You are on page 1of 4

ಸೂರ್ಯ ಚಂದ್ರರ ರ್ುತಿಯಿದ್ದಾಗ : ಸೂರ್ಯ ಪಿತೃಕಾರಕ. ಚಂದ್ರ ಚಂಚಲ ಮನಸಸು. ಸೂರ್ಯ ಪಿತೃಕಾರಕ. ಚಂದ್ರ ಸಂಚಾರಕಕೆ ಕಾರಕ.

ಜಾತಕರ ತಂದಕ ಸಂಚಾರ ಪಿರರ್ರಸ. ವಿವಿಧ ಕ್ಕೇತರಗಳಲ್ಲಿ ಕಾರ್ಯ. Transferrable job. ಊರಸ ಬಿಟ್ಸು ಬಕೇರಕ ಊರಿಗಕ ಹಕೂೇಗಸವವರಸ.
ಧಕೈರ್ಯಶಾಲ್ಲಗಳಾಗಿರಸತ್ಾಾರಕ. ಪ್ರಭಲವಾದ್ ವಕ್ತಾತವ. ಮಕೆಳಿಗೂ ಈ ಯೇಗವಿರಸತಾದಕ.

ಸೂರ್ಯ ಕುಜರ ರ್ುತಿಯಿದ್ದಾಗ : ಕಸಜ ಧಪ್ಯಕಕೆ ಕಾರಕ. ಸೂರ್ಯ ಅಧಿಕಾರಕಕೆ ಕಾರಕ. ತಂದಕ ತಸಂಬಾ ದ್ಪ್ಯ ತ್ಕೂೇರಿಸಸವವನಸ. ತಂದಕಗಕ
superiority complixity. ಶೇಗರ ಕಕೂೇಪ್. ಕಸಜ ಸಹಕೂೇದ್ರರಿಗಕ ಕಾರಕ. ತಂದಕರ್ ಸಹಕೂೇದ್ರರಸ ಜಕೂತ್ಕಗಿರಸತ್ಾಾರಕ.

ಸ್ತ್ರೇ ಜಾತಕವಾದ್ರಕ ಗಂಡನಿಗಕ ಹಠಮಾರಿತನ. ಕಕೂೇಪ್, ಉದಕವೇಗ, ಸಾಹಸಮರ್ ಪ್ರಕೃತಿ, ಸೂರ್ಯನ ರ್ಸತಿ ಕಸಜನ ಮೇಲಕ ಬಂದಿರಸ
ವುದ್ರಿಂದ್ ಸರಕಾರಿ ನೌಕರಿಯಿರಸವ ಗಂಡ ಸ್ತ್ಗಸತ್ಾಾನಕ. ತಂದಕ ಕೂಡ ಸರಕಾರಿ ನೌಕರಿ ಅಥವಾ military job ನಲ್ಲಿರಸತ್ಾಾನಕ.

ಗಂಡ military ಸಕೇವಕ security ಸಂಬಂಧಿತ, ಅಗಿಿಗಕ ಸಂಬಂಧ ಪ್ಟ್ು ಇಲಾಖಕರ್ಲ್ಲಿ ಕಕಲಸ ಮಾಡಸತ್ಾಾನಕ. ಸರಕಾರಿ ನೌಕರಿರ್ಲ್ಲಿರಸತ್ಾಾನಕ.
ಸಾಹಸಮಯಿ, ಭಾಗಯವಂತನಾಗಿರಸತ್ಾಾನಕ. ದ್ಪ್ಯ ತ್ಕೂೇರಿಸಸವವನಸ. ಮನಸಸು ಒಳಕೆರ್ದಾಗಿದ್ದರೂ, ತಸಂಬಾ ಜಕೂೇರಾದ್ ಮಾತಸ. ಆತಮ
ಕಾರಕ ಸೂರ್ಯ ಜಕೂತ್ಕಗಿರಸವುದ್ರಿಂದ್ ಒಳಕೆರ್ ಹೃದ್ರ್. ಆದ್ರಕ ಧಪ್ಯ.

ಸೂರ್ಯ ಬುಧರ ರ್ುತಿಯಿದ್ದಾಗ : ಇದ್ಸ ಬಸಧಾದಿತಯ ಯೇಗ. ಬಹಳ ಸಾಮಾನಯವಾದ್ಂತಹ ಯೇಗ. ಜಾತಕರ ತಂದಕ ಬಹಳ ಬಸದಿಿ
ವಂತರಸ. ಗೌರವಾನಿವತರಸ. ವಾಣಿಜಯ ವಯವಹಾರದ್ಲ್ಲಿ ಆಸಕ್ತಾ. ಸವಂತ ದ್ಸಡಿಮ ಅಥವಾ ಬಸಧನಿಗಕ ಸಂಬಂಧ ಪ್ಟ್ು ವವವಹಾರವನಸಿ ಹಕೂಸ
ತ್ಾಗಿ ಪ್ಾರರಂಭ ಮಾಡಸತ್ಾಾರಕ. Office ನಲ್ಲಿ ಕಕಲಸ ಮಾಡಸವುದಾದ್ರಕ marketing, ನಲ್ಲಿರಸತ್ಾಾರಕ. ತಂದಕರ್ ಎಲಾಿ ಗಸಣಗಳು ಪ್ುತರನಿಗೂ
ಬಂದಿರಸತಾದಕ. ಎಲಾಿ ವಿಷರ್ಗಳಲೂಿ ಆಸಕ್ತಾ. ಬಸದಿಿವಂತರಸ. ಇದ್ಸ ಆತಮ ಮತಸಾ ಬಸದಿಿರ್ ಸಂಯೇಗ.

