You are on page 1of 14

01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.

com

ತರಗತಿ : 7ನೇ ತರಗತಿ


ವಿಷಯ : ಕನ್ನಡ
ಪಾಠದ ಹೆಸರು : ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು

ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :


1. ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದುಕೇಳಿದ ?

ಪುಟ್ಟಜ್ಜಿಯ ಬಳಿ ಹುಡುಗ ಹಾಡ್ಕತೆ ಹೇಳಬೇಕೆಂದು ಕೇಳಿದ .

2. ಯುವಕ ಮನೆಯ ಮುಂದೆ ಏನು ಮಾಡಿದ ?

ಯುವಕ ಮನೆಯ ಮುಂದೆ ತೋಟ ಮಾಡಿದ .

3 , ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು ?

ಜಿಂಕೆಯ ಕುತ್ತಿಗೆಯಲ್ಲಿ ಒಂದು ಗೆಜ್ಜೆ ಇತ

4 , ಹುಲಿ ಸೋತು ಏನು ಮಾಡಿತು ?

ಹುಲಿ ಸೋತು ಪಲಾಯನ ಮಾಡಿರ

5 , ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗಚುಕ್ಕಿ ಏನು ಮಾಡಿತು ?

ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿಯು ಯುವಕನ ಮನೆಯೊಳಗೆ


ಅವಿತುಕೊಂಡಿತು .

6. ಹಳ್ಳದ ದಂಡೆಯ ಮೇಲಿನ ಊರು ಏನಾಯಿತು ?

ಹಳ್ಳದ ದಂಡೆಯ ಮೇಲಿನ ಊರು ಬೆಳೆಯಿತು .

ಆ . ಕೆಳಗೆ ನೀಡಿರುವ ಪ್ರಶ್ನೆಗಳಿಗೆ ಎರಡು / ಮಾರು ವಾಕ್ಯಗಳಲ್ಲಿ ಉತ್ತರಿಸಿರಿ :

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
1. ಹಳ್ಳ ಹರಿದು ಊರ ಜನರನ್ನು ಏನು ಮಾಡಿದೆ ?

ಹಳವು ಹರಿಯುತ್ತಿರುವುದರಿಂದ ಊರ ಜನರನ್ನು ರಕ್ಷಿಸುತ್ತಿದೆ . ಜನರಿಗೆ ಬೇಕಾದ ನೀರಿನ


ಸೌಕರ್ಯ ಹಳ್ಳದಿಂದಸಿಕ್ಕಿದೆ . ಹಾಗೆ ಹಳ್ಳವು ಊರಿಗೆ ಸೊಬಗನ್ನು ನೀಡಿದೆ .

2. ಯುವಕ ಹಳ್ಳದ ಬಳಿಗೆ ಬಂದು ಏನು ಮಾಡಿದ ?

ಯುವಕ ಹಳ್ಳದ ಬಳಿಗೆ ಬಂದು ಅಲ್ಲಿಯ ಸೊಬಗಿನ ದೃಶ್ಯವನ್ನು ಕಂಡು ಆಕರ್ಷಿತನಾದನು . ಜಾಗ
ತುಂಬಾಚೆನ್ನಾಗಿದೆ ಮಾಡಿ , ಎಂದುಕೊಂಡು ಅಲ್ಲಿಯೇ ಉಳಿಯುವ , ತ್ಯವನ್ನು ಮನೆಯನ್ನು ಕಟ್ಟಿದ
. ಮನೆಯ ಮುಂದೆ ತೋಟವನ್ನು ಮಾಡಿದ .

3. ಹುಲಿ ಮತ್ತು ಯುವಕನ ನಡುವೆ ನಡೆದ ಸಂಭಾಷಣೆ ಏನು ?

ಹುಲಿ ಯುವಕನಿಗೆ ಈ ಜಿಂಕೆ ನನ್ನ ಆಹಾರ , ಅದನ್ನು ನೀನು ರಕ್ಷಿಸುವಂತಿಲ್ಲ , ಹಾಗೆ ಮಾಡಿದರೆ
ಅರಣ್ಯ ನಿಯಮಕ್ಕೆ ವಿರೋಧ ವಾಗುತ್ತದೆ . ಆದುದರಿಂದ ಜಿಂಕೆಯನ್ನು ಬಿಟ್ಟುಕೊಡು ಎಂದಾಗ
ಯುವಕನು ಆ ಯಾರೋ ಅರಣ್ಯದ ಜಿಂಕೆಯಲ್ಲ , ಅದನ್ನು ಯಾರೂ ಸಾಕಿದ್ದಾರೆ . ಅದರ
ಗುರ್ತಿಗಾಗಿ ಜಿಂಕೆಯ ಕುತ್ತಿಗೆಯಲ್ಲಿ ಗೆಜ್ಜೆಯನ್ನು ಕಟ್ಟಿದ್ದಾರೆ . ಇದನ್ನು ತಿನ್ನಲು ನಿನಗೆ ಅಧಿಕಾರವಿಲ್ಲ
. ನಾನು ಬಿಟ್ಟುಕೊಡುವುದಿಲ್ಲ ಎಂದನು .

4. ಜಿಂಕೆಯನ್ನು ನೋಡಿದ ಯುವತಿ ಏನು ಮಾಡಿದಳು ?

