You are on page 1of 30

ಯಕ್ಷಗಾನ ಪ್ರಸಂಗ

ಶ್ರೀ ದೀವಿ ಮಹಾತ್ಮೆ

ಕವಿ

ಅಗರಿ ಶ್ರೀನಿವಾಸ ಭಾಗವತ

ಅಂತರಜಾಲ ಆವೃತ್ತಿ ಪ್ರಕಾಶಕರು

ಯಕ್ಷವಾಹಿನಿ®, ಬಂಗಳೂರು
Email: yakshaprasangakosha@gmail.com

Blog: https://yakshaprasangakosha.blogspot.in

ಆವೃತ್ತಿ ೧.೦ ಜೂನ್ ೨೦, ೨೦೧೭


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಸಾರಾ೦ಶ
ಪ್ರಸಂಗ ವಿಧ:
ಪೌರಾಣಿಕ

ಆಧಾರ ಗರ೦ಥ:
ದೀವಿೀ ಭಾಗವತ, ಮಾಕಕ೦ಡೀಯ ಪ್ುರಾಣ

ಭಾಷೆ:
ಕನನಡ

ಹಿಂದಿನ ಪ್ರಕಾಶನಗಳ ವಿವರ:


ಪ್ದವಿೀಧರ ಸಮಿತ್ತ, ಮು೦ಬೈ ಇವರಿ೦ದ ಪ್ರಕಟಿತ ಅಗರಿಯವರ ಯಕ್ಷಗಾನ ಪ್ರಸಂಗಗಳು ಎ೦ಬ ಸಂಪ್ುಟ

ಹಕುುಸಾಾಮಯ ವಿವರ:
ಈ ಆವೃತ್ತಿಯನುನ ಹೀಗಿದಯೀ ಹಾಗೆಯೀ ಸಮಗರವಾಗಿ ಮುದಿರಸಲು ಯಾ ಅ೦ತರಜಾಲದ ಮೂಲಕ
ಉಚಿತವಾಗಿ ಹ೦ಚಲು ಯಾವುದೀ ಅಭ್ಯ೦ತರ ಇಲಿ. ಮೂಲ ಪ್ರಕಾಶನಗಳ ಹಕುುಸಾಾಮಯ ಹೀಗಿದಯೀ ಹಾಗೆಯೀ
ಉಳಿದಿರುತಿದ.

ಒಟುು ಪ್ದಯಗಳು:
318

ಪಾತರಗಳು :
ಬರಹೆ, ವಿಷ್ುು, ಮಹೀಶಾರ, ಆದಿಮಾಯ, ಮಧು, ಕೈಟಭ್, ದಿತ್ತ, ಮಾಲ್ಲನಿ, ಸುಪಾಶಾಕಕ, ರಕುಸದೂತ,
ಮಹಿಷಾಸುರ, ಶಂಖಾಸುರ, ದುಗಾಕಸುರ, ಬಿಡಾಲಾಸುರ, ಚಿಕ್ಷುಕಾಸುರ, ದೀವದೂತ, ದೀವೀಂದರ, ಅಗಿನ, ವರುಣ,
ವಾಯು, ಕುಬೀರ, ಶ್ರೀದೀವಿ, ಸಂಹ, ಶುಂಭ್, ನಿಶುಂಭ್, ಚಂಡಾಸುರ, ಮುಂಡಾಸುರ, ಸುಗಿರೀವ, ಧೂಮಾರಕ್ಷ, ಚಂಡಿಕ,
ರಕಿಬಿೀಜ, ಸಪ್ಿಮಾತೃಕಯರು, ಬಿೀಜಾದಿಗಳು, ರಕಿೀಶಾರಿ.

ಕಥಾ ಸಾರಾಂಶ
ಮೀದಿನಿ ನಿಮಾಕಣ ಕಥಾಭಾಗ: ಸೃಷ್ಟುಯ ಆದಿಯು ಓಂಕಾರದೂಂದಿಗೆ ಆರಂಭ್ವಾಯಿತು. ಆ
ಓಂಕಾರದಿಂದಲೀ ಬರಹೆ, ವಿಷ್ುು, ಮಹೀಶಾರರ ಜನನವಾಯಿತು. ತಾವಾಯರು? ತಮೆ ಕತಕವಯವೀನು? ಎಂದು
ತ್ತಳಿಯದ ಇರುವಾಗ ಆಶರಿೀರ ವಾಣಿಯಂದು ಕೀಳಿ ಬರುತಿದ. ನಿೀವು ಬರಹೆ, ವಿಷ್ುು, ಮಹೀಶಾರ ಎಂದು
ಪ್ರಿಚಯಿಸುತಿದ ಮತುಿ ಅವರ ಕತಕವಯವನುನ ನಿಗದಿ ಪ್ಡಿಸುತಿದ. ಹಿೀಗಿರುವಾಗ ಮೂವರೂಳಗೆ ಮೀಲಾಟ
ಉಂಟಾಗುತಿದ. ವಿಷ್ುು ಹಾಗೂ ಶ್ವ ಒಂದಾಗಿ ತಮೆಲ್ಲಿ ಭೀದವಿಲಿ ಎಂದರ, ಬರಹೆನು ಮಾತರ ತಾನು
ವಿಷ್ುುವಿಗಿಂತಲೂ ಮೀಲು ಎಂದು ಹೂೀರಾಟಕು ಇಳಿಯುತಾಿನೆ. ವಿಷ್ುುವು ಬರಹೆನ ದೀಹದ ಒಳಹೂಕುು ಆತನನುನ
ಶೂೀಧಿಸದಾಗ ಬರಹೆ ತನನ ೮ ದಾಾರಗಳನುನ ಮುಚುುತಾಿನೆ. ವಿಷ್ುುವು ಬರಹೆನ ಜಠರ ದಶಕನ ಮಾಡಿ ಆತನನುನ
ಸಾಣಕಗಭ್ಕ ಎಂದು ಬಣಿುಸುತಾಿನೆ. ನಂತರ ಬರಹೆನು ವಿಷ್ುುವಿನ ಬಾಯಿ ಮೂಲಕ ಒಳಕು ಹೂೀದಾಗ, ಅಲ್ಲಿನ
ವೈಭ್ವನುನ ನೊೀಡಿ ದಿಗಾ್ರಂತನಾಗುತಾಿನೆ. ವಿಷ್ುು ತನನ ಎಲಿ ಮಾಗಕವನುನ ಮುಚುುತಾಿನೆ. ಹೂಕುಳಿನಿಂದ
ಹೂರಕು ಬಂದು ತಾವರಯ ಹೂವಿನಲ್ಲಿ ಕುಳಿತು ಕೂಳುುತಾಿನೆ. ಕಮಲಸಂಭ್ವ ಎಂಬ ಹಸರನುನ ಪ್ಡಯುತಾಿನೆ. ಆಗ
ಜಗವಲಿ ಜಲಾವೃತವಾಗಿರುವಾಗ , ವಿಷ್ುುವು ಬಾಲ ರೂಪ್ದಲ್ಲಿ ಆಲದ ಎಲಯ ಮೀಲ ಮಲಗಿ ಯೀಗ
ನಿದರಯಲ್ಲಿರುತಾಿನೆ. ತನನ ಕಿವಿಯ ಕಿಲ್ಲ್ಷ್ವನುನ ಹೂರ ಹಾಕಿದಾಗ ಮೈಧು-ಕೈಟಭ್ರಂಬ ರಕುಸರ ಜನನವಾಗುತಿದ.
ಮುಂದ ವಿಷ್ುುವು ಇವರಿಂದಲ ಮೀದಿನಿಯನನ ನಿಮಾಕಣ ಮಾಡುತಾಿನೆ.

ಮಹಿಷಾಸುರ ಕಥಾಭಾಗ: ಮುಂದ ಕಲಾಪಂತರದಲ್ಲಿ ಅಸುರರಾಣಿ ದಿತ್ತಯ ಮೂಲಕ ಕತ್ಮ ಆರಂಭ್ವಾಗುತಿದ.


ದೀವತ್ಮಗಳಿಗೆ ತಕು ಉತಿರವನುನ ನಿೀಡಬಲಿ ಮಗುಮಂದನುನ ಪ್ಡಯಬೀಕು ಎಂಬ ಉದದೀಶದಿಂದ ದಿತ್ತಯ ಮಗಳಾದ
ಮಾಲ್ಲನಿ ತಪ್ಸಸನುನ ಆಚರಿಸುತಾಿಳೆ. ತನನ ತಪ್ಸಸಗೆ ತ್ಮೂಂದರ ಆಗಬಾರದು ಎಂಬ ಉದದೀಶದಿಂದ ಮಹಿಷ್ ರೂಪ್
ಧರಿಸರುತಾಿಳೆ. ಇವಳ ತಪ್ಸಸನ ಜಾಾಲಯಿಂದ ಸುಪಾಶಾಕಕ ಎಂಬ ಮುನಿಯ ಗುಡಿಸಲು ಭ್ಸೆವಾಗುತಿದ. ಕುಪಿತನಾದ
ಮುನಿ ಮಾಲ್ಲನ ಹೂಟ್ಟುಯಲ್ಲಿ ಕೂೀಣವ ಹುಟುಲ್ಲಯಂದು ಶಾಪ್ವನುನ ಕೂಡುತಾಿನೆ. ಮುಂದ ಮಾಲ್ಲನ
ವಿದುಯನಾೆಲ್ಲಯಂದಿಗೆ ಮದುವಯಾಗುತಾಿಳೆ. ವಿದುಯನಾೆಲ್ಲ ದೀವಲೂೀಕಕು ದಾಳಿಯನುನ ಮಾಡುತಾಿನೆ.
ದೀವತ್ಮಗಳೊಂದಿಗಿನ ಯುದದದಲ್ಲಿ ಆತ ಸಾಯುತಾಿನೆ. ಈ ವಿಷ್ಯವನುನ ದೂತನಿಂದ ತ್ತಳಿದ ಮಾಲ್ಲನಿ ಮಗನಾದ
ಮಹಿಷ್ನಿಗೆ ತ್ತಳಿಸುತಾಿಳೆ. ಕುಪಿತನಾದ ಮಹಿಷ್, ದೀವತ್ಮಗಳನುನ ಸಧೆಬಡಿಯಲು ಬರಹೆನಲ್ಲಿ ತಪ್ಸುಸ ಮಾಡುತಾಿನೆ.
ತನಗೆ ಅಯೀನಿಜೆಯಿಂದ ಮರಣ ಬರಲ್ಲ ಎಂಬ ವರವನುನ ಪ್ಡಯುತಾಿನೆ. ವರವನುನ ಪ್ಡದ ಮೀಲ ದೀವಲೂೀಕಕು
ದಾಳಿಯನುನ ಮಾಡುತಾಿನೆ. ದೀವತ್ಮಗಳನುನ ಅಲ್ಲಿಂದ ಓಡಿಸುತಾಿನೆ. ತ್ತರಮೂತ್ತಕಗಳು ಸೀರಿ ದೀವತ್ಮಗಳೆಲಿ ತಮೆ
ತಮೆ ಒಂದೂಂದು ಶಕಿಿಯನುನ ಕೂಟುು ಒಂದಾಗಿ ದೀವಿಯ ರೂಪ್ವು ಪಾರವಿಭ್ಕಸುವಂತ್ಮ ಮಾಡುತಾಿರ. ಇವರಲಿರ
ಪಾರಥಕನೆಯಂತ್ಮ ಶ್ರೀದೀವಿಯು ಮಹಿಷ್ನಿದದಲ್ಲಿಗೆ ಹೂೀಗಿ ಅವನನುನ ಸಂಹರಿಸುತಾಿಳೆ.

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 2


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಶುಂಭ್ ನಿಶುಂಭ್ ಕಥಾಭಾಗ: ಮುಂದ ಶೂೀಣಿತಾಪ್ುರದಲ್ಲಿ ಶುಂಭ್ ನಿಶುಂಭ್ರಂಬ ಅಸುರರು ರಾಜರಾಗಿ


ಮರಯುತ್ತಿದದರು. ಇವರ ಮಂತ್ತರಗಳು ಕದಂಬವನದಲ್ಲಿ ಸಂಚರಿಸುತ್ತಿದಾದಗ ಉಯಾಯಲಯಲ್ಲಿ ಸಂತಸದಿಂದ
ತೂಗುತ್ತಿದದ ದೀವಿಯನುನ ಕಾಣುತಾಿರ. ಅವಳ ಅನುಪ್ಮ ಸೌಂದಯಕವನುನ ಕಂಡು ಶುಂಭ್ನಿಗೆ ಯೀಗಯವಾದ ವಧು
ಎಂದು ತ್ತಳಿಸುತಾಿರ. ಮೀಹಿತನಾಗುವ ಶುಂಭ್ನು ತನನ ಪ್ರಧಾನ ಮಂತ್ತರ ಸುಗಿರೀವನಲ್ಲಿ ದೀವಿಯನುನ ಕರತರಲು
ಕಳುಹಿಸದನು. ದೀವಿಯೂ ಅವನನುನ ಕೂಂದು ಮತ್ಮಿ ಬದುಕಿಸುತಾಿಳೆ. ನಂತರ ಧೂಮಾರಕ್ಷನನುನ ಸುಟುು ಹಾಕುತಾಿಳೆ.
ಚಂಡ ಮುಂಡರ ರುಂಡವನುನ ಚಂಡಾಡುತಾಿಳೆ. ಮೀಹದಲ್ಲಿ ಬಿದದ ಶುಂಭ್ನು ರಕಿಬಿೀಜನ ಮಾತನುನ
ದಿಗಗರಿಸುತಾಿನೆ. ಕೂನೆಗೆ ರಕಿಬಿೀಜನೂ ಕೂಡ ದೀವಿಯಿಂದ ಹತನಾಗುತಿನೆ. ಯುದದಕ ಬರುವ ಲೂೀಕ ಕಂಟಕ ಶುಂಭ್
ನಿಶುಂಭ್ರನುನ ಶಾಂಭ್ವಿ ರೂಪ್ದಲ್ಲಿ ಬಂದು ದೀವಿ ಸಂಹಾರವನುನ ಮಾಡುತಾಿಳೆ.

ಕವಿ ಪ್ರಿಚಯ:
ಅಗರಿ ಶ್ರೀನಿವಾಸ ಭಾಗವತರು ಮೂಲತಃ ಸುರತುಲ್ ಸಮಿೀಪ್ದ ಹೂಸಬಟಿುನವರು. ಎಡಪ್ದವು ಹತ್ತಿರದ
ಅಗರಿಯಲ್ಲಿ ನೆಲನಿಂತವರು. ತಂದ ತ್ತಮೆಪ್ಪಯಯ. ತಾಯಿ ರಾಧಮೆ. ಧಮಕಸಥಳ, ಕಟಿೀಲು, ಕೂಡುಿ, ಸುರತುಲ್,
ಸುಬರಮಣಯ ಮುಂತಾದ ಮೀಳಗಳಲ್ಲಿ ಭಾಗವತರಾಗಿ ತ್ತರುಗಾಟ ನಡಸದಾದರ. ಯಕ್ಷಬರಹೆ ಎಂಬ ಅಭಿನಂದನ ಗರಂಥ
ಇವರಿಗೆ ಸಮಪ್ಕಣೆಯಾಗಿದ. ಇವರು ೨೮ ಕೂು ಹಚುು ಕೃತ್ತಗಳನುನ ರಚಿಸದಾದರ. ಇವರ ಶ್ರೀ ದೀವಿ ಮಹಾತ್ಮೆ ಒ೦ದು
ಲಕ್ಷಕೂು ಅಧಿಕ ಭಾರಿ ಪ್ರದಶಕನಗೊಂಡಿದುದ ಯಕ್ಷಗಾನದ ಇತ್ತಹಾಸದಲ್ಲಿ ಒಂದು ದಾಖಲಯಾಗಿದ.

ಟಿಪ್ಪಣಿ:
ಹಚಿುನ ಹರಕ ಮೀಳಗಳು ತಮೆ ತ್ತರುಗಾಟದ ಅಧಕ ಭಾಗ ಈ ಪ್ರಸಂಗವನುನ ಪ್ರದಶ್ಕಸುತಾಿರ.

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 3


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಪ್ರಸಂಗ ಸಾಹಿತಯ
ಸೌರಾಷ್ರ ತ್ತರವಡ
ಮೀದಿನಿೀಶಾರ ಸುರಥ ಲಾಲ್ಲಸು|
ಆದಿಯಲ್ಲ ಒಂಕಾರವಂಬ ನಿ|
ನಾದದಲ್ಲ ತ್ಮರೈಮೂತ್ತಕಗಳು ತಾ|ವಾದರಂದು||1||
ಜನಿಸಲಜ್ಞಾನದಲ್ಲ ತಮೆಯ|
ಮನದಿ ಯೀಚಿಸುತ್ತದಕರಿೀ ಪ್ರಿ|
ಜನುಮವಾರಿಂದಾದುದಮಗೆಂ|ದನುವ ಬಗೆಯ||2||
ಕಾರಗತಿಲ ಮುಸುಕಿಕೂಂಡಿರ|
ನಿೀರ ಮೀಲಕ ಇನಿತು ನಾವೀ|
ಮೂರು ಮಂದಿಗಳಿಲ್ಲಿ ಮರಯುವ|ಕಾರಣವನು||3||
ಒರಯುವವರಾರಮಗೆ ಮುಂದಕ|
ಇರುವ ಕಾಯಕಗಳೆೀನೆನುತಿಲ|
ಅರಿಯದಾದವನುತಿ ಮೂವರು|ಮರುಗುತ್ತರಲು||4|| 4 ||

ಭಾಮಿನಿ
ಅರಸ ಕೀಳಾ ಸಮಯದೂಳಗಂ|
ಬರದ ನುಡಿ ಕೀಳಿಸತು ಜ್ಞಾನವ|
ಕರುಣಿಸಹ ನಿಮಗಾದಿಮಾಯಯ ಪ್ದವ ಸೆರಿಸದರ||
ಚರಣದಶಕನವಿತಿಭ್ಯವ|
ನೊನರವಳೆಂಬುದ ಕೀಳಿ ಮೂವರು|
ಮರದು ಸುಜ್ಞಾನದಲ್ಲ ನುತ್ತಸದರಾದಿಮಾಯಯನು||1|| 5 ||

ಕಾಪಿ ಅಷ್ು
ಜಯತು ಜಯತು ಆದಿಮಾಯ| ಸವಕ|
ಭ್ಯವಿನಾಶ್ನಿಯ ನಿೀ ಕರುಣದಿ ಕಾಯ||
ದಯಸಾಗರಯ ಭ್ಕಿಿಯಿಂದ| ಪ್ದ|
ದಾಯವನುನ ಮರಗೊಂಡವತ್ತ ಮುದದಿಂದ||1||
ಯಾತಕ ಜನೆವನಿತ್ಮಿ| ನಮ|
ಗೆೀತರ ಕಾಯಕಗಳೆೀನುಂಟು ಮಾತ್ಮ|
ನಿೀ ತ್ತಳುಹುತ ಸಕಲವನು| ಸಂ|
ಪಿರೀತ್ತಯಳ್ ರಕ್ಷಿಸಬೀಕು ನಮುೆವನು|| 2||
ನಿೀನಲಿದನಯರಾರಿಹರು|
ನಮೆ ಸಾನುರಾಗದೂಳಿನುನ ರಕ್ಷಿಸುವವರು||
ಜ್ಞಾನವಿಹಿೀನರಾಗಿರಲು| ತಾಯ |
ನಿೀನಿತುಿ ಸುಜ್ಞಾನ ಪೊರದು ಕೃಪಯಳು||3|| 8 ||