ಸೂರ್ಯ ಗುರುವಿನ ರ್ುತಿಯಿದ್ದಾಗ : ರವಿ ಆತಮಕಾರಕ. ಗಸರಸ ಜೇವ ಕಾರಕ. ಇದ್ಸ ಜೇವಾತಮ ಸಂಯೇಗ ಯೇಗ. ಆತಮ
ಉಚಛವಾಗಿರಸತಾದಕ. ಈ ಸಂಯೇಗದ್ಲ್ಲಿ ಅವರ ಮನಕತನ ಪ್ರಭಾವಶಾಲ್ಲಯಾಗಿರಸತಾದಕ. ಒಳಕೆರ್ ಸಂಸಾೆರವಿರಸತಾದಕ. ಇವರಸ ಸಹ
ಗೌರವ ಘನತ್ಕಗಕ ಶ್ರಮ ಪ್ಡಸವವರಸ. ಸಮಾಜದ್ಲ್ಲಿ ಗಣಯ ವಯಕ್ತಾಯಾಗಿ ಗಸರಸತಸಸ್ತ್ಕಕೂಳುೆವವರಸ. ಇವರಿಗಕ ಎಲಾಿ ಕಡಕರ್ೂ ಗೌರವ
ಸ್ತ್ಗಸತಾದಕ. ಜ್ಞಾನವಂತರಸ. ರಾಜಕ್ತೇರ್ದ್ಲ್ಲಿ ವಿಶಕೇಷ ಆಸಕ್ತಾ. ಘನತ್ಕ ಸಹ ಸ್ತ್ಗಸತಾದಕ. ಹಣವಂತರಸ. ಓಳಕೆರ್ ಸಕಿೇಹಿತರಿರಸತ್ಾಾರಕ.
ಜಾತಕರಸ ಪ್ೂವಯ ಜನಮದ್ಲ್ಲಿ ಒಳಕೆರ್ ಮನಕತನದ್ವರಸ. ಗಸರಸ ಸೂರ್ಯ ಒಟ್ಟುಗಿದಾದಗ,ಪ್ೂವಯಜರ ಛಾಯೆ ಇರಸತಾದಕ. ವಿವಿಧ
ವಿಷರ್ಗಳನಸಿ ತಿಳಿದಿರಸತ್ಾಾರಕ. ಮಕೆಳೂ ಚನಾಿಗಿರಸತ್ಾಾರಕ. ವಿದಕಯ, ವಿನರ್, ಸಂಪ್ತಸಾ ಉಳೆವರಸ. ಅಧಿಕಾರ ಹಕೂಂದಿರಸತ್ಾಾರಕ. ಇದ್ಸ
ಕಸಲಕೂೇದಾಿರಕ ಯೇಗ. ವಂಶ್ವನಸಿ ಬಕಳಕಸಸವವರಸ. ಯಾವಾಗಲೂ ಸತ್ಾಯಂಶ್ವನಕಿೇ ಮಾತನಾಡಸವವರಸ. ವಯವಹಾರವನಸಿ ನಿಧಿಯಷು
ವಾಗಿ ಚನಾಿಗಿ ನಡಕಸಸತ್ಾಾರಕ.

ಸ್ತ್ರೇ ಜಾತಕದ್ಲ್ಲಿ ಸ್ತ್ರೇರ್ ತಂದಕರ್ ಚಂತನಕ ಮಾಡಬಹಸದ್ಸ. ಸ್ತ್ರೇರ್ ಆತಮವನಸಿ ನಕೂೇಡಬಹಸದ್ಸ. ಒಳಕೆರ್ ವಜರ, ವಕೈಡೂರ್ಯವನಸಿ
ಪ್ಡಕರ್ಸವಂತಹರಸ. ಅನಕೇಕ ಸಕೇವಕರೂ ಇರಸತ್ಾಾರಕ. ತಂದಕ ಮನಕ ಅಥವಾ ಪ್ತಿರ್ ಮನಕ ತಸಂಬಾ ಚನಾಿಗಿರಸತಾದಕ. ಇವರಿಗಕ ಯಾರೂ
ಎದ್ಸರಸ ಮಾತನಾಡಸವವರಲಿ. ಇವರಸ ಹಕೇಳಿದಕದೇ ವಾಖ್ಯ. ಇದ್ಸ ರಾಜ ಯೇಗ. ಇವರಿಗಕ ಪ್ಾರಮಸಖ್ಯತ್ಕ ಹಕಚಾಾಗಿ ಸ್ತ್ಗಸವುದ್ಸ. ಚನಾಿಗಿರಸವ
ಮೂಗಸ. ಒಳಕೆರ್ ಪ್ರಭಕ.

ಸೂರ್ಯ ಶುಕರನ ರ್ುತಿಯಿದ್ದಾಗ : ರವಿ ಎಂದ್ರಕ ರಾಜ. ಶ್ಸಕರ ಸಂಪ್ತಸಾ. ರವಿ ಲಾಭ. ಜಾತಕರ ಪ್ತಿಿ ಬಕಲಕ ಬಾಳುವ ವಸಸಾಗಳನಸಿ
ಸಂಗರಹಿಸಸತ್ಾಾರಕ. (ಚನಿ, ವಜರ ಇತ್ಾಯದಿ). ಗೌರವ, ಭಾಗಯ ಚನಾಿಗಿರಸತಾದಕ. ಸಕಲ ಸೌಭಾಗಯವಿದ್ದರೂ ಇವರಿಗಕ ಸಂತ್ಾನದ್ ತ್ಕೂಂದ್ರಕ
ಇರಸತಾದಕ. ಏಕಕಂದ್ರಕ ಶ್ಸಕರ ವಿೇರ್ಯಕಕೆ ಕಾರಕ. ಆದ್ರಕ ರವಿ ವಿೇರ್ಯವನಸಿ ಬತಿಾಸಸವವನಸ. ಸ್ತ್ರೇರ್ರಿಗಕ ಗಭಾಯಶ್ರ್ದ್ ತ್ಕೂಂದ್ರಕ
ಕಾಣಿಸಬಹಸದ್ಸ. ದಕೈವಿೇಕೃಪ್ಕಯಿಂದ್ ಮಕೆಳಾಗಸವ ಸಾಧಯತ್ಕ ಇದಕ. ಸಾಕಷಸು ಧಮಯ ಕಾರ್ಯಗಳನಸಿ ಮಾಡಸವವರಸ. ಈ combination
ಇದಾದಗ ಅಕಯ ವಿವಾಹ ಮಾಡಬಕೇಕಸ.