ಜಿಂಕೆಯನ್ನು ನೋಡಿದ ಯುವತಿ ಓಡಿ ಬಂದು ಜಿಂಕೆಯನ್ನು ತಬ್ಬಿಕೊಳ್ಳುತ್ತಾಳೆ , ಜಿಂಕೆ ಅವಳ


ಕೈಯನ್ನು ನೆಕ್ಕುತ್ತದೆ . ಮೈಗೆ ಮೈ ತಾಗಿಸಿ ತಿಕ್ಕುತ್ತದೆ . ಯುವತಿ ಮುಖಕ್ಕೆ ಮುಖ ತಾಗಿಸಿ
ಅಳುತ್ತಿದ್ದಾಳೆ .ಹೀಗೆ ಜಿಂಕೆ ಮತ್ತು ಯುವತಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು .

5. ಯುವಕ ಚುಕ್ಕಿಯ ಬಗೆಗೆ ಯುವತಿಗೆ ಏನು ಹೇಳಿದ ?

ಯುವಕ ತಾನು ಚುಕ್ಕಿಯನ್ನು ಹುಲಿಯ ಕೈಯಿಂದ ಪಾರು ಮಾಡಿದ ಕತೆಯನ್ನು ಹೇಳಿದ . ಹುಲಿಗೂ
ತನಗೂ ಆದ ಹೋರಾಟದ ಗಾಯದ ಗುರುತುಗಳನ್ನು ತೋರಿಸಿದ . ಮದ್ದು ಮಾಡಿದ ರೀತಿಯನ್ನು
ತಿಳಿಸಿದ . ಯಾರಿಗೆ ?

ಇ , ಕೆಳಗೆ ನೀಡಿರುವ ವಾಕ್ಯಗಳನ್ನು ಯಾರು ? ಯಾರಿಗೆ ಹೇಳಿದರು ಎಂಬುದನ್ನು ಬರೆಯಿರಿ


1. ” ಯಾವುದಾದರೊಂದು ಹಾಡತೆ ಹೇಳು ”

ಈ ವಾಕ್ಯವನ್ನು ಹುಡುಗನು ‘ ಯಾವುದಾದರೊಂದು ಹಾಡು ಹೇಳುಳಿದನು .

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
2. ” ಏಯ್ ಯುವಕ ಈ ಜಿಂಕೆ ನನ್ನ ಆಹಾರ ” .

ಈ ಮಾತನ್ನು ಹುಲಿಯು ಯುವಕನಿಗೆ ಹೇಳಿತು .

3 , ” ಇದು ಸಾಕಿಕೊಂಡ ಜಿಂಕೆ ” .

ಈ ಮಾತನ್ನು ಯುವತಿಯು ಯುವಕನಿಗೆ ಹೇಳಿದಳು . n

4 , ” ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ ” ”

ಈ ಮಾತನ್ನು ಯುವತಿಯು ಯುವಕನಿಗೆ ಹೇಳಿದಳು .

ಈ ಕೆಳಗೆ ನೀಡಿದ ಸೂಚನೆಯಂತೆ ಉತ್ತರ ಬರೆಯಿರಿ :

1. ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ .

ಹುಲಿ , ಚಿರತೆ , ಕಾಡುಕೋಣ , ಆನೆ , ಜಿಂಕೆ .

2. ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಿ .

ಪುಟ್ಟಜಿ ಹುಡುಗ , ಯುವಕ , ಯುವತಿ , ಹುಡುಗ , ಹುಡುಗಿ ,

ಉ . ಕೆಳಗೆ ನೀಡಿರುವ ಸಾಚನೆಯಂತೆ ಉತ್ತರ

1. ಅಜ್ಜಿ ಮತ್ತು ಕತೆ ಕೇಳುವ ಹುಡುಗನ ಸಂಭಾಷಣೆ ಬರೆಯಿರಿ .

ಹುಡುಗ : ಪುಟ್ಟ ಪುಟ್ಟಜ್ಜಿ ಕತೆ ಹೇಳುತ್ತೀಯಾ ?

ಅಜ್ಜಿ : ಬಾ , ಮಗ ಹೇಳೀನಿ , ಒಳೇದೊಂದುಕತೆಯ .

ಹುಡುಗ : ( ಕಂಬಕ್ಕೆ ಒರಗಿ ಕತೆ ಕೇಳಲು ಕುಳಿತುಕೊಳ್ಳುವನು )

ಅಜ್ಜಿ : ಯಾವ ಕತೆ ಹೇಳಲಿ ? ಹುಡುಗ : ಯಾವುದಾದರೂ ಒಂದು ಹಾಡ್ಕತೆ ಹೇಳು .

ಅಜ್ಜಿ : ಕತೆ ಹೇಳಲು ಪ್ರಾಂಭಿಸುವಳು – ಪುಟ್ಟದೊಂದು ಊರ ಹೊರಗ.

ಯುವಕ ಮತ್ತು ಯುವತಿಯ ನಡುವೆ ನಡೆದ ಸಂಭಾಷಣೆಯನ್ನು ಬರೆಯಿರಿ .