ಕೀದಾರಗೌಳ: ಅಷ್ು
ಹರಿಹರಬರಹೆರಂದಿರಿಸಹ ನಾಮವ|
ಹರುಷ್ದಿ ಮೂವರಿಗೆ||
ಇರುವದು ನಿಮಿೆಂದ ಘನಕಾಯಕ ಮುಂದಕ|
ಒರದಪನದ ನಿಮಗೆ||1||
ಹೂೀದ ಕಲಪದಿ ಲಯವಾದ ಪ್ರಪ್ಂಚವ|
ಮೀದದಿ ಸೃಜಿಸುವರ||
ಕಾಯುದ ಮೀಣದ ಲಯಗೊಳಿಸುವ ಹದನಕ|
ಆದಿರ ನಿೀವಾದರ||2||
ಸತಾ ರಾಜಸ ತಮವನುತ್ತಪ್ಪ ಗುಣ ಮೂರು|
ಮತ್ಮಿ ರಾಜಸಗುಣದಿ||
ನಿತಯ ಸೃಜಿಸಲ್ಲೀ ವಿಧಾತನು ಸಾತ್ತಾಕ|
ವತುಿ ಹರಿಯು ಪೊರಯ||3|| 11 ||
ಹರನು ತಾಮಸದಿ ಸಂಹರಿಸುತಿಲ್ಲಪ್ುಕದು|
ನಿರತ ಎನಾನಜ್ಞೆಯಲ್ಲ||
ವರಸತಯಲೂೀಕ ವೈಕುಂಠ ಕೈಲಾಸವು|
ಇರುವರ ನೆಲ ನಿಮಗೆ||4||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 4


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಕಷ್ುಕಾಲದೂಳೆನನ ನಿಷೆೆಯಿಂ ಭ್ಜಿಸಲು|


ಕೂಟುು ಸಂದಶಕನವ||
ಇಷ್ುದಿ ಪೊರವನೆಂದಭ್ಯವಿತ್ಮಿೈದಲು|
ತಟುನಂತಧಾಕನವ||5||
ಪೊಡವಿಪ್ ವೈಶಯರಾಲ್ಲಪ್ುದು ರಾಜಸಗುಣ|
ಆಡಸದರ ವಿಧಾತನು||
ಕಡುಮದವನು ತಾಳಿ ತನನಯ ಮನದಲ್ಲಿ|
ನುಡಿದನಿಂತುಭ್ಯರೂಳು||6||
ಹರಿಹರರಾಲ್ಲಸ ಸೃಜಿಸುವ ಕಾಯಕವ|
ಕರುಣಿಸರಲು ಮಾತ್ಮಯು||
ಅರಿತರ ನಮೆಲ್ಲ ಹಿರಿಯವನೆೈಸ ನಾ|
ಮರಯಲಿವಿದು ಖರಯು||7||
ಪ್ದುಮಾಕ್ಷ ನಗುತ್ಮಂದ ವಿಧಿಯ ನಿೀ ಸುಮೆನೆ|
ಮದವ ತಾಳುವಯೀತಕ||
ಅಧಿಕ ತಾನೆನುತಲ್ಲನಾನದಿ ಮಾಯಯ ನೆೀಮ|
ವದ ನಡಸುವ ಕಾಯಕಕು||8||
ಮೃಡನೆಂದನಾಕ್ಷಣ ಲಯದಧಿಕಾರವ|
ಪ್ಡದವನೆೈಸ ನಾನು||
ಸುಡುವನು ಸಕಲವ ಮುನಿಯಲ್ಲನನದರಿಂದ|
ದೃಢದೂಳಧಿಕನೆಂದನು||9||
ಮದಲು ನಾ ಸೃಜಿಸಲು ಪ್ದುಮಾಕ್ಷ ಪೊರಯುವ|
ನದ ಹರ ಲಯಗೊಳಿಪ್||
ಅಧಿಕನಾನದರಿಂದ ಮೂವರೂಳೆಂದನಾ|
ವಿಧಿಯು ಮದವ ಬಿಡದ||10||
ಸೃಷ್ಟುಪ್ ಕಾಯಕವದಷೊುಂದು ಘನವಲಿ|
ಕಟುು ಹೂೀಗದ ತ್ಮರದಿ||
ಕೂಟುು ಬೀಕಾದುದ ಪೊರಯುವ ಹದನವ|
ಶರೀಷ್ೆವಂದೂರದ ಹರಿ||11||
ಹರನೆಂದನಾಕ್ಷಣ ಸರಿ ನಿನನ ವಚನವು|
ಪೊರಯುವಾತನೆ ಶರೀಷ್ೆನು||
ಹರಿಹರರಮೆಲ್ಲ ಭೀದವಿಲಿದ ನಿನೊನ|
ಳೆರಕವಾಗಿಹನು ನಾನು||12|| 20 ||

ಕಾಂಬೂೀಧಿ : ಝಂಪ
ಹರಿಹರರು ನಿೀವಿೀವಕರರಕವಾಗಿರಲ್ಲನುನ|
ಇರುವುದೀ ಭಿೀತ್ತ ಮನದೂಳಗೆ||
ಹಿರಿತನವನಿೀಕ್ಷಣವ ಪ್ರಿಕಿಸುವ ಬಗೆಗಾಗಿ|
ಧುರಗೆೈವ ನಾವು ನಮೆಳಗೆ||1|| 21 ||

ಭಿೀಂಪ್ಲಾಸ್: ರೂಪ್ಕ
ವಾದದಿ ಫಲವಿಲಿ ಶೂೀಧನೆಯಿಂದಲ|
ಸಾಧಿಸ ತ್ತಳಿಯುವ ನಿಜವ||
ಹೂೀದ ಕಲಪದಿ ಲಯವಾದ ಪ್ರಪ್ಂಚವು|
ಐದಿ ಭ್ರದಿ ನೆಲಸರುವ||1||
ಹದನವರಿಯಲೂೀವಕನುದರವನಿನೊನೀವಕ|
ನೊದಗಲ್ಲ ಪೊಗುತ ಸವಕವನು||
ಮುದದಿ ಶೂೀಧಿಸುತ ಕಂಡುದನು ಪೀಳುವುದನೆ|
ವಿಧಿಯಂದ ಎನುನದರವನು||2|| 23 ||

ಭ್ೂಪಾಳಿ: ತ್ತರವಡ
ಹರಿಯು ಪೊಗುತಲ ವಿಧಿಯ ಜಠರವ|
ಪ್ರಿಕಿಸಲು ಬಳಿಕಲ್ಲಿ ಕಂಡನು|
ಸರಿದ ಕಲಪದಿ ಪ್ರಳಯ ಹೂಂದಿದ|ಧರಗಳೆಲಿ||1||
ಸಾಣಕಮಯವಾಗಿರಲ್ಲಕಿೀತ ಹಿ|
ರಣಯಗಭ್ಕನೆನುತಿ ಮನದಲ್ಲ|
ನಿಣಕಯವ ತಳೆದಾಗಲಾ ಹರಿ|ತನನ ಮನದಿ||2||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 5


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಸಾರುವನು ಹೂರಗೆನುತ ಮೀಲಕ|


ಏರಿ ತುದಿಯನು ಕಾಣದಯ ಬಾ|
ಯಾರಿ ಕಳಗಿಳಿದರಸ ಕಂಡಧೊೀ|ದಾಾರವನುನ||3|| 26 ||

ಕಂದ
ಆ ದಾಾರದಿ ಪೊರಟಾ ಕ್ಷಣ|
ಮಾಧವ ಕನಕೂೀದರನ ಬಳಿಗೆೈತಂದಾಗಂ||
ಸಾಧಿಸಕೂಂಡಿಹ ಹದನವ|
ಮೀದದಿ ತಾ ನುಡಿದನಿರದ ಕಮಲಜನೊಡನೆ||1|| 27 ||

ಬಿಲಹರಿ: ಅಷ್ು
ಶೂೀಧಿಸದನು ನಿನುನದರವ|ಒಳ|
ಗೆೈದಿ ನಾ ಕಂಡನು ಭ್ರದಲ್ಲ ಮರವ||
ಹೂೀದ ಕಲಪದಿ ಲಯವಾದ|ಸವಕ|
ಮೀದಿನಿಗಳು ಮರಯುತ್ತಹ ವಿನೊೀದ||1||
ಕುಂದಣಮಯವಾಗಿರುವುದು|ಅದ|
ರಿಂದ ಹಿರಣಯಗಭ್ಕನು ನಿೀನೆನುನವುದು||
ಹೂಂದಿತು ಪಸರೂಂದು ನಿನಗೆ|ಹೂರ|
ಬಂದಿಪಕನೆೈ ನಾನಧೊೀದಾಾರದೂಳಗೆ||2|| 29 ||

ಭಾಮಿನಿ
ಹರಿಯ ನಿೀ ಬಹುಹಿೀನ ದಾಾರದಿ|
ಸರಿದ ಕಾರಣದಿಂದ ಮುಂದಕ|
ಕರಯಲೈನಿನುನವನಧೊೀಕ್ಷಜನೆಂಬ ಪಸರಿನಲ್ಲ||
ಅರಿತುಕೂೀ ಪ್ಂಥವನು ಬಿಡುವನೆ|
ಸರಿದು ನಿನುನದರವನು ಶೂೀಧಿಸ|
ಬರುವನಿೀಕ್ಷಣವಂದು ಪೊಕುನು ಹರಿಯ ಜಠರವನು||1|| 30 ||

ಸಾಂಗತಯ: ರೂಪ್ಕ
ಸುರಥ ವೈಶಯರು ಕೀಳಿ ಪ್ರಮೀಷ್ಟೆ ಗವಕದಿ|
ಹರಿಯ ಜಠರವ ಪೊಗುತಲ್ಲ||
ಪ್ರಿಕಿಸ ಕಂಡನು ಸರಿದ ಕಲಪಗಳಲ್ಲಿ|
ಮರಗೊಂಡ ಧರಣಿ ಎಲಿವನು||1||
ದಾಾದಶಾದಿತಯರೀಕಾದಶರುದರರು|
ಸಾದರದಲ್ಲ ಕಮಲಜರು||
ಆ ದೀವನುದರದಿ ಮರಯಲನೆೀಕರು|
ಮೀದದೂಳಿೀಕ್ಷಿಸುತ್ಮಂದ||2||
ಬರಹಾೆಂಡೂದರಭ್ರಿತನು ಹರಿ ನಿಶುಯ|
ಹಮೆಯ ತಳೆದು ನಾನಾಯಕ||
ಸುಮೆನೆ ಪ್ಂಥವ ಗೆೈದ ಹರಿಯಳಿಂದು|
ಬೂಮೆ ಮರುಗಿದ ಮನದಲ್ಲ||3||
ತ್ಮರಳುವ ಹೂರಗೆಂದು ಸರಿದು ಮೀಲಕ ತುದಿ|
ದೂರಕದಾಗಲು ಕಳಗಿಳಿದು||
ಆರಸ ಪ್ಥವ ಕಾಣದಯ ತರಹರಿಸುತಿ|
ಲ್ಲರ ದಿವಯ ಸಾಹಸರಕಾಲ||4|| 34 ||

ಭಾಮಿನಿ
ಸೆರಿಸ ಭ್ಕಿಿಯಳಾದಿಮಾಯಯ|
ಹರಿಯ ನಾಭಿೀಕಮಲನಾಳದಿ|
ಮರವ ಪ್ಥ ಗೊೀಚರಿಸ ಪೊರಟಾಕ್ಷಣವ ಧೆೈಯಕದಲ್ಲ||
ಬರುತ್ತರಲು ಹರಿ ಯೀಗ ಮಾಯಯ|
ವರಸ ವಟಪ್ತರದಲ್ಲ ತಾ ಮಲ|
ಗಿರಲು ನಿದರಯಳಂದು ಕಾಲ್ರಳಿರಿಸ ಬಾಯಳಗೆ||1|| 35 ||
ವಾಧಿಕಕ
ಬರುತಲಾ ಕಮಲಜಂ ಸರಸಜದ ಮೀಲ ತಾ|
ನಿರದ ಪ್ದಾೆಸನವ ಭ್ರದಿಂದ ಬಲ್ಲದು ಕು|
ಳಿುರುತ ನಾಲದಸ ನೊೀಡ ಮರದ ನಾಲೂೆಗದಿಂದ ಯಿರದ ಮೀಲಕ ನೊೀಡಲು||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 6


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ವರಪ್ಂಚವದನದಿಂ ಪ್ರಿಶೂೀಭಿಸುತಿಲವ|
ಹರಿಯ ಪ್ದಯುಗಗಳಂ ಸೆರಿಸುತಿ ಭ್ಕಿಿಯಳ|
ಗಿರುವ ವೀಳಯದೂಳಗಚುರಿಯಾದುದೀನೆಂಬ ಸುರಥ ವೈಶಯರು ಲಾಲ್ಲಸ||1|| 36 ||

ಭಾಮಿನಿ: ಅಧಕ
ಹರಿಯು ಮಲಗಿರ ಯೀಗನಿದರಯ|
ಳಿರದ ಕಣಕದ ಕಿಲ್ಲ್ಷ್ವ ಕಿರು |
ವರಳಿನಲ್ಲ ಹೂರಗೆಡಹ ದಾನವರಿೀವಕರುದಿಸುತಲ್ಲ||1|| 37 ||

ಭೈರವಿ: ಆಷ್ು
ಅರರ ಏನಚುರಿಯು | ತ್ತಳಿಯದಾಯುಿ|ಪ್ರಿಕಿಸಲಾವಡಯು||
ಮರಯುತಿಲ್ಲೀಪ್ುಕದು ಜಲಮಯವಾಗಿಯ| ಹೂರತು ಕಾಣಿಸದನಯವು||1||
ಕಾರಗತಿಲಯಲಿದ| ಕಂಗಳಿಗಿನುನ| ಬೀರೀನು ಕಾಣುವುದ||
ಈ ರಿೀತ್ತಯಿಂದಲ್ಲ ಜನೆವ ಕೂಟುವ|ರಾರು ತ್ತಳಿಯದಾದುದ||2||
ಮಧುಕೈಟಭ್ರನುತಿಲ್ಲ| ಪಸರ ತಾವ| ಮುದದಿಂದಲ್ಲರಿಸುತಿಲ್ಲ||
ಉದರಾಗಿನ ಬಾಧಿಸುತ್ತಪ್ುಕದು ನಮಗಿನುನ| ಹದನವೀನಿದಕನುನತ||3||
ಜಡದಿಯ ಶೂೀಧಿಸುವ| ಆಹಾರವ | ಪ್ುಡುಕುತಿ ನಾವೈದುವ||
ಪಿಡಿದು ಭ್ಕ್ಷಿಸುವುದು ದೂರಕಿದುದನೆನಂದು| ನಡದರು ಶೌಯಕದಲ್ಲ||4|| 41 ||

ಮಾರವಿ: ಏಕ
ಮಣಕಾಲ್ಲನ ಪ್ರಿಯಂತರವಿಹ ಜಲ|ವನು ಕದಡುತಲಂದು||
ಧನುಜರು ಶೂೀಧಿಸುತಾಹಾರವನಾ| ವನಧಿಯಳಗೆ ನಲ್ಲದು||1||
ಬಡಿದಬಿ್ಸುತಲ ಜಡಧಿಯನಿೀವಕರು| ನಡದರ ಶೌಯಕದಲ್ಲ||
ಜಡಜದಿ ಕುಳಿತ್ತಹ ಕಮಲಜನನು ಕಂ|ಡೂಡನತ್ತ ಹರುಷ್ದಲ್ಲ||2||
ಸಕಿುದನಿಕೂೀ ಚಿಕುವನೊೀವಕನು| ಗಕುನೆ ಕಮಲದಲ್ಲ||
ಸೂಕಿುಲ್ಲ ಕುಳಿತ್ತಹ ಮುಕುುವುದಿೀತನ| ಈ ಕ್ಷಣ ಪಿಡಿಯುತಲ್ಲ||3||
ಪಿಡಿ ಬಡಿ ಜಲದೂಳಗಡಗದ ಮುನನವ| ತಡಯುತ ನಿೀನೆನುತ||
ನಡತರ ದಾನವರಿೀಕ್ಷಿಸ ಕಮಲಜ| ನಡ ನಡುಗುತ ಭ್ಯದಿ||4|| 45 ||

ಹಿಂದೂೀಳ: ತ್ತರವಡ
ಹರಿಯನಾಭಿೀಕಮಲನಾಳದಿ| ಮರಗೊಳುತಲ| ವಿಧಾತ ಮನದಲ್ಲ|
ತರಹರಿಸದನು ದೈತಯರುರ ತ್ತನ| ಬರುವರನನ||1||
ಹರಿಯು ತಾ ನಿದರಯಲ್ಲ ಮಲಗಿಹ| ಪೊರಯುವರ ನಾಕಾಣೆನನಯರ|
ಬರಿದ ಕಟ್ಟುನು ತಾನೆನುತಿಲ| ಮರುಗುತ್ಮಂದ||2||
ವಯಥಕ ಮರುಗುವುದೀತಕಭ್ಯವ|ನಿತ್ತಿರಲು ವರದಾದಿ ಮಾಯಯ|
ಕಷ್ುಕಾಲದಿ ನುತ್ತಸ ಪೊರವನೆನುತಿ ಮದಲ||3||
ಮರುಗಲೀಕ ವಿಧಾತ ಮನದಲ್ಲ| ಸೆರಿಸುವುದಾಯಕನನನಿೀ ಪ್ರಿ|
ಒರಯಬಾರದ ಬಂದ ಕಷ್ುವ|ನರಿತುಕೂಂಬ||4||
ಮಾತ್ಮ ಲಾಲ್ಲಸು ಜಲದೂಳಿೀವಕರು| ಧೂತಕರುದಿಸುತ ಎನನನಿಂದಿಲ್ಲ|
ಘಾತ್ತಸಲ್ಲಕಟುುವರು ಅದರಿಂ| ಭಿೀತ್ತಗೊಂಡ||5|| 50 ||

ಭಾಮಿನಿ
ಮರುಗಬೀಡ ವಿಧಾತ ನಾ ಶ್ರೀ|
ಹರಿಯ ಸೀರಿಹ ಕಾರಣದೂಳವ|
ನಿರುವ ನಿದರಯಳಿನುನ ಶ್ೀಘರದೂಳಗಲ್ಲ ಪೊೀಗುವನು||
ಭ್ರದೂಳಗೆಚುರಗೊಂಡು ದೈತಯರ|
ತರಿದು ಕೂಡುವನು ಭಿೀತ್ತ ಬೀಡೈ|
ವರಸುದಶಕನ ಕೂಡುತವಗೆ ನಿೀ ಮರಯಳಿಹುದಂದು||1|| 51||

ಭಾಮಿನಿ
ತ್ಮೂಲಗಿ ನಿಲಲಾ ಯೀಗಮಾಯಯು|
ನಳಿನನಾಭ್ನು ತ್ಮೂರದು ನಿದರಯ|
ಕುಳಿತ್ತರಲು ಕಿರುನಗೆಯ ಬಿೀರುತ ತನನ ವದನದಲ್ಲ||
ಜಲಧಿಯಲ್ಲ ಶೂೀಧಿಸುತ ವಿಧಿಯನು|
ಖಳರು ನಡತರುತಾಗ ಕಂಡಾ|
ನಳಿನನಾಭ್ನನಿರದ ನುಡಿಸದರಾಗ ಗವಕದಲ್ಲ||1|| 52 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 7


