You are on page 1of 3

Library Books

Title - Sree Mahisatirayara Krutigalu


Author - Varadaraja G.
Published Year - 1976
Publishers - Institute of Kannada Studies, University of Mysore, Manasa Gangotri, Mysore

Abstract - ಕನ್ನಡ ನಾಡಿನಲ್ಲಿ ಭಕ್ತಿ ಸ್ಸಂಥವು ನಾನಾ ಪ್ರಕಾರವಾಗಿ ಹಬ್ಬಿ ಮೆರೆದುದು ಸರಿಯಷ್ಟೆ. ಒಮ್ಮೆ

ಶಿವಶರಣದಿಂದ ಅದು ಅಗ್ರಸಂಕ್ತಿಯನ್ನು ಮುಟ್ಟಿದರೆ,ಮತೊಮ್ಮೆ ಹರಿದಾಸರಿಂದ ಅದು ಮಾನ್ಯತೆಯನ್ನು ಪಡೆಯಿ

ಪಡೆಯಿತು. ನಾಡಿನ ಮಧ್ಯ ಭಾಗದಲ್ಲಿ ಹೇಗೋ, ನಾಡಿನ ಮೂಲೆ ಮೂಲೆಗಳ್ಲಲಿಯು ಸಾಧು ಸಂತರು

ಉದಿಸಿ ಈ ಪವಿತ್ರ ಕಾರ್ಯವನ್ನು ನೆರವೇರಿಸಿದರು. ಹರಿದಾಸರ ಪರಂಪರೆಯಲ್ಲಿಯೇ ಗುರುನಿಂದ ದೀಕ್ಷೆ

ಪಡೆದು ಕೀರ್ತನಾದಿ ಕೈಂಕಾರ್ಯವನ್ನು ಕೈಗೊಂಡ ಶ್ರೀ ಪುರಂದರದಾಸರು, ನಿಜಯದಾಸರು. ಲೌಕಿಕ - ಅಧ್ಯಾತ್ಹ್ಮಿಕ

ಜೀವನಗಳೆರೆಡಕ್ಕು ತಮ್ಮ ಯೋಗಬಲದಿಂದ ಸೇತುವೆಯನ್ನು ನಿರ್ಮಿಸಿಕೊಂಡು ಸರ್ವರ ಆದರಕ್ಕೂ ಪಾತ್ರರಾಗಿದ್ದು,

ಅತ್ಯಂತ ಆದರ್ಶಮಯವಾಗಿ ಬದುಕಿ ಬಾಳಿದ ಮಹಿಸತಿರಾಯರ ಕಾಲ ನಿಚಾರದ ಬಗ್ಗೆ ಖಚಿತಾದ ಆಧಾರಗಳು

ಲಭ್ಯವಾಗಿರುವುದು ಸೋಜಿಗವೇ ಸರಿ.

Title - Marali Jeevana (Kadambari)


Author - Pushpa N. R
Published Year - 1977
Publishers - Rajalaxmi Prakashana, Balepet Square, Bangalore

Abstract - ಈ ಕಾದಂಬರಿ ಒಂದು ಹಾಸ್ಯನಟಕ ವಾಗಿದೆ ಬರೆದವರು ಪುಷ್ಪ ನ್ ರ್.

Title - Gouthama Buddha


Author - Putta Swamiah B.
Published Year - Sharadha Prakashana, Bengaluru
Publishers - 1980.

Abstract - ಈ ನಾಟಕವು ಪುಟ್ಟ ಸ್ವಾಮಿಯವರು ಬರೆದ ಗೌತಮ ಬುದ್ಧನ ಜೀವನವನ್ನು ಆಧರಿಸಿದೆ.

Title - Makkala arogya janaangada baagya


Author - Shankar P S
Published Year - 1986
Publishers - Nawakarnataka Publications

Abstract - ನಮ್ಮ ಸಾಮಾಜಿಕ - ಆರ್ಥಿಕ ಅಭಿವ್ರ್ದಿಗ್ಗೆ ಅರೋಗ್ಯ ಬಹು ಮುಖ್ಯವಾದುದೆಂಬುದನ್ನು


ಎಲ್ಲರು ಮನಗಂಡಿದ್ದರು, ಅರೋಗ್ಯ ಭಾಗ್ಯವನ್ನು ಹೊಂದುವುದು ಜೀವನದ ಗುರಿಯೇಬುವುದನ್ನು

ಇನ್ನು ಅರಿಯಬೇಕಾಗಿದೆ. ವಯಸ್ಕನ ಅರೋಗ್ಯ ಮಗುವಿನ ಆರೋಗ್ಯವನ್ನು ವಲಂಬಿಸಿದೇ.

Title - Nireekshe (Poetry Criticism - Kavya Vimarshe)


Author - Desha Kulakarni
Published Year - 1986
Publishers - none

Abstract - ಕವಿತೆ ಮತ್ತು ವಿಮರ್ಶೆಯು ಜೊತೆಯಲ್ಲಿ ಸಾಗುತ್ತದೆ. ಇವು ಒಂದನ್ನೊಂದು ಬೆಳೆಸುತಃ

ಸಾಹಿತ್ಯದ ಪ್ರವಾಹ ಸ್ವರೂಪವನ್ನು ಪಾಲಿಸಿ ಕೊಂಡು ಬರಬೇಕು. ಇಲ್ಲಿ ನಾವು ಆಲೋಚನೆಗಳು,

ಲೇಖನ, ವಿಮರ್ಶೆಗಳಲ್ಲಿ ಕೆಲವನ್ನು ಆಯ್ಯಿದು ಇಲ್ಲಿ ಸಂಕಲಿಸುತಿದೆನೆ. ರೋಮ್ಯಾಂಟಿಕ್ ಕಾವ್ಯ ,

ನವ್ಯ ಕಾವ್ಯ ಹೀಗೆ ವಿಂಗಡಿಸಿಕೊಂಡಿರುವದು ನಾವು ಸಂದರ್ಭನುಸಾರವಾಗಿ ಬರೆದಿದೇವೆ.

