You are on page 1of 4

ಸರಕಾರಿ ಪ್ರೌಢ ಶಾಲೆ ಕುಳಲಿ,

ತಾ|| ಮುಧೋಳ, ಜಿ|| ಬಾಗಲಕೋಟ

ಭಗತ್‍ಸಿಂಗ್ ಸಮಾಜ ವಿಜ್ಞಾನ ಸಂಘ


ಸಂಘದ ಚಟುವಟಿಕೆಗಳು 2020-21
“ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿ ಉತ್ತಮ
ನಾಗರಿಕರನ್ನಾಗಿ ರೂಪಿಸಲು ವಿದ್ಯಾರ್ಥಿಗಳೇ ಸ್ಥಾಪಿಸುವ ಸಂಘ”

: ಸಮಾಜ ವಿಜ್ಞಾನ ಸಂಘದ ಉದ್ದೇಶಗಳು :


1. ಐತಿಹಾಸಿಕ ಘಟನೆಗಳ ಅರಿವು ಮೂಡಿಸುವುದು.

2. ದೇಶಭಕ್ತಿ ಬೆಳೆಸಿ ದೇಶ ಸೇವೆಗೆ ಸಿದ್ಧಗೊಳಿಸುವುದು.

3. ಸಾಮಾಜಿಕ ಮೌಲ್ಯಗಳನ್ನು ಬೆಳೆಸಿ ಸಮಾಜ ಸೇವೆಗೆ ಸಿದ್ಧಗೊಳಿಸುವುದು.


4. ರಾಜಕೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು.

5. ರಾಷ್ಟ್ರಪ್ರೇಮ ಮತ್ತು ರಾಷ್ಟ್ರೀಯ ಭಾವೈಕ್ಯತೆಯ ಬಗ್ಗೆ ಅರಿವು ಮೂಡಿಸುವುದು.

6. ಆರ್ಥಿಕ ಮತ್ತು ವ್ಯವಹಾರಿಕ ಜ್ಞಾನ ಮೂಡಿಸುವುದು.

7. ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವುದು.

8. ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದು.

9. ಪರಿಸರ ಮತ್ತು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಅಗತ್ಯ ತಿಳಿಸುವುದು.

10. ಕಾಲಪ್ರಜ್ಞೆ ಹಾಗೂ ಸ್ಥಳ ಪ್ರಜ್ಞೆ ಬೆಳೆಸುವುದು.

: ಸಮಾಜ ವಿಜ್ಞಾನ ಸಂಘದ ಸಾಮಾನ್ಯ ಚಟುವಟಿಕೆಗಳು :


1. ಸ್ಥಳೀಯ ಐತಿಹಾಸಿಕ ಸ್ಥಳಗಳಿಗೆ ಭೇಟಿ ಮತ್ತು ವರದಿ.

2. ಐತಿಹಾಸಿಕ ಚಿತ್ರ ಮತ್ತು ಮಾಹಿತಿ ಸಂಗ್ರಹ.

3. ಸ್ಥಳೀಯ ಸರ್ಕಾರಗಳಿಗೆ ಭೇಟಿ ಮತ್ತು ಚರ್ಚೆ.

4. ರಾಷ್ಟ್ರೀಯ ಹಬ್ಬಗಳ ಆಚರಣೆ.

5. ಸ್ವಾತಂತ್ರ್ಯ ಯೋಧರ ದಿನಾಚರಣೆ.

6. ಮಾದರಿ ಸಂಸತ್ ಅಧಿವೇಶನ ಮತ್ತು ಸಚಿವಸಂಪುಟ ಸಭೆ.

7. ಭೂಗೋಳದಲ್ಲಿನ ಮಾದರಿಗಳ ತಯಾರಿಕೆ.

8. ನಕಾಶೆ ಮತ್ತು ಚಾರ್ಟ್‍ಗಳ ರಚನೆ.

9. ಮಾದರಿ ಬ್ಯಾಂಕ್ ರಚನೆ.

10. ಪ್ರಚಲಿತ ವಿದ್ಯಮಾನಗಳ ವಿಶೇಷ ಉಪನ್ಯಾಸ.

: ಸಂಘದ ಪದಾಧಿಕಾರಿಗಳು :
ಕ್ರಸಂ ಪದಾಧಿಕಾರಿ ಹೆಸರು ತರಗತಿ ಹುದ್ದೆ
ಶಾಲಾ ಮುಖ್ಯ ಶಿಕ್ಷಕರ ಮುಖ್ಯ
1 ಗೌರವಾಧ್ಯಕ್ಷರು
ಹೆಸರು ಶಿಕ್ಷಕರು
ಸಮಾಜ ವಿಜ್ಞಾನ ಸವಿ
2 ಮಾರ್ಗದರ್ಶಕರು
ಶಿಕ್ಷಕರು ಶಿಕ್ಷಕರು
3 10 ಅಧ್ಯಕ್ಷರು
4 10 ಉಪಾಧ್ಯಕ್ಷರು
5 10 ಕಾರ್ಯದರ್ಶಿ
6 10 ಸದಸ್ಯರು
7 9 ಸದಸ್ಯರು
8 9 ಸದಸ್ಯರು
9 9 ಸದಸ್ಯರು
10 8 ಸದಸ್ಯರು
11 8 ಸದಸ್ಯರು
12 8 ಸದಸ್ಯರು

