You are on page 1of 6

#ದಕ್ಷಿಣಾ_ಲಕ್ಷ್ಮೀ_ಸ್ತೋತ್ರ

ಈ ಲಕ್ಷ್ಮೀ ಸ್ತೋತ್ರ ಗುರು ಪುರುಷಾಮೃತ ಯೋಗದಲ್ಲಿ ಸಂಕಲ್ಪ ಮಾಡಿ ಒಂದು


ತಿಂಗಳು ಪೂರ್ಣ ಇಪ್ಪತ್ತೊಂದು ಸಲ ಪಾರಾಯಣ ಮಾಡಿದ್ದೇ ಆದರೆ ಒಳ್ಳೆಯ
ಭವಿಷ್ಯ ಖಂಡಿತಾ

ತ್ರೈಲೋಕ್ಯ ಪೂಜಿತೇ ದೇವಿ ಕಮಲೇ ವಿಷ್ಣುವಲ್ಲಭೇ |


ಯಥಾ ತ್ವವಚಲಾ ಕೃಷ್ಣ ತಥಾ ಭವ ಮಯಿ ಸ್ಥಿರಾ ||
ಕಮಲಾ ಚಂಚಲಾ ಲಕ್ಷ್ಮೀಶ್ಚಲಾ ಭೂತಿರ್ಹರಿಪ್ರಿಯಾ |
ಪದ್ಮಾ ಪದ್ಮಾಲಯಾ ಸಮ್ಯಗುಚ್ಚೆ: ಶ್ರೀಪದ್ಮಧಾರಿಣೀ ||
ದ್ವಾದಶ್ವೇತಾನಿ ನಾಮಾನಿ ಲಕ್ಷ್ಮೀ ಸಂಪೂಜ್ಯಯಃ ಪಠೇತ್ |
ಸ್ಥಿರಾ ಲಕ್ಷ್ಮೀರ್ಭವೇತಸ್ಯ ಪುತ್ರದಾರಾದಿಭಿಃ ಸಹ |

#ಈಸ್ತೋತ್ರ_ಹನ್ನೊಂದು_ಸಲ_ಹೇಳಬೇಕು
ರತ್ನಗರ್ಭ ಸ್ಥಿತೇ ಲಕ್ಷ್ಮೀ ಪರಿಪೂರ್ಣ ಹಿರಣ್ಮಯೀ l
ಸಮಾಗಚ್ಛ ಸಮಾಗಚ್ಛ ಸ್ಥಿತ್ವಾಶು ಪುರುತೋ ಮಯll

ಸುವರ್ಣ ವೃದ್ಧಿಂ ಕುರುಮೇ ಗೃಹೇ ಶ್ರೀ,


ಸುಧಾನ್ಯ ವೃದ್ಧಿಂ ಕುರುಮೇ ಗೃಹೇ ಶ್ರೀ,
ಕಲ್ಯಾಣ ವೃದ್ಧಿಂ ಕುರುಮೇ ಗೃಹೇ ಶ್ರೀ,
ವಿಭೂತಿ ವೃದ್ಧಿಂ ಕುರುಮೇ ಗೃಹೇ ಶ್ರೀ ॥
ಹರಿದ್ರಾ ಗಣಪತಿ ಪೂಜಾ ಪಶ್ಯತು ।

ಪುನಃ ಸಙ್ಕಲ್ಪಮ್ –

ಪೂರ್ವೋಕ್ತ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭ ತಿಥೌ ಮಮ ಸಹಕುಟುಮ್ಬಸ್ಯ ಮಮ ಚ


