You are on page 1of 2

"ಕಾಯ್ನಸ್ರ್ ಗೆದದ್ ಕಥೆ”

"ಲೋಕದ ಲ್ ಅತಯ್ಂತ ಅಚಚ್ರಿಯ ಸಂಗತಿ ಯಾವುದು"?ಮಹಾಭಾರತದ ಲ್, ಧಮರ್ರಾಜನನುನ್ ಯಕಷ್ ಪರ್ ನ್ಸುತಾತ್ನೆ. "ಜಗತಿತ್ನ ಲ್ ಒಬಬ್ರನಂತರ ಒಬಬ್ರು
ಸಾಯುತಿತ್ರುವುದನುನ್ ನೋಡಿಯೂ ಮನುಷಯ್ ತಾನು ಅಮರನೆಂದುಕೊಳುಳ್ವುದು" ಎನುನ್ತಾತ್ನೆ ಧಮರ್ಜ.
"ಹುಟುಟ್ ಆಕ ಮ್ಕ, ಸಾವು ನಿ ಚ್ತ"
"ಹುಟುಟ್, ಸಾವುಗಳ ನಡುವೆ ಬದುಕೊಂದು ಅದುಭ್ತ ಜಂಕಷ್ನ್"
"ಶರಣರ ಗುಣವನುನ್ ಮರಣದ ಲ್ ನೋಡು", "ಮರಣವೇ ಮಹಾನವಮಿ" ಇತಾಯ್ದಿ, ಇತಾಯ್ದಿಗಳನೆನ್ಲಾಲ್ ಓದುತಾತ್, "ಭಗವಂತಾ, ತೇ ನ ನಾ ತೃಣಮಪಿ ನ ಚಲತಿ" ಎಂದು
ಭಗವಂತನನುನ್ ಆರಾಧಿಸುತಾತ್ ಬೆಳೆದ ಸಾಮಾನಯ್ರ ಲ್ ಸಾಮಾನಯ್ ಹೆಣುಣ್ ಮಗಳು ನಾನು. ಸಾವನುನ್ ಅತಯ್ಂತ ನಿ ರ್ಪತ್ವಾಗಿ, ಆತಿ ಯತೆಯಿಂದ, ಹಸನುಮ್ಖಿಯಾಗಿ,
ಮನೆಯ ಸದಸಯ್ರೊಬಬ್ರನುನ್ ಸಾವ್ಗತಿಸುವಂತೆ ಸಾವ್ಗತಿಸಬೇಕೆಂದು ಆಸೆಪಟಟ್ವಳು ನಾನು. ಆದರೆ ಭಗವಂತನ ಇಚೆಛ್ಯೇ ಬೇರೆ ಆಗಿತುತ್.
ತುಂಬು ಕುಟುಂಬದ, ಯಾವುದಕೂಕ್ ಕೊರತೆ ಇಲಲ್ದ ಮನೆತನದ ಹೆಣುಣ್ಮಗಳು ನಾನು. ಬೆಚಚ್ನೆಯ ಮನೆ,ವೆಚಚ್ಕೆಕ್ ಹೊನುನ್,ಇಚೆಛ್ಯರಿತು ನಡೆವ ಪತಿ,ಬಂಗಾರದಂತಹ
ಮಕಕ್ಳು, ಯಾವುದಕೂಕ್ ಕೊರತೆಯಿಲಲ್. ಸವ್ಗರ್ಕೆಕ್ ಕಿಚುಚ್ ಹಚುಚ್ವುದಷೆಟ್ ಬಾಕಿ.
ಓಹ್! ಏಕೋ ಸುಸುತ್, ಊಟ ಸೇರುತಿತ್ಲಲ್, ಹೇಳಲಾಗದ ತಳಮಳ,ಬಳ ಕೆ. ಏನನುನ್ ತಿನನ್ಲು ಮನಸುಸ್ ಬಾರದು, ವಾಕರಿಕೆ. ಉಹೂಞ್ಂ... ತಿನನ್ಲಾಗುತಿತ್ಲಲ್. ವಯಸುಸ್ 55.
