You are on page 1of 31

ಶಿಕ್ಷಕರ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ

ಶಿಕ್ಷಣ ಬಲವರ್ಧನೆ

. ಜನತಾಕಾಲೋನಿ ಕ್ಲಸ್ಟರ್‌ಸ.ಹಿ.ಪ್ರಾ ಶಾಲೆ


ಹರಿಜನಕೇರಿಯಲ್ಲಿ ನಡೆದ ಉತ್ತಮ ಆಚರಣೆಗಳ
ನೋಟ
ಪ್ರಸ್ತುತ ಪಡಿಸುವವರು
ಶ್ರೀ ಎಸ್. ಆರ್.‌ಮೇಸ್ತ ಸಿ.ಆರ್.‌ಪಿ. ಜನತಾಕಾಲೋನಿ
ಮುರ್ಡೇಶ್ವರ,ಭಟ್ಕಳ,ಉ.ಕ
ಸರಕಾರಿ ಹಿರಿಯ ಪ್ರಾಥಮಿಕಶಾಲೆ ಹರಿಜನಕೇರಿ
ಪ್ರಾರ್ಥನಾ ಸಮಯ
ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ
ದಿನಾಂಕ ೩೧/೦೫/೨೦೨೩ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಹರಿಜನಕೇರಿಯಲ್ಲಿ ಶಾಲಾಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ
ಕರ್ಯಕ್ರಮ ಹಮ್ಮಿಕೊಂಡು ಸಮುದಾಯದಲ್ಲಿಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು
ಜಾಥಾ ನಡೆಸಲಾಯಿತು.
ಸಮವಸ್ತ್ರ ವಿತರಣೆ
ದಿನಾಂಕ:೦೧-೦೭-೨೦೨೩ ರಂದು ೨೦೨೩-೨೪ನೇ ಸಾಲಿನ
ಮೊದಲನೆ ಜೊತೆ ಸಮವಸ್ತ್ರ ವಿತರಿಸಲಾಯಿತು.
ಎಸ್.ಡಿ.ಎಮ್.ಸಿ. ಸದಸ್ಯರು ಹಾಗೂ ಮಕ್ಕಳ ಪಾಲಕರು ಸೇರಿ ಶಾಲಾ
ಮೈದಾನ ಸಮತಟ್ಟು ಗೊಳಿಸುತಿರುವುದು
ಜೂನ್‌೫ರಂದು ವಿಶ್ವಪರಿಸರ ದಿನಾಚರಣೆ ಪ್ರಯಕ್ತ ಶಾಲೆಯ
ಎಸ್.ಡಿ.ಎಮ್.ಸಿ. ಸದಸ್ಯರು, ಶಿಕ್ಷಕರು, ಶಾಲೆಯ ಮುಖ್ಯಗುರುಗಳು ಹಾಗೂ
ಹಾಗೂ ವಿದ್ಯಾರ್ಥಿಗಳು ಸೇರಿ ಶಾಲಾ ಕೈತೋಟದಲ್ಲಿ ಗಿಡಗಳನ್ನು
ನಡೆತಿರುವುದು
ಪಾಲಕ,ಪೋಷಕರ,ಶಿಕ್ಷಕರ ಸಭೆ
ದಿನಾಂಕ ೦೪/೦೬.೨೦೨೩ರಂದು ಸಭೆ ನಡೆಸಿ ಶಾಲೆಯ ಕುಂದು
ಕೊರತೆಗಳು,ಶಾಲಾಮೂಲಭೂತ ಸೌಲಭ್ಯಗಳು ಮತ್ತು ಮಕ್ಕಳ ಶೈಕ್ಷಣಿಕ
ಪ್ರಗತಿ ಬಗ್ಗೆ ಚರ್ಚಿಸಲಾಯಿತು.
ವಿಶ್ವಯೋದಿನಾಚರಣೆ
ದಿನಾಂಕ:೨೧-೦೬-೨೦೨೩
ಪ್ರೇರಣಾ ಕ್ಲಬ್‌ಉದ್ಘಾಟನೆ
ದಿನಾಂಕ:೧೦-೦೭-೨೦೨೩ ರಂದು ಪ್ರೇರಣಾ ಕ್ಲಬ್‌ ಉದ್ಘಾಟನೆ
ಮಾಡಲಾಯಿತು