ಸರ್ವೇಷಾಂ ಕ್ಷೇಮ ಸ್ಥೈರ್ಯ ಧೈರ್ಯ ವೀರ್ಯ ವಿಜಯ ಅಭಯ ಆಯುರಾರೋಗ್ಯ
ಅಷ್ಟೈಶ್ವರ್ಯಾಭಿವೃದ್ಧ್ಯರ್ಥಂ ಪುತ್ರಪೌತ್ರ ಅಭಿವೃದ್ಧ್ಯರ್ಥಂ ಸಮಸ್ತ ಮಙ್ಗಲಾವಾಪ್ತ್ಯರ್ಥಂ ಧನ
ಕನಕ ವಸ್ತು ವಾಹನ ಧೇನು ಕಾಞ್ಚನ ಸಿದ್ಧ್ಯರ್ಥಂ ರಾಜದ್ವಾರೇ ಸರ್ವಾನುಕೂಲ್ಯ ಸಿದ್ಧ್ಯರ್ಥಂ ಮಮ
ಮನಶ್ಚಿನ್ತಿತ ಸಕಲ ಕಾರ್ಯ ಅನುಕೂಲತಾ ಸಿದ್ಧ್ಯರ್ಥಂ ಸರ್ವಾಭೀಷ್ಟ ಸಿದ್ಧ್ಯರ್ಥಂ ಶ್ರೀಸೂಕ್ತ
ವಿಧಾನೇನ ಶ್ರೀ ಲಕ್ಷ್ಮೀ ಕುಬೇರ ಷೋಡಶೋಪಚಾರ ಪೂಜಾಂ ಕರಿಷ್ಯೇ ।

ಅಸ್ಮಿನ್ ಕಲಶೇ/ಬಿಮ್ಬೇ ಸಾಙ್ಗಂ ಸಾಯುಧಂ ಸವಾಹನಂ ಸಪರಿವಾರಸಮೇತ ಶ್ರೀ ಲಕ್ಷ್ಮೀ


ಕುಬೇರ ಸ್ವಾಮಿನಂ ಆವಾಹಯಾಮಿ ಸ್ಥಾಪಯಾಮಿ ಪೂಜಯಾಮಿ ॥

ಧ್ಯಾನಮ್ –
ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೈ
ನಮಃ ॥

ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿಂ ಮೇ


ದೇಹಿ ದಾಪಯ ಸ್ವಾಹಾ ॥

ಓಂ ಶ್ರೀಂ ಓಂ ಹ್ರೀಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ ॥

ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಧ್ಯಾಯಾಮಿ ।

ಆವಾಹನಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಆವಾಹಯಾಮಿ ।

ಆಸನಮ್ –

ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ನವರತ್ನಖಚಿತ ಸುವರ್ಣ ಸಿಂಹಾಸನಂ ಸಮರ್ಪಯಾಮಿ ।

2 of 6
ಪಾದ್ಯಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಪಾದಯೋಃ ಪಾದ್ಯಂ ಸಮರ್ಪಯಾಮಿ ।

ಅರ್ಘ್ಯಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಹಸ್ತಯೋಃ ಅರ್ಘ್ಯಂ ಸಮರ್ಪಯಾಮಿ ।

ಆಚಮನೀಯಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಮುಖೇ ಆಚಮನೀಯಂ ಸಮರ್ಪಯಾಮಿ ।

ಸ್ನಾನಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಶುದ್ಧೋದಕ ಸ್ನಾನಂ ಸಮರ್ಪಯಾಮಿ ।
ಸ್ನಾನಾನನ್ತರಂ ಶುದ್ಧ ಆಚಮನೀಯಂ ಸಮರ್ಪಯಾಮಿ ।

ವಸ್ತ್ರಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ವಸ್ತ್ರಾರ್ಥಂ ಅಕ್ಷತಾನ್ ಸಮರ್ಪಯಾಮಿ ।

ಯಜ್ಞೋಪವೀತಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಯಜ್ಞೋಪವೀತಾರ್ಥಂ ಅಕ್ಷತಾನ್ ಸಮರ್ಪಯಾಮಿ ।

ಗನ್ಧಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಹರಿದ್ರಾ ಕುಙ್ಕುಮ ಕಜ್ಜಲ ಕಸ್ತೂರೀ ಗೋರೋಜನಾದಿ
ಸುಗನ್ಧ ದ್ರವ್ಯಾಣಿ ಸಮರ್ಪಯಾಮಿ ।

ಆಭರಣಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಆಭರಣಾರ್ಥಂ ಅಕ್ಷತಾನ್ ಸಮರ್ಪಯಾಮಿ ।

ಪುಷ್ಪಮ್ –
ಶ್ರೀ ಸೌಭಾಗ್ಯ ಲಕ್ಷ್ಮೀ ಅಷ್ಟೋತ್ತರಶತನಾಮಾವಲೀ ಪಶ್ಯತು ॥

ಶ್ರೀ ಕುಬೇರ ಅಷ್ಟೋತ್ತರಶತನಾಮಾವಲೀ ಪಶ್ಯತು ॥

ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ನಾನಾವಿಧ ಪರಿಮಲ ಪತ್ರ ಪುಷ್ಪಾಣಿ ಸಮರ್ಪಯಾಮಿ ।

3 of 6
ಧೂಪಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಧೂಪಂ ಆಘ್ರಾಪಯಾಮಿ ।

ದೀಪಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ದೀಪಂ ದರ್ಶಯಾಮಿ ।

ನೈವೇದ್ಯಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ _________ ನೈವೇದ್ಯಂ ಸಮರ್ಪಯಾಮಿ ।

ತಾಮ್ಬೂಲಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ತಾಮ್ಬೂಲಂ ಸಮರ್ಪಯಾಮಿ ।

ನೀರಾಜನಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಕರ್ಪೂರ ನೀರಾಜನಂ ಸಮರ್ಪಯಾಮಿ ।
ನೀರಾಜನಾನನ್ತರಂ ಶುದ್ಧಾಚಮನೀಯಂ ಸಮರ್ಪಯಾಮಿ ।
ನಮಸ್ಕರೋಮಿ ।

ಮನ್ತ್ರಪುಷ್ಪಮ್ –
ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೈ
ನಮಃ ॥

ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿಂ ಮೇ


ದೇಹಿ ದಾಪಯ ಸ್ವಾಹಾ ॥

ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಸುವರ್ಣ ದಿವ್ಯ ಮನ್ತ್ರಪುಷ್ಪಂ ಸಮರ್ಪಯಾಮಿ ।

ಆತ್ಮಪ್ರದಕ್ಷಿಣ ನಮಸ್ಕಾರಮ್ –
ಯಾನಿಕಾನಿ ಚ ಪಾಪಾನಿ ಜನ್ಮಾನ್ತರ ಕೃತಾನಿ ಚ
ತಾನಿ ತಾನಿ ಪ್ರಣಶ್ಯನ್ತಿ ಪ್ರದಕ್ಷಿಣ ಪದೇ ಪದೇ ।
ಪಾಪೋಽಹಂ ಪಾಪಕರ್ಮಾಽಹಂ ಪಾಪಾತ್ಮಾ ಪಾಪಸಮ್ಭವ ।
ತ್ರಾಹಿಮಾಂ ಕೃಪಯಾ ದೇವ ಶರಣಾಗತವತ್ಸಲಾ ।
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ।

4 of 6
ತಸ್ಮಾತ್ಕಾರುಣ್ಯ ಭಾವೇನ ರಕ್ಷ ರಕ್ಷ ಶ್ರೀ ಲಕ್ಷ್ಮೀ ಕುಬೇರ ।
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಆತ್ಮಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ।

ಸಾಷ್ಟಾಙ್ಗ ನಮಸ್ಕಾರಮ್ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಸಾಷ್ಟಾಙ್ಗ ನಮಸ್ಕಾರಾನ್ ಸಮರ್ಪಯಾಮಿ ।