ಋತು ಚಕರ್ ಇನೂನ್ ನಿಂತಿರ ಲಲ್, ಮಧುಮೇಹ ಹೊಸದಾಗಿ ಬಂದು ಸೇರಿಕೊಂಡ, ಬೇಡದ ಅತಿಥಿ. ಸಣಣ್ ಪುಟಟ್ ನೆಗಡಿ, ಜವ್ರ, ತಲೆ ನೋವೂ ಇಲಲ್, ಮತಾ ವ
ತೊಂದರೆಯನುನ್ ಕಾಣೆ. ಅತಯ್ಂತ ಆರೋಗಯ್ವಂತ ಹೆಣುಣ್ಮಗಳು ನಾನು. ೕ ರೋಗ ತಜಞ್ರು, ಮಧುಮೇಹ ತಜಞ್ರು,ಫಿ ಯನ್ ಗಳು ಎಲಲ್ರಲೂಲ್ ತಪಾಸಣೆಯಾಯುತ್.
ಮಾತೆರ್ಗಳು ಬದಲಾದವು ಅಷೆಟ್, ಏನೂ ಪರ್ ೕಜನವಾಗ ಲಲ್. ಉಹೂಞ್ಂ...ಊಟ ಸೇರುತಿತ್ಲಲ್,ತಟೆಟ್ ನೋಡಿದರೆ ವಾಕರಿಕೆ, ಅನನ್ ಕಂಡರೆ ಹೊಟೆಟ್ ತೊಳೆ ದಂತೆ. ಮೈ
ತೂಕ ಇ ಯಿತು...ಇ ಯಿತು....ಇ ಯಿತು.....ಸುಮಾರು25ಕೆಜಿಗಳಷುಟ್!!!.
ಮಗನ ಮದುವೆ ಹತಿತ್ರ ಬರುತಿತ್ತುತ್, ಸಡಗರ ಸಂಭರ್ಮದಿಂದ ಬೀಗುತಿತ್ರಬೇಕಾಗಿದದ್ ಮನೆ ವಾಯ್ಕುಲ ಗೊಂಡಿತುತ್. ಮನೆ ಡತಿಗೆ ಅನನ್ ರ ದಿನಕೆಕ್ 1/2 ಲೋಟ
ಗಂಜಿಯೂ ಸೇರುತಿತ್ರ ಲಲ್. ವಾಂತಿ...ವಾಂತಿ... ಏಕಾಏಕಿ ಹಾ ಗೆ ಡಿದಿದೆದ್.
ತಕಷ್ಣವೇ ಗಂಡ- ಮಗ ಬೆಂಗಳೂರಿನ ಹೆಸರಾಂತ ಆಸಪ್ತೆರ್ಗೆ ತಪಾಸಣೆಗೆ ಕರೆದೊಯದ್ರು, ದಾರಿಯುದದ್ಕೂಕ್ ವಾಂತಿ.
ಎಲಾಲ್ ಪರೀ ೆಗ ಗೂ ಶರೀರ ಸಕಾರಾತಮ್ಕವಾಗಿಯೇ ಸಪ್ಂದಿಸುತಿತ್ತುತ್. ಎಲಾಲ್ ಪರೀ ೆಗಳೂ normal, ಏನೊಂದೂ ಖಾಯಿಲೆ ಇಲಾಲ್. ಹುಞ್ಂ ಹೂಞ್ಂ..ಇಲಲ್..."ಏನೋ
ಇದೆ" ಎಂದು ಡಾಕಟ್ರ ಅನುಮಾನ," ನೀವು ಹೋಗುವಂತಿಲಲ್" ಅವರ ಕಟಟ್ಪಪ್ಣೆ," ಇಷೊಟ್ಂದು ತೂಕ ಕಡಿಮೆ ಆಗಿದೆ, ಸಾಧಯ್ವೇ ಇಲಾಲ್. ಕೊನೆಯದಾಗಿ ಮತೆತ್ರಡು
ಪರೀ ೆಗಳನುನ್ ಮಾಡೋಣ"ಎಂದರು.
