Professional Documents
Culture Documents
ಚಾಮರಸ - ವಿಕಿಪೀಡಿಯ
ಚಾಮರಸ - ವಿಕಿಪೀಡಿಯ
ಕಾವ್ಯ
ಹರಿಹರ ರಾಘವಾಂಕರ ತರುವಾಯ ಐತಿಹಾಸಿಕ
ವ್ಯಕ್ತಿಗಳನ್ನು ಕುರಿತು ಕಾವ್ಯ ಬರೆದವರಲ್ಲಿ ಚಾಮರಸ
ಅಗ್ರಗಣ್ಯ. 25 ಗತಿಗಳು ಮತ್ತು 1111 ಪದ್ಯಗಳನ್ನು
ಒಳಗೊಂಡಿರುವ ಪ್ರಭುಲಿಂಗಲೀಲೆ ಮಧ್ಯಮ ಗಾತ್ರದ
ಕಾವ್ಯ. ಪ್ರಭುಲಿಂಗಲೀಲೆ, ಎಂದರೆ ಪ್ರಭುವೇ
ಲಿಂಗಲೀಲೆಯಲ್ಲಿ ಮೆರೆದುದು ಎಂಬ ಭಾವ
ಬರುವಂತೆ ಹೆಸರಿಸಿ, ಕಾವ್ಯದ ಉದ್ದಕ್ಕೂ ಅದೇ ರೀತಿ
ಅಲ್ಲಮನ ಚರಿತ್ರೆಯನ್ನು ಕವಿ ಉಜ್ಜ್ವಲವಾಗಿ
ಚಿತ್ರಿಸಿದ್ದಾನೆ. ಕವಿಯ ವಿಷಯವಾಗಿ ಹೆಚ್ಚಿನ ಯಾವ
ಮಾಹಿತಿ ಸಿಗದಿದ್ದರೂ ಆತ ಚಿತ್ರಿಸಿರುವ ಅಲ್ಲಮನ
ಚರಿತ್ರೆಯನ್ನೇ ಆಧರಿಸಿ ಊಹಿಸುವುದಾದರೆ
ಚಾಮರಸನೂ ತನ್ನ ಕಥಾನಾಯಕನಂತೆ ವಿರಕ್ತನೂ,
ಸಂಯಮಿಯೂ ಸದಾಜಾರ ಸಂಪನ್ನನೂ
ಆಗಿದ್ದನೆಂದು ಊಹಿಸಬಹುದಾಗಿದೆ.
ಬಾಹ್ಯ ಸಂಪರ್ಕಗಳು
Who is Akka - Dr. R.G. Mathapat (https://
web.archive.org/web/20061018021022/
http://www.ourkarnataka.com/religion/a
kka_mathapati.htm)
ವಿಕಿಸೋರ್ಸ್ ನಲ್ಲಿ
"https://kn.wikipedia.org
ಲಭ್ಯವಿರುವ
/w/index.php?
title=ಚಾಮರಸ&oldid=10
ಲೇಖನದ
97776" ಇಂದ
ವಿಷಯವನ್ನು ಇಲ್ಲಿ
ಪಡೆಯಲ್ಪಟ್ಟಿದೆ ಅಳವಡಿಸಲಾಗಿದೆ:
ಮೈಸೂರು
ವಿಶ್ವವಿದ್ಯಾನಿಲಯ
ವಿಶ್ವಕೋಶ/
ಈ ಪುಟವನ್ನು ೨೨ ಏಪ್ರಿಲ್ ಚಾಮರಸ
೨೦೨೨, ೨೦:೨೪ ರಂದು
ಕೊನೆಯಾಗಿ
ಸಂಪಾದಿಸಲಾಯಿತು. •
ವಿಶೇಷವಾಗಿ ಟಿಪ್ಪಣಿ
ಮಾಡದಿದ್ದ ಹೊರತು ಪಠ್ಯ
"CC BY-SA 4.0 " ರಡಿ
ಲಭ್ಯವಿದೆ.