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ಯುವತಿ ಎದುರು ಬದುರಾದಾಗ

ಯುವತಿ : ಇದು ನಾವು ಸಾಕಿಕೊಂಡ ಜಿಂಕೆ ಚುಕ್ಕೆಯ ಗುರುತಿಗೆ ಇದಕ್ಕೆ ನಾವು ಚುಕ್ಕಿ ಎಂದು
ಕರೆಯುತ್ತೇವೆ . ಹುಲಿ ಅಟ್ಟಿಸಿಕೊಂಡು …..

ಹೋದಾಗ ಇದರ ಕತೆ ಮುಗಿಯಿತು ಎಂದುಕೊಂಡಿದ್ದೆವು . ಆದರೆ ನನಗೆ ನಂಬಿಕೆ ಇತ್ತು ಇಂದು
ಇದು ನನಗೆ ಸಿಕ್ಕಿದೆ . …

ಯುವಕ :

ಒಂದು ದಿನ ಈ ಜಿಂಕೆ ಹುಲಿಯಿಂದ ತಪ್ಪಿಸಿಕೊಂಡ ಓಡಿ

ಬಂತು …. ತುಂಬಾ ಗಾಬರಿಯಾಗಿತ್ತು . ನಂತರ ಹಿಂದೆಯೇ ಹುಲಿ

ಬಂದಿತು . ಹುಲಿ ಹೋರಾಟದಲ್ಲಿ ಅಂದಿನಿಂದ ಇದನ್ನು ನಾನೇ

ಸಾಕುತ್ತಿದ್ದೇನೆ

ಯುವತಿ : ಇದು ನಮ್ಮ ಮನೆಯಲ್ಲಿಯೇ ಬೆಳೆದು ಬಿಟ್ಟು

ನಾನಿರಲಾರೆ . ಮನೆಗೆ ಕರೆದುಕೊಂಡು ಹೋಗುತ್ತೇನೆ .

ಯುವಕ : ನಾನೂ ಸಹ ಅದನ್ನು ಬಿ ಇರಲಾರೆ , ಹುಲಿಯ ಬಾಯಿಂದ ಕಾಪಾಡಿದ್ದೇನೆ .

ಈಗ ಕೊಡಲಾರೆ .

ಯುವತಿ : ಹಾಗಾದರೆ ನಾನೂ ಇಲ್ಲಿಯೇ ಇರುತ್ತೇನೆ ಎಂದು ಮನೆಯೊಳಗೆ ಹೋಗಿ ಚುಕ್ಕಿಯನ್ನು


ಅಪ್ಪಿಕೊಂಡಳು .

ಊ.ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ :


ಪೊರೆ , ಪ್ರಾಣಿಗಿಂಡಿ , ಭಯ , ತೊಗಟೆ , ಮದ್ದು , ಯಾವತ್ತಾರೆ

ಪೊರೆ = ರಕ್ಷಿಸು , ಸಲಹು ಕಾಪಾಡು .

ಔರಿಣಿಗೆಂದೆ = ಕಾಡಿನಲ್ಲಿರುವ ನೀರು ತುಂಬಿದ ಹಳ್ಳ

ಭಯ = ಹೆದರಿಕೆ , ಅಂಜಿಕೆ

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ತೊಗಟೆ = ಮರದ ಸಿಪ್ಪೆ ” .

ಮದು = ಔಷಧಿ

ಯವತ್ತಾರ = ಯಾವತ್ತಾದರೂ ಇನ್ನೊಂದು ದಿನ .

ಋ , ಕೆಳಗೆ ‘ ಅ ‘ ಪಟ್ಟಿಯಲ್ಲಿ ಹೆಸರುಗಳನ್ನು ‘ ಆ ‘ ‘ ಪಟ್ಟಿಯಲ್ಲಿರುವ ಹೆಸರಿಗೆ ಸಂಬಂಧಿಸಿದ


ಮತ್ತೊಂದು ಪದವನ್ನು ಹಾಕಲಾಗಿದೆ ಎಂದು ಪ್ರಾಯ ಪದಗಳನ್ನು ಹೊಂದಿಸಿ ಬರೆಯಿರಿ :

ಅ . ಆಪುಟ್ಟಜ್ಜಿ -1 . ಹುಲಿಗೂ – ಯುವಕನಿಗಳ

ಆ . ಕಾಡು – 2. ಜಿಂಕೆ

ಇ . ಚುಕ್ಕಿ – 3. ಸೊಪ್ಪುಸದೆ , ಬೇರು ,

ಈ . ಮದ್ದು – 4 , ಕತೆ

ಉ . ಹಳ್ಳದ ದಂಡೆ – 5 , ಹುಲಿ , ಚಿರತೆ , ಕಾಡುಕೋಣ

ಊ . ಜಗಳ – 6 , ಊರು ಬೆಳೆಯಿತು .

ಉತ್ತರಗಳು : ಅ – 4 ,

ಆ.–5,

ಇ,–2,

ಈ–3,

ಉ.–6,

ಊ –1.

‘ ಅ ‘ ಮತ್ತು ‘ ಆ ‘ ಪಟ್ಟಿಯ ಪದಗಳನ್ನು ಹೊಂದಿಸಿ ನಂತರ

ಅವುಗಳನ್ನು ಸೇರಿಸಿ ವಾಕ್ಯಗಳನ್ನು ರಚಿಸಿರಿ .

