You are on page 1of 2

ಕವಿರಾಜಮಾರ್ಗ (3)

ಒಂದು ಅಥವಾ ಎರಡು ವಾಕಯರ್ಳಲ್ಲಿ ಈ ಕೆಳಕಂಡ ಪ್ರಶ್ೆೆರ್ಳಿಗೆ ಉತ್ತರಿಸಿ.

1. ಕನ್ೆಡ ಸಾಹಿತ್ಯದಲ್ಲಿ ಲಭ್ಯವಿರುವ ಪ್ರಥಮ ಕೃತಿ ಯಾವುದು?

ಉತ್ತರ: ಕನ್ೆಡ ಸಾಹಿತ್ಯದಲ್ಲಿ ಲಭ್ಯವಿರುವ ಪ್ರಥಮ ಕೃತಿ ಕವಿರಾಜಮಾರ್ಗ.

2. ಕವಿ ಶ್ರೀವಿಜಯನ್ ಯಾರ ಆಸಾಾನ್ದಲ್ಲಿ ಕವಿಯಾಗಿದದನ್ು ಎಂದು ಉಲೆಿೀಖರ್ಳಲ್ಲಿ ಕಾಣುತೆತೀವೆ?

ಉತ್ತರ: ಕವಿ ಶ್ರೀವಿಜಯನ್ು ರಾಷ್ಟ್ರಕೂಟರ ದೊರೆ ಅಮೀಘವಷ್ಟ್ಗ ನ್ೃಪ್ತ್ುಂರ್ನ್ ಆಸಾಾನ್ದಲ್ಲಿ ಕವಿಯಾಗಿದದನ್ು ಎಂದು
ಉಲೆಿೀಖದಲ್ಲಿ ಕಾಣುತೆತೀವೆ.

3. ಕವಿರಾಜಮಾರ್ಗ ರ್ರಂಥದಲ್ಲಿ ಎಷ್ಟ್ುು ಪ್ರಿಚೆಛೀದರ್ಳಿವೆ.

ಉತ್ತರ: ಕವಿರಾಜಮಾರ್ಗ ರ್ರಂಥದಲ್ಲಿ ಮೂರು ಪ್ರಿಚೆಛೀದರ್ಳಿವೆ.

4. ಕವಿರಾಜಮಾರ್ಗದಲ್ಲಿ ಪ್ರಸಾತಪಿಸಲಪಟ್ಟುರುವ ಪ್ಾರಚೀನ್ ಸಾಹಿತ್ಯ ರೂಪ್ರ್ಳು ಯಾವುವು?

ಉತ್ತರ: ಕವಿರಾಜಮಾರ್ಗದಲ್ಲಿ ಪ್ರಸಾತಪಿಸಲಪಟ್ಟುರುವ ಪ್ಾರಚೀನ್ ಸಾಹಿತ್ಯ ರೂಪ್ರ್ಳು ಬಂದಡೆ, ಪ್ರ್ರಣ, ಚೆತ್ಣ.

5. ಕವಿರಾಜಮಾರ್ಗ ರ್ರಂಥದ ರಚನೆಯ ಕಾಲ ಯಾವುದು?

ಉತ್ತರ: ಕವಿರಾಜಮಾರ್ಗ ರ್ರಂಥದ ರಚನೆಯ ಕಾಲ 815 ರಿಂದ 877.

6. ಅಮೀಘವಷ್ಟ್ಗ ನ್ೃಪ್ತ್ುಂರ್ ಯಾವ ರಾಜವಂಶದ ಸಾಮಾರಟ ನಾಗಿದದನ್ು?

ಉತ್ತರ: ಅಮೀಘವಷ್ಟ್ಗ ನ್ೃಪ್ತ್ುಂರ್ ರಾಷ್ಟ್ರಕೂಟ ರಾಜವಂಶದ ಸಾಮಾರಟ ನಾಗಿದದನ್ು.

7. ಕವಿರಾಜಮಾರ್ಗದಲ್ಲಿ ಕನ್ೆಡನಾಡಿನ್ ಭೌಗೊೀಳಿಕ ವಿಸತರಣೆ ಎಲ್ಲಿಂದ ಎಲ್ಲಿಯವರೆಗೆ ಇತ್ುತ ಎಂದು ಹೆೀಳಲಾಗಿದೆ?