ಸೂರ್ಯ ಶನಿರ್ ರ್ುತಿಯಿದ್ದಾಗ : ತಂದಕ ಕಷುದಿಂದ್ ಮಸಂದಕ ಬಂದ್ವರಸ. ಶ್ರಮಜೇವಿ. ಹಿರಿರ್ ಸಹಕೂೇದ್ರರಸ ಒಳಕೆರ್ ಕಕಲಸದ್ಲ್ಲಿರಸ
ತ್ಾಾರಕ. ಅನಕೇಕ ಶ್ತಸರಗಳನಸಿ ಎದ್ಸರಿಸಬಕೇಕಾಗಸತಾದಕ. ಇದ್ಸ ಛತರಭಂಗ ಯೇಗ. ತಂದಕರ್ ಉದಕೂಯೇಗವನಸಿ ಮಕೆಳು ಮಸಂದ್ಸವರಿಸ
-2-
ಬಕೇಕಾಗಸತಾದಕ. ಊರಸ ಬಿಟ್ಸು ಬಕೇರಕ ಊರಿಗಕ ಹಕೂೇಗಬಕೇಕಾಗಸತಾದಕ. ತಂದಕ ಮಕೆಳು ಒಟ್ಟುಗಕ ಇರಲಾಗದ್ಸ. ತಂದಕ ಮಕೆಳು ಒಟ್ಟುಗಿದ್ದರಕ ವಿರಸ,
ಸಂಬಂಧಗಳಿಗಕ ಕಷು. ಅಭಿವೃದಿಿಗಕ ತ್ಕೂಂದ್ರಕ. ಸವಲಪ ಸಕೂೇಮಾರಿತನ. ತಂದಕ ಕಾಲವಾದ್ ನಂತರ ಹಕಸರಸವಾಸ್ತ್ಯಾಗಸತ್ಾಾರಕ. ನಿೇಚರ
ಸಹವಾಸ. ನಿಧಾನವಾಗಿ ಅಭಿವೃದಿಿ.

ಸೂರ್ಯ ರದಹುವಿನ ರ್ುತಿಯಿದ್ದಾಗ : ತಂದಕರ್ ಅಪ್ಮೃತಸಯ. ಪಿತೃದಕೂೇಷ. ಪಿತೃದಕೂೇಷದ್ ಜಕೂತ್ಕಗಕ ಅಪ್ಮೃತಸಯ ಹಕಚಾಾಗಿ ನಡಕರ್
ಬಕೇಕಾದ್ ಕಮಯ ಕಾರ್ಯಗಳು ಸರಿಯಾಗಿ ನಡಕದಿರಸವುದಿಲಿ. ರಾಹಸ ಎಂದ್ರಕ ರಾಕ್ಷಸ. ಆತಮಕಕೆ ಮೇಸ. ಸಮಾಜದ್ಲ್ಲಿ ಕಕಡಸಕಸ. ಅನಾಚಾರ,
ಅವಯವಹಾರ. ಆದ್ರಕ ಗಸರಸವಿನ ಸಂಬಂಧ ಬಂದ್ರಕ ದಕೂೇಷದ್ ಪ್ರಮಾಣ ಕಡಿಮಯಾಗಸತಾದಕ. ಒಟ್ಾುರಕ ಆತಮಕಕೆ ಗರಹಣ ಇದ್ದ ಹಾಗಕ.

ಸೂರ್ಯ ಕ ೇತುವಿನ ರ್ುತಿಯಿದ್ದಾಗ : ಇದ್ಸ ದ್ವಜ ಕ್ತೇತಿಯ ಯೇಗ. ಪಿತೃಗಳಿಗಕ ಸಂಬಂಧ ಪ್ಟ್ಟುದ್ಸದ. ತಸಂಬಾ ಕಷು ಪ್ಟ್ಸು ಅಭಿವೃದಿಿ. ಆದ್ರಕ
ಕಷು ಪ್ಟ್ುರಕ ಅಭಿವೃದಿಿ ಬಂದಕೇ ಬರಸತಾದಕ. ತಂದಕ ಮೇಕ್ಷ ವಿದಕಯ ಕಲ್ಲತವರಸ. ಮೇಕ್ಷ ಕಮಯ ಮಾಡಸವ ಯೇಗವೂ ಬರಸತಾವಕ. ವಯವಸಾರ್,
ಹಳಿೆರ್ ವಾತ್ಾವರಣದ್ ಸಂಬಂಧ. ದ್ೂರ ಇರಲಸ ಇಷು ಪ್ಡಸತ್ಾಾರಕ. ಕ್ತೇತಿಯವಂತರಸ. ಸರಕಾರಕಕೆ ಸಂಬಂಧ ಪ್ಟ್ು ಕಕಲಸ. ಬಕೇರಕರ್ವರಿಗಕ
ಹಕಚಸಾ ಸಹಾರ್ ಮಾಡಸತ್ಾಾರಕ. ಆತಮ ಉಚಛ ಮಟ್ುಕಕೆ ಹಕೂೇಗಬಲಿದ್ಸ. ಪಿತೃದಕೂೇ
ೋ಼ ಷ ಸರಿ ಪ್ಡಿಸ್ತ್ಕಕೂಂಡರಕ ಸೂರ್ಯ ಕಕೇತಸವಿನ ಸಂಬಂಧ
ಚನಾಿಗಿರಸತಾದಕ.