ಪುಟ್ಟಜ್ಜಿ ಕತೆ ಕಾಡು ಹುಲಿ , ಚಿರತೆ , ಕಾಡುಕೋಣ

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ಚುಕ್ಕಿ ಜಿಂಕೆ ಮದ್ದು ಸೊಪ್ಪು ಸದೆ , ಬೇರು , ತೊಗಟೆ

ಹಳ್ಳದ ದಂಡೆ ಊರು ಬೆಳೆಯಿತು ಜಗಳ ಹುಲಿಗೂ – ಯುವಕನಿಗೂ

1 , ಪುಟ್ಟಜ್ಜಿ – ಕತೆಯನ್ನು ಹೇಳಿದಳು .

2.ಕಾಡು- ಹುಲಿ , ಚಿರತೆ , ಕಾಡುಕೋಣ

3. ಚುಕ್ಕಿ – ಜಿಂಕೆಯ ಹೆಸರು


4. ಮದ್ದು – ಸೊಪ್ಪು , ಸದೆ , ಬೇರು , ತೊಗಟೆಗಳನ್ನು ಉಪಯೋಗಿಸಿದರು . _

5 , ಹಳ್ಳದ ದಂಡೆ – ಊರು ಬೆಳೆಯಿತು

ಜಗಳ – ಹುಲಿಗೂ – ಯುವಕನಿಗೂ ಮಧ್ಯೆ ನಡೆಯಿತು .

ಭಾಷಾಭ್ಯಾಸ
ಅ . ಅಳಗೆ ಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ ಇವುಗಳನ್ನು ಸಾಕುಪ್ರಾಣಿಗಳು ಮತ್ತು
ಕಾಡುಪ್ರಾಣಿಗಳು ಎಂದು ವಿಂಗಡಿಸಿ ಪ್ರತೇಕ ಮಾಡಿಲಿ .

ಹುಲಿ , ಕತ್ತೆ , ಎಮ್ಮೆ , ಆಡು , ಮೇಕೆ , ಹಂದಿ , ಕರಡಿ , ಜಿಂಕೆ , ನಾಯಿ ,

ಕಾಡುಕೋಣ , ಬೆಕ್ಕು , ಜಿರಾಫೆ , ಮಂಗ , ಸಿಂಹ ಭೇಂಡಾಮೃಗ ,

ಚಿರತೆ , ಎತ್ತು , ಸಾರಂಗ , ಕೋಳಿ , ಆನೆ .

ಸಾಕು ಪ್ರಾಣಿಗಳು ಕಾಡು ಪ್ರಾಣಿಗಳು

ಕತ್ತೆ ಹುಲಿ

ಎಮ್ಮೆ ಹಂದಿ

ಆಡು ಕರಡಿ

ಮೇಕೆ ಜಿಂಕೆ

ನಾಯಿ ಕಾಡುಕೋಣ

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ಬೆಕ್ಕು ಜಿರಾಫೆ .

ಎತ್ತು ಮಂಗ

ಕೋಳಿ ಸಿಂಹ

ಫೇಂಡಾಮೃಗ

ಚಿರತೆ

ಆನೆ

ಸಾರಂಗ

ಆ , ಮೇಅವ ಎಲ್ಲ ಪ್ರಾಣಿಗಳ ಹೆಸರನ್ನು ಅಕಾರಾದಿಯಾಗಿ ಬರೆಯಿರಿ :

ಆಡು , ಆನೆ , ಎತ್ತು ಕತ್ತೆ , ಕರಡಿ , ಕಾಡುಕೋಣ , ಕೋಳಿ ,

ಪೇಂಡಾಮ್ಮಗೆ ರತ , ಜಿರಾಫೆ , ಜಿಂಕೆ , ನಾಯಿ , ಬೆಕ್ಕು , ಮಂಗ ,

ಮೇಕೆ , ಸಾರಂಗ ,ಹುಲಿ ,ಹಂದಿ

2. ಕೆಳಗೆ ಪ್ರತೇಕ ಗುಂಪುಗಳಲ್ಲಿ ಕೆಲವು ಶಬ್ದಗಳಿವೆ .


ಪ್ರತಿ ಗುಂಪಿಗೂ ಆ ಗುಂಪಿಗೆ ಸೇರದ ಒಂದೊಂದು ಶಬ್ದಗಳಿವೆ .

ಈ ಶಬ್ದಗಳನ್ನು ಗುರುತಿಸಿ ಮತ್ತು ಆ ಶಬ್ದ ಆ ಗುಂಪಿಗೆ ಏಕೆ ಸೇರುವುದಿಲ್ಲ ಎಂದರೆ ಕಾರಣ ನೀ

ಗುಂಪು – 1 :

ಹಸು – ಎಮ್ಮೆ

ಕರಡಿ – ಹಂದಿ

ಗುಂಪು – 2

ನಾನು – ನೀನು

ಅವನು – ರಮ್ಯ

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ಗುಂಪು – 3

ಯುವಕ – ಯುವತಿ

ಮುದುಕ ಅಣ್ಣ ,

ಗುಂಪು – 4

ಕತೆ , – ಕವನ

ಪೆನ್ಸಿಲು – ಕಾದಂಬರಿ ,

1 , ಕರಡಿ – ಗುಂಪಿಗೆ ಸೇರುವುದಿಲ್ಲ , ಏಕೆಂದರೆ ಇದು ಸಾಕು ಪ್ರಾಣಿಯಲ್ಲ

2. ರಮ್ಯ + ಸರ್ವನಾಮಗಳ ಗುಂಪಿಗೆ ಸೇರುವುದಿಲ್ಲ ಇದು ಅಂಕಿತನಾಮ .

