You are on page 1of 3

ಇಸ್ರೇಲ್ ಮತ್ತು ಪ್ಯಾಲೆಸ್ಟಿಯನ್ ನಡುವಿನ ಸಂಘರ್ಶದ ಬಗ್ಗೆ ಬರೆದ ನನ್ನ ಲೇಖನವನ್ನು ಯಾವೊಂದು ಪತ್ರಿಕೆಯೂ ಪ್ರಕಟಿಸದ ಕಾರಣ

ಅದನ್ನು ಸಾಕಷ್ಟು ಸಂಕ್ಷಿಪ್ತಗೊಳಿಸಿ ಇಲ್ಲೊಂದು ಟಿಪ್ಪಣಿ ಮಾಡಿರುವೆ. ಇದು ಬರೆದದ್ದು 2012 ರಲ್ಲಿ.......................ಮಧು

ಒಂದು ಟಿಪ್ಪಣಿ:ರಕ್ತಸಿಕ್ತ ಪ್ಯಾಲೆಸ್ಟಿಯನ್

ಕಲ್ಪಿತ ಹಕ್ಕುಗಳನ್ನು -ದೈವೀಕ ನಂಬುಗೆಗಳನ್ನು ಸತ್ಯವೆಂದು ಸಾದಿಸಲು ಹೊರಟಾಗ ಆಗುವ ಅನಾಹುತಕ್ಕೆ ನಮ್ಮ ಕಣ್ಣೆದುರಿಗಿರುವ
ಜ್ವಲಂತ ಉದಾಹರಣೆಯೆಂದರೆ, ಇಸ್ರೇಲ್ ಮತ್ತು ಪ್ಯಾಲೆಸ್ಟಿಯನ್ನಿನಲ್ಲಿ ಆಗುತ್ತಿರುವ ಬೀಕರ ರಕ್ತಪಾತ! ಇತಿಹಾಸವನ್ನು ತಿದ್ದುತ್ತೇವೆಂದು
ಹೊರಟ ಮೂರ್ಖರು ಮಾಡಿದ ಒಂದು ಅಕ್ಷಮ್ಯ ಻ಪರಾದದ ಪಲಿತಾಂಶವೇ ಇವತ್ತು ಲಕ್ಷಾಂತರ ಪ್ಯಾಲೆಸ್ಟಿಯನ್ನರ ಬದುಕನ್ನು
ನರಕವಾಗಿಸಿರುವುದು.
ಅದೇಕೋ ಕಾಣೆ ಸತ ಶತಮಾನಗಳಿಂದಲೂ ಪಶ್ಚಿಮ ಯಾನೆ ಯೂರೋಪು ಯುಹೂದಿಗಳನ್ನು ಅಟ್ಟಾಡಿಸುತ್ತಲೆ ಬಂದಿದೆ. ಅವರೆಂದೂ
ಒಂದೆಡೆ ನೆಲೆ ನಿಲ್ಲಲಾರದಂತಹ ಪರಿಸ್ಥಿತಿ ಸೃಷ್ಠಿಸಿ ಅವರುಗಳನ್ನು ದೇಶ ರಹಿತರನ್ನಾಗಿ ಮಾಡಿ ವಿಕೃತ ಆನಂದ ಪಟ್ಟಿದೆ.ಹದಿನೆಂಟನೇ
ಶತಮಾನದ ಂತ್ಯದವರೆಗೂ ಯೂರೋಪು ಇಲ್ಲವಾಗಿಸಿದ ಯುಹೂದಿಗಳ ಸಂಖ್ಯೆಯನ್ನು ಯಾವ ಇತಿಹಾಸ ಪುಸ್ತಕವೂ ನೀಡಲು
ಸಾದ್ಯವಿಲ್ಲ. ಆದರೆ ಯುಹೂದಿಯರ ಸಹನೆ ಕಟ್ಟೆಯೊಡೆದಾಗ ಹದಿನೆಂಟನೇ ಶತಮಾನದ ಆದಿಭಾಗದಲ್ಲಿ ಬಿಡುಗಡೆಯಾದ ಪತ್ರಕರ್ತ
ಥಯೋಡರ್ ಬರೆದ ಪುಸ್ತಕ- ದಿ ಜ್ಯೂಯಿಶ್ ಸ್ಟೇಟ್ ಯುಹೂದಿಗಳಿಗೊಂದು ಸಿದ್ದಾಂತವನ್ನು ನೀಡಿತ್ತು.. ಅದು ಅತ್ಯಂತ