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಶಂಕರಾಭ್ರಣ: ಏಕ
ಯಾರಲಾ ಪೀಳಯಯ ನಿೀನು|
ಬಿೀರಲೀಕ ಕಿರುನಗೆಯನು|
ನಿೀರಮೀಲ ಕುಳಿತುಕೂಂಡ| ಕಾರಣವೀನು||1||
ತ್ಮೂೀರು ಬೀಗ ಮದಲು ಕಂಡ|
ಪೊೀರನೆಲ್ಲಿ ಪೊೀದ ಭ್ಂಡ|
ಧಿೀರ ಮಧುಕೈಟಭ್ರಂಮೆ ವಿ|ಚಾರವರಿಯಯ||2||
ಧಿೀರ ಮಧುಕೈಟಭ್ರ ನಿೀವು|
ಭ್ೂರಿ ತ್ಮೂೀಷ್ವಾಂತ್ಮ ದಿಟವು|
ಯಾರ ಕಂಡಿರಯಯ ಮದಲು| ನಾನರಿಯನಿಂದು||3||
ತ್ಮೂೀರುವ ಜಲಧಿಗಧಿ|
ಕಾರಿಯಾಗಿರುವ ನಾನು|
ಬೀರ ಕಾಣೆ ಎನನ ಹೂರತು| ವಾರಿಧಿಯಲ್ಲ||4||
ಜಲಧಿಗೊಡಯ ತಾನೆಂದನುತ|
ಗಳಹಬೀಡ ಎಲವೊ ಧೂತಕ|
ತ್ತಳಿಯದಮೆ ವಿಕರಮವನು ಸಲುಗೆಯಿಂದಲ್ಲ||5||
ತಲಗಳೆೈದು ಮದಲ್ಲದಕವಗೆ|
ಎಲವೊ ಒಂದ ಶ್ರವು ನಿನಗೆ|
ಇಳುಹಿ ನಿನನ ಗಂಟಲೂಳಗೆ| ಕಳವವು ಹಸವ||6||
ಇಳಿವ ತುತಿಲಿ ಗಂಟಲಲ್ಲ|
ಛಲವು ಬೀಡ ನಿಮಗೆನನಲ್ಲ|
ನಲವಿನಿಂದ ಮರಯ ಸೀರ| ಸಲಹಿಕೂಂಬನು||7||
ತಲಗಳೆೈದವರನು ಸಹಿತ|
ಕಲ್ಲಗಳಾದ ನಿೀವು ಸಹಿತ|
ತಳುವುದನೊನಳೆೈಕಯವಲಿ| ತ್ತಳಿದು ನೊೀಡಲು||8||
ಪೊರವದಾತನಾಯರೂ ನಮೆ|
ಬರಿದ ಗಳಹಬೀಡ ಹಮೆ|
ಶರಣು ಬರುವುದುಂಟ್ಟ ನಾವು| ಧುರಸಮಥಕರು||9||
ಪ್ರಿಕಿಸಬೀಕಿನಾನ ಬಗೆಯ|
ಮರಸು ನಿನನ ಭ್ುಜದ ಸರಿಯ|
ಧುರದೂಳೆಂದು ಪಿಡಿದಳೆದರು| ಹರಿಯನಾಕ್ಷಣ||10|| 62 ||

ಭೈರವಿ: ಏಕ
ಫಡ ಫಡ ಧನುಜಾಧಮರ| ನಾ|
ನುಡಿದ ಹಿತವ ಮಿೀರಿದಿರ||
ಕಡಗಾಲವು ನಿಮಗಿಂದು|ದಿಟ|
ಪಿಡಿದಳೆಯುವಿರೈ ಬಂದು||1||
ಗಳಹದಿರಲವೊ ವಯಥಕ| ಫಡ|
ಕೂಲುವವಯಾಕರಲೂ ಧೂತಾಕ||
ಕಲ್ಲಗಳಾದ ನಮುೆವನು|ದಿಟ|
ಉಳಿಸವು ನಾವ್ ನಿನನನುನ||2||
ತುತ್ಮೂಿಂದಕ ಸಾಲದಿರ|ನಿೀ|
ವಯಥಕ ಪೌರುಷ್ವಾಡಿದರ||
ಚಿತಿದಿ ಬಗೆವವರಲಿ|ತವ|
ಸತಾವ ಪ್ರಿಕಿಪ್ುದಲಿ||3||
ಸರಿ ಸರಿ ವಿಕರಮರಹುದು|ಸಂ|
ಗರದಲ್ಲ ಪ್ರಿಕಿಸಬಹುದು||
ವರಭ್ುಜಸರಿಯನೆನನುತ|ದೈ|
ತಯರಿಗೆಂದನು ಗಜಿಕಸುತ||4|| 66 ||

ಭಾಮಿನಿ
ಸಣಸ ಪ್ಂಚಸಹಸರಕಾಲದಿ|
ಧನುಜರಲ್ಲ ಜಯ ಸೀರದಿರುತ್ತರ|
ನಳಿನನಾಭ್ನು ಸೆರಿಸ ಭ್ಕಿಿಯಳಾದಿಮಾಯಯನು||
ಮನದೂಳರಿತನು ಧುರದೂಳಸದಳ|
ಹನನಗೊಳಿಸುವ ಕಪ್ಟದೂಳಗೆಂ|
ದನುತಲಾ ಮಧುಕೈಟಭ್ರ ಪೊಗಳುತಿಲ್ಲಂತ್ಮಂದ||1|| 67 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 8


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಖರಹರಪಿರಯ: ಅಷ್ು
ಮಚಿುದ ನಿಮೆ ಪೌರುಷ್ಕ|ಬಲು|
ಹಚಿುನ ತ್ಮೂೀಳ ಸಾಹಸಕ||
ಆಶುಯಕವಾಂತ್ಮ ನಾನುಚುರಿಸುವದೀನು|
ಅಚುಳಿಯದ ಭ್ಟರಹುದು ಸಂಗರದಲ್ಲ||1||
ವೈರದೂೀರದು ಮನದೂಳಗೆ| ಮೀಹ|
ವೀರುತಿಲ್ಲದ ಮನದೂಳಗೆ||
ಭೂೀರನೆ ನಿಮಿೆಷ್ುವೀನದ ಬಸಗೊಳೆ|
ಕಾರುಣಯದಿಂದಿೀವ| ವಿೀರರ ಕೀಳಿರಿ||2||
ಎನಲಂದರಾಗ ಗವಕದಲ್ಲ| ನಿೀನು|
ರಣದಿ ಸೂೀತವನು ನಮೆಲ್ಲಿ|
ಮನದಿರವಿತಿಪನೆನುವುದು ತರವಲಿ|
ನಿನಗೆ ಬೀಕಾದುದ ಅನುಮಾನಿಸದ ಕೀಳು||3|| 70 ||

ಭಾಮಿನಿ
ಕೂಡುವ ದಾತರು ನಿೀವು ನಿಶುಯ|
ಪ್ಡವ ಭಾಗಯಕ ಬೀರ ಕಾಣೆನು|
ಅಡಸರಲು ಜಲ ನಾಲುು ದಿಕಿುಲ್ಲ ನಿಮೆ ಶ್ರಗಳನೆ||
ಕೂಡುವದಂದನಗೆನುತ ದಾನವ|
ರೂಡನೆ ಬಸಗೊಳೆ ಲಾಲ್ಲಸುತಲಾ|
ನುಡಿಯ ಹಮೆೈಸುತಿ ತಮೆಳಗೆಂದರಿೀ ತ್ಮರದಿ||1|| 71 ||

ತ್ಮೂೀಡಿ: ರೂಪ್ಕ
ಏನ ಮಾಡುವುದಮೆ ಪಾರಣವ ಕೀಳಿದ|
ಜಾಣತನದಲ್ಲ ವಂಚಿಸುತ|
ಸಾನುರಾಗದಲ್ಲೀವ ಮನದಿರವನುತಲ|
ತಾನೆಮೆಳೆಂದಂಥ ಮಾತ||1||
ಕೀಳದ ಮದವನು ತಾಳಿದ ಕಾರಣ|
ಬಾಳುವ ಕಡಿಸದವಕಟ||
ಪೀಳಿನುನ ಫಲವೀನು ಎನುತಲ ತಮೆಳು|
ಆಲೂೀಚಿಸುತಲಂದರವರು||2||
ನುಡಿದಂತ್ಮ ಶ್ರಗಳ ಕೂಡುವವು ದಿಟವಾಗಿ|
ಒಡಲ್ಲಗೆ ಜಲ ಸೂೀಕದಂತ್ಮ||
ಪ್ಡಯುವಯಾದರ ತಡವಿಲಿವನುತಲ|
ನುಡಿಯ ದೈತಯರು ಹರಿ ನಗುತ||3||
ಅರಿಯರನನಯ ನೆಲ ಮರುಳರಂದನುತಲ|
ಕರುಣಿಸ ಜ್ಞಾನದೃಷ್ಟುಯನು||
ಮರಯಲು ವಿಶಾರೂಪ್ದೂಳಿೀಕ್ಷಿಸುತಿಲ|
ನೆರ ನುತ್ತಸದರಾ ಹರಿಯನು||4|| 75 ||

ಸಾವೀರಿ: ಏಕ
ಕ್ಷಿೀರಾಣಕವಶಯನ| ನಾರಾಯಣ| ನಿೀರಜದಳನಯನ||
ಘೂೀರದುರಿತಸಂಹಾರಣ ದಿೀನೊೀ|ಧಾದರಿ ರಮಾರಮಣ| ನಾರಾಯಣ||1||
ಮೃತುಯಂಜಯಮಿತರ| ಪ್ವಿತರ| ನಿತಯಸನುನತ್ತ ಪಾತರ||
ಮತ್ಮಿೀಭ್ವರದ ದೈತಾಯನಾಯಗಜ| ಮತಿ ಪ್ಂಚವಕರ| ಪ್ವಿತರ||2|| 77 ||

ತ್ಮೂೀಡಿ: ರೂಪ್ಕ
ಮಚಿುದ ನಿಮೆಯ ಭ್ಕಿಿ ಭಾವಕ ನಾನು|
ಹಚುು ಮಾತುಗಳಿಂದಲೀನು||
ಉಚುರಿಸಲು ಮನದಿಚೆಯೀನೆಂಬುದ|
ನಿಶುಯವಾಗಿ ಕೂಡುವನು||1||
ಹರಿಯ ನಿನನಯ ದಿವಯ ಚರಣವಿೀಕ್ಷಿಸದ ಮೀ|
ಲ್ಲರುವುದ ಬಯಲಾಸ ನಮಗೆ||
ಸಥರವಾಗಿ ಕಿೀತ್ತಕಯು ಮರಯುವ ತ್ಮರದಲ್ಲಿ|
ಪೊರಯಬೀಕಮೆನು ದಯದಿ||2|| 79 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 9


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಭಾಮಿನಿ
ಕರುಣಿಸುತಲಭ್ಯವನು ಜಂಘಯ|
ಳಿರಿಸ ದೈತಯರ ಶ್ರಗಳನು ಸಂ|
ಹರಿಸುತಲ ಮೀದಸಸನಾ ಜಲಧಿಯಲ್ಲ ಸೀರಿಸುತ||
ಧರಯ ಸೃಜಿಸುತ ಮೀದಿನಿಯನು|
ತ್ತಿರಿಸ ಪಸರನು ನಾಭಿಕಮಲದಿ|
ಮರವ ಕಮಲಜನನುನ ನೆೀಮಿಸ ಸೃಷ್ಟು ಕಾಯಕದಲ್ಲ||1|| 80 ||

ಭಾಮಿನಿ
ಇತಿಲಾ ಕಶಯಪ್ ಮುನಿೀಶನ|
ಪ್ತ್ತನಯಾಗಿಹ ದಿತ್ತಯು ತನನಯ|
ಪ್ುತರರಲಿರು ಸುರಪ್ುರವ ಬಯಸುತಿ ಸಂಗರಕ||
ಸತಾದಿಂದಲ ಪೊೀಗಿ ತ್ತರದಶರ|
ಕೃತ್ತರಮಕ ಸಲುಕುತಿ ಮಡಿದರ|
ನುತಿ ತನನಯ ಮನದಿ ಹಂಬಲ್ಲಸುತಿ ಪೀಳಿದಳು||1|| 81 ||

ಕಾಂಬೂೀಧಿ: ಏಕ
ಮುಂದೀನು ಗತ್ತ ತನಗೆ|
ಎನನಯ ಮುದುದ|ಕಂದರು ಮಡಿದ ಮೀಗೆ||
ಇಂದರಲೂೀಕವ ಬಯಸ|
ತ್ಮರಳಿ ಧುರ|ಕಂದು ಮಾಬಕಲವರಸ||1||
ತ್ತರದಶರ ಪ್ಕ್ಷದಲ್ಲ|
ಮಕುಳ ಕೂಂದ|ಮಧುವೈರಿ ಕಪ್ಟದಲ್ಲ||
ವಿಧಿಯನನ ಪ್ಣೆಯಳಗೆ|
ಬರದ ಬರಹ|ವಿದನು ಪೀಳುವನಾಯರಿಗೆ||2||
ಅನುಜೆಯ ಸುತರಲಿರು|
ನಾಕದ ಭಾಗಯ|ಅನುಭ್ವಿಸುತಲ್ಲಹರು||
ಎನಗಿಲಿದಿರ ಸುತರು|
ಆ ಸಂಪ್ದ|ವನು ಪ್ಡಯುವದಿನಾಯರು||3|| 84 ||

ಕಂದ
ಇಂತ್ತೀಪ್ರಿ ಮನಮರುಗುವ|
ಆಂತಯಕವನರಿಯದ ಸುತ್ಮ ಮಾಲ್ಲನಿಯಾಗಳ್||
ತಾಂ ತಳುವದ ನಡತಂದಾ|
ಮುಂತಾಗಿಯ ಮಣಿದುಸುರಿದಳಾ ಜನನಿಯಳಂ||1|| 85 ||

ಸಾವೀರಿ: ಅಷ್ು
ಚಿಂತ್ತಪ್ುದಾಯಕವಾ ತಾಯ|ಗುಣ|
ವಂತ್ಮ ನಿೀನೆಸದ ಕೂೀಮಲ ಕಾಯ||
ಸಂತಸದಿಂದನನನಪಿಪ ಮುದಿದಸುತ ನಿೀ|
ಸಂತ್ಮೂೀಷ್ ತಳೆವ ಈ| ಸಂತಾಪ್ವೀನಿದು||2||
ಎನಿನಂದಾದಪ್ರಾಧವೀನು|ಪೀಳ|
ಲ್ಲನುನ ನಿನನನುಮತ್ತಯಂತ್ಮ ವತ್ತಕಪನು||
ಮುನನ ಸಂತಾಪ್ಗಳನುನ|ತಯಜಿಸ ಪೀಳು|
ಎನೊನಳಗೆನಲಾಗ| ಕನೆನಯಳೆಂದಳು||3|| 87 ||

ಬಿಲಹರಿ: ಝಂಪ
ಅಮರ ಲೂೀಕವ ಕಿರಿಯರಾಳುವುದು ಸಮವ|
ಕಮಲಮುಖಿ ನಿನಗೆ ವಿರಚಿಸಲ್ಲಲಿ ಮದುವ||
ಅಮಮ ಕಬುಕರವಂಶ ವೃದಿಿಯಾಗುವುದಂತು|
ಕಮಲಸಂಭ್ವನ ಕೃಪಯಿಲಿದಿನಿತಾಯುಿ||1|| 88 ||

ಭಾಮಿನಿ
ತರಳೆ ನಿೀನದರಿಂದ ತಪ್ದಲ್ಲ|
ಸರಸಜೊೀದಭವನನುನ ಒಲ್ಲಸುತ|
ತರಳರುಸದಿಸುವ ಫಲವ ಪ್ಡದರ ಬಳಿಕ ನಿನಗಾನು||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 10


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ವಿರಚಿಸುವ ಪ್ರಿಣಯವ ನಿೀ ಮನ|


ಮರುಗಬೀಡಂದನಲು ಕೀಳುತ|
ಎರಗಿ ನೆೀಮವಗೊಂಡು ಪೊರಟಳು ಅಜನ ತಪ್ಕಂದು||1|| 89 ||

ಖರಹರಪಿರಯ: ಅಷ್ು
ಜನನಿಯಾಜ್ಞೆಯಲ್ಲ ಮಾಲ್ಲನಿಯು|ವರ|
ತನುಜಾಪೀಕ್ಷೆಯಲ್ಲ ಕಾಮಿನಿಯು||
ಕನಕಗಭ್ಕನ ತಪ್ವನು ಗೆೈವನೆನುತಲ|
ವನಕಾಗಿ ನಡತಂದು ಮನದಿ ಯೀಚಿಸದಳು||1||
ಚಲುವಿಕ ಯೌವನದಿಂದ|ನಾನು|
ಸಲ ಶೂೀಭಿಸುವನದರಿಂದ||
ಇಳೆಯ ಕಾಮುಕರನನ ಕಂಡರ ಮೀಹಿಸ|
ದುಳಿಯರು ತಪ್ಕಿನುನ ವಿಘನವಾಗುವುದೈಸ||2||
ಸುರರಮೆ ಹಗೆಗಳಾಗಿಹರು|ನಿಜ|
ವರಿತರ ತಪ್ಕಿನುನ ವಿಘನ ತರುವರು||
ಮರಸ ನಾ ನಿಜವನುನ ಧರಿಸ ಮಹಿಷ್ಟರೂಪ್|
ವಿರಚಿಪ ತಪ್ವಂದು ತರಳೆಯಾದಿನದಲ್ಲಿ||3|| 92 ||

ಸೌರಾಷ್ರ: ತ್ತರವಡ
ಇನಿತು ಮಾಲ್ಲನಿ ಮಹಿಷ್ಟ ರೂಪ್ದಿ|
ವನಜಪಿೀಠನ ತಪ್ದೂಳಿರಲಾ|
ವನದೂಳಿರುತ್ತಹ ಮುನಿ ಸುಪಾಶಾಕಕ|ನನಿತ ತ್ತಳಿದು||1||
ಅರರ ಏನಾಶುಯಕವಿೀ ಪ್ರಿ|
ತರುಣಿಯೀವಕಳು ಮರಸ ನಿಜವನು|
ವಿರಚಿಪ್ಳು ವರತಪ್ವನಿಂದಿನೊ|ಳೊರವುದೀನು||2||
ಮುನಿಕುಲಕುಪ್ಮಾನವಾದುದು|
ತನುಜನಾಪೀಕ್ಷೆಯಳಗಿಹಳಲ್ಲ|
ಜನಿಸಲ್ಲನಾನ ಮಹಿಷ್ನೆನುನತ|ವನಕ ನಡದ||3|| 95 ||

ಕಾಂಭೂೀದಿ: ಏಕ
ಹರಹರಯಿಂತಾದುದೀ|ಸುಪಾಶಾಕಕ| ನೆರ ಶಪಿಸದ ಬರಿದ||
ಧರಯ ಕಾಮುಕ ಜನಕ|ಬದರಿ ನಾನು| ವಿರಚಿಸಲ್ಲೀ ತಪ್ಕ||1||
ಅನಿಮಿಷ್ಪ್ುರವಾಳುವ|ಮಗನ ಬಯಸ|ಇನಿತ್ಮಸಗಿದ ತಪ್ವ|
ಜನಿಸ ಮಹಿಷ್ನೆನನಲ್ಲ|ಫಲವೀನು ಪೊೀಗಿ|ಜನನಿಯಳೆೀನೆನನಲ್ಲ||2|| 97 ||

ಭಾಮಿನಿ
ಮರುಗಿ ಫಲವೀನಿನುನ ಸುಮೆನೆ|
ಸರಸಜೊೀದಭವನನುನ ಮಚಿುಸ|
ಅರಿಕ ಗೆೈದಪನವನ ಚರಣದಿ ಸಕಲ ವಾತ್ಮಕಗಳ||
ಪೊರಯದಿರನೆಂದನುತ ದೃಢ ಮನ|
ವಿರಿಸ ತಪ್ವನು ಗೆೈಯುತ್ತರಲಾ|
ಸರಸಜೊೀದಭವ ಕರುಣದಿಂ ಮೈದೂೀರಿದನು ಸತ್ತಗೆ||1|| 98 ||
ಕಾಪಿ: ಅಷ್ು
ಏನಿದು ಏನಿದು ಘನತರ ತಪ್ವು|
ಮಾನಿನಿಮಣಿಯ ನಿೀ ಬಳಲ್ಲಹ ದಿಟವು||
ಸಾನುರಾಗದಿ ಪೀಳು ಮನದಿರವನುನ|
ನಾನಿೀವನೆಂದನೆೈತಂದ ಕಮಲಜನು||1|| 99 ||

ಕಾಂಬೂೀಧಿ: ರೂಪ್ಕ
ಕರುಣಸಾಗರದೀವ|ಪ್ರಮೀಷ್ಟೆ ಕೀಳಯಯ|
ಹರುಷ್ದಿಂದಲ ಮನದಿರವ||
ಧುರಧಿೀರನಾಗಿಹ|ತರಳನ ಬಯಸ ನಾ|
ವಿರಚಿಸದನು ಘೂೀರ ತಪ್ವ||1||
ಮುನಿ ಸುಪಾಶಾಕಕನೆೈದಿ|ಮುನಿದು ಶಪಿಸದನು|
ಜನಿಸಲ್ಲ ಕೂೀಣ ಎಂದನಗೆ||
ವನಜಪಿೀಠನೆ ಫಲ|ವನು ಕಾಣೆನಿನುನ ಕೂೀ|
ಣನು ಪ್ುಟಿುದರ ಧರಯಳಗೆ||2|| 101 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 11