3. ಯುವತಿ – ಇದು ವುಲಿಂಗವಲ್ಲ , ಸ್ತ್ರೀಲಿಂಗ .

4 , ಪೆನ್ಸಿಲು – ಸಾಹಿತ್ಯ ಪ್ರಕಾರಕ್ಕೆ ಸೇರುವುದಿಲ್ಲ . ಇದು ‘ ಬರೆಯುವ ವಸ್ತು .

3 , ಕೆಳಗೆ ನೀಡಿರುವ ಕತೆಯಲ್ಲಿ ಕೆಲವು ಪದಗಳ ಜಾಗವನ್ನು ಖಾಲಿ

ಬಿಡಲಾಗಿದೆ . ಬಿಟ್ಟ ಸ್ಥಳದಲ್ಲಿ ಇರಬೇಕಾದ ಪದಗಳನ್ನು ಕತೆಯ ಕೆಳಗೆ ನೀಡಲಾಗಿದೆ .ಸೂಕ್ತ ಪದವನ್ನು ಆರಿಸಿ
ಬಿಟ್ಟ ಸ್ಥಳದಲ್ಲಿ ತುಂಬರಿ :

ಒಂದು ಕಾಗೆ ಹಾರಿ ಬಂದು ಒಂದು ಮರದ ಮೇಲೆ

ಕುಳಿತುಕೊಂಡು ಬಾಯಲ್ಲಿ ಇದ್ದ ರೊಟ್ಟಿ ಯನ್ನು

ತಿನ್ನತೊಡಗಿತು . ಮೋಸಗಾರ ನರಿ ರೊಟ್ಟಿಯನ್ನು ಕಂಡು

ತಿನ್ನಬೇಕೆಂದು ಮರದ ಕೊಂಬೆಯ ಕೆಳಗೆ ನಿಂತು ಕಾಗೆಯನ್ನು

ಹೊಗಳಿತು . ‘ ಎಲೈ ಕಾಗೆ ನೀನು ಚಂದ ತುಂಬಾ ಚಂದ , ನಿನ್ನ

ಹಾಡನ್ನು ಕೇಳುವ ಆಸೆ ನನಗೆ ಆಗಿದೆ ‘ ಎಂದು ಹೊಗಳಿತು .

ಕಾಗೆ ಅದರ ಹೊ ಕೆಗೆ ಮಾರು ಹೋಗಿ ಕಾಕಾಕಾ ಎಂದು ಹಾಡತೊಡಗಿತು .

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ಆಗ ಅದರ ಬಾಯಿಂದ ರೊಟ್ಟಿ ಕೆಳಗೆ ಬಿದ್ದಿತು . ಬಿದ್ದ ರೊಟ್ಟಿ ಯನ್ನು

ನರಿ ಕಚ್ಚಿ ಹಾಡುತ್ತೀಯೆ ನಿನ್ನ ಹಾಡು ಓಡಿ ಹೋಯಿತು .

( ಹಾರಿ , ಮರದ ಬಾಯಲ್ಲಿ , ರೊಟ್ಟಿ , ಚಂದ , ಹಾಡು , ಕೇಳುವ ,

ಕಾಕಾಕಾ , ಬಾಯಿಂದ , ಬಿದ್ದಿತು , ಓಡಿ , ಕಾಗೆ , ಕೊಂಬೆ )

ಭಾಪಾ ಚಟುವಟಿಕೆ

ವ್ಯಾಕರಣ
ಅ . ಹಳ್ಳ , ಕಾಡುಕೋಣ , ಆನೆ , ಅಂಗಳ , ಕುತ್ತಿಗೆ , ಗೆಜ್ಜೆ ಇತ್ಯಾದಿ .

ಈ ಕಥೆಯಲ್ಲಿರುವ ಉಳಿದ ನಾಮಪದಗಳನ್ನು ಪಟ್ಟಿ ಮಾಡಿ :

ಕತೆ , ಮನೆ , ಕಂಬ , ಹಾಡು , ಗಾಳಿ , ಹಳ್ಳ , ಊರು , ತೋಟ , ಜನ , ಅರಣ್ಯ ಕಾಡು , ಹುಲಿ ,
ಜಿಂಕೆ ,

ಮುಖ ಇತ್ಯಾದಿ – ಇವೆಲ್ಲಾ ನಾಮಪದಗಳು . ನದಿ

ಅಭ್ಯಾಸ

ಅ .1 , ಕಥೆಯಲ್ಲಿ ಇರುವ ಯುವಕ , ಯುವತಿ , ಕಥೆಗಾರ , ಇವುಗಳಿಗೆ ಅಂಕಿತ ನಾಮವನ್ನು ಇಡಿ


. ಯುವಕ – ಸಿದ್ಧಾರ್ಥ

ಯುವತಿ – ಹರಿಣಿ

ಕಥೆಗಾರ – ಶಿವಪ್ಪ

ಹಳ್ಳಿ – ಬೆಕಳ್ಳಿ

ನದಿ – ತುಂಗಾ

2 , ಅಂಕಣದಲ್ಲಿರುವ ಪದಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳನ್ನು ಗುರುತಿಸಿ ಪ್ರತೇಕ


ಪಟ್ಟಿಮಾಡಿ .