ಚಂದ್ರ ಕುಜರ ರ್ುತಿಯಿದ್ದಾಗ : ವಯಕ್ತಾರ್ ಸಹಕೂೇದ್ರರಸ ಸಂಚಾರ ಪಿರರ್ರಸ. ಕಸಜ ಗಂಡ ಮತಸಾ ಸಹಕೂೇದ್ರರನಸಿ ತ್ಕೂೇರಿಸಸತ್ಾಾನಕ. ಚಂದ್ರ
ಸಂಚಾರವನಸಿ ತ್ಕೂೇರಿಸಸತ್ಾಾನಕ. ಸ್ತ್ರೇ ಜಾತಕವಾದ್ರಕ ಗಂಡ ಕಕಲಸದ್ ನಿಮಿತಾ ತಸಂಬಾ ಒಡಾಡಸತಿಾರಸತ್ಾಾನಕ. ಅನಯ ಸಥಳಗಳಲ್ಲಿ ನಕಲಕಸಸ
ವವನಸ. ಅಥವಾ transferrable job ಇರಸವವನಸ. ಚಂದ್ರ ಅಂದ್ರಕ ತ್ಾಯಿಯಾದ್ಸದ್ರಿಂದ್ ಕಸಜನ ಸಂಯೇಗ ಬಂದಾಗ ತ್ಾಯಿಗಕ ಅಗಿಿ
ಕಂಟ್ಕ ಬರಸವ ಸಾಧಯತ್ಕ. ಚಂದ್ರ ಚಂಚಲತ್ಕಗಕ ಕಾರಕ. ಚಂದ್ರ ಕಸಜನ ಸಂಬಂಧ ಬಂದಾಗ ಗಂಡ ಅಥವಾ ಸಹಕೂೇದ್ರರಸ ತಸಂಬಾ ಚಂಚಲ
ಮನಕೂೇಭಾದ್ವರಾಗಿರಸತ್ಾಾರಕ. ಕಕಲವು ವಕೇಳಕ ಮೂಖ್ಯತನದಿಂದ್ ಮೇಸ ಹಕೂೇಗಸವ ಸಾಧಯತ್ಕರ್ೂ ಇದಕ. ತ್ಾಯಿ ಧಪ್ಯ, ಹಠ
ಸವಭಾವದ್ವಳು. ಕಕೂೇಪಿಷುಳು. ಮಸಂಗಕೂೇಪಿ. ಗಂಡನಿಗಕ ಪ್ತಿಿರ್ ಮೇಲಕ ಸಂದಕೇಹ ಪ್ರವೃತಿಾ ಇರಸತಾದಕ. ಕಸಜ ಚಂದ್ರರ ಸಂಬಂಧ ಇದಾದಗ
ಸಂದಕೇಹ ಪ್ೃವರತಿಾ ಇರಸವುದ್ಲಿದಕ ಅಶಾಂತಿ ನಿಮಾಯಣವಾಗಸತಾದಕ. ಆತರ ಬಸದಿಿ ಇರಸತಾದಕ. ಇದ್ಸ ಶ್ಶ ಮಂಗಳ ಯೇಗ. ಬದ್ಲಾಣಕ,
ಅಸ್ತ್ಥರತ್ಕ ಉಂಟ್ಾಗಬಹಸದ್ಸ.