ಅಪಾಯಕಾರಿಯಾದ ಮತ್ತು ಪರಮಹಿಂಸಾತ್ಮಕ ಸಿದ್ದಾಂತವಾಗಿತ್ತು.
ಕಾಲಕ್ರಮೇಣ ಯೂರೋಪಿನ ಜನತೆಗೂ ತಾವು ಮಾಡಿದ ಪಾಪಪ್ರಜ್ಞೆ ಕಾಡತೊಡಗಿತೆನಿಸುತ್ತದೆ. ಯೂಹೂದಿಗಳ ಪರವಾದ
ಸಹಾನುಭೂತಿಯ ಅಲೆಯೊಂದು ಸೃಷ್ಠಿಯಾಗ ತೊಡಗಿತು. ಅತ್ಯಂತ ವ್ಯಾವಹಾರಿಕ ಚತುರರಾದ ಯೂಹೂದಿಗಳು ಇಂತಹದೊಂದು
ಅನುಕಂಪದ ಅಲೆಯನ್ನು ತಮ್ಮ ಪರವಾಗಿ ಬಳಸಿಕೊಳ್ಳಲು ಯಶಸ್ವಿಯೂ ಆದರು. ಹಾಗಾಗಿ 1917 ರಲ್ಲಿ ಬ್ರಿಟನ್ನಿನಪ್ರಭಾವಿ
ವ್ಯಕ್ತಿಬ್ಉಆಲ್ ಪೋರ್ ಲಾರ್ಡ್ ಯೂಹೂದಿಯರಿಗಾಗಿ ಹೊಸದೇಶವೊಂದನ್ನು ಸೃಷ್ಠಿಸು ಘೋಷಣೆ ಮಾಡಿಬಿಟ್ಟ. ಅದಕ್ಕೆ ಆತ ಆಯ್ಕೆ
ಮಾಡಿಕೊಂಡಿದ್ದು ಪ್ಯಾಲೆಸ್ಟಿಯನ್ನ ನೆಲವನ್ನು.
ಯೂರೋಪಿಯನ್ನರ ಪ್ರಕಾರ ಆಧುನಿಕ ರಾಷ್ಟ್ರವೆಂದರೆ ಒಂದು ದ್ವಜ- ಒಂದು ಲಾಂಚನವನ್ನುಳ್ಳ ಸೀಮಿತ ಗಡಿಯುಳ್ಳ ಒಂದು
ಭೂಪ್ರದೇಶ! ಅಲ್ಲಿಯತನಕ ಻ನಾಮಿಕರಾಗಿ ಬದುಕುತ್ತಿದ್ದ ಪ್ಯಾಲೆಸ್ಟಿಯನ್ನರು ವಿಶ್ವದ ದೃಷ್ಠಿಗೆ ಬೀಳಬೇಕಾಯಿತು.
ಯೂಹೂದಿಗಳಿಗೆಪ್ಯಾಲೆಸ್ಟಿಯನ್ನಿನ ಜೆರೂಸಲೇಂ ತಮ್ಮ ಹಿರಿಯರ ಪವಿತ್ರ ಭೂಮಿಯೆಂಬ ಕಲ್ಲನೆಯಿತ್ತು. ಅದು ಅವರ ಅಲೌಕಿಕ
ನಂಬುಗೆಯಾಗಿತ್ತು. ಪುರಾಣವನ್ನು ಕೇಳಿ ಬೆಳೆದಿದ್ದ ಅವರಿಗೆ ಪುರಾಣ-ಇತಿಹಾಸ ಮತ್ತು ವರ್ತಮಾನದ ವಾಸ್ತವಗಳ ಬಗ್ಗೆ ಚಿಂತಿಸುವ
ಅಗತ್ಯ ಬೀಳಲಿಲ್ಲ. ತಮ್ಮ ಕಲ್ಪನೆಯ ದೈವೀಕ ನೆಲವನ್ನು ತಮ್ಮದಾಗಿಸಿಕೊಳ್ಳಲು ಎಷ್ಟುಬೇಕಾದರು ರಕ್ತ ಹರಿಸುವ ಹಟಕ್ಕೆ
ಯೂಹೂದಿಗಳು ಬಿದ್ದರು. 1924 ರಲ್ಲಿ ವಸಾಹತುಶಾಹಿಗಳ ಲೆಕ್ಕಾಚಾರದ ಪ್ರಕಾರ ಪ್ಯಾಲೇಸ್ಟಿಯನ್ನಿನ ಮೇಲೆ ಬ್ರಿಟನ್ನಿಗೆ ಅದಿಕಾರ