ರೂಢನಾಮ ಅಂಕಿತನಾಮ

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ಅಟ್ಟ ಅಮರ್

ಅತೆ ಅರುಣ್

ಅಕ್ಕಿ ಆರತಿ

ಆಟ ಊರ್ವಶಿ

ಆಡು ಕಮಲ

ಆಕಾರ ಕಪಿಲ್

ಊಟ ಗಣೇಶ

ಉಪ್ಪು ಸಮೀರ್

ಓತಿ ಸ್ವ ರೂಪ್

ಕೋತಿ ಫಾತಿಮಾ

ಕಮಲ ಇಕ್ವಾಲ್

ಗಂಟೆ ಶಾಂತಿ

ಸಂತೆ ವಿಜಯ

ಬೆಂಚು

ಪುಸ್ತಕ

ಕಾವ್ಯ

ಕವಿ

ಕೆಳಗಿನ ಪದಗಳಲ್ಲಿ ಅಂಕಿತನಾಮ ಮತ್ತು ಸರ್ವನಾಮಗಳನ್ನು ಗುರುತಿಸಿ


ಪಟ್ಟಿಮಾಡಿ
ನಾನು ಅಮರ್ ತಾವು ಅವಳು ಅರುಣ್ . ಅಜ್ಯ ನಾವು ಆಡು ಆರಿಫ್ ಅದು . ಅವನು ಡೇವಿಡ್
ನೀನು ಮಮಾಜ್ ಕಾರ್ತಿಕ್ , ಕಪಿಲ್ ಅವರು ಬೆಳಗು , ಗಣೇಶ ಸಮೀರ್

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ರೂಢನಾಮ ಅಂಕಿತನಾಮ ಸರ್ವನಾಮ

ಅಜ್ಜ ಅರುಣ್ ನಾನು

ಆಡು ಆರಿಫ್ ತಾವು

ಬೆಳಗು ನಾವು ಅದು

ಡೇವಿಡ್ ಅವನು

ಮಮ್ತಾಜ್ ನೀನು

ಕಾರ್ತಿಕ್ ಅವರು

ಕಪಿಲ್ ಅವಳು

ಗಣೇಶ್ ನೀವು

ಸಮೀರ್ ಅವು

ಸ್ವರೊಪ್

ಫಾತಿಮಾ

ಇಕ್ಬಾಲ್

ಶಾಂತಿ

ರಾಜೇಶ್

ಕಾವ್ಯ

4 , ಕೆಳಗಿನ ವಾಕ್ಯಗ ಕಾಣುವ ಸರ್ವನಮಗಳ ಬದಅಗೆ ನಿಮಗಿಷ್ಮವಾದ ಹೆಸರಿಟ್ಟು


ವಾಕ್ಯವನ್ನು ರಚಿಸಿ :
ನಾನು ಏಳನೆಯ ತರಗತಿಯ ವಿದ್ಯಾರ್ಥಿ . ಸಂತೋಷ್ ಏಳನೆಯ ತರಗತಿಯ ವಿದ್ಯಾರ್ಥಿ . ನೀನು
ಎಂಟನೆಯ ತರಗತಿಯಲ್ಲಿ ಓದುತ್ತಿ . ಗೀತಾ ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಳೆ ನಾವು
ಸಂಜೆಯ ವೇಳೆ ಆಡುತೇವೆ . ರಾಜೇಶ್ , ಸಂತೋಷ್

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ಸಂಜೆಯ ವೇಳೆ ಆಡುತ್ತಾರೆ . ಅವನು ನನ್ನ ಸ್ನೇಹಿತ . ಗಣೇಶ್ ರಾಜೇಶನ ಸೇಹಿತ . ಅವಳು ನನ್ನ
ತಂಗಿ . ಗೀತಾ ರಾಜೇಶನ ತಂಗಿ .

ಅವರು ನನ್ನ ತಂದೆ . ಪರಮೇಶ್ವರಪ್ಪ ಗಣೇಶನ ತಂದೆ . ಅದು ಹಣ್ಣನ್ನು ತಿನ್ನುತ್ತದೆ . ಗಿಣಿ ಹಣ್ಣನ್ನು
ತಿನ್ನುತ್ತದೆ , ಅವು ಕಾಳನ್ನು

ತಿನ್ನುತ್ತ ಪಕ್ಷಿಗಳು ಕಾಳನ್ನು ತಿನ್ನುತ್ತವೆ .ಕಾದಂಬರಿಗಳಾದ ‘ ಕಾಡಿನ ಬೆಂಕಿ ” ಹಾಗೂ ” ದೀಪ ”


ಚಲನಚಿತ್ರಗಳಾಗಿ ರಜತ ಹಾಗೂ ಸ್ವರ್ಣ ಕಮಲ ಪ್ರಶಸ್ತಿಗಳನ್ನು ಪಡೆದಿವೆ .

