You are on page 1of 2

ನಮಸ್ಕಾರ,

ನಿಮಗೆಲ್ಲ ತಿಳಿದಿರುವಂತೆ, ಈ ಭೂಮಿಯ ಮೇಲೆ ನಮಮ ಜೇವನದ ಆಧಕರವಕಗಿರುವ ಮಣ್ುು ಅಪಕಯದಲ್ಲಲದೆ.

● ಕೊೇಟ್ಕಾನುಕೊೇಟಿ ಜೇವಿಗಳಿಗೆ ವಕಸಸ್ಕಾನವಕಗಿರುವ ಮಣ್ುು ತನನ ಜೇವವೆೈವಿಧ್ಾತೆಯನುನ


ಕಳೆದುಕೊಳ್ಳುತಿಿದೆ.
● ಇನುನ ಕೆೇವಲ್ 60 ವರ್ಷಗಳ್ಲ್ಲಲ ಮಣ್ುು ನಶಿಸಿಹೊೇಗಬಹುದು ಎಂದು ವಿಶ್ವಸಂಸ್ೆಾ ಹೆೇಳ್ಳತಿಿದೆ.
● 2045ರ ಹೊತಿಿಗೆ ನಮಮಲ್ಲಲ ಆಹಕರದ ಪ್ರಮಕಣ್ ಶೆೇಕಡಕ 40ರರ್ುು ಕಡಿಮಯಕಗಲ್ಲದೆ ಆದರೆ ಅದರ
ಜೊತೆಯಲ್ಲಲ ಜನಸಂಖ್ೆಾ 920 ಕೊೇಟಿಗೆ ಏರಲ್ಲದೆ ಎಂದು ಪ್ರತಿ ಜವಕಬ್ಕಾರಿಯುತ ವಿಜ್ಞಕನಿಗಳ್ಳ
ಹೆೇಳ್ಳತಿಿದಕಾರೆ. ಹಂಸ್ೆ ಮತುಿ ಪ್ರಜಕ ಕಲ್ಹಗಳ್ಳ ಕಟು ವಕಸಿವವಕಗಲ್ಲದೆ.

ತಜ್ಞರ ಪ್ರಕಕರ, ನಕವು ಈಗ ಯಕವ ಹಂತವನುನ ತಲ್ುಪಿದೆಾೇವೆಂದರೆ : ಈಗಲೆೇ ಕರಮ ಕೆೈಗೊಂಡರೆ ಮುಂದಿನ 10-15
ವರ್ಷಗಳ್ಲ್ಲಲ ಮಣ್ುನುನ ಪ್ೂವಷಸಿಾತಿಗೆ ತರಬಹುದು. ಆದರೆ ಕರಮ ಕೆೈಗೊಳ್ುಲ್ು ಇನೂನ 20 ವರ್ಷಗಳ್ನುನ
ತೆಗೆದುಕೊಂಡರೆ, ಮಣ್ುನುನ ಪ್ುನಶೆಚೇತನಗೊಳಿಸಲ್ು 150-200 ವರ್ಷಗಳ್ಳ ಬ್ೆೇಕಕಗಬಹುದು.

ಕಕನಿಿಯಸ್ ಪಕಲನೆಟ್ – ಮಣ್ುು ಉಳಿಸಿ ಆಂದೊೇಲ್ನವು ಈ ನಿಟಿುನಲ್ಲಲ ಒಂದು ಜಕಗತಿಕ ಪ್ರಯತನ:

● ಇದು ಜಗತಿಿನ ಶೆೇಕಡಕ 60 ರರ್ುು ಮತದಕರರಲ್ಲಲ ಮಣ್ಣುನ ವಿಪ್ತಕಾರಕ ಸಿಾತಿಯ ಬಗೆೆ ಅರಿವು ಮೂಡಿಸುವ
ಗುರಿಯನುನ ಹೊಂದಿದೆ.
● ಇದು ಅವಶ್ಾಕ ಸಕಕಷರಿ ಕಕಯಿದೆಗಳ್ಲ್ಲಲ ಬದಲಕವಣೆಗಳ್ನುನ ತರಲ್ು ಉತೆರೇರಿಸಿ ಸಹಕಕರ ನಿೇಡುವುದು.
● ನಕನು ಲ್ಂಡನಿನನಿಂದ ದಕ್ಷಿಣ್ ಭಕರತದವರೆಗೆ, 24 ದೆೇಶ್ಗಳ್ಲ್ಲಲ 30,000 ಕಿಲೊೇಮಿೇಟರ್ ಕರಮಿಸಿ, 350
ಕೊೇಟಿ ನಕಗರಿಕರನುನ ತಲ್ುಪ್ಲ್ು ಏಕಕಂಗಿಯಕಗಿ ಬ್ೆೈಕ್‌ಸವಕರಿ ನಡೆಸಲ್ಲದೆಾೇನೆ.
● ಈ ಆಂದೊೇಲ್ನಕೆಾ ಭಕರತದ ವಿದೆೇಶಕಂಗ ಸಚಿವಕಲ್ಯ, ವಿಶ್ವಸಂಸ್ೆಾಯ ಕನೆವಂಶ್ನ್ ಟು ಕೊಂಬ್ಕಾಟ್
ಡೆಸಟಿಷಫಿಕೆೇಶ್ನ್(UNCCD), ಜಗತರಸಿದಧ ಪ್ರಭಕವಿ ವಾಕಿಿಗಳ್, ಸಂಸ್ೆಾಗಳ್ ಹಕಗೂ ಜನನಕಯಕರ ಬ್ೆಂಬಲ್
ದೊರಕಿದೆ.

ಎಲಕಲ ಜವಕಬ್ಕಾರಿಯುತ ನಕಗರಿಕರು ಮಣ್ುನುನ ಉಳಿಸುವ ಕುರಿತು ತಿಳಿಸಿ, ಸೂೂತಿಷ ತುಂಬಿ ಜನರನುನ
ಸಂಘಟಿಸುವುದು ಅತಾಗತಾವಕಗಿದೆ. ಒಂದು ಶೆೈಕ್ಷಣ್ಣಕ ಸಂಸ್ೆಾಯಕಗಿ, ತಕವು ನಮಮ ಯುವಪಿೇಳಿಗೆಯ ಬಲ್ವನುನ
ಒಟುುಗೂಡಿಸುವಲ್ಲಲ ಪ್ರಮುಖ ಪಕತರವನುನ ವಹಸುವಿರಿ.
ಮುಂಬರಲ್ಲರುವ ಈ ದುರಂತದ ಆಘಾತವನುನ ಎದುರಿಸುವವರು ಮಕಾಳೆೇ ಆಗಿರುವುದರಿಂದ, ಅವರು ತಮಮ
ಚುನಕಯಿತ ಪ್ರತಿನಿಧಿಗಳ್ನುನ ತಲ್ುಪಿ ಕರಮ ಕೆೈಗೊಳ್ಳುವಂತೆ ಒತಕಿಯಿಸಲ್ು ನಕವು ಸಹಕಯ ಮಕಡಲ್ಲದೆಾೇವೆ. ತಮಮ
ಕಳ್ವಳ್ವನುನ ವಾಕಿಪ್ಡಿಸಲ್ು ಇರುವ ಸರಳ್ ಮಕಗಷವೆಂದರೆ ನಕಯಕರಿಗೆ ಪ್ತರ ಬರೆಯುವುದು. ಇದು
ಆಂದೊೇಲ್ನದಲ್ಲಲ ವಕಾಪ್ಕ ಸಹಭಕಗಿತವವನುನ ಸಕಿರಯಗೊಳಿಸಲ್ು ಸಹಕಯವಕಗುವುದು ಮತುಿ ಮಣ್ುನುನ ಉಳಿಸುವ
ನಿಟಿುನಲ್ಲಲ ಒಂದು ಸಕಕಷರಿ ಕಕಯಿದೆಯನುನ ತರಲ್ು ಪ್ರಚೊೇದನೆ ನಿೇಡುವುದು.

ಈ ಆಂದೊೇಲ್ನವನುನ ಸಮರ್ಥಷಸಿ ಮಕನಾ ಪ್ರಧಕನಮಂತಿರಗಳಿಗೆ ವೆೈಯಕಿಿಕವಕಗಿ ಪ್ತರ ಬರೆಯುವಂತೆ ನಿಮಮ ಎಲಕಲ


ವಿದಕಾರ್ಥಷಗಳ್ಲ್ಲಲ ಮನವಿ ಮಕಡಿಕೊಳ್ುಬ್ೆೇಕೆಂದು ನಿಮಮನುನ ಒತಕಿಯಿಸುತೆಿೇನೆ.

ವಂದನೆಗಳ್ಳ

You might also like