You are on page 1of 1

ಪಿಟ್‌ಇಂಡಿಯಾ 2023-24

ಶಾಲಾ ಸಪ್ತಾಹ ಕಾರ್ಯಕ್ರಮ ವಾರದ ವರದಿ:

ಸರಕಾರಿ ಪ್ರೌಢಶಾಲೆ ಮುಲ್ಲಕಾಡು 2023-24 ನೇ ಸಾಲಿನ ಪಿಡ್‌ಇಂಡಿಯಾ ಶಾಲಾ ಸಪ್ತಾಹ ಕಾರ್ಯಾಕ್ರಮ ವನ್ನು ಕೇಂದ್ರ ಸರಕಾರದ
ಆದೇಶದಂತೆ ಕರ್ನಾಟಕದಲ್ಲಿ 15.11.2023 ರಿಂದ 15.12.2023 ರ ವರೆಗೆ ಹಮ್ಮಿಕೊಳ್ಳುತ್ತಿದ್ದು, ಮೊದಲವಾರದ ಕಾರ್ಯಾಕ್ರಮ ನಮ್ಮ
ಶಾಲೆಯಲ್ಲಿ ಹಮ್ಮಿಕೊಂಡಿದ್ದೇವೆ.

ಈ ಕಾರ್ಯಾಕ್ರಮವು ದೇಶದಾದ್ಯಂತ ಎಲ್ಲಾ ಶಾಲೆಗಳಲ್ಲಿ ಆಚರಿಸುವ ಒಂದು ಕಾರ್ಯಾಕ್ರಮ ವಾಗಿದ್ದು ದೈಹಿಕವಾಗಿ ಮತ್ತು
ಮಾನಸಿಕವಾಗಿ ಸದೃಡರಾಗಲು ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಯಾಗಿದೆ ಹಾಗೂ ಮಕ್ಕಳು
,ಶಿಕ್ಷಕರು, ಮತ್ತು ಸಮುದಾಯ ಸೇರಿಕೊಂಡು

ನಡೆಸುವ ಕಾರ್ಯಕ್ರಮವಾಗಿದೆ.

ಪಿಟ್‌ಇಂಡಿಯಾ ಕಾರ್ಯಕ್ರಮದ ಮೊದಲ ದಿನ ಕ್ರೀಡಾದಿನ ಆಚರಣೆ ವಿವಿಧ ಆಟೋಟಗಳನ್ನು ಆಡಿಸಿ ಪ್ರಶಸ್ತಿ ನೀಡಲಾಯಿತು. ಮಕ್ಕಳ
ದಿನಾಚರಣೆ ಅಂಗವಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು ಮತ್ತು ಯೋಗ ಧ್ಯಾನವನ್ನು
ತರಗತಿವಾರು ಅಭ್ಯಾಸ ಮಾಡಿಸಲಾಯಿತು.

ಮನೋರಂಜನಾ ಆಟವಾಗಿ ಡಾರ್ಜ್‌ ಇನ್‌ದಿ ಬಾಲ್‌ಆಡಿಸಲಾಯಿತು. ಹೀಗೆ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ ಪಿಟ್‌
ಇಂಡಿಯಾ ಶಾಲಾ ಸಪ್ತಾಹ ಕಾರ್ಯಾಕ್ರಮ ನಡೆಸಲಾಯಿತು.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮವಾಗಿದೆ.

You might also like