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಭಾಮಿನಿ
ಮರುಗದಿರು ಮಾಲ್ಲನಿಯ ಮುನಿವರ|
ನೊರದ ವಚನವು ತಪ್ಪಲರಿಯದು|
ತರಳ ಮಹಿಷ್ನು ಜನಿಸದರು ನಿನುನದರದಲ್ಲ ಮುಂದ||
ಧುರ ಪ್ರಾಕರಮಿಯನಿಸ ತ್ತರಜಗದಿ|
ಮರಯುವನು ಘನಕಿೀತ್ತಕಯಿಂದಲ|
ಮರಯ ಮಾತಲಿನುತ ಸಂತ್ಮೈಸದನು ಮಾನಿನಿಯ||1|| 102 ||

ಬೀಹಾಗ್: ಅಷ್ು
ಕನಕಗಭ್ಕನ ನೆೀಮವನುಗೊಂಡು ಮಾಲ್ಲನಿ|
ಘನಹರುಷ್ವನೆ ತಾಳಿ||
ಕ್ಷಣದೂಳು ನಿಜರೂಪ್ವನು ತಳೆಯುತಿಲ|
ಮನೆಗೆೈದಿ ಜನನಿಯಲ್ಲ||1||
ಲ್ಲೀಲಯಿಂ ವರಿಸ ಪಾತಾಳಾಧಿಪ್ತ್ತ ವಿದುಯ|
ನಾೆಲ್ಲ ದಾನವನೆಂಬನ||
ನಿೀಲಕುಂತಳೆ ಗಭ್ಕತಾಳುತಿ ಪ್ಡದಳು|
ಬಾಲಕನಾ ಮಹಿಷ್ನ||2|| 104 ||

ಭಾಮಿನಿ
ತರಳ ಬಳೆಯುತ್ತಿರಲು ದಾನವ|
ನೆರವಿ ಸಹ ಖಳ ನಾಕಲೂೀಕಕ|
ತ್ಮರಳಿ ಧುರದಲ್ಲ ಯಕ್ಷಬಾಣದಿ ಹರಣ ನಿೀಗಲು||
ಪ್ರಿಕಿಸುತ ಬಳಿಕೂೀವಕ ಚಾರನು|
ತರಹರಿಸ ಭ್ಯದಿಂದ ನಡುಗುತ|
ಭ್ರದಿ ನಡತಂದಾಗ ಮಾಲ್ಲನಿಗೆರಗಿ ಪೀಳಿದನು||1|| 105 ||

ಸಾವೀರಿ: ಅಷ್ು
ಲಾಲ್ಲಸಬೀಕು ತಾಯ|ಬಿನನಹಗಳ|
ಮಾಲ್ಲನಿ ಗುಣಮಣಿಯ||
ಕಾಳಗದಲ್ಲ ಸುರಜಾಲವ ಗಲಲಂದು|
ಲ್ಲೀಲಯಳೆೈದಿದ|ನಿನನಯ ಕಾಂತ||1||
ತ್ತರದಶರನೆಲಿರನು| ವಿಕರಮದಿಂದ|
ಸದದ ನಿನನಯ ಕಾಂತನು||
ಅದರ ಮೀಲೈತಂದು ಇದಿರಾಗಿ ಯಕ್ಷನು|
ವಧಿಸದನಮೆ ನಿನಾನ|ರಮಣನ||2|| 107 ||

ಹಿಂದೂೀಳ: ಏಕ
ಪ್ತ್ತಯ ನಿೀ ಮಡಿದಯಲಿ|
ಈ ಪ್ರಿಯನನ ಜತ್ಮಯಗಲುವರ ನಲಿ||
ಕ್ಷಿತ್ತಯಳು ನಿನನಗಲ್ಲ|
ಜಿೀವಿಸಲಂತ್ತೀ|ವಯಥೆಯನಾಯರೂಡನೆನಲ್ಲ||1||
ಗೆಲ್ಲದಲಿ ತ್ತರದಶರನು| ನಾಕದಿ ರಣ|
ಗಲ್ಲಯಾಗಿ ಮರದು ನಿೀನು||
ಅಳಿವರ ಯಕ್ಷನಲ್ಲ| ಕುಂದಿತ್ಮ ಭ್ುಜ|
ಬಲವು ರಣಾಗರದಲ್ಲ||2|| 109 ||

ಭಾಮಿನಿ
ಅತುಿ ಫಲವೀನಿನುನ ಸುಮೆನೆ|
ಸತಿವರು ಜಿೀವಿಪ್ರ ಸಮರ ಸ|
ಮಥಕನಾಗಿಹ ತರಳ ಮಹಿಷಾಸುರಗೆ ಹದನಗಳ||
ಬಿತಿರಿಸ ಹದನಗಳ ಸುಮನಸ|
ಮತಿವನು ಸದಬಡಿದು ನಾಕವ|
ಆತ್ತಕಯಲ್ಲ ವಶಗೆೈವನೆನುತಲ ಕರದಳಾ ಮಗನ||1|| 110 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 12


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಕಾಂಬೂೀಧಿ: ಝಂಪ
ಧಾರುಣಿಯ ಮೀಲ ಕಣಿುೀರಸುರಿಸುತಲ್ಲಂದು|
ಭ್ೂರಿ ಶೂೀಕಿಸುವದೀನಮೆ||
ಯಾರಿಂದ ಒದಗಿತ್ತೀ ಪ್ರಿಯ ಚಿಂತ್ಮಯು ನಿನಗೆ|
ಕಾರಣವ ಪೀಳು ಪೀಳಮೆ||2||
ಹರಿಯ ಶಂಕರನೊ ಮೀಣ್ ಸರಸಜೊೀದಭವನೊ ಈ|
ಪ್ರಿ ಕಷ್ುವಿತಿರು ನಿನಗ||
ಧುರಧಿೀರನಾಗಿರುವ ತರಳ ನಾನಿರುತ್ತರಲು|
ನೆರ ಭಿೀತ್ತ ಯಾಕ ಮನದೂಳಗೆ||3|| 112 ||

ತ್ಮೂೀಡಿ: ಏಕ
ಪೀಳಲೀನನಯಯ ಮುದುದ| ಕಂದ ಕಂದ|
ನಮೆ ಬಾಳುವ ತ್ತೀರಿದುದು ಮಗನೆ| ಕಂದ ಕಂದ||
ಮೀಲು ನಾಕವನು ಬಯಸ| ಕಂದ ಕಂದ|
ಮನೆನ|ಕಾಳಗಕು ಸೈನಯವರಸ| ಕಂದ ಕಂದ||1||
ಸುರರನೆಲಿ ಗೆಲ್ಲದು ಬಳಿಕ| ಕಂದ ಕಂದ|ತಾನು|
ಮರಯುತ್ತರಲು ನಾಕದೂಳಗೆ|ಕಂದ ಕಂದ||
ಭ್ರದೂಳೊೀವಕ ಯಕ್ಷನೆೈದಿ| ಕಂದ ಕಂದ|
ರಣದಿ| ತರಿದನಂತ್ಮ ನಿನನ ಪಿತನ| ಕಂದ ಕಂದ||2|| 114 ||

ಮಾರವಿ: ಏಕ
ಜನನಿಯ ವಚನವನಾಲ್ಲಸ ಮಹಿಷ್ನು|
ತ್ತರಣಯನ ತ್ಮರದಿಂದ||
ಕನಲುತ ತನನಯ ಮನದೂಳು ಘಜಿಕಸ|
ಮಣಿದಾಕಯಳೆಂದ||1||
ಮಾತ್ಮ ನಿೀ ಲಾಲ್ಲಸು ತಾತನ ಕೂಲ್ಲಸದ|
ಧೂತಕರ ರಣಮುಖದಿ|
ಘಾತ್ತಸ ನಾಕವ ಪಿರೀತ್ತಯಳಾಳುವ|
ಖಾಯತನೆನಿಸ ಜಗದಿ||2||
ಯಕ್ಷರ ಗಿಕ್ಷರ ಲಕ್ಷಕ ತರುವನೆ|
ಮುಕುಣುನೆ ಬರಲ್ಲ||
ಸೂಕು ಮುರಿವ ಯಾತಕು ಭ್ಯವು ಕಳು|
ಹಿೀ ಕ್ಷಣ ಪ್ರಸುತಲ್ಲ||3|| 117 ||

ಭಾಮಿನಿ
ತನಯನಾಡಿದ ನುಡಿಗೆ ಮಾಲ್ಲನಿ|
ಮನದಿ ಹರುಷ್ವನಾಂತು ನುಡಿದಳು|
ಅನಿಮಿಷ್ರ ಗೆಲಬಹುದು ಸಮರದಿ ನಿನಗೆ ಘನವಲಿ ||
ವನಜನಾಭ್ನು ಬರುವ ಕೃತಕದಿ|
ಅನವರತ ಸುಮನಸರ ಪ್ಕ್ಷದಿ|
ನಿನಗೆ ಪೀಳುವನೊಂದು ವಿಧಿಯಲ್ಲ ಪ್ಡದು ವರಗಳನು||1|| 118 ||

ಖರಹರಪಿರಯ: ರೂಪ್ಕ
ಮಾತ್ಮಗೆ ಮಣಿದು ವಿಖಾಯತ ಮಹಿಷ್ನು ವಿ|
ಧಾತನ ತಪ್ಗೆೈವನೆನುತ||
ಆತತೂಕ್ಷಣ ಪೊರಟ್ಟೈತಂದು ಪ್ುಷ್ುರ|
ಕ್ಷೆತರವ ಪೊಗುತಲ ಬಳಿಕ||1||
ನಿಂದೂಂಟಿ ಕಾಲಲ್ಲ ಮೀಲೂೆಗವಿರಿಸುತಿ|
ಹೂಂದಿಸ ದೃಷ್ಟುಯ ಬಳಿಕ|
ಚಂದದಿ ನಾಸಕಾಗರದೂಳಿರಿಸುತಿರ|
ವಿಂದಭ್ವನ ಧಾಯನಿಸದನು||2|| 120 ||

ಬಿಲಹರಿ: ಏಕ
ಶಾರದಾರಮಣ| ಸೀರಿದ ಚರಣ|
ಬಿೀರುತಿ ಕರುಣ| ತ್ಮೂೀರೂೀ ದರುಶನ||1|| 121 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 13


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಸೌರಾಷ್ರ: ತ್ತರವಡ
ಹಲವು ವಿಧದಲ್ಲ ತಪ್ವನೆಸಗಲು|
ನಳಿನನಾಭ್ನು ಒಲ್ಲಯದಿರಲಾ|
ಖಳನು ಕಂಠವ ಕಡಿವನೆನುತಲ್ಲ|ನಿಲಲ್ಲಕಾಗ||1|| 122 ||

ನವರೂೀಜು: ಏಕ
ಮಚಿುದ ಮಚಿುದನಿದಕ| ನಿನನ |
ಹಚಿುನ ಭ್ಕಿಿಯ ತಪ್ಕ||
ನಿಶುಯವಿದು ನಿನಿನಚೆ ಏನೆಂಬುದ|
ಉಚುರಿಸಲು ನಾ|ನಿೀಕ್ಷಣ ಕೂಡುವನು||1||
ಬಿಡು ಬಿಡು ನಿೀ ಬಿಡು ತಪ್ವ|ನಾ|
ಕೂಡುವನು ಕೀಳಿದ ವರವ||
ತಡಮಾಡದ ನುಡಿ ನುಡಿ ಮನದಿರವನೆ|
ಅಡಿಗೆರಗುತಿಲ| ನುಡಿದನು ವಿಧಿಯಲ್ಲ||2|| 124 ||

ಕಾಂಬೂೀಧಿ: ಝಂಪ
ದಿೀನಜನಉದಿರಣ ವಾಣಿದೀವಿಯ ರಮಣ|
ನಿೀನೊಲ್ಲದು ಕೀಳು ಬಿನನಪ್ವನೆಲ ದೀವ||
ಕ್ಷೊೀಣಿ ಮೂರರೂಳಿಪ್ಕ ಯೀನಿಸಂಜಾತರಿಂ|
ಹಾನಿಯನಗಿಲಿವಂದನುತ್ತಪ್ಕ ವರವ||1||
ಹರಿಹರಬರಹೆರಾಗಿರುವ ನಿಮೆಲ್ಲ ಸಹಿತ|
ಮರಣಭ್ಯಕೂಳಗಾಗದಂದದಲ್ಲ ಮುಂದ||
ಶರಣನೆನುನವ ಪರೀಮವಿರಲಾಗಿ ವರಗಳನು|
ಕರುಣಿಸುತ ಪೊರಯ ನಿೀನೊಲ್ಲದನನ ತಂದ||2||
ನುಡಿದು ತಪ್ುಪವುದುಂಟ್ಟ ಬಿಡು ಮನದ ಸಂಶಯವ|
ದೃಢವಾಗಿ ಕೂಟ್ಟು ನಾನಿನುನ ನಿಶುಯದಿ||
ಪೊಡವಿಯಲ್ಲ ಕಿೀತ್ತಕಯನು ಪ್ಡಯನುತ ಕಮಲಭ್ವ||
ನುಡಿಯುತಂತಧಾಕನ ತಳೆದನಾ ಕ್ಷಣದಿ||3|| 127 ||

ಸೌರಾಷ್ರ: ತ್ತರವಡ
ವಾಣಿರಮಣನ ವರವ ಸಾಧಿಸ|
ದಾನವನು ಸಂತಸದಿ ನಲ್ಲದನು|
ಚೂಣಿಯಲ್ಲ ಲಕಿುಪನೆ ನಾ ಗಿೀ|ವಾಕಣಕುಲವ||1||
ಹರಿಯ ಕಪ್ಟವು ನಡಯದಿನಾನ|
ಸರಸಜಾಸನನಿತಿ ವರದಲ್ಲ|
ಸುರರ ಸದಬಡಯುತಿ ನಾಕದಿ|ಮರವನಿಂದು||2||
ಹೂಡಕೂಳುತ ಭ್ುಜಗಳನು ತ್ಮೂೀಷ್ದಿ|
ಕಡುಮದವ ತಾಳುತಿ ಮನದಲ್ಲ|
ನಡದನಾತನು ಶೂೀಣಿತಾಪ್ುರ|ದಡಗೆ ಮುದದಿ||3||
ಹರಿಯ ಭಿೀತ್ತಯಳಿತಿ ಗಿರಿ ಕಂ|
ದರದೂಳಿರುತ್ತಹ ಶಂಖದುಗಾಕ|
ದಯರುಗಳೆಲಿರು ಹದನವನಿನದ|ನರಿಯುತಾಗ||4||
ಕೀಳಿದಿರ ನಿೀವಲಿ ದಾನವ|
ರೀಳಿಗೆಯನೆೀನೆಂಬವಿಂದಿಲ್ಲ|
ಮಾಲ್ಲನಿಗೆ ಜನಿಸರುವ ನೆರ ಕ|ಟಾುಳು ಮಹಿಷ್||5||
ಸರಸಜೊೀದಭವನನುನ ಮಚಿುಸ|
ಧರಯ ಯೀನಿಜರಿಂದ ಮತಾಿ|
ಹರಿಹರಾದಿಗಳಿಂದ ಮರಣವು|ದೂರಕದಂತ್ಮ||6||
ಪ್ಡದಿರಲು ವರಗಳನು ಭ್ರದಲ್ಲ|
ನಡದು ನಾವಿನನವನ ಪ್ಕ್ಷದಿ|
ಬಡಿದು ಸುಮನಸರನುನ ನಾಕವ|ಪ್ಡಯಬಹುದು||7|| 134 ||

ಸಾಂಗತಯ: ರೂಪ್ಕ
ನಡತಂದ ದೈತಯರ ಗಡಣವನಿೀಕ್ಷಿಸ|
ಕಡು ಹರುಷ್ದಲ್ಲ ಮಹಿಷ್ನು||
ಅಡರಿಸ ಪಿೀಠವ ಬಿಡದುಪ್ಚರಿಸುತಿ|
ನುಡಿದ ನಿೀವಾಯರಂಬುದನುನ||1||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 14


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಒರಯಬೀಕನಗೆ ನಿೀವ್ ಹಿತರೂ ಮೀಣಹಿತರೂ|


ಹರಿತಂದ ಹದನವದೀನು||
ಮರಮಾಜದಲಿವನೊರಯಬೀಕಂದನೆ|
ಅರುಹಿದರವರ ಕಷ್ುವನು||2||
ಲಾಲ್ಲಪ್ುದಾದರ ಮಾಲ್ಲನಿ ಸುಕುಮಾರ|
ಪೀಳುವ ನುಡಿ ಶಂಖಾಸುರನ||
ಜಾಲವಲ್ಲಿವದುಗಕಚಿಕ್ಷುರನದಕೂ ಬಿ|
ಡಾಲಾದಿ ದೈತಯರ ಗಡಣ||3||
ಹಿರಿಯರಾವನುತಲ ಸುರಲೂೀಕ ಬಯಸುತಿ|
ಧುರದಿ ಗೆಲ್ಲದು ನಾಕವನುನ||
ಮರಯಲು ನಾಕದಿ ಹರಿಯೈದಿ ಕೃತಕದಿ|
ತರಿದ ಚಕರದಿ ನಮೆವರನು||4||
ಗಿರಿಗಹಾರಗಳಲ್ಲ ಮರಯಾಗಿ ನಾವಿರ|
ಲರಿತು ನಿನನಯ ವಾತ್ಮಕಗಳನು||
ಹರಿತಂದವಿಲ್ಲಿಗೆ ಭ್ರದಿ ನಿನೊನಡಗೊಂಡು|
ಸುರರನುನ ಗೆಲ್ಲದು ನಾಕವನು||5||
ಧುರಧಿೀರ ನಿೀನಾಳುತ್ತರಬೀಕು ನಿನಾನಜ್ಞೆ|
ವರಸ ನಾವಿಹವು ನಾಕದೂಳು||
ಹಿರಿಯವರಾಗಿ ನಾವಿರುತ್ತರಲ್ಲಂದಿಗೆ|
ಸುರರು ಮರವದನುಚಿತವು||6|| 140 ||

ಮಾರವಿ: ಏಕ
ಎಂದಾ ದನುಜರ ನುಡಿಯನು ಲಾಲ್ಲಸ|
ಅಂದು ಕನಲ್ಲ ಮಹಿಷ್||
ಸಂದೀಹವ ಬಿಡಿ ವೃಂದಾರಕರುಗ|
ಳಂದಗೆಡಿಪ್ ಸಹಸ||1||
ವಿಧಿಯ ವರದ ಬಲವನಗಿರ ಸಮರದಿ|
ತ್ತರದಶರ ಬಗೆಯುವನೆ||
ಸದದಾ ಸುರಸಂಪ್ದಗಳ ಪ್ಡಯುವ|
ವಿಧುಧರ ಪ್ದದಾಣೆ||2||
ಬರುವವು ನಿನೊನಡ ತ್ಮರಳುವಯಾದರ|
ಸುರರನು ಲಕಿುಪವ||
ಮುರಿದಿಕುುತ ತ್ತರದಶರ ನಾಕದಿ ನಿೀ|
ಮರಯುತ್ತಹುದು ಪ್ರಭ್ುವ||3||
ಹರಿಗಳುಕಿದವಾವ್ ಹೂರತಾ ಸುಮನಸ|
ರನು ಬಗೆವವರಲಿ||
ಪೊರಡುವುದಿೀಕ್ಷಣ ಸುರಲೂೀಕಕ ನಾವ್|
ಭ್ರದಲ್ಲ ಖಳಪಾಲ||4||
ಲೀಸನಾಡಿದಿರಂದನುನತಲಾ ಮಹಿ|
ಷಾಸುರ ಘಜಿಕಸುತ||
ಆ ಸುಭ್ಟರನೊಡಗೊಂಡಾ ವಾರಿಧಿ|
ಘೂೀಷ್ದಿ ಪೊರಮಡುತ||5|| 145 ||
ಮುಖಾರಿ: ಏಕ
ಲಾಲ್ಲಸ ಕೀಳು ಬಿನನಪ್ವ|
ನಮೆಡಯ ಮಘವ|
ಖೂಳ ದಾನವರು ಮುತ್ತಿ ಪ್ುರವ||
ದಾಳಿಯಿಟುು ಸುರ|
ಜಾಲವ ಪ್ರಿಪ್ರಿ|
ಗೊೀಳುಗುಟಿುಸುವರು ಪೀಳುವದೀನದ||1||
ಮಾಲ್ಲನಿ ಸುಕುಮಾರನಂತ್ಮ|
ಶೂೀಣಿತಪ್ುರ|ವಾಳುತಿಲ್ಲಪ್ಕ ಮಹಿಷ್ನಂತ್ಮ||
ಕಾಳಗದಲ್ಲ ಪಿಂ|
ದೂೀಡಿದ ದೈತಯರ|
ಜಾಲವನೆರಹಿಸ| ಕಾಳಗಕೈದಿಹ||2|| 147 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 15


