You are on page 1of 9

ಶ್ರೀ ದುರ್ಗಾಪೂಜೆ -1ನೇ ದಿನ

ದಿನಾಂಕ : 08-10-2023 / ರಾತ್ರಿ 07:30ರ ತರಗತಿಯ ವಿಷಯಗಳು

01.ಘಟಸ್ಥಾಪನೆ
02.ಪೀಠಪೂಜಾ
03.ನವಶಕ್ತಿ ಪೂಜಾ
04.ದುರ್ಗಾ ಆವಾಹನೆ
05.ಶ್ರೀ ದುರ್ಗಾ ದ್ವಾದಶನಾಮ ಪೂಜಾ
06.ಸಮರ್ಪಣಂ

www.astrology –training.com Call :7676466466


ಪೂರ್ವ ಪೂಜಾ

ಶ್ರೀ ನವದುರ್ಗಾ ಪೂಜಾಂಗತ್ವೇನ


ದ್ವಾರಪಾಲಕಾದಿ ಪೂರ್ವ ಪೂಜಾಂ ಚ ಕರಿಷ್ಯೇ ||

ದ್ವಾರಪಾಲ ಪೂಜಾ

01.ಘಟಸ್ಥಾಪನೆ

(ದುರ್ಗಾದೇವಿಯ ಮುಂದೆ ಎರಡು ದೀಪಸ್ತಂಭಗಳ ನಡುವೆ ಅಷ್ಟ (8) ದಳ ಕಮಲವನ್ನು ರಂಗೋಲಿಯಿಂದ ನಿರ್ಮಿಸಿ, ಅದರ ಮೇಲೆ
ಭತ್ತದ ರಾಶಿ, ಇಲ್ಲವೇ ಅಕ್ಕಿಯನ್ನು ಹಾಕಬೇಕು. ಧಾನ್ಯರಾಶಿಯ ಎಂಟು ಮೂಲೆಗಳಲ್ಲೂ ದೇವಿಯನ್ನು ಸ್ಮರಿಸಿ ಹೂ, ಅಕ್ಷತೆ ಹೀಗೆ
ಅರ್ಪಿಸಬೇಕು)

ಪೂರ್ವಭಾಗೇ ಕಾಮಾಕರ್ಷಿಣ್ಯೈ ನಮಃ |


ಪಶ್ಚಿಮೇ ಸರ್ವಸಂಕ್ಷೋಭಿಣ್ಯೈ ನಮಃ |
ಉತ್ತರೇ ಸಂಪ್ರದಾಯ ಯೋಗಿನ್ಯೈ ನಮಃ |

www.astrology –training.com Call :7676466466


ದಕ್ಷಿಣೆ ಸರ್ವಾಭೀಷ್ಟ ಪ್ರದಾಯಿನ್ಯೈ ನಮಃ |
ಅಗ್ನೇಯಂ ಸರ್ವಸಿದ್ಧಿ ಪ್ರದಾಯೈ ನಮಃ |
ನೈಋತ್ಯಾಂ ಗರ್ಭ ಯೋಗಿನ್ಯೈ ನಮಃ |
ವಾಯವ್ಯಾಂ ವಶಿನ್ಯೈ ನಮಃ |
ಈಶಾನ್ಯಂ ಕಾಮೇಶ್ವರ್ಯೈ ನಮಃ |

(ಈ ಪೂಜೆಯ ನಂತರ ಕಲಶ ಪಾತ್ರೆಗೆ ಹಸಿದಾರ ಸುತ್ತಿ, ಅರಿಶಿನ, ಕುಂಕುಮ ಹಚ್ಚಿ ಪಂಚಪಲ್ಲವ (ಮಾವು, ನೆಲ್ಲಿ, ಅತ್ತಿ, ಆಲ,
ಚಿಗುರುಗಳು) ಗಳನ್ನು ಹಾಕಿ ಅದರ ಮೇಲೆ ತೆಂಗಿನಕಾಯನ್ನಿರಿಸಿ, ಕುಂಕುಮಕ ವೀಳ್ಯಹೂಗಳಿಂದ ಅಲಂಕರಿಸಬೇಕು.)

(ತಂಬಿಗೆಯನ್ನು ಸ್ಪರ್ಶಿಸಿ)

‌ಓಂ-ಹ್ರೀಂ-ದುಂ-ದುರ್ಗಾಯೈ ನಮಃ

(ಎಂದು 18 ಸಲ ಜಪಿಸಬೇಕು.)

www.astrology –training.com Call :7676466466


02.ಪೀಠಪೂಜಾ
ಓಂ ಆಧಾರಶಕ್ತ್ಯೈ ನಮಃ |
ಮೂಲ ಪ್ರಕೃತ್ಯೈ ನಮಃ |
ಓಂ ಕೂರ್ಮಾಯಾ ನಮಃ |
ಅನಂತಾಯ ನಮಃ |
ಓಂ ವಾಸ್ತುಪುರುಷಾಯ ನಮಃ |
ಶ್ವೇತದ್ವೀಪಾಯ ನಮಃ |
ಓಂ ಗಣಪತಯೇ ನಮಃ |
ಸರಸ್ವತ್ಯೈ ನಮಃ |
ಓಂ ಪೃಥಿವ್ಯೈ ನಮಃ |
ಜಲಾಯ ನಮಃ |
ತೇಜಸೇ ನಮಃ |
ಓಂ ವಾಯವೇ ನಮಃ |
ಅಕಾಶಾಯ ನಮಃ |
ಪೀಠದೇವತಾಭ್ಯೋ ನಮಃ ||

www.astrology –training.com Call :7676466466


03.ನವಶಕ್ತಿ ಪೂಜಾ
ಓಂ ಆಂ ಪ್ರಭಾಯೈ ನಮಃ |
ಓಂ ಈಂ ಮಾಯಾಯೈ ನಮಃ |
ಓಂ ಊಂ ಜಯಾಯೈ ನಮಃ |
ಓಂ ಓಂ ಏಂ ಸೂಕ್ಷ್ಮಾ ಯೈ ನಮಃ |
ಓಂ ಐಂ ವಿಶುದ್ಧಾಯೈ ನಮಃ |
ಓಂ ನಂದಿನ್ಯೈ ನಮಃ |

