You are on page 1of 1

ಇ೦ದು ಸ೦ಜೆ ಹೊ೦ಬಣ್ಣದ ಆಗಸ... ಮೋಡ ಕವಿದ ನಸುಗತ್ತಲು ವಾತಾವರಣ.... ತ೦ಗಾಳಿ...

ಆಹಾಃ ನವಿಲು ಗರಿಗೆದರಿ

ಕುಣಿವ೦ತೆ ಮನದಲಿ ಉಲ್ಲಾಸ.... ಏನೇನೋ ಆಳದ ಕನಸು ನನಸಾದ೦ತೆ.... ಜತೆಯಲಿ ತು೦ತುರು ಮಳೆ..... ಅದ್ಧುತ....

ಅನುಭವ...ನನ್ನೂರಿನ ಮೊದಲ ಮಳೆ... ಮಣ್ಣಿನ ವಾಸನೆ..... ಆಹಾಃ ಚಿತ್ರ ವಿಚಿತ್ರ ಆಗಸದ ಚಿತ್ತಾರ.... ಏನ ಹೇಳಲಿ.... ಬದುಕು

ಹೀಗೆ ಮುಗಿಯಬಾರದೇ ಅನ್ನುವ ಆನ೦ದ..... just enjoyed today’s evening…

You might also like