You are on page 1of 2

ಶಿ಴ಹಜಿ ಮಹಹರಹಜರ ಗುರುಕಹಣಿಕೆ

೧೭ನೆೇ ವತಮಹನದಲ್ಲಿ, ಶಿ಴ಹಜಿ ಮಹಹರಹಜರೆಂಬ ರಹಜರೆೊಬಬರು ಪೂ಴ವ ಭಹರತದಲ್ಲಿ ರಹಜಯಭಹರ


ಮಹಡುತ್ತಿದದರು. ಅ಴ರ ತಹಯಿ ಜಿೇಜಹಮಹತೆಯು ಶಿ಴ಹಜಿಗೆ ಷಣ್ಣ ಴ಯಸ್ಸಿನಿಂದಲೊ ನಹಮಜಪ಴ನುನ
ಮಹಡಿಷುತ್ತಿದದಳು. ಒಬಬ ರಹಜನಿಗೆ ಬೆೇಕಹದ ಎಲಿ ಯುದಧಕಲೆಗಳನೊನ ಜಿೇಜಹಮಹತೆಯು ಶಿ಴ಹಜಿಗೆ
ಕಲ್ಲಸ್ಸದದಳು. ಜಿೇಜಹಮಹತೆ ಮತುಿ ಗುರು ರಹಮದಹಷ ಸ್ಹಾಮಿಗಳ ಮಹಗವದವವನದಲ್ಲಿ ಶಿ಴ಹಜಿಯು
ಆದವವ ರಹಜನಹದನು. ಶಿ಴ಹಜಿಯು ಧೆೈಯವದಿಂದ ಮರಹಠರನುನ ಮೊಗಲರ ವಿರುದಧ ಮುನನಡೆಸ್ಸದನು.
ಶಿ಴ಹಜಿಯು ಆದವವ ರಹಜಯ಴ನುನ ಸ್ಹಾಪಿಸ್ಸದನು. ಶಿ಴ಹಜಿಯು ರಹಜಯ಴ನುನ ಧೆೈಯವ, ಷಸನೆ ಮುಂತಹದ
ಆಧಹಯತ್ತಿಕ ಗುಣ್ಗಳ ಬಲದಲ್ಲಿ ಸ್ಹಾಪಿಸ್ಸದದನು.

ಒಂದು ದಿನ ಶಿ಴ಹಜಿ ಮಹಹರಹಜರು ರಹಜಷಭೆಯಲ್ಲಿ ಕಹಯವಭಹರ ಮಹಡು಴ಹಗ ಯಹರೆೊೇ ಭಿಕ್ಷೆ


ಬೆೇಡು಴ುದು ಕೆೇಳಿಸ್ಸತು. ಅದು ತನನ ಗುರು ರಹಮದಹಷ ಸ್ಹಾಮಿಗಳ ಧ್ವನಿ ಎಂದು ಅರಿತು ಕೊಡಲೆ ಅ಴ನು
ಓಡಿ ಹೆೊೇಗಿ ಅ಴ರನುನ ಆದರದಿಂದ ಒಳಗೆ ಕರೆದುಕೆೊಂಡು ಬಂದನು. ಗುರುಗಳಿಗೆ ಪೂಜೆಯನುನ ಮಹಡಿ
ಅ಴ರು ಅನನ ಗರಸಣ್ ಮಹಡಿದ ನಂತರ ಶಿ಴ಹಜಿಯು ಒಂದು ಚೇಟಿಯಲ್ಲಿ ಏನೆೊೇ ಬರೆದು ಗುರುಗಳಿಗೆ
ನಿೇಡಿದರು.

ಗುರುಗಳೆೊ ಂದಿಗೆ ಇದದ ಇತರ ಜನರಿಗೆ ಆವಚಯವ಴ಹಯಿತು. ಶಿ಴ಹಜಿಯು ಗುರುಗಳಿಗೆ ರಹಜಭೆೊೇಜನ


ನಿೇಡಬಸುದು, ಅಪವಣೆ ನಿೇಡಬಸುದು ಎಂದು ವಿಚಹರ ಮಹಡುತ್ತಿದದರು. ಆದರೆ ಶಿ಴ಹಜಿ ಮಹಹರಹಜರು
ಒಂದು ಷಣ್ಣ ಚೇಟಿಯಲ್ಲಿ ಏನು ಬರೆದಿರಬಸುದು ಅನಿಸ್ಸತು. ಏನು ಬರೆದಿರು಴ನೆಂದು ಅರಿತ್ತದದ ಗುರುಗಳು
ಜನರ ವಿಚಹರಗಳಿಗೆ ಉತಿರ ನಿೇಡಲು ಅ಴ರಲೆೊಿಬಬನಿಗೆ ಚೇಟಿಯಲ್ಲಿ ಏನಿದೆ ಎಂದು ಜೆೊೇರಹಗಿ ಓದಿ
ಹೆೇಳಲು ಹೆೇಳಿದರು. ಆ ಚೇಟಿಯಲ್ಲಿ ಶಿ಴ಹಜಿಯು ತನನ ಷಂಪೂಣ್ವ ರಹಜಯ಴ನುನ ಗುರುಗಳ ಚರಣ್ಗಳಿಗೆ
ಷಮಪಿವಸ್ಸದದನು.