ಚಂದ್ರ ಬುಧರ ರ್ುತಿಯಿದ್ದಾಗ : ಎರಡೂ ಸ್ತ್ರೇ ಗರಹಗಳು. ಮಿತರತವವೂ ಇದಕ. ಚಂದ್ರ ಮೇಸ. ಬಸಧ ಚಂದ್ರರಿದಾದಗ ಬಸದಿಿಗಕ ಮೇಸ. ಅಥವಾ
ವಿಪ್ರಿೇತ ಬಸದಿಿ ಉಪ್ಯೇಗಿಸಸವವರಸ. ಬಸಧ ಚಂದ್ರರ ರ್ಸತಿ ಇದಾದಗ ಸರಿಯಾದ್ ಫಲ ಸ್ತ್ಗಸವುದಿಲಿ. ಆದ್ರಕ ಇವರಿಗಕ intuition power
ತಸಂಬಾ ಚನಾಿಗಿರಸತಾದಕ. ಮಸಂದಕ ಆಗಸವ ವಿಚಾರಗಳು ಬಕೇಗನಕೇ ಗಕೂತ್ಾಾಗಿ ಬಿಡಸತಾದಕ. ಬಸದಿಿ ಮತಸಾ ಮನಸಸು ಒಟ್ಟುಗಕ ಇರಸವುದ್ರಿಂದ್
ತಸಂಬಾ ಕಷು ಪ್ಡಸವವರಲಿ. ಒಂದ್ಸ ಸಲ ಹಕೇಳಿದ್ದನಸಿ ನಕನಪಿಟ್ಸುಕಕೂಳುೆತ್ಾಾರಕ. ಏನನೂಿ ಬಹಳ ಬಕೇಗನಕೇ ಕಲ್ಲರ್ಸತ್ಾಾರಕ. ಒಳಕೆರ್
ಅಂಕಗಳನಸಿ ಪ್ಡಕರ್ಸತ್ಾಾರಕ. ವಿಧ ವಿಧವಾದ್ ವಿದಕಯರ್ನಸಿ ಕಲ್ಲತಸ ಉನಿತಿ ಪ್ಡಕರ್ಸತ್ಾಾರಕ. ಅನಕೇಕ ಮಿತರರಸ. ಆದ್ರಕ ಇವರಸ ಎಲಿರನೂಿ
ಬಕೇಗನಕೇ ನಂಬಸತ್ಾಾರಕ. ಹಾಗಾಗಿ ಸಕಿೇಹಿತರಿಂದ್ ಮೇಸ ಹಕೂೇಗಸವ ಸಾದ್ಯತ್ಕ. ಇವರಸ ಮನಕ/ಭೂಮಿರ್ನಸಿ ಕಕೂಂಡಸಕಕೂಳುೆವಾಗ ಸವಲಪ
ಹಸಶಾರಾಗಿರಬಕೇಕಸ. Litigation ಗಕ ಹಕೂೇಗಸವ ಸಾಧಯತ್ಕ ಹಕಚಸಾ. ಮೇಸದ್ ವಯವಹಾರಗಳಾಗಬಹಸದ್ಸ. ಹಾಗಾಗಿ ಕಕೂೇರ್ಟಯ ಕಚಕೇರಿಗಳಿಗಕ
ಅಲಕರ್ಸವ ಪ್ರಸಂಗ ಒದ್ಗಬಹಸದ್ಸ. ಚಂದ್ರ ತ್ಾಯಿ. ಬಸಧ ಬಸದಿಿಗಕ ಕಾರಕ. ತ್ಾಯಿ ತಸಂಬಾ ಬಸದಿಿವಂತಳು. ಭೂಮಿಗಕ ಕಾರಕ ಬಸಧ.
ತ್ಾಯಿರ್ ಕಡಕಯಿಂದ್ ಭೂಮಿ, ಆಸ್ತ್ಾ ಸ್ತ್ಗಸವ ಸಾಧಯತ್ಕ. ನಿಂದ್ನಕಗಕ ಕಾರಕ ಚಂದ್ರ. ಹಾಗಾಗಿ ಹಕಣಸು ಮಕೆಳು ಈ ಜಾತಕದ್ಲ್ಲಿದಾದಗ
ಗಕೂೇಚಾರದ್ಲ್ಲಿ ನಿಂದ್ನಕ ಆಗಬಹಸದ್ಸ. ಇವರ ಮನಸಸು ಹಕೂಸ ಹಕೂಸ ವಿಚಾರಗಳ ಕಡಕಗಕ ಓಡಸತಿಾರಸತಾದಕ. ರಸ ಪ್ದಾಥಯಗಳನಸಿ ಇಷು
ಪ್ಡಸತ್ಾಾರಕ. ಜಮಿೇನಸ ಪ್ಡಕದ್ಸ ಬಕಳಕ ಬಕಳಕಸಸವ ಯೇಜನಕರ್ನೂಿ ಹಾಕಸತ್ಾಾರಕ. ಇವರಸ ಮನಃಶಾಾತರವನಸಿ ಅಧಯರ್ನ ಮಾಡಿದ್ರಕ
ರ್ಶ್ಸುನಸಿ ಕಾಣಸತ್ಾಾರಕ. ಮನಸಸು ಚಂದ್ರ, ವಿದಕಯ ಬಸಧ. ಎರಡೂ ಒಟ್ಟುಗಿದ್ದರಕ psychology ಗಕ ಒಳಕೆರ್ combination. ಒಟ್ಾುರಕ ಇವರಸ
ಎಲಾಿ ವಿಷರ್ಗಳಿಗೂ ಬಸದಿಿರ್ನಕಿೇ ಹಕಚಾಾಗಿ ಉಪ್ಯೇಗಿಸಸತ್ಾಾರಕ.