Title - Thyaga Veera (Kathana kavya - Narrative Poetry)


Author - Ananthaswami D.C.
Published Year - 1980
Publishers - none

Abstract - ತ್ಯಾಗ ವೀರ ಒಂದು ಕಥನ ಕಾವ್ಯವಾಗಿದೇ ಬರೆದವರು ಅನಂತಸ್ವಾಮಿ ಡಿ.ಸಿ.

Title - Shivasharanara Samanvyaya Yoga (Upanyasa)


Author - Doddayya Shastry
Published Year - 1977
Publishers - Karnataka Vishwa Vidyalaya, Dharwad

Abstract - ಶಿವಶರಣರ ಸಮನ್ವಯ ಯೋಗ ಅರ್ಥತ್ ಶಿವಯೋಗದ ಬಗ್ಗೆ ಈಗಾಗಲೇ ಅನುಭಾವಿಗಳು. ಪಂಡಿತರು,ಸಾಕಷ್ಟು

ಲೇಖನ,ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಈ ಕಿರುಹೊತಿಗೆಯಲ್ಲಿ ಸಾಧ್ಯವಾದಷ್ಟು ಸಮನ್ವಯ ಯೋಗವನ್ನು ಕುರಿತು

ಪ್ರತಿಪಾದಿಸಲಾಗಿದೆ.

Title - Jaina Neeti Shastra (Upanyasa)


Author - Kalyana Prasada Hanagandi
Published Year - 1977
Publishers - Karnataka Vishwa Vidyalaya, Dharward
Abstract - ಭಾರತೀಯ ಧಾರ್ಮ ಶಾಸ್ತ್ರಗಳ್ಲಲಿ ನೀತಿ ಪ್ರಧಾನವಾದ ಧರ್ಮ ಜೈನ ಧರ್ಮವಾಗಿದೆ. ಭಗವಾನ್ ಮಹಾವೀರರು

೧೫೦೦ ವರ್ಷಗಳ ಹಿಂದೆ ಅಹಿಂಸೆ ಧರ್ಮ ತತ್ವಗಳನ್ನು ಭೋದಿಸಿ ಸಮಾಜವನ್ನು ಅಂಧ ಶ್ರದ್ಧೆ, ಹಿಂಸಾ ಕ್ರತ್ಯಗಳಿಂದ ಮುಕ್ತ

ಮಾಡಿದರೆ. ವಿಶ್ವದ್ಲೆಲ ಅವರ ೧೫೦೦ ವರ್ಷಗಳ ವೈಭವದ ಮೆರವಣಿಗೆ, ಜೈನ ಧರ್ಮದ ಬಗ್ಗೆ ಪ್ರವಚನಗಳು ನಡೆದ

ಸಂದರ್ಭದಲ್ಲಿ, ಕರ್ನಾಟಕ ವಿಶ್ವ ವಿದ್ಯಾಲಯ ವ್ಯಾಸಂಗ ವಿಸ್ತರಣ ಮತ್ತು ಪ್ರಕಟಣ ವಿಭಾಗದವರು ಜೈನ ಧರ್ಮದ ಬಗ್ಗೆ

ಹಲವಾರು ಲೇಕಣಿಗಳ್ಳನ್ನು ಪುಸ್ತಿ ಪುಸ್ತಕಗಳನ್ನು ಲೇಖಕರಿಂದ ಬರೆಯಿಸಿ

ಮುದ್ರಿಸುವ ಕಾರ್ಯವನ್ನು ಹಮ್ಮಿ ಕೊಂಡಿದ್ದಾರೆ

Title - Tulunadina Ithihasa


Author -Ramesh K.V.
Published Year - 1969
Publishers - y Geetha Book House, Mysore, on behalf of Rashtrakavi Govinda Pai Memorial
Research Centre, Mahatma Gandhi Memorial College, Udupi

Abstract - ಕ್ರಿಸ್ತ ಪೂರ್ವಾ ಮೂರನೆಯ ಶತಮಾನದಲ್ಲಿ ಆಳಿದ ವಿಶ್ವವಿಖ್ಯಾತ ಚಕ್ರವರ್ತಿ ಅಶೋಕನ

ಕಾಲದಿಂದ ಕರ್ನಾಟಕದ ಇತಿಹಾಸಕಲ್ಪವನ್ನು ಪ್ರಾರಂಬಿಸುವುದು ಚರಿತ್ರಕರ್ತರಲ್ಲಿ ವಾಡಿಕೆಯಾಗಿದೆ. ಅಂದಿನಿಂದ ಕ್ರಿ. ಶ.

೧೫೬೫ರಲ್ಲಿ ರಕ್ಕಸತಂಗಡಿಯಲ್ಲಿ ನಡೆದ ಭೀಕರ ಯುದ್ಧದ ಪರಿಣಾಮವಾಗಿ ವಿಜಯನಗರ ಸಾಮ್ರಾಜ್ಯವು

ನಿರ್ನಾಮನದಿಂದನವರೆಗಿನ, ಅಂದರೆ ಸುಮಾರು ೧೮೦೦ ವರ್ಷಗಳ ತುಳುನಾಡಿನ ಇತಿಹಾಸವನ್ನು ಸಂಗ್ರಹಿಸಿ ಓದುಗರ

ಮುಂದಿಡುವುದೇ ಈ ಕಿರು ಹೊತ್ತಗೆಯ ಮುಖ್ಯ ಉದ್ದೇಶ.

You might also like