರದಲ್ಲಿ ರಮಿಸತತತದೆಯಲಿದೆ, ಕೊೀಗಿಲೆ
ಬೆೀವನಮರದಲ್ಲಿ ರಮಿಸತವುದಲಿ’ ಎಂದೆ. ಹಿೀಗೆ ಚತಚತಚ ಮಾತಿನಿಂದ ನಿೀನತ ನನೆನೀಕೆ
ಕೊಲತಿತಿತದದೀಯ? ನಿೀನತ, ನಿನನ ಚೆಲತವು ನನನ ಹೃದಯವನನಷೆಿೀ ಅಪಹರಿಸಿದರಿ. ನಾನತ
ನಿನನನೆನೀ ಅಪಹರಿಸಿದೆ. ಇಬಬರೂ ಅಪರಾದಗಳಲಿವೆೀ?

***

ಬಾ, ಸೃಷ್ಟಿ ಬಾ. ವಷ್ಯ ತಿಳಿಯಿತಷೆಿ. ಬಾರಹಿೀ ಸಮಿೀಪ್ಪಸತತಿತದೆ. ಎರಡತ


ದನಗಳಿಂದ ನಡೆದ ಊಹಿಸಲಸಾದಯವಾದ ಘಟ್ನೆಗಳಿಂದ ಜಜತಳಿತಳಾಗಿ,
ದೆೀಹಾಯಾಸದಂದ ವಸೃತಿ ಹೊೀಗಿದದ ಸತನಂದೆಯತ ಈಗ ಎಚಚರವಾಗಿದಾದಳ ೆ. ಅವಳ
ಮನಸಿಿನಲ್ಲಿ ದೊಡಿ ಹೊೀರಾಟ್ವೆೀ ನಡೆಯತತಿತರಬೆೀಕತ. ಅವಳ
ಮನಸಿಿನಲ್ಲಿರತವುದೆೀನೆಂದತ ತಿಳಿದತ ಬಾ. ಆಗ ನಿನಗೊಂದತ ಪೂಣತಚಿತರಣ
ದೊರೆಯಬಹತದತ.

***

ಅಯೊಯೀ ದೆೀವರೆ. ಏನೆಲಾಿ ಆಗಿಹೊೀಯಿತತ. ನನನ ಸಾವಮಿ ಎಷೊಿಂದತ


ನೊಂದನೊೀ ಏನೊೀ. ವಷ್ಯವಂದತ ತಿಳಿಯತತಿತಲಿ. ನೆನೆನ ಹೊರಗೆ ಯತದಧದ
ಕೊೀಲಾಹಲವತತತ. ನನನ ದೆೀವರೆೀ ಬಂದರಬೆೀಕತ. ಇಂದತ ಖಂಡಿತ ನನನ
ಬಿಡತಗಡೆಯಾಗತತತದೆಯಲಿವೆ? ದೆೀವರೆೀ, ನಾನತ ನನನ ಸಾವಮಿಯನತನ ಸೆೀರತವಂತಾದರೆ
ಸಾಕತ. ಮತೆತ ನಾನೆೀನೂನ ನಿನನಲ್ಲಿ ಬೆೀಡತವುದಲಿ.

