You are on page 1of 7

ಶ್ರೀ

ಸಂಕ್ಷಿಪ್ತ ಗುರುಚರಿತ್ರರ

1
ಆರುವರ್ಣಿಪರಯ್ಯ ಗುರುನಿನ್ನ ಮಹಿಮೆಯ್ನ್ು |
ಪಾರವಿಲ್ಲದೆ ನಿನ್ನ ಗುಣಚರಿತವರು || ಪಲ್ಲವಿ ||

ವರ ವೆೇದಗಳು ತಾವು ನಿರುತವರ್ಣಿಸಿದರ್ಣದು |


ಕರಮುಗಿದು ನಿಿಂತವೆೈ ನಿೇರಜಾ || ಅನ್ುಪಲ್ಲವಿ |

ಸರಸಿಜಾಸನ್ನಾಗಿ ನಿರಚಿಸಿದೆ ಜಗವನ್ುನ


ಹರಿಯ್ ರೂಪದಿನಿಿಂದು ನಿರುತಲಿ ಪೊರೆದೆ
ಹರನ್ ರೂಪವ ತಾಳು ಹರಣಕಾಯ್ಿವಗೆೈದೆ
ಮೂರು, ರೂಪದಿಬಿಂದು ಗುರುದತತನಾದೆ. 1

ಎರಡರಲಿ ಸಮನಾಗಿ ಎರಡನೆಯ್ ರೂಪಾಗಿ


ವರಯೇಗಿ ಶ್ರ ೇಪಾದ ಗುರುವಯ್ಿನಾಗಿ
ಶರಣರಜಕನ್ು ಕೆೇಳದ ದೊರೆಯ್ತನ್ವನ್ುಕೊಟ್ುು
ವರವಿಪರನ್ನ್ುನ ಕಾಯ್ದದ ಕುರುವಪುರದೆೇವ. 2

ವರ ವಾಡಿಕ್ೆೇತರದಲಿಲ ತರುವದೌದುಿಂಬರದಿ
ನಿರುತದಲಿ ವಾಸಿಸುವ ನ್ರಸಿಿಂಹ ಯ್ತಿಯ್ದೇ
ಅರಿಯ್ದ ತರುಣನಿಗೆ ವರವಿದೆಯಗಳನಿತೆತ
ಸಿರಿಯ್ಭೂಸುರಗಿತುತ ನೆರೆಕರುರ್ಣಯಾದೆ. 3

2
ತರುರ್ಣಯ್ ಮೊರೆಕೆೇಳಿ ತರುಣಗಸುವನ್ು ಕೊಟ್ೆು
ವರಕ್ೆೇತರಗಾಣಗಾಪುರ ಸಿಂಗಮದೊಳು
ನೆರೆಬಡವವಿಪರನ್ಲಿ ಬರಡು ಮಹಿಷಿಯ್ ಹಿಿಂಡಿ
ಕ್ಷೇರಪಾನ್ವಮಾಡಿ ಸಿರಿಯ್ಸಿಿರಮಾಡ್ೆೆ. 4

ಮುನಿತಿರವಿಕರಮ ಯ್ತಿಯ್ ಅನ್ುಮಾನ್ ಪರಿಹರಿಸೆ


ಘನ್ವಿಶವರೂಪದಲಿ ಮನ್ದ ಶಿಂಕೆಯ್ ಹರಿಸಿ
ಉನ್ನತದ ವೆೇದಗಳ ಘನ್ಪತಿತನಿಿಂ ನ್ುಡಿಸಿ
ಮನ್ಗವಿದ ದಿವಜರ ಘನ್ಸೊಕಕ ಮುರಿದೆ. 5

ನಾರಿಯ್ಳ ನ್ಮಸೃತಿಗೆ ವರದಾನ್ವನ್ುನ ಮಾಡಿ


ಪುರುಷನ್ಸುವನ್ು ಕಾಯ್ುದ ತರುರ್ಣಧಮಿವನ್ರುಹಿ
ಪರಗೃಹದ ಭೊೇಜನ್ವ ನಿರುತದಲಿ ವರ್ಜಿಸಿದ
ವರ ವಿಪರಗನ್ುನ್ಯ್ದೆ ಪರಮಧಮಿವ ಪೆೇಳ್ೆದ. 6

ಕಡುಬಡವ ಭಾಸಕರನ್ ಪಡಿಯ್ಧಿ ಧಾನ್ಯದಿಿಂ


ಎಡ್ೆನಾಲ್ುಕ ಸಾಸಿರದಿ ಬಿಡದೆ ಸವಿರ ಉರ್ಣಸಿ
ಬಿಡದೆ ಸೆೇವೆಯಳಿದದ ಕಡುವೃದದ ಬಿಂಜೆಗೆ
ನಿೇಡಿ ಶ್ಶುಗಳನೆರಡ ಮಾಡಿದಾಶಚಯ್ಿವ. 7

3
ಗುರುಭಕತ ತಿಂತುಕನ್ ಅರಘಳಿಗೆಯ್ಲಿಲ ಒಯ್ುದ
ವರಮಲಿಲಕಾಜುಿನ್ದಿ ಹರನ್ಲಿಿಂಗವ ತೊೇದೆಿ
ಗುರುವರನ್ು ನ್ರನೆಿಂದ ದುರಿತ ಕುಷಠದ ನ್ಿಂದಿ
ಯ್ನ್ು ಕರುಣದಿಿಂ ಕಾಯ್ುದ ವರಕವಿತೆ ನ್ುಡಿಸಿದೆ. 8