Pet scanning ನಡೆಯಿತು,ಗುಟುಟ್ ಬಯಲಾಯುತ್ , ಕರುಣೆಯೇ ಇಲಲ್ದ ಕಾಯ್ನಸ್ರ್ ಎಂಬ ರಕಕ್ಸ ನನನ್ನುನ್ ಆಕರ್ಮಿ ಕೊಂಡಿದದ್. Thyroid ಗರ್ಂಥಿಯನುನ್ ಅತಿಕರ್ಮಿ
ತನನ್ ತೆಕೆಕ್ಗೆ ಎಳೆದುಕೊಂಡಿದದ್. ಅಪರೂಪದ Thyroid cancer ( Papillary Carcinoma of Thyroid) 3ನೇ ಹಂತಕೆಕ್ ತಲುಪಿತುತ್. ಕೆಲವಷೆಟ್ ದಿನಗಳು ಉ ದಿದೆ
ನಿಮಮ್ ಪಾ ಗೆ , ಆದರರೂ ಹೆದರಬೇಡಿ ಎಂದು ಡಾಕಟ್ರು ಆಶಾವ್ಸನೆ ಕೊಟಟ್ರು.
ಮನ ಸ್ಗೆ ತೀರಾ ಮಂಕುಕ ದಿತುತ್, ಉ ರಾಡುವ ಶವದಂತಾಗಿತುತ್ ನನನ್ ಥ್ತಿ, ಚಹರೆಯೇ ಬದಲಾಗಿತುತ್ ನನನ್ದು. ಚಂದದ ನಗು ನ ಸುಂದರ ಮುಖ, ಲಕಷ್ಣವಂತೆ
ನಾನು." ಗೀತಾ, ನೀನಿದದ್ ಲ್ ನಗು,ಖು ,ಸಂಭರ್ಮ ತುಂಬಿರುತತ್ದೆ" ಎನುನ್ತಿತ್ದದ್ರು ನನನ್ನುನ್ ಹತಿತ್ರದಿಂದ ಬಲಲ್ವರು.(ಜಂಭ,ಅಹಂಕಾರ ಎಂದು ದಯ ಟುಟ್ ಭಾ ಸಬೇಡಿ)
cancer ನನನ್ ನಗುಮುಖವನೆನ್ೕ ಕಿತುತ್ಕೊಂಡಿತುತ್. ಧನಿ ತುಂಬಾ ಬದಲಾಗಿತುತ್, ಪಾತಾಳದಿಂದ ಎಂಬಂತೆ ಬರುತಿತ್ತುತ್(ನಾನೊಬಬ್ಳು amateur singer). ಕಣುಣ್ಗಳ ಲ್
ಜವರಾಯನ ನೆರಳು. ಮಾತಿಲಲ್,ಕಥೆಯಿಲಲ್,ಹಾ ಗೆಯೇ ಎಲಾಲ್. ಕಾಯ್ನಸ್ರ್ ತನೆನ್ಲಾಲ್ ಭೀಕರ ಪಾಶಗಳನೂನ್ ನನನ್ ಮೇಲೆ ನಿದರ್ಯವಾಗಿ ಪರ್ ೕಗಿ ತುತ್..
ಆಪರೇಷನ್(sub total thyroidectomy) ತಕಷ್ಣವೇ ಆಗಬೇಕೆಂದರು ಡಾಕಟ್ರು. ಮಗನ ಮದುವೆ ಕೇವಲ ತಿಂಗ ತುತ್, ಆಗಲೆ ತಯಾರಿಯೂ ನಡೆದಿತುತ್. ಸಡಗರ,
ಸಂಭರ್ಮಗಳ ನಮಮ್ ಮನೆ ಹಾಳೂರಿನಂತಾಯಿತು. ಬೆಳದಿಂಗಳು ಹಾಲೆಚ್ ಲ್ದಂತಿದದ್ ಮನೆ ಅಮವಾಸೆಯ್ಯ ಕಗಗ್ತತ್ಲೆಗೆ ದೂಡಲಪ್ಟಿಟ್ತುತ್.