ದೊರಕಿತು. ನಂತರದ್ದೆಲ್ಲ ಪಾಪದ ಪ್ಯಾಲೆಸ್ಟಿಯನ್ನರ ಕಣ್ಣೀರ ಕಥೆ!1948 ರವರೆಗೂ ಪಶ್ಚಿಮದ ಈ ಕುಟೀಲ ರಾಜಕಾರಣದ ಹಲವು
ಕರಾಳ ಮುಖಗಳು ತಮ್ಮ ಬಣ್ಣಗಳನ್ನು ಬದಲಿಸುತ್ತ ಹೋದವು.
ಇವತ್ತಿಗೂ ಪ್ರಪಂಚದ ದೊಡ್ಡಣ್ಣನಂತೆ ವರ್ತಿಸುವ ಅಮೇರಿಕಾ ಈ ಸಂದರ್ಭವನ್ನು ಕಾಯುತ್ತಿತ್ತು.- ಯಾವುದೋ ಕಾಲದ ಅಮೂರ್ತ
ನಂಬಿಕೆಯನ್ನು ಎತ್ತಿಹಿಡಿದ ಅಮೇರಿಕಾ ಇತಿಹಾಸದ ಸತ್ಯವನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿದ ಪರಿಣಾಮವೇ-1948 ರಲ್ಲಿ ಇಸ್ರೇಲ್
ಅದಿಕೃತ ದೇಶವಾಗಿ ಘೋಷಣೆಗೊಂಡಿತು. ಆಗ ಅಮೇರಿಕಾದ ಅದ್ಯಕ್ಷನೂ ಆಗಿದ್ದ ಟ್ರೂಮನ್ ಶರಣಾಗತರ ರಕ್ಷಣೆ ತನ್ನ ಕರ್ತವ್ಯವೆಂದು
ಬಾಷಣವನ್ನೂ ಬಿಗಿದ.ಪೂರ್ವದ ಹಲವು ದೇಶಗಳ ವಿರೋದವನ್ನು ಲೆಕ್ಕಿಸದ ಪಶ್ವಿಮ ಪ್ಯಾಲೆಸ್ಟಿಯನ್ನರ ಸಮಾದಿಯ ಮೇಲೆ ಹೊಸ
ರಾಷ್ಟ್ರವೊಂದನ್ನು ನಿರ್ಮಿಸಿಯೇ ಬಿಟ್ಟರು.
ಅಲ್ಲಿಗೆ ಅವತ್ತು ಪ್ಯಾಲೆಸ್ಟಿಯನ್ನಿನಲ್ಲಿದ್ದ ಸರಿಸುಮಾರು ಒಂಭತ್ತು ಲಕ್ಷ ಅರಬ್ಬರು ಅನಾಥರಾಗಿಬಿಟ್ಟರು.
ಹೊಸ ದೇಸ ುದಯವಾದ ಕೂಡಲೇ ಪ್ಯಾಲೆಸ್ಯಟಿಯನ್ನ್ನ ಅನ್ನು ಹರಿದು ಹಂಚಲಾಯಿತು.
ಹೈಫಾ-ಉತ್ತರಗೆಲಿಲಿ-ಟೆಲ್ ಅವೀವ್ ಪ್ರದೇಶದ ಕರಾವಳಿಗಳು ಇಸ್ರೇಲಿನ ಪಾಲಾದರೆ, ಗಾಜಾ ಜಿಲ್ಲೆ-ಜೋರ್ಡಾನಿನ ಪಶ್ಚಿಮ ದಡ
ಪ್ಯಾಲೆಸ್ಟಿಯನ್ನಿಗೆ ಉಳಿದುಕೊಂಡವು. ಬಾಕಿ ಉಳಿದ ಜೆರೂಸಲೇಂ ಅಂರರಾಷ್ಟ್ರೀಯ ವ್ಯಾಪ್ತಿಗೆ ಒಳಪಟ್ಟಿತು.
ಹೀಗೆ ಪಶ್ಚಿಮ ಮಾಡಿದ ಒಂದು ತಪ್ಪಿನಿಂದ ಇವತ್ತಿಗೂ ಲಕ್ಷಾಂತರ ಜನರು ನರಳುವಂತಾಗಿದೆ.
ನಂತರದ್ದು ಸಾಮಾನ್ಯ ಪ್ಯಾಲೆಸ್ಟಿಯನ್ನರ ದುರಂತದ ಕಥೆ!