ಚಂದ್ರ ಗುರುವಿನ ರ್ುತಿಯಿದ್ದಾಗ : ಇದ್ಸ ಗಜ ಕಕೇಸರಿ ಯೇಗ. ಚಲನಕಗಕ ಕಾರಕ ಚಂದ್ರನಕೂಂದಿಗಕ ಜೇವಕಾರಕ ಗಸರಸ. ಈ combination
ನಲ್ಲಿ ಇದಾದಗ ಜಾತಕರಸ ಊರಸ ಬಿಟ್ಸು ಬಕೇರಕ ಊರಿಗಕ ಹಕೂೇಗಬಕೇಕಾಗಸತಾದಕ. ಗಸರಸ ಚಂದ್ರ ಒಟ್ಟುಗಿದಾದಗ ಜಲ ಸಂಬಂಧಿತ ಕಾಯಿಲಕಗಳನಸಿ
-3-
ಅನಸಭವಿಸಬಕೇಕಾಗಸತಾದಕ. ಶೇತ ಪ್ರಕೃತಿಯಿಂದ್ ಬಳಲಸತ್ಾಾರಕ. ದ್ೃಷ್ಟುಗಕ ಕಾರಕ ಚಂದ್ರ. ಜೇವಕಕೆ ಕಾರಕ ಗಸರಸ. ಇವರಿಬಬರೂ ಒಟ್ಟುಗಿದಾದಗ
ಒಳಕೆರ್ ಫಲವಿರಸವುದಿಲಿ. ಚಂದ್ರ ತ್ಾಯಿ. ಗಸರಸ ದಕೈವಿಕ ಚಂತನಕ ಕಕೂಡಸವವನಸ. ಹಾಗಾಗಿ ತ್ಾಯಿ ಸನಾಮಗಯದ್ಲ್ಲಿ ದಕೈವಿಕ ಚಂತನಕ
ಇರಸವವಳು. ಧಾಮಿಯಕ ಗಸಣದ್ವಳು. ಪ್ರಕೂೇಪ್ಕಾರಿ. ತ್ಾಯಿರ್ಲ್ಲಿ ಗಸರಸವಿನ ಅಂಶ್ವನಸಿ ಕಾಣಬಹಸದ್ಸ. ಗಸರಸ ಚಂದ್ರ ಯೇಗ ಇದಾದಗ
12 ವಷಯಗಳಿಗಕೂಮಮ ಸಾಥನ ಪ್ಲಿಟ್ವಾಗಸತಾದಕ. ದಕೇವಸಾಥನಗಳ ದ್ಶ್ಯನ, ತಿೇಥಯಯಾತ್ಕರ ಮಾಡಸತ್ಾಾ ಇರಸತ್ಾಾರಕ. ಇವರಸ ನಿೇರಿಗಕ ತಸಂಬಾ
ಹತಿಾರವಿರಸತ್ಾಾರಕ. ಧಮಯ ಸಂಬಂಧಿತ ಕಾರ್ಯಗಳನಸಿ ಮಾಡಸತ್ಾಾರಕ. ಪ್ುಷೆರದ್ಲ್ಲಿ ತಿೇಥಯಯಾತ್ಕರ ಮಾಡಿ ಪ್ುಣಯ ನದಿಗಳಲ್ಲಿ ತಿೇಥಯ ಸಾಿನ
ಮಾಡಸತ್ಾಾರಕ. ಮೂಖ್ಯ ತನಕಕೆ ಚಂದ್ರ ಕಾರಕ. ಚಂದ್ರನಕೇ ಮೇಸ ಹಕೂೇಗಸವ ಸಾದ್ಯತ್ಕ. ಚಂದ್ರನ ಮೇಲಕ ಗಸರಸ ಬಂದ್ರೂ, ಗಸರಸವಿನ ಮೇಲಕ
ಚಂದ್ರ ಬಂದ್ರೂ, ಬದ್ಲಾವಣಕರ್ನಸಿ ತ್ಕೂೇರಿಸಸತಾದಕ. ಯಾವುದಕೇ ನಿಧಾಯರ ತ್ಕಗಕದ್ಸಕಕೂಳುೆವಾಗ, ತಸಂಬಾ ಯೇಚನಕ ಮಾಡಿ
ತ್ಕಗಕದ್ಸಕಕೂಳೆಬಕೇಕಸ.

ಚಂದ್ರ ಶುಕರರ ರ್ುತಿಯಿದ್ದಾಗ : ಶ್ಸಕರ ದ್ಸಡಸು. ಚಂದ್ರ ಅಳಿರ್ಸವುದ್ಸ. ಸಾಕಷಸು ಅನಸಮಾನದ್ ಪ್ರಕೃತಿ. ತ್ಾಯಿ ತಸಂಬಾ ಪ್ರಿಶ್ರಮದಿಂದ್
ಮಸಂದಕ ಬಂದಿರಸತ್ಾಾಳ ಕ. ಇದ್ಸ ಸವಲಪ ಖ್ಚಸಯ ಮಾಡಸವ ಯೇಗ. ಶ್ಸಕರ ಭಕೂೇಗಕಕೆ ಕಾರಕ. ಚಂದ್ರ ಮನಸಾೆರಕ. ಹಾಗಾಗಿ ಹಣ ನಿೇರಿನ ಹಾಗಕ
ಖ್ಚಸಯ ಆಗಸತಾದಕ. ಇಂತಹ ಜಾತಕವಿದಾದಗ ಮನಕರ್ಲ್ಲಿ ಹಕಣಸು ಮಕೆಳಿರಬಾರದ್ಸ. ಮಗಳಿದ್ದರಕ ಬಕೇಗನಕೇ ಮದ್ಸವಕ ಮಾಡಿ ಗಂಡನ ಮನಕಗಕ
ಕಳುಹಿಸ್ತ್ ಕಕೂಡಬಕೇಕಸ. ಸಕೂಸಕ ಇದ್ದರಕ, ಅಪ್ಪ ಅಮಮ ಒಂದ್ಸ ಮಹಡಿರ್ಲ್ಲಿ ಗಂಡ ಹಕಂಡತಿ ಇನಕೂಿಂದ್ಸ ಮಹಡಿರ್ಲ್ಲಿರಬಕೇಕಸ. ಪ್ುರಸಷ
ಜಾತಕದ್ಲ್ಲಿ ಈ combination ಇದಾದಗ ಅತ್ಕಾ ಸಕೂಸಕಗಕ ಹಕೂಂದಾಣಿಕಕಯಾಗಲಸ ಸಾಧಯವಕೇ ಇಲಿ. ತಸಂಬಾ ಮನಸಾಥಪ್ಗಳುಂಟ್ಾಗಸತಾವಕ.
ಹಾಗಾಗಿ ಅಪ್ಪ ಅಮಮ ಮತಸಾ ಗಂಡ ಹಕಂಡತಿ ಬಕೇರಕ ಬಕೇರಕಯಾಗಿಯೆೇ ಇರಬಕೇಕಸ. ಇದ್ಸ ಸಾಲ ಮಾಡಸವ ಯೇಗ. ಎಲಿವನೂಿ ಕಳಕದ್ಸ
ಕಕೂಳುೆವ ಸಂಭವ ಒದ್ಗಬಹಸದ್ಸ. ಸಂಪ್ತಸಾ, ಮನಸಸು ಎರಡೂ ಇರಸತಾದಕ. ಶ್ಸಕರ ಎಂದ್ರಕ ಸ್ತ್ರೇ, ಚಂದ್ರ ಎಂದ್ರಕ ತ್ಾಯಿ. ಇಬಬರೂ ಒಟ್ಟುಗಕ
ಇದ್ದರಕ ವಿಕಕೂೇಪ್ಕಕೆ ಹಕೂೇಗಸವ ಸಾಧಯತ್ಕ ಇದಕ. ಹಕಣಸು ಮಕೆಳೂ ಮೇಸ ಹಕೂೇಗಸವ ಸಾದ್ಯತ್ಕ ಇರಸತಾದಕ. ಅನಾರಕೂೇಗಯದ್ ಸಮಸಕಯ
ಬರಬಹಸದ್ಸ. ಸ್ತ್ರೇರ್ರಿಗಕ ಅಪ್ವಾದ್ ಬರಸವ ಸಾಧಯತ್ಕಯಿದಕ. ದ್ರವಯಹಾನಿ. ಹಾಗಾಗಿ ಹಣದ್ ಜಕೂೇಪ್ಾನ ಬಹಳ ಅಗತಯ. ಸ್ತ್ರೇ ಶ್ಕ್ತಾಗಳಿಂದ್
ದ್ೂರವಿದ್ದರಕ ಇವರ ಅಭಿವೃದಿಿ ಚನಾಿಗಿರಸತಾದಕ.