ಈ ಪಾಪ್ಪಯತ ಎಂಥ ನಿೀಚ ಕೆಲಸಕೆೆ ಕೆೈ ಹಚಿಚದಾದನೆ. ಅರಮನೆಗೆ ಬಂದ ಮ್ಮದಲ


ದನದಂದಲೆೀ ಈ ನಾಯಿಯ ನೊೀಟ್ದಲ್ಲಿ ಅಸಹಜತೆಯನತನ ಕಂಡೆ. ಮನಸತಿ ಕೆೀಡನತನ
ಶ್ಂಕ್ರಸಿತಾತದರೂ, ಸತರಮಯಪತಿ ವಸತಷೆೀಣನ ಕಡತನಂಟ್ನಾದದರಿಂದ
ಅಪಾಯವಲಿವೆಂದತಕೊಂಡೆ. ಮ್ಮನೆನ ನನನವರತ ವನಭೊೀಜನದ ವಯವಸೆಿಗೆ, ಸವತಃ
ನನನನೆನೀ ಬರಲತ ಹೆೀಳಿದಾಗ ಅನತಮಾನಿಸತತತಲೆೀ ಹೊೀದೆ. ಆಗ ಆಗಿದೆದೀನತ? ಈ ಪಾಪ್ಪ
ತನನ ನಿೀಚ ಕೆೈಗಳಿಂದ ನನನ ತೊೀಳಳ ತೊಡೆಗಳನತನ ಹಿಡಿದತ, ಎತಿತ ರಥದಲ್ಲಿ
ಹಾಕ್ರಕೊಂಡತ ಹೊರಟ್ನಲಿ. ಆಗಲೆೀ ನನನ ಸವತಸವವೆಲಾಿ ಸೊೀರಿಹೊೀಯಿತತ. ಆತನಿಗೆ
ಬೆೀಡಿಕೊಂಡೆ, ಕಾಲ್ಲಡಿದತಕೊಂಡತ. ‘ನಾನತ ಪರಸಿರೀ. ನಿನನ ಕಡತನಂಟ್ನ ಸತಿ. ನಿನನ
ಸವಸಹೊೀದರಿಯಂದತಕೊಂಡತ ಕನಿಕರಿಸತ. ನಿನಗೆ ಇಹಪರದ ರ್ಯವಾದರೂ ಇಲಿವೆ?’
ಹಿೀಗೆ ಇನತನ ಏನೆೀನೊ, ಪರಿಪರಿಯಾಗಿ ಬೆೀಡಿಕೊಂಡೆ. ಬಡಬಡಿಸಿದೆ. ಬಯದ. ಉಗಿದೆ.
ಆದರೂ ಪಾಪ್ಪ ಕರಗಲ್ಲಲಿ.

ಜ್ೊತೆಯಲ್ಲಿದದ ಚಿತರಲತೆ ಮತತತ ಮದನಪತಾಕೆಯರತ ಏನೆಂದತಕೊಂಡರೊ.


ಇಂಥ ವಷ್ಯಗಳಲ್ಲಿ ಹೆಂಗಸಿನದೆೀ ತಪಾಿಗಿ ಎಣಿಸಲಿಡತತತದೆ, ಈ ಕೂರರ ಜಗತಿತನಲ್ಲ!

ಮತಳಳಗತವವನಿಗೆ ಹತಲತಿಕಡಿಿಯ ಆಸರೆಯಂತೆ, ಸತರಮಯದ ಗಡಿಯಲ್ಲಿ, ಸಾಮಂತ


ಸಿಂಹಚೂಡ ಈ ನಾಯಿಯನೆನದತರಿಸಿದಾಗ ನಾನೆಷ್ತಿ ದೆೀವರನತನ ಬೆೀಡಿದೆದ. ಆತನ
ಧಿೀರನಡೆ, ನತಡಿ ನನನ ಮನದಲೊಿಂದಷ್ತಿ ಆಸೆ ಮೂಡಿತತತ. ಆದರೆ ಇಲ್ಲಿಯೂ ಕತತಲೆಯ
ಕೆೈ ಬಲವಾಯಿತತ. ‘ಸಿಂಹಚೂಡನಿಗೆ ಸದಗತಿ ದೊರೆಯಲ್ಲ’ ಎಂದತ ಪಾರರ್ಥತಸತವದನತನ
ಬಿಟ್ಿರೆ ಬೆೀರೆೀನನತನ ಮಾಡಲಾಗದ ಅಸಹಾಯಕ ಸಿಿತಿ ನನನದತ.

ನಾನಿಷ್ತಿ ಹಠ ಮಾಡತತಿತದದರೂ ಈ ಪಾಪ್ಪಗೆೀಕೆ ಅಥತವಾಗತತಿತಲ.ಿ


‘ಜನೆಜನಾೆಂತರದಲ್ಲಿಯೂ, ಇಹಪರದಲ್ಲಿಯೂ ಪತಿ ವಸತಷೆೀಣನೆೀ ನನನ ಬದತಕತ, ನನನ
ಸಾವು ಮತತತ ನನನ ಚಿತೆಗೊಡೆಯ’ ಎಂದತ.