ಯಾಕೆ? ಏನು ಎಡವಟಾಟ್ಯುತ್? ಯಾರ ಕಾಕ ದೃ ಟ್ಬಿತುತ್ ನಮಮ್ಮನೆಯ ಮೇಲೆ? ನೂರೆಂಟು ಕಗಗ್ಂಟುಟ್ಗಳ ಸರಮಾಲೆ ತಲೆಯ ಲ್. ಭಗವಂತಾ, ಏನೊಂದೂ ಕೆಟಟ್
ಚಟಗಳೇ ಇರದ ನನಗೆ ಏಕೆ ತಂದೆ ಈ ಬಾಧೆ? ಹೃದಯ ದೇವರ ಲ್ ರೆಯಿಡುತಿತುತ್, ಬೀಡಿ, ಗರೇಟು,ತಂಬಾಕು,ಕುಡಿತ,ಡರ್ಗ್ಸ್....ಕೊನೆಗೆ ಎಲೆ ಅಡಿಕೆ,ಏನೂ ಇಲಲ್.
ತುಂಬಾ ಸಾತಿವ್ಕ ಆಹಾರ ಪದದ್ತಿ ನಮಮ್ದು. ದೇವರೇ ಯಾಕೆ ೕಗಾಯುತ್?
Diagnosisಗೂ operationಗೂ ಮೂರು ದಿನಗಳ ಅಂತರ. ನನನ್ ಆಯುಷಯ್ ಇನೂನ್ ಗಟಿಟ್ಯಿತುತ್, ಭೂಮಿಯ ಮೇಲೆ ಅನನ್ ನೀರಿನ ಋಣ ತುತ್.
ಗಂಡ,ಮಕಕ್ಳು,ಅ ಯಂದಿರು, ಡಾಕಟ್ರ್ ಎಲಲ್ರಿಂದ ಅಗಾಧವಾದ ಅಖಂಡ ಬೆಂಬಲ ಕಿಕ್ತುತ್.ಎಲಲ್ರ ಅ ರತ ಪರ್ಯತನ್ದಿಂದ operation success ಆಗಿ ನಾಲುಕ್ ದಿನಗಳ
ಆಸಪ್ತೆರ್ ವಾಸ ಮುಗಿಯಿತು. ಅತುಯ್ತತ್ಮ post operative care ನನಗೆ ಕಿಕ್ತುತ್,cancer ರಕಕ್ಸ ಮೆಮ್ಟಿಟ್ದದ್. ಮತೊತ್ಂದು ತಿಂಗಳ ಲ್ ಮಗನ ಮದುವೆ ಮಾಡುವಷುಟ್
ಚೇತರಿ ಕೊಂಡಿದೆದ್.
ನಾನೀಗ cancerನ ಕಬಂದ ಬಾಹುಗ ಂದ ಹೊರ ಬಂದಿದೆದ್. ನನಗೆ ಸರಿಯಾದ ಸಮಯಕೆಕ್ ರೋಗ ಪತೆತ್ಯಾಗಿತುತ್, ಸರಿಯಾದ ಔಷದೋಪಚಾರ ಕಿಕ್ತುತ್, ಹಾಗಾಗಿ
ಮಾರಣಾಂತಿಕ ಕಾಯ್ನಸ್ರನುನ್ ಗೆದಿದ್ದೆದ್. ಶಾಲವಾದ ಸುಂದರ ಪರ್ಪಂಚ ನನಗಾಗಿ ಕಾದಿತುತ್. ನನೆನ್ಲಾಲ್ ಹಳೆಯ ಕನಸುಗಳು ಮತತ್ಷುಟ್ ಬಣಣ್ ಹಚಿಚ್ಕೊಂಡು ಕೈಬೀ
ಕರೆಯುತಿತ್ದದ್ವು.
ಆದರೂ ಪರ್ಶೆನ್ ಂದು ಕಾಡುತತ್ಲೇ ಇತುತ್. ನನಗೇ ಏಕೆ ಬಂತು ಈ ಕಾಯ್ನಸ್ರ್, ಏನೊಂದೂ ಕೆಟಟ್ ಹವಾಯ್ಸ ಇಲಲ್ದಿರುವವ ಗೆ? "Why me"? ಕೆಲವೇ ದಿನಗಳ ಲ್
ಉತತ್ರವೂ ಕಿಕ್ತೆನಿನ್.
