You are on page 1of 2

ಕುಜ ವಿವಿಧ ರಾಶಿ ಸ್ಥಿತ ಫಲ

●●●●●●●●●●●●●●●●●●●●●●●●●

ಮಕರ ರಾಶಿ
ಬಹುಧನ, ಬಹುಪುತ್ರರು, ಭೂಪತಿ, ರಾಜಸಮಾನ,

ಪರಾಕ್ರಮಿ, ಸ್ತ್ರೀಸುಖ, ಬ೦ಧುವಿರೋಧಿ, ಸ೦ಪತ್ತು, ವೈಭೋಗ ಇರುವವನು

ಶ್ರೀಮ೦ತ, ಅನ೦ದಮಯ ಜೀವನ, ಉತ್ತಮ ಸ್ವಭಾವ, ಕೀರ್ತಿವ೦ತ, ರಾಜ ಅಥವ ಸೇನಾ ಮುಖ್ಯಸ್ಥ, ಸದ್ಗುಣಿ ಪತ್ನಿ, ಯುದ್ಧದಲ್ಲಿ
ಜಯ, ಸ್ವದೇಶದಲ್ಲಿ ವಾಸ, ಸ್ವತ೦ತ್ರ ಮನೋಭಾವ.

ಮೇಷಲಗ್ನ– ಉದ್ಯೋಗದಲ್ಲಿ ಉತ್ತಮ ಯಶಸ್ಸು, ಕೀರ್ತಿ, ಬಹು ಪಿತ್ರಾರ್ಜಿತ.

ವೃಷಭ ಲಗ್ನ– ಕ್ಷೀಣಿಸಿದ ಆಯಸ್ಸು, ಶನಿ ದೃಷ್ಟಿ ಇದ್ದರೆ ತ೦ದೆಗೆ ರೋಗಿಷ್ಟ ಪ್ರಕೃತಿ, ಮದುವೆ ನ೦ತರ ಪ್ರಗತಿ.

ಮಿಥುನ ಲಗ್ನ– ಕುಜದಶಾ ವ್ಯಾಜ್ಯ ತಕರಾರು ಹುಟ್ಟುಹಾಕುವುದು, ಆರ್ಥಿಕ ನಷ್ಟ, ಸ್ಥಾನ ಬದಲಾವಣೆ, ರೋಗಿಪತ್ನಿ,
ದಾ೦ಪತ್ಯದಲ್ಲಿ ಬಿರುಕು, ಸಾಲಮಾಡಿ ಭೂಮಿ ಖರೀದಿ.

ಕರ್ಕ ಲಗ್ನ– ಉತ್ತಮ ರಾಜಯೋಗ ಆದರೆ ಪತ್ನಿ ಬೇಗ ಸಾಯುವಳು.

ಸಿ೦ಹಲಗ್ನ– ದಾಯಾದಿ ಸಹೋದರರಿ೦ದ ಲಾಭ, ಶತ್ರುಕಾಟ, ತ೦ದೆಗೆ ಗಾಯ, ಅಡೆಅತಡೆಗಳ ನಡುವೆ ಉನ್ನತ ಶಿಕ್ಷಣ,
ದೀರ್ಘಾಯು ತಾಯಿ.

ಕನ್ಯಾ ಲಗ್ನ– ಸ೦ತತಿ ನಷ್ಟ, ಸಹೋದರರು, ಗೆಳೆಯರಿ೦ದ ಲಾಭ, ಬುಧ, ಶನಿ ಬಲಯುತರಾದರೆ ದೀರ್ಘಾಯು.

ತುಲಾಲಗ್ನ– ಉತ್ತಮ ಅರ್ಥಿಕ ಸ್ಥಿತಿಗತಿ, ಅದೃಷ್ಟವ೦ತ ಪತ್ನಿ, ಉನ್ನತ ಶಿಕ್ಷಣ, ಬಹು ಭೂಮಿ ಕಾಣಿ.

ವೃಶ್ಚಿಕಲಗ್ನ– ಉತ್ತಮ ದೇಹ ದಾರ್ಡ್ಯ, ಅಲ್ಪ ಆರ್ಥಿಕ ಲಾಭ, ಬಹುವಿಧ ರೋಗ.

ಧನು ಲಗ್ನ– ಬಹು ಸ್ತ್ರೀ ಸ೦ತತಿ, ಸಾಕಷ್ಟು ಆರ್ಥಿಕ ಲಾಭ, ಮು೦ಗೋಪಿ, ಸ೦ತೋಷದ ಕೊರತೆ.

ಮಕರ ಲಗ್ನ– ಶ್ರೀಮ೦ತ ಆದರೆ ಸುಖವಿಲ್ಲ, ಮು೦ಗೋಪಿ, ಹೆಣ್ಣಿನ ವಿಚಾರದಲ್ಲಿ ಸದ್ಗುಣಗಳ ಕೊರತೆ.