***

ಸೃಷ್ಟಿ, ಈಗ ಅಥತವಾಯಿತೆ? ನಿೀನೆಷ್ತಿ ಘೂೀರಕತತಲನತನ ಸೃಷ್ಟಿಸಿದದೀಯ ಎಂದತ.


ಈ ತರದ ಘಟ್ನೆಗಳಳ ಲೆಕೆವಲಿದಷ್ತಿ ಪರತಿದನ, ಪರತಿದೆೀಶ್ದಲ್ಲಿಯೂ ನಡೆಯತತಿತವೆ.
ಆದರೂ ಜನ ‘ಕಾಲ ಕೆಟ್ತಿಹೊೀಯಿತತ’ ಎಂದತ ಬೊಬೆಬ ಹೊಡೆಯತತಾತರೆ! ಇರಲ್ಲ ಬಿಡತ.
ನಾವದಕೆೆ ಉತತರ ಹೆೀಳಬೆೀಕಾಗಿಲಿ. ಅವರ ಮಾತಿನಲೆಿೀ ಹೆೀಳಳವುದಾದರೆ ‘ಕಾಲವೆೀ
ಎಲಿದಕೂೆ ಉತತರವನತನ ಹೆೀಳಳತತದೆ.’ ನಾವು ನಮೆ ನಮೆ ಕಮತಗಳನತನ ಮಾಡೊೀಣ.
ಫಲಾಫಲಗಳನತನ ‘ಆತ’ನಿಗೆ ಬಿಟ್ತಿಬಿಡೊೀಣ.

ಹೊ, ಯತದಧದ ಕಹಳೆಯ ಸದತದ. ಯತದಧ ಮ್ಮದಲ್ಲಟ್ಟಿತೊೀ ಏನೊ. ಆದರೆ ಅಲ್ಲಿ


ನೊೀಡಲ್ಲಿ, ಈ ಚಂಡಶಾಸನನತ ಸತನಂದೆಯತತ ಹೊೀಗತತಿತದಾದನೆ. ನಡೆ, ಏನತ
ನಡೆಯತತಿತದೆ ಎಂದತ ನೊೀಡೊೀಣ.
***

ದೆೀವ ಸತನಂದೆ, ಇಂದತ ಕಡೆಯ ದನ. ನಿನಗಾಗಿ ನನನ ಹೆಸರತ, ಕ್ರೀತಿತ, ರಾಜಯ,
ಸತಿಯರತ, ಇಹಪರ ಸವತಸವವನೂನ ತೊರೆಯಲತ ನಾನತ ಸಿದಧನಾಗಿದೆದೀನೆ. ನಿನನ ಸಾವು
ಕೂಡಾ ವಸತಷೆೀಣನದೆಂದೆ. ಆದರೆ ನಾನತ ಬಿಡತವುದಲಿ, ನಿನನನತನ ಸಾಯಲತ
ಅವನೊಡನೆ. ನಿೀನತ ಸತತರೆ ನಾನೂ ಸಾಯತತೆತೀನೆ. ಆದರೆ ನಿೀನತ ಸಾಯಬಾರದತ. ನಿೀನತ
ನನನ ಮನೆಯಲ್ಲಿದದೀಯ ಎಂಬತದಷೆಿೀ ನನಗೆ ಸಾಕತ. ಬೆೀರಾವ ಸತಿಯೂ, ಸತಖವೂ ನನಗೆ
ಬೆೀಡ. ಇದೊೀ ಯತದಧಕೆೆ ಹೊರಟ್ೆ. ನಾನಿೀಗ ಹಿಂದಕೆೆ ಬರತವುದರಲ್ಲ ತಿರತಗಿ ನೊೀಡದಷ್ತಿ
ದೂರ ಬಂದತಬಿಟ್ಟಿದೆದೀನೆ. ಇಂದತ ನಿಧಾತರದ ದನ. ವಸತ, ಇಲಿ ಚಂಡ.