ಇಪ್ಪತ್ತನೆಯ ಶತಮಾನದ ಎರಡು ಬಲು ದೊಡ್ಡ ದುರಂತಗಳು ಅವು ಜಾತಿಯ ಆಧಾರದ ಮೇಲೆ ಹುಟ್ಟಿದ ಎರಡು ದೇಶ ಗಳು ಒಂದು ಪಾಕಿಸ್ತಾನ ಇನ್ನೋಂದು

ಇಸ್ರೇಲ್ .

ಪಾಕಿಸ್ತಾನವಂತು ಸ್ವತಂತ್ರ ಪಡೆದ ದೇಶ ಎಂದು ಹೇಳುದಕ್ಕಿಂತ ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯಪಡೆದಾಗ , ಸ್ವಾತಂತ್ರ್ಯ ಪಡೆಯದೇ ಉಳಿದ ಭಾರತದ

ಭಾಗಗಳು ಈ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎಂದು ಹೇಳಿದರೂ ತಪ್ಪಾಗಲಾರದು .

ಇವತ್ತಿಗೂ ಪಾಕಿಸ್ತಾನದ ರಾಜಕೀಯ ವು ಸಂಪೂರ್ಣ ಇಂಗ್ಲೆಂಡಿನಲ್ಲಿ ನಿರ್ಧಾರವಾಗುತ್ತದೆ , ಎಲ್ಲ ಪಾರ್ಟಿಗಳನ್ನು ಅಲ್ಲೇ ಬೆಳೆಸಿ ಪೋಷಿಸಲಾಗುತ್ತದೆ. 

ಅಲ್ಲಿ ಇಷ್ಟರವರೆಗೆ ಪಠಾಣ, ಪಂಜಾಬಿ , ಸಿಂಧಿ , ಬಲೂಚಿ , ಮುಹಾಜಿರ್ , ಮಧ್ಯೆ ಯಾವ ರೀತಿಯ ವಿಶ್ವಾಸ ಬೆಳೆದಿಲ್ಲ ಅದನ್ನು ಬೆಳೆಯಲೂ ಬ್ರಿಟಿಷರು

ಬಿಡುವುದಿಲ್ಲ .