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಸೌರಾಷ್ರ: ತ್ತರವುಡ
ಚರರ ನುಡಿಯನು ಕೀಳಿದಾಕ್ಷಣ|
ಉರಿಯ ಸೂಸುತ ಪಾಕಶಾಸನ|
ನೆರದಿರುವ ದಿಕಾಪಲರೂಳು ತಾ|ನೊರದನಾಗ||1||
ಕೀಳಿದಿರ ನಿೀವಲಿವಿಂದಿಲ್ಲ|
ಮಾಲ್ಲನಿಯ ಸುಕುಮಾರ ಮಹಿಷ್ನು|
ಕಾಳಗಕ ನಡತಂದ ನೆರ ಕ|ಟಾುಳುತನದಿ||2|| 149 ||

ಭೈರವಿ: ಅಷ್ು
ಎನಲಂದರೂಡನೆ ಜಿೀಯ|
ಸಂಗರಕಂದು|ಇನಿತ್ಮೈದ ಖಳತತ್ತಯ||
ಅನುವರದಲ್ಲ ಸಾಕನಿಸುವವಿಂದಿಲ್ಲ|
ಅನುಮಾನವಾಯತಕಯಯ||1||
ಅಡಿಗಡಿಗಿೀ ತ್ಮರದಿ|
ನಾಕದ ಭಾಗಯ| ಪ್ಡಯಲು ಸಮರಕೈದಿ||
ಮಡಿವರು ದೈತಯರು ತ್ಮೂಡಗಿ ಸಂಗಾರಮವ|
ಬಿಡು ಯೀಚನೆಯ ಮನದಿ||2||
ಮಹಿಷ್ನ ಮಾತ್ತರಲ್ಲ|
ಸಂಗರಕಂದು|ಅಹಿಭ್ೂಷ್ಣನೆ ಬರಲ್ಲ||
ಸಹಸದಿ ಹಿಮೆಟಿುಸುವವು ಪೊರಡಲ್ಲ ಸ|
ನಿನಹಿತವಾಗುತಲ್ಲಂದಿಲ್ಲ||3||
ಲೀಸನಾಡಿದಿರನುನತಿ|
ಆ ಕ್ಷಣದಲ್ಲ|ವಾಸವ ಗಜವೀರುತಿ||
ಆ ಸುಭ್ಟರನೊಡಗೊಳುುತಿ ವಾರಿಧಿ|
ಘೂೀಷ್ದಿ ಪೊರಮಡುತ||4|| 153 ||

ಮಾರವಿ: ಏಕ
ಫಡ ದಾನವ ಖಳಗಡಣವ ಕೂಡುತ|
ಕಡುಗಲ್ಲಗಳ ತ್ಮರದಿ||
ಅಡರಿ ನಾಕವನು ತ್ಮೂಡಗಿದಾಯಕ ರಣ|
ನುಡಿ ನಿೀನತ್ತ ಜವದಿ||1||
ಬಿಡುಗಣುರ ಸದಬಡಿದಿೀ ನಾಕವ|
ಒಡಯ ಮಹಿಷ್ನಿಂಗೆ||
ದೃಢಗೊಳಿಸಲು ನಾವ್ ನಡತಂದಿಹವೈ|
ಕಡದಿರಿ ಧುರದೂಳಗೆ||2||
ಮರುಳನೆ ನಿನನಂತ್ತರುವ ಖಳರು ಸುರ|
ಪ್ುರವನು ಬಯಸುತಲ್ಲ||
ಧುರಕೈತರುತಲ ಹರಣವ ನಿೀಗಿದ|
ರರಿತುಕೂ ಪ್ೊವಕದಲ್ಲ||3||
ನಿೀರಮನೆಯಳಿಹ ಜೊೀರನ ಕೃತಕದಿ|
ಪ್ೊವಾಕಮರರನುನ||
ಗಾರುಗೆಡಿಸದ ಪೌರುಷ್ವಲಿವ|
ತ್ಮೂೀರೈ ನಿೀ ಮುನನ||4|| 157 ||
ಪ್ಂತುರಾಳಿ: ಮಟ್ಟು
ಎಲ್ಲಿ ಪೊೀಪ ಎಲವೊ ದುರುಳ|
ನಿಲುಿ ರಣದಿ ಸುರರನೆಲಿ|
ಚಲ್ಲಿ ಬಡಿದ ಗವಕವನೆ|ನನಲ್ಲಿ ತ್ಮೂೀರಿಸು||1||
ಬಲಿ ಸುರರ ಕಾಯಕ ಸಮರ|
ದಲ್ಲಿ ಕಂಡು ದಿತ್ತಕುವರರ|
ನಿಲಿದೂೀಡಿ ಪೊೀಗಿ ವಿಪಿನ|ದಲ್ಲಿ ಬಾಳುಾದ||2||
ಮರುಳೆ ಮದಲು ರಣಕ ಬಂದು|
ಧುರದೂಳೆಮೆಳ್ ಬವಣೆಗೊಂಡು|
ಗಿರಿಗುಹಗಳ ಸೀರಿದುದನು| ಮರತು ಬಂದಯ||3||
ಹರಿಯ ಕಪ್ಟದಿಂದ ನಮೆ|
ಧುರದಿ ಗೆಲ್ಲದವಂಬ ಹಮೆ|
ಮರಸು ನೊೀಳೆಾನದನು ಕೀಳು| ಧುರದ ಮಧಯದಿ||4|| 161 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 16


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಸೌರಾಷ್ರ: ತ್ತರವುಡ
ಭ್ಳಿರಲವೊ ಧನುಜಾಧಮನೆ ಕೂಳು|
ಗುಳಕ ನಡತಂದಮೆಳಿೀಪ್ರಿ|
ಛಲವು ನಮೆಲ್ಲ ಮರಯದಂದಿಗು|ಕೂಳುಗುಳದಲ್ಲ||1||
ಜಗಲ್ಲಯನು ತಾನೆೀರಲರಿಯದ|
ಗಗನವನು ಬಯಸುವುದು ಯೀಗಯವ|
ನಗಧರನ ಕೀಳೆನನ ಗೆಲು ನಿೀ|ಹಗರಣದಲ್ಲ||2||
ಕಡದಿರಂದಾಡಿದರ ನಿೀ ಮದ|
ವಡರಿ ಸಮರಕ ಬಂದ ಸುಮನಸ|
ಗಡಣವನು ಸದಬಡಿದು ನಾಕವ|ಪ್ಡವ ನೊೀಡು||3|| 164 ||

ಭೈರವಿ: ಅಷ್ು
ಸುರಪ್ನೆಂಬವನೆ ನಿೀನು|
ಗಜವನೆೀರಿ|ಧುರಕಿದಿರಾದವನು||
ತರವಲಿ ನಾಕವ ಚರಣಕೂಪಿಪಸದರ|
ಕರುಣದಿ ರಕ್ಷಿಪನು||1||
ಎಲವೊ ಮಹಿಷ್ನೆ ಕೀಳು|
ಶತಾಧಾರ|ಗಳ ಗೆೈದು ಪ್ೊವಕದೂಳು||
ವಲ್ಲಸದ ನಾಕವ ಬಯಸುತಿ ಸುಮೆನೆ|
ಅಳಿಯುವುದಾಯಕ ಪೀಳು||2||
ಜನಕನ ಕೂಂದಿರುವ|
ದೂರೀಹಿಯು ನಿೀನೆಂ|ದರಿತ್ತರುವನು ಮಘವ||
ಅನುವರದೂಳು ನಿನನ|
ಕ್ಷಣದಿ ಭ್ಂಗಿಸದಪ| ಬಿನುಗನೆ ಕೂಡು ಧುರವ||3||
ನಿನನಂಥ ದಾನವರು|
ನಾಕದ ಭಾಗಯ|ವನುನ ಬಯಸದವರು||
ಮುನನ ಸಂಗರಕೈದಿ ಮಣುುಗೂಡಿಹ ವಾತ್ಮಕ|ಯನನರಿಯುತಿ ಸಾರು||4||
ವಿಧಿಯ ವರದ ಬಲದಿ|
ಬಗೆವನಲಿ|ತ್ತರದಶರ ಸಂಗರದಿ||
ಸದದಿನುನ ನಾಕಸಂಪ್ದವನಾಳದ ಬಿಡ| ಅದನಿೀಕ್ಷಿಸೀ ದಿನದಿ||5||
ಖಳರಿಗೆ ವರವಿೀವುದು|
ನಳಿನಭ್ವ|ತಳೆದಿಪ್ಕ ಘನಬಿರುದು||
ಅಳಿವರು ದೈತಯರು ತಳೆಯುತಿ ಮದವನುನ|ಕಲಹಕಮೆಡನೆ ಬಂದು||6|| 170 ||

ಭೈರವಿ: ಏಕ
ವಾಸವಮುಖಯರ ಗೆಲ್ಲದು|
ಮಹಿ|ಷಾಸುರ ಸಮರದೂಳಂದು||
ಆಸನವನೆನೀರಿದನು|
ಖಳ| ಹೂಯಿಸದ ಡಂಗುರಗಳನು||1|| 171 ||

ತ್ಮೂೀಡಿ: ರೂಪ್ಕ
ಸುರಥ ವೈಶಯರು ಕೀಳಿ|ದುರುಳರಿೀ ಪ್ರಿಯಲ್ಲ|
ಮರಯುತಿಲ್ಲರಲು ನಾಕದಲ್ಲ||
ಸುರರ ತಾನೊಡಗೊಂಡು|ಪ್ುರುಹೂತನಾಕ್ಷಣ|
ಚರಿಸುತಿ ಗಿರಿ ಕಾನನದಲ್ಲ||2||
ಅರಿತ್ಮಂದನಾಕ್ಷಣ| ಮರುಗಿ ಮಾಡುವುದೀನು|
ಸರಸಜೊೀದಭವನ ಪಾದದಲ್ಲ||
ಅರಿಕ ಗೆೈದರ ಪೊೀಗಿ|ಕರುಣಾಸಾಗರ ನಮೆ|
ಪೊರಯದ ಬಿಡನು ಕೃಪಯಲ್ಲ||3|| 173 ||

ಕಾಪಿ: ಅಷ್ು
ಪೊರಯಬೀಕಲ ವಾಣಿನಾಥ|ಅವ|
ಧರಿಸು ನಿೀ ಕಮಲಸಂಜಾತ||
ದುರುಳನಟುುಳಿಯನುನ| ಒರಯುವುದಿನೆನೀನು|
ಧರಯಂತು ಹೂರಳುವಳೊ| ಹರನೊೀವಕ ಬಲಿನು||1||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 17


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಮಾಲ್ಲನಿ ಸುಕುಮಾರ ಮಹಿಷ್|ನಾನು|


ಪೀಳಲೀನಾತನ ಸಹಸ||
ಕಾಳಗದಲ್ಲ ಸುರ| ಜಾಲವ ಸೂೀಲ್ಲಸ|
ಖೂಳ ತಾನಾಳುವ| ಮೀಲು ನಾಕವನಿನುನ||2||175 ||

ಬೀಹಾಗ್: ಏಕ
ಅರಿತ್ಮನರಿತ್ಮ ನಾ| ದುರುಳನ ಬಾಧೆಯ|
ಒರಯುವುದಾಯಕಿನಿತ್ಮನನಲ್ಲ| ಮರಯಲಿವು ನಾ|
ವರಗಳನಿತ್ತಿಹ| ವಿರಚಿಸ ತಪ್ವನು ಮದಲಲ್ಲ||
ಧರ ಮೂರರೂಳಿಹ| ವರ ಯೀನಿಜರಿಂ|
ಮರಣವು ಬಾರದ ತ್ಮರದಲ್ಲ| ಹರಿಹರ ಬರಹಾೆ|
ದಯರಿಗಸದಳ ಸಂ|ಹರಿಸುವಡವನನು ಧುರದಲ್ಲ||1||
ಆದರ ತ್ಮೂೀರುವ| ಹಾದಿಯನೊಂದನು|
ಮಾಧವನಲ್ಲಿಗೆ ಪೊೀಗುವ|ಆದುದನಾ ಮಧುಸೂದನನಡಿಯಲ್ಲ|
ಸಾದರದಿಂ ಬಿನೆನೈಸುವ||
ಸಾಧಿಪ್ನವ ಹೀ|ಗಾದರು ಯತನವ|
ಸಾಧಿಸುತಲ ದೀವರ ದೀವ|
ಖೀದ ಬೀಡವನು|ತಾದಿತ್ಮೀಯರು ಸಹ|
ಐದಿದನಾ ವಾಣಿೀಧವ||2|| 177 ||

ಆರಭಿ: ತ್ತರವಡ
ಕ್ಷಿೀರವಾರಿಧಿಯಲ್ಲ ರಮಾವರ|
ಘೂೀರ ಮಹಿಷಾಸುರನ ಹದನ ವಿ|
ಚಾರಿಸುತ ತಾನರಿತು ಮುಂದೀನ್|ದಾರಿ ಎನುತ||1||
ವಿಧಿಯ ವರದಿಂ ಗೆಲುವಡಸದಳ|
ಮದಮುಖನ ನಾನಿಂದು ಯತನವ|
ವಿಧುಧರನ ಬಸಗೊಂಬನೆನುತಲ್ಲ|ಪ್ದುಮನಾಭ್||2|| 179 ||

ಕೀದಾರಗೌಳ: ಅಷ್ು
ರಜತಾದಿರಯಳಗಿತಿ ಭ್ುಜಗಭ್ೂಷ್ಣನಂದು|
ನಿಜಮನದಲ್ಲ ತ್ತಳಿದ||
ಅಜನಿತಿ ವರದಿಂದ ಕುಜನ ಮಹಿಷ್ ಸುರ|
ವರಜವ ರಣದಿ ಗೆಲ್ಲದ||1||
ದುರುಳನ ತರಿದಮೆ ಸುರರನುನ ಪೊರಯುವ|
ಪ್ರಿಯಂತ್ಮೂ ತ್ತಳಿಯನಿಂದು||
ಹರಿಯನುನ ಬಸಗೊಂಬ ತ್ಮರಳುವನೆನುತಲ್ಲ|
ಪೊರಟನಾ ಕ್ಷಣದೂಳಂದು||2||
ಬರ ತುಹಿನಾದಿರಯ ಬಳಿಯಳಗಿದಿರಾಗಿ|
ಮುರಹರ ನಡತರಲು||
ಚರಣಕ ವಂದಿಸ ಹರಿಹರರೂಂದಾಗಿ|
ದುರುಳನ ಹದನದೂಳು||3|| 182 ||

ವಾಧಿಕಕ
ಕುಳಿತವರು ಚಂದರಕಾಂತಾಶ್ಲಯಳೊಂದಾಗಿ|
ಖಳನ ವಧಿಸುವ ಯತನ ಯೀಚಿಸುತಲ್ಲರಲ್ಲತಿ|
ನಳಿನಭ್ವ ಸುರರನೊಡಗೊಂಡು ನಡತಂದು ವೈಕುಂಠನಂ ಕಾಣದಿರಲು||
ಬಳಿಕ ಕೈಲಾಸಕೈತರಲಾಗ ಪ್ುರಹರನು|
ನಿಲಯದೂಳಗಿಲಿದಿರ ಕಳವಳಿಸ ಬಳಿಕವರು|
ತ್ತಳುಹಿತಶರಿೀರ ನುಡಿ ಹರಿಹರರು ತುಹಿನಾದಿರಯಳಗಿಪ್ಕ ಹದನವನುನ||1|| 183 ||

ಸೌರಾಷ್ರ: ತ್ತರವುಡ
ಹರಿಹರರ ಪ್ದಕರಗಿ ಸಕಲರು|
ದುರುಳ ಮಹಿಷಾಸುರನುಪ್ಟಳದಿ|
ತರಹರಿಸುತ್ತಹವಮೆ ನಿೀವೀ | ಪೊರವುದನಲು||1||
ಕೀಳಿದಾಕ್ಷಣದೂಳಗೆ ಲಕ್ಷಿೆೀ|
ಲೂೀಲ ತನನಯ ಮನದೂಳಗೆ ಖತ್ತ|
ತಾಳಲಾತನ ದಿವಯತ್ಮೀಜವು|ಮೀಲಕಡರ||2||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 18


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಘುಡುಘುಡಿಸದನು ಪ್ುರವಿನಾಶನ|
ಧಡಿಗ ಮಹಿಷಾಸುರನುಪ್ಟಳ|
ಪ್ಡಯದಾಯಿತ್ಮ ಎನಲು ತ್ಮೀಜವು|ಆಡರನಭ್ವ||3||
ನಳಿನ ಸಂಭ್ವನಂದು ಖಾತ್ತಯ|
ತಳೆಯಲಾತನ ದಿವಯತ್ಮೀಜವು|
ನಲವಿನಿಂದಲ ನಭ್ವ ಸೀರಿತು|ತ್ತಳುಹಲೀನು||4||
ಸುರಪ್ಮುಖಾಯಮರಕದಂಬವು|
ಧರಿಸ ಖತ್ತಯನು ದಿವಯತ್ಮೀಜವು|
ಪೊರಟುದಲಿರ ದೀಹದಿಂದಲ್ಲ| ಒರವುದೀನು||5|| 188 ||

ವಾಧಿಕಕ: (ಅಧಕ)
ಮೂರು ಮೂತ್ತಕಗಳ ಮುಖದಿಂದ ಪೊರಟಿಹ ತ್ಮೀಜ|
ಚಾರು ದಿಕಾಪಲಕರ ತ್ಮೀಜ ಒಂದಾಗುತಲ್ಲ|
ನಾರಿಯಾಕೃತ್ತ ತಳೆದು ಧರಗಿಳಿಯ ಸುರರು ಜಯ ಜಯವಂದು ನುತ್ತಗೆೈದರು||1|| 189 ||

ಆರಭಿ: ಏಕ
ದೀವಿ ಹೀ ಪಾವನಚರಿತ್ಮ|ನಿೀನೆ|
ಕಾವುದು ಕರುಣದಿ ನಮೆನು ಮಾತ್ಮ||
ಭಾವಶುದಿಿಯಳಿಂದು ಪ್ದವ|ತಾಯ|
ನಾವುಗೊಂಡವು ಕರುಣಿಸಭ್ಯವ||1|| 190 ||

ಶಂಕರಾಭ್ರಣ: ತ್ತರವಡ
ಏಳಿರೀಳಿರಿ ಹರಿಹರಾದಯರು|
ತಾಳಿ ಧೆೈಯಕವ ಸುರಪ್ಮುಖಯರು|
ಪೀಳಬಾರದ ಬಂದ ಕಷ್ುವ| ಕೀಳಿಕೂಂಬ||1||
ಕೂಟಿುರಲು ನಾನಭ್ಯ ಪ್ೊವಕದಿ|
ಕಷ್ುಕಾಲದೂಳೆನನ ನುತ್ತಸಲು|
ಇಷ್ುದಿಂ ಪೊರಯುವನೆನುತ ಗೊೀ|ಳುಗಟುಲಾಯಕ||2||
ಮಾತ್ಮ ಲಾಲ್ಲಸು ಖಳ ಮಹಿಷ್ನು ವಿ|
ಧಾತನಿತ್ತಿಹ ವರಬಲದಿ ಸುರ|
ಪಾತರವಲಿವ ದಸಗೆಡಿಸ ನಿ|ಭಿೀಕತ್ತಯಿಂದ||3|| 193 ||