***

ನೊೀಡಿದೆಯಾ ಸೃಷ್ಟಿ. ಈ ಹತಂಬನನತನ. ಕಾಮದ ಹತಚಿಚನಿಂದ ಏನೆೀನೊೀ


ಬಡಬಡಿಸಿದ. ಸತನಂದೆಯನತನ ಆಗಲೆೀ ತನನ ಹೆಂಡತಿಯಂದತ ಬಗೆದದಾದನೆ. ದೆೀವ
ಎಂದತ ಸಂಬೊೀದಸತತಿತದಾದನೆ. ಆದರೆ ಅವಳಳ ಮಣಿಯಲಾರಳಳ ಎಂಬ ಹತಾಶೆಯೂ
ಅವನಲ್ಲಿದೆ ಅಲಿವೆ? ಅಲ್ಲಿ ನೊೀಡಲ್ಲಿ. ಯತದಧ ಪರಖರವಾಗತತಿತದೆ. ನಡೆ ನಾವಲ್ಲಿಯೀ
ನಿಂತತ ಗಮನಿಸತವ.

ಸಹೊೀದರಿ, ಅಲೆಿೀನೊ ನಡೆಯತತಿತದೆ. ಕೆೀಳಿಸತತಿತದೆಯ? ಅರಮನೆಯ


ಹೊರಬಾಗಿಲ ಬಳಿ ಗದದಲ! ನೊೀಡತ ಅದತ ಸತರಮಯ ದೆೀಶ್ದ ಪತಾಕೆಯಲಿವೆ?
ನೊೀಡಿದೆಯಾ ವಸತಷೆೀಣನನತನ, ಬಾಯತ, ಮಿತರನಿಂದ ಅಪಹೃತಳಾದ ಸತದದಯನತನ
ತಿಳಿದತ, ತತತತನತನ ಎತತದೆ ಬಂದತ ಗತರಿಯನತನ ತಲಪುತಿತದಾದನೆ.

ಅರಮನೆಯ ಒಳಗೆಲಾಿ ವಸತಷೆೀಣ ಸತತನೆಂದತ ಸತದದ ಹರಡಿದೆ. ಅಲ್ಲಿ ಹೊರಗೆ


ಆತ ಇನೂನ ಯತದಧ ಮಾಡತತತಲೆೀ ಇದಾದನೆ! ಇತತ ನೊೀಡತ, ಆ ಚಂಡಶಾಸನ
ಸತನಂದೆಯತತ ಹೊೀಗತತಿತದಾದನೆ. ಓ! ನಿಂತತ ಅದೆೀನತ ನಡೆಸಿದಾದನೆ ಈ ಚಂಡಶಾಸನ?
ಮಾಯಯಿಂದ ರಕತಸಿಕತವಾದ ತಲೆಯೊಂದನತನ ಸೃಷ್ಟಿಸಿದಾದನೆ! ಅದೂ ವಸತಷೆೀಣನದತ!
ಮಾಯಾವ. ಈಗ ಅಥತವಾಯಿತೆ ಸೃಷ್ಟಿ ಈ ಖಳನ ಉದೆದೀಶ್. ಗಾಬರಿಯಾಗಬೆೀಡ. ನಿನನ
ಗರ್ತಸಂಜ್ಾತನೊಬಬನ ಕತಟ್ಟಲಬತದಧಯನತನ ಕಂಡತ. ಸೊೀಲತ ಖಚಿತವಾದಾಗ ಮನತಷ್ಯ
ಈ ರಿೀತಿ ಅಡಿದಾರಿಗಿಳಿಯತತಾತನೆ. ಮ್ಮೀಸದಂದಲಾದರೂ ಸರಿ ಸತನಂದೆಯನತನ
ಕೂಡತವ ಹಂಬಲ ಈ ಮೂಢನಿಗೆ. ಎಲಿ ಕಾಲಕೂೆ ಈ ಗಂಡಸತ ಹೆಂಗಸಿನ ಮನಸಿನತನ
ಅಥತಮಾಡಿಕೊಳುದೆ ಅನಾಹತತಕೆೆಡೆಮಾಡಿಕೊಟ್ಟಿದಾದನೆ. ಮಾಯಾಶ್ರಸಿನತನ ತೊೀರಿಸಿ
ವಸತ ಸತತನೆಂದತ ಸತನಂದೆಯನತನ ನಂಬಿಸಲತ ಪರಯತಿನಸತತಿತದಾದನೆ, ನೊೀಡಲ್ಲಿ.