ಶಾಲಾ ಮಟ್ಟದ ಪ್ರತಿಭಾಕಾರಂಜಿ
ದಿನಾಂಕ: ೨೧-೦೭-೨೦೨೩ ರಂದು ಶಾಲಾ ಮಟ್ಟದಲ್ಲಿ ಕಿರಿಯ
ಮತ್ತು ಹಿರಿಯ ವಿಭಾಗದ ಸ್ಪರ್ಧೆ ನಡೆಸಲಾಯಿತು.
ಮೊಟ್ಟೆ /ಹಾಲುವಿತರಣೆ
ಪ್ರಾಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ
ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಯಲ್ಲಿ ಮೊಟ್ಟೆ /ಹಾಲುವಿತರಣೆ
ನೋಟ್‌ಪುಸ್ತಕ ಮತ್ತು ಛತ್ರಿ ವಿತರಣೆ ದಿನಾಂಕ:೦೭-೦೮-
೨೦೨೩ರಂದು ಹ್ಯೂಮನ್‌ವೆಲ್ ಪೇರ್‌ಟ್ರಸ್ಟ್ ವತಿಯಿಂದ ಆರ್ಥಿಕವಾಗಿ
ಹಿಂದುಳಿದ ಮಕ್ಕಳಿಗೆ ನೋಟ್‌ಪುಸ್ತಕ ಹಾಗೂ ಛತ್ರಿ ವಿತರಿಸಲಾಯಿತು.
ವಲಯ ಮಟ್ಟ ಕ್ರೀಡಾ ಕೂಟದಲ್ಲಿ ಪ್ರಶಸ್ತಿ
ಪಡೆದ ಮಕ್ಕಳಿಗೆ ಸನ್ಮಾನ
ಸ್ವಾತಂತ್ರ್ಯ ದಿನಾಚರಣೆ
ಮಕ್ಕಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ
ವೇಷಭೂಷಣ ಧರಿಸಿ ಭಾಗವಹಿಸಿರುವುದು
ಶೂ ಸಾಕ್ಸ್‌ವಿತರಣೆ
ದಿನಾಂಕ; ೧೨-೦೯-೨೦೨೩ ರಂದು ಶಾಲಾ ಶಾಲಾ ಮಕ್ಕ ಳಿಗೆ ಎಸ್ .‌
ಡಿ.ಎಮ್.‌ಸಿ. ಅಧ್ಯಕ್ಷರು ಮತ್ತು ಸದಸ್ಯರಿಂದ ಶೂ ಸಾಕ್ಸ್‌
ವಿತರಣೆ
ಸಂಭ್ರಮ ಶನಿವಾರ
ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಚಟುವಟಿಕೆಗಳಲ್ಲಿ
ನಿರತರಾದ ವಿದ್ಯಾರ್ಥಿಗಳು
ಗಾಂಧೀ ಜಯಂತಿ ಹಾಗೂ ಲಾಲ್‌
ಬಹಾದ್ದೂರ ಶಾಸ್ತ್ರೀಜಿ ಜಯಂತಿ
ದಿನಾಂಕ:೦೨-೧೦-೨೦೨೩ ರಂದು ರಂ ಡೆದು ಗಾಂಧೀ
ನಡೆ ದ ಗಾಂ ಯಂತಿ
ಧೀ ಜತಿ
ಹಾಗೂ ಲಾಲ್‌ಬಹಾದ್ದೂರ ಶಾಸ್ತ್ರೀಜಿ ಜಯಂತಿ
ಮೊದಲನೇ ಸಮುದಾಯದತ್ತ ಶಾಲೆ
ಕಾರ್ಯಕ್ರಮ
. ದಿನಾಂಕ: ೩ ೦-೧೦-೨೦೨೩ ರಂದು ಮೊದಲನೇ ಸಮುದಾಯ ದತ್ತ ಕಾರ್ಯಕ್ರ ಮದಲ್ಲಿ
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಪ್ರಯೋಗಗಳ
ಪ್ರದರ್ಶನ ನಡೆಸಲಾಯಿತು
ಕನ್ನಡ ರಾಜ್ಯೋತ್ಸವ
ದಿನಾಂಕ:೦೧-೧೧-೨೦೨೩ ರಂದು ವಿಜ್ರಂಭಣೆಯಿಂದ
ಆಚರಣೆ
ಶಾರದಾ ಪೂಜೆ