ಕೀದಾರಗೌಳ: ಅಷ್ು
ಅರಿತ್ಮನರಿತ್ಮ ಕಡು ದುರುಳ ಮಹಿಷ್ ಸರ|
ಸರುಹಭ್ವನ ವರದಿ||
ಸುರರನುನ ಸೂೀಲ್ಲಸ ನೆರ ಮದದಿಂದಲ|
ಮರವನೆ ಖಳ ನಾಕದಿ||1||
ಶಂಖ ದುಗಾಕದಯರನೊಡಗೊಂಡು ಧಮಕವ|
ಬಿಂಕದಿ ಗೆಲ್ಲದಾತನ||
ಶಂಕಿಸದಯ ತರಿದಿನುನ ಪೊರವನೆನನ|
ಕಿಂಕರರನು ಪರೀಮದಿ||2|| 195 ||

ಭಾಮಿನಿ
ಎನಲು ಜಯ ಜಯವಂದು ಸಕಲರು|
ಮಣಿಯಲಾಗಿಯ ವಿಶಾಕಮಕನು|
ಘನತರದಿ ಶೂೀಭಿಸುವ ಭ್ೂಷ್ಣ ವಸನವಪಿಕಸಲು||
ವನಜ ನಾಭ್ನು ಕರದ ಚಕರವ|
ತ್ತರಣಯನಾಗ ತ್ತರಶೂಲವನು ಸಹ|
ಕನಕಗಭ್ಕನು ಬರಹೆದಂಡವನಿತುಿ ಪ್ದಕರಗೆ||1|| 196 ||

ಸೌರಾಷ್ರ: ತ್ತರವಡ
ಸಂಹವಾಹಿನಿಯಾಗಿ ದೀವಿಯು|
ಸಂಹರಿಸುವನು ಖಳರನೆನುತಲ|
ರುಂಹರಿಯು ನಡನಡುಗುವಂದದಿ| ಘಮೆನೆೈದ||1||
ಪ್ರಿಪ್ರಿಯ ಉತಾಪತಗಳು ಗೊೀ|
ಚರಿಸಲಾ ದಿನ ದುರುಳ ಮಹಿಷ್ನು|
ಅರರ ಏನಚುರಿಯಿದನುನತ| ಪೊರಟ ಭ್ರದಿ||2|| 198 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 19


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ದೀಶ್: ಅಷ್ು
ಅಷ್ುಭ್ುಜದಿ ಮರವ ನಾರಿ|
ತಟುನೆ ಕೀಸರಿಯನೆೀರಿ|
ದಿಟುತನದಿ ಧುರಕ ಬಂದ| ಗುಟುದೀನೆಲ||1||
ಅಟಿು ಸುರರ ನಾಕವಾಳಾ|
ದುಷ್ು ಮಹಿಷ್ ನಿನನ ಶ್ರವ|
ಕುಟಿು ಕಡಹ ಬಂದ ಸುರರ|ಭಿೀಷ್ು ಸಲ್ಲಸಲು||2||
ಸುರರ ಪೊರಯ ಬಂದಯೀನೆ|
ತರವಿದಲಿ ನಿನಗೆ ಕಾಣೆ|
ಸರಿಯಾರನಗೆ ಮೂರು ಜಗದಿ|ಧುರದ ಮಧಯದಿ||3||
ಶರಜಪಿೀಠ ವರವುಂಟ್ಟಂದು|
ಧರಯ ಯಾಗಗಳನು ತ್ತಂದು|
ಮರಯುತ್ತಪ್ಕ ದುರುಳ ನಿ|ನುನರವ ಬಗಿವನು||4||
ನಾರಿ ಹತ್ಮಯಗಂಜಿ ನಾನು|
ಸೈರಿಸದರೂಮೆಗಿನುನ|
ಏರಿತಕಟ ಮದವು ನಿನನ|ಗಾರುಗೆಡಿಪನು||5||
ನಾರಿಯಾದರೀನು ನಿನಗೆ|
ಮಾರಿಯಾಗಿ ಬಂದ ಹಿೀಗೆ|
ತ್ಮೂೀರಿಕೂಡುವನದನು ಸಮರ| ಧಾರುಣಿಯಲ್ಲ||6|| 204 ||

ಆರಭಿ: ತ್ತರವಡ
ಸುರಪ್ ಭ್ಯ ನಿನಗಿಲಿ ಮುಂದಕ|
ಹರುಷ್ದಲ್ಲ ನಾಕವನು ಪಾಲ್ಲಸು|
ಮರಯದನನಯ ಚರಣವನು ನಿೀ|ನಿರತ ಮನದಿ||1||
ಆಡಿಸದರ ಖಳರುಪ್ಟಳವು ನಿೀ|
ನಡತರುತ ತುಹಿನಾದಿರಗೆನನನು|
ದೃಢಮನದಿ ಭ್ಜಿಸದರ ಪೊರವನು| ಬಿಡದ ನಿನನ||2|| 206 ||

ಭಾಮಿನಿ: ಅಧಕ
ಪ್ೃಥ್ವಾಪಾಲಕ ವೈಶಯರಾಲ್ಲಸ|
ಮತ್ಮಿ ಕಾಲಾಂತರಕ ಶೂೀಣಿತ|
ಪ್ತಿನವನಾ ಶುಂಭ್ದಾನವನಧಿಕ ವಿಭ್ವದಲ್ಲ||1|| 207 ||

ಸೌರಾಷ್ರ: ತ್ತರವಡ
ಧನುಕುಮಾರಕ ಶುಂಭ್ದಾನವ|
ಅನುಜನಾದ ನಿಶುಂಭ್ ಸಹಿತಲ|
ಘನಪ್ರಾಕರಮದಿಂದ ಶೂೀಣಿತ| ಜನಪ್ದದಲ್ಲ||1||
ಸರಸಜೊೀದಭವನನುನ ಮಚಿುಸ|
ಧರಯ ಯೀನಿಜರಿಂದ ಮತಾಿ|
ಹರಿಹರಾದಿಗಳಿಂದ ಮರಣವು| ದೂರಕದಂತ್ಮ||2||
ಪ್ಡದಿರಲು ವರಗಳನು ಭ್ುಜಗರ|
ಬಿಡದ ಗೆಲ್ಲದವ ನಾಕವನು ವಶ|
ಪ್ಡಿಸಬೀಕಂದನುತ ತಮೆನ|ನೊಡನೆ ಕರದ||3|| 210 ||
ಭೈರವು: ಅಷ್ು
ಕರಸೀಪ್ುಕದೀತಕನನ| ಅಗರಜ ಗುಣ|
ಶರಧಿ ಪೀಳುವುದು ಮುನನ|
ಅರಕ್ಷಣ ಮಾತರದಿ ನಿನಾನಜ್ಞೆಯಾದುದ|
ನೆರವೀರಿಸುತ ಬಹ ನಾ||1||
ಅನುಜ ನಿಶುಂಭ್ ಕೀಳು|ಕಿರುಯವಾಯ|
ತನುಜರು ನಾಕದೂಳು||
ಘನಮದದೂಳಗಿೀಪ್ಕವರನು ಸಂಗಾರಮದಿ|
ಹನನ ಗೊಳಿಪ್ುದಿೀಗಳು||2||
ಅನುಮಾನವೀಕಿದಕ|ನಿಜಕರರನುನ|
ಹನನ ಗೆೈಯುಯವ ಕಾಯಕಕ||
ವನಜಪಿೀಠನ ವರ ನಮಗಿರ ಲಕ್ಷಯವೀ|
ಕ್ಷಣದೂಳೆೈದುವ ನಾಕಕ||3||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 20


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಲೀಸನೆ ನುಡಿದ ತಮೆ|ಸಂಗರದಲ್ಲಿ|


ವಾಸವಾದಿಗಳ ಹಮೆ||
ಘಾಸಗೊಳಿಸ ನಾಕ ಪ್ಡವರ ತ್ಮರಳಲ್ಲ|
ನಿನೀ ಸೈನಯವಿಂದು ನಮೆ||4|| 214 ||

ಭೈರವಿ: ಏಕ
ಬಿಡುಗಣಾುಧಿಪ್ ಕೀಳು|ಗಜ|
ವಡರುತ ಬಂದಯ ತಾಳು||
ಬಡಿದಟುುತ ಸುಮನಸರ|ನಾ|
ಪ್ಡದಪ ದಿವದಧಿಕಾರ||1||
ನಿನನಂದದ ಹುಲು ಖಳರು|ದಿವ|
ವನುನ ಬಯಸ ಬಂದವರು||
ಎನೊನಳು ಧುರವನು ಮಾಡಿ|ಶ್ರ|
ವನುನ ಕಳೆದರಿಂತಾಡಿ||2||
ವಿಧಿಯ ವರದ ಬಲವಿರಲು|ಹುಲು|
ತ್ತರದಶರ ಬಗೆಯ ಧುರದೂಳು||
ವಿಧುಧರನೆೀ ನಡತರಲ್ಲ|ನಾ|
ಬದರುವನಲಿವಿಂದಿನಲ್ಲ||3||
ಮಾತ್ಮ ದುಗಾಕಂಬಿಕ ದಯದಿ|ಖಳ|
ವಾರತವನರಿವನಿೀ ದಿನದಿ||
ಧೂತಕನೆ ತ್ಮರಳಿದರುಳಿವ|ನಿೀ|
ವಯಥಕದಿ ಕಾದುತಲಳಿವ||4|| 218 ||

ಭೈರವಿ: ಅಷ್ು
ಯಾರಲ ದಾನವನೆ|
ನಾಕವನಿದ | ಸೀರುತಿ ನಿೀ ಘಮೆನೆ||
ಈ ರಿೀತ್ತಯಿಂದಲ್ಲ ಸಮರಕು ನಡತಂದ|
ಕಾರಣ ಪೀಳುಾದನೆ||1||
ಶೂೀಣಿತಾಧಿಪ್ ಶುಂಭ್ನು|
ಸಂಗರದಿ ಗಿೀ|ವಾಕಣರ ಬಡಿದು ನಾನು||
ಈ ನಾಕವನಾನಳದಿರನು ಪೌರುಷ್ವನುನ|
ಕಾಣಿಸನೊನಡನೆ ನಿೀನು||2||
ನೂರು ಯಾಗಗಳ ಗೆೈದು|
ನಾಕವು ಎನನ| ಸೀರಿದ ಬಯಸ ಬಂದು||
ಘೂೀರ ದಾನವರು ಸಂಗರಗೆೈದವರು ಯಮ|
ನೂರಪೊಕಿುರುವರಂದು||3||
ವಿಧಿಯ ವರದ ಬಲದಿ|
ಬಗೆವನಲಿ|ತ್ತರದಶರ ಸಂಗರದಿ||
ಸದದಿನುನ ನಾಕಸಂಪ್ದವನಾಳದಬಿಡ|
ನದ ಕಾಣಿಸುವ ಕ್ಷಣದಿ||4|| 222 ||

ಭೈರವಿ: ಏಕ
ಚಾರುಚತುದಕಶ ಜಗಕ|ಅಧಿ|
ಕಾರಿಯು ತಾನೆಂಬುದಕ||
ಭೂೀರನೆ ಡಂಗುರ ಹೂಯಿಸ|ಸುರ|
ವಾರವ ತಾ ದಸಗೆಡಿಸ||1|| 223 ||

ಸಾಂಗತಯ: ರೂಪ್ಕ
ದುರುಳ ಶುಂಭಾಸುರ|ಸುರರನುನ ಸೂೀಲ್ಲಸ|
ಮರಯುತಿಲ್ಲರಲ್ಲಕಾದಿನದಿ||
ಮರುತಿ ಸುಮನಸ|ನೆರವಿಯನೊಡಗೊಂಡು|
ಪ್ುರುಹೂತ ತ್ಮೂಳಲ್ಲದ ವನದಿ||1||
ವೃತಾರರಿ ಬಳಿಕಂದ| ವಯಥಕ ಮರುಗಲೀಕ|
ಶಕಿಿ ಸಾರೂಪ ಮಾತ್ಮ||
ಇತ್ತಿರಲಭ್ಯವ| ದೈತಯರಿಂದಿನುನ ಆ|
ಪ್ತುಿ ಗಡಸದರ||2||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 21


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ನಡತಂದು ತುಹಿನಾದಿರ| ಎಡಗಾಗಿ ಭ್ಜಿಸಲು|


ದೃಢದಿ ಪಾಲ್ಲಪನೆನುನತ||
ನಡಯುವನಲ್ಲಿಗೆಂ|ದೂಡನಾಗ ಸುಮನಸ|
ಗಡಣವನೊಡಗೊಳುುತ||3||
ಹರಿ ತಂದು ಭ್ಕಿಿಯಳ್| ವರತುಹಿನಾದಿರಯಳ್|
ಸೆರಿಸಲು ಶ್ರೀದೀವಿಯನುನ||
ಚರಣದಶಕನವಿತುಿ| ಸುರರಿಗಭ್ಯವನುನ|
ಕರುಣಿಸುತ್ತಂತ್ಮಂದಳು||4||
ಏಳಯಯ ಸುರಪಾಲ| ಗೊೀಳುಗುಟುುವುದೀಕ|
ಖೂಳ ಮಹಿಷ್ ನಿಮೆನು||
ಸೂೀಲ್ಲಸ ನಾಕವ| ನಾಳುತ್ತಿರಲು ಕಾಲ|
ನಾಲಯಕಟಿುದನು||5||
ಜನನಿ ಕೀಳ್ ಬಿನನಹ| ದನುಜ ಮಹಿಷ್ಗಿಂತ|
ಘನಪ್ರಾಕರಮಿ ಶುಂಭ್ನು||
ಅನುವರದಲ್ಲ ಸುರ|ರನು ಸೂೀಲ್ಲಸುತ ನಾಕ|
ವನು ಪಾಲ್ಲಸುವ ಖಳನು||6|| 229 ||

ಭಾಮಿನಿ
ಕರುಣಿಸುತಲಭ್ಯವನು ನುಡಿದಳು|
ಕಿರಿದು ಸಮಯದಿ ತರಿದು ದೈತಯರ|
ನೆರವಿಯನು ಪೊರಯುವನು ನಿಮೆನು ಮರಯ ಮಾತಲಿ||
ಮರಸ ನಿಜವನು ತುಹಿನ ಗಿರಿಯಳ|
ಗಿರುತ ನೊೀಡುವುದನನ ಲ್ಲೀಲಯ|
ಹರುಷ್ದೂಳಗೆಂದನುತ ತ್ತರದಶರಿಗರುಹಿ ಶ್ರೀದೀವಿ||1||
ಅಳುವ ಸುಮನಸರಿಂಗೆ ಧೆೈಯಕವ|
ತ್ತಳುಹಿ ಬಳಿಕಾ ಶಕಿಿರೂಪಿಣಿ|
ಖಳರ ಬಳಿಗೆೈದುತಿ ಗೆಲುವಡಸಾಧಯವಂದನುತ||
ತ್ತಳಿದಳಾಕ್ಷಣದೂಳಗೆ ಮೀಹದ|
ಬಲಗೆ ಸಲುಕಿಸ ದನುಜರಲಿರ|
ಕೂಲುವ ಕಾಯಕವು ಸುಲಭ್ವನುತಲ ತನನ ಮನದೂಳಗೆ||2|| 231 ||

ಖರಹರಪಿರಯ: ಅಷ್ು
ಎಂದು ಯೀಚಿಸ ಮಹಮಾೆಯ|ದೈತಯ|
ವೃಂದವ ಮೀಹಿಸ ತರಿಯ||
ಸುಂದರಾಂಗವ ತಳೆ| ದಂದು ಕೌಶ್ಕಯಾಗಿ |
ನಿಂದಳು ಮರವ ಕ|ದಂಬವನದೂಳಂದು||1||
ದಿನಕರಕೂೀಟಿ ತ್ಮೀಜದಲ್ಲ|ತನನ|
ತನುಕಾಂತ್ತಯನುನ ಬಿೀರುತಲ್ಲ||
ಮನವ ಮೀಹಿಸುವ ಗಾ|ಯನವ ಪಾಡುತಿಲ|
ದನುಜರ ವಂಚಿಪ|ನೆನುತಲ ವಹಿಲದಿ||2||
ಕನಕದುಯಾಯಲ ಮರಯಲು|ಆ|
ವನದೂಳಗಂದು ಮೀಹದೂಳು||
ಸನುಮತದಿಂದ ಉ|ಯಾಯಲಯನಾ ಜಗ|
ಜನನಿಯಾಡುತಿಲ|ಘನ ಸೂಬಗಿನೊಳಲ್ಲಿ||3|| 234 ||

ಭಾಮಿನಿ: ಅಧಕ
ಇತಿಲಾ ಖಳ ಚಂಡಮುಂಡರು|
ಧೂತಕ ಶುಂಭಾಸುರನ ನೆೀಮದಿ|
ಪ್ೃಥ್ವಾ ಯಲಿವ ಸಂಚರಿಸ ಶೂೀಧಿಸುವವಂದನುತ||1|| 235 ||

ಮಾರವಿ: ಏಕ
ವಿಧಿಯನು ಮಚಿುಸ ತಪ್ದಿ|
ಮನೊೀವೀ|ಗದೂಳಗೆ ಸಂಚರಿಪ್||
ಅಧಿಕ ವರವ ನಾವ್ ಮದಲೀ ಪ್ಡದಿರ|
ಇದಿರಾರಮಗೆನುತ||1||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 22


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಇದಿರಾದಧಟರ ಸದಯುವ ಗದ ತಾ|


ಪ್ದುಮಜನಿತ್ತಿರಲು||
ಕದನದಿ ಬಗೆಯವು ತ್ತರಜಗವನುತಲ|
ಮದಮುಖರುಬಿ್ನಲ್ಲ||2||
ದಾನವ ಶುಂಭ್ನ ನೆೀಮದೂಳಾ ಗಿೀ|
ವಾಕಣರೂಲವನರಿಯ||
ಕ್ಷೊೀಣಿಯನೆಲಿವ ಸಂಚರಿಸುತಿಲ|
ದಾನವರಿರದಂದು||3||
ಇಳೆಯನು ತ್ಮೂಳಲುತ ತಳೆದಿಹ ಕ್ಷುಧೆಯನು|
ಕಳೆಯಲು ಮಾಂಸವನು||
ಮಲಬೀಕನುತಲ ತ್ತಳಿದಾ ದುರುಳರು|
ಘಳಿಲನೆ ನಡತಂದು||4||
ನಡತಂದರು ತುಹಿನಾದಿರಗೆ ಬೀಟ್ಟಯ|
ನಡಸುತ ಮೃಗಗಳನು||
ಮಡುಹುತ ಖಡುಗವ ಝಳಪಿಸ ದೈತಯರು|
ಬಿಡದತ್ತ ಶೌಯಕದಲ್ಲ||5||
ಹಿಡಿಹಿಡಿ ಕಡಿಕಡಿ ಹೂಡಿಹೂಡಿ ಎನುತಲ|
ಕಡಹುತ ಮೃಗಕುಲವ||
ಧಡಿಗರು ಮಾಂಸವ ಮಲುತಲ ವಹಿಲದಿ|
ಅಡಗಿಸದರು ಹಸವ||6|| 241 ||

ಭಾಮಿನಿ
ಖಳರು ಮೃಗಮಾಂಸವನು ಮಲುತಲ|
ಎಲರಿಗೊಡುುತ ತನುವ ಶರಮವನು|
ಕಳೆವವಂದನುತಾಗ ಬರಲು ಕದಂಬವನದಡಗೆ||
ತಳುವದಾ ಸಮಯದಲ್ಲ ಕೀಳಿಸ|
ನಲವಿನಿಂದುಯಾಯಲಯಲ್ಲ ತಾ|
ಕುಳಿತು ದೀವಿಯು ಪಾಡುತ್ತಹ ಗಾಯನವನಾಲ್ಲಸುತ||1|| 242 ||

