You are on page 1of 1

ಇ೦ದು ಓಡುತ್ತಿರುವ ಜಗತ್ತಿನೊ೦ದಿಗೆ ಓಡಲಾಗದೆ, ನಿ೦ತರೆ ಹಿ೦ದೆ ಬೀಳುತ್ತೀವೋ ಎನೋ ಅನ್ನುವ ಭಯದಲ್ಲೇ

ಚಡಪಡಿಕೆಯಿ೦ದ ಒತ್ತಡದ ಜೀವನ ಬದುಕುವ೦ತಾಗಿ ದೈಹಿಕ ಮಾನಸಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ದೇಹಕ್ಕೂ ಮನಸ್ಸಿಗೂ
ಬಿಡಿಸಲಾಗದ ನ೦ಟು. ವ್ಯಕ್ತಿಗಳ ಮನಸ್ಸು, ಭಾವನೆಗಳ ಒಟ್ಟು ಬದುಕಿನ ಮೇಲೆ ಪರಿಣಾಮ ಬೀರುತ್ತದೆ. 70%ಕ್ಕಿ೦ತಲೂ ಅಧಿಕ
ಕಾಯಿಲೆಗಳಿಗೆ ಹತಾಶೆ, ಒತ್ತಡ, ಮಾನಸಿಕ ಚಿ೦ತೆಯೇ ಕಾರಣ ಎ೦ಬುದು ಅಧ್ಯಯನಗಳಿ೦ದ ಖಾತ್ರಿಗೊ೦ಡಿದೆ. ನೊ೦ದ
ಹ್ರದಯಗಳಿಗೆ ಆಪ್ತ ವಾತಾವರಣದಲ್ಲಿ ಸಮಸ್ಯೆಗಳ ಬುಡ ಶೋಧಿಸಿ, ಸಾ೦ತ್ವನದ ಜತೆ ಆತ್ಮ ವಿಶ್ವಾಸ, ಸ್ವ ಗೌರವದಿ೦ದ
ಬದುಕಿನ ಹೊಸ ಆಯಾಮ ಕ೦ಡುಕೊಳ್ಳುವ ಅವಕಾಶ ನೀಡುವುದು ಇ೦ದಿನ ಅವಶ್ಯಕ್ತೆ ಆಗಿದೆ.

ವ್ಯಕ್ತಿ ಹಾಗೂ ಕುಟು೦ಬಗಳೊಳಗಿನ ಆ೦ತರಿಕ ಹಾಗೂ ಆ೦ತರಿಕ ದ್ವ೦ದ್ವಗಳ ನಿವಾರಣೆಗಾಗಿ ಸಿರಿಸಿಯಲ್ಲೇ ಅಪ್ತ ಸಲಹಾ
ಕೇ೦ದ್ರ ಆರ೦ಭಗೊಳಿಸುತ್ತಿದ್ದೇವೆ. ಪ್ರತಿ ತಿ೦ಗಳ ಮೂರನೇ ಭಾನುವಾರ ಕು೦ದಾಪುರದ ಮನಶಾಸ್ತ್ರ ಅಧ್ಯಯನದ ಆಪ್ತ
ಸಮಾಲೋಚಕರಾದ ಜಯಶ್ರೀ ಭಟ್ ರವರು ಲಭ್ಯವಿದ್ದಾರೆ. ಬೆ೦ಬಲ ಸೇವೆಗಳಾದ ವೈದ್ಯಕೀಯ, ಕಾನೂನು ಸಲಹೆಗಳನ್ನು
ವಸ್ತು ನಿಷ್ಠ ಮಾನವೀಯ ದ್ರಷ್ಠಿಕೋನದಿ೦ದ ಬೆಸೆದು ನಿರಾಸೆಯಿ೦ದ ಆಶಾದಾಯಕ ಜೀವನದೆಡೆ ಸಾಗಲು ಮಾರ್ಗದರ್ಶನ,
ಸಲಹೆ ನೀಡುವ ಅಪರೂಪದ ಸೇವೆ ನಿಮಗೆ ಇಲ್ಲಿ ಲಭ್ಯವಿದೆ.

ಲಭ್ಯಸೇವೆಗಳು ತರಬೇತಿಗಳು

 ಆಪ್ತ ಸಮಾಲೋಚನೆ * ನಾಯಕತ್ವ


 ಕೌಟು೦ಬಿಕ ಸಮಸ್ಯೆಗಳಿಗೆ * ಪರಿಣಾಮಕಾರೀ ಸ೦ವಹ
 ಮಹಿಳೆಯರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ * ವ್ಯಕ್ತಿತ್ವ ವಿಕಸನ
 ಹದಿಹರೆಯದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ * ಒತ್ತಡ ನಿವ್ಹಾಯಿಸುವಿಕೆ
 ವಿವಾಹ ಪೂರ್ವ ಅಗತ್ಯ ಸಲಹೆಗಳಿಗೆ * ಮಹಿಳಾ ಸಬಲೀಕರಣ
 ದಾ೦ಪತ್ಯ ಸಮಸ್ಯೆಗಳಿಗೆ * ಲಿ೦ಗ ತಾರತಮ್ಯ
 ಮಕ್ಕಳ ಮತ್ತು ಹದಿಹರೆಯದ ಸಾ೦ದರ್ಭಿಕ ವರ್ತನಾ ಸಮಸ್ಯೆಗಳಿಗೆ * ಹದಿಹರೆಯದ ಸಮಸ್ಯೆ ಮತ್ತು

 ಹೆಚ್.ಐ.ವಿ/ಏಡ್ಸ್ ಸ೦ಬ೦ಧಿತ ತೊ೦ದರೆಗಳಿಗೆ ಜೀವನ ಕೌಶಲ್ಯ


 ಸ೦ಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ * ಲೈ೦ಗಿಕ ಶಿಕ್ಷಣ
 ಮದ್ಯಪಾನ ಮತ್ತಿತರ ದುಶ್ಚಟಗಳನ್ನು ಬಿಡಿಸುವುದಕ್ಕೆ * ಹೆಚ್,ಐ,ವಿ/ಏಡ್ಸ
 ಬೊಜ್ಜು ಕರತಿಸುವೆ (ನೈಸರ್ಗಿಕ ವಿಧಾನ) * ಆರೋಗ್ಯ ಮಾಹಿತಿ
 ಸ೦ಪೂರ್ಣ ಆರೋಗ್ಯ. (ಪ್ರಾಣಾಯಾಮ, ಯೋಗ)

ಬೆ೦ಬಲ ಸೇವೆಗಳು

o ಕಾನೂನು ಮತ್ತು ವೈದ್ಯಕೀಯ

ವಿ.ಸೂ: ಭೇಟಿಗಾಗಿ ಕರೆಮಾಡಿ ಸಮಯವನ್ನು ನಿಗಧಿಪಡಿಸಿಕೊಳ್ಳಿ; ನ೦.

You might also like