ಇಸ್ಲಾಂ ನ ಹೆಸರಲ್ಲಿ ಆ ದೇಶ ಹುಟ್ಟಿದ್ದರೂ ಭಾರತದ ಬಹಳಷ್ಟು ಹಿಂದುಗಳಿಗಿರುವ ಇಸ್ಲಾಮಿ ತಿಳುವಳಿಕೆ ಅಲ್ಲಿಯ ಪಾಕಿಸ್ತಾನಿನ ಬಹಳಷ್ಟು ಮುಸ್ಲಿಮರಿಗಿಲ್ಲ

ವೆಂದರೆ ಬಹಳಷ್ಟು ಜನ ಒಪ್ಪಲಿಕ್ಕಿಲ ! 

ಇಸ್ಲಾಮಿನ ಹೆಸರಲ್ಲಿ ಹುಟ್ಟಿದರೂ ಕೆಲವೇ ವರ್ಷಗಳಲ್ಲಿ'' ಬಂಗಾಳಿ ಜಾತೀಯತೆ '' ಯು ಧರ್ಮವನ್ನೆ ನುಂಗಿ ಬಿಟ್ಟಿತು .

ಇವೆಲ್ಲವನ್ನೂ ಶಿಸ್ತುಭದ್ದವಾಗಿ ನಡೆಸಲಾಯ್ತು .

ಈಗಲೂ ಇಸ್ಲಾಂ ಎಂಬುದು ಒಂದು ಕನಸ್ಸಾಗಿದೆ ಅಷ್ಟೇ , ಅದರ ವಿಕ್ರತ ರೂಪ ವಾಗಿ ಬೆಳೆಸಿ ಬೆಳೆದ ಭಯೋತ್ಪಾದಕರು , ತಲೆಬಾನಿ ಗಳು ಇಸ್ಲಾಮನ್ನು

ಸಂಪೂರ್ಣ ಲೋಕವು ತಿರಸ್ಕಾರ ರೂಪದಲ್ಲಿ ಕಾಣುವಂತೆ ಮಾಡುತ್ತಿದ್ದಾರೆ .

ಇನ್ನೊಂದು ಇಸ್ರೇಲ್ ,

ಇದು ಬ್ರಿಟಿಷರ ಇನ್ನೊಂದು ಕೊಡುಗೆ, ಪಾಕಿಸ್ತಾನ ಭಾರತೀಯರಿಗೆ ನೀಡಿದ ತಲೆ ಬೇನೆ ಎಂದಾದರೆ ಇಸ್ರೇಲ್ ಅರಬರಿಗೆ ನೀಡಿದ ಕೆನ್ಸೆರ್. ಅರಬರ ಲೌಕಿಕ

ಮೋಹವನ್ನು ಸಂಪೂರ್ಣ [ದುರ] ಉಪಯೋಗಿಸಿ ಅವರನ್ನು ಹೆದರಿಸಿಯೇ ಇಸ್ರೇಲ್ ಕಾಲು ಚಾಚುವಂತೆ ಮಾಡುತ್ತಿದೆ , ಅದಕ್ಕಾಗಿ ಪಾಲಸ್ತೀನರ ಸಂಪೂರ್ಣ

ಸರ್ವನಾಶವನ್ನು ಅರಬರು ಒಪ್ಪಿದ್ದಾರೆ , ಅವರಿಗೆ ಎಲ್ಲ ಅರಬ್ ದೇಶಗಳಲ್ಲಿ ಅಲ್ಲದೆ ಅಮೇರಿಕ ಕೆನಡ ಯುರೋಪ್ ಇತರ ದಕ್ಷಿಣ ಅಮೇರಿಕ ದೇಶಗಳಲ್ಲಿ ಕೆಲಸ

ನೀಡಿ ಸಹಕಾರ ನೀಡುವ ಜಾಗತಿಕ ನಾಟಕಗಳು ನಡೆಸಿದ್ದಾರೆ. ಪಲಾಸ್ತಿನ್ ನ ಒಂದು ಸಣ್ಣ ಭಾಗವನ್ನು ಅವರ ಗುಲಾಮರಾಗಿರಿಸಿ ತಾತ್ಕಾಲಿಕ ವಾಗಿ