ಹಂಸಧಾನಿ: ರೂಪ್ಕ
ವಿೀಣೆಯ ಪಿಡಿದಿಪ್ಕ| ವಾಣಿ ಈ ಪ್ರಿಯಲ್ಲ|
ಕಾನನದಡಗಾಗಿ ಬಂದು||
ಸಾನುರಾಗದೂಳಿಂದು| ಗಾನ ಪಾಡುವಳೊ ಇ|
ದೀನೆಂದು ತ್ತಳಿಯದಾಗಿಹುದು||1||
ತುಂಬುರನಾರದ|ರಂಬವರಿನಿತು ಕ|
ದಂಬ ವನಕ ನಡ ತಂದು||
ಸಂಭ್ರಮದೂಳಗಿಂತು|ಗಾನ ಪಾಡುವರೂ ಏ|
ನೆಂಬುದ ತ್ತಳಿಯ ಬೀಕಂದು||2|| 244 ||

ಭಾಮಿನಿ
ಸಾರವಿಡಿದು ನಡತರಲು ತನುವಿನ|
ಪ್ರಿಮಳವು ನಾಸಕಕ ಸೂೀಂಕಲು|
ಅರರ ಕೌತುಕವಂದು ಪ್ರಿಮಳವಿಡಿದು ಮುಂಬರಿಯ||
ತರುಣಿಕೂೀಟಿಪ್ರಕಾಶವದು ಗೊೀ|
ಚರಿಸಲಚುರಿಯಿಂದ ಶೂೀಧಿಸ|
ಬರುತ ಕಂಡರು ಸಾಣಕದುಯಾಯಲಯಲ್ಲ ದೀವಿಯನು||1|| 245 ||

ಯಮುನಾಕಲಾಯಣಿ: ಅಷ್ು
ಅರರ ಇನಿನವಳೆಂತ ವಿಟಗಾರ|ನೊೀಡ|
ಸೆರನ ಕೂಗಕಣೆಯಂತ್ತಹಳು ನಿೀರ||
ಶರದಿಂದುವದನೆ ಹರಿಣನೆೀತ್ಮರ|ಚಲಾ|
ತರುಣಿಮಣಿಯು ವಿಮಲ ಗಾತ್ಮರ||1||
ರಮಯುಮಯರ ಮಾತ ಬಿಡು ನಿೀನು|ಮತಾಿ|
ಸುಮಶರನಧಾಕಂಗಿ ರತ್ತಯನುನ||
ರಮಣಿಯು ಮಿಗಿಸ ಮರವಳಲಿ|ಎಂತು|
ಕಮಲಜ ಸೃಜಿಸದ ಶ್ವ ಬಲಿ||2||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 23


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಮನೆಮಾರುಗಳನೆ ಬಿಟಿುಹಳಿೀಕ|ಬಂದು|
ವನದೂಳುಯಾಯಲಯಾಡುವಳೆೀಕ||
ಮನವೀನೆಂಬುದ ಕೀಳಬೀಕಂದು|ಜಗ|
ಜಜನನಿಯ ನುಡಿಸದರವರಂದು||3|| 248 ||

ಮೀಹನ: ಅಷ್ು
ವಾರಿಜಗಂಧಿನಿ ವಯಾಯರ|
ಯಾರು ನಿೀನು ಮದಲೂಳುಸುರ|
ಓವಕಳೆೀ ಈ ವನದೂಳಿಪ್ಪ|ಕಾರಣವೀನೆ||
ಊರು ಮನೆಗಳೆಲ್ಲಿ ನಿನಗೆ| ಯಾರು ಪತಿವರಂಬ ಹಾಗೆ|
ತ್ಮೂೀರಿ ದಯವ ಪೀಳು ನಿೀ ವಿಸಾಿರದಿಂದಲ್ಲ||1||
ಊರು ಮನೆಗಳಿಲಿ ಪತಿ|ಯಾಕರೂ ತ್ತಳಿಯನಿದುವ ಸತಯ|
ಮೂರು ಲೂೀಕವಲಿ ಎನನ ಸೀರಿಕೂಂಡಿರ||
ಘೂೀರ ವಿಪಿನವಾದರೀನು| ಊರು ಮನೆಗಳೆನುತ್ತನೆನೀನು|
ತ್ಮೂೀರದನಗೆ ಭೀದ ಬಂದು| ಈ ರಿೀತ್ತಯಳಿಪಕ||2||
ಪ್ುಂಡರಿೀಕಾಂಬಕಿಯ ನಿನನ| ಗಂಡನಾಯರು ಪೀಳ್ ಮುನನ|
ಕಂಡು ಹರುಷ್ವಾಯುಿ ಮದುವಯಾಗದಿದದರ||
ಚಂಡಮುಂಡರಿದಕೂ ನಾವು| ಗಂಡುಗಲ್ಲಗಳೊಳಗೆ ಮನಕ|
ಕಂಡವನನು ವರಿಸ ಸುಖವ|ನುಂಡು ಬಾಳೆಲ||3||
ಚಂಡಮುಂಡರುಗಳೆ ನಿೀವು| ಗಂಡುಗಲ್ಲಗಳಹುದು ದಿಟವು|
ಕಂಡು ಹರುಷ್ವಾಯುಿ ವರಿಸ | ಕೂಂಬ ಹದನಕ||
ಹಿಂದ ಗೆೈದ ಶಪ್ಥ ಶಸರ|ಗೊಂಡು ಎನನ ಗೆಲುವ ಭ್ಟನ|
ನೆಂದು ಯುದಿದಲ್ಲಿ ಜೆೈಸ|ಲಂದು ವರಿಪನು||4||
ಕಂಬುಕಂಠಿನಿ ಕೀಳ್ ನಿಜವ|ಹಂಬಲ್ಲಸುವ ಯಾಕ ರಣವ|
ಶುಂಭ್ನು ನಮೆಣು ಗೆಲ್ಲದ ಮೂರು ಲೂೀಕವ||
ಜಂಭ್ ವೈರಿ ಪ್ುರವಾಳುವನು| ಸಂಭ್ರಮದಲ್ಲ ವರಿಸುತವನ|
ಕುಂಭಿನಿಯಲ್ಲ ಸುಖದಿ ಬಾಳು| ಅಂಬುಜಾಮುಖಿ||5||
ಶುಂಭ್ನಾದರೀನು ಎನಗೆ| ಶಂಭ್ುವ ತಾನಾಗಲ್ಲ ಮಿಗೆ|
ಅಂಬನೆಸದು ಗೆಲದ ಮನಸೂಡಂಬಡದಯಯ||
ಜಂಭ್ವೈರಿ ಮುಖಯ ಸುರ ಕ|ದಂಬವನುನ ಗೆಲದ ಶೌಯಕ|
ಅಂಬುಜಾಕ್ಷಿಯಲ್ಲಿ ಮರಸ ವರಿಸಕೂಳುಲ್ಲ||6|| 254 ||

ಭಾಮಿನಿ
ದೀವಿಯಾಡಿದ ನುಡಿಯನಾಲ್ಲಸ|
ಭಾವಕಿಯಳೆಮಗೆೀಕ ವಾದವು|
ಈ ವಿವರವನೊನರಯಲಣುನ ಮನಕ ಬಂದಂತ್ಮ||
ತಾ ವಿಚಾರಿಸಕೂಳುಲನುತಲ|
ತ್ತೀವಿದುತಸಹದಿಂದ ಬಂದಾ|
ದೀವವೈರಿಯ ಪಾದಕರಗುತಲಂದರಿೀ ತ್ಮರದಿ||1|| 255 ||

ಸೌರಾಷ್ು: ಅಷ್ು
ಧರಣಿಯನೆಲಿ ಸಂಚರಿಸ ಶೂೀಧಿಸದವು|ಅಣುದೀವ| ನಿನನ|
ನಿರತ ಕೂಂಡಾಡುತಿ ಇರುವರು ತ್ತರಜಗದೂಳ|ಣುದೀವ||
ಅರಿತ್ತದನೆಲಿವ ಮೃಗಬೀಟ್ಟಗೆನುತಲ| ಅಣುದೀವ| ನಾವು|
ತ್ಮರಳಿ ತುಹಿನಗಿರಿಯಲ್ಲ ಬೀಟ್ಟಯಾಡುತಿ| ಅಣುದೀವ||1||
ಎಲರಿಗೊಡುುತ ತನು ಕಳೆಯಲು ಶರಮವನುನ| ಅಣುದೀವ| ನಾವು|
ತಳುವದ ಹೂೀಗಲು ಕದಂಬ ವನವನಿಂದು| ಅಣುದೀವ||
ಚಲುವಯೀವಕಳು ಸಾಣಕದುಯಾಯಲ ಆಡುತಿ| ಅಣುದೀವ|
ಕುಳಿತ್ತರಲಾಗ ಕಾಣುತಿ ಮಾನಿನಿಯನುನ| ಅಣುದೀವ||2||
ನಿನಗೆಣೆಯವಳೆಂದು ನುಡಿಸದರಾಕಯ| ಅಣುದೀವ| ತನನ|
ರಣದಲ್ಲಿ ಗೆಲುವನ ವರಿಸುವ ಎನುತಲ್ಲ| ಅಣುದೀವ||
ಪ್ಣವನು ಗೆೈದಿಪ್ಕಳಂತ್ಮ ಪ್ೊವಕದೂಳಿನುನ| ಅಣುದೀವ| ಚಲಾ|
ವನಿತ್ಮಗೆ ಸರಿಗಾಣೆ ಇನುನ ಮೂಲೂೀಕಕದಿ| ಅಣುದೀವ||3||
ಏನಾದರಾಗಲ್ಲ ಬಿಡಬಾರದಾಕಯ| ಅಣುದೀವ| ಇಂದು|
ನಿೀನೆ ವರಿಸಕೂಂಡರಣೆಯಿಲಿ ತ್ತರಜಗದಿ| ಅಣುದೀವ||
ಮಾನಿನಿಮಣಿಯ ಉಪಾಯದಿ ಕರಸಲ್ಲಿ| ಅಣುದೀವ| ಕಾಯಕ|
ಹಾನಿಯಾದರ ಕರಸಮೆನು ಬೀಗದಿ| ಅಣುದೀವ||4|| 259 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 24


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಭಾಮಿನಿ
ಎನುವ ನುಡಿ ಲಾಲ್ಲಸುತ ಶುಂಭ್ನು|
ಮನಸಜನ ಶರಹತ್ತಗೆ ಸಲುಕುತ|
ವನಜನೆೀತ್ಮರಯ ವರಿಸದಿರನೆಂದನುತ ನಿಶುೈಸ|
ರಣವ ಬಯಸುವಳೆೀತಕಮಮಾ|
ವನಿತ್ಮಗಿನನನುಚಿತವು ಸಾಮದಿ|
ಮನವ ಒಲ್ಲಸುವನೆಂದು ಸುಗಿರೀವನನು ಕರದಂದ||1|| 260 ||

ಕಾಂಬೂೀಧಿ: ಝಂಪ
ಕೀಳಯಯ ಸುಗಿರೀವ ಪೀಳುವನದನೆಲ ಸಚಿವ|
ಜಾಲವಲೂಿಂದು ವಾತ್ಮಕಯನು||
ಕೀಳಿದನು ಮರವ ಕದಂಬವನದೂಳಗೆ ಉ|
ಯಾಯಲಯಲ್ಲ ಸತ್ತ ಮರವಳಂತ್ಮ||1||
ಧರಣಿ ಮೂರರೂಳಿಲಿ ತರಳಾಕ್ಷಿಗೆಣೆಯಾದ|
ತರುಣಿಯರು ಎಂದು ಎನೊನಡನೆ||
ಅರುಹಿದರು ಮಮ ಸಹಜ| ರಿರದ ನಿೀ ತ್ಮರಳುತಿ|
ಕರತಹುದು ಹಿತವಚನದಿಂದ||2|| 262 ||

ಭಾಮಿನಿ
ಶುಂಭ್ನಾಜ್ಞೆಯಳೆೈದಿ ಮರವ ಕ|ದಂಬ ವನವನೆ ಪೊಗುತ ತ್ಮರೈಜಗ|
ದಂಬಿಕಯ ಲಾವಣಯವನು ನೆರ ಕಂಡು ಸುಗಿರೀವ||
ಹಂಬಲ್ಲಸದನು ಶ್ವಶ್ವಾ ಸೆರ| ನಂಬಿಗುರ ಸಲುಕುತಲ್ಲ ನಮೆಯ|
ಶುಂಭ್ ಕಟುನು ತ್ತಳಿದು ನೊೀಡಲ್ಲಕಿೀಕ ಮಾನಿನಿಯ||1||
ಸಕುುವಳೆ ದಾನವಗೆ ಸಕುಲು| ದಕುುವಳೆ ತ್ತರಜಗವನು ತನನಯ|
ಕುಕ್ಷಿಯಳಗಿರಿಸುತಿ ನಿತಯದಿ ಸಲಹುತ್ತಹ ಮಾತ್ಮ||
ಮಕುಳಾಟಿಕಯಾಯುಿ ನಮೆದು| ರಕುಸಾನಾಯವಳಿಯಿತ್ತಂದಿಗೆ|
ಮಿಕು ಮಾತ್ಮೀನೊಡಯನಾಜ್ಞೆಯು ನಮಗೆ ಮಾನಯವಲ||2|| 264 ||

ಹಂಸಧಾನಿ: ರೂಪ್ಕ
ಜನನಿ ಕೀಳ್ ಬಿನನಹವನು ಕರುಣದೂಳಿಂದು|
ವನದಲ್ಲಿ ಕುಳಿತ್ತಹುದೀಕ||
ಸನುಮತವಲ್ಲಿದು ನಿನಗೆ ಪೀಳುವನೊಂದ|
ಧನುಜೆೀಶ ಶುಂಭ್ನ ಬಯಕ||1||
ಅರಿತು ನಿನಿನರವನು ವರಿಸಬೀಕನುತ ನಿ |
ಧಕರಿಸುತಿಲನನನಟಿುದನು||
ಸುರನರೂೀರುಗರ ಸಂಗರದೂಳು ಗೆಲ್ಲದನು|
ಸರಿಗಾಣೆನಾತನಿಗಿನುನ||2||
ಸೆರನಿಭ್ರೂಪ್ನು ಸರಿ ನಿನಗಾತನು|
ವರಿಸುತಿಲವನ ಸಂತಸದಿ||
ನೆರ ಸುಖದಿಂದಲ ನಿರತ ಬಾಳೆನುತವ|
ನೊರದನು ಮಣಿಯುತ ಪ್ದದಿ||3|| 267 ||

ಭಾಮಿನಿ
ಎನುವ ನುಡಿ ಲಾಲ್ಲಸುತ ದೀವಿಯು| ಧನುಜ ಬಿೀಸದ ಬಲಗೆ ಸಲುಕುತ|
ಹನನಗೊಳಿಸುವ ಕಾಯಕವದು ನೆರ ಸುಲಭ್ವಾಯಿನುತ||
ಮನದಿ ನಿಶುೈಸುತಿ ಕಿರುನಗೆ|ಯನು ತಳೆಯ ದಾನವನನುರಳಿಸ|
ಜನಪ್ದದಿ ಯೀಚಿಸದಳಾಕ್ಷಣ ದೀವಿ ಮನದೂಳಗೆ||1|| 268 ||

ಕಂದ
ಒಡಯನ ಗುಣವಂ ಪೊಗಳಿದ|
ಬಿಡದಿದು ತಪ್ಪಲಿ ಧನುಜನಿೀಪ್ರಿಯಿಂದಂ||
ಮಡಿದರ ದೈತಯಗೆ ಹದನವ|
ನುಡಿಯುವಯಾಕರಂದು ಬಿೀರಿ ಕರುಣಾ ರಸವಂ||1|| 269 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 25


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಕೀದಾರಗೌಳ: ಅಷ್ು
ಬದರದಿರಯಯ ಪೀಳುಾದನೆಲಿ ಲಾಲ್ಲಸು|
ಅಧಿಕ ಶುಂಭಾಖಯನೆಂದು||
ಹದನವನೆಲಿವ ಮದಲ ತ್ತಳಿದಿರ ಈ|
ವಿಧ ಪೀಳಲಾಯಕ ಬಂದು||1||
ವರಿಸುವ ಮನವಿರ ಧುರಕ ಸನನಹ ಕೂಡಿ|
ಬರಲ್ಲ ತನನಯ ಶೌಯಕವ||
ಮರಸಲ್ಲ ಜೆೈಸಲ್ಲ ವರಿಸುವನಾತನ|
ಹರುಷ್ದಿ ಕೀಳ್ ನಿಜವ||2||
ಅಡಿಗೆರಗುತಿಲ್ಲ ಪ್ಡದು ನೆೀಮವನವ|
ನಡತಂದು ಶುಂಭ್ನಿಗೆ||
ನಡದ ವೃತಾಿಂತವ ನುಡಿಯಲು ಕೀಳುತಿ|
ಘುಡಘುಡುಗಿಸುತಲ ಮಿಗೆ||3|| 272 ||

ಸೌರಾಷ್ರ: ತ್ತರವುಡ
ಧಿಕುರಿಸ ನಿೀತ್ತಗಳ ತಾ ಸಮ|
ರಕು ಕರದಳೆ ಎನನ ಹುಲು ಕಮ|
ಲಾಕ್ಷಿಯನು ವರಿಸದಿರ ಇನೆನೀ|ತಕು ಬಾಳೆಾ||1||
ಎಂದನುತ ಧೂಮಾರಕ್ಷ ದೈತಯನ|
ನಂದು ಕೂೀಪ್ದಿ ಕರಯಲಾ ಖಳ|
ಬಂದವನು ಚರಣಕು ಪೊಡ ಮಡು|ತ್ಮಂದನಾಗ||2|| 274 ||

ಭೈರವಿ: ಅಷ್ು
ಕರಸದ ಹದನವೀನು| ದೈತ್ಮಯೀಶ ನಿೀ|
ನರುಹಿದ ಕಾಯಕವನು||
ಅರಕ್ಷಣ ಮಾತರದಿ ವಿರಚಿಸ ಬರುವಂತ್ಮ|
ಧುರಧಿೀರ ನಾನಿಹನು||1||
ಕೀಳು ಧೂಮಾರಕ್ಷ ನಿೀನು| ಕದಂಬದು|
ಯಾಯಲಯಳಿಪ್ಕಳನು||
ಲ್ಲೀಲಯಿಂ ವರಿಸಲು ಪೀಳಿ ಕಳುಹಿದರ|
ಕಾಳಗ ಬಯಸುತ್ತನುನ||2||
ಧುರವನುನ ಬಯಸದಳೆ| ತ್ಮರೈಜಗವ ಗೆ|
ದಿದರುವ ನಿನೊನಳಗಬಲ||
ಕರುಣಿಸಲಾಜ್ಞೆಯ ತರುಣಿಯ ಪಿಡಿದಳೆ|
ತರುವ ನಿನೆನಡಗಿೀಗಲ||3|| 277 ||

ಭೈರವಿ: ಏಕ
ತರುಣಿೀಮಣಿ ನಿೀನೆೀನೆ| ಧಿ|
ಕುರಿಸುತ ಶುಂಭ್ನ ಜಾಣೆ||
ಧುರವನು ಬಯಸಪ್ಕವಳು| ಬಂ|
ದರ ಒಳಿುತು ಹರುಷ್ದೂಳು||1||
ಎಳೆದೂಯುಯವನಲಿದಿರ| ಕೂಳು|
ಗುಳದಲ್ಲ ಎನಗಿದಿರಿಹರ||
ಕಲ್ಲ ಧೂಮಾರಕ್ಷನು ನಾನು| ನಿೀ|
ತ್ತಳಿದುಕೂ ಸಾರಿ ನುಡಿದನು||2||
ಎಳೆದೂಯುಯವ ಭ್ಟನಹುದು| ಅರ|
ಘಳಿಗೆಯಳಿೀಕ್ಷಿಪನೆಂದು||
ತಳೆಯ ಖತ್ತಯ ಜಾಾಲಯಲ್ಲ| ಉರಿ|
ದಿಳೆಗೊರಗಿದ ಖಳನಲ್ಲಿ||3|| 280 ||