ಉತ್ತರ: ಕಾವೆೀರಿ ನ್ದಿಯಂದ ಗೊೀದಾವರಿ ನ್ದಿಯವರೆಗೆ ಕನ್ೆಡನಾಡಿನ್ ಭೌಗೊೀಳಿಕ ವಿಸತರಣೆ ಇತ್ುತ ಎಂದು ತಿಳಿಯುತ್ತದೆ.
8. ಚಾರಿತಿರಕವಾಗಿ ಲಭ್ಯವಿರುವ ಕನ್ೆಡದ ಉಪ್ಲಬದ ಕೃತಿ ಯಾವುದು?

ಉತ್ತರ: ಚಾರಿತಿರಕವಾಗಿ ಲಭ್ಯವಿರುವ ಕನ್ೆಡದ ಉಪ್ಲಬಧ ಕೃತಿ ಕವಿರಾಜಮಾರ್ಗ.

ಈ ಕೆಳಗಿನ್ ಪ್ರಶ್ೆೆರ್ಳಿಗೆ ಎಂಟರಿಂದ ಹತ್ುತ ವಾಕಯರ್ಳಲ್ಲಿ ಉತ್ತ ರವನ್ುೆ ಬರೆಯರಿ.

1. ಕವಿರಾಜಮಾರ್ಗ ರ್ರಂಥವು ಕನ್ೆಡ ಸಾಹಿತ್ಯದ ಲಕ್ಷಣ ರ್ರಂಥವಾಗಿದೆ ಈ ಮಾತ್ನ್ುೆ ನಿದಶಗನ್ರ್ಳ ಸಮೀತ್ ವಿವರಿಸಿ.

ಉತ್ತರ: ಕವಿರಾಜಮಾರ್ಗವು ಕನ್ೆಡದ ಸಾಹಿತ್ಯದಲ್ಲಿ ಉಪ್ಲಬಧವಾಗಿರುವ ಕನ್ೆಡದ ಮದಲ ಪ್ಾರಚೀನ್ ಅಲಂಕಾರ ಶ್ಾಸರ ರ್ರಂಥ
, ಲಕ್ಷಣ ರ್ರಂಥ, ವಿವೆೀಕ ಪ್ರ ಕನ್ೆಡಿರ್ರ ವಿಚಾರರ್ಳನ್ುೆ ತಿಳಿಸುವ ರ್ರಂಥ. ನಾಡಿನ್ ಚರಿತೆರಯನ್ುೆ ತಿಳಿಸುವ ಚಾರಿತಿರಕ ರ್ರಂಥ,
ನಾಡು-ನ್ುಡಿಯ ಬಗೆೆ ವಿಮಶ್ೆಗಯನ್ುೆ ತಿಳಿಸುವ ವಿಮಶ್ಾಗತ್ಮಕ ರ್ರಂಥವೆಂದು ರ್ುರುತಿಸಲಪಟ್ಟುದೆ. ಈ ರ್ರಂಥದಲ್ಲಿ ಬಂದಿರುವ
ವಿಷ್ಟ್ಯರ್ಳು ಕನ್ೆಡ ನಾಡು ನ್ುಡಿ ಮತ್ುತ ಸಂಸೃತಿಯ ದೃಷ್ಟುಯಂದ ಅನೆೀಕ ಮಹತ್ವದ ಮಾಹಿತಿರ್ಳನ್ುೆ ತಿಳಿಸುವುದರೊಂದಿಗೆ
ಹೆಚುು ಮಹತ್ವವನ್ುೆ ಪ್ಡೆದುಕೊಂಡಿರುವ ರ್ರಂಥವಾಗಿದೆ ಆತ್ಮವಿಶ್ಾವಸದ ಮಾತ್ುರ್ಳನ್ುೆ ಹೆೀಳುವ ಹಾರ್ೂ ನಾಡಿನ್ ಬಗೆೆ
ಹೆಮಮಯ ವಿಚಾರರ್ಳನ್ುೆ ಕವಿರಾಜಮಾರ್ಗ ತಿಳಿಸುತ್ತದೆ. ಎಲಾಿ ದೃಷ್ಟುಯಂದಲೂ ಕನ್ೆಡದ ಆದಯ ರ್ರಂಥವೆಂದು ರ್ುರುತಿಸಲಪಟು
ರ್ರಂಥ ಕವಿರಾಜಮಾರ್ಗ. ಇದು ಒಂದು ಅಲಂಕಾರ ರ್ರಂಥ ವಾಗಿದುದ ಕವಿರಾಜಮಾರ್ಗ ಪ್ೂವಗ ಕಾಲಘಟುದ ಸಾಹಿತ್ಯದ
ವಿಷ್ಟ್ಯರ್ಳನ್ುೆ ಮತ್ುತ 9ನೆೀ ಶತ್ಮಾನ್ದ ಕನ್ೆಡ ಸಾಹಿತ್ಯ ಚರಿತೆರಯ ತಿಳಿಸುವ ಕೆೈರ್ನ್ೆಡಿ , ಕವಿರಾಜಮಾರ್ಗದ ಕಾಲದಿಂದ
ಪ್ರಸುತತ್ ದವರೆಗಿನ್ ಕಾವಯರಚನೆಗೆ ಕೆೈದಿವಿಗೆ ಮತ್ುತ ಮಾರ್ಗದಶಗನ್ ರ್ರಂಥವಾಗಿದೆ.

