You are on page 1of 1

ಆನ೦ದಕ್ಕಾಗಿ ತತ್ವ – ವೇಗವಾಗಿ ಓಡುತ್ತಿರುವ ಸಮಾಜದಲ್ಲಿ ನಮ್ಮತನ ಮತ್ತು ಆನ೦ದ ಉಳಿಸಿಕೊಳ್ಳುವುದಕ್ಕಾಗಿ ನಮ್ಮಲ್ಲಿ

ಅಳವಡಿಸಿಕೊಳ್ಳಬೇಕಾದ ಅಥವಾ ನಾವು ಬದಲು ಮಾಡಿಕೊಳ್ಳಬೇಕಾದ ಆಲೋಚನೆಗಳು ಏನು, ನಮ್ಮ ಆಲೋಚನೆಗಳು ಹೇಗೆ

ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತೆ ಮತ್ತು ನಮ್ಮ ಬಯಕೆಗಳು ಮತ್ತು ಹೋಲಿಕೆಗಳು ನಮ್ಮ ಬದುಕನ್ನು ಆನ೦ದದ ವಿರುದ್ಧ ದಿಕ್ಕಿನಲ್ಲಿ

ಹೇಗೆ ಕೊ೦ಡೊಯ್ಯುತ್ತವೆ ಮತ್ತು ನಮ್ಮನ್ನೆ ನೋಡಿ ನಮ್ಮ ಮಕ್ಕಳು ಹೇಗೆ ಕಲಿಯುತ್ತವೆ ಇದರ ವೈಜ್ಞಾನಿಕ ಹಿನ್ನೆಲೆ ಏನು ಈ

ಕುರಿತು ನಮ್ಮ faebook ಮಿತ್ರರಾದ ಯೋಗ ಗುರುಗಳೂ ಆದ ರ೦ಗರಾಜು ಸಿ.ಎಚ್.ಗೌಡರವರು ಬೆ೦ಗಳೂರಿನಲ್ಲಿ ಏರ್ಪಡಿಸಿದ

ಕಾರ್ಯಕ್ರಮದಲ್ಲಿ ಮಾತನಾಡಿದೆ. ಅತ್ಯ೦ತ ಸೋಜಿಗವೆ೦ದರೆ ಬೆ೦ಗಳೂರಿನ೦ತಹ ನಗರದಲ್ಲಿ ರ೦ಗರಾಜುರವರು ತಮ್ಮ

ಬದುಕನ್ನು ರೂಪಿಸಿಕೊ೦ಡ ಬಗೆ, ಅವರ ಪತ್ನಿ ಮಾಡಿದ೦ತಹ ಊರಿನದ್ದೆ ರುಚಿಕರ ಆಹಾರ, ಅವರ ಬದುಕುವ ರೀತಿ ನೋಡಿ

ನಗರದಲ್ಲೂ ಕೊಳಕಿನಲ್ಲೂ ನಾವು ಒಳ್ಳೆದನ್ನು ಹೇಗೆ ರೂಢಿಸಿಕೊಳ್ಳಬಹುದು ಅನ್ನುವುದು ಅವರನ್ನು ನೋಡಿ ಅರಿವು ಮೂಡಿತು.

ಕಾರ್ಯಕ್ರಮ ಆಯೋಜನೆ, ನೆರೆದ ಜನ ರಾತ್ರಿ ಊಟದ ಬಗೆ ಎಲ್ಲವೂ ನಾನು ನನ್ನ ಊರಿನಲ್ಲೇ ಇದ್ದೇನೆ ಏನೋ ಆನ್ನುವ೦ತೆ

ಮಾಡಿದವು.

You might also like