ಸೌರಾಷ್ರ: ತ್ತರವುಡ
ಉರುಹಿದಳೆ ಧೂಮಾರಕ್ಷ ದೈತಯನ|
ಅರರ ಚೂೀದಿಗವಿನುನ ತರುಣಿಯ|
ಬರಿದ ಬಿಡನೆಂದನುತ ಚಂಡಮುಂ|ಡರನು ಕರದ||1||
ನಡದು ನಿೀವಿೀಕ್ಷಣದಿ ಮಡದಿಯ|
ಸಡಗರವ ನಿಲ್ಲಸುತಿ ಮುಡಿಯನು|
ಪಿಡಿದು ಎಳೆತಹುದನಲು ಕೀಳುತ| ನಡದರಂದು||2|| 282 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 26


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಭೈರವಿ: ಅಷ್ು
ಛಲವಿದೀನೆಲ ನಿನಗೆ| ಶುಂಭಾಖಯನ|
ವಲ್ಲಸಕೂ ಎಂಬ ಹಾಗೆ||
ತ್ತಳುಹಲು ನಿೀತ್ತಯ ಧಿಕುರಿಸುತಿಲ|
ಕಲಹವ ಬಯಸ ಮಿಗೆ||1||
ಉರುಹಿದ ಧೂಮಾರಕ್ಷನ|ವಿಕರಮವದು|
ಮರಯದಮೆಲ್ಲ ಜತನ||
ಅರಿತುಕೂ ಚಂಡ ಮುಂಡರು ನಮಗೆಣೆಯಾರು|
ಭ್ರದೂಳೊಯುಯವವು ನಿನನ||2||
ಗಂಡುಗಲ್ಲಗಳಹುದು| ರಣದಿ ಚಂಡ|
ಮುಂಡರಿೀಕ್ಷಿಸಬಹುದು||
ಕೂಂಡು ಪೊೀಗಲು ಬಂದಿರೀ ನಿಮೆ ವಿಕರಮ|
ಕಂಡಪ ಧುರದೂಳಿಂದು||3|| 285 ||

ಭಾಮಿನಿ
ಖೂಳರಲ್ಲ ಸಣಸಾಡಿ ದೀವಿಯು|
ಕಾಳಗದಿ ಜಯ ಕಾಣದಿರುತ್ತರ|
ಕಾಳಿರೂಪ್ವ ಧರಿಸ ದೈತಯರ ಶ್ರಗಳನು ಕಡಿದು||
ಲ್ಲೀಲಯಿಂ ದಾನವರ ರುಂಡವ|
ಕಾಲ್ಲನಿಂದೂದಯುತಿಲಾಗ ಕ|
ರಾಳ ರೂಪ್ದಿ ಚಂಡನಾಡಿದಳಾ ಜಗನಾೆತ್ಮ||1|| 286 ||

ಕಾಂಬೂೀಧಿ: ಝಂಪ
ಚಂಡಮುಂಡರ ತಲಯ|
ಚಂಡನಾಡಿದ ವಾತ್ಮಕ|
ಗಂಡುಗಲ್ಲ ಲಾಲ್ಲಸುತಲಾಗ||
ಖಂಡಪ್ರಶುವಿನಂತ್ಮ|
ಗೊಂಡು ಖತ್ತಯನು ಬಿಡನು|
ಪ್ುಂಡರಿೀಕಾಂಬಕಿಯನೆನುತ||1||
ಧನುಜ ಸೀನೆಯ ಕೂಡಿ|
ರಣಕ ಪೊರಡುತಲ್ಲರಲು|
ಅನಿತನಿೀಕ್ಷಿಸ ಕಲಾದೀವಿ||
ತನಯನಾಗಿಹ ರಕಿಬಿೀಜಾಖಯನೆೈತಂದು|
ಮಣಿದಂದನಾಗ ದೈತಯನಲ್ಲ||2|| 288 ||

ಬಿಲಹರಿ: ಅಷ್ು
ಧನುಜೆೀಶ ಕೀಳೆನನ ಮಾತ|ಏತ|
ಕಿನಿತು ನಿೀ ಭ್ರಮಯಾದ ಮನದಲ್ಲಿ ವಯಥಕ||
ಮನಸಜ ಶರಕ ಸಲುಕುತ| ವರ|
ವನಿತ್ಮಯ ಬಯಕಯಾಂತ್ತಹ ದೈತಯನಾಥ||1||
ತರುಣಿಯಲಿವಳಾದಿ ಮಾಯ| ದೈತಯ|
ವರರ ಸಂಹರಿಸುತಿ ತ್ತರದಶರ ಪೊರಯ||
ನೆರ ಗೊೀಚರಿಸುವಳು ದೂರಯ| ಸವೀಕ|
ಶಾರಿಯಲ್ಲ ಮೀಹ ಬಿೀರುವುದಿದು ಸರಿಯ||2||
ಅಲಪನೆ ಧೂಮರಲೂೀಚನನು| ಕೂಲುವ|
ರಿಪ್ಕರ ರಣದಲ್ಲ ಚಂಡಮುಂಡರನು||
ಅಪ್ರಯೀಜಕವಾಗಿ ನಿೀನು| ಯಮ|
ಗೊಪಿಪಸಲೀತಕ ದೈತಾಯನಾಯವನು||3|| 291 ||

ಭಾಮಿನಿ
ಬಿಡು ಮನದ ಮೂಖಕತ್ಮಯ ತ್ಮರೈಜಗ|
ದೂಡತ್ತ ಚರಣಕ ಭ್ಕಿಿಯಿಂದಲ|
ಪೊಡಮಡುತ ಪ್ಡದವಳ ಕಾರುಣಯದಲ್ಲ ಧಾತ್ತರಯಲ್ಲ||
ಜಡಜಪಿೀಠನ ವರದ ತ್ಮರದಲ್ಲ|
ಪ್ಡದು ಸುಖವನು ಬಾಳುಾದನುತಲ್ಲ|
ನುಡಿಯ ನಿೀತ್ತಯ ಕೀಳಿ ಘಜಿಕಸುತ್ಮಂದ ಶುಂಭಾಖಯ||1|| 292 ||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 27


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಮಾರವಿ: ಏಕ
ಬಿಡು ಬಿಡು ನಿನನಯ ನುಡಿಗಳನೆಲಿವ| ನುಡಿಯದಿರನೊನಡನೆ||
ನಡುಗಿಸ ತ್ತರಜಗವ ಕಡುಗಲ್ಲತನದಲ್ಲ| ಪೊಡಮಡುವನೆ ಸತ್ತಗೆ||1||
ಇನಿತ್ತರ ನಿಶುಯ ನಿನನಯ ಮನದಲ್ಲ| ಅನುಮಾನವದೀಕ||
ಎನಗಾಜ್ಞೆಯ ಕೂಡು ಕ್ಷಣದಲ್ಲ ಪೊೀಪನು| ವನಿತ್ಮಯಡನೆ ಧುರಕ||2|| 294 ||

ಭಾಮಿನಿ
ನೆರಹಿಸುತಿಲ ಕೂೀಟಿ ದೈತಯರ|
ಧರಿಸ ಶಸಾರಸರಗಳ ಬಂದವ|
ಮರಯುತ್ತಪ್ಕ ಕದಂಬವನದಲ್ಲ ಕಂಡು ದೀವಿಯನು||
ತರಣಿಕೂೀಟಿಪ್ರಕಾಶದಿಂದಿಹ|
ಪ್ರಮ ತ್ಮೀಜೊೀಮೂತ್ತಕ ಈಕಯ|
ಅರಿಯಬೀಕಂದನುತ ಮಾತಾಡಿಸದನಾ ಖಳನು||1|| 295 ||

ಕೀದಾರಗೌಳ: ಅಷ್ು
ಏಣಾಂಕನಿಭ್ವಕರ ನಿೀನೆಲಗೆ ಶುಂಭ್|ದಾನವ ಬಯಸದರ||
ಸಾನುರಾಗದಿ ವರಿಸದ ಶೌಯಕದಿಂದಲ| ಚೂಣಿಯ ಬಯಸದರ||1||
ವಯಥಕ ವಿಕರಮವದು ಮರಯದು ಎನನಲ್ಲಿ| ರಕಿಬಿೀಜಾಖಯ ಕಾಣೆ||
ಇತ್ತಿಹ ಕಮಲಜ ವರದಿ ಭ್ಂಗಿಸುವ ಸ|ಮಥಕನು ನಿನನ ಜಾಣೆ||2||
ರಕಿಬಿೀಜಾಖಯ ನಿೀನಧಿಕನು ಸಮರ ಸ|ಮಥಕನೆಂಬುದ ಬಲಿನು||
ಸತಾವ ಪ್ರಿಕಿಪನೆನುತಲ ದೀವಿಯು| ಧೂತಕನೊಳ್ ಸಮರವನು||3|| 298 ||

ಭಾಮಿನಿ
ಧನುಜನಲ್ಲ ಸಣಸಾಡಿ ದೀವಿಯು|
ದಣಿದ ಕಾರಣದಿಂದ ತನನಯ|
ತನುವನಲುಗಿಸ ಸಪ್ಿಮಾತೃಕಯರು ಸರಾಗದಲ್ಲ||
ಜನಿಸುತ್ಮೂಡನಿಂದಾರಣಿ ಎಂಬಳು|
ಹಣೆಗೆರಗೆ ಕುಲ್ಲಶದೂಳು ಶೂೀಣಿತ|
ಜನಪ್ದವ ಸೂೀಂಕಿದರ ದೈತಯರು ಕೂೀಟಿ ಸಂಖಯಯಲ್ಲ||1|| 299 ||

ವಾಧಿಕಕ
ಧರಣಿಯಂ ಶೂೀಣಿತವು ಸೂೀಂಕಿದರ ದೈತಯರಿೀ|
ತ್ಮರದಿ ಜನಿಸುವರೈಸ ಧರಿಸ ಘೂೀರಾಕಾರ|
ಮರವ ರಸನೆಯ ಚಾಚಿ ಹಿೀರಿ ರಕಿವನೆಲಿ (ತರಿಯುತಿ) ದಾನವರನು||
ಭ್ರದಿ ಸಂಹರಿಸುವನು ಎಂದು ನಿಶುಯ ಗೆೈದು|
ಮರವ ರಕಿೀಶಾರಿಯ ದೀಹವಂ ಧರಿಸುತಿ|
ದುರುಳರನು ಸಂಹರಿಸ ರಕಿಬಿೀಜನ ತರಿದಳೆೀನೆಂಬನದುಭತವನು||1|| 300 ||

ಪ್ಂಚಾಗತ್ತ: ಮಟ್ಟು
ರಕಿಬಿೀಜನಳಿದನೆಂಬ| ವತಕಮಾನ ಕೀಳಿ ಶುಂಭ್|
ಮೃತುಯಹರನ ತ್ಮರದಿ ಖಾತ್ತ|ವತುಿ ಮನದಲ್ಲ||
ಮತಿಕಾಶ್ನಿಯನು ಬಿಡ|ನೆನುತಿಲಾಗ ದೈತಯಪ್ತ್ತಯು|
ಒತ್ತಿನನುಜರನುನ ಕರದ| ಮತ್ಮಿ ಸಮರಕ||1|| 301 ||
ಮಾರವಿ: ಏಕ
ಏನಿದು ರೂೀಷ್ವು ಮಾನನಿಧಿಯ ಯಿಂ|ದಾನರಿಯದ ಪೊೀದ||
ದಾನವಕುಲನಭ್ಭಾನುವ ಎನನಲ್ಲ| ನಿೀನೊರಯುವದಿಂದ||1||
ಅನುಜನೆ ಲಾಲ್ಲಸು ವನದೂಳಗಿರುತ್ತಹ| ವನಜಾಂಬಕಿ ನಮೆ||
ದನುಜರ ತರಿಯುತ ಘನ ಮದದಿಂದಿಹ|ಳೆನಲೀನನು ತಮೆ||2||
ಅರರೀ ಚೂೀದಿಗ ತರುಣಿಯು ದೈತಯರ| ಶ್ರವರಿದಳೆ ಇಂದು||
ತ್ಮರಳಿ ನಾನಾಕಯ ತುರುಬ ಪಿಡಿದು ಎಳ| ತರುವನು ಸಭಗಿಂದು||3||
ಲೀಸನೆ ನುಡಿದ ಶಭಾಸು ಸಹೂೀದರ| ಆ ಸುದತ್ತಯ ರಣದಿ||
ಘಾಸಯಗೊಳಿಸಲು ನಾ ಸಹ ಬರುವನು| ಈ ಕ್ಷಣವತ್ತ ಭ್ರದಿ||4|| 305 ||
ಸೌರಾಷ್ರ: ತ್ತರವುಡ
ಭ್ಳಿರ ಮಾನಿನಿ ಅಣು ಶುಂಭ್ನ|
ವಲ್ಲಸಲಾಯತಕ ವಯಥಕ ಧುರದಲ್ಲ|
ತಲಯನಿೀಗುವ ಬಂದು ದೈತಯನ| ಲಲನೆಯಾಗು||1||

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 28


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಹಿಂದಕಿೀತ್ಮರದಿಂದಲರುಹಿದ|
ಮಂದಮತ್ತಗಳಿಗೆಂದ ಧುರದಲ್ಲ|
ಅಂದಗೆಡಿಸದಡನನ ವರಿಸುವ|ನೆಂದನುತಲ್ಲ||2||
ನಾರಿಹತಯವು ಭ್ೂಷ್ಣವ ಬಲು|
ವಿೀರರಿಗೆ ಎಂದನುತ ಪೀಳಿದ|
ಮಿೀರಿ ನುಡಿದಯ ನಿನನ ನೆರ ಹಂ|ಕಾರ ನಿಲ್ಲಪ||3|| 308 ||

ಭೈರವಿ: ಏಕ
ಧಿರುರ ಶಭಾಸು ಮಚಿುದನು|ಎಲ|
ತರುಣಿಯ ನಿನಗಾನಿನುನ||
ವರಿಸದ ಎನನನು ಮುದದಿ|ಸಂ|
ಗರವನು ಬಯಸದ ಛಲದಿ||1||
ವರಿಸುವ ಮನವಿದಕವನು| ಸಂ|
ಗರಕೈತಾರದ ನಿೀನು||
ಬರಿದ ಕಳುಹಿ ದೈತಯರನು|| ಈ|
ಪ್ರಿ ಕೂಲ್ಲಸದ ಬಗೆ ಏನು||2||
ಸಾರುತ ನಿೀತ್ತಯ ನಿನಗೆ| ಸಂ|
ಸಾರಿ ನಾನಾಗುವ ಬಗೆಗೆ||
ವಿೀರರ ಕಳುಹಿದ ಹಿಂದ| ನಿೀ|
ಮಿೀರದ ನುಡಿ ಬಾರಿಂದ||3||
ಎನನನು ಧುರದಲ್ಲ ಗೆಲಲು| ತವ|
ರನೆನ ನಾನಾಗುವ ಬದಲು||
ಗನನಗತಕನುಡಿ ಯಾಕ| ತಲ|
ಯನುನ ಕಡಿವ ತ್ತಳಿ ಜೊೀಕ||4||
ಹುಲು ತರುಣಿಯ ವಿಧಿ ವರದಿ| ಮೂ|
ರಿಳೆಯಳು ಎನೊನಳು ಧುರದಿ||
ಉಳಿದವರಿಲಿವಿಂದಿನಲ್ಲ| ತವ|
ತಲಯ ಕಡಿವ ಶ್ೀಘರದಲ್ಲ||5|| 313 ||

ಮೀಹನ: ತ್ತರವುಡ
ಕಂಡಯಾ ಸುರನಾಥ ದೈತಯರ|
ರುಂಡವನು ಸಂಗಾರಮದಲ್ಲ ಭ್ೂ|
ಮಂಡಲಕ ಕಡಹಿಪ್ಕ ಹದನವ| ಚಂದವಾಗಿ||1||
ದಾಾಪ್ರಾಯುಗದೂಳಗೆ ಒಮೆಗೆ|
ಶ್ರೀಪ್ತ್ತಯ ಸಹಭ್ವ ಎನಿಸ ನಾ|
ರೂಪ್ದೂೀರುವ ಹೂರತು ಅನಯಥ| ಈ ಪ್ರಿಯಲ್ಲ||2||
ಕಾಣಸಗುವವಳಲಿ ಹರಿಯಲ್ಲ|
ತಾನೆ ನೆಲಯಾಗಿದುಕ ಖಳರನು|
ಚೂಣಿಯಳು ಸದಬಡಿವ ಭ್ಕಿಿಯಳ್| ಧಾಯನಿಪ್ರಿಗೆ||3||
ಸಕಲ ಇಷಾುಥಕಗಳನಿೀಯುತ|
ಸುಖವದೂೀರುವನೆನುತ ದೀವಿಯು|
ದಿಗುಪ್ತ್ತಗಳಿಂಗಭ್ಯವಿೀಯುತ| ಕಾಣದಾಗೆ||4|| 317 ||
ಭಾಮಿನಿ
ಸೆರಿಸುತಲ ಶ್ರೀದೀವಿಚರಣವ|
ಹರುಷ್ದಲ್ಲ ಸುಮನಸರ ಕೂಡುತ|
ಮರದನಾ ಪ್ುರುಹೂತ ನಾಕದಿ ರಾಜತ್ಮೀಜದಲ್ಲ||
ಪ್ರಮಮಂಗಲ ಶಕಿಿರೂಪಿಣಿ|
ಚರಿತವನೊನೀದುವರಿಗಕ್ಷಯ|
ಸರಿಯ ಕರುಣಿಸ ಪೊರಯುವಳು ಶ್ರೀಮಂಗಲಾತೆಕಿಯು||1|| 318 ||

**********

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 29


ಯಕ್ಷವಾಹಿನಿ® ಪ್ರಕಾಶ್ತ ಶ್ರೀ ದೀವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತ

ಕೃತಜ್ಞತ್ಮಗಳು
ಅಂತರಜಾಲ ಪ್ರಕಾಶನ ಪಾರಯೀಜಕರು: ನಿರಿೀಕ್ಷಿಸಲಾಗಿದ

ಮೂಲ ಪ್ರಕಾಶಕರು: ಪ್ದವಿೀಧರ ಸಮಿತ್ತ, ಮು೦ಬೈ

ಪ್ರಸಂಗ ಪ್ರತ್ತ ಅಧಾರ: ಪ್ದವಿೀಧರ ಸಮಿತ್ತ, ಮು೦ಬೈ ಇವರಿ೦ದ ಪ್ರಕಟಿತ ಅಗರಿಯವರ ಯಕ್ಷಗಾನ ಪ್ರಸಂಗಗಳು ಎ೦ಬ ಸಂಪ್ುಟ

ಪ್ರಸಂಗ ಪ್ರತ್ತ ಕೂಟುವರು: ರವಿ ಮಡೂೀಡಿ

ಪ್ರಸಂಗ ಪ್ರತ್ತ ಒದಗಣೆಗೆ ಸಹಕಾರ: ಶಶ್ರಾಜ ಸೂೀಮಯಾಜಿ

ಅಂತರಜಾಲ ಪ್ರತ್ತ ಬರವಣಿಗೆ: ರಘುರಾಜ್ ಶಮಕ

ಅಂತರಜಾಲ ಪ್ರತ್ತ ತ್ತದುದಪ್ಡಿ: ಶ್ರೀಧರ್ ಡಿ.ಎಸ್., ಗಿಂಡಿಮನೆ ಮೃತುಯಂಜಯ, ಡಾ. ಆನಂದರಾಮ ಉಪಾಧಯ

ಅಂತರಜಾಲ ಪ್ರತ್ತ ಉತಾಪದನೆ: ರವಿ ಮಡೂೀಡಿ, ಶ್ವಕುಮಾರ ಬಿ. ಎ. ಅಳಗೊೀಡು

ಅಂತರಜಾಲ ಪ್ರತ್ತ ಪ್ರಕಾಶನ: ರವಿ ಮಡೂೀಡಿ, ನಟರಾಜ ಉಪಾಧಯ

ಆವೃತ್ತಿ ೧.೦ ಜೂನ್ ೨೦, ೨೦೧೭ ಪ್ುಟ: 30 ರಲ್ಲಿ 30

You might also like