ಭಗತ್‌ಸಿಂಗ್ ಸಮಾಜ‌ವಿಜ್ಞಾನ ಸಂಘದ ಯೊಜಿತ ಚಟುವಟಿಕೆಗಳು - 2020-21


ಕ್ರಮ
ತಿಂಗಳು ಚಟುವಟಿಕೆ
ಸಂಖ್ಯೆ

ಜೂನ್ 1 ಎಲ್ಲಾ ತರಗತಿಯ ಮಕ್ಕಳಿಂದ ಸಮಾಜ ವಿಜ್ಞಾನ ಸಂಘದ ಸ್ಥಾಪನೆ.


2020
3 ಮಾದರಿ ಚುನಾವಣೆ ಮೂಲಕ ಶಾಲಾ ಸಂಸತ್‌ರಚನೆ .
ಜುಲೈ 11, “ವಿಶ್ವ ಜನಸಂಖ್ಯಾ ದಿನಾಚರಣೆ” ಮಕ್ಕಳಿಗೆ ಭಾಷಣ ಸ್ಪರ್ಧೆ
1
ಜುಲೈ ಏರ್ಪಡಿಸುವುದು.
2020 ಜುಲೈ 17, “ಕಾರ್ಗಿಲ್ ವಿಜಯ ದಿವಸ” ಆಚರಣೆ, ಮಕ್ಕಳಿಗೆ ನಮ್ಮ ಸೇನೆಗಳ
2
ತ್ಯಾಗ-ಬಲಿದಾನಗಳ ಬಗ್ಗೆ ತಿಳುವಳಿಕೆ ಮೂಡಿಸುವುದು.
ಆಗಷ್ಟ 1 ಆಗಷ್ಟ 6, “ಹಿರೋಷಿಮಾ ದಿನಾಚರಣೆ”, ಮಕ್ಕಳಿಂದ ಭಾಷಣ
ಮಾಡಿಸುವುದು.
ಆಗಷ್ಟ 8, “ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆ”, ಉಪನ್ಯಾಸ
2
2020 ಕಾರ್ಯಕ್ರಮ.
ಆಗಷ್ಟ 15, ಸ್ವಾತಂತ್ರ್ಯ ದಿನಾಚರಣೆ, ಭಾಷಣ, ದೇಶಭಕ್ತಿ ಹಾಡುಗಳು, ನೃತ್ಯ
3
ಕಾರ್ಯಕ್ರಮಗಳು
ಅಕ್ಟೋಬ
ಅಕ್ಟೋಬರ್ 2, “ಗಾಂಧೀ ಜಯಂತಿ”, ಆಚರಣೆ ,ಅವರ ಜೀವನ-ಆದರ್ಶಗಳ
ರ್ 1
ಬಗ್ಗೆ ಭಾಷಣ.
2020
ನವ್ಹೆಂಬ
ನವ್ಹೆಂಬರ್ 14. “ನೆಹರು ಜಯಂತಿ(ಮಕ್ಕಳ ದಿನಾಚರಣೆ)” ವಿವಿಧ
ರ್ 2
ಸಾಂಸ್ಕೃತಿಕ ಕಾರ್ಯಕ್ರಮಗಳು.
2020
ಡಿಸೆಂಬ
ಡಿಸೆಂಬರ್ 10, “ವಿಶ್ವ ಮಾನವ ಹಕ್ಕುಗಳ ದಿನಾಚರಣೆ”, ಮಾನವನ
ರ್ 1
ಮೂಲಭೂತ ಹಕ್ಕುಗಳ ಕುರಿತು ಭಾಷಣ.
2020
ಜನೇವರಿ 12,”ರಾಷ್ಟ್ರೀಯ ಯುವದಿನಾಚರಣೆ”, ಸ್ವಾಮಿ ವಿವೇಕಾನಂದರ
1
ಜೀವನಾದರ್ಶಗಳನ್ನು ತಿಳಿಸುವುದು ಮತ್ತು ಭಾಷಣ.
ಜನೇವ
ಜನೇವರಿ 23,ಸುಭಾಸ್ ಚಂದ್ರಭೋಸ್ ಅವರ ಜಯಂತಿ, ಅವರ
ರಿ 2
ಜೀವನಾದರ್ಶಗಳ ಭಾಷಣ.
2021
ಜನೇವರಿ 26, “ಪ್ರಜಾರಾಜ್ಯೋತ್ಸವ ಆಚರಣೆ”, ಸಾಂಸ್ಕೃತಿಕ
3
ಕಾರ್ಯಕ್ರಮಗಳು.
ಮಾರ್ಚ್ ಮಾರ್ಚ್ 8, “ಮಹಿಳಾ ದಿನಾಚರಣೆ”, ಮಹಿಳಾ ಹಕ್ಕು ಮತ್ತು ಕರ್ತವ್ಯಗಳ
1
2021 ತಿಳುವಳಿಕೆ ಮತ್ತು ಭಾಷಣ.

You might also like