ಚಂದ್ರ ಶನಿರ್ ರ್ುತಿಯಿದ್ದಾಗ : ಚಂದ್ರ ಪ್ರಯಾಣ, ಶ್ನಿ ಕಕಲಸ (ಕಮಯ). ಇವರಿಗಕ ಯಾವಾಗಲೂ ಒಡಾಡಿಕಕೂಂಡಿರಸವ ಕಕಲಸ.
Transferrable job. ಒಂದಕೇ ಕಡಕ ಕಸಳಿತಸ ಮಾಡಸವ ಕಕಲಸ ಸ್ತ್ಗಸವುದಿಲಿ. ಮಾನಸ್ತ್ಕ ಒತಾಡ. ಇದ್ಸ ವಿಶ್ಯೇಗ. ಚಂದ್ರ ಮನಸ್ತ್ುಗಕ ಕಾರಕ,
ಶ್ನಿ ಚಂತ್ಕಗಕ ಕಾರಕ. ತ್ಾಯಿಗಕ ಕಫದ್ ತ್ಕೂಂದ್ರಕ ಇರಸತಾದಕ. ಮನಸಸು ಹಗಸರವಾಗಿರಸವುದಿಲಿ. ಎಷಸು ಹಣ ಬಂದ್ರೂ ಸಾಕಾಗಸವುದಿಲಿ.
ನಿಂದ್ನಕಗಳು ಬರಸವ ಸಾಧಯತ್ಕ. ಅಶಾಂತಿ. ಭಾರವಾದ್ ಮನಸಸು. ಹಾಗಾಗಿ ಇವರಸ ಭಕೂೇಗಾಸಕ್ತಾಗಳ ಮನಸುನಕಿೇ ಹಕಚಾಾಗಿ ಇಟ್ಸು
ಕಕೂಂಡಿರಸತ್ಾಾರಕ. ಅವಶ್ಯಕತ್ಕಗಿಂತ ಹಕಚಾಾದ್ ಭಕೂೇಗಗಳು. ತ್ಾಯಿ ಹತಿಾರವಾಗಿರಸತ್ಾಾಳ ಕ. ಯಾವಾಗಲೂ ಯೇಚನಕ ಮಾಡಸತ್ಾಾ ಇರಸತ್ಾಾರಕ.
Depression ಗಕ ಹಕೂೇಗಸವ ಸಾಧಯತ್ಕರ್ೂ ಇದಕ.