ಶೆರೇಷಠ ಕವಿನ್ರಹರಿಯ್ ಭರಷು ಸಿಂಶಯ್ವಳಿಸೆ


ತುಷಿು ಯಿಂಲಿಿಂಗದಲಿ ಸಪಷು ದಶಿನ್ವಿತೆತ
ಅಷು ರೂಪದಿ ನಿೇನ್ು ಅಷು ಗಾರಮದೊಳಿದುದ
ಇಷ್ಾುರ್ಿಗಳ ಸಲಿಲಸಿ ಶೆರೇಷಠ ಮೂರುತಿಯಾದೆ. 9

ಗುರುವಾಕಯವನ್ು ನ್ಿಂಬಿ ಧರೆಯ್ ಬೆಳಸನೆಕೊಯ್ದ


ಧೇರನೊಕಕಲಿಗನಿಗೆ ಬರಿಸಿದಾಧಕ ಬೆಳ್ಯ್

ಊರ ಹತಿತರವಿರುವ ವರತಿೇರ್ಿಗಳ ಮಹಿಮೆ
ಸರಸದಲಿ ನಿೇಪೆೇಳಿ ಪೊರೆದೆರತಾನಯಯ್. 10

ದೊರೆತನ್ದ ಯ್ವನ್ನಿಗೆ ವರದಾನ್ಸಲಿಲಸಲ್ು


ಕರುರ್ಣ ಶ್ರೇಪಾದನೆ ನ್ರಸಿಿಂಹನಾದೆ
ಶರಣರನ್ು ನಿೇಕಾಯ್ುದ ವರಗಿರಿಗೆ ತೆರಳಿದೆ
ಪರಮಮಿಂಗಳ ಮೂತಿಿ ದತತ ನಿನ್ನ ಕೇತಿಿ. 11

4
ಮುನ್ನ ರಸನೆೇಿಂದಿರಯ್ದಿ ಹನೊನಿಂದುನ್ುಡಿಗಳನ್ು
ದಿನ್ನಿತಯ ಪಠಿಸಿದರೆ ಮನ್ಕಾಮನೆಯ್ ಪೂತಿಿ
ಸಲಿಸುವರು ಅನ್ಸೂಯ್ದ ತನ್ುಜರು.
ಮನ್ುಜರೆೇ ಅನ್ುನ್ಯ್ದಿ ದಿನ್ನಿತಯ ಪಠಿಸುವುದು
ಗುರುನ್ುಡಿಸಿದಿೇ ಘನ್ಚರಿತರದಸಾರ.

**********

5
ದತ್ತತತ್ರೀಯನ ಆರತಿ

ದಯಾಘನ್ | ದತತರಾಜ ವತಿಿ |


ಆರತಿ ಜಯ್ ಜಯ್ ತೆೈಮೂತಿಿ

ಎರಗಿದ | ನ್ರರ ಹಣೆಯಳಿರುವ |


ದುರಿತವ | ದಹಿಸುವ ಗುರುದೆೇವ |
ಕರುಣೆಯ್ | ಸೆಲೆಯ್ಹರಿಸಿ ಮನ್ವ | 2 |
ರಮಿಸುವ | ಸಗುಣದ ಸದಾಾವ || ದಯಾಘನ್ ||

ಭಜಕಜನ್ | ಕಾಮಕಲ್ಪಭೂಜ
ಕುಜನ್ಕುಲ್ | ಕಿಂಗೆಡಿಸುವ ತೆೇಜ |
ನಿಜದ ನೆಲೆ | ಗಿಳಿಸುವ ಗುರುರಾಜ | 2 |
ವಿಜಯ್ದ | ಮೂರುತಿ ಯ್ತಿರಾಜ || ದಯಾಘನ್ ||

ಗಾಣಗಾ | ಪುರನಿಗುಿಣಪಾದ |
ಕೃಷ್ೆಯ್
ೆ | ಔದುಿಂಬರಪಾದ |
ಧಾಯನಿಸೆ | ಅಮರಾಪುರ ಪಾದ | 2 |
ಕುರವಪುರ | ತಾಣದ ಶ್ರೇಪಾದ || ದಯಾಘನ್ ||

6
ಮರ್ಣಯ್ುವೆ | ಕರುರ್ಣಸು ಅವಧೂತ |
ಚಿನ್ಮಯ್ | ಕೆೇವಲ್ಸುಖದಾತ |
ದರ್ಣಯ್ದ | ಯೇಗಿೇಶವರ ಚಿತರ | 2 |
ತರ್ಣಯ್ಲಿ | ಗುಣಗಾನ್ದಿದತತ || ದಯಾಘನ್ |

**********

ಪದಯ 7, ಪಡಿ: ಸುಮಾರು 1 ಮೊರದಷುು /ಪಡಿಯ್ಧಿ ಸುಮಾರು 2 ಸೆೇರು ಕೊನೆಯ್


ಪದಯ 1 ನೆೇ ಸಾಲ್ು ; ಹನೊನಿಂದನೆೇಿಂದಿರಯ್ದಿ ಎಿಂಬ ಪಾಠಾಿಂತರ 5 ಜ್ಞಾನ್ + 5
ಕಮೆೇಿಿಂದಿರಯ್ಗಳ್ೆೊಡನೆ ಹನೊನಿಂದನೆಯ್ದಾದ ಮನ್ಸುು.

You might also like