Arthur Ashe, ಂಬಲಡ್ನ್ ಟೆನಿನ್ಸ್ ನ ದಂತ ಕಥೆ, aids ನಿಂದ ಬಳಲುತಿತ್ದದ್.(ಹೃದಯದ ಶಸ ಚಿಕಿತೆಸ್ಗಾಗಿ ನೀಡಿದದ್ ರಕತ್ದ ಮೂಲಕ aids ಬಂದಿತುತ್) ಅವನ
ಅಭಿಮಾನಿ ಬಬ್ರು ಅವನನುನ್ ಕೇ ದರು "ಇಂತಹ ದುಬರ್ರ ಕಾಯಿಲೆಯನುನ್ ಭಗವಂತ ನಿಮಗೇ ಏಕೆ ಕೊಟಟ್ನೋ?" ಎಂದು.
Ashe ಉತತ್ರ ನಮಮ್ಂತವರಿಗೆಲಾಲ್ ಮಾದರಿ.
50ಲಕಷ್ ಮಕಕ್ಳು ಟೆನಿನ್ಸ್ ಆಡಲು ಶುರು ಮಾಡುತಾತ್ರೆ.
ಅದರ ಲ್ 5ಲಕಷ್ ಜನ ಚೆನಾನ್ಗಿ ಆಡಲು ಕ ಯುತಾತ್ರೆ.
ಅದರ ಲ್ 50ಸಾ ರ ಜನ ವೃತಿತ್ಪರ ಟೆನಿನ್ಸ್ ಗೆ ಬರುತಾತ್ರೆ.
5ಸಾ ರ ಜನ ಗಾರ್ಯ್ಂಡ್ ಸಾಲ್ಂ ಗೆ ಬಂದರೆ 50ಜನ ಂಬಲಡ್ನ್ ತಲುಪುತಾತ್ರೆ. ಅಷೂಟ್ ಜನರ ಲ್ 4ಜನ ಸೆಮಿ ಫೈನಲ್ಸ್ ಗೆ ಬಂದರೆ ಅವರ ಲ್ಬಬ್ರು ಮಾತರ್ ಫೈನಲ್ಸ್
ತಲಪುತಾತ್ರೆ.
When I was holding the cup in my hand, I never asked "why me"?.
So now that Iam in pain, how can I ask God "why me?".
ಕಾಯ್ನಸ್ರ್ ರಕಕ್ಸನಿಂದ ಬಿಡಿ ಕೊಂಡು ಇದೀಗ 3ವಷರ್ 5ತಿಂಗಳು ಕಳೆದಿವೆ. ಮತೆತ್ ನಾನೂ ದ ನಂತಾಗಿದೆದ್ೕನೆ. ನನನ್ ಧನಿ ನನಗೆ ಮರುಕ ದೆ. ದ ನ
ರೂಪು,ಚೆಲುವು ಮರ ಬಂದಿದೆ.
ಮಗ ಬೇಡವೆಂದರೂ ಡಾಕಟ್ರ್ ಒತಾತ್ಸೆಯಾಗಿ ನಿಂತರು, ಮಾತಾ ವೈಷೊಣ್ೕದೇ ಯ ದಶರ್ನ ಮಾಡಿ, ಮಾಲ್ದ ಲ್ snow fall ನೋಡಿ,river crossing on roaps
ಮಾಡಿ ಬಂದೆ. ಭಗವಂತಾ ,ನಿನನ್ ಸೃ ಠ್ ಎಷುಟ್ ಸುಂದರ!!!
ಕಾಯ್ನಸ್ರ್ ರಕಕ್ಸನನುನ್ ಗೆಲುಲ್ವ ಲ್ ನಮಗೆ ನಮಮ್ಆತಮ್ ಸೆಥ್ೖಯರ್ವೇ ದಲ ಮೆಟಿಟ್ಲು. Think positive, be positive & stay positive.
ಗೆಳೆಯರೇ, ಈಗ ಮತೊತ್ಮೆಮ್ ಸವ್ಗರ್ಕೆಕ್ ಕಿಚುಚ್ ಹಚುಚ್ತಿತ್ದೆದ್ೕನೆ.

You might also like