ಸಹಿಸುತಿದ್ದಾರೆ. ಅವರನ್ನು ಸಂಪೂರ್ಣ ಎದುರಿಸಿ ಹೋರಾಟವನ್ನು ಬಯಸುವ ವೀರ ಗಾಝ ವಾಸಿಗಳನ್ನು ಮೆಲ್ಲ ಮೆಲ್ಲ ನಿರ್ನಾಮ ಗೊಳಿಸುವ ಕಾರ್ಯ

ಭರದಿಂದ ನಡೆಯುತ್ತಿದೆ . ಈ ವೀರರನ್ನು ಹೊಡೆಯುವ ಕೊಲೆಮಾಡುವ ದ್ರಶ್ಯಗಳನ್ನು ಬಿರಿಯಾನಿ ತಿನ್ನುತ್ತ ನೋಡಿ ಕೈಕಟ್ಟಿ ಶಿಖಂಡಿಯಂತೆ ಆನಂದಿಸುವ

ಅರಬರು , ನಂತರ ನರ್ತಕಿಯ ಮೇಲೆ ಹಣ ಎಸೆದು ತಮ್ಮ ಧರ್ಮ ನಿಭಾಯಿಸುತ್ತಿದ್ದಾರೆ .

ಕಾಲ ಕಾಲದಿಂದ ಈ ಪಾಲಸ್ತಿನರಿಗೆ ಬೆಂಬಲ ಘೋಷಿಸುತ್ತಿದ್ದ ಭಾರತೀಯರನ್ನು ಬ್ರಿಟಷರು ಇಸ್ರೇಲಿನ ನಗು ಮುಖದ ಮುಖವಾಡ ಧರಿಸಿ ಮೋಸ

ಮಾಡಿಸುವಲ್ಲಿ ಸಫಲರಾಗಿದ್ದಾರೆ. 

ಆದರೆ ವಿಚಿತ್ರ ವೆಂದರೆ ಇವೆಲ್ಲವನ್ನೂ ಇದರ ನಂತರ ನಡೆಯ ಬಹುದಾದ ವಿಷಯಗಳನ್ನು ಕುರಾನ್ ಮತ್ತು ಹದೀಸ್ ಒಂದೊಂದಾಗಿಯೇ ನಮ್ಮ ಮುಂದೆ

ಇಟ್ಟಿದೆ .
ವಿಚಿತ್ರ, ಪ್ರಪಂಚದಾತ್ಯಂತ ಪಾಲೆಸ್ತೆಇನ್ ಬಗ್ಗೆ ಕರುಣೆ ಇದೆ, ನಿಜ ಇರಬೇಕು , ಆದರೆ ಪ್ರಪಂಚದಾತ್ಯಂತ ಹಲವು ರಾಷ್ಟ್ರಗಳಲ್ಲಿ ಮುಸ್ಲಿಮರು ಹಿಂಸೆ

ಹೊಂದಿದ್ದಾರೆ, ಆದರೆ ಹೆದರಿಸುವವರನ್ನು ಕಂಡರೆ ಮುಸ್ಲಿಂ ರಾಷ್ಟ್ರಗಳು ಮಾತನಾಡುವುದಿಲ್ಲ, ಚೀನಾ, ಮಾಯ್ನಮಾರ್ಹಾಗು ಇನ್ನು ಕೆಲವು ದೇಶಗಳಲ್ಲಿನ ಬಗ್ಗೆ

ಮಾತನಾಡುವುದಿಲ್ಲ, ಅಲ್ಲಿನ ಮುಸ್ಲಿಂ ಬಂದುಗಳು ಅತಿ ಕಷ್ಟದಲ್ಲಿ ಜೀವಿಸುತ್ತಿದ್ದರೂ ಆ ಬಗ್ಗೆ ಸೋಲ್ಲೆತ್ತುವಿದಿಲ್ಲ, ಪಾಲೆಸ್ತಿಅನ್ನ ಜನಸಂಕ್ಯೆಗೆ ಅನುಗುಣವಾಗಿ ,