ದಿನಾಂಕ:೦೭-೧೧-೨೦೨೩ರಂದು ವಿಜ್ರಂಭಣೆಯಿಂದ
ನಡೆಯಿತು
ಹೊರಸಂಚಾರ
ದಿನಾಂಕ: ೦೮-೧೧-೨೦೨೩ರಂದು ೧ರಿಂದ ೪ ನೇ ತರಗತಿ ಮಕ್ಕಳಿಂದ
ಕಡಲ ಕಿನಾರೆ ಮತ್ತು ಹೊನ್ನಮಾಸ್ತಿ ದೇವಸ್ಥಾನ
ವೀಕ್ಷಣೆ
ಮಕ್ಕಳದಿನಾಚರಣೆ
ದಿನಾಂಕ:೧೪-೧೧-೨೦೨೩ ರಂದು ಮಕ್ಕ ಳಿಂದಲೇ ಸಭಾ ಕಾರ್ಯಕ್ರ ಮ ಹಾಗೂ ವಿವಿಧ
ಸ್ಪರ್ಧೆಗಳು ನಡೆಸಿ ಬಹುಮಾನ
ವಿತರಣೆ
ಸಸ್ಯ ಶಾಮಲಾ
ದಿನಾಂಕ:೦೩-೧೦-೨೦೨೩ ರಂದು ಅರಣ್ಯ ಇಲಾಖೆಯವರು ನೀಡಿದ ವಿವಿಧ ಜಾತಿಯ ಗಿಡಗಳನ್ನು ಶಾಲಾ
ಕೈತೋಟದಲ್ಲಿ ನೆಡುವುದರ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಅದರ ಮಹತ್ವ ಕುರಿತು ಅರಿವು
ಮೂಡಿಸಲಾಯಿತು .
ಕನಕದಾಸ ಜಯಂತಿ
ದಿನಾಂಕ: ೩೦-೧೧-೨೦೨೩ ರಂದು ಕನಕದಾಸ
ತಿಣೆ ಜತಿತಿಆಚರಣೆಣೆ
ಗ್ರಾಮ ಡಿಜಿ ವಿಕಸನ-ಜಾಗೃತಿ ಅಭಿಯಾನ
ದಿನಾಂಕ:೧೩-೧೩-೨೦೨೩ ರಂದು ಗ್ರಾಮ ಪಂಚಾಯತ ಅರಿವು ಕೇಂದ್ರ ಮಾವಳ್ಳಿ-೧ ಇರುವರು
ಗ್ರಂಥಾಲಯ ಬಳಕೆ ಮತ್ತುಸೌಲಭ್ಯ ಗಳ ಕುರಿತು ಗ್ರಂಥಾಲಯ ಸಂಯೋಜಕರಾದ ಶ್ರೀಮತಿ
ಮಂಗಲಾ ನಾಯಕರವರಿಂದ
ಮಾಹಿತಿ ಕಾರ್ಯಾಗಾರ
ಸಂಭ್ರಮ ಶನಿವಾರ
ದಿನಾಂಕ:೧೬-೧೨-೨೦೨೩ ರಸಂಭ್ರ ಮ ಶನಿವಾರದಂದು ಮಕ್ಕ ಳು ವಿವಿಧ
ಚಟುವಟಿಕೆಯಲ್ಲಿ
ತೊಡಗಿರುವುದು
ವಿಜ್ಞಾನ ವಸ್ತು ಪ್ರದರ್ಶನ
ದಿನಾಂಕ:೧೬-೧೨-೨೦೨೩ ರಂದು ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಕ್ಕಳಿಂದ ವಿವಿಧ
ಪ್ರಯೋಗ ಪ್ರರ್ಶನವನ್ನು ಭಟ್ಕಳ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ
ವಿ.ಡಿ.ಮೊಗೇರ ರವರು ಉದ್ಘಾಟಿಸಿದರು

WhatsApp Video 2023-12-19 at 2.12.54 PM.mp4


ದೈಹಿಕ ಶಿಕ್ಷಕರಿಂದ ಕವಾಯತ್‌
ತಾಲೀಮು
ಹಳೆ ವಿದ್ಯಾರ್ಥಿಯಿಂದ ಗ್ರೀನ್‌ಬೊರ್ಡ
ದೇಣೆಗೆ
ತಾಲೂಕಾ ಮಟ್ಟದ ಭವದ್ಗೀತೆ ಸ್ಪರ್ಧೆ
ವಿಜೇತರು
ಧನ್ಯವಾದಗಳು

You might also like