2. ಕವಿರಾಜಮಾರ್ಗ ರ್ರಂಥದಲ್ಲಿ ಧಮಗ ಸಹಿಷ್ಟ್ಣತೆ ವಿಷ್ಟ್ಯರ್ಳನ್ುೆ ಮತ್ುತ ನಾಡಿನ್ ಭೌಗೊೀಳಿಕ ವಿಸತರಣದ ಕುರಿತಾಗಿ
ಪ್ರಸುತತ್ಪ್ಡಿಸಿರುವ ವಿಷ್ಟ್ಯವನ್ುೆ ವಿಶ್ೆಿೀಷ್ಟಸಿರಿ.

ಉತ್ತರ: ನಾಡು-ನ್ುಡಿಯ ಬಗೆೆ ಅಪ್ಾರವಾದ ಮಾಹಿತಿಯನ್ುೆ ತಿಳಿಸುತಾತ, ಕನ್ೆಡನಾಡಿನ್ ಭ್ೂಪ್ರದೆೀಶದ ವಿಸತರಣ ವನ್ುೆ
ಕುರಿತಾಗಿ ಕಾವೆೀರಿಯಂದಮಾ ಗೊೀದಾವರಿವರಮಿದಗ ನಾಡದಾ ಕನ್ೆಡದೊಳ್ ಭಾವಿಸಿದ ಜನ್ಪ್ದಂ ಎಂಬ ಮಾತಿನ್ಲ್ಲಿ
ಕನ್ೆಡನಾಡಿನ್ ಭೌಗೊೀಳಿಕ ವಿಶ್ಾಲತೆಯನ್ುೆ ತಿಳಿಸಲಾಗಿದೆ. ಕನ್ೆಡ ನಾಡಿನ್ ಜನ್ರ ಉದಾಹರಣೆಯನ್ುೆ ಮತ್ುತ ಸವಭಾವವನ್ುೆ
ಈ ರ್ರಂಥದಲ್ಲಿ ವಿವರಿಸಲಾಗಿದೆ. ಕಸವರವೆಂಬುದು ನೆರೆ ಸೆೈರಿಸಲಾರ್ಪಗಡೆ ಪ್ರ ವಿಚಾರಮಂ ಧಮಗಮಂ ಅಂದರೆ ಬೆೀರೆಯವರ
ವಿಚಾರರ್ಳನ್ುೆ ಮತ್ುತ ಅವರುರ್ಳ ಧಮಗವನ್ುೆ ಸಹಿಸುವುದಕ್ಕಂತ್ ಮತ್ುತ ಹೊಂದಿಕೊಂಡು ಬಾಳುವುದಕ್ಕಂತ್ ಬೆೀರೆ ಐಶವಯಗ
ಸಂಪ್ತ್ುತ ಈ ಜರ್ತಿತನ್ಲ್ಲಿ ಬೆೀರೆ ಏನ್ೂ ಇಲಿ ಎಂಬುದು ಕಾವಯದ ಅಥಗವಾಗಿದೆ. ಈ ಪ್ದರ್ಳು ಮತ್ುತ ವಾಕಯದಿಂದ ಒಂಭ್ತ್ತನೆೀ
ಶತ್ಮಾನ್ದಲ್ಲಿ ಕನ್ೆಡ ನಾಡಿನ್ ಜನ್ರ ಧಮಗಸಹಿಷ್ಟ್ುಣತೆ ಸಹಬಾಳ್ೆವಯ ಬದುಕು ಕಟ್ಟುಕೊಂಡಿದದವರು ಎಂಬ ವಿಚಾರರ್ಳನ್ುೆ
ನೊೀಡಬಹುದಾಗಿದೆ.

You might also like