ಗುರುಗಳು ಕೆೇಳಿದರು, "ಎಲಿ಴ನುನ ಅಪಿವಸ್ಸಬಿಟ್ಟರೆ ನಿೇನೆೇನು ಮಹಡು಴ೆ?" ಆಗ ರಹಜನು ಉತಿರಿಸ್ಸದನು,


"ನಹನು ನಿಮಿ ಸ್ೆೇ಴ೆ ಮಹಡಿಕೆೊಂಡಿರು಴ೆನು".

ಆಗ ಗುರುಗಳು ಹೆೇಳಿದರು, "ಷರಿ ನಡಿ ಹಹಗಿದದರೆ ನಹ಴ು ಮನೆ ಮನೆಗೆ ಹೆೊಗಿ ಭಿಕ್ಷೆ ಬೆೇಡೆೊೇಣ್".
ಕೊಡಲೆೇ ರಹಜನು ಒಳಗೆ ಹೆೊೇಗಿ ಸ್ಹಧಹರಣ್ ಉಡುಪುಗಳನುನ ಧ್ರಿಸ್ಸ ಬಂದನು. ಮನೆ ಮನೆಗೆ ಹೆೊೇಗಿ
ಭಿಕ್ಷೆ ಬೆೇಡಿದ ನಂತರ ಎಲಿರೊ ವಿವಹರಂತ್ತಗಹಗಿ ಮರದಡಿ ಕೊತರು. ಶಿ಴ಹಜಿಯ ಗುರುಸ್ೆೇ಴ೆಯ
ತಳಮಳ಴ನುನ ನೆೊೇಡಿ ಎಲಿರೊ ಆವಚಯವಚಕಿತರಹದರು.

ಗುರುಗಳು ಹೆೇಳಿದರು, "ನನಗೆ ರಹಜಯದಿಂದೆೇನು ಲಹಭ? ಹಹಗಹಗಿ ನನಗೆ ನಿೇನು ನಿೇಡಿರು಴ ರಹಜಯ಴ನುನ
ನಹನು ಇಟ್ುಟಕೆೊಳುು಴ುದಿಲಿ. ಇಂದಿನಿಂದ ನಹನು ನಿನನನುನ ನನನ ರಹಜಯ಴ನುನ ನೆೊೇಡಿಕೆೊಳುಲು
ನೆೇಮಿಷುತೆಿೇನೆ".

ನಮರತೆಯಿಂದ ಶಿ಴ಹಜಿಯು ಗುರುಗಳ ಅರಮನೆಗೆ ಹಿಂತ್ತರುಗಿದನು ಮತುಿ ಅ಴ರ ರಹಜಯಭಹರ಴ನುನ


ಮಹಡಿದನು.

ಮೇಲ್ಲನ ಕಥೆಯಿಂದ ಶಿ಴ಹಜಿಯು ತನನ ಗುರು ಮತುಿ ದೆೇ಴ರನುನ ಎಶುಟ ಪಿರೇತ್ತಷುತ್ತಿದನ


ದ ೆಂದು ತ್ತಳಿಯುತಿದೆ. ಹಹಗಹಗಿಯೇ
ಅ಴ನು ತನನ ಇಡಿೇ ರಹಜಯ಴ನುನ ಗುರುಗಳಿಗೆ ಅಪಿವಸ್ಸದನು. ರಹಜನಹದ಴ನು ತನನ ರಹಜಯ಴ನುನ ದೆೇ಴ರ ರಹಜಯ಴ೆಂದು
ಆಳಬೆೇಕೆಂದು ಇದರಿಂದ ತ್ತಳಿಯುತಿದೆ. ನಮಿ ಬಳಿ ಶಿ಴ಹಜಿ ಮಹಹರಹಜರಶುಟ ಆಸ್ಸಿ ಇಲಿ. ಆದರೊ ಷಸ ನಹ಴ು ದೆೇ಴ರಿಗೆ
ನಮಿ ಬುದಿಧ, ಮನಷುಿ ಅಪಿವಷಬಸುದು.

You might also like