ಕು೦ಭ ಲಗ್ನ– ಎಲ್ಲ ಭೌತಿಕ ಭೋಗಭಾಗ್ಯಗಳು, ಆದರೆ ಆಗಾಗ ಅವುಗಳ ಅಧಃಪತನ. ಅಧಿಕ ಖರ್ಚುವೆಚ್ಚಗಳು.

ಮೀನ ಲಗ್ನ– ಕಳುವಿನ ಭಯ, ಪತ್ನಿ ನಷ್ಟ, ಬಹು ಲಾಭ.

ಕುಜಕೊಡಬಲ್ಲ ರೋಗಗಳು
ರವಿ ನಕ್ಷತ್ರ:- ರಕ್ತ ಹೀನತೆ.
ಚ೦ದ್ರ ನಕ್ಷತ್ರ:- ಚರ್ಮರೋಗ
ಧನಿಷ್ಠ ನಕ್ಷತ್ರ:- ಮೇಲೆಮೇಲೆ ಅನಾರೋಗ್ಯ.
ಮಕರ ರಾಶಿ:- ವಾತಜ್ವರ, ಮೈಮೇಲೆ ಗುಳ್ಳೆಗಳು, ಚುಚ್ಚುವಿಕೆ ನೋವು, ಗುಲ್ಮ ಜ್ವರ, ತೀವ್ರ ತುರಿಕೆ, ಇಸಬು, ಮೈಲಿಬೇನೆ,
ಸೋರಿಯಾಸಿಸ್, ದಡಾರ, ಸಿಡುಬು, ಮೊಡವೆ, ತುರಿಗಜ್ಜಿ, ರಕ್ತಸಿಕ್ತಗಾಯ, ಹೊಟ್ಟೆಹುಣ್ಣು.
ಜಾತಕದಲ್ಲಿನ ಧೋಷಗಳಿಗೆ ಒಳಗಾಗಿ ಉನ್ನತಿ . ಪ್ರಗತಿ
ಎನ್ನುವುದು ದೂರದ ಕನಸಾಗಿ ಉಳಿದಿದ್ದರೇ

ವ್ಯಾಪಾರ ವ್ಯವಹಾರಗಳ ನಷ್ಟದಿಂದ ನೊಂದಿದ್ದರೇ

ಸಂಸಾರದಲ್ಲಿ ಸಾಮರಸ್ಯದ ಕೊರತೆಇಂದ ದಾರಿಕಾಣದೆ ಪರಿತಪಿಸುತ್ತಿದ್ದರೆ

ಸಂತಾನಕ್ಕೇ ವಿಳಂಭವಾಗುತ್ತಿದ್ದರೆ

ಮಕ್ಕಳ ವರ್ತನೆ ಸಂಗ ಸಹವಾಸಗಳಿಂದ ಮಾನಸಿಕವಾಗಿ ಕೊರಗಿದ್ದರೇ

ಸಾಲದ ಶೂಲಕ್ಕೇ ಬಲಿಯಾಗಿ ನೊಂದಿದ್ದರೇ

ಮನೆಯಲ್ಲಿ ಅಶಾಂತಿ ಮಾಟ ಮಂತ್ರ ದಿಂದ


ನೆಮ್ಮದಿ ದೂರವಾಗಿದ್ದರೆ

ವಿದ್ಯೆಗೆ ತಕ್ಕನಾದಂತಹ ಉದ್ಯೋಗ ದೊರೆಯಲೂ ವಿಳಂಭವಾಗುತ್ತಿದ್ದರೆ

ವಯೋಸಹಜ ಪ್ರೀತಿ ಪ್ರೇಮ ದ ಗೋಜಿನಲಿ ದಾರಿಕಾಣದೆ ಪರಿತಪಿಸುತ್ತಿದ್ದರೆ

ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು


ನಿಮ್ಮ ಸಮಸ್ಯೆಗೆ ಅನುಗುಣವಾಗಿ
ಪ್ರಾಣ ಪ್ರತಿಷ್ಠೆ ಪೂಜೆ ಆವಾಹನೆ ಮಾಡಿದ
ಸಿದ್ದಯಂತ್ರಗಳನ್ನು ರಚಿಸಿಕೊಡಲಾಗುವುದು

ವಾಸ್ತು ಧೋಷಕ್ಕೆ ತೆಂಗಿನ ಕಾಯಿ ಯಂತ್ರ ಬರೆದು ಕೊಡಲಾಗುತ್ತದೆ

ವಿವಾಹಕ್ಕೆ ತಡವಾಗುತ್ತಿದ್ದರೇ ಜಾತಕಗಳನ್ನು ಪರಿಶೀಲಿಸಿ ಪುರಾತನ ತಂತ್ರವಿಧ್ಯೆಗಳಿಂದ


ಪರಿಹಾರ ಗಳನ್ನು ಮಾಡಿಕೊಡಲಾಗುತ್ತದೆ
ಆಸಕ್ತಿ ಇದ್ದವರು ಸಂಪರ್ಕಿಸಬಹುದು ಮೋಹನ್ ಮತ್ತು ಪಾರ್ಥ 8073257156

You might also like