ಇವರ ಕಿರು ಕಾದಂಬರಿಗೆ 2011 ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ
ದೊರೆತಿದೆ . ಇನ್ನೂ ಅನೇಕಾನೇಕ ಪ್ರ

ಶಸ್ತಿಗಳು ಲಭ್ಯವಾಗಿವೆ . ಮಡಿಕೇರಿಯಲ್ಲಿ ನಡೆದ 80 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ con


ಮುಖ್ಯಾಂಶಗಳು ಮಕ್ಕಳಿಂದ ಹಿಡಿದು

ಮುದುಕರವರೆಗೂ ಕತೆ ಹಿಂದಿನ ಕಾಲದಲ್ಲಿ ಅಜ್ಜಿ ಮಕ್ಕಳಿಗೆ , ರಸಭರಿತವಾದ ಕತೆಗಳನ್ನು ಕತೆಯ


ಮೂಲಕ ಮಕ್ಕಳಲ್ಲಿ ಸಾವನೆಯನ್ನು

ಬೆಳೆಸಬಹುದು . ಬಾಲ್ಯದ ಈ ನೆನಪು ಎಲ್ಲರಿಗೂ , ಎಲ್ಲಾ ಕಾಲಕ್ಕೂ ಮುದಕೊಡುವಂತಹುದು . ಈ


ಪಾಠದ ಆಶಂರವೂ ಸಹ ಮಕ್ಕಳಿಗೆ

ಸಾಹಸಭರಿತವಾದ , ಧೈರ್ಯ ಪ್ರಧಾನವಾದ , ಬುದ್ಧಿವಂತಿಕೆಯ , ಉದಾತ್ತ ಭಾವನೆಗಳನ್ನು


ಹೊಂದಿದ ನೀತಿ ಬೋಧನೆಯ ಕಥೆಗಳನ್ನು

ಹೇಳುವ ಪರಿಪಾಟ ಬುದು , ಆಗ ಮುಂದಿನ ಜನಾಂಗದವರಿಂದ ಉತ್ತಮ ಗುಣಗಳನ್ನು


ನಿರೀಕ್ಷಿಸಬಹುದು . ಈ ಪಾಠದಲ್ಲಿಯೂ ಸಹ

ಒಂದು ಕತೆ ಬರುತ್ತದೆ . ಬಗೆಬಗೆಯ ಕತೆಗಳನ್ನು ಹೇಳುವ ಪುಟ್ಟಜ್ಜಿ ಒಂದು ಹಾಡ್ಯತೆಯನ್ನು

ಹೇಳುತ್ತಾಳೆ . ಹಾಗೃತೆ ಎಂ ಕತೆಯ ಮಧ್ಯ ಮಧ್ಯ ಹಾಡುಗಳನ್ನು ಹೇಳುವುದು ? ದಾನೊದು


ಕಾಲದಲ್ಲಿ ಜನವೇ ಇರದ

ಸುಂದರವಾದ ವನ ಪರಿಸರದಲ್ಲಿ ಒಬ್ಬ ಯುವಕ ಬಂದು ವಾಸಿಸುತ್ತಿದ್ದನು .ಕಾಡುಪ್ರಾಣಿಗಳು


ಇವನಿಗೇನೂ ಮಾಡುತ್ತಿರಲಿಲ್ಲ .

ಹಾಗೆಯೇ ಇವನೂ ಸಹ ಕಾಡುಪ್ರಾಣಿಗಳ ತಂಟೆಗೆ ಹೋಗುತ್ತಿರಲಿಲ್ಲ .

ಒಂದು ದಿನ ಒಂದು ಜಿಂಕೆಯ ಮರಿಯನ್ನು ಅಟ್ಟಿಸಿಕೊಂಡು ಹುಲಿ ಬರುತ್ತದೆ .

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ಯುವಕ ಜಿಂಕೆಯ ಮರಿಗೆ ಆಸರೆಯಾಗಿ

ನಿಂತು ಹುಲಿಯೊಡನೆ ಹೋರಾಡಿ ಗೆಲ್ಲುತ್ತಾನೆ . ಹುಲಿಯು ಓಡಿಹೋಗುತ್ತದೆ . ಯುವಕನಿಗಾದ


ಗಾಯವನ್ನು ಕಂಡು

ಕಣ್ಣೀರು ಸುರಿಸುತ್ತಾ ಕಾಡಿಗೆ ಹೋಗಿ ಸೊಪ್ಪು ಸದೆಯನ್ನು ತಂದು ಹಚ್ಚಿತ್ತು . ಇದರಿಂದ ಯುವಕನ
ಗಾಯ ವಾಸಿಯಾಯಿತು .

ಹೀಗೆ ಯುವಕ ಮತ್ತು ಜಿಂಕೆ

ಕೂಡಿ ಬಾಳುತ್ತಿದ್ದರು . ಜಿಂಕೆಗೆ ಏನೋ ಚಿಂತೆ ಇರುವುದನ್ನು ಗಮನಿಸಿದ ಯುವಕ ,

ಅಪ್ಪರಲ್ಲಿ ಅಲ್ಲಿಗೆ ಓರ್ವ ಯುವತಿ ಚುಕ್ಕಿ , ಚುಕ್ಕಿ ಎಲ್ಲಿದ್ದೀಯ ? ಎಂದು ಕರೆಯುತ್ತಾ ಬಂದಳು .