ಓಂ ಅಃ ಸರ್ವಸಿದ್ಧಿದಾಯೈ ನಮಃ |

||ಇತಿ ನವಶಕ್ತಿ ಪೂಜಾಂ ಸಮರ್ಪಯಾಮಿ ||

www.astrology –training.com Call :7676466466


04.ದುರ್ಗಾ ಆವಾಹನೆ
ಓಂ ಹ್ರೀಂ ದುರ್ಗಯೈ ನಮಃ |
ಇಹಾಗತ್ಯ ಚಿರಂತಿಷ್ಠತು ಸ್ವಾಹಾ |
ಸಶ್ರೀಕಾಂ ಸಪರಿವಾರಂ ಸವಾಹನಾಂ ಶ್ರೀ ದುರ್ಗಾಂ ಆವಾಹಯಾಮಿ ||
ಆವಾಹಿತೋಭವ |
ಸ್ಥಾತೋಭವ |
ಸನ್ನಿರುದ್ಧಾಭವ |
ಪ್ರಸನ್ನಭವ |
ಆವಾಹಿತೋಭವ|
ಪ್ರಸೀದ ಪ್ರಸೀದ ಪ್ರಸೀದ ||

ಕಾತ್ಯಾಯನ್ಯೈ ಚ ವಿದ್ಮಹೇ | ಕುಮಾರ್ಯೈ ಧೀಮಹಿ |


ತನ್ನೋ ದುರ್ಗಾ ಪ್ರಚೋದಯಾತ್‌||

www.astrology –training.com Call :7676466466


ಶ್ರೀ ದುರ್ಗಾಯೈ ನಮಃ ಗಂಧಂ ಸಮರ್ಪಯಾಮಿ |
ಶ್ರೀ ದುರ್ಗಾಯೈ ನಮಃ ಪುಷ್ಪಂ ಸಮರ್ಪಯಾಮಿ |

(ಇಲ್ಲಿ ದೇವಿ ಅಷ್ಟೋತ್ತರವನ್ನು ಅಥವಾ ದುರ್ಗಾಸಹಸ್ರನಾಮವನ್ನು ಪಠಿಸಬೇಕು)

ಶ್ರೀ ದುರ್ಗಾಯೈ ನಮಃ ಧೂಪಂ ದರ್ಶಯಾಮಿ |


ಶ್ರೀ ದುರ್ಗಾಯೈ ನಮಃ ದೀಪಂ ದರ್ಶಯಾಮಿ |
ಶ್ರೀ ದುರ್ಗಾಯೈ ನಮಃ ನೈವೇದ್ಯಂ ಸಮರ್ಪಯಾಮಿ |

(ಹೀಗೆ ಗಂಧ, ಪುಷ್ಪ, ಧೂಪ, ದೀಪ ನೈವೇದ್ಯಗಳನ್ನು ಸಮರ್ಪಿಸಬೇಕು.)

www.astrology –training.com Call :7676466466


05.ಶ್ರೀ ದುರ್ಗಾ ದ್ವಾದಶನಾಮ ಪೂಜಾ
ಓಂ ಶ್ರೀ ದೇವ್ಯೈ ನಮಃ |
ವಾರಾಹ್ಯೈ ನಮಃ |
ಕಮಲಾಕ್ಯೈ ನಮಃ |
ವಿಷ್ಣು ಪತ್ನೈ ನಮಃ |
ವೈಷ್ಣವ್ಯೈ ನಮಃ |
ವಾರಾಹ್ಯೈ ನಮಃ |
ವೇದವೇದ್ಯಯೈ ನಮಃ |
ಶಾರ್ಙಣ್ಯೈ ನಮಃ |
ಹರಿವಲ್ಲಭಾಯೈ ನಮಃ |
ಶರ್ವಾಣ್ಯೈ ನಮಃ |
ಸರ್ವಸೇವ್ಯಾಯೈ ನಮಃ |
ಇತಿ ದ್ವಾದಶನಾಮ ಪೂಜಾಂ ಸಮರ್ಪಯಾಮಿ

ಶ್ರೀ ದುರ್ಗಾಯೈ ನಮಃ ಧ್ಯಾನಾವಾಹನಾದಿ


ಷೋಡಶೋಪಚಾರ ಪೂಜಾಂ ಸಮರ್ಪಯಾಮಿ ||

www.astrology –training.com Call :7676466466


ಓಂ ಜಾತವೇದಸೇ ಸುನವಾಮ ಸೋಮ ಮರಾತೀಯತೋ ನಿದಹಾತಿ ವೇದಃ |
ಸನಃ ಷರ್ಷದತಿ ದುರ್ಗಾಣಿ ವಿಶ್ವಾನಾವೇವ ಸಿಂಧುಂ ದುರಿತಾತ್ಯಗ್ನಿಃ ||

||ಮಂತ್ರ ಪುಷ್ಪಾಂಜಲಿಂ ಸಮರ್ಪಯಾಮಿ ||

06.ಸಮರ್ಪಣಂ
ಅನೇನ ಪ್ರಥಮ ದಿವಸ ಪೂಜನೇನ ಭಗವತೀ ಶ್ರೀ ದುರ್ಗಾದೇವೀ ಪ್ರೀಯತಾಂ ||

www.astrology –training.com Call :7676466466

You might also like