***

ಅಯೊಯೀ, ದತವತಧಿಯ. ಕೊನೆಗೂ ಪಾಪ್ಪಯ ಕೆೈಯೀ ಬಲವಾಯಿತಲಿ.


ಅಳಿದತಳಿದದದ ಬೆಳಕ್ರಗೂ ಕತತಲತ ತತಂಬಿಕೊಂಡಿತಲಿ. ಪಾಪ್ಪ, ನನನ ದೆೀವರ ತಲೆ ಕಡಿದರೆ
ನನನನತನ ಒಲ್ಲಸಿಕೊಳುಬಹತದೆಂದತ ನಿೀನತ ತಪಾಗಿ ತಿಳಿದದದೀಯ. ಆದರೆ
ಜನೆಜನಾೆಂತರಗಳಲ್ಲಿ, ಇಹಪರದಲ್ಲಿ ವಸತಷೆೀಣನೆೀ ನನನ ಬದತಕತ, ವಸತಷೆೀಣನೆೀ ನನನ
ಸಾವು, ವಸತಷೆೀಣನೆೀ ನನನ ಚಿತೆಗೊಡೆಯ... .

ಅಯೊಯೀ, ದೆೀವ ಸತನಂದೆ. ನಾನೊಂದತ ಬಗೆದರೆ, ದೆೈವವಂದತ ಬಗೆಯಿತತ!


ಕಾಮಾತತರನಾಗಿ ನಾನತ ದಹಿಸತತಿತದದರೆ, ವಧಿ ಮಾಡಿದದನತನಣತುವವರತ ಯಾರತ? ನನನ
ಮತನಿನನ ಸತಿಯರನತನ ತೊರೆದತ, ನಿನನನೆನೀ ನನನ ಸತಿಯಂದತ ಭಾವಸಿದೆ! ಆದರೆ
ನಿೀನದಕೆೆ ಸವಲಿವೂ ಅವಕಾಶ್ ಕೊಡಲ್ಲಲಿ. ಈ ಮ್ಮೈಯೊಳಗಿಲಿವಾದರೆೀನಂತೆ?
ಮರತಮ್ಮೈಯೊಳಗಾದರೂ ನಿನನನತನ ಕೂಡದೆ ಬಿಡತವುದಲಿ. ನಾನೂ ನಿನನ
ಚಿತೆಯನೆನೀರತತೆತೀನೆ. ನಿನನ ಚಿತೆಗೊಡೆಯ ವಸತಷೆೀಣನಲಿ! ಚಂಡಶಾಸನ!

