Test Paper

You might also like

You are on page 1of 3

ಹೆಸರು ;

ಮೊಬೈಲ್ ನಂಬರ ;

ಸರಿ / ತಪ್ಪು ಆಯ್ಕೆ ಮಾಡಿ :


1. ಅಮೃತ ಅವೇಳೆಯಲ್ಲಿ ಯೋಗ ಮಾಡಿದ್ದೀರಾ?
ಹೌದು / ಇಲ್ಲ
2. 5 ಸ್ವ ರೂಪ 5 ಬಾರಿ ಮಾಡಿದ್ದೀರಾ ?
ಹೌದು/ ಇಲ್ಲ
3. ಶಿವಬಾಬಾನ ನೆನೆಪಿನಿಂದ ಪ್ರಸಾದವನ್ನೂ ಸ್ವೀಕಾರ ಮಾಡಿದ್ದೀರಾ?
ಹೌದು / ಇಲ್ಲ
4. 4 ಧಾಮ್ 3 ಬಾರಿ ಮಾಡಿದ್ದೀರಾ ?
ಹೌದು / ಇಲ್ಲ
5. ನೀವು ಪ್ರತಿನಿತ್ಯ ಕೇಂದ್ರಕ್ಕೆ ಬಂದು ಮುರಳಿಯನ್ನು ಕೇಳಿದ್ದೀರಾ ?
ಹೌದು / ಇಲ್ಲ
6.ಶಿವಬಾಬಾನ ಜೊತೆಗೆ ಮಾತನಾಡಿದ್ದೀರಾ?
ಹೌದು / ಇಲ್ಲ
7.ಈ ದಿನ ಶಿವಬಾಬಾನಿಗೆ ಪತ್ರವನ್ನು ಬರೆದಿದ್ದೀರಾ?
ಹೌದು/ ಇಲ್ಲ
8. ಈ ದಿನ ಮೌನದಲ್ಲಿ ಇದ್ದೀರಾ?
ಹೌದು/ ಇಲ್ಲ
9.ಆತ್ಮ ಮಾಲಿಕನಾಗಿ ನಿಮ್ಮ ರಾಜ್ಯ ದಲ್ಲಿ ನಿಮ್ಮ ಕರ್ಮೇಂದ್ರಿಗಳ ಜೊತೆ ಸಭೆಯನ್ನ ನಡೆಸಿದ್ದೀರಾ?
ಹೌದು/ ಇಲ್ಲ
10.ಈ ದಿನ ಶಿವಬಾಬಾನಿಗೆ ಶುಭೋದಯ ಹೇಳಿದ್ದೀರಾ?
ಹೌದು / ಇಲ್ಲ
ಪ್ರಾಯೋಗಿಕಗಳು:

11.ಆತ್ಮಿಕ ಸ್ಥಿತಿಯಲ್ಲಿರುವ ಅಭ್ಯಾಸವನ್ನು ಮಾಡಿದ್ದೀರಾ?


ಹೌದು / ಇಲ್ಲ
12.ಬೇರೆಯವರನ್ನು ನೋಡುವಾಗ ಮತ್ತು ಮಾತನಾಡುವಾಗ ಆತ್ಮ ಎಂದು ತಿಳಿದುಕೊಂಡು
ಮಾತನಾಡಿದ್ದೀರಾ/ ನೋಡುತ್ತಿದ್ದೀರಾ?
ಹೌದು/ ಇಲ್ಲ
13. ಶಿವಬಾಬಾರವರ ಸೇವೆಯನ್ನ ಮಾಡಿದ್ದೀರಾ? ಹೌದು / ಇಲ್ಲ
14. ಪರಮಧಾಮ (ಶಾಂತಿಧಾಮ) ಮನೆಗೆ ಪ್ರತಿದಿನ ಹೋಗಿ ಬರುತ್ತೀರಾ?
ಹೌದು / ಇಲ್ಲ
15.ಬ್ರಾಹ್ಮ ಣ ಪರಿವಾರದವರಿಗೆ ಶಿವಬಾಬಾನ ನೆನಪು, ಮುರುಳಿಯ ಪಾಯಿಂಟ್ಸ್ ಗಳನ್ನ
ನೆನಪು ತರಿಸಿದ್ದೀರಾ?
ಹೌದು / ಇಲ್ಲ

ಖಾಲಿ ಬಿಟ್ಟ ಸ್ಥ ಳ ತುಂಬಿರಿ:

1. ಶ್ರೇಷ್ಠ ಜೀವನದ ಫೌಂಡೇಶನ್ ಅಥವಾ ಅಡಿಪಾಯ ___________ಆಗಿದೆ.


2. ಯಾವುದಾದರೂ ಕಾರ್ಯದಲ್ಲಿ ನಮಗೆ ಸಫಲತೆ ಪ್ರಾಪ್ತಿ ಆಗದಿದ್ದ ಲ್ಲಿ
ಹೀಗೆ_________ತಿಳಿಯಬೇಕು
3. ಚಿಕ್ಕ ದಾದ ವಿಷಯದ ಆದಿ ಮಧ್ಯ ಅಂತ್ಯ ತಿಳಿಯದ ಕಾರಣ. ಯಾಕೆ ತ್ರಿಕಾಲ ದರ್ಶಿಯಾಗಿ
ನೋಡಲು ಸಾಧ್ಯ ವಾಗಲಿಲ್ಲ ಎಂದರೆ ___________________ಇದರಿಂದ ವ್ಯ ರ್ಥ ಸಂಕಲ್ಪ
ನಡೆಯುತ್ತದೆ.

4. ಬಾಪ್ ದಾದಾ ಹೇಳಿದ್ದಾರಲ್ಲ ವೇ ಚೆಕ್ ಮಾಡುವುದ ರ ಜೊತೆಗೆ


______________ಮಾಡಬೇಕು
5. ಎಲ್ಲ ರ ಹತ್ತಿರ ____________ಯಾ ಸ್ಟಾಕ್ ಇದೆಯೇ
6. ಅವರ ಕೆಲಸ ಆಗಿದೆ ಕೋಪ ಮಾಡಿಕೊಳ್ಳು ವುದು ಆದರೆ ನನ್ನ ಕೆಲಸ ಆಗಿದೆ
_______________ ಕೊಡುವುದು.
7. ಮಾಸ್ಟ ರ್ ಸ್ನೇಹ ದ ಸಾಗರ ತಂದೆಯ ____________ದೃಷ್ಟಿಯಲ್ಲಿ ಸ್ವ ಲ್ಪ ವೂ ಬೇರೆ
ರೀತಿಯ ಭಾವ ಬರಲು ಸಾಧ್ಯ ವಿಲ್ಲ .
8. ___________ ಹೆಜ್ಜೆ ಯ ಮೇಲೆ ಹೆಜ್ಜೆ ಇಟ್ಟು ನಡೆಯಬೇಕು.

9. ______ ಮತ್ತು ______ ______ ಆಧಾರದ ಮೇಲೆ _____ ಅನುಭವಿಸುವರು


10.ಆತ್ಮ ದಲ್ಲಿ ನಿಷ್ಫ ಲ ಎಂದರೆ _____
11._____ ಮತ್ತು ______ ನೊಂದಿಗೆ ಸೇವೆ ಮಾಡಿ ನಂತರ ನೀವು _____ ಪಡೆಯುತ್ತಾರೆ.

You might also like