ರಾಜೋಪಚಾರ ಪೂಜಾ –
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಛತ್ರಮಾಚ್ಛಾದಯಾಮಿ ।
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಚಾಮರೈರ್ವೀಜಯಾಮಿ ।
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ನೃತ್ಯಂ ದರ್ಶಯಾಮಿ ।
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಗೀತಂ ಶ್ರಾವಯಾಮಿ ।
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಆನ್ದೋಲಿಕಾನಾರೋಹಯಾಮಿ ।
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಅಶ್ವಾನಾರೋಹಯಾಮಿ ।
ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಗಜಾನಾರೋಹಯಾಮಿ ।
ಸಮಸ್ತ ರಾಜೋಪಚಾರಾನ್ ದೇವೋಪಚಾರಾನ್ ಸಮರ್ಪಯಾಮಿ ।

ಕ್ಷಮಾ ಪ್ರಾರ್ಥನಾ –
ಅಪರಾಧ ಸಹಸ್ರಾಣಿ ಕ್ರಿಯನ್ತೇಽಹರ್ನಿಶಂ ಮಯಾ ।
ದಾಸೋಽಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರ ।
ಆವಾಹನಂ ನ ಜಾನಾಮಿ ನ ಜಾನಾಮಿ ವಿಸರ್ಜನಮ್ ।
ಪೂಜಾವಿಧಿಂ ನ ಜಾನಾಮಿ ಕ್ಷಮಸ್ವ ಪರಮೇಶ್ವರ ।
ಮನ್ತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಮಹೇಶ್ವರ ।
ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತುತೇ ।

ಅನಯಾ ಶ್ರೀಸೂಕ್ತ ವಿಧಾನ ಪೂರ್ವಕ ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜನೇನ


ಭಗವಾನ್ ಸರ್ವಾತ್ಮಕಃ ಶ್ರೀ ಲಕ್ಷ್ಮೀ ಕುಬೇರ ಸ್ವಾಮೀ ಸುಪ್ರೀತೋ ಸುಪ್ರಸನ್ನೋ ವರದೋ
ಭವನ್ತು ॥

5 of 6
ಮಣೆಯನ್ನು ಹಾಕಿ ಪೂರ್ವ ಅಥವಾ ಉತ್ತರಾಭಿಮುಖವಾಗಿಟ್ಟು  ಮಣೆ
ಸೂತ್ತಲೂ ರಂಗವಲ್ಲಿ ಹಾಕಿ  ಒಬ್ಬೊಬ್ಬರನ್ನಾಗಿ ಕೂಡಿಸಿ ಹಣೆಗೆ ತಿಲಕಹಚ್ಚಿ 
 ಬಂಗಾರದ ಉಂಗುರದಿಂದ  ಎಣ್ಣೆಯಲ್ಲಿ ಅದ್ದಿ  ಹರಿಸಿ ಮಕ್ಕಳಿಗೆ ಈ
ರೀತಿಯಾಗಿ 

ಆಯುಷ್ಯವಂತನಾಗು ..
ವಿದ್ಯಾವಂತನಾಗು 
ಬುದ್ಧಿವಂತನಾಗು
ಧನವಂತನಾಗು 
ಧಾನ್ಯವಂತನಾಗು

ಅಂತ ಹರಿಸಿ ಮಕ್ಕಳ ನೆತ್ತಿಗೆ ಬಂಗಾರದ ಉಂಗುರದಿಂದ ಎಣ್ಣೆ ಹಚ್ಚಿ


ನಂತರ ಎಣ್ಣೆ ಹಚ್ಚಿ  ಮುಖಕ್ಕೆ ಕೈಕಾಲುಗಳಿಗೆ ಚಿಟಿಕೆ ಅರಿಷಿಣ ಹಾಕಿ, 
ಅರಿಷಿಣ ಎಣ್ಣೆಹಚ್ಚಿ ಬಿಸಿನೀರಿನಿಂದ ಸ್ನಾನ ಹಾಕಮಾಡಿಸಬೇಕು, ಮನೆಯ
ಪ್ರತಿಯೊಬ್ಬರು ಈ ರೀತಿ ಅಭ್ಯಂಗ ಸ್ನಾನ ಮಾಡಬೇಕು.‌

You might also like