***

ನೊಡಿದರಾ, ಸಹೃದಯರೆ ಈ ವಚಿತರವನತನ! ಜನೆಜನಾೆಂತರಗಳಲ್ಲಿ,


ಇಹಪರದಲ್ಲಿ ವಸತಷೆೀಣನೆೀ ನನನ ಬದತಕತ, ವಸತಷೆೀಣನೆೀ ನನನ ಸಾವು, ವಸತಷೆೀಣನೆೀ
ನನನ ಚಿತೆಗೊಡೆಯ... ಎಂದತ ಮ್ಮರೆಯಿಡತತಿತದದಳಳ. ಸತನಂದೆಯ ಕೊನೆಯ ಮಾತನತನ
ಸತಳಾುಗಿಸಿಬಿಟ್ಟಿತಲಿ ಈ ವಧಿ! ಶಾಸನ ಮಾಡತವಾತನೆೀ ಅದನತನ ಮತರಿದತ
ದತರಂತಕ್ರೆೀಡತ ಮಾಡಿದದರೂ, ತನನ ಕೊನೆಯ ಮಾತನೆನೀ ನಡೆಸಿಕೊಂಡತಬಿಟ್ಿ,
ಬಲವಂತವಾಗಿಯಾದರತ. ಇದತ ವೆೈಯಕ್ರತಕ ದತರಂತ ಮಾತರವಲಿ, ಸಮೂಹಿಕ ದತರಂತ!
ಅಂತಃಪುರದ ಸಿರೀಯರತ, ಲೆಂಕರತ ಚಂಡಶಾಸನನ ಹಿಂದೆಯೀ ಸಾಲತಸಾಲಾಗಿ
ಚಿತೆಯೀರಿದರತ. ಸತನಂದೆಯನತನ ಹೊತತತ ತಂದಾಗ, ತಮೆರಸನ ಅವವೆೀಕತನಕೆೆ
ದೂಷ್ಟಸಿದದ ಪುರಜನರೂ ದತಃಖಪಟ್ಿರತ. ಹೆಣಿುನ ಜ್ೊತೆ ಚಿತೆಯೀರಿದ ಮ್ಮದಲ
ಪುರತಷ್ನಿೀತ!!!
ಸಹೃದಯರೆ, ಈ ಪರಪಂಚದಲ್ಲಿ ಒಳಿತತ ಕೆಡಕತಗಳೆರಡೂ ಸಮವಾಗಿರತತತವೆ.
ಸಮವಾಗಿರಲೆೀಬೆೀಕತ. ಅವುಗಳಲ್ಲಿ ಕೆಡಕತ ಒಂದಷ್ತಿ ಹೆಚಾಚದರೂ, ಸೃಷ್ಟಿಯ ಉತಾಿದಕ
ಸಾಮಥಯತ ಮತತತ ನನನ ತಾಳಳವಕೆಯ ಸಾಮಥಯತದಲ್ಲಿ ಹೆಚತಚಕಡಿಮ್ಮಯಾದಾಗ
ಉಂಟ್ಾಗತವ ಅನಾಹತತವೆೀ ಆಗತತತದೆ. ಅದರ ಪರಿಣಾಮವನತನ ಮಾತರ ಈ ವಯವಸೆಿ
ತಾಳಲಾರದತ.

ಸೃಷ್ಟಿ, ಈ ಮನತಷ್ಯ ಯಾವುದಾದರತ ಒಂದತ ವಷ್ಯದಲ್ಲಿ ಉನನತಿ ಸಾಧಿಸಿದರೆ


ಸಾಕತ, ಸಮಷ್ಟಿಯನತನ ಮರೆತತಬಿಡತತಾತನೆ. ಸಮಷ್ಟಿಯತನನತಿಯೊಂದಗೆೀ
ತನತನನನತಿಯಂಬದನತನ ಮರೆತತಬಿಡತತಾತನೆ. ಮನತಷ್ಯರತ ನಮೆನತನ ಮರೆತಾಗಲೆಲಾಿ,
ನಾವು ನಮೆ ಇರತವನತನ ಅವರ ಅರಿವಗೆ ತರಲೆೀಬೆೀಕತ. ಇದನತನ ನಾನತ ನಿನಗೆ
ಹೆೀಳಬೆೀಕೆ? ನಿೀನೆಷ್ತಿ ಸತಂದರಳೆೊ , ಸೌಮಯಳೆೊ , ಒಳೆುಯವಳೆೊ ಅಷೆಿೀ
ರೌದರರ್ಯಂಕರಳೊ ಎಂಬತದಕೆೆ ನಿೀನತ ಇತಿತೀಚಿಗೆ ಪರಸವಸಿದ ರ್ೂಕಂಪವೆೀ ಸಾಕ್ಷಿ !!!

* ¸ÀvÀå£ÁgÁAiÀÄt. ©.Dgï.,

UÀæAxÀ¥Á®PÀgÀÄ,

¸ÀÄgÁ£À PÁ¯ÉÃdÄ,

¸Ëvï JAqï gÀ¸ÉÛ,

§¸ÀªÀ£ÀUÀÄr,

¨ÉAUÀ¼ÀÆgÀÄ - 560 004.

9535570748

satya_nbr@yahoo.com

You might also like