ಓಡಿ ಬಂದು ಚುಕ್ಕಿಯನು ತಬ್ಬಿಕೊಳ್ಳುತ್ತಾಳೆ . ಯುವಕನನ್ನು ನೋಡಿದ ಯುವತಿಯು ಇದು

ನಾವು ಸಾಕಿಕೊಂಡ ಜಿಂಕೆಮರಿ ,

ಇದರ ಮೇಲಿರುವ ಚುಕ್ಕೆಗಳ ಗುರುತಿಗಾಗಿಚು ಎಂದೇ

ಕರೆಯುತ್ತೇವೆ . ಹುಲಿ ಅಟ್ಟಿಸಿಕೊಂಡು ಬಂದಾಗ ಇದರ ಕತೆ ಮುಗಿಯಿತು ಎಂದು ಎಲ್ಲರ

ಹೇಳುತ್ತಿದ್ದರು . ಆದ ದರೂ ನನಗೆ ಚುಕ್ಕಿ ಬದುಕಿದೆ ಎಂದು ಅನ್ನಿಸುತ್ತಿತ್ತು . ಇದನೇ ಡುಕುತ್ತಿದೆ .


ಈಗ

ಸಿಕ್ಕಿದೆ ಎಂದಳು . ನಡೆದ ವಿಷಯವನ್ನು ತಿಳಿದ ಯುವತಿಯು ಯುವಕನಿಗೆ ತಾನು ಇದನ್ನು

ಬಿಟ್ಟಿ ಆದ್ದರಿಂದ ಇದನ್ನು ಕರೆದುಕೊಂಡು ಹೋಗುತ್ತೇನೆ ಆದರೆ ಚುಕ್ಕಿಯುಓಡಿ ಹೋಗಿ ಯುವಕನ

ಮನೆಯೊಳಗೆ ಅವಿತುಕೊಂಡಿತು . ಯುವಕನು ತಾನು ಇದನ್ನು ಹುಲಿ

ಬಾಯಿಂದ ಕಾಪಾಡಿರುವುದರಿಂದ ಬಿಟ್ಟು ಕೊಡಲಾರೆ ಎಂದನು . ಹಾಗಾದರೆ

ನಾನೂ ಇಲ್ಲಿಯೇ ಇರುತ್ತೇನೆ ಎಂದು ಮನೆಯೊಳಗೆ ಹೋಗಿ ಚುಕ್ಕಿಯನ್ನು ಅಪ್ಪಿಕೊಂಡಳು .

ಹೀಗೆ ಯುವಕ ಯುವತಿ ಒಂದಾಗಿ ಚುಕ್ಕಿಯ ಜೊತೆ ಸುಖವಾಗಿದ್ದರು . ಇಲ್ಲಿ ಊರು ಬೆಳೆಯಿತು .

ಈ ರೀತಿ ಪುಟ್ಟಜ್ಜಿ ತನ್ನ ಕಥೆ ಮುಗಿಸಿದಳು . ಇಂದಿನ ಮಕ್ಕಳಿಗೆ ನೇರವಾಗಿ ಗುಣಗಳ ಬಗ್ಗೆ

Download: KannadaPDF.com https://KannadaPdf.com/


01.ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ - KannadaPdf.com
ಹಕ್ಕಿಂತ ಘಟನೆ ಹೇಳುವುದರ ಮನೋರಂಜನೆಯ ಅಡಿಪಾಯ , ಸಂಸ್ಕಾರ , ದೇಶಪ್ರೇಮ ಹೀಗೆ

ಹಲವಾರು ಗುಣಗಳನ್ನು ಬೆಳೆಸುವ ಸಾಧ್ಯತೆಯಿದೆ . ಇಂದಿನ ಉಪಾಧ್ಯಾಯರು ‘ ಈ ಕೆಲಸವನ್ನು


ಶ್ರದ್ದೆಯಿಂದ ಮಾಡು ವಂತಾಗಲಿ ಎಂಬುದೇ ಲೇಖಕರ ಆಶಯ .

ಶಬ್ದದ ಅರ್ಥ :
ಸ್ವಾರಸ್ಯಕರ= ರಸಪೂರ್ಣ ,

ಆಕರ್ಷಕ =ತಮಾಷೆ

ಕತೆ = ಹಾಸ್ಯಭರಿತ ,

ವಿನೋದದ= ಕತೆ

ಸೊಪಾಲಿಟಿ = ವಿಶೇಷತೆ

ಸಾಂತ್ಯನ ‘ = ಸಮಾಧಾನ

ಮನೆಯೊಡೆಯ = ಕುಟುಂಬದ

ಯಜಮಾನ ಪಲಾಯನ = ಓಡಿಹೋಗು

ಯಾವತ್ತಾರ = ಎಂದಾದರೊಂದು ದಿನ , ಯಾವತ್ತಾದರೂ ಒಂದು

ದಿನ

ಅವಿತು= ಬಚ್ಚಿಟ್ಟುಕೊಳ್ಳುವ

ನಿಯಮ , = ಕಾನೂನು

ಅಬ್ಬರಿಸು , = ಕೋಪದಿಂದ ಕೂಗು

ಸೊಬಗು = ಅಂದ , ಚೆಂದ

ಪ್ರಾಣಿಗಿಂಡಿ = ಕಾಡಿನಲ್ಲಿರುವ ನೀರು ತುಂಬಿದ ಹಳ್ಳ

Download: KannadaPDF.com https://KannadaPdf.com/

You might also like