You are on page 1of 8

ಬಣ್ಣದ ತಗಡಿನ ತುತ್ತೂರಿ …..

ಹೆಸರು - ರಚಿತಾ ಆರ್ ಪತಂಗಿ


ನ್ಯಾಷನಲ್ ಪಬ್ಲಿಕ್ ಶಾಲೆ
ಯಲಹಂಕ

ಜಿ.ಪಿ ರಾಜರತ್ನಮ್
ಇವರು
ಎಲ್ಲಿಯವರು ?
• ಮೂಲ:- ಚಾಮರಾಜ ನಗರ ಜಿಲ್ಲೆಯ
ಗುಂಡ್ಲುಪೇಟೆಯವರು.
• ಜನನ:- ಡಿಸೆಂಬರ್ - ೫ ೧೯೦೯
• ಮೊದಲ ಹೆಸರು:-
ಜಿ.ಪಿ.ರಾಜಯ್ಯಂಗಾರ್
• ತಂದೆ:- ಜಿ.ಪಿ.ಗೋಪಾಲಕೃಷ್ಣ
ಅಯ್ಯಂಗಾರ್
ಶಿಕ್ಷಣ ಮತ್ತು ವೃತ್ತಿ
ವೃತ್ತಿ
• ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ
ಆರಂಭಿಕ ಮೇಸ್ಟ್ರು ಆದರು.
• ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು
ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ
ಪ್ರಯತ್ನಿಸಿದರು.
ಶಿಕ್ಷಣ
• ಆದರೆ ಅಲ್ಲಿದ್ದ ನಮ್ಮ ಕನ್ನಡದ ಆಸ್ತಿರಾಗಿರುವ
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕನ್ನಡದಲ್ಲಿ ಎಂ .ಎ ರಾಜರತ್ನಂರವರಿಗೆ 'ಸಾಹಿತ್ಯ ಸೇವೆ'
ಮುಂದುವರೆಸಲು ಉಪದೇಶಿಸಿದರು.
ಕೃತಿಗಳು
ಮೈಸೂರಿನ ಹೆಂಡದ ಅಂಗಡಿಯ
ದೃಶ್ಯಗಳನ್ನು ನೋಡಿ ರಾಜರತ್ನಂರಲ್ಲಿ
ಉಂಟಾದ ಪ್ರತಿಕ್ರಿಯೆಯಿಂದ ‘ಎಂಡಕುಡುಕ
ರತ್ನ’ ಎಂಬ ಅನನ್ಯ ಕೃತಿ ಹೊರಬರುವಂತೆ
ಮಾಡಿತು.
ಕುದುರೆ ಮರಿ ಹೈ
ನೇರ ಇರಲಿ ಮೈ
ಆದ್ದೂ ರಾಜ ಸೈ
ಇದು ಕಾಗುಣಿತದ ಐತ್ವ ಕಲಿಸುವ ಪದ್ಯ ಆದರೆ ,

ಒಂದು ಎರಡು ಬಾಳೆಲೆ ಹರಡು


ಮೂರು ನಾಲ್ಕು ಅನ್ನ ಹಾಕು
ಎಂಬ ಪದ್ಯ ಸಂಖ್ಯೆಗಳನ್ನು ಪರಿಚಯಿಸುತ್ತದೆ
ಪ್ರಶಸ್ತಿಗಳು

ರಾಜ್ಯ ಸಾಹಿತ್ಯ ರಾಜ್ಯೋತ್ಸವ ಪ್ರಶಸ್ತಿ ಮೈಸೂರು ೧೯೭೮ರಲ್ಲಿ


ಅಕಾಡೆಮಿ ಪ್ರಶಸ್ತಿ ವಿಶ್ವವಿದ್ಯಾಲಯದ ದೆಹಲಿಯಲ್ಲಿ
ಡಾಕ್ಟರೇಟ್ ಸುವರ್ಣ ಸಾಹಿತ್ಯ
ಸಮ್ಮೇಳನದ
ಅಧ್ಯ ಕ್ಷತೆ
ಧನ್ಯವಾದಗಳು!!
ಕನ್ನಡ ಭಾಷೆಯ ಪೊಗರು,
ಭಾವದ ನವಿರು,
ಕಲ್ಪನೆಯ ಸೊಗಸು,
ಛಂದಸ್ಸಿನ ವೈವಿಧ್ಯ… ..

You might also like