ಚಂದ್ರ ರದಹುವಿನ ರ್ುತಿಯಿದ್ದಾಗ : ತ್ಾಯಿಗಕ ಏನಾದ್ರಕೂಂದ್ಸ ಅಡಕ ತಡಕ ಇದಕದೇ ಇರಸತಾದಕ. ಸಂಚಾರ ಪಿರರ್ರಸ. ಕಂಟ್ಕಗಳನಸಿ ಎದ್ಸರಿಸ್ತ್
ಮಸಂದಕ ಬರಸತ್ಾಾರಕ. ಹಸಟ್ಟುದ್ ಮೇಲಕ ತ್ಾಯಿಗಕ ನವಗರಹ ಶಾಂತಿ ಮಾಡಿಸಬಕೇಕಸ. ತ್ಾಯಿಗಕ ಕಂಠಕ. ಶವನಿಗಕ ಸಂಬಂಧ ಪ್ಟ್ು ಪ್ರಿಹಾರ
ಮಾಡಬಕೇಕಸ.ತ್ಾಯಿ ಮಗಸ ಇಬಬರಿಗೂ ಒಳಕೆರ್ದಾಗಸತಾದಕ. ಬಕೇರಕ ಊರಿನಲ್ಲಿ ನಕಲಕಸಸವ ಸಂಭವ. ತಂದಕ ತ್ಾರ್ಯಿಂದ್ ದ್ೂರವಿರಸವ
ಯೇಗ. ಜಾತಕರಿಗಕ ಸವಲಪ ಭರಮ ಇರಸತಾದಕ. ಮಾಟ್ ಮಂತರಗಳಿಂದ್ ತ್ಕೂಂದ್ರಕಯಾಗಲೂಬಹಸದ್ಸ. ಇವರಸ ವಾಸವಿರಸವಲ್ಲಿ ಜಲ ಪ್ರದಕೇಶ್
ವಿರಸತಾದಕ. ರಾಹಸವಿಗನ ಜಕೂತ್ಕಗಕ ಚಂದ್ರ ಇದ್ಸದ, ಶ್ಸಭ ದ್ೃಷ್ಟು ಇದಾದಗ, ದಕೂೇಷದ್ ಪ್ರಮಾಣ ಕಡಿಮಯಾಗಬಹಸದ್ಸ. ತಡಕರ್ಲಾರದ್
ಉದಕವೇಗ, ಆತಂಕ. ಮನಸಸು ತಸಂಬಾ ವಿಚಲ್ಲತವಾಗಿರಸತಾದಕ. ಇದ್ದಕ್ತೆದ್ದಂತ್ಕ ಮನಸಸು ಬಕೇರಕ ಬಕೇರಕ ಕಡಕಗಕ ಚಲ್ಲಸಸತ್ಾಾ ಇರಸತಾದಕ. ಗಂಡಸ
ಮಕೆಳಿಗಕ ಈ combination ಸವಲಪ ಪ್ರವಾಗಿಲಿ. ದ್ಸಗಾಯ ಪ್ಾರಾರ್ಣ ಮಾಡಬಕೇಕಸ. ಹಕಣಸುಮಕೆಳಿಗಕ ಈ combination ಬಂದ್ರಕ ತಸಂಬಾ
ಕಷು. ಹಕಣಸು ಮಕೆಳಿಗಾದ್ರಕ ಲಕ್ಷ್ಮೇ ಪ್ೂಜಕ ಮಾಡಿ ರಾಹಸವಿಗಕ ಸಂಬಂಧ ಪ್ಟ್ು ನಕೈವಕೇದ್ಯವನಸಿ ಮಾಡಬಕೇಕಸ. (ಉದಿದನ ವಡಕ, ಉದಿದನ ವಡಕ
ಹಾರ ಇತ್ಾಯದಿ). ಅದ್ಲಿದಕ ಬೂದಿ ಗಸಂಬಳದ್ ಹಲವ, ನಕೈವಕೇದ್ಯ ಮಾಡಿ ಹಂಚಬಕೇಕಸ. ಪ್ಕೇಟ್ವನಸಿ ದ್ಸಗಾಯ ದಕೇವಸಾಥನದ್ಲ್ಲಿ ನಕೈವಕೇದ್ಯ ಮಾಡಿ
ಹಂಚಸವುದ್ಸ. ರಾಹಸ ಚಂದ್ರರ ಸಂಬಂಧ ಮಾತೃಶಾಪ್. ತ್ಾಯಿರ್ೂ ಮಾನಸ್ತ್ಕವಾಗಿ ಬಳಲಸತ್ಾಾಳ ಕ. ಮನಕೂೇವಾಯದಿಗಳು, ಮಾನಸ್ತ್ಕ
ವಕೈಫಲಯತ್ಕ ಹಕಚಾಾಗಿರಸತಾದಕ. ಈ combination ಅಷಸು ಶ್ಸಭಕರವಲಿ.
-4-
ಚಂದ್ರ ಕ ೇತುವಿನ ರ್ುತಿಯಿದ್ದಾಗ : ಮಾತ್ಾಮಹಿ (ತ್ಾಯಿರ್ ತ್ಾಯಿ) ತೂಂಬಾ ದಕೈವಿಕ ಚಂತಕರಸ. ದಕೇವಿೇ ಪ್ೂಜಕ ಮಾಡಸವಂತಹರಸ.
ದಾನ ಧಮಾಯಗಳನಸಿ ಮಾಡಸವವರಸ. ವಿದಾಯವಂತರಸ. ಎಂತಹ ಕಸಟ್ಸಂಬ+ದ್ಲ್ಲಿ ಹಸಟ್ಟುದಿದದ್ದರೂ ಮೇಕ್ಷ ವಿದಕಯ ಹಾಗೂ ಪ್ರಿಹಾರ ವಿದಕಯ
ಕಲ್ಲತ ವರಸ. ಇವರಸ ಹಕೇಳಿದ್ ಪ್ರಿಹಾರಗಳು ಒಳಕೆರ್ ಪ್ರಿಣಾಮಕಾರಿ. ಜಾತಕರಸ 9 ವಷಯಗಳಿಗಕೂಮಮ ಒಂದ್ಸ ದಕೂಡು ಕಂಟ್ಕ
ಎದ್ಸರಿಸಬಕೇಕಾಗಸತಾದಕ. ತ್ಾಯಿಗಕ ಕಫ, ಸಕಿೇಷಮ ಸಂಬಂಧ ಅನಾರಕೂೇಗಯ. ತಸಂಬಾ ಸಂದಕೇಹದ್ ಸವಭಾವ. ಇವರಸ ತಸಂಬಾ ಧಿೇಘಯವಾಗಿ
ನಕೂೇಡಸವುದ್ರಿಂದ್ ವಕೈಫಲಯತ್ಕ ಉಂಟ್ಾಗಸತಾದಕ. ಮನಕೂೇ ವಕೈರಾಗಯ ಬರಬಹಸದ್ಸ. ಚಂದ್ರ ಕಕೇತಸ combination ನಲ್ಲಿ suicidal attempt ಮಾಡಸವ
ಸಾದ್ಯತ್ಕರ್ನಸಿ ಅಲಿಗಳಕರ್ಸವಂತಿಲಿ. ವಕೈರಾಗಯ, depression ಗಕ ಹಕೂೇಗಸವ ಸಾದ್ಯತ್ಕ. ಮನಸಸು ಒಮಮ ಇದ್ದ ಹಾಗಕ ಇನಕೂಿಮಮ ಇರಸವುದಿಲಿ.
ಮಸಂದಕ ಸಾಗಸವ ಸವಭಾವವಲಿ, ನಿರಾಶಾವಾದಿ. Pessimistic.

1 2 3 4 5 6 7 8 9 10

You might also like