ಮನಸ್ಸು ಮಾಡಿದರೆ ಸಿರಿಯಾ, ಜೋರ್ಡಾನ್, ಇಜಿಪ್ಟ್ ಒಂದಾಗಿ ಸಮಸ್ಯೆ ಪರಿಹರಿಸ ಬಹುದು, ಜೋರ್ಡಾನ್ ದೊರೆ ಒಂದು ಹಂತಕ್ಕೆ ಬಂದಾಗ ಕೊಡು

ಕೊಳ್ಳುವಿಕೆ ವಿಚಾರದಲ್ಲಿ ಈಗಲೂ ಜೋರ್ಡನ್, ಸಿರಿಯಾಗೆ ಮನಸ್ಸಿಲ್ಲ, ಶಸ್ತ್ರಾಸ್ತ್ರ , ಪೆತ್ರೊಲಿಎಮ್ ವ್ಯವಹಾರಕ್ಕಾಗಿ ಹಾಗು ಜಗತ್ತಿನ ಕೆಲಹು ರಾಷ್ಟ್ರಗಳನ್ನು

ಅದಿನ ಇಟ್ಟುಕೊಳ್ಳುವ ಉದ್ದೇಶದಿಂದ ಅಮೇರಿಕಾ, ಬ್ರಿಟನ್, ರಶಿಯಾ, ಚೀನಾ ಹಾಗು ಯು ರೋಪಿನ ಕೆಲವು ರಾಷ್ಟ್ರಗಳು ಮಾಡುತ್ತಿರುವ ಕುತಂತ್ರ. ಕುವೈಟ್

ನ್ನು ಇರಾಕ್ ನಿಂದ ಬೇರ್ಪಡಿಸಿ ಪೆಟ್ರೋಲ್ ನುಂಗುವ ದೊಡ್ದನ್ನಗಳು, uighurstan ವನ್ನು ನುಂಗಿ ಪೆಟ್ರೋಲ್ ಕುಡಿಯುವ ಚೀನಾದವರು , ತಾಲಿಬಾನ್

ಸೃಷ್ಟಿಸಿ ಆಫ್ಗನಿಸ್ತನವನ್ನು ನರಕಕ್ಕೆ ತಳ್ಳಿ, ಖುಷಿ ಪಡುತ್ತಿರುವ ದೊಡ್ಡಣಗ


್ಣ ಳು , ಸುಮ್ಮನೆ ಇಸ್ರೈಲ್ ಒಂದನ್ನು ಬೊಟ್ಟು ಮಾಡಿ ಮುಸ್ಲಿಮರನ್ನು ದಿಕ್ಕುತಪ್ಪಿಸುವ

ಕುತಂತ್ರ, ಯಹೂದಿಗಳು ಮಹಾ ಬುದ್ದಿವಂತರು ಅಷ್ಟೇ ಸ್ವಾರ್ತಿ ಲೋಬಿಗಳು ಎಂಬುದು ಇತಿಹಾಸವೆ ಹೇಳುತ್ತಿದೆ, ಅದು ಪ್ರತ್ಯೇಕ ವಿಷಯ,ಅವರ ಬುದ್ದಿಶಕ್ತಿ

ಮುಂದೆ ಬಹುಸಂಕ್ಯಾತರಿರುವ ಕ್ರಿಶ್ಚಿಯನ್ನರಿಗಾಗ್ಲಿ, ಮುಸ್ಲಿಮಿರಿನ್ದಾಗಲಿ, ಹಿಂದುಗಲಿಗಾಗಲಿ ಏನು ಮಾಡಲು ಸಾದ್ಯ ವಾಗುತ್ತಿಲ್ಲ. ಬುದ್ದಿಶಕ್ತಿಯ ಮುಂದೆ

ಶತಕೋಟಿ ಜನಶಕ್ತಿಯು ಶೂನ್ಯ ಎನ್ನಲು ಇದೊಂದು ಉದಾಹರಣೆ

You might also like