Professional Documents
Culture Documents
New Microsoft Word Document
New Microsoft Word Document
ಗುಣಾಧಾರಮಾಧಾರಹೀನಂ ವರೇಣ್ಯಮ್ ।
ಪರಮಶುದ್ಧ, ಸತ್ ಚಿತ್ ಆನಂದ ಸ್ವರೂಪ, ತ್ರಿಗುಣಗಳಿಗೆ ಆಧಾರ, ಆಧಾರವಿಲ್ಲದೆಯೇ ಇರುವವ, ಸರ್ವಶ್ರೇಷ್ಠ,
ಮಹಾತ್ಮ, ಬೆಳಗುವವ, ರಹಸ್ಯಮಯ, ತ್ರಿಗುಣಾತೀತ, ಸುಖಮಯ, ತಾನೇ ನೆಲೆಯಾದವ - ರಾಮ. ಅವನಿಗೆ ಶರಣು.
ಸುಖಾಕಾರಮಾಕಾರಶೂನ್ಯಂ ಸುಮಾನ್ಯಮ್।
ಯದಾವರ್ಣಯತ್ಕರ್ಣಮೂಲೇಽಂತಕಾಲೇ
ಸುಖಾಸೀನಮಾದಿತ್ಯಕೋಟಿಪ್ರಕಾಶಮ್ ।
ಸದಾ ಜಾನಕೀಲಕ್ಷ್ಮಣೋಪೇತಮೇಕಂ
ಕ್ವಣದ್ರತ್ನಮಂಜೀರಪಾದಾರವಿಂದಂ
ಲಸನ್ಮೇಖಲಾಚಾರುಪೀತಾಂಬರಾಢ್ಯಮ್ ।
ಮಹಾರತ್ನಹಾರೋಲ್ಲಸತ್ಕೌಸ್ತುಭಾಂಗಂ
ನದಚ್ಚಂಚರೀಮಂಜರೀಲೋಲಮಾಲಮ್ ॥ 5 ॥
ಲಸಚ್ಚಂದ್ರಿಕಾಸ್ಮೇರಶೋಣಾಧರಾಭಂ
ಸಮುದ್ಯತ್ಪತಂಗೇಂದುಕೋಟಿಪ್ರಕಾಶಮ್ ।
ನಮದ್ಬ್ರಹ್ಮರುದ್ರಾದಿಕೋಟೀರರತ್ನ-
ಸ್ಫುರತ್ಕಾಂತಿನೀರಾಜನಾರಾಧಿತಾಂಘ್ರಿಮ್ ॥ 6 ॥
ಪುರಃ ಪ್ರಾಂಜಲೀನಾಂಜನೇಯಾದಿಭಕ್ತಾನ್
ಪ್ರಚಂಡಪ್ರತಾಪೈರ್ಭಟೈರ್ಭೀಷಯೇನ್ಮಾಮ್ ।
ತದಾಪತ್ಪ್ರಣಾಶಂ ಸಕೋದಂಡಬಾಣಮ್ ॥ 8 ॥
ಯಮನು ನನ್ನ ಬಳಿಗೆ ಬಂದು, ಪ್ರಚಂಡ ಪ್ರತಾಪದ ತನ್ನ ದೂತರಿಂದ ನನ್ನನ್ನು ಹೆದರಿಸಿಯಾನು. ಆಗ ನೀನು
ಕೋದಂಡ ಧನುಸ್ಸು ಮತ್ತು ಬಾಣಗಳನ್ನು ಹಿಡಿದ, ಆಪತ್ತನ್ನು ನಿವಾರಿಸುವ ನಿನ್ನ ಸ್ವರೂಪವನ್ನು ಪ್ರಕಟಿಸು.
ಸಸೌಮಿತ್ರಿಣಾ ಕೈಕೇಯೀನಂದನೇನ
ಸ್ವಶಕ್ತ್ಯಾನುಭಕ್ತ್ಯಾ ಚ ಸಂಸೇವ್ಯಮಾನ॥9॥
ಸ್ವಭಕ್ತಾಗ್ರಗಣ್ಯೈಃ ಕಪೀಶೈರ್ಮಹೀಶೈ-
ಸುಚೈತನ್ಯಮೇತತ್ತ್ವದನ್ಯಂ ನ ಮನ್ಯೇ ।
ಯತೋಽಭೂದಮೇಯಂ ವಿಯದ್ವಾಯುತೇಜೋ-
ನನಗೆ ನೀನೊಬ್ಬನೇ ಪರದೈವ. ನೀನೇ ಚೈತನ್ಯ. ನೀನಲ್ಲದೇ ಬೇರಾರನ್ನೂ ನಾನರಿಯೆ. ಅಮೇಯವಾದ ಆಕಾಶ,
ವಾಯು, ತೇಜಸ್ಸು, ಜಲ, ಭೂಮಿಯೆನ್ನುವ ಚರಾಚರವಾದ ಸೃಷ್ಟಿಯೆಲ್ಲವೂ ನಿನ್ನಿಂದಲೇ.
ಸತ್ ಚಿತ್ ಆನಂದ ಸ್ವರೂಪನಾದ ಅವನಿಗೆ ನಮಸ್ಕಾರ. ದೇವದೇವನಾದ ರಾಮ, ನಿನಗೆ ನಮಸ್ಕಾರ. ಜಾನಕಿಯ
ಬದುಕಿನೊಡೆಯ, ನಿನಗೆ ನಮಸ್ಕಾರ. ಕಮಲದಂತೆ ವಿಶಾಲವಾದ ಕಣ್ಣುಳ್ಳವನೇ, ನಿನಗೆ ನಮಸ್ಕಾರ.
ನಮಃ ಸುಂದರಾಯೇಂದಿರಾವಲ್ಲಭಾಯ ॥ 13 ॥
ಭಕ್ತಿಯಿರುವವರಲ್ಲಿ ಅನುರಕ್ತಿಯಿರುವ ನಿನಗೆ ನಮಸ್ಕಾರ. ಅಸಂಖ್ಯ ಪುಣ್ಯಗಳಿಂದ ಮಾತ್ರ ಸಿಗುವ ನಿನಗೆ ನಮಸ್ಕಾರ.
ವೇದವೇದ್ಯನಾದ ಆದಿಪುರುಷನಿಗೆ ನಮಸ್ಕಾರ. ಸುಂದರನಾದ ಇಂದಿರೆಯ ವಲ್ಲಭನಿಗೆ ನಮಸ್ಕಾರ.
ಪ್ರಭೋಗಪ್ರಯೋಗಪ್ರಮಾಣಪ್ರವೀಣ ।
ಮದೀಯಂ ಮನಸ್ತ್ವತ್ಪದದ್ವಂದ್ವಸೇವಾಂ
ಸಮಸ್ತ ಪ್ರಪಂಚದ ಭೋಗ ಮತ್ತು ಯೋಗಗಳ ಪ್ರಮಾಣದ ವಿಷಯದಲ್ಲಿ ಪ್ರವೀಣನಾದವನೇ, ನಿನಗೆ ನಮಸ್ಕಾರ,
ನಮಸ್ಕಾರ. ಚೈತನ್ಯದ ಸಿದ್ಧಿಗಾಗಿ ನನ್ನ ಮನಸ್ಸು ನಿನ್ನ ಪಾದವೆರಡರ ಸೇವೆ ಮಾಡಲು ತೊಡಗಿದೆ.
ಶಿಲಾಪಿ ತ್ವದಂಘ್ರಿಕ್ಷಮಾಸಂಗಿರೇಣು-
ನರಸ್ತ್ವತ್ಪದದ್ವಂದ್ವಸೇವಾವಿಧಾನಾ-
ರಾಮ, ಕಲ್ಲು ಕೂಡಾ ನಿನ್ನ ಪಾದಧೂಳಿಯ ಸ್ಪರ್ಶದ ಅನುಗ್ರಹದಿಂದ ಚೈತನ್ಯ ಪಡೆಯಿತಂತೆ. ಹಾಗಿರುವಾಗ
ಮನುಷ್ಯನು ನಿನ್ನ ಪಾದವೆರಡರ ಸೇವೆಯಿಂದ ಚೈತನ್ಯವನ್ನು ಪಡೆದುಕೊಳ್ಳುವುದರಲ್ಲಿ ವಿಸ್ಮಯವೇನಿದೆ?
ಸದಾಕಾರಮೇಕಂ ಚಿದಾನಂದರೂಪಂ
ಪ್ರಚಂಡಪ್ರತಾಪಪ್ರಭಾವಾಭಿಭೂತ-
ಯತೋಽಖಂಡಿ ಚಂಡೀಶಕೋದಂಡದಂಡಃ ॥ 19 ॥
ಸರಿದ್ದುರ್ಗಮಧ್ಯಸ್ಥರಕ್ಷೋಗಣೇಶಮ್ ।
ಸದಾರಾಮಮಾನಂದನಿಷ್ಯಂದಕಂದಮ್ ।
ಹನೂಮಂತಮಂತರ್ಭಜೇ ತಂ ನಿತಾಂತಮ್ ॥ 21 ॥
ಸದಾರಾಮಮಾನಂದನಿಷ್ಯಂದಕಂದಮ್ ।
ರ್ಬಿಭೇಮಿ ಪ್ರಸಾದಾದಸಾದಾತ್ತವೈವ॥22॥
ಸದಾಕಾಲವೂ ‘ರಾಮ ರಾಮ’ ಎನ್ನುವ ಆನಂದವೇ ತುಂಬಿದ ರಾಮಾಮೃತವನ್ನು ಕುಡಿಯುವ ನಾನು, ನಿನ್ನ
ಅನುಗ್ರಹದಿಂದ ಸಾವಿಗೂ ಹೆದರಲಾರೆ.
ಅಸೀತಾಸಮೇತೈರಕೋದಂಡಭೂಶೈ-
ರಸೌಮಿತ್ರಿವಂದ್ಯೈರಚಂಡಪ್ರತಾಪೈಃ ।
ಅಲಂಕೇಶಕಾಲೈರಸುಗ್ರೀವಮಿತ್ರೈ-
ಅವೀರಾಸನಸ್ಥೈರಚಿನ್ಮುದ್ರಿಕಾಢ್ಯೈ-
ರಭಕ್ತಾಂಜನೇಯಾದಿತತ್ತ್ವಪ್ರಕಾಶೈಃ ।
ಅಮಂದಾರಮೂಲೈರಮಂದಾರಮಾಲೈ-
ರರಾಮಾಭಿಧೇಯೈರಲಮ್ ದೇವತೈರ್ನಃ॥ 24॥
ಅಸಿಂಧುಪ್ರಕೋಪೈರವಂದ್ಯಪ್ರತಾಪೈ-
ರಬಂಧುಪ್ರಯಾಣೈರಮಂದಸ್ಮಿತಾಢ್ಯೈಃ।
ಅದಂಡಪ್ರವಾಸೈರಖಂಡಪ್ರಬೋಧೈ-
ರರಾಮಭಿಧೇಯೈರಲಂ ದೇವತೈರ್ನಃ॥25॥
ಸಮಾಲೋಕಯಾಲೋಕಯಾಶೇಷಬಂಧೋ ॥ 26 ॥
“ಹರಿ, ರಾಮ, ಸೀತಾಪತಿ, ರಾವಣ ವೈರಿ, ಖರ ವೈರಿ, ಮುರ ವೈರಿ, ಅಸುರ ವೈರಿ, ಪರಮಾತ್ಮ, ಸರ್ವರ ಬಂಧು”
ನಮಸ್ತೇ ಸುಮಿತ್ರಾಸುಪುತ್